Up
Down
ಶಿವಶರಣರ ವಚನ ಸಂಪುಟ
  
ಆಯ್ದಕ್ಕಿ ಮಾರಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಧಕಂಗೆ ಜೀವವಿದ್ದಡೆ ಕಣ್ಣಿದ್ದಂತೆ ಕಂಡು ನಡೆಯಬಲ್ಲನೆ?
2. ಅಮೃತದ ಸವಿ ಸ್ವಾದಿಸುವರಿಗಲ್ಲದೆ
3. ಅಹಂಕಾರವರತಲ್ಲದೆ ಗುರುಭಕ್ತನಲ್ಲ,
4. ಒಂದ ಬಿಟ್ಟು ಒಂದ ಕಂಡೆಹೆನೆಂದಡೆ,
5. ಕಟ್ಟಿಗೆ ಕಸ ನೀರು ತಂದು,
6. ಕಾಯಕದಲ್ಲಿ ನಿರತನಾದಡೆ,
7. ಗಂಗೆವಾಳುಕ ಸಮಾರುದ್ರರೆಲ್ಲರು
8. ಗಣಸಮೂಹವೆಂದು ಕೂಡಿ ಮಾಡುವಲ್ಲಿ
9. ಗುರುಪೂಜೆಯ ಮಾಡುವಲ್ಲಿ ಗುರುಪೂಜೆಯಲ್ಲಿಯೇ ಮುಕ್ತರು,
10. ಗುರುಲಿಂಗಜಂಗಮದಲ್ಲಿ ಬೆರಸಿ ದಾಸೋಹವ ಮಾಡುವಲ್ಲಿ,
11. ಗೆಜ್ಜಲು ಮನೆಯ ಮಾಡಿ ಸರ್ಪಂಗಿಂಬಾದಂತೆ
12. ಚಂದ್ರಕಾಂತದ ಶಿಲೆಯಲ್ಲಿ ಬಿಂದು ಅಡಗಿಪ್ಪಂತೆ,
13. ತನುವೀವಡೆ ತನುವೆನಗಿಲ್ಲ,
14. ತವನಿಧಿಯ ಬೆಳೆವಂಗೆ ಕಣಜದ ಹಂಗುಂಟೆ?
15. ತೊಟ್ಟುಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು,
16. ನರನ ಮುಟ್ಟಿ ಓಲೈಸಿದಲ್ಲಿ ಪರಿಪರಿಯ ಪದವಿಗಳುಂಟು.
17. ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು,
18. ಬೇಡಿ ತಂದು ದಾಸೋಹವ ಮಾಡುವನ್ನಬರ,
19. ಭಕ್ತಂಗೆ ಆಗುಚೇಗೆ ಅಹಂಕಾರಕ್ಕೊಳಗಾದಲ್ಲಿಯೆ ಸತ್ಯ ಸದಾಚಾರ ಸಿಕ್ಕಿತ್ತು.
20. ಭಕ್ತರ ಭಾವದಲ್ಲಿ ಸುಳಿವ ಸುಳುಹು,
21. ಭಕ್ತರಿಗೆ ಬಡತನವುಂಟೆ? ಸತ್ಯರಿಗೆ ಕರ್ಮವುಂಟೆ?
22. ಮನದಲ್ಲಿ ಹುಟ್ಟಿದ ಅರಿವು ಮಾಡುವ
23. ಮಲಕ್ಕೆ ಜಲವಲ್ಲದೆ ಅಮಲಕ್ಕೆ ಜಲವುಂಟೆ?
24. ವಾರ ತಿಥಿ ಲಗ್ನಂಗಳೆಂದು
25. ವಿಶ್ವಮಯರೂಪಾಗಿ ಬಂದೆಯಯ್ಯಾ ಭಕ್ತಿಗೆ.
26. ಶಿವನೆ ಶಿವಭಕ್ತನಾಗಿ ಬಂದ ಲೋಕಹಿತಾರ್ಥ.
27. ಸತ್ಯವೆಂಬ ತಟ್ಟೆಯಲ್ಲಿ,
28. ಸಮಯಕ್ಕೆ ಬಂದೆಹೆನೆಂದು ಕಂದದೆ,
29. ಸ್ಥಾವರದ ಒಡಲಿಗೆ ಕಟ್ಟಿದ ತೊಗಲಿನಂತೆ,
30. ಹಮ್ಮುಬಿಮ್ಮುಳಿದ ಅನವರತ ಶಿವ ನೀನು! ಎನ್ನ ಕರಸ್ಥಲದ ಕಳೆ ನೀನು!
31. ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ
ವಚನಕಾರ ಮಾಹಿತಿ
×
ಆಯ್ದಕ್ಕಿ ಮಾರಯ್ಯ
ಅಂಕಿತನಾಮ:
ಅಮರೇಶ್ವರಲಿಂಗ
ವಚನಗಳು:
31
ಕಾಲ:
12ನೆಯ ಶತಮಾನ
ಕಾಯಕ:
ಆಯಗಾರಿಕೆ
ಜನ್ಮಸ್ಥಳ:
ಎರಡೋಣಾ, ರಾಯಚೂರು ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ಸತಿ/ಪತಿ:
ಲಕ್ಕಮ್ಮ
ಪೂರ್ವಾಶ್ರಮ:
ದಲಿತ ವರ್ಗ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×