Up
Down
ಶಿವಶರಣರ ವಚನ ಸಂಪುಟ
  
ಎಳಂದೂರು ಪರ್ವತ ಶಿವಯೋಗಿಯ ಏಕೋತ್ತರಶಸ್ಥಲ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಶ್ರೀಮದ್ರಾಜಿತ ಭದ್ರವಾಹನ ಮಹಾ ಮದ್ರಾಪುರಾಧೀಶ್ವರಂ
2. ಬಾಲೇಂದುಪುರದ ಹರೀಶ್ವರ ಪರ್ವತದೇವರ ಶಿಷ್ಯರು
3. ನಾದವೆ ಗುರು, ಬಿಂದುವೆ ಲಿಂಗ, ಕಳೆಯ ಜಂಗಮ.
4. ಶ್ರೀಮದ್ವೇದ ಪುರಾಣಾಗಮೋಪನಿಷತ್ಪುರಾತನೋಕ್ತಿಯಿಂ
5. ಇನ್ನು ಏಕೋತ್ತರ ಶತಸ್ಥಲವನ್ನು ಗರ್ಭೀಕರಿಸಿಕೊಂಡು ತೋರುವ
6. ನಿನ್ನ ಸದ್ರೂಪವೆ ಗುರು, ನಿನ್ನ ಮೂರ್ತಿಯೆ ಲಿಂಗ,
7. ಇನ್ನು ಪೂರ್ವೋಕ್ತ ಸ್ಥಲ ನಿರ್ದೇಶನವೆಂತೆಂದೊಡೆ:
8. ಮಹತ್ವ ಮೊದಲಾದ ವಿಶೇಷ ತತ್ತ್ವ ಕಡೆಯಾಗಿರ್ದ
9. ಅವುದಾನೊಂದು ಕಾರಣದಿಂದ
10. ‘ಸ್ಥ’ ವೆಂದರೆ ಸ್ಥಾನವೆಂಬುದರ್ಥ
11. ಸ್ಥಾವರ ಜಂಗಮಾತ್ಮಕವಹ ಸ್ಥಲದ ಗತ್ತಿಂಗೆ
12. ಸಕಳ ಶಕ್ತಿಗಳಿಗೆ ಸಕಳ ಜ್ಯೋತಿರ್ಗಣಂಗಳಿಗೆ
13. ಸರ್ವಭೂತಂಗಳಿಗೆ ಸರ್ವ ಲೋಕಂಗಳಿಗೆ
14. ಆ ಸ್ಥಲವೆ ತನ್ನ ಶಕ್ತಿಯ ಸ್ಪಂದಾ ಮಾತ್ರದಿಂದ
15. ಶಿವರುದ್ರಾದಿ ಸಂಜ್ಞೆಯುನುಳ್ಳ ಸ್ಥಲವೊಂದೆಂಬ ಪರತತ್ವ ತಾನೆ
16. ಶಿವಸ್ವರೂಪನಲ್ಲದವಂಗೆ ಶಿವನ ಸೇವೆ ಎಂದೂ
17. ಚಿನ್ಮಾತ್ರ ರೂಪವಹ ಸರ್ವೋತ್ಕೃಷ್ಟವಹ ಸತ್ಯ ಜ್ಞಾನದಿ ಲಕ್ಷಣವಹ
18. ಶಿವತತ್ವದಿಂದವೂ ಆತ್ಮತತ್ವದಿಂದವೂ
19. ಆ ಮೂಲ ಸ್ಥಲವು ಹೀಂಗೆರಡಾಯಿತ್ತು.
20. ಆ ಶಕ್ತಿ ತನ್ನ ಸ್ವತಂತ್ರತೆಯ ಬಲದಿಂದವೂ
21. ಅ ಶಕ್ತಿಯ ಒಂದು ಭಾಗ ಲಿಂಗಸ್ಥ[ಲಾಶ್ರಯ]ವಾಗಿಹುದು.
22. ಮಹಾಗ್ನಿ ಜ್ವಾಲೆಯು
23. ಆವುದಾನೊಂದು ಕಾರಣದಿಂದ
24. ನಿರತಿಶಯವಹ ಪವಿತ್ರವಹ ಅತ್ಯಂತ ಸೂಕ್ಷ್ಮವಹ
25. ಶಕ್ತಿಯೇ ಭಕ್ತಿ, ಭಕ್ತಿಯೆ ಶಕ್ತಿ,
26. ಶಕ್ತಿಯೆ ಪ್ರವೃತ್ತಿ ಎಂದು ಹೇಳಲ್ಪಡುತ್ತಿಹುದು.
27. ಶಕ್ತಿಯ ವಿಚಿತ್ರ ಗುಣ ಪ್ರಭಾವದಿಂದ
28. ಪ್ರಪಂಚದ ಹೆಚ್ಚುಗೆಯ ಬಯಕೆಯೆ ಶಕ್ತಿಯ ಸ್ವಾಭವ.
29. ಶಕ್ತಿಯೆ ಅಧೋಮುಖಿಯಾಗಿಹುದು
30. ಶಕ್ತಿಯಿಂದ ಉಪಾಸ್ಯವಾಯಿತ್ತು
31. ಲಿಂಗಸ್ಥಲವೆಂದು ಸಾಕ್ಷಾತ್ ಶಿವತಾನೆ
32. ಈ ಶಿವಾದ್ವೈತವಹ ಶಿವಪರವಹ ಶಿವಸಿದ್ಧಾಂತ ತಂತ್ರವನು
33. ಜ್ವಲಿಸುತ್ತಿರ್ದ ಕಾಲಾಗ್ನಿಯ ಕಾಂತಿಯುಳ್ಳಂಥಾ
34. ಅವಾಚ್ಯವಾದಂಥ ಮನಸ್ಸಿಗೆ ನೆಲೆಗೊಳ್ಳದಂಥ
35. ನಿರವಯ ಬ್ರಹ್ಮದಲ್ಲಿ ಭಾವನೆಯು ಇಲ್ಲ
36. ಆದಿ ಮಧ್ಯಾವಸಾನವಿಲ್ಲದಂಥಾ
37. ಶರೀರವು ಇಲ್ಲ, ಕುಲವು ಇಲ್ಲ,
38. ಶೂನ್ಯಲಿಂಗವಾಯಿತ್ತಾದೊಡೆ
39. ಆ ಕಾರಣಂ
40. ಲಕ್ಷಿಸಲು ಬಾರದ ಕರ್ತೃಕರ್ಮಾದಿ ಭೇದ ಪ್ರಪಂಚವಿಲ್ಲದ
41. ಸಮಸ್ತ ದೋಷ ರಹಿತವಾದ ಶುದ್ಧ ತತ್ವವಾದರಿವೆ ‘ಶಿವ’ನೆಂದು
42. ಸುವರ್ಣಮಯವಾಗಿರ್ದ
43. ಈ ಮಹಾಲಿಂಗವು
44. ಆವುದಾನೊಂದು ಮಹಾಲಿಂಗವಿದ್ದದ್ದು
45. ಜನನ ಮರಣವಿಲ್ಲದುದಾಗಿ ನಿರ್ಮಲವಾದುದಾಗಿ
46. ಪಂಚಶಕ್ತಿಯನು ಪಂಚ ಸಾದಾಖ್ಯವನು
47. ಈ ಪರ ಶಕ್ತಿಯೊಡನೆ ಕೂಡಿದ ಮಹಾಲಿಂಗವನು
48. ಕಪಿಲ ಮುನಿ ಪ್ರಣೀತವಾದ ನಿರೀಶ್ವರತ್ವವು
49. ನಿರೀಶ್ವರ ಸಾಂಖ್ಯ ಮೊದಲಾಗುಳ್ಳ ಪೂರ್ವೋಕ್ತವಹ
50. ನಿರೀಶ್ವರ ಸಾಂಖ್ಯ ಶಾಸ್ತ್ರಕ್ಕೆ ಯೋಗ ಶಾಸ್ತ್ರಕ್ಕೆ
51. ಒಂದು ವೇದದ ಏಕದೇಶ ವರ್ತಿಗಳಾದ
52. ಸೂತ್ರ: ಆ ಶಿವಾಗಮವು ಸರ್ವವೇದಾರ್ಥರೂಪವೆಂದು ಹೆಸರುಳ್ಳದೆಂದು ತೋರಿಸುತಿರ್ದಪಂ.
53. ಆ ಪರಬ್ರಹ್ಮ ಸ್ವರೂಪವಾದ ಶಿವನಿಂದೆ
54. ಆ ಪೂರ್ವೋಕ್ತಾಗಮಂಗಳಲ್ಲಿಯು
55. ವಾಮವೆಂಬ ಹೆಸರುಳ್ಳಾಗಮವು ಶಕ್ತಿಯೆ ಮುಖ್ಯವಾಗುಳ್ಳಂಥಾದ್ದು
56. ಸಿದ್ಧಾಂತವೆಂಬ ಹೆಸರುಳ್ಳ ಶಿವಾಗಮವು
57. ವೇದ ಸಿದ್ಧಾಂತಗಳಗೆ
58. ಆ ವೀರಶೈವ ಸಮಯವೆಂಥದೆಂದೊಡೆ:
59. ಇನ್ನು ಚತುಃಶೈವಗಳಾವಾವವೆಂದೊಡೆ:
60. ಶಿವ ಬ್ರಾಹ್ಮಣರೆನಿಸಕೊಂಬ ಆ ಬ್ರಾಹ್ಮಣರುಗಳು
61. ಈ ಪ್ರಕಾರವಾಗಿ ಮಾಡುವ ಶಿವಲಿಂಗಪೂಜೆ
62. ಶಿವಮಂತ್ರ ಪಿಂಡವಪ್ಪ ತನ್ನ ಹೃದಯ ಕಮಲದಲ್ಲಿ
63. ಶಿವನಿಂ[ದವೆ] ಹೇಳಲಾದ
64. ಶಿವಸ್ವರೂಪವಾಗಿರ್ದ
65. ಲಿಂಗರೂಪವಾದ ಶಿವಜೀವೈಕ್ಯರನು ಬೋಧಿಸುತಿರ್ದ ವಿದ್ಯೆಯು
66. ಆವುದಾನೊಂದು ಕಾರಣವಾಗಿ
67. ವೇದ ವೇದಾಂತದಲ್ಲಿ ಹುಟ್ಟಿದ ಆವುದಾನೊಂದು ಜ್ಞಾನವು
68. ‘ವೀರ’ ಶಬ್ದ ಪೂರ್ವಕವಾದ ಶೈವರಿಂದೆ
69. ಶಿವಭಕ್ತರಲ್ಲಿ ಆರು ಕೆಲಂಬರು ಮನುಷ್ಯರು
70. ವೀರಮಾಹೇಶ್ವರರೆಂದು ಪ್ರಸಿದ್ಧವಾದ
71. ವೀರಶೈವರಿಗೆ ಶಾಸ್ತ್ರವಾಯಿತ್ತಾದೊಡೆ
72. ಪೂರ್ವೋಕ್ತವಾದ ಚಿರಂ ಅಚಿರಂ ನಿರ್ವಾಣ ದೀಕ್ಷೆಯಿಂ ದೀಕ್ಷಿತನಾದ
73. ಪಿಂಡಲಕ್ಷಣವೆಂತೆನೆ:
74. ಅನಾದಿ ಭಕ್ತನ ಹೃದಯಲ್ಲಿ ಅನಾದಿ ಲಿಂಗವಿಹುದು,
75. ಪರಮೇಶ್ವರನೆ ಪರಬ್ರಹ್ಮವೆಂದು ಹೇಳಲಾಗಿತ್ತು
76. ಅನೇಕ ಜನ್ಮಗಳಿಂದ ಮಾಡಲಾದ ಪುಣ್ಯಕರ್ಮದಿಂದ
77. ಪರಮೇಶ್ವರಸಂಕಲ್ಪ ಕರ್ತೃತ್ವದಿಂದಲಾದ ಈ ಸೃಷ್ಟಿಯಲ್ಲಿ
78. ‘ಸತ್ಯ ಜ್ಞಾನಮನಂತಂ ಬ್ರಹ್ಮ’ ಎಂಬ ಶ್ರುತಿಯುಂಟಾಗಿ
79. ಪಿಂಡ ಎಂದರೆ ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯವು,
80. ಅದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು
81. ಚಂದ್ರಕಾತದಲ್ಲಿ ಉದಕವು ಹೇಂಗೆ ಪ್ರಸಿದ್ಧವು
82. ಸೂರ್ಯನಲ್ಲಿ ಬಿಂಬ ಪ್ರತಿಬಿಂಬವು ಹೇಂಗೆ ಪ್ರಕಾಶವೋ
83. ಎಲ್ಲ ಕಡೆಯಲ್ಲಿಯೂ ವಿಸ್ತರಿಸಲಾದ ಜ್ಞಾನದೃಷ್ಠಿಯು
84. ಉತ್ಕೃಷ್ಟವಾದ ಜ್ಞಾನವೆಂಬ ನೇತ್ರವನು ತೆರೆದು
85. ಜೀವನೆ ಶಿವನು, ಶಿವನೆ ಜೀವನು, ಆ ಜೀವನೆ ಕೇವಲ ಶಿವನು.
86. ಶರೀರತ್ಮವಿವೇಕದಿಂದ ಪಿಂಡಜ್ಞಾನವುಳ್ಳಾತನೆಂದು ಹೇಳುವರು.
87. ಈ ಪ್ರಕಾರ ವೈದಿಕರು ಹೇಳಲು ಏನು ಕಾರಣವೆಂದರೆ,
88. ಹೃದಯದ ಕಳಂಕವನ್ನು ತೊಲಗಿಸಿಕೊಂಡು ನಿತ್ಯವಾದಾತ್ಮನಿಗೆ ಅನಿತ್ಯವಾದ
89. ಹುಟ್ಟಿದವನಿಗೆ ಮರಣ ನಿಯಮ
90. ಜೀವಾತ್ಮನು ಅನಾದಿಯಾದ ಕರ್ಮಾಧೀನದಿಂದ
91. ಸದಾನಂದ ಸ್ವರೂಪವೆಂಬ ಬೇರನುಳ್ಳ
92. ಸಂಸಾರವೆಂಬ ಹೆಸರನುಳ್ಳ ಪ್ರಸಿದ್ಧವಾದ ಮರನುಂಟು.
93. ಸ್ರಕ್ಚಂದನ ವನಿತಾದಿ ವಿಷಯಂಗಳಲ್ಲಿ
94. ಪಂಚಾಕ್ಷರವೆಂಬ ಅಮೃತವ ಸ್ಪಂದಿಸುವುದಕ್ಕೆ ಅನುಕೂಲವಾದ
95. ಜೀವನು ಹುಲ್ಲು ಮೇಲಣ ಜಿಗಳೆಯೋಪಾದಿಯಲ್ಲಿ
96. ಆ ಪರಬ್ರಹ್ಮದ ಸಾಕ್ಷಾತ್ಕಾರಕ್ಕೋಸ್ಕರ
97. ಸಂಸಾರ ಹೇಯ ಸ್ಥಲವನು ಹೇಳಿದ ನಂತರದಲ್ಲಿ
98. ಲೋಕದಲ್ಲಿ ಪ್ರಸಿದ್ಧವಾದ ಲೋಭ ಮೋಹಗಳ ಬಿಟ್ಟ,
99. ಭಯ ಭಕ್ತಿಯೊಡನೆ ಕೂಡಿರ್ದ ಶಿಷ್ಯನು
100. ಪ್ರಸನ್ನನಾಗಿರ್ದ ಪರಾಪರ ಮೋಕ್ಷವನು
101. ಮಂಗಲ ಸ್ವರೂಪನಾದ ಶ್ರೇಷ್ಠನಾದ
102. ಆವನಾನೋರ್ವ ಗುರುರಾಯ[ನು]
103. ಭವಿಜನ್ಮದಿಂದ ಬಂದ ಪಾಪವು
104. ಅದು ಕಾರಣ,
105. ವಿಭೂತಿ ರುದ್ರಾಕ್ಷೆ ಧಾರಣಂಗೈದು
106. ಗುರುವು ತನ್ನಲ್ಲಿ ನೆಲೆಗೊಂಡು
107. ಬಳಿಕ ‘ದಾಸೆಕ್ಷಿ ಕ್ಷಯೆ’ ಎಂಬ ಎರಡು ಧಾತುಗಳಿಂದೆ
108. ಬಳಕಂ ಭೇದವನು ಪೇಳುತ್ತಿರ್ದಪನು.
109. ಮತ್ತಮಾ ದೀಕ್ಷಾತ್ರಯವೆಂತೆಂದೊಡೆ:
110. ಬಳಿಕ ದೀಕ್ಷೆಯನು ಪಂಚಸೂತ್ರಗಳಿಂದ ಹೇಳುವನು,
111. ಮೊದಲಲ್ಲಿ ವಿಭೂತಿಯ ಪಟ್ಟಧಾರಣವನು
112. ಆಚಾರ್ಯನು ಶುದ್ಧಾತ್ಮನಾಗಿ
113. ಈ ಪಂಚಾಕ್ಷರಿ ಮಂತ್ರ ಸ್ವರೂಪವನು ಛಂದಸ್ಸನು
114. ಶಿಲಾಮಯ ಲಿಂಗವನೆ
115. ವೇದಂಗಳಿಗೊಡೆಯನಾದ ಎಲೆ ಪರಮೇಶ್ವರನೆ,
116. ಮತ್ತ ಆ ಇಷ್ಟಲಿಂಗದ ಉತ್ಕರ್ಷವೆಂತೆಂದೊಡೆ:
117. ಅದು ಕಾರಣದಿಂದ ನಡೆಯುತ್ತ ನಿಲ್ಲುತ್ತ
118. ಬಳಿಕ ಶ್ರೀಗುರುವಿನಿಂದ ಧಾರಣ ಮಾಡಲು
119. ಬಳಿಕಾ ಲಿಂಗದಲಿ ಶಿವಕಲಾ ಪ್ರತಿಷ್ಠೆಯನು
120. ಶಿವಕಲಾ ಪೂರಿತವಾದ ಲಿಂಗದಲ್ಲಿ
121. ಈ ಪ್ರಕಾರವಾಗಿ ಲಿಂಗದಲ್ಲಿ ಕಳೆಯ ಸ್ಥಾಪಿಸಿದನಾಗಿ
122. ಸ್ತ್ರೀಯರುಗಳಿಗೆ ಗಂಡನೆ ಗುರು;
123. ಗಂಡ ಹೆಂಡರಿಗೆ ಒಬ್ಬ ಗುರುವೆ ದೀಕ್ಷೆಯ ಕೊಡಬಹುದು.
124. ಬಳಿಕ ಆ ಶಿಷ್ಯನಿಗೆ ಮಾಡುವಾಜ್ಞೆಯನು
125. ಲಿಂಗವು ದೇಹದಿಂದ ಭೂತಳದಲ್ಲಿ
126. ಈ ಪ್ರಕಾರದಿಂದ ವೀರಶೈವ ಶಾಸ್ತ್ರವನು ಬಲ್ಲ ಗುರುವಿನಿಂದೆ
127. ಶರೀರವು ಆ ಪ್ರಾಣಲಿಂಗವ್ರತವನೆ ಚೈತನ್ಯವಾಗಿ ಉಳ್ಳುದು
128. ಅದು ಕಾರಣದಿಂದ ಲಿಂಗಾಚಾರವನೆ ಪ್ರತಿಷ್ಠಿಸುತ್ತಿರ್ದನಯ್ಯ.
129. ಮತ್ತಂ, ಆ ಪ್ರಾಣಲಿಂಗವು ಸಿಕ್ಕದಿರಲು
130. ವೀರಶೈವ ದೀಕ್ಷಾನ್ವಿತನಾದವನು
131. ಶಕ್ತಿಪೀಠಂಗಳಿಗೆ ಅಗಲಿಕೆ ಉಂಟಾಗುತ್ತಿರಲಾಗಿ
132. ಹಸ್ತದಿಂದ ಲಿಂಗದ ಗೋಳಕ ಕಿತ್ತು ಬಂದರೆ
133. ಮತ್ತಮಾ ಲಿಂಗಂ ಶಿರಸ್ಸು ನಾಳವು ಗೋಮುಖವು
134. ಅಧಃಪೀಠ ಮೊದಲಾಗಿ ಮೇಲಣ ಮಸ್ತಕದ ಪರ್ಯಂತ
135. ಲಿಂಗ ಮಸ್ತಕದಿಂದ ತೊಡಗಿ ಅಧಃಪೀಠಪರ್ಯಂತ ಸೀಳಿದೊಡೆ
136. ಈ ಪ್ರಕಾರದಿಂದ ಭಿನ್ನ ಲಿಂಗವನು
137. ಅರಗು ರಾಳ ಮರಳು ಕುರಂದ ಕಾವಿ ಗುಗ್ಗಳ
138. ಸ್ಥಾವರಲಿಂಗ ಅಖಂಡಲಿಂಗ
139. ಇನ್ನು ಲಿಂಗ ಪ್ರಮಾಣಮೆಂತೆಂದೊಡೆ:
140. ಇಂತು ವೀರಶೈವನ ಲಿಂಗಾಚಾರ
141. ಮರಳಿ ಶುದ್ಧಶೈವನ ಇಷ್ಟಲಿಂಗ ಪತನವಾದೊಡಂ,
142. ಮತ್ತಮದೆಂತೆಂದೊಡೆ, ಶೈವವ್ರತಂಗಳು
143. ಮತ್ತಂ, ಲಿಂಗಧಾರಣೋತ್ಕರ್ಷಮೆಂತೆಂದೊಡೆ,
144. ಅದು ಕಾರಣದಿಂದ, ಶಿವಲಿಂಗ ಧಾರಣವೆಂತಹದೆಂದರೆ
145. ಶಿವಲಿಂಗ ಧಾರಣವು ಬಾಹ್ಯವೆಂದು ಅಭ್ಯಂತರವೆಂದು
146. ಬಳಿಕ, ಅಭ್ಯಂತರ ಲಿಂಗಧಾರಣವೆಂತೆಂದೊಡೆ:
147. ಜ್ಞಾನರೂಪವಾದ ಪರತತ್ತ್ವಕಾರವಾದ
148. ಖಂಡಿತವಿಲ್ಲದೆ ವ್ಯಕ್ತವಲ್ಲದೆ ಕೇಡಿಲ್ಲದ ಪರಶಿವ ಪರಬ್ರಹ್ಮ ವಾಚ್ಯವಾದ
149. ಆವುದಾನೊಂದು ಬ್ರಹ್ಮದಲ್ಲಿ
150. ಬಳಿಕ ಪಾಶ ವಿಮೋಚನಾರ್ಥವಾಗಿ
151. ಮಹಾಲಿಂಗವು ಸ್ಥೂಲ ಸೂಕ್ಷ್ಮ ಪರಾತ್ಪರವೆಂದು
152. ಮಸ್ತಕ ಕೊರಳು ಬಗಲು ಉರಸ್ಥಲ,
153. ಬಳಿಕಾ ಲಿಂಗಧಾರಣೆ ನಿಷೇಧ ಸ್ಥಾನವನು
154. ಮೂಲಾಭಿಷೇಚನದಿಂದ
155. ಶಿವಭಕ್ತಿಯಿಂದ ವಿಶೇಷವಾಗಿ ಭಾವಿಸುವ
156. ವೇದಶಾಸ್ತ್ರ ಪುರಾಣಂಗಳಲ್ಲಿ,
157. ಲಿಂಗಪೂಜೆಯಲ್ಲಿ ತಾತ್ಪರ್ಯವನುಳ್ಳವರು ಬದುಕುವರು
158. ಎಲೆ ಶಿವನೆ, ನಿನ್ನ ಮಂಗಲವಾದ
159. ಯಾ[ವ] ಶಿವಲಿಂಗ ಧಾರಕನು
160. ಬಳಿಕ ಲಿಂಗಧಾರಣ ಸ್ಥಲವನು ಸಮಾಪ್ತಿಯ ಮಾಡಿ
161. ಆ ಸದಾಶಿವನ ಸದ್ಯೋಜಾತಮುಖದಿಂದ ಪೃಥ್ವಿ ಹುಟ್ಟಿತ್ತು.
162. ಬಳಿಕ ಕಾರಣಂಗಳನು
163. ಮುಂದೆ, ಗೋವುಗಳ ವರ್ಣವನು ಪೇಳುತಿರ್ದಪನು:
164. ಬಳಿಕ ಭಸ್ಮೋತ್ಪತ್ತಿಯನುಂ ಹೇಳುತಿರ್ದಪನು:
165. ಶಾಸ್ತ್ರೋಕ್ತ ಪ್ರಕಾರವನು ಮೀರದೆ
166. ಕೇಡಿಲ್ಲದ ಆನಾದಿಯಾದ, ಚೈತನ್ಯ ಸ್ವರೂಪವಾದ,
167. ನಿಃಕಳಲಿಂಗದಲ್ಲಿ ಮೊದಲನೆಯ ಭಸ್ಮವು
168. ಪಂಚಾಕ್ಷರಿ ಮಂತ್ರದಿಂದ ಪವಿತ್ರವಾದ
169. ವಿಭೂತಿಯ ಐಶ್ವರ್ಯ ಕೊಡುವುದು.
170. ಇನ್ನು ವಿಭೂತಿಯ ಸ್ಥಾನವೆಂತೆಂದೊಡೆ:
171. ವಿಭೂತಿಗೋಸ್ಕರ ಪ್ರಮಾದವ ಮಾಡಲಾಗದು,
172. ದುಃಶೀಲನಾದರೂ ಸುಶೀಲನಾದರೂ ಅವಲಕ್ಷಣನಾದರೂ
173. ಭಸ್ಮಧಾರಣದಿಂದ ಬ್ರಹ್ಮದೊಡನೆ ಐಕ್ಯನಹನು
174. ಭಸ್ಮಧಾರಣ ವಿಧಿಯನ್ನು
175. ಭಸ್ಮಸ್ನಾನವ ಮಾಡುವ ಕಾಲದಲ್ಲಿ,
176. ಬಳಿಕ, ಭಸ್ಮಸ್ನಾನೋತ್ಕರ್ಷವನು
177. ಸಚೇಲ ಸ್ನಾನವನ್ನು ಗರ್ಭವಾಸನಾ ಪ್ರಕೃತೀಯವಾಗಿ
178. ಮತ್ತೆ, ಬ್ರಹ್ಮ ಮೊದಲಾದ ದೇವತೆಗಳು,
179. ನಮಃ ಶಿವಾಯ ಎಂದು ಜಪಿಸಿತ್ತ ಭಸ್ಮ ಧರಿಸಿದರೆ
180. ಸರ್ವಾಂಗೋದ್ಧೂಳನದ ಹೊರತಾಗಿ
181. ಆಷ್ಟಾದಶವರ್ಮನವಗ್ರಹಿಸಿದ ಷಡಧ್ವಶುದ್ಧಿಗೋಸುಗ
182. ಉತ್ತಮಾಂಗದಲ್ಲಿ, ಹಣೆಯಲ್ಲಿ,
183. ಎಡಗೈಯಲಿ ವಿಭೂತಿಯನು ಇರಿಸಿಕೊಂಡು, ಬಲಗೈಯ್ಯಿಂದೆ ಮುಚ್ಚಿಕೊಂಡು ‘ಓಂ ಅಗ್ನಿರಿತಿ ಭಸ್ಮವಾಯುರಿತಿ ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ವ್ಯೋಮೇತಿ ಭಸ್ಮ ಸರ್ವಂ ವಾಯಿದಂ ಭಸ್ಮ ಮನ ಏತಾನಿ ಚಕ್ಷೂಂ ಹಿ ಭಸ್ಮನಿತಿ’ ಎಂಬಥರ್ವ ಶಿರೋಮಂತ್ರದಿಂದೆ ಮುಟ್ಟುತ, ಏಳುಬಾರಿ ಮಂತ್ರಿಸಿ, ಮೊದಲು ಹೇಳಿದ ಹದಿನೈದು ಸ್
184. ತನ್ನ ಬಲದ ಹಸ್ತದ ಮಧ್ಯದ ಅಂಗುಲಿತ್ರಯದಿಂದ
185. ಮಧ್ಯಮ ಅನಾಮಿಕ ಅಂಗುಷ್ಠಗಳಿಂದ
186. ನೇರಿತ್ತಾಗಿ ಕಲಸಿಕೊಳ್ಳದೆ ನಯವಾಗಿ ಬಿಳಿದಾಗಿ
187. ಉದಯಕಾಲದಲ್ಲಿ ಮಧ್ಯಾಹ್ನದಲ್ಲಿ
188. ಶ್ರಾದ್ಧಾ ಯಜ್ಞ ದೇವತಾರ್ಚನೆಯಲ್ಲಿ
189. ಧೀಯಾಮಾನವಾದಂಥ ದುಃಖವಿದ್ರಾವಕವಾದಂಥ
190. ಸಮಸ್ತ ಜಗತ್ತನ್ನು ಪಾವನವ ಮಾಡುವ
191. ಬ್ರಹ್ಮನು ವಿಷ್ಣುವು ರುದ್ರನು ಇಂದ್ರಾದಿ ದೇವತೆಗಳು
192. ಬಳಿಕ, ಲಲಾಟದಲ್ಲಿ ತ್ರಿಪುಂಡ್ರ ಧಾರಣಮಂ
193. ಬಳಿಕ ಗೃಹಸ್ಥರು ಸ್ತ್ರೀಯರುಗಳು ತ್ರಿಸಂಧಿಯಲ್ಲಿಯೂ
194. ಸಮಸ್ತ ವೇದಾಗಮಂಗಳಲ್ಲಿಯೂ
195. ಸಮಯಾಚಾರ ಮೀರಿದವನಾಗಿರಲಿ
196. ರುದ್ರ ನಯನದ ಉದಕಂಗಳಲ್ಲಿ ಹುಟ್ಟಿದ
197. ಮುನ್ನ ತ್ರಿಪುರ ಸಂಹಾರಕ್ಕೊಸ್ಕರ [ಶಿವನು]
198. ಪರಮೇಶ್ವರನ ಸೂರ್ಯ ಸೋಮಾಗ್ನಿ ನೇತ್ರಗಳಿಂದ ಹುಟ್ಟಿದ
199. ಹುಳುಕಿಲ್ಲದ ಮುಳ್ಳು ಮರಿಯದ
200. ಎಲೈ ಶಿವನೆ, ತಮ್ಮ ನಾಮೋಚ್ಛಾರಣ
201. ಆರು ಎಂಟು ಮುಖಗಳುಳ್ಳ ರುದ್ರಾಕ್ಷೆಗಳನು
202. ಹದಿಮೂರು ಮುಖಗಳುಳ್ಳ ರುದ್ರಾಕ್ಷೆಗಳನು
203. ಹದಿನಾಲ್ಕು ಮುಖವುಳ್ಳ ನೂರೆಂಟು ರುದ್ರಾಕ್ಷೆಗಳನು
204. ಬಳಿಕೀ ಕ್ರಮದಂದೀ ಪೂರ್ವೋಕ್ತ ಮುಖದ
205. ಏಕಮುಖದ ಮಣಿಯ ಪರಶಿವನು,
206. ಬ್ರಾಹ್ಮಣ, ಶ್ವಪಚ, ಮೂರ್ಖ,
207. ರುದ್ರಾಕ್ಷೆಯ ನೋಡುವುದರಿಂದ, ಮುಟ್ಟುವದರಿಂದ,
208. ರುದ್ರಕ್ಷೆಯ ಧರಿಸಿದವನು
209. ಯಾರು ಸರ್ವಾಂಗ ಉದ್ಧೂಳನವ ಉಳ್ಳವರು,
210. ಅವನಾವನೊಬ್ಬ ಬ್ರಾಹ್ಮಣನು,
211. ಬ್ರಾಹ್ಮಣಾದಿ ವರ್ಣದವನು
212. ಆವನಾನೋರ್ವ ಪುರುಷನು
213. ಆ ರುದ್ರಾಕ್ಷೆಯ ತೊಡುವ ಮೊದಲು
214. ಧರಿಸಿದ ಲಿಂಗ ಮಾಂಗಲ್ಯವಾದ ಭಸ್ಮ ರುದ್ರಾಕ್ಷೆಯಿಂದ ಪವಿತ್ರನಾಗಿ
215. ಬಳಿಕ ಸರ್ವ ದೇವೋತ್ತಮನಾದ ಶಿವನೋಪಾದಿಯಲ್ಲಿ
216. ಜಗಜ್ಜಾಲೋತ್ಪತ್ತಿಗೆ ಕಾರಣವಾದ ಪರಶಿವನನ್ನು ಅರಿತ ಮೇಲೆ
217. ಪರಶಿವನು ಬ್ರಹ್ಮ ವಿಷ್ಣಾದಿ ದೇವತೆಗಳಲ್ಲಿ ಹೇಂಗೆ
218. ಬಳಿಕ,
219. ಈ ಪಂಚಾಕ್ಷರರ ಮಂತ್ರವು ಆ ಪರಶಿವನ
220. ಬಳಿಕಾ ಪಂಚಾಕ್ಷರ ಮಂತ್ರಸ್ವರೂಪವೆಂತೆನೆ,
221. ಬಳಿಕಾ ಪಂಚಾಕ್ಷರ ಮಧ್ಯಸ್ಥನಾದ
222. “ಯಜಾ ಮಹೀ” ಎಂಬ
223. ಸರ್ವೋತ್ಕರ್ಷವಾದ ಪಂಚಾಕ್ಷರವೆ ಸ್ವರೂಪವಾಗುಳ್ಳ
224. “ನಮಃ ಶಿವಾಯ” ಎಂಬೀ ಪಂಚಾಕ್ಷರಗಳೆ
225. ‘ನ’ ಕಾರವೆ ತಾರಕ ಸ್ವರೂಪು
226. ಒಂದಕ್ಷರವಾಗಿರ್ದ ‘ಓಂ’ಕಾರದಿಂದ
227. ಬಳಿಕ ವೇದಗಮ ಪ್ರಸಿದ್ಧವಾದ
228. ಮನುಷ್ಯರು ಒಂದು ವರ್ಷ
229. ಓಂಕಾರ ಮಂತ್ರದಿಂದ
230. ನಿಃಕಲವಾದ ಶಿವನು
231. ಪಂಚಾಕ್ಷರಾತ್ಮಕವಾದ ಈ ಮಹಾಲಿಂಗಕ್ಕೆ
232. ಬಳಕ್ಕೀ ಮಂತ್ರವನು ಧ್ಯಾನಪೂರ್ವಕವಾಗಿ ಜಪಿಸುವುದೆಂತೆನೆ:
233. ಮೂಡಲ ಮುಖವುಳ್ಳವನಾಗಿಯಾದರೂ
234. ಶುದ್ಧ ಸ್ಥಳದಲ್ಲಿ ಮೃಗಾಜಿನ ಕಂಬಲ ಪಚ್ಚ ಮೊದಲಾದ
235. ಮಂತ್ರೋಚ್ಚಾರವು ಮೂರು ಪ್ರಕಾರವಾದದ್ದು.
236. ಆವುದಾನೊಂದು ಮಂತ್ರೋಚ್ಚಾರವು
237. ಮತ್ತಮಾ ಜಪದ ಮಹತ್ವವೆಂತೆನೆ,
238. ವಾಚಿಕೆ ಜಪ ಯಜ್ಞಕ್ಕೆ ಈ ಮಹತ್ವವುಂಟು.
239. ಬಳಿಕೀ ಮಾನಸಜಪವು
240. ಷಟ್ಸ್ಥಲ ಬ್ರಹ್ಮ ಸ್ವರೂಪಿಣಿಯಾದ ಷಟ್ಸ್ಥಲಕ್ಕೆ
241. ಹೀಗೆಂದು ಆ ಷಡಕ್ಷರಿ ದೇವತೆಯಿಂದ
242. ಇನ್ನು ಮಂತ್ರಮೂರ್ತಿಗೆ
243. ‘ನ’ ಕಾರವೆ ಋಗ್ವೇದವಹುದು,
244. ಬಳಿಕ, ಈ ಮಂತ್ರದಿಂದ ಶಿವಲಿಂಗ
245. ಆವನಾನೊಬ್ಬನು ಭಕ್ತಿಯಿಂದ ಶಿವಲಿಂಗವನು
246. ಅದು ಕಾರಣ ತಪಸ್ಸು ಯಜ್ಞ ವ್ರತಂಗಳು
247. ಇನ್ನು ಜಪದ ಲಕ್ಷಣವೆಂತೆನೆ,
248. ಆ ಶತಾನಂದ ಮುನೀಶ್ವರನು ‘ಓಂ ನಮಃ ಶಿವಾಯ’ ಎಂಬ
249. ಪೂರ್ವದಲ್ಲಿ ಉಪಮನ್ಯ ಮುನೀಶ್ವರನು
250. ಅಗಸ್ತ್ಯ ರಾಮಾದಿಗಳು ಆದರಸಿದುದರಿಂದ
251. ತರುವಾಯ, ಲಕ್ಷಣವ ಅರಿಯಬೇಕಾದುದು ಮನವೆಂದು,
252. ಸದಾಶಿವನ ನೆನೆಯುವುದರಿಂದ
253. ಮೂಲ ಪಂಚಾಕ್ಷರವು
254. ಮೋಕ್ಷಪ್ರದವೆಂದು ಅಭಿವೃದ್ಧಿಕರವೆಂದು ಕಾಮ್ಯವೆಂದು
255. ‘ಕಾಮ್ಯ’ವೆಂಬುದನು
256. ಇನ್ನೀ ಪಂಚಾಕ್ಷರಗಳಿಂದೊದಗುವ ಫಲಗಳೆಂತೆನೆ,
257. ಇನ್ನೀ ಷಡಕ್ಷರಗಳ ಉತ್ಕರ್ಷವೆಂತೆನೆ,
258. ಈ ಷಡಕ್ಷರದಲ್ಲಿ
259. ದೇಹಾತ್ಮರಲ್ಲಿ ‘ನಮಃ’ ಕಾರಂಗಳು
260. ಮತ್ತಮಾ ಷಡಕ್ಷರ ಸಂಬಂಧಮೆಂತೆನೆ,
261. ಬ್ರಹ್ಮ ವಿಷ್ಣು ಮೊದಲಾದ ದೇವತೆಗಳಿಗೆ
262. ಇನ್ನೀ ಹಲವು ಮಾತುಗಳಿಂದೇನು,
263. ‘ಯ ಮಃ ಶಿ ನ ವಾ ಓಂ’ ಎಂಬ ಸೃಷ್ಠಿ ಪಂಚಾಕ್ಷರದಿಂದೆ
264. ವಟ ಬೀಜದಂತೆ ಮಹಾರ್ಥಮುಳ್ಳುದಾಗಿ
265. ಪುರಶ್ಚರಣಮಂ ಮಾಡಿ ಬಿಡುವುದೆ
266. ಬಳಿಕ ಕನಿಷ್ಠಾದ್ಯಂಗುಷ್ಠಂತಮಾಗಿ
267. ಮತ್ತಮಾ ಮಧ್ಯಂಗುಲಮಾದಿ ತರ್ಜನಾಂತಮಾಗಿ
268. ಬಳಿಕ ಕ್ರಮದಿಂದವೆ ಪಾದಾದಿ ಮೂರ್ಧ್ನಿ
269. ಬಳಿಕ ಸರ್ವ ಮಂತ್ರದಿಂ ಶಿರಸ್ಸಾದಿ
270. ಉಂಗುಷ್ಠ ತರ್ಜನಿಗಳಿಂ ಧ್ವನಿಯಪ್ಪಂತೆ
271. ಅನಂತರದೋಳೀ ಪಂಚಾಕ್ಷರಾದಿ ಸಕಲ ಮಂತ್ರ
272. ಬಳಿಕ ಮೇಷಾದಿ ಮೀನಾಂತ್ಯಮಾದ
273. ಬಳಿಕ ಶಕುನಿ ಮೊದಲಾದ ಭದ್ರೆ ಕಡೆಯಾದ
274. ಮತ್ತಮಾ ಮಂತ್ರ ಜಪಕ್ಕೆ ಮೊದಲು
275. ಬಳಿಕ ರುದ್ರಾಕ್ಷ ಮಾಲೆಯಲ್ಲಿ
276. ಬಳಿಕ ‘ಓಂ ಚೈತನ್ಯ ಸ್ವರೂಪಾಯ
277. ಬಳಿಕ ಶ್ರೀ ಗುರುವಿನ ಹಸ್ತದಿಂದ
278. ಬಳಿಕ ತಾನು ಜಪಂಗೈಯ್ವಲ್ಲಿ
279. ಬಳಿಕ, ವಂಶಾಸನದಿಂ ದರಿದ್ರ
280. ಬಳಿಕ,
281. ಗುರುವು ಲಿಂಗವು ಜಂಗಮವು ಪ್ರಸಾದವು ಪಾದೋದಕವು
282. ಎಲ್ಲಾ ಕಾಲದಲ್ಲಿಯೂ ಶಿವಭಕ್ತಿ ಉಳ್ಳಾತನಾಗಿ
283. ಏಳುವುದು, ಇದಿರಾಗಿ ನಡೆವುದು,
284. ಶಿವಸ್ತುತಿಯ ಕೇಳುವುದು, ಶಿವನ ಕೊಂಡಾಡುವುದು,
285. ದಾಸತ್ವ ವೀರದಾಸತ್ವ ಭೃತ್ಯತ್ವ ವೀರಭೃತ್ಯತ್ವ ಸಮಯಾಚಾರತ್ವ
286. ದಾಸೋಹಂ ಭಾವವೆಂತಹದು ಸೋಹಂ ಭಾವವೆಂತಹದು:
287. ಆಚಾರ್ಯರಲ್ಲಿಯೂ ಆಗಮ ವ್ಯಾಕ್ಯಂಗಳಲ್ಲಿಯೂ ವಿಶ್ವಾಸಿಯಾಗಿ
288. ಸೋಹ ದಾಸೋಹವೆಂದು ಎರಡು ಭೇದವಾಯುತ್ತು.
289. ಭಕ್ತನ ಅಂತರಂಗದಲ್ಲಿ ಶಿವಲಿಂಗಭಾವವು
290. ಗುರುವಿನ ಪೂಜೆಯಿಂದ
291. ಪರಾತ್ಪರವಾದ ಲಿಂಗದಲ್ಲಿಯೂ
292. ಪ್ರತ್ಯಕ್ಷವಾಗಿ ಸಮಸ್ತ ಭಕ್ತರ ಅನುಗ್ರಹಿಸುವ
293. ಶಿವಲಿಂಗವಾದರೂ ಚರ ಸ್ಥಿರ ರೂಪಿನಿಂದ
294. ಮೃತ್ತಿಕೆ ಶಿಲೆ ಮೊದಲಾಗುಳ್ಳುದರಿಂದ ಮಾಡಿದ
295. ಅಂಗ ಆಪ್ತ ಸ್ಥಾನವೆಂಬ ಸದ್ಭಾವವೆಂಬ
296. ಗುರುವಿಂಗೆ ತನುವನರ್ಪಿಸಿ
297. ಗುರು ಲಿಂಗ ಜಂಗಮ ಪ್ರಸಾದಂಗಳಲ್ಲಿ
298. ಅದೆಂತೆನೆ, ಪುರತನರು ಸುಖರೂಪವಾದಂಥ
299. ದೀಕ್ಷಾತ್ರಯದಿಂದೆ ಆಣವ ಮಾಯಾ ಕಾರ್ಮಿಕವೆಂಬ
300. ತತ್ತ್ವ ಮನ ಪ್ರಾಣಂಗಳ
301. ಇಂತೀ ಗುರು ಲಿಂಗ ಜಂಗಮ ಪ್ರಸಾದ
302. ಆ ಶಿವಲಿಂಗ ಶ್ರೀಗುರು ಶಿವಯೋಗಿಶ್ವರರ
303. ಗುರು ಲಿಂಗ ಜಂಗಮಕ್ಕೆ ಅರ್ಚನೆಯನು
304. ಕಾಯ ವಾಚ ಮಾನಸಗಳೆಂಬ ತ್ರಿಕರಣಗಳಲ್ಲಿ
305. ‘ಪದ’ವೆಂದರೆ ದೇಹವಯ್ಯ
306. ನದಿಗಳು ಉದಕವನು ತಾವೆ ಕುಡಿಯವು
307. ಯಜ್ಞವೆಂದರೆ ಶಿವಯಜ್ಞವಯ್ಯ
308. ಶಿವಯೋಗೀಶ್ವರನ ಸಂದರ್ಶನವು ಪುಣ್ಯಪ್ರದಮಾದುದಯ್ಯ.
309. ಶಾಂತನಾದ ಶಿವಯೋಗೀಶ್ವರನಿಗೆ ಬಿಕ್ಷವ ನೀಡಿದ ಫಲವು
310. ಶಿವಯೋಗೀಶ್ವರನು ಸಂತುಷ್ಟನಾದರೆ
311. ಆವನಾನೋರ್ವನು ಪಿತೃ ಕರ್ಮದಲಿ
312. ಆವನಾನೋರ್ವನು ಮೂಢ ಬುದ್ಧಿಯುಳ್ಳ ಪುರುಷನು
313. ಪಾತ್ರಾಪಾತ್ರಂಗಳ ವಿಶೇಷವೇನೆಂದರೆ,
314. ಶಿವಭಕ್ತನನು ಅತಿಕ್ರಮಿಸಿ
315. ‘ಎಲೆ ಪಾರ್ವತಿಯೆ, ತಪಸ್ಸು ಯಜ್ಞ ಮೊದಲಾದಂತಹ
316. ಶಿವಭಕ್ತನು ಗೃಹದಲ್ಲಿ ಭಸ್ಮಾಂಗಿಯಾದ ಶಿವಯೋಗಿಯು
317. ‘ಎಲೆ ಬ್ರಹ್ಮವೆ, ಮುಂದೆ ಗಡಣಿಸಿರುವ ಉಪಹಾರವ
318. ಹುಸಿಯ ನುಡಿವುದು, ನುಡಿದು ಹುಸಿವುದು,
319. ಶಿವಲೋಕದಿಂದ ಇಳಿದು ಬಂದ ರುದ್ರರುಗಳ ಹೃದಯದಲ್ಲಿ
320. ಶಿವಯೋಗೀಶ್ವರನು ಒಂದಾನೊಂದು ಠಾವಿನಲ್ಲಿ
321. ಗುರು ಲಿಂಗ ಜಂಗಮವೆ ಕರ್ತೃವಾಗಿ
322. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯಜ್ಯ ಪದಗಳನು
323. ಜೀವನೆ ಕ್ಷೇತ್ರವು, ಭಕ್ತಿಯೆ ಬೀಜವು,
324. ಭಕ್ತಿಯನು ಕೈಗೊಂಬ, ಜಂಗಮಕ್ಕೆ ಭಕ್ತಿಯ ಮಾಡುವ ಭಕ್ತಂಗೆ
325. ಶಿವನಲ್ಲದಾತಂಗೆ ಪರಮೇಶ್ವರೋಪಾಸನೆಯು
326. ಶಿವನೆ ಇಚ್ಛಾ ಜ್ಞಾನ ಕ್ರಿಯಾ ಶಕ್ತಿಗಳಿಂದ
327. ನಾನೆಂಬುದು ನನ್ನದೆಂಬುದು ಭವಕ್ಕೆ ಬೀಜವು.
328. ಕೊಡುವಾತನು ಶಿವನು, ಭುಂಜಿಸುವಾತನು ಶಿವನು.
329. ಹೊಲೆಯರ ಕೇರಿಯಲ್ಲಿ ಆಗಲಿ ಶಿವಭಕ್ತನು
330. ಆಚಾರಲಿಂಗದಲ್ಲಿ ಪೃಥ್ವಿ ಸಮರ್ಪಿತವಾಯಿತ್ತಯ್ಯ
331. ಎನ್ನ ತನುತ್ರಯ ಅವಸ್ಥಾತ್ರಯ ಜೀವತ್ರಯಂಗಳ
332. ಸಹಜ ಮಾಟ ಉಳ್ಳಾತನಾದುದರಿಂದ
333. ಜಲವೆ ಅಂಗವಾದ ಮಾಹೇಶ್ವರನಲ್ಲಿ
334. ಸಮಸ್ತ ದೇವ ದಾನವಾದಿಗಳಿಗೆ
335. ಮಲರಹಿತನಾಗಿರ್ದ ಮಾಹೇಶ್ವರವಿಷಯವಾಗಿ
336. ಇಹಲೋಕದ ಸಂಸಾರ ಸಮುದ್ರವನು
337. ‘ಎಲೈ ಪೂಜ್ಯನಾದ ಷಣ್ಮುಖನೆ,
338. ಆ ಷಟ್ಸ್ಥಲ ಜ್ಞಾನಿಯು
339. ವಚನ:
340. ಸಮಸ್ತ ದ್ರವ್ಯವು ಹೋದರು[ಹೋಗಲಿ]
341. ಅ ಲಿಂಗ ನಿಷ್ಠೆ ಎಂತೆಂದೂಡೆ,
342. ಪರತಂತ್ರವಿಲ್ಲದ ಇಷ್ಟಲಿಂಗವುಳ್ಳ ಆವಾತನು
343. ಮತ್ತಾ ಶಿವಪೂಜೆ ವಿಧಿಗೆ
344. ಮತ್ತೆ,
345. ಬಳಿಕ
346. ಮತ್ತಮಾ ಸಿಂಹಾಸನದಲ್ಲಿ ಶಿವಲಿಂಗ ಸ್ಥಾಪನ
347. ಮುಖಾಂಭುಜಕ್ಕೀವ ದಧಿ ಮಧು ಮಿಶ್ರಮಾದ
348. ಬಳಿಕೀ ಸಮಸ್ತ ಪೂಜಾ ದ್ರವಂಗಳು ಇಲ್ಲದಿರೆ
349. ಈ ‘ಉ’ ಎಂಬ ಶಬ್ದವು
350. ಲಿಂಗದಲ್ಲಿ ವಿಭೂತಿಯ ತಳಿವುದರಿಂದ
351. ಈ ಪ್ರಕಾರವಾದ ಜಪ ವಿಧಾನವೆ
352. ಈ ಪ್ರಕಾರದಲ್ಲಿ ಉತ್ಕರ್ಷವಾದ ಪಂಚಾಕ್ಷರಿ
353. ಸದ್ಗುರುವಿನಿಂದ ತಿಳಿದಂತಹ ಜ್ಞಾನವೆ ‘ಜ್ಞಾನವು’.
354. ಗುರು ಸಂಬಂಧವಾದ ವ್ರತವು
355. ದ್ವೇಷವಿಲ್ಲದುದು, ಸತ್ಯವ ನುಡಿವುದು, ಭವಿಭಕ್ತ ಭೇದವು,
356. ಆರಲ್ಲಿಯು ದ್ವೇಷವಿಲ್ಲದಿಹುದು,
357. ಅರಿಷಡ್ವರ್ಗವನು ಗೆಲ್ದಂಥ
358. ಅಷ್ಟೋತ್ತರಶತ ವ್ಯಾದಿಯು
359. ಇನ್ನು ಪರಮೇಶ್ವರನ ದಶಗುಣಗಳೆಂತೆನೆ,
360. ಉದಕ ಸಮೂಹಂಗಳಾದ ದೊಡ್ಡ ದೊಡ್ಡ ತೆರೆಗಳಿಂದ
361. ಒಂದು ಬಾಣದಿಂದ ತ್ರಿಪುರವು ಬೆಂದುದು
362. ಕುದುರೆಗಳು ಶುನಿಗಳಾದಂಥ ವೇದ ಸಮೂಹವನುಳ್ಳ
363. ಪ್ರಳಯ ಕಾಲದಲ್ಲಿ ಸಂಹಾರವಾದ ತ್ರಿವಿಕ್ರಮನನೆ
364. ಇನ್ನು ನಾರಾಯಣನು
365. ಜ್ಯೋರ್ತಿಲಿಂಗವಾಗಿ ತಮ್ಮ ಕರ್ತೃವಾದ ಶಿವನನು ಅರಿಯದೆ
366. ‘ದೇವತೆಗಳ’ ಸಹಸ್ರ ವರ್ಷದ ಕಡೆಯಲ್ಲಿ
367. ‘ದೇವೇಂದನೆ ಯಜ್ಞ ಕರ್ತನು.
368. ದ್ವಾರವತಿಯಲ್ಲಿ ‘ಸೋಮೇಶ್ವರ’ನೆಂಬ ಲಿಂಗವನು,
369. ಒಂದು ಪುಷ್ಪವು ಕಡಿಮೆಯಾಗಲಾಗಿ
370. ಮತ್ತಮಾ ಮಾಹೇಶ್ವರನು
371. ಶ್ರೀ ಗುರುವಿನ ಕರಕಮಲದಲ್ಲಿ ಉದಯವಾದಾತಂಗೆ
372. ಕ್ಷೀರಾದಿಂದಲಾದ ತುಪ್ಪ ಕ್ಷೀರವಾದೀತೇನಯ್ಯ
373. ಪೂಜ್ಯ ಪೂಜಕನಾದ ಶಿವಲಿಂಗ ಜೀವಾತ್ಮಂಗೆ
374. ಅಂತರಂಗದಲ್ಲಿ ನಾನೆ ಶಿವನೆಂದರಿದು
375. ಇಷ್ಟಲಿಂಗದ ಅಭಿನ್ನ ಕ್ರಿಯಾಚಾರವನು
376. ಬ್ರಹ್ಮರಂಧ್ರದಲ್ಲಿ ನಾದವೆಂಬ ಹೆಸರುಳ್ಳ
377. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಕೆಡದೆ
378. ಶಿವಲಿಂಗ ಪೂಜೆಯಲ್ಲಿ ತತ್ಪರನಾಗಿ
379. ಶ್ರೀ ಗುರುನಾಥನು ಶಿವಕಲೆಯೊಡನೆ ಕೂಡಿರ್ದ
380. ಆಹ್ವಾನಿಸಿ ವಿಸರ್ಜಿಸಿದರೆ ಶೈವನಲ್ಲದೆ
381. ಬಳಿಕಾ ಶಿವಲಿಂಗವೆ ಶಿವನೆಂಬ ಭಾವದಿಂದ
382. ಪರಮೇಶ್ವರನಿಗೆ ಪೃಥ್ವಿ ಮೊದಲಾದಷ್ಟಮೂರ್ತಿಯುಳ್ಳ ತನುವು.
383. ಬಳಿಕ ಪೃಥುವ್ಯಾದಷ್ಟ ಮೂರ್ತಿಗಳಿಗೆ
384. ಪೃಥಿವಿ ಮೊದಲಾದಷ್ಟಮೂರ್ತಿಗಳು
385. ಬಳಿಕ ದೇಹ ದೇಹಿಗಳ ಭೇದವು ಭೇದ್ಯವಾಗಿ
386. ಪರಮೇಶ್ವರನು ಸರ್ವ ವ್ಯಾಪಕನಾಗಿರಲು
387. ಪರಮೇಶ್ವರನು ಸರ್ವವ್ಯಾಪಕನಾಗಿ ತನಗಾಶ್ರಯವಾದ
388. ಅದು ಕಾರಣವಾಗಿ ಮತ್ತೊಂದೆಡೆಯಲ್ಲಿ
389. ಸರ್ವಗತ ಶಿವನಾದೊಡೆ ಸರ್ವಕ್ಕೆ
390. ಮತ್ತೆಲ್ಲಿರುವನೆಂದಡೆ ಭಕ್ತ ಮಾಹೇಶ್ವರರ
391. ಬಳಿಕಾ ಪೂಜಾರ್ಥವಾಗಿ ಸರ್ವಗತ
392. ಆವನಾನೋರ್ವ ಪರಮೇಶ್ವರನಿಂದ
393. ಅದು ಕಾರಣ ಜಗತ್ತಿಗೂ ಈಶ್ವರಂಗೂ ಭೇದವಿಲ್ಲವಯ್ಯ
394. ಜಗದೊಳಗೆ ಶಿವ ಪರಿಪೂರ್ಣನಯ್ಯ.
395. ಈ ಕ್ರಿಯಾ ಜ್ಞಾನಾತ್ಮಕನಾದ ಶಿವನು
396. ಶಿವ ಜಗನ್ಮಯನಾದರೂ
397. ರಜಾತಾದ್ರಿಯಲ್ಲಿಯು ಮಂದರಾದ್ರಿಯಲ್ಲಿಯು
398. ಎನ್ನಂಗದಲ್ಲಿ ಲಿಂಗವಾಗಿ, ವಾಕ್ಕಿನಲ್ಲಿ ಮಂತ್ರವಾಗಿ
399. ಪರಶಿವನಿಂದೆ ಹುಟ್ಟಿದ ಜಗತ್ತು
400. ಲಿಂಗನಿಷ್ಠಾದ್ಯಾಚಾರವುಳ್ಳ ವೀರಮಾಹೇಶ್ವರನು
401. ಅಗ್ನಿಯೇ ಲಿಂಗವಾದ ಪ್ರಸಾದಿಯಲ್ಲಿ
402. ಲಿಂಗದಲ್ಲಿ ನೆಟ್ಟ ಚಿತ್ತವುಳ್ಳಾತನಾಗಿ
403. ಜಂಗಮ ಲಿಂಗದ ಪ್ರಸಾದವನು ಇಷ್ಟಲಿಂಗಕ್ಕೆ ಅರ್ಪಿಸುವುದು
404. ಗುರುಲಿಂಗ ಜಂಗಮಲಿಂಗ ಶಿವಲಿಂಗವೆಂಬ
405. ಪ್ರಸಾದವೆ ತಂದೆಯು ಭಕ್ತಿ ತಾಯಿ ಎಂದು ಹೇಳುವರಯ್ಯ.
406. ಭ್ರಾಂತಿ ಲಕ್ಷಣವುಳ್ಳ ಶರೀರ ಮುಂತಾದ
407. ಸದ್ಭಕ್ತ ಶರಣ ಜನಂಗಳ ಲೇಸಾದ ಪ್ರಸಾದಾನ್ನವನು
408. ಶಿವಂಗೆ ಸಕಲವಾದ ಭೋಜ್ಯ ಪಾನೀಯ ಭಕ್ಷ್ಯ
409. ಭೋಕ್ತೃವೆಂಬ ಭೋಗ್ಯ ವಸ್ತುವೆಂಬ ಪ್ರೇರಕನೆಂಬ
410. ಬಿಲ್ವಾದಿ ಪತ್ರೆಯು ಕುಮುದಾದಿ ಕುಸುಮವು
411. ಶಿವಲಿಂಗದಲ್ಲಿ ತತ್ಪರರಾದ ಪ್ರಸಾದಿಗಳಿಂದ
412. ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ ಹೇಸುವರು,
413. ಗುರುವಿನ ಜಿಹ್ವೆ ಮುಟ್ಟಿ ಬಂದುದೆ ಪ್ರಸಾದ;
414. ಪರುಷ ಮುಟ್ಟಿದ ಕಬ್ಬುನ ಚಿನ್ನವಾಗದೆ?
415. ಗುರುಮುಖದಿಂದ ಬಂದುದು ಶುದ್ಧ ಪ್ರಸಾದ
416. ಮಾಡಿದ ಪದಾರ್ಥವ ಎಲ್ಲವನು
417. ಜಂಗಮ ಪ್ರಸಾದವನ್ನು ತನ್ನಿಷ್ಟಲಿಂಗಕ್ಕೆ ಅರ್ಪಿಸಿ
418. ಭರಿತಾರ್ಪಣವೆಂದು
419. ತನು ಮನ ಪ್ರಾಣಂಗಳಲ್ಲಿ
420. ಲಿಶುನ ಸಲಂಡ ಮೊದಲಾದ ಪದಾರ್ಥವನು
421. ಶ್ರೀ ಗುರುವೆ ಪುರಷನು ಶಿಷ್ಯನೆ ಸತಿಯ
422. ಜಂಗಮಕ್ಕೆ ಒಂದನಿಕ್ಕಿ
423. ಕರ್ತೃವಾದ ಗುರು ಲಿಂಗ ಜಂಗಮದ ಪಂಕ್ತಿಯಲ್ಲಿ
424. ಲಿಂಗಾರ್ಪಣವ ಮಾಡುವಾಗ ಪ್ರಸಾದದಲ್ಲಿ
425. ಕಡಬದ ಮೊಗ್ಗೆಯ ಆಕಾರ ಉಳ್ಳ ಜಗತ್ತಿಗೆ
426. ‘ಎಲೆ ಪಾರ್ವತಿ ದೇವಿಯೆ ನಾನು ಹಣೆಗಣ್ಣನು
427. ಆ ಗುರು ಸ್ವಾಮಿಯ ಪಾದಂಗುಷ್ಠಾಗ್ರದಲ್ಲಿ
428. ಮೂರು ಲೋಕವು ಶಿವತತ್ವದಿಂದೆ ತುಂಬಿರಲಾಗಿ
429. ಅಜ್ಞಾನದ ಕತ್ತಲೆಯಿಂದ ಕಾಣದಿರ್ದ ಕಣ್ಣನು
430. ಸ್ಥಾವರ ಜಂಗಮಾತ್ಮಕವಾದ ಈ ಸಕಲ ಜಗತ್ತು
431. ಈ ಪರಮೇಶ್ವರನ ಮುಖದಲ್ಲಿ ಬ್ರಾಹ್ಮಣ ಹುಟ್ಟಿದನು.
432. ಮೂರಾದ ವಸ್ತುಗಳಿಗೆ ತಂದೆಯಾದಾತನಾಗಿ
433. ಭವ ದುಃಖವನು ಓಡಿಸುವಂಥ ಎಲೆ ಪರಮೇಶ್ವರನೆ,
434. ಅದು ಕಾರಣ, ಎಲೆ ಪರಮೇಶ್ವರನೆ ನೀನು ವಿಶ್ವಕ್ಕೆ ಕರ್ತನು,
435. ಉಮಾವಲ್ಲಭನು
436. ಅಂಗವು ಆಚಾರವನಾಶ್ರಯಿಸಿಹುದು.
437. ಶಿವನ ಜಡೆ ಮುಡಿ ಲೋಚ ಬೋಳ ದಿಗಂಬರ
438. ಈ ಪ್ರಕಾರಿಂದ, ಸಕಲ ದೇವತಾತ್ಮಕವಾದಂಥ
439. ಆವನಾನೊಬ್ಬ ಜಂಗಮನು
440. ಗುರುವಿನಿಂದೆ ಇಷ್ಟಲಿಂಗ ಹುಟ್ಟಿತ್ತು.
441. ಎಲೆ ಪಾರ್ವತಿ, ಸದ್ಗುರುನಾಥನು ಶಿಷ್ಯನ ಪ್ರಾಣವಹನಯ್ಯ
442. ಶ್ರೀ ಗುರುವಿನ, ಶಿವಲಿಂಗದ,
443. ಆರು ಕೆಲಂಬರು ಕೇಡಿಲ್ಲದಿರ್ದ
444. ಅತ್ಯಂತ ಗೂಢವಾದ ನಿಜ ಭಾವ ಸ್ವರೂಪನುಳ್ಳ
445. ನಿರ್ವಂಚಕರ ಬೇಡಿದರೆ ಈವರಲ್ಲದೆ
446. ಶಿವಭಕ್ತನೆ ಶಿವನು, ಶಿವಭಕ್ತನ ಮಂದಿರವೆ ಶಿವಾಲಯವು,
447. ಶಿವಭಕ್ತಿ ವಿರಹಿತನಾದವನಿಗೆ ಪುಣ್ಯ
448. ಬ್ರಾಹ್ಮಣನಾದೊಡೆಯು ಕ್ಷತ್ರಿಯನಾದೊಡೆಯು
449. ಬಳಿಕ ಗುರುಲಿಂಗಾದಿಗಳು ಮಹತ್ವವನು ತಿಳಿದು
450. ಚಂದ್ರಮೌಳಿಯಾಗಿ ಸರ್ವರಿಗೂ ಸುಖವನು ಕೊಡುವವನು
451. ಭೋಗ ಲಂಪಟವನು ಬಿಟ್ಟು
452. ಆರು ಕೆಲಂಬರು ಪರಮೇಶ್ವರನನು
453. ಯಜ್ಞಕರ್ಮಗಳಿಂದ ಸಮಸ್ತರುಗಳಿಗೆ
454. ಶಿವಶರಣನಿರ್ದ ಸ್ಥಲವೆ ಪುಣ್ಯಕ್ಷೇತ್ರವಯ್ಯ.
455. ಆವಾತನ ಮನಸ್ಸು ಪ್ರತ್ಯಕ್ಷವಾದ ಶಿವಲಿಂಗದಲ್ಲಿ
456. ಗುರು ಲಿಂಗ ಮೊದಲಾಗುಳ್ಳ
457. ಎಲ್ಲಾ ಕಾಲದಲ್ಲಿಯೂ ಶಿವಲಿಂಗವೊಂದರಲ್ಲಿಯೇ ತತ್ಪರರಾಗಿ
458. ಆವುದಾನೊಂದು ಶಿವಪ್ರಸಾದಿಂದ
459. ಆ ಶಿವಶೇಷವನು ದೇವತೆಗಳು ಮೊದಲಾದವರು
460. ಶಿವಪ್ರಸಾದ ದೊರೆಯುತ್ತಿರಲಾಗಿ
461. ‘ಎಲೆ ಜಗನ್ಮಾತೆಯಾದ ಪಾರ್ವತಿಯೇ ರಕ್ಷಿಸು
462. ಜಂಗಮ ಪ್ರಸಾದವನು ಭುಂಜಿಸಿದ ಮೀನು ಅಮೆಯು
463. ಆರು ಕೆಲಂಬರು ವೀರಭದ್ರೇವರಿಂ ಶಪಿಸಲ್ಪಟ್ಟವರು,
464. ಮತ್ತಮಾ ಪ್ರಸಾದ ಚತುರ್ವಿಧವನೆ ವಿವರುಸುತ್ತಿರ್ಪನೆಂತನೆ,
465. ಆ ಪರಮಾತ್ಮನಿಗೆ ಅರ್ಪಿತವಾದ ಪುಷ್ಪಮಾಲೆಯು
466. ದೇವಾಲಯದ ಹೊರಗೆ ಬಲಿಯ ಹಾಕಿದುದು
467. ಆ ಪರಮೇಶ್ವರನಿಗೆ ಅರ್ಪಿತವಾದ
468. ಎಲೆ ಪರಮೇಶ್ವರನೆ,
469. ದೇವಸ್ಯವು ದೇವತಾ ದ್ರವ್ಯವು ನೈವೇದ್ಯವು
470. ಎಲೆ ಪಾರ್ವತಿದೇವಿ, ಅಖಂಡ ಲಿಂಗದಲ್ಲಿ
471. ಸರ್ವೋತ್ಕೃಷ್ಟಾದ ನನಗೆ ಅರ್ಪಿತವಾದ
472. ಸಂಸಾರ ವಿದ್ರಾವಕನಾದ ಪರಮೇಶ್ವರನ ಪ್ರಸಾದವು
473. ಸಮಸ್ತ ದೇವತೆಗಳು ಲಿಂಗದ ಪ್ರಸಾದವನು ಕೊಂಡು
474. ಆವನಾನೋರ್ವನನು ಪೈತೃಕ ಸಮಯದಲ್ಲಿ
475. ಎಲೆ ಸಂಸಾರ ವಿದ್ರಾವಕನಾದಂತಹ ಶಿವನೆ,
476. ವಿದ್ವಾಂಸರಾಗಿ ಇಂದ್ರಿಯಗಳ ಗೆಲ್ದ
477. ಅನಿವೇದಿತ ಪ್ರಸಾದವೆಂಬುದರೊಳಗೆ
478. ಇವಲ್ಲದರಲ್ಲಿಯೂ ತೃಪ್ತಿಯನ್ನು
479. ಎಲೆ ಪಾರ್ವತಿದೇವಿ, ಆ ಭಕ್ತರಿಂದ
480. ‘ಪ್ರಸಾದವೆಂಬ ತ್ರಯಾಕ್ಷರದ ಮಹತ್ವವೆಂದರೆ,
481. ಅಂಗ ಲಿಂಗದ ಹಾನಿ ವೃದ್ಧಿಗಳಿಲ್ಲದ
482. ಹಾಂಗೆ ಪ್ರಾಣಗುಣವು ಲಿಂಗಗುಣವಾಗಿ
483. ಮಾರುತಾಂಗನಾದ ಆ ಸುಲಿಂಗಿಯಲ್ಲಿ
484. ಗುರು’ ಮಹತ್ವವ ಗುರುಭಕ್ತನೆ ಬಲ್ಲ.
485. ಚಿತ್ತ ಪ್ರಾಣವಾಯು ನಾಶಿಕ ಗಂಧ ವಾಯುವೆಂಬ
486. ದೋಷರಹಿತರಾದ ಯತೀಶ್ವರರು
487. ಪ್ರಾಣಲಿಂಗವು ಸಾಕಾರ ನಿರಾಕಾರವಾಗಿ
488. ಗುರೂಪದೇಶದಿಂದ ಪ್ರಾಣಾಪಾನ ಸಂಘಟ್ಟನವಾಗಿ
489. ಪ್ರಾಣವು ಲಿಂಗದಲ್ಲಿ ವಿಶ್ರಾಂತಿಯು,
490. ಜ್ಯೋತಿರ್ಮಯವಾಗಿ ಹೃತ್ಕಮಲ ಮಧ್ಯದಲ್ಲಿರುವ
491. ಹೃತ್ಕಮಲದಲ್ಲಿರ್ದ ಅರಿವೆ ಸ್ವರೂಪಾಗುಳ್ಳ
492. ಬಳಿಕಾ ಪ್ರಾಣಲಿಂಗಾಶ್ರಯವಾದ
493. ಶ್ರೀಗುರುನಾಥನು ವೇದ ಮಂತ್ರ ಕ್ರಿಯಾ ದೀಕ್ಷೆಗಳಿಂದ
494. ಅದು ಕಾರಣ ಇಷ್ಟ ಪ್ರಾಣ ಭಾವವೆಂಬ
495. ಅದು ಕಾರಣ, ಆ ಇಷ್ಟಲಿಂಗ ಒಂದೆ ದೃಶ್ಯವೆಂದು
496. ಮತ್ತಮಾದಿಳೆಯೊಳಿಷ್ಟಲಿಂಗ ಅರ್ಚನೆ ಎಂತೆಂದೊಡೆ,
497. ಗರ್ದುಗೆ ಅಹ್ವಾನ ಅರ್ಘ್ಯ ಪಾದ್ಯ ಆಚಮನ
498. ಇನ್ನು ಸಗುಣ ಪೂಜಾನಂತರದೊಳು
499. ಸ್ಮರಣೆಯೇ ಅಭಿಷೇಕೋದಕವು, ವಿವೇಕವೆ ವಸ್ತ್ರವು,
500. ಪ್ರಾಣಲಿಂಗಪೂಜೆಯ ಕ್ರಮಗಳಿಂದ
501. ಅಜಪಾ ಗಾಯಿತ್ರಿ ರೂಪವಾದ
502. ಸಃ ಎಂಬ ತಚ್ಛಬ್ದದಿಂದ ಪ್ರಸಿದ್ಧವಾದ ಪರಮೇಶ್ವರನು
503. ಮಹಾಲಿಂಗವೆ ಪರಬ್ರಹ್ಮ ವಾಚಕವಾದ
504. ಜೀವೇಶ್ವರರಿಗಾಶ್ರಯವಾದ ಸೂಕ್ಷ್ಮ ದೇಹ ಮಧ್ಯದಲ್ಲಿ
505. ಬಳಿಕ ಅಧಾರ ಸ್ವಾಧಿಷ್ಠಾನದ ಪೃಥ್ವಿ ಜಲ ಸಂಘಟ್ಟನದಿಂದಲಾದ
506. ಹೃದಯ ಕಮಲದಷ್ಟದಳದ
507. ಶಿವಧರ್ಮವೆಂಬ ನಾಡಿಯೊಡನೆ ಕೂಡಿದ
508. ಓಂಕಾರದ ಹೃದಯ ಸ್ಥಾನದಲ್ಲಿ ಅಣುವೆಂಬ ಚಕ್ರ ಹುಟ್ಟಿತ್ತು.
509. ನೀವಾರ ಶೂಕಮೆನಲೇಂ
510. ಪ್ರಾಣದ ಸಂಚಾರವು ಜೀವನೆನಿಸಿಕೊಂಬುದು.
511. ಪರಿಪೂರ್ಣ ಜ್ಞಾನ ಸ್ವರೂಪವಾಗಿ
512. ಆಧಾರ ಚಕ್ರದಿಂದ
513. ಆ ಅಷ್ಟ ಸ್ಥಾನಂಗಳೊಳಗೆ ಆಧಾರ
514. ಮೊದಲದ್ವಯವು ಅನ್ಯೋನ್ಯವಾಗಿ ಕೂಡಿದುದಾಗಿ
515. ಆವನಾನೋರ್ವನು ನಿತ್ಯ ನಿರ್ಮಳವಾದ
516. ಕುಂಡಲಿ ಎಂಬ ಹೆಸರುಳ್ಳ ಅಧಿಕವಾದ ನಾಡಿಯು
517. ಇನ್ನು ಆ ಶಿವಯೋಗೀಶ್ವರನ ಅಂತರಂಗದ
518. ಇನ್ನು ಅಷ್ಟಾಂಗ ಯೋಗವೆಂತೆಂದೊಡೆ,
519. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು
520. ಇನ್ನು ಶಿವಯೋಗೀಶ್ವರನ ಕ್ರಿಯಾ ಸಮಾಧಿ ಎಂತಂದೊಡೆ:
521. ಲಿಂಗಪ್ರಸಾದ ಭೋಗಿಯು
522. ಮರಣ ಕಾಲದಲ್ಲಿ
523. ಆ ಮರಣವಾದಾತನ ಶರೀರವನು
524. ಭೂಮಿಯಲ್ಲಿ ಪ್ರತಿಷ್ಠದ ಲಿಂಗವನು
525. ಆ ಭಕ್ತನಿಗೆ ಮರಣ ಕಾಲವು ಸಮೀಪಿಸಿದಾಗ
526. ‘ಎಲೆ ಪಾರ್ವತಿದೇವಿ, ಮರಳಿ ಜಂಗಮ
527. ಲಿಂಗದಲ್ಲಿ ಪ್ರಾಣವು, ಪ್ರಾಣದಲ್ಲಿ ಲಿಂಗವು
528. ಎರಡು ಬಳ್ಳವನು ವಿಸ್ತರಿಸಿ ತದನಂತರ
529. ಬಳಿಕ ಸಮಾಧಿಗೆ ಯೋಗ್ಯ ಸ್ಥಾನಂಗಳು ಅವುವೆಂದಡೆ,
530. ಮತ್ತಮಾ ಪ್ರಾಣ ಬಿಡುವಾತನ ಪ್ರಾಣವಿದ್ದಾಗಲೆ,
531. ನಾಲ್ಕು ಮೂಲೆಯನ್ನುಳ್ಳ ಐದು ಪಾದ ನೀಳವಾದ
532. ‘ಓಂ’ ಕಾರವೆ ಮುಖದಲ್ಲಿ ಸಂಬಂಧ.
533. ಇನ್ನು ಲಿಂಗೈಕ್ಯರ ಸಮಾಧಿ ಎಂತೆನೆ,
534. ಸರ್ವಾಂಗ ಲಿಂಗ ಸಂಬಂಧವಾದ
535. ‘ಎಲೆ ಷಣ್ಮುಖನೆ,
536. ಅಜ್ಞಾನವೆಂಬ ರಾಕ್ಷಸನಿಗೆ
537. ಹೃದಯ ಕಮಲದಲ್ಲಿರುವ ಸಾಕ್ಷಾತ್ಕಾರವಾದ ಜ್ಞಾನವೆ
538. ಬ್ರಹ್ಮ ವಿಷ್ಣು ಮೊದಲಾದ ಸಮಸ್ತ ದೇವತೆಗಳು
539. ಲಿಂಗವೆಂಬುದು ಪರಶಕ್ತಿಯು,
540. ಸಾಕಾರ ನಿರಾಕಾರವೆಂದರಿಯಬಾರದು.
541. ವೇದಾರ್ಥವನು ಬಲ್ಲಂಥ ಮತ್ತೆ ಕೆಲಂಬರು
542. ಶಿವಜ್ಞಾನವುಳ್ಳ ಜೀವನ ಅಂಗವು
543. ಅಂಗಮೆನಲು ಚಂದ್ರೋಪಮಾನಮಾದ ದೇಹಮದಕ್ಕೆ ದೃಷ್ಟಾಂತ:
544. ದುರ್ಗತ್ರಯ ಧಾಮತ್ರಯ ಗುಣತ್ರಯದೊಳ್
545. ಶ್ರೋತ್ರದಲ್ಲಿ ಗುರುವಚನ, ಶಿವಮಂತ್ರ, ಶಿವವಚನ,
546. ಬಳಿಕ ಲಿಂಗಾರ್ಚನಾದಿ ಧರ್ಮವುಳ್ಳ ಪ್ರಾಣಲಿಂಗಿಯೆ
547. ಎನ್ನ ದೇಹೇಂದ್ರಿಯಂಗಳು ಮೊದಲಾದ ರೂಪವು
548. ಆಕಾರಾಂಗನಾದ ಶರಣನಲ್ಲಿ
549. ಈ ಲಿಂಗವು ಪತಿಯು ನಾನೇ ಸತಿಯು
550. ಅಕ್ರೋಧ ಆಚಾರ ಜಿತೇಂದ್ರಿಯತ್ವ ಕ್ಷಮೆ ದಯೆ
551. ಅದು ಕಾರಣವಾಗಿ ಸಮಸ್ತ ಪ್ರಯತ್ನದಿಂದ
552. ಆ ಆತ್ಮನೆ ಪ್ರಕೃತಿ ಸಂಬಂಧವಾದ ಗುಣಗಳಿಂದ
553. ಈ ಅಜ್ಞಾನವು ಸಂಸಾರದ ಮೊಳಕೆಗೆ ಕಾರಣವಾಗಿ
554. ಮೂಲಭಿನ್ನ ವೃಕ್ಷದಲ್ಲಿ ಹೇಂಗೆ ಪತ್ರೆ ಫಲ ಪುಷ್ಪಂಗಳಾದವು?
555. ಮೀನು ಸ್ನಾನಪರವಾಗಿದ್ದಿತು.
556. ಆಶಾ ಜೀವರು ತಮ್ಮ ಸ್ಥಾನವನು ಬಿಟ್ಟು
557. ಭಸಿತವ ಹೊಸಿ ಬತ್ತಲೆ ಇದ್ದರೇನು ದಿಗಂಬರಿಯೆ?
558. ಕಾಯ ಬೋಳೋ ಕಪಾಲ ಬೋಳೋ ಹುಟ್ಟುಗೆಟ್ಟುದು ಬೋಳೋ?
559. ಜ್ಞಾನವೆ ಗುರು ಆಚಾರವೆ ಛಾತ್ರ ವಿರಕ್ತಿಯೇ ವನಿತೆ.
560. ಆಚಾರ ಕರ್ಪರ ಜಡ; ಅದೇನು ಕಾರಣವೆಂದಡೆ,
561. ಆಚಾರ ಕರ್ಪರ ಸೋಮ್ಮ ತೋರಿ ಬೇಡೂದು.
562. ಆಧಾರಚಕ್ರದಲ್ಲಿರುವ
563. ಸಮುದ್ರಂಗಳಲ್ಲಿ ಕ್ಷೀರಸಮುದ್ರವೆ ಶ್ರೇಷ್ಠ.
564. ಪೂರ್ವೋಕ್ತ ಲಕ್ಷಣವುಳ್ಳ ಆಚಾರ್ಯರಿಂದ ನಿರ್ಧರಿಸಲು
565. ರಕ್ಷಿಸು ಎಂದು ಮರೆಹೊಕ್ಕವರ ದುಃಖವನು ಪರಿಹರಿಸುವ
566. ಶಿವಲಿಂಗ ಒಂದರಲ್ಲಿಯ ವಿಶೀಷವಾದ ಜ್ಞಾನವೆ ಶೀಲವು.
567. ಶಿವನೊಬ್ಬನನ್ನೆ ಆಶ್ರಯಿಸಿ ಏಕಭಕ್ತಾದಿ ವ್ರತವು
568. ಸುಖವರಿಯದ ಕಾರಣ ಹೆಂಗೂಸು ಸೂಳೆಯಾದಳು.
569. ಒರತೆಯ ನೀರ ಕುಡಿದರೇನು ಶೀಲವಂತನಾಗುವನೆ?
570. ಉದಕವೆ ಆದಿ ಮಾಂಸ, ಗೋಕ್ಷೀರವ ಎರಡನೆಯ ಮಾಂಸ,
571. ‘ಸಕಲವು ಹಸ್ತಸ್ಪರ್ಶದಿಂದ ಶುದ್ದವಹುದು’,
572. ವ್ರತಸ್ಥರು ಮೊದಲಾದ ವೀರಶೈವರು
573. ಪರುಷ ಮುಟ್ಟಿದ ಲೋಹವೆಲ್ಲ ಸುವರ್ಣವಾದಂತೆ,
574. ಲಿಂಗಾಂಗ ಜ್ಞಾನ ಒಂದರಲ್ಲಿಯೆ ತತ್ಪರನಾಗಿ
575. ಆ ಶರಣ ಸ್ಥಲಾನಂತರದಲ್ಲಿ
576. ಆತ್ಮನೆ ಅಂಗವಾದೈಕ್ಯನಲ್ಲಿ ಭಕ್ತ ಮಾಹೇಶ್ವರ
577. ಕ್ಷುತ್ತು ಪಿಪಾಸಾ ಶೋಕ ಮೋಹ
578. ಪುಷ್ಪ ಫಲೋತ್ಪತ್ತಿಯನುಂಟು ಮಾಡುವುದು.
579. ಧರ್ಮಾಧರ್ಮ ಕರ್ಮಂಗಳಿಗೆ
580. ಶುಕ್ತಿಕೆಯದು ಕರ್ಮಕಾಂಡ ಸ್ಥಾನ.
581. ಪುಣ್ಯ ಪಾಪಾತ್ಮಕವಹ ಕ್ರಿಯೆ ಕರ್ಮಕಂಡದಲ್ಲಿ ಮಾಡಿದುದು.
582. ಪುಣ್ಯಕರ್ಮ, ಪಾಪಕರ್ಮ
583. ಅಲ್ಲಿ ಬೀಜದಿಂದ ಅಂಕುರ, ಅಂಕುರದಿಂದ ಬೀಜವು
584. ಭೋಕ್ತೃವೂ ಭೋಜಯಿತೃವೂ ಭೋಗವೂ
585. ಪುಣ್ಯವೆ ಆತ್ಮನು, ಪಾಪವೆ ದೇಹವು
586. ಮಾನುಷ್ಯ ಚರ್ಮಾವೃತನಾದ ಭಕ್ತನು
587. ಜ್ಞಾನಚರಣೆಯಲ್ಲಿ ಅಡಗಿದ ಜಗತ್ತನುಳ್ಳ
588. ಹೇಂಗೆ ಸೂರ್ಯನು ಸಮಸ್ತ ರಸಂಗಳನು ಭುಂಜಿಸುವನೊ
589. ಶಿವಲಿಂಗದಲ್ಲಿಯ ಏಕಭಾವದಿಂದಾದ
590. ಭಕ್ತಂಗೆ ಪೃಥ್ವಿಯೇ ಅಂಗ, ಆ ಅಂಗಕ್ಕೆ ಸುಚಿತ್ತವೆಂಬ ಹಸ್ತ;
591. ಮಾಹೇಶ್ವರಂಗೆ ಅಪ್ಪುವೆ ಅಂಗ.
592. ಪ್ರಸಾದಿಗೆ ಅಗ್ನಿಯೇ ಅಂಗ,
593. ಪ್ರಾಣಲಿಂಗಿಗೆ ವಾಯುವೆ ಅಂಗ. ಆ ಅಂಗಕ್ಕೆ ಸುಮನವೆಂಬ ಹಸ್ತ.
594. ಶರಣಂಗೆ ಆಕಾಶವೆ ಅಂಗ, ಆ ಅಂಗಕ್ಕೆ ಸುಜ್ಞಾನವೆಂಬ ಹಸ್ತ.
595. ಐಕ್ಯಂಗೆ ಆತ್ಮನೆ ಅಂಗ
596. ಆಚಾರಲಿಂಗ, ಗುರುಲಿಂಗ, ಶಿವಲಿಂಗ,
597. ದ್ರವಂಗಳೆ ಆವುದಾನೊಂದು ರೂಪು,
598. ಆ ಲಿಂಗಾರ್ಪಿತವಹ ಆ ಪ್ರಸಾದತ್ರಯವು
599. ಸಮಸ್ತ ಕರ್ಮಂಗಳು ಕೂಡಿ ಜ್ಞಾನ
600. ಎಲೆ ಶಿವನೆ,
601. ತನ್ನ ಜ್ಞಾನದಲ್ಲಿ ಲೋಕವನೂ ತನ್ನನೂ
602. ಅಂಗದ ಮೇಲೆ ಪ್ರಾಣಲಿಂಗಪ್ರತಿಷ್ಠೆಯಾದ ಬಳಿಕ
603. ಒಡಲೆಂಬ ಭಾಜನದಲ್ಲಿ ಷಡ್ವಿಧ ಪದಾರ್ಥವನು
604. ಈ ಸಮಸ್ತ ಜಗತ್ತು ಶಿವಲಿಂಗದಲ್ಲಿ ಒಪ್ಪುತ್ತಿರುವುದು.
605. ಪಿಂಡ ಬ್ರಹ್ಮಾಂಡವು ಜ್ಞಾನಸ್ವರೂಪವಾಗಿ ಪ್ರಕಾಶಿಸುವುದು.
606. ಶಿವಲಿಂಗವನು ಶ್ರೀಗುರುವನು ಶಿಷ್ಯನನು
607. ಶಿವನನು ಜಗತ್ತನು ಶ್ರೀಗುರುವನು
608. ಶಿವನು ಶ್ರೀಗುರು ಜಂಗಮ
609. ನಾನು ಭೃತ್ಯನು ಶಿವನೆ ಒಡೆಯನು.
610. ನಾನೆ ಶಿವನೆ ನಾನೆ ಶ್ರೀಗುರುವು
611. ಪರಮಾಕಾಶ ರೂಪವಾದ ಗುಹೆಯಲ್ಲಿ
612. ಈ ಪ್ರಕಾರದಿಂದ ಸಮಸ್ತವು ಲಿಂಗಾರ್ಪಿತವೆಂದು
613. ಆವುದಾನೊಂದು ಪರಬ್ರಹ್ಮದಿಂ
614. ಜ್ಞಾನವೆ ದೇಹವಾಗುಳ್ಳ ಶಿವಲಿಂಗೈಕ್ಯನು
615. ಗುರುವನು ಶಿವನನು ಜಗತ್ತನು
616. ಲಿಂಗ ಪಾತ್ರೆಯಲ್ಲಿ ಸಹಭೋಜನವ ಮಾಡುವ ತಾಮಸರು
617. ಅಚ್ಚ ಪ್ರಸಾದಿಗಳು ನಿಚ್ಚ ಪ್ರಸಾದಿಗಳೆಂದು
618. ಲಿಂಗಭೋಜನದಲ್ಲಿ ಸಹಭೊಜನವ ಮಾಡುವೆವೆಂಬರ.
619. ಗುರು ಶಿಷ್ಯರು ಸಹಪಂಕ್ತಿಯಲ್ಲಿ ಲಿಂಗಾರ್ಚನೆಯನು
620. ಇನ್ನು ಪವಿತ್ರರಲ್ಲದಯೋಗ್ಯರನುಳಿದದು
621. ನಾದವೆ ಗುರು ಮುಖ, ಬಿಂದುವೆ ಲಿಂಗ ಮುಖ.
622. ಲಿಂಗಾರ್ಪಿತ ಮಾಡುವಾಗ ಮೌನದಲುಂಬುದು
623. ಸರ್ವಾಂಗಲ್ಲಿ ಪರಿಪೂರ್ಣವಾದಂಥ ಶಿವಲಿಂಗದ ಶರೀರವೆಂಬ
624. ಸರ್ಪನು ಕಚ್ಚಿದಂಥ ಶರೀರವು ವಿಷಶರೀರದ ಹಾಗೆ
625. ಲಿಂಗವೆ ಪ್ರಾಣವುಳ್ಳಾತನು, ಶಿವಲಿಂಗದ ಆಚಾರವುಳ್ಳಾತನು,
626. ಪ್ರಾಣಲಿಂಗವು ಸರ್ವಾಂಗಲಿಂಗದಲ್ಲಿಯೂ
627. ಉಂಟೆಂಬ ಸಂಕಲ್ಪವು ಉಂಟಿಲ್ಲವೆಂಬ ವಿಕಲ್ಪವು
628. ಭಕ್ತನ ನಡೆವಳಿ ಏಂತೆಂದಡೆ:
629. ಲಿಂಗದೊಡನೆ ಸಹಭೋಜನವ ಮಾಡುವ
630. ಇಂತಪ್ಪ ಪಾದತೀರ್ಥ ಪ್ರಸಾದವ ಕೊಡುವುದಕ್ಕೆ
631. ಮತ್ತಂ, ಗುರು ಹಿರಿಯರಾರೆಂದೊಡೆ,
632. ಸರ್ವೋತ್ಕರ್ಷವಾದಾಜ್ಞೇಯವೆಂಬ
633. ತೊಲಗಿದ ಸಮಸ್ತ ಜಗದ್ಬಾಧೆಯುಳ್ಳ
634. ಊರ್ಧ್ವ ಹೃತ್ಕಮಲ ಮಧ್ಯದಲ್ಲಿಯ
635. ಓಂ ಮಿತ್ತಾಖ್ಯ ಸ್ವರೂಪಾಯ| ತ್ವಂ ಪದಾಂಗ ನಿವಾಸಿನೆ||
636. ಗ್ರಂಥ:
637. ಅಂಗವೆನಲ್ ನಮಃಪದ ವಾಚ್ಯವಾದ ಜೀವನು.
638. ಲಿಂಗಸ್ಥಲವೆಂದು ಸಾಕ್ಷತ್ ಶಿವ ತಾನೆ.
639. ಪೂರ್ವದಲ್ಲಿ ಶಂಭು ಬಂದು ಲಿಂಗಸ್ಥಲವನು
640. ಶಿವ ತಾನೆ ಲಿಂಗವೆಂಬುದೀಗ ಲಿಂಗದ ಪ್ರಭಾವವೆಂದು
641. ಸ್ಥಲವೆಂದರೆ ಸ್ಥಾನ ವಾಚಕವಹದು.
642. ಆ ಲಿಂಗಸ್ಥಲದಲ್ಲಿಯಾದೊಡೆ
643. ನಮಃ ಪದವೆ ಅಂಗ, ಶಿವಃ ಪದವೆ ಲಿಂಗ;
644. ಶ್ರೀಗುರು ಪಂಚಬ್ರಹ್ಮ ಪರಿಪೂರ್ಣ.
645. ಈಶಾನ್ಯದಲ್ಲಿ ಲೋಹ ಕಳಶ ಪುಷ್ಪದ ಪೂಜೆ
646. ಅಗ್ನಿಯ ದಿಕ್ಕಿನಲ್ಲಿ ಮಾಣಿಕ್ಯದ ಕಳಶ
647. ನೈರುತ್ಯ ಭಾಗದಲ್ಲಿ ರಜತ ಕಳಸ.
648. ವಾಯುವ್ಯ ಭಾಗದಲ್ಲಿ ತಾಮ್ರದ
649. ಇನ್ನು ದೀಕ್ಷಾಶಬ್ದ ನಿರ್ವಚನವೆಂತೆಂದೊಡೆ:
650. ಆ ದೀಕ್ಷೆ ನಿರಾಧಾರ ದೀಕ್ಷೆ ಎಂದು ಸಾಧಾರ ದೀಕ್ಷೆ ಎಂದು
651. ಮತ್ತಮಾ ಶಿಷ್ಯನು ಸಂಚಿತಾಗಾಮಿ ಕರ್ಮಂಗಳನು ಕೆಡಿಸಿ
652. ಮತ್ತಮಾ ಚಿರಂ ನಿರ್ವಾಣ ದೀಕ್ಷೆಯು, ಅಜ್ಞಾದೀಕ್ಷೆಯು
653. ಗುರುವಿನಾಜ್ಞಾ ಪಾಲನದಲ್ಲಿ ಸಮರ್ಥವಾದುದು
654. ಮತ್ತಮಾ ಸ್ವಾಯತದೀಕ್ಷೆಯು
655. ಮತ್ತಂ, ದೀಕ್ಷೆಯಿಂ ಸಮಸ್ತ ಪಾಶಂಗಳು ತೊಲಗಿ
656. ‘ದಾಣದಾನೇಪೇಕ್ಷಯೇಶ್ವರ’ ಎಂಬ ಧಾತುವಿನಿಂದ ನಿಷ್ಪನ್ನವಾದ
657. ಅವನಾನೊಬ್ಬ ದೇಶಿಕನು ಸಮಸ್ತ ವಸ್ತುಗಳಲ್ಲಿಯೂ
658. ಗುರು ಭಾವದಿಂದ ಪ್ರಶ್ನೆಯ ಮಾಡಿ ಕೇಳುವಂಥ ಶಿಷ್ಯನು
659. ಈ ದೀಕ್ಷಾಗುರುವೆ ಶಿಷ್ಯನಿಗೆ ಬೋಧಕನಾಗಿ
660. ಆಚಾರ್ಯನು ಜ್ಞಾನವನು ಹೇಳಿ ಶಿಷ್ಯನನು ಶಿಕ್ಷಿಸುವನು.
661. ಆ ದೀಕ್ಷಾಗುರುವೆಂಬ ಲಿಂಗವು ಜಂಗಮಸ್ವರೂಪವೆಂದು
662. ಚರಮೂರ್ತಿಯು ಕೋಲು ಹಾಲುಗಳು ಹಸ್ತದಲುಳ್ಳವನಾಗಿ
663. ಶಿವಜ್ಞಾನ ಸ್ವರೂಪವನು ಅನುಸಂಧಾನ ಮಾಡುವ ಜ್ಞಾನವು
664. ಉಪದೇಶ ರಹಸ್ಯಂಗಳನುಪದೇಶಿಸುತ್ತಿರ್ದ
665. ತಿರಸ್ಕರಿಸಿದ ಜಗದ್ಭೇದವುಳ್ಳ
666. ಜ್ಞಾನಿಯಾದ ಗುರುವಿನ ಸಮಸ್ತ ಕ್ರಿಯೆಗಳು
667. ಶಿವನಲ್ಲಿ ಐಕ್ಯವಂ ಹೇಳುವರು.
668. ಪರಮಾನಂದ ರೂಪವಾಗಿ ಅರಿವೆ ಸ್ವರೂಪವಾಗಿ
669. ಸಾಕಾರವಿಡಿದು ಅರ್ಚನೆ ಪೂಜನೆಯ ಮಾಡುವುದು
670. ಆ ಇಷ್ಟಲಿಂಗದ ಅಧಃಪೀಠ ಕಟಿಯೇ ಇಷ್ಟಲಿಂಗವು,
671. ಅಂತಃಕರಣದಿಂದ ಗ್ರಹಿಸುವ
672. ಭಾವಲಿಂಗವು ಭಾವದಿಂದ ಗ್ರಹಿಸಲು ತಕ್ಕುದಾಗಿ
673. ಸದ್ಗುಣೈಶ್ವರ್ಯ ಸಂಪನ್ನನಾಗಿ
674. ಮೂಲಾಧಾರ ಸಂಜ್ಞೆಯುಳ್ಳ
675. ಶಿವಲಿಂಗದ ಕರ್ಮಕಾಂಡ ಪ್ರಸಿದ್ಧವಾದ
676. ಭಾವವನರುಹಿಸುವ ಜ್ಞಾನವು
677. ‘ಅಸಿ’ ಪದವೆ ಭಾವಲಿಂಗ.
678. ಕಂಡುದನೆ ಕಾಣಬೇಕಲ್ಲದೆ ಕಾಣದುದನರಿಸದೊಡೆ
679. ಪರಕ್ಕೆ ಪರವಾಗಿರ್ದ ಪರಮಾನಂದವೆ ಸ್ವರೂಪವಾಗುಳ್ಳ
680. ಆವನಾನೊಬ್ಬನು ಇಷ್ಟಲಿಂಗ ಸಂಬಂಧವಾದ
681. ಆವನಾವನೊಬ್ಬನು ಭಾವವನು ಅರುಹಿಸುವಂಥ
682. ಕಾಮಾದಿ ಅರಿಷಡ್ವರ್ಗ ಚಿತ್ತಾದಿ ಷಟ್ಕರಣ
683. ಶೋಭನವಾದ ಬುದ್ಧಿಯುಳ್ಳ ಸ್ವಯ
684. ದೇಹೋಪಾಧಿಗೆ ಧನವ ಗಳಿಸಬೇಕೆಂದು
685. ಉದಾಸೀನದಿಂದ ಮಾಡಿದುದನಂಗೀಕರಿಸದೆ
686. ಸ್ವಯಂಸ್ಥಲಾನಂತರದಲ್ಲಿ ಸ್ವಯಜಂಗಮವೆ
687. ಇದು ಮುಖ್ಯ ಇದು ಹೀನವೆಂಬ
688. ಶಿವಯೋಗಿಯಾದಾತನು
689. ಈ ಪ್ರಕಾರ ಆಚರಿಸುತ್ತಿರುವ ಆ ಶಿವಯೋಗಿಗೆ
690. ಶುದ್ಧವಾದ ಮನಸ್ಸನ್ನುಳ್ಳ ಮನುಷ್ಯ ಚರ್ಮಾವೃತ್ತನಾದ
691. ಮನುಷ್ಯ ಚರ್ಮಾವೃತ್ತವಾದ ಚರಮೂರ್ತಿಯು
692. ಆಧ್ಯಾತ್ಮಿಕ ಆಧಿದೈವಿಕ ಆಧಿ ಭೌತಿಕವೆಂಬ
693. ಶಾಂತಿಯ ಭಸ್ಮೋದ್ಧೂಳನ, ಶುಚಿತ್ವವೆ ಮಣಿ ಭೂಷಣ,
694. ವ್ರತಭ್ರಷ್ಟರ ಭವಿವರ್ತಕರ ಗೃಹಂಗಳಂ ಬಿಟ್ಟು
695. ಶಿವಲಿಂಗಾರ್ಚನೆಯಿಂದ ಭೇದವಿಲ್ಲದ ಮನಸ್ಸುಳ್ಳವನಾಗಿ,
696. ತುಂಬೆಯು ಪುಷ್ಪರಸವನು ತೆಗೆದುಕೊಳ್ಳುತ್ತ
697. ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
698. ಕಂಥೆ ಖಟ್ಟಾಂಗ ದಂಡ ಕಮಂಡಲ ಗುಂಡಿಗಪ್ಪರ ಜೋಳಿಗೆ
699. ಗಜಚರ್ಮವೆ ಕಂಥೆ, ಧರಣೆಯೆ ಖಟ್ಯಾಂಗ,
700. ಅಪಸ್ಮಾರ ಗ್ರಹವೆ ಹಾವುಗೆ,
701. ತಾನೆ ತಾನಾಗಿ ಸಂಚರಿಸುತ್ತಿರ್ದ ಶಿವಯೋಗೀಶ್ವರನು
702. ತನ್ನನ್ನು ಪರವೆಂದು ಭಾವಿಸುವ ಶಿವಯೋಗೀಶ್ವರನು
703. ಶಿವಯೋಗೀಶ್ವರನು ದಿಗಂಬರನಾಗಿ,
704. ಸದಾಶಿವನಂಬ ತತ್ತ್ವಕ್ಕೆ
705. ಆವುದಾನೊಂದು ದೊರಕಿದ ವಸ್ತುವಿನಿಂದ ಸಂತುಷ್ಟನಾಗಿ
706. ಶಿವನು ಲಿಂಗವು ಅಹನು, ಅಂಗವು ಕ್ಷೇತ್ರವು
707. ಲಲಾಟದೊಳಗಣ ಅಸ್ಥಿಯ ಬಿಳುಪೆ ವಿಭೂತಿ
708. ಕಾಲಿಲ್ಲದ ಗಮನ
709. ಅಷ್ಟ ಮದವೆಂಬಾನೆಯ ಮೆಟ್ಟಿ
710. ಶ್ರೀ ಗುರುವಿನುಪದೇಶವನು ಪಡೆದು
711. ಗುರುಲಿಂಗಮಜಂಗಮ ಭಕ್ತಿ ಎಂಬುದು ಅಲಗಿನ ಮೊನೆ;
712. ಕ್ರಿಯಾ ರಹಿತವಾದ ಜ್ಞಾನವು ಪ್ರಯೋಜನವಿಲ್ಲ,
713. ಜ್ಞಾನಿಗಳಿಗೆ ಜ್ಞಾನ ಸಿದ್ಧವಾದರೂ
714. ಪರಜಂಗಮಸ್ಥಲಕ್ಕೆ ಶಿರೋಮಣಿಯಾದ
715. ಬಲ್ಲವರು ಮಂತ್ರಗಳಲ್ಲಿ ಕೆಲವು ಮಂತ್ರಗಳನು ಕಂಡರು.
716. ಹೀಂಗೆ ಅರಣಿಗೆ ನಿಷ್ಠವಾದಗ್ನಿಯು
717. ಎನ್ನ ಲಿಂಗಕ್ಕೆ ಪೀಠವಾದ ಹಸ್ತವು
718. ಆವಾತನು ಹಸ್ತದಿಂದ ಎಲ್ಲಾಗಳು ಲಿಂಗಮೂರ್ತಿಯಾದ
719. ಎಲೆಲೆ ಶಿವನೆ, ಯಾವ ಸ್ಥಾನವು ಪೂಜಿಸಲುತಕ್ಕುದಾಗಿ
ವಚನಕಾರ ಮಾಹಿತಿ
×
ಎಳಂದೂರು ಪರ್ವತ ಶಿವಯೋಗಿಯ ಏಕೋತ್ತರಶಸ್ಥಲ
ಅಂಕಿತನಾಮ:
ವಚನಗಳು:
719
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×