Up
Down
ಶಿವಶರಣರ ವಚನ ಸಂಪುಟ
  
ಏಲೇಶ್ವರ ಕೇತಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಕ್ಕೆ ಆಚರಣೆ, ಮನಕ್ಕೆ ನಿರ್ಮಲ ಮನೋಹರವಾಗಿ,
2. ಅಂಗಕ್ಕೆ ಕ್ರೀಯ ಅಂಗೀಕರಿಸಿದಲ್ಲಿ ಮನಕ್ಕೆ ಮುನ್ನವೆ ವ್ರತವ ಮಾಡಬೇಕು.
3. ಅಂಗವಾರು ಗುಣದಲ್ಲಿ ಹರಿದಡೆ, ಲಿಂಗ ಮೂರೆಂದು ಕಂಡಡೆ,
4. ಅಂಗ ಸರ್ವಾಂಗಭಾವವ ಮುಟ್ಟುವಲ್ಲಿ,
5. ಅಂಧಕ ವ್ರತಿಯಲ್ಲ, ಪಂಗುಳ ಕ್ರೀವಂತನಲ್ಲ,
6. ಅನ್ನ-ಉದಕಕ್ಕೆ, ನನ್ನಿಯ ಮಾತಿಗೆ,
7. ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ.
8. ಆತ ಅಂಗವ ತೊಟ್ಟಡೇನು? ಪರಾಂಗನೆಯರ ಸೋಂಕ.
9. ಆವ ವ್ರತ ನೇಮವ ಹಿಡಿದಡೂ
10. ಅಳಿಮೇಳ ಚರ್ಚಗೊಟ್ಟಿ ಚೌವಟತನಕಾಗಿ ವ್ರತದಾಳಿಯ ಮಾಡಿಕೊಳ್ಳದೆ
11. ಇಷ್ಟ ಬಿದ್ದಲ್ಲಿ ಎತ್ತಿ ಕಟ್ಟಿಕೊಳಲಾಗದು.
12. ಉಂಡವರ ನೋಡಿ, ತಮ್ಮ ಬಂಧುಗಳ ನೋಡಿ,
13. ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ,
14. ಒಡೆಯರು ಭಕ್ತರಲ್ಲಿ ಕೃಷಿಯಿಲ್ಲದೆ ಬೇಡಿ ತಂದು,
15. ಒಡೆಯರು ಭಕ್ತರಿಗೆ ಸಲುವ ಸಹಪಂಕ್ತಿಯಲ್ಲಿ,
16. ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ
17. ಓಗರ ಮೇಲೋಗರವನುಂಬನ್ನಕ್ಕ ಗಡಿತಡಿಯ ಕಾಯಿಸಿ,
18. ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ.
19. ಕ್ರೀ ನಿಃಕ್ರೀಯೆಂಬ ಉಭಯವಾವುದು?
20. ಕ್ರೀಯ ಅನುವನರಿದಾತ ಗುರುವೆಂಬೆ,
21. ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ,
22. ಗುರುಪ್ರಸಾದವ ಕೊಂಬಲ್ಲಿ ಇಹವನರಿಯಬೇಕು,
23. ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು,
24. ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ
25. ಜಂಗಮದ ಮುಂದಿಟ್ಟು ಕೊಟ್ಟು ಕೊಂಡೆಹೆನೆಂಬ
26. ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ:
27. ಜಲ ನೆಲ ಶಿಲೆ ತಾನಾಡುವ ಹೊಲ ಮುಂತಾಗಿ
28. ತಂದೆಯ ಮಗ ಕರೆದು, ಮಗನ ತಂದೆ ಕರೆದು,
29. ತನು ಮುಟ್ಟುವುದಕ್ಕೆ ಮುನ್ನವೇ ಮನ ಶೀಲವಾಗಿರಬೇಕು,
30. ತನುಶೀಲ ಗುರುಭಕ್ತಿ, ಮನಶೀಲ ಲಿಂಗಭಕ್ತಿ,
31. ತನುಸಂಪಾದನೆಯ ನೇಮ, ಭಾವಸಂಪಾದನೆಯ ನೇಮ,
32. ತಪ್ಪಿ ಇಷ್ಟ ನೆಲಕ್ಕೆ ಬಿದ್ದಲ್ಲಿ
33. ತಾ ನೇಮವ ಮಾಡಿಕೊಂಡು
34. ತಾವರೆಯ ಎಲೆಯ ಮೇರಳ ನೀರಿನಂತೆ
35. ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ
36. ದಾಯಗಾರನ ಶೀಲ, ತ್ರಿವಿಧ ಢಾಳಕನ ಭಕ್ತಿ,
37. ದೃಷ್ಟಿ ನಟ್ಟು ಚಿತ್ತವೊಪ್ಪಿದಲ್ಲಿ ಬೇರುಂಟೆ ಹಾದರವೆಂಬುದು?
38. ಧೂಳು ಪಾವಡ, ಕಂಠ ಪಾವಡ, ಸರ್ವಾಂಗ ಪಾವಡದೊಳಗಾದ,
39. ನಾನಾ ಭಾವದ ವ್ರತಂಗಳನರಿವಲ್ಲಿ
40. ನಾನಾ ಭೇದದ ವ್ರತವ ಸಾಧಿಸಿ ಭೇದಿಸಿ ವೇಧಿಸುವಲ್ಲಿ,
41. ನಾನು ಜಂಗಮ ನನಗೆ ಆಚಾರವೇಕೆಂದುದ
42. ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗದ ಎನ್ನದು,
43. ಪರಪಾಕದ್ರವ್ಯವ ಬಿಟ್ಟಲ್ಲಿ
44. ಬಸವೇಶ್ವರಂಗೆ ಸರ್ವಗುಣ ಶೀಲ,
45. ಬಾವಿ ಭಾಜನ ಚಿಲುಮೆ ಪರ್ಣ ಫಲ ಸರ್ವಸಯದಾನ ಸಂಗ್ರಹಗಳಲ್ಲಿ
46. ಬೇಡಿ ಮಾಡುವ ಭಕ್ತನ ಇರವೆಂತೆಂದಡೆ:
47. ಭಕ್ತಂಗೆ ಗುರುಪ್ರಸಾದ, ಮಾಹೇಶ್ವರಂಗೆ ಲಿಂಗಪ್ರಸಾದ,
48. ಭಕ್ತರಾಶ್ರಯಕ್ಕೆ ಭಕ್ತರು ಹೋಹಲ್ಲಿ
49. ಭಕ್ತಿಯಿಂದ ನಡೆದೆಹೆನಂಬಲ್ಲಿ ವ್ರತಲಕ್ಷವುಂಟು, ಅಲಕ್ಷವುಂಟು.
50. ಭಾಂಡ ಭಾಜನ ಉಪಕರಣ ವಸ್ತ್ರ ಮುಂತಾದ ಸಕಲದ್ರವ್ಯಂಗಳ
51. ಮನಕ್ಕೆ ಬಂದಂತೆ ನೇಮವ ಮಾಡಲಿಲ್ಲ,
52. ಮನಕ್ಕೆ ವ್ರತವ ಮಾಡಿ, ತನುವಿಗೆ ಕ್ರೀಯ ಮಾಡಬೇಕು.
53. ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ,
54. ಮಾಡುವ ಧರ್ಮಕ್ಕೆ ಅಸುರದ ಕರ್ಮವೇತಕ್ಕೆ?
55. ಮೃತ್ತಿಕೆಯ ಲವಣ ಸ್ವಯಂಪಾಕ, ಮಿಕ್ಕಾದ ಲವಣ ಅಪ್ಪುಭೇದ.
56. ಲಿಂಗಭಕ್ತ ಗುರುಪ್ರಸಾದವ ಕೊಳಲಿಲ್ಲ,
57. ವ್ರತವನಂಗೀಕರಿಸಿದ ಮಹಾಭಕ್ತಂಗೆ
58. ವ್ರತಶುದ್ಧವಾಗಿ ನಡೆವಾತನೆ ಎನಗೆ ಅಧೀನದರಸು,
59. ವ್ರತಸಂಬಂಧಭಾವಿ ಒಡೆಯರು
60. ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು.
61. ವ್ರತಸ್ಥನಾಗಿ ಭವಿಗಳ ಕೆಳಗೆ ಬೊಕ್ಕಸ ಭಂಡಾರ ಅಸಿ ಕೃಷಿ ವಾಣಿಜ್ಯ
62. ಶಸ್ತ್ರ, ಸಮಾಧಿ, ನೀರು, ನೇಣು, ಮಿಕ್ಕಾದ ವಿಷ ಔಷಧಿಗಳಿಂದ
63. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನಮಪ್ಪ ಪ್ರಸಾದಂಗಳನರಿವಲ್ಲಿ,
64. ಸಂಚಿತ ತನುವಿನ ಕ್ರೀ, ಪ್ರಾರಬ್ಧ ಆತ್ಮನ ಕ್ರೀ, ಆಗಾಮಿ ಅರಿವಿನ ಕ್ರೀ.
65. ಸಂದೇಹವುಂಟಾದಲ್ಲಿ
66. ಸಕಲ ವ್ರತನೇಮಂಗಳು ಸಂಭವಿಸಿದಲ್ಲಿ,
67. ಸತಿ ಸುತ ಪುರುಷರಿಗೆಲ್ಲಕ್ಕೂ ಬೇರೊಂದು ಒಡಲುಳ್ಳನ್ನಕ್ಕ,
68. ಸದ್ಭಾವವ್ರತಿ, ವೀರವ್ರತಿ, ಧೀರವ್ರತಿ, ದೃಷ್ಟವ್ರತಿ,
69. ಸರ್ವವ್ಯವಧಾನಂಗಳಲ್ಲಿ ಆವಾವ ವ್ರತಭಾವವ ತಾನಂಗೀಕರಿಸಿದಲ್ಲಿ,
70. ಸರ್ವವ್ರತಸ್ಥರ ನೇಮಸ್ಥಲದ ಕಟ್ಟಳೆ:
71. ಸರ್ವಸಮಯಾಚಾರ, ಸಕಲಭೋಗಸಮಯಾಚಾರ,
72. ಸರ್ವಸಮೂಹದಲ್ಲಿ ಏಕಪ್ರಸಾದವ ಕೊಂಬಲ್ಲಿ,
73. ಸರ್ವಾಂಗವಾಡ, ಮುಖವಾಡ, ಆತ್ಮವಾಡ-
74. ಹಿಡಿದ ವ್ರತ ಘಟಿಸಿತ್ತೆಂದು
75. ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು
ವಚನಕಾರ ಮಾಹಿತಿ
×
ಏಲೇಶ್ವರ ಕೇತಯ್ಯ
ಅಂಕಿತನಾಮ:
ಏಲೇಶ್ವರಲಿಂಗ
ವಚನಗಳು:
75
ಕಾಲ:
12ನೆಯ ಶತಮಾನ
ಕಾಯಕ:
ವ್ಯವಸಾಯ
ಜನ್ಮಸ್ಥಳ:
ಏಲೇಶ್ವರ(ಏಲೇರಿ)- ಯಾದಗಿರಿ ಜಿಲ್ಲೆ.
ಸತಿ/ಪತಿ:
ಸಾಯದೇವಮ್ಮ
ಐಕ್ಯ ಸ್ಥಳ:
ಏಲೇರಿ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×