Up
Down
ಶಿವಶರಣರ ವಚನ ಸಂಪುಟ
  
ಕಿನ್ನರಿ ಬ್ರಹ್ಮಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಆಕಾರವೆಂಬೆನೆ ನಿರಾಕಾರವಾಗಿದೆ
2. ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಿಲ್ಲ.
3. ಆಶ್ರಯ ನಿರಾಶ್ರಯ ಹರಪುರಾತರಿಗಲ್ಲದೆ ಕಿರಾತರಿಗುಂಟೆ?
4. ಕಲ್ಲಿಲಿಟ್ಟವಂಗೊಲಿದೆ,
5. ಕಲ್ಲೊಳಗಣ ಬೆಲ್ಲವ ಮೆದ್ದವರಿನ್ಯಾರೊ?
6. ಕಾಯದಲ್ಲಿ ಕಳವಳವಿರಲು,
7. ಚಂದ್ರನ ಸೂಡುವವ ಲಿಂಗನೊ ಅಂಗನೊ?
8. ಚಿನಿಪಾಲ ಚಿನ್ನದ ಹರಿವಾಣದಲ್ಲಿ
9. ತನು ಸೆಜ್ಜೆ ಮನ ಲಿಂಗವಾದ ಬಳಿಕ
10. ನಿನ್ನ ಸ್ವರೂಪ ಕಂಡೆನ್ನ ದೃಷ್ಟಿ ನಟ್ಟುದೆನಗೆ.
11. ನಿನ್ನ ಹರೆಯದ ರೂಹಿನ ಚೆಲುವಿನ,
12. ಪ್ರಣವದ ಚಿನ್ನಾದವೆ ಅಕಾರ
13. ಭಕ್ತಿಸ್ಥಲವನರಿದು ತಮ್ಮ ಭಕ್ತಿ ಸ್ಥಲದಲ್ಲಿ
14. ಮಸ್ತಕವ ಮುಟ್ಟಿ ನೋಡಿದಡೆ,
15. ವಿಷಯಂಗಳು ನಿರ್ವಿಷಯವಾದವಿಂದು,
16. ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,
17. ಹುಟ್ಟಿತ್ತಲ್ಲಾ ಉಂಟೆನಿಸಿತ್ತಲ್ಲಾ.
18. ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು
ವಚನಕಾರ ಮಾಹಿತಿ
×
ಕಿನ್ನರಿ ಬ್ರಹ್ಮಯ್ಯ
ಅಂಕಿತನಾಮ:
ತ್ರಿಪುರಾಂತಕ ಲಿಂಗ
ವಚನಗಳು:
18
ಕಾಲ:
12ನೆಯ ಶತಮಾನ
ಕಾಯಕ:
ಅಕ್ಕಸಾಲಿಗ-ಜಾನಪದ ಕಲಾವಿದ(ಕಿನ್ನರಿ ನುಡಿಸುವುದು)
ಜನ್ಮಸ್ಥಳ:
ಪೂದೂರು (ಉಡೂರು) ಆಂಧ್ರಪ್ರದೇಶ ರಾಜ್ಯ
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ತಾಯಿ:
ಕಲಿದೇವಿ
ಐಕ್ಯ ಸ್ಥಳ:
ಉಳವಿ ಮಹಾಮನೆ ಹತ್ತಿರ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ಪೂರ್ವಾಶ್ರಮ:
ಅಕ್ಕಸಾಲಿಗ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×