Up
Down
ಶಿವಶರಣರ ವಚನ ಸಂಪುಟ
  
ಕುಷ್ಟಗಿ ಕರಿಬಸವೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಭವಿಜನ್ಮವ ಕಳದು ಭಕ್ತನ ಮಾಡಿದರಯ್ಯ.
2. ಭವತಿಮಿರಜ್ಞಾನದಿಂದ ಮುಸುಕಿಕೊಂಡು
3. ಭವಾರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ,
4. ಹಲವು ಜಲ್ಮಂಗಳಲ್ಲಿ ತೊಳಲಿ ಸಂಕಲ್ಪ ಕಟ್ಟಿ
5. ಗುರುವೆ ಪರಮೇಶ್ವರನೆಂದು ಭಾವಿಸಬೇಕು ನೋಡಾ.
6. ಶಿವಾಶ್ರಯದಲ್ಲಿ ಜನಿಸಿ ಭವಾಶ್ರಯವ ನೆನೆವ
7. ಗುರೂಪದೇಶವ ಪಡೆದು ಗುರುಪುತ್ರನೆನಿಸಿಕೊಂಡ ಬಳಿಕ
8. ಸುರತರು ತರುಗಳೊಳಗಲ್ಲ.
9. ಗಂಡನಿಂದ ಹೆಂಡತಿ ಮೊದಲು ಹುಟ್ಟಿದಳು,
10. ಆದಿಯ ಪರಮೇಶ್ವರ ತನ್ನ ವಿನೋದಾರ್ಥಕಾರಣಕ್ಕಾಗಿ
11. ಲಿಂಗದ ನೆಲೆಯನರಿಯದವಂಗೆ,
12. ಗುರುಮುಖದಲ್ಲಿ ಕೊಂಬುದು ಗುರುಪ್ರಸಾದ.
13. ತ್ರಿವಿಧ ತೀರ್ಥ, ತ್ರಿವಿಧ ಪ್ರಸಾದ,
14. ಪ್ರಣಮದ ಮಂತ್ರ, ಪ್ರಣಮದ ಯಂತ್ರ,
15. ಕಾಲನ ಸುಟ್ಟ ಭಸಿತವಲ್ಲ.
16. ಕ್ಷುದ್ರ ಕುಚೇಷ್ಟೆ ಕುಟಿಲವ ಛಿದ್ರವೀತವಮಾಡುವ
17. ಆಜ್ಞೆ ಸಹಿತೆ ಗುರು, ಆಜ್ಞೆ ಸಹಿತೆ ಲಿಂಗ,
18. ಕುಲವೆಣ್ಣ ಬಿಟ್ಟು ಬೆಲೆವೆಣ್ಣಿಗೆ ಮನವನಿಟ್ಟ
19. ಮಲಮೂತ್ರದ ಬಿಲದಲ್ಲಿ ಕೆಲಗಯ್ಯನಿಕ್ಕಿ,
20. ಪಾಕುಳದ ಆಗರದ ಮೂತ್ರದ ಕುಳಿಯೊಳು
21. ತಸ್ಮದ ಮೇಲಣ ಕಿಸುಕುಳದ ಕುಳಿಯೊಳು ಬಿದ್ದು
22. ಬಚ್ಚಲಕುಳಿಯೊಳು ನಿಚ್ಚ ಮುಳುಗಾಡುವಂಗೆ
23. ಅಗಸಗಿತ್ತಿ, ನಾಯಿದಗಿತ್ತಿ, ಬಸ್ತಿಯ ಜೈನಗಿತ್ತಿ,
24. ಕುಗ್ಗಿನ ಕುಳಿ, ಸಿಳ್ಳಿನ ಗುಳ್ಳೆ, ಸೀಳ್ವಿನ ಕೋವಿ,
25. ಹೇಲುಚ್ಚೆಯ ಕೊಂಡ ಜೋಲುವ ಕಂಡ
26. ಮಿಥ್ಯಾದೇವತೆಯ ಸೂಳೆ ಅತ್ತಿಗೆ ನಾದಿನಿ ಅತ್ತೆ
27. ಅತ್ತ ಬರುವ ಹಾದರಗಿತ್ತಿ, ಕೊಂತದ ಗೊರವಿತಿ,
28. ಹದಿರಿನ ಹಗರಣಗಿತ್ತಿ, ಚದುರಿನ ತಿಗುಳತಿ,
29. ಭವಿತನಕ್ಕೆ ಹೇಸಿ ಭಕ್ತನಾಗಿ
30. ಊರೆಲ್ಲ ಹೇತ ಹೇಲ ಹಂದಿ ತಿಂದು ತನ್ನೊಡಲ ಹೊರೆವುದು.
31. ಚಿತ್ರದಬೊಂಬೆ ರೂಪಾಗಿದ್ದರೇನು?
32. ಜೇನುತುಪ್ಪದೊಳು ಬಿದ್ದ ನೊಣವಿನಂತೆ,
33. ಪುರಜನಂಗಳ ಮೆಚ್ಚಿಸುವರೆ ಪುರಪತಿಯೆ ಶರಣು ?
34. ಕಾಲ ಕಾಮನ ಗೆಲುವುದಕ್ಕೆ
35. ಹಂದಿಗೆ ಅಂದಳವನಿಕ್ಕಿದರೆ ಅರಸಾಗಬಲ್ಲುದೆ ಅದು ?
36. ಒಬ್ಬರುತ್ತಮರೆಂಬರು.
37. ಗುರುಕೊಟ್ಟ ಕುರುಹ ಬಿಟ್ಟು
38. ಉಡಿಯಲಿಂಗವ ಬಿಟ್ಟು,
39. ಮಿಂಡಂಗಯಿದರೆಡೆಯ ತೋರುವಳಲ್ಲದೆ ಸೂಳೆ,
40. ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ,
41. ಮಾಳಿಗೆಯ ಮಣ್ಣು ಮಂಟಪಕ್ಕೆ ಸರಿಯೆ ?
42. ಅಂದಿನಕಾಲದ ಹನುಮ ಲಂಕೆಯ ಹಾರಿದನೆಂದು
43. ತೊರೆಯೊಳಗಣ ಶಂಖು ಭೋರು ಭುಗಿಲೆಂದಿತೆಂದು
44. ನಾಟ್ಯಸಾಲೆಯೊಳು ನಾಟ್ಯವನಾಡುವ ಹೆಣ್ಣು
45. ಪುರಾತರ ಗೀತವನೋದಿ ಪುರಾತರ ಮಕ್ಕಳಾದಬಳಿಕ-
46. ಕಾಲದ ಗಂಡ, ಕರ್ಮದ ಗಂಡ, ವಿಧಿಯ ಗಂಡ,
47. ಎಲ್ಲರು ಅಹುದೆಂಬ ಪ್ರಮಾಣವ ಕಾಣಿರೊ.
48. ಸಟ್ಟುಗ ಸವಿಯ ಬಲ್ಲುದೆ ?
49. ನೀರಮಡಿಯ ಕಟ್ಟಿ ಬಯಲಿಗೆ ಬಲೆಯ ಬೀಸಬಹುದೆ ?
50. ಕೊರಡು ಕೊನರಬಲ್ಲುದೆ ?
51. ಕೆರೆಯನೊಡೆದ ಬಳಿಕ ತೂಬು ತಡೆಯಬಲ್ಲುದೆ ?
52. ಮಲದ ಕುಳಿವೊಂದು ಮುಖ.
53. ಪಾದರಗಿತ್ತಿ ಪಾದಲುಂಬಿಮರನ
54. ಶೀಲ ಶೀಲವೆಂದೇನೊ?
55. ಕೆರೆ ತೊರೆಯ ಮುಳುಗುವ
56. ಉದಯದಲೆದ್ದು ಗಡಗಡನೆ ನಡುಗುತ ಹೋಗಿ
57. ಒರತೆಯಾಯತವೆಂಬ ಮರ್ತ್ಯದ ಶೀಲವಂತರು
58. ಉಪ್ಪು ಹುಳಿಯನು ಬಿಟ್ಟು
59. ಉಳ್ಳಿ ಇಂಗು ಬೆಲ್ಲ ಮೆಣಸು
60. ಶೀಲ ವ್ರತ ನೇಮ ನಿತ್ಯವ ಹಿಡಿದು ಬಿಡುವ
61. ಪರದೈವ ಪತಿಪೂಜೆಯ ಬಿಟ್ಟು
62. ಧೂಳಿಪಾವುಡ, ಸರ್ವಾಂಗಪಾವುಡ,
63. ಹಡಪ ಚಾಮರ ಸುರಗಿ ರಜಬೋವರಿಗೆ
64. ಹಾಲು ಹಣ್ಣು ಬೇಳೆ ಬೆಲ್ಲದ ನೇಮಸ್ತರು ನೀವು ಕೇಳಿರೊ.
65. ತನಗೆ ಹುಟ್ಟಿದ ಮಕ್ಕಳಿಗೆ ತನ್ನ ಗುರುವ ಬಿಟ್ಟು
66. ಒಂದೂರೊಳಗೆ ಗುರುವಿದ್ದು ವಂದಿಸಿ
67. ಇದ್ದೂರೊಳಗೆ ಗುರುವಿದ್ದು ಬುದ್ಧಿಯ ಕೇಳದೆ
68. ಇದ್ದೂರಲ್ಲಿ ಗುರುವಿದ್ದು ದರುಶನ ಸ್ಪರುಶನವಿಲ್ಲದೆ
69. ಒಂದು ಮನೆಯೊಳಗೆ ಗಂಡಗೊಬ್ಬ ಗುರು,
70. ಮತವಲ್ಲ, ಹೆಣ್ಣ ಹಿಡಿದು ತನ್ನ ಮುನ್ನಿನ ಗುರುವಂ ಬಿಟ್ಟ
71. ಶಿವಭಕ್ತಿರಿಗೆ ಭವಿ ಸರಿಯೆಂಬ
72. ಗುರುವಿನಲ್ಲಿ ಕುಲ ವಿದ್ಯೆ ಗುಣ ಅವಗುಣವ
73. ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ
74. ರಂಡೆವೆಂಡಿರ ಮಾತ ಕೇಳಿ,
75. ತಿಥಿ ಮತಿ [ಹಾಳ] ಮಹಳವ ಮಾಡುವ
76. ಕಿರುಕುಳ ದೈವದ ಹರಕೆ ಹಲ್ಲಣೆಯ ಮಾಡುವ
77. ಜೆಟ್ಟಿಗ ಬೀರ ಮೈಲಾರನೂ ರೊಟ್ಟಿಯ ಹಬ್ಬ
78. ಗುರು ಬಡವನೆಂದು ಶಿರ ಮಣಿಯದು.
79. ಗುರುವು ಉಂಡು ಉಟ್ಟನು, ಇಟ್ಟು ತೊಟ್ಟನು,
80. ಕುಲಗೇಡಿ ಖೂಳರಿಗೆ ದೀಕ್ಷವ ಕೊಟ್ಟರೆ ಛಲ ವ್ರತವಿಲ್ಲ.
81. ನಚ್ಚು ಮೆಚ್ಚಿಗೆ ಇಚ್ಫೆಯನಾಡಿ
82. ಗುರುಹಿರಿಯರ ದರುಶನ ಸ್ಪರುಷನದಲ್ಲಿ
83. ಗುರುಹಿರಿಯರ ಪಾದಸೇವೆಯ
84. ಹಲುಬಿ ದಯದ ದಾಸೋಹವ ಮಾಡುವ
85. ಸದಾವರ್ತೆಯಕೊಡುವ ಸದಾವರ್ತಿಗಳು
86. ಮಂಡಲದೊಳಿರ್ದು ಪರಸಮಯವ ಗೆದ್ದು,
87. ಧರೆಯನಾಳುವ ಪರವಾದಿ ಬಿಜ್ಜಳನು
88. ಕಂದನಕೊಂದು ಶಿವಗುಣಲಿಕ್ಕಿ ಕರುಣವ ಪಡದು
89. ಕಾಳಗದೊಳು ಜೆಡೆದಲೆಗೆ ಮುಡಿದಲೆಯಕೊಟ್ಟ.
90. ಸೃಷ್ಟಿಯೊಳು ಭೋರಿಟ್ಟು ಹರಿವ ಶರಧಿಯ ಕಂಡು
91. ಕತ್ತಿಯ ಕಟ್ಟಿ ಗದ್ರಿಸಿ ಕಾಳಗದೊಳು ಕುಳಿಯ ಗೆದ್ದು
92. ಚೆನ್ನಯ್ಯ ನನ್ನಯ್ಯ ಸುಜ್ಞಾನ ಅನ್ನದದೇವರಿಗೆ
93. ದಂಡನಾಯಕ, ದಾಸಿಮಯ್ಯಗೆ
94. ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ
95. ಸೆರಗೊಡ್ಡಿ ಬೇಡಿಕೊಂಬೆನು
96. ಅಷ್ಟವಿಧಾರ್ಚನೆ ಷೋಡಶೋಪಚಾರವು
97. ಚಿತ್ತಸದ್ಗತಿಯ ವಚನವ ಬರೆದೋದಿ ಕೇಳಿದವರಿಗೆ
98. ಚಿತ್ತಸದ್ಗತಿಯ ವಚನವ
99. ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ !
ವಚನಕಾರ ಮಾಹಿತಿ
×
ಕುಷ್ಟಗಿ ಕರಿಬಸವೇಶ್ವರ
ಅಂಕಿತನಾಮ:
ಘನಲಿಂಗಗುರುಚೆನ್ನಬಸವೇಶ್ವರ ಸಾಕ್ಷಿಯಾಗಿ
ವಚನಗಳು:
99
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×