Up
Down
ಶಿವಶರಣರ ವಚನ ಸಂಪುಟ
  
ಗಜೇಶ ಮಸಣಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಖಂಡ ಪರಿಪೂರ್ಣ ಲಿಂಗ ತಾನೆಯಾದ ಶರಣಂಗೆ
2. ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ.
3. ಅಗಲಲಿಲ್ಲದ ನಲ್ಲನನಗಲಿ ನೆರೆವೆನೆಂಬ
4. ಅಂಗಸಂಗದಲ್ಲಿದ್ದು ಬಂದುದನೆ ಕಂಡು
5. ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ.
6. ಅಪ್ಪಿನ ಸೋಂಕಿನ ಸುಖವನಗಲುವ ಮನಕ್ಕಿಂದ
7. ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ?
8. ಅವ್ವಾ, ನಾನು ಸೀರೆಯನುಡಲಮ್ಮೆನು.
9. ಅಷ್ಟವಿಧಾರ್ಚನೆ ಷೋಡಶೋಪಚಾರ
10. ಅಹುದಹುದು,
11. ಆತನ ನೋಡಿದಂದು ದೆಸೆಗಳ ಮರೆದೆನಿನ್ನೆಂತವ್ವಾ.
12. ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ,
13. ಆಲಿಕಲ್ಲ ಮರದಡಿಯಲಿಹ
14. ಆವುಗೆಯ ಕಿಚ್ಚಿನಂತೆ, ಧಾಮಧೂಮವಾದಂತೆ
15. ಇಂದುವಿನಲ್ಲಿ ಉದಯವಾದ ಕಲ್ಲಿನಂತೆ
16. ಇರುಳಿನ ಜಕ್ಕವಕ್ಕಿಯಂತೆ ಅಗಲಿ ಹಲುಬುತಿರೆ
17. ಈ ಸಕಲದೊಳಗೆ ಒಂದು ಸಯವಿಲ್ಲದೆ
18. ಉದರವ ತಾಗಿದ ಮಾತು ಅಧರ
19. ಋತುಕಾಲ ತಪ್ಪಿದ ಕೋಗಿಲೆಯಂತೆ
20. ಎನ್ನ ಕಡೆಗಣ್ಣು ಕೆಂಪಾಯಿತವ್ವಾ.
21. ಎನ್ನ ಕರಸ್ಥಲವೇ ಬಸವಣ್ಣನಯ್ಯಾ.
22. ಎಲೆ ಎಲೆ ತಾಯೆ ನೋಡವ್ವಾ!
23. ಎವೆ ಎವೆ ಹಳಚದೆ ಮೊಲೆಯ ಮೇಲಣ ಗಾಯ
24. ಒಲಿದವರ ಕೊಲುವಡೆ ಮಸೆದ ಕೂರಲಗೇಕೆ?
25. ಒಳಗೆ ಶೋಧಿಸಿ, ಹೊರಗ ಧವಳಿಸಿ
26. ಕಂಗಳ ಕಾಳಗ ನೋಟದ ಮಸಕ
27. ಕಂಗಳ ಬಲದಲ್ಲಿ ಮುನಿದೆಹೆನೆಂಬೆನೆ
28. ಕಾಮಗಂಜಿ ಚಂದ್ರನ ಮರೆಹೊಗಲು
29. ಕೂಪರನಗಲುವದು ಆತ್ಮಘಾತುಕವವ್ವಾ.
30. ಕೋಗಿಲೆಗಳು ಹುಳುವಟ್ಟೆ ಹೋದ
31. ಗಾಂಧಾರಿ ಮಾಂಧಾರಿಯೆಂಬ
32. ಗಿಡ ಮರದ ಕುರುಬಿತ್ತಿಯ ಜವ್ವನದಂತೆ
33. ಚಂದ್ರಮನ ಕಂಡು ಮಂಡೆಯ ಬಿಟ್ಟು
34. ಚಕೋರನಂತೆ ದಿನವನೆಣಿಸುತ್ತಿರ್ದಳವ್ವೆ
35. 'ಜಾತಸ್ಯ ಮರಣಂ' ಆವಗೆಯೂ ತಪ್ಪದು.
36. ತಮ್ಮ ತಮ್ಮ ಗಂಡರು ಚೆಲುವರೆಂದು
37. ತಳಿಗೆ ಚಿಕ್ಕುಟು ಕೈಯಲಾರಿಸುಂಬಡೆ ಬಿಸಿ ಬಿಡಲಿಲ್ಲ.
38. ದೃಷ್ಟಿಯ ಕಲು ತಾಗಿದಂತೆ
39. ದೇವರ ನೆನೆದು ಮುಕ್ತರಾದೆವೆಂಬ
40. ದೇಶಾಖಿಯಲ್ಲದ ರಾಗ, ಉಪ್ಪಿಲ್ಲದ ಊಟ
41. ನಲ್ಲನುಳಿದನೆಂದೊಂದು ಮಾತನಟ್ಟಿದಡೆ
42. ನೀನೊಲಿದು ಕೂರ್ತವರು
43. ನೆನಹಿನ ನಲ್ಲನು ಮನೆಗೆ
44. ನೇಹದ ಮುತ್ತು ಅಧರದ ಬಿತ್ತು.
45. ನೇಹದ ಸನ್ನೆಯ ಮನವರಿಯಲೊಡನೆ ನೋಡಲಮ್ಮೆನವ್ವಾ.
46. ನೇಹವೆಳದಾಯಿತ್ತಾಗಿ ನೋಟ ವಿಪುಳವಾಯಿತ್ತ ಕಂಡೆ.
47. ನೋಟಕ್ಕೆಯೂ ಕೂಟಕ್ಕೆಯೂ
48. ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
49. ಬಟ್ಟಬಯಲಲೊಂದು ದೃಷ್ಟವಪ್ಪ ಮೂರುತಿಯಾಗಿ
50. ಪದುಮ ಪಜ್ಜಳ ವರ್ಣ ನೈದಿಲೆಯಾಗಿರ್ದಳವ್ವೆ
51. ಬರು ಮನವಾದೀತೆಂದು
52. ಬಾಲಕ ಹಾಲ ಸವಿದಂತೆ,
53. ಬಿಟ್ಟ ತಲೆಯ ಬಿಡುಮುಡಿಯ ಬರುಮೈಯ
54. ಬೇರೆ ಗತಿ ಮತಿ ಚೈತನ್ಯವಿಲ್ಲದವಳು.
55. ಭಕ್ತನ ಮಠಕ್ಕೆ ಜಂಗಮ ಬಂದು,
56. ಭಕ್ತಿ ಸಮೇಳ ಎತ್ತಿದ ಹಳವಿಗೆ ಸುತ್ತಲೂ ಬೇವಿನ ದಂಡೆ
57. ಮಾಗಿಯ ಹುಲ್ಲಿನ ಸೋಂಕಿನಂತೆ
58. ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ
59. ಮುನಿಸ ಮುನಿದಡೆ ಶ್ರೀಗಂಧದ ಮುರಡಿನ ಹಾಂಗಿರಬೇಕವ್ವಾ.
60. ಮೂಗಿನ ಕಪ್ಪು ಪ್ರಣತೆಯ ಕತ್ತಲೆ ಜ್ಯೋತಿಯೆಂಬರು.
61. ಮೂಗಿನ ತುಂಬಿಗೆ ಪರಿಮಳ ಒತ್ತಿಹವೆಂದು
62. ರಿಪುಗಳ ಕಾಳಗ ಕೊಳುಗುಳದನುಭಾವ
63. ಸಮರಸದೊಳಗಣ ಸ್ನೇಹ
64. ಸರ್ವಜ್ಞನ ಸನುಮತವೆಂಬ ಮಾತು ಸಾಮಾನ್ಯವೆ ಅವ್ವಾ?
65. ಹಗಲು ಮನಸಿಂಗಂಜಿ ಇರುಳು ಕನಸಿಂಗಂಜಿ
66. ಹಗಲು ಹಸಿವಿಂಗೆ ಕುದಿದು
67. ಹಲವುಕಾಲದ ಅಗಲಿಕೆ ತಾರ್ಕಣೆಗೊಂಡಂತವ್ವಾ.
68. ಹೆರರಿಗೆ ಕೂರ್ತವಳ ತೆಗೆದಪ್ಪಿಕೊಂಡಡೆ
69. ಹೊನ್ನು ಕೊಡನ ಹೊಮ್ಮಿನ ಹಮ್ಮಿನ ಕಳಯ ಪುಳಕದಲ್ಲಿ
70. ಹೊಸ ಮದುವೆ ಹಸೆಯುಡುಗದ ಮುನ್ನ,
ವಚನಕಾರ ಮಾಹಿತಿ
×
ಗಜೇಶ ಮಸಣಯ್ಯ
ಅಂಕಿತನಾಮ:
ಮಹಾಲಿಂಗ ಗಜೇಶ್ವರ
ವಚನಗಳು:
70
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕರ್ಜಗಿ, ಅಕ್ಕಲಕೋಟೆ ಸಂಸ್ಥಾನ.
ಕಾರ್ಯಕ್ಷೇತ್ರ:
ಕರ್ಜಗಿ
ಐಕ್ಯ ಸ್ಥಳ:
ಮುನ್ನೋಳ್ಳಿ, (ಮನಹಳ್ಳಿ), ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ.
ಪೂರ್ವಾಶ್ರಮ:
ಮಾಲಗಾರ (ಮಾಳಿ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×