Up
Down
ಶಿವಶರಣರ ವಚನ ಸಂಪುಟ
  
ಗುಹೇಶ್ವರಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಆರುಸ್ಥಲದಲ್ಲಿ ಅರತೆನೆಂದು ಸಹಭೋಜನದಲ್ಲಿ
2. ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು
3. ಇದಕ್ಕೆ ಸಾಕ್ಷಿ-ಶ್ಲೋಕ:
4. ತಾರಿ ತಂಡಸಿ ತೇಗು ಬೊಬ್ಬುಲಿಯ ಕೊರಡು
5. ಆಕಾಶದಲ್ಲಿ ಹಾರಿಹೋಹ ಪಕ್ಷಿಯ ಮಾರ್ಗವನು
6. ಓಡು ಗುಂಡುಗಳಿಗೆ ರೂಢೀಶ ಶಿವನೆಂದು
7. ಲಿಂಗದ ನಡೆ, ಲಿಂಗದ ನುಡಿ,
8. ಅರಿವಿನ ನಡೆ, ಅರಿವಿನ ನುಡಿ,
9. ಭಕ್ತಿಯ ನಡೆ, ಭಕ್ತಿಯ ನುಡಿ,
10. ಕಲಿಯುಗ ಮೊದಲಾದ ಇಪ್ಪತ್ತೊಂದು ಯುಗದಲ್ಲಿ
11. ಮನಹೀನ ಬಂಟನ ಕೈಯಲ್ಲಿ ಬತ್ತೀಸಾಯುಧವಿದ್ದರೇನಯ್ಯ?
12. ಗುರುಲಿಂಗಜಂಗಮವೆಂದು ನುಡಿವ
13. ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂಬೊ
14. ಈಶ್ವರಂಗೆ ಗುಹೇಶ್ವರದೇವರು ಹೇಳುತಿರ್ದ, ಸಾಕ್ಷಿ :
15. ಬ್ರಹ್ಮ ಗುರು, ವಿಷ್ಣು ಲಿಂಗ, ರುದ್ರ ಜಂಗಮವೆಂಬ
16. ಆರುಲಿಂಗದಲ್ಲಿ ಅರತೆನೆಂಬ ಅರಿವುಗೇಡಿಗಳು ನೀವು ಕೇಳಿರೊ.
17. ಅರಿಷಡ್ವರ್ಗವೆಂಬ ಆರು ನಾಯಿಗಳು ಬೊಗಳುತ್ತಿರೆ,
18. ಅರಿಷಡ್ವರ್ಗವೆಂಬ ಆರು ನಾಯಿಗಳ ಮರ್ದಿಸಿ,
19. ಇಂದ್ರದಳದಲ್ಲಿ ಪುಣ್ಯ, ಅಗ್ನಿದಳದಲ್ಲಿ ಪಾಪ,
20. ಬಿದಿರ ಲಳಿಗೆಯ ತಂದು, ಮೂಸೋರೆಯ ಕಾಯಂ ಕಟ್ಟಿ,
21. ಬ್ರಹ್ಮೇಶ್ವರಿ ವಿಷ್ಣೇಶ್ವರಿ ರುದ್ರೇಶ್ವರಿ
22. ಗುರುಹೃದಯ ಚಿನ್ಮಯಯೆನಲಂಜುವೆನಯ್ಯ !
23. ಪ್ರಾಣಲಿಂಗವ ಬಲ್ಲೆವೆಂಬ ಅಣ್ಣಗಳು ನೀವು ಕೇಳಿರೊ.
24. ಫಲವನಳಿದವಂಗೆ ಕುಲದ ಹಂಗೇತಕಯ್ಯಾ?
25. ಇಷ್ಟಲಿಂಗವೆಂಬ ಭ್ರಾಂತಿಗೇಡಿಗಳು ನೀವು ಕೇಳಿರೋ
26. ಗುರುಲಿಂಗಜಂಗಮದ ತ್ರಿವಿಧಭಕ್ತನೆನಿಸಿಕೊಂಬ
27. ಅಕ್ಷರದ ಆದಿಮೂಲವನರಿಯಬಲ್ಲರೆ
28. ಪೃಥ್ವಿಯ ಮೂಲವನಳಿದು
29. :ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ.
30. ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ
31. ಗುರುಲಿಂಗ ಉಪದೇಶ ಲಿಂಗಧಾರಣವೆಂದು
32. ಆರು ಚಕ್ರದಲ್ಲಿ ಅರತೆನೆಂದು ನುಡಿವ
33. ಪೃಥ್ವಿಯ ಮಧ್ಯದಲ್ಲೊಂದು
34. ಆರು ಗುಣವೆಂಬೊ ಅರಿಕೆಯನೈದೆವೆಂಬ
35. ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು
36. ಮೇರುಗಿರಿ ಉದಯಗಿರಿ ನೀಲಗಿರಿ ಹೇಮಗಿರಿ ರಜತಗಿರಿ
37. ಗುಹೇಶ್ವರ ಎಂಬ ಅಕ್ಷರದ ಭೇದವು:
38. ಆದಿ ಅನಾದಿಗಳಿಲ್ಲದಂದಿನ ಕೂಗು,
39. ಕಳ್ಳಆಡಿನ ಕಾಲ ಕಡಿದು, ಕೋಡಗನ ಹಲ್ಕುಕಿತ್ತು,
40. ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ
41. ಅಂಗಗರಡಿಯೊಳು ನಿಜಲಿಂಗದ ಸಾಧನವ ಬಲ್ಲಡೆ
42. ದಾನಿಯಾದಡೇನು ?
43. ಬರಿದೆ ಶಿವಶಿವಯೆಂದಡೆ ಭವಹಿಂಗಿತೆಂಬುವ
ವಚನಕಾರ ಮಾಹಿತಿ
×
ಗುಹೇಶ್ವರಯ್ಯ
ಅಂಕಿತನಾಮ:
ಗುಹೇಶ್ವರ ಪ್ರಿಯ ನಿರಾಳಲಿಂಗ
ವಚನಗಳು:
43
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×