Up
Down
ಶಿವಶರಣರ ವಚನ ಸಂಪುಟ
  
ಚೆನ್ನಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಯಥಾ ಪಾದೋದಕಂ ಭಾವ್ಯಂ ತಥಾ ಪ್ರಸಾದಃ ಕ್ರೀಯತೇ |
2. ತೀರ್ಥಃಜಂಗಮಾನಾಂ ಲಿಂಗಪ್ರಸಾದಂ ಕ್ರೀಯತೇ |
3. ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ನಿಜಪ್ರಸಾದವೆಂಬ
4. ಅಚ್ಚಪ್ರಸಾದವೆಂಬುದೆ ನಿಶ್ಚಲ ನಿರ್ವಯಲಕ್ಕೆ ನಾಮವು.
5. ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು.
6. ಪ್ರಸಾದದಿಂದ ತೋರಿತ್ತು ಷಡ್ವಿಧಹಸ್ತವು.
7. ಪ್ರಸಾದವ ಕೊಂಡ ಶರಣನ
8. ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದವು.
9. ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ.
10. ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ,
11. ಪ್ರಸಾದವೆಂದು ನುಡಿವಿರಿ, ಪ್ರಸಾದದ ಭೇದವ ಬಲ್ಲವರಾರು,
12. ಪಂಚತತ್ತ್ವದೊಳು ಪಂಚಕೃತಿಯೊಳು ಪಂಚತತ್ತ್ವ.
13. ಪಂಚಮೂರ್ತಿಯ ತತ್ವಶರಣ
14. ಇಷ್ಟ, ಪ್ರಾಣ, ಭಾವ ತ್ರಿವಿಧಾತ್ಮ ಕಾರಣ
15. ಇಷ್ಟಲಿಂಗ ಇನ್ನೂರಹದಿನಾರು ಮುಖದಿಂದ ತೃಪ್ತಿಗೊಳ್ಳುತಿಹುದು.
16. ವೃಕ್ಷಕ್ಕೆ ಭೂಮಿ ಮುಖವೋ? ಭೂಮಿಗೆ ವೃಕ್ಷ ಮುಖವೋ?
17. ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು
18. ಅಂಗವೆ ಶರಣನಾದ ನಿಮಿತ್ಯದಲ್ಲಿ
19. ಶಿವಲಿಂಗ ಸಂಸಾರಸಂಪನ್ನ ಶರಣನು
20. ಮಲದೇಹಿಗಳ ಅಂಗದ ಮೇಲೆ
21. 'ನರದೇಹಿನಾಂ ನಾಸ್ತಿ ಲಿಂಗಂ'
22. ಶಿವಲಿಂಗಾಂಗಿ ಲಿಂಗಪ್ರೇಮಿ ನಡೆಲಿಂಗ ನುಡಿಲಿಂಗ
23. ಗುರು ಹಸ್ತಮಸ್ತಕಸಂಯೋಗ ಲಿಂಗಶರಣನಾದ ಬಳಿಕ
24. ಲಿಂಗಸೋಂಕಿ[ಅಂಗ] ಲಿಂಗವಾಗದಿದ್ದರೆ ಅದು ಲಿಂಗವಲ್ಲ.
25. ಲಿಂಗಾಂಗಿ ಲಿಂಗಪ್ರಾಣಿ ಲಿಂಗಾತ್ಮಕ ಲಿಂಗಚೈತನ್ಯ ಶರಣನ
26. ಭವಿಮಿಶ್ರವೆಂಬಿರಿ, ಅಚ್ಚಲಿಂಗಾಂಗಿಗಳೆ ಕೇಳಿರಿ.
27. ಭವಿ ಮಾಡಿದುದನುಂಡರೆ ಪಾಕ ಕಿಲ್ಬಿಷವೆಂಬಿರಿ.
28. ಲಿಂಗಾಂಗಿ ಲಿಂಗಪ್ರಾಣಿಗಳು ಪ್ರಸಾದಕಾಯ ಮಂತ್ರಮೂರ್ತಿಗಳು.
29. ಅಂಗದ ಮೇಲೆ ಲಿಂಗವ ಧರಿಸಿದಬಳಿಕ ಸರ್ವಾಂಗಲಿಂಗವಾಗದಿದ್ದರೆ
30. ಆತನ ಅಗಲೊಳಗೆ ಕಪ್ಪು ಬಿದ್ದಿಹುದು,
31. ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುರ್ಲಾಭ.
32. ಏನೂ ಏನೂ ಇಲ್ಲದೆ ತಾನೆ ತಾನಾಗಿರ್ದ
33. ಪ್ರಸಾದ ಪ್ರಸಾದವೆಂದು ಒಪ್ಪಕ್ಕೆ ಕೊಂಬ
34. ಪ್ರಸಾದ ಪ್ರಸಾದವೆಂದು ನುಡಿವಿರಿ;
35. ಪ್ರಸಾದ ಪ್ರಸಾದವೆಂಬುವುದು ಎಲ್ಲರಿಗೆಲ್ಲಿಹದೊ?
36. ಪ್ರಸಾದ[ವ ಕೊಂಡೆ] ಪ್ರಸಾದ[ವ ಕೊಂಡೆ]ನೆಂಬಿರಿ
37. ಪಾದೋದಕ ಪಾದೋದಕವೆಂದು ಒಪ್ಪವಿಟ್ಟು ನುಡಿವಿರಿ.
38. ಪಾದೋದಕವ ಕೊಂಡೆವೆಂಬ ಅಣ್ಣಗಳಿರಾ, ನೀವು
39. ಶ್ರೀ ಗುರುಲಿಂಗಜಂಗಮದ ಚರಣೋದಕವ ಭೇದಿಸಲರಿಯದೆ,
40. ಪಾದೋದಕ ಪ್ರಸಾದ ಅರ್ಪಿತ ಅವಧಾನವ ತಿಳಿದು,
41. ಇಷ್ಟಲಿಂಗವೆ ಅನಾದಿಯು, ಪ್ರಾಣಲಿಂಗವೆ ಆದಿಯು.
ವಚನಕಾರ ಮಾಹಿತಿ
×
ಚೆನ್ನಯ್ಯ
ಅಂಕಿತನಾಮ:
ಚೆನ್ನಯ್ಯ ಪ್ರಿಯ ನಿರ್ಮಾಯ ಪ್ರಭುವೇ
ವಚನಗಳು:
41
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×