Up
Down
ಶಿವಶರಣರ ವಚನ ಸಂಪುಟ
  
ಜಕ್ಕಣಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಷಡ್ವಿಧ ಚಕ್ರಂಗಳಿಲ್ಲದಂದು,
2. ಪೃಥ್ವಿ ಅಪ್ಪುಗಳಿಲ್ಲದಂದು,
3. ಅಹಂಕಾರಗಳಿಲ್ಲದಂದು,
4. ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ
5. ರೇಚಕ ಪೂರಕಂಗಳಿಲ್ಲದಂದು,
6. ಬದ್ಧಜ್ಞಾನಿಗಳು ಇಲ್ಲದಂದು,
7. ನಕಾರ ಮಕಾರಗಳಿಲ್ಲದಂದು,
8. ಲೋಕ ಲೌಕಿಕಂಗಳಿಲ್ಲದಂದು,
9. ಬ್ರಹ್ಮ ವಿಷ್ಣುಗಳಿಲ್ಲದಂದು
10. ಮಹಾಘನ ಅಪರಂಪರ ಅಗಮ್ಯ ಅಗೋಚರ
11. ಪರಮಚಿತ್ಕಲೆಯಲ್ಲಿ ಪರಿಣಾಮವನೆಯ್ದಿದ ಮಹಾಶರಣನು
12. ನಾದಬಿಂದುಕಳಾತೀತಲಿಂಗವನು,
13. ಸಪ್ತದ್ವೀಪಂಗಳ ರಚಿಸಿದ ಸಾವಿರೆಸಳಮುತ್ತಿನಮಂಟಪದೊಳಗೆ
14. ಆದಿ ಅನಾದಿಗಳಿಲ್ಲದಂದು,
15. ಪರಮಾನಂದಪ್ರಭೆಯಲ್ಲಿ ನಿರ್ಮಲವಾದ ಶರಣನು,
16. ದೇಶದ ಮುಂದೆ ನಿರ್ದೇಶನವ ಕಂಡೆನಯ್ಯ
17. ಮಂಡಲವನಳಿದು ನಿರ್ಮಂಡವಾದ ಶರಣನು,
18. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವರೆಂಬ
19. ಸತ್ಯಜ್ಞಾನದಿಂದ ನಿರ್ಮಲವಾದ ಮಹಾಶರಣನು,
20. ಅಂಬರದ ಮನೆಯೊಳಗೆ
21. ಸದಾಸನ್ನಹಿತವಾದ ಶರಣನು ನಿತ್ಯನಿಜದಾರಂಭಕೆ ಹೋಗಿ
22. ಚಿದ್ರೂಪ ಚಿದಾನಂದ ನಿರಾಮಯ
23. ಬ್ರಹ್ಮರಂಧ್ರದಲ್ಲಿಪ್ಪ ಮಹಾಘನಲಿಂಗವನು
24. ತನುಮನದ ಕೊನೆಯ ಮೇಲೆ
25. ಆರು ಮೂರ್ತಿಗಳ ಮೇಲೆ
26. ನಿತ್ಯನಿರಾಳದಲ್ಲಿ ಪರಿಪೂರ್ಣವನೈದಿದ ಮಹಾಶರಣಂಗೆ
27. ಚಿತ್ಪ್ರಕಾಶಲಿಂಗದಲ್ಲಿ ಚಿದಾನಂದವಾದ ಶರಣನು
28. ಪರತತ್ವದಲ್ಲಿ ಬೆರಸಿಪ್ಪ ಭೇದವನು
29. ಪರಮಾನಂದಪ್ರಭೆಯಲ್ಲಿ ಅಖಂಡವಾದ ಶರಣನು,
30. ಭಾವನಿಬ್ಬೆರಗಿನೊಳು ಐಕ್ಯವಾದ ಮಹಾಜ್ಞಾನಿಗಳ ಸಂಗದಿಂದ
31. ಕಿಚ್ಚಿನ ಮನೆಯೊಳಗೆ ಒಬ್ಬ ಮಚ್ಚಗಾರ ಕುಳಿತು,
32. ಸಪ್ತದ್ವೀಪಂಗಳಲ್ಲಿ ಸಪ್ತ ಋಷಿಗಳ ಕಂಡೆನಯ್ಯಾ!
33. ಬರಿಯಬಯಲಲ್ಲಿ ಬರಿದಾದ ಸತಿಯಳ ಕಂಡೆನಯ್ಯಾ!
34. ತಾನು ತಾನಾದ ಭೇದವ ಮಹಾಜ್ಞಾನದಿಂದ ತಿಳಿದು,
35. ನಿರಂಜನಲಿಂಗದಲ್ಲಿ ನಿರಪೇಕ್ಷವಾದ ಶರಣನು,
36. ಚಿತ್ಪ್ರಕಾಶವಾದ ಲಿಂಗದಲ್ಲಿ ಚಿನ್ಮಯವಾದ ಶರಣನು
37. ವಿಮಲಜ್ಞಾನದಿಂದ ಮಹಾಮಹಿಮನಾಗಿ ಪರಕೆ ಪರವನಾಚರಿಸಿ,
38. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
39. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ
40. ಪರಮಾನಂದದ ಪ್ರಭೆಯಲ್ಲಿ
41. ಮಹಾಜ್ಞಾನಿಗಳ ಸಂಗದಿಂದ
42. ನಿಟಿಲತಟದಲ್ಲಿ ಮಠವ ಮಾಡಿಕೊಂಡು,
43. ಬಟ್ಟಬಯಲಲಿ ಘಟಿತವಾದ ಲಿಂಗವನು
44. ತುಟ್ಟತುದಿಯಲೊಂದು ಬಟ್ಟಬಯಲಾದ ಹಣ್ಣ
45. ನಾದಬಿಂದುಕಳಾತೀತವನು ಗರ್ಭೀಕರಿಸಿಕೊಂಡು ಇರಲ್ಪಟ್ಟಂಥಾ
46. ಆಟವ ಮೀರಿದ, ನೀರಾಟವನಾಡಿದ,
47. ಲಕ್ಷವ ನೋಡಿದರೇನಯ್ಯ? ಲಕ್ಷವ ಹೇಳಿದರೇನಯ್ಯ?
48. ವೇದವ ನೋಡುವಣ್ಣಗಳ ವಾದಿಸಿತ್ತು ಮಾಯೆ.
49. ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ
50. ಆದಿಯಲ್ಲಿ ಉದಯವಾದ ದೇವನು,
51. ಆರು ಕಂಬದ ಶಿವಾಲಯದ ಮೇಲೆ
52. ದೇಶದ ಮೇಲೆ ಒಂದು ಪರಿಪರಿಯ ಬಣ್ಣದ ಪಕ್ಷಿಯ ಕಂಡೆನಯ್ಯ.
53. ಊರೊಳಗೊಬ್ಬ ನಾರಿಯ ಕಂಡೆನಯ್ಯ!
54. ಪ್ರಥಮಕಾಲದಲ್ಲಿ ನಿರಂಜನಗಣೇಶ್ವರನ ಸಂಗದಿಂದ
55. ಪರಮಾನಂದಸುಖದಲ್ಲಿ ಪರಿಣಾಮವನೆಯ್ದಿದ
56. ಲಿಂಗಸೌಖ್ಯದಲ್ಲಿ ಪರಿಪೂರ್ಣವಾದ
57. ಲೋಕ ಲೌಕಿಕದ ರಂಜನೆಗಳಿಲ್ಲದ
58. ಅಮಲಬ್ರಹ್ಮದಲ್ಲಿ ಸಕಲ ಬ್ರಹ್ಮಾಂಡಂಗಳು ಅಡಗಿಪ್ಪವಯ್ಯ.
59. ಪಿಂಡ ಬ್ರಹ್ಮಾಂಡಕೆ ನಿವಾಸವಾದ ಅಪರಂಪರಲಿಂಗದಲ್ಲಿ
60. ಪರಶಿವತತ್ವದಲ್ಲಿ ಪರಿಪೂರ್ಣವಾದ ಮಹಾಶರಣನು,
61. ಶಿವಾನುಭಾವಿಗಳ ಸಂಗದಿಂದ ಮಹಾಸುಖಿಯಾಗಿರ್ದೆನಯ್ಯ.
62. ಪಂಚತತ್ವದ ಮೇಲೆ ನಿತ್ಯಪರತತ್ವವ ಕಂಡು
63. ಅಖಿಳಕೋಟಿ ಬ್ರಹ್ಮಾಂಡಗಳಲ್ಲಿ ಪರಾತ್ಪರೈಕ್ಯವಾದ ಲಿಂಗವು
64. ಮೊರಡಿಯ ಮೇಲೆ, ಹಾರುವ ಗರುಡನ ಕಂಡೆ ನೋಡಾ!
65. ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ!
66. ತನ್ನಂತರಂಗದಲ್ಲಿ ಸಹಜ ಸಮ್ಯಕ್ ಜ್ಞಾನವನರಿತು
67. ಅಂಬರದ ಮನೆಯೊಳಗೆ ಗಂಭೀರ್ಯತ್ವದ
68. ಪರಮಚಿದಂಶಿಕದಲ್ಲಿ ತತ್ಪರನಾದ ಶರಣನು,
69. ಚಿತ್ತಸುಖದಲ್ಲಿ ಪರಿಣಾಮವನೈದಿ
70. ಅಘಟಿತವಾದ ಭೇದವ ನೀವೇ ಬಲ್ಲಿರಿ
71. ಐದು ಮೇರುವೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
72. ಹೃದಯಕಮಲದಲ್ಲಿಪ್ಪ ಲಿಂಗವ ಸುಮನಜ್ಞಾನದಿಂದ ತಿಳಿದು
73. ಸಾವಿರಕಂಬದ ಮುತ್ತಿನ ಗದ್ದುಗೆಯ ಮೇಲೆ
74. ನವನಾಳಪಟ್ಟಣದೊಳಗೆ ನವಸ್ಥಳವ ಕಂಡೆನಯ್ಯ!
75. ಮೂಲಪ್ರಣವದಲ್ಲಿ ಅಮೃತಸಾರಲಿಂಗವ ಕಂಡೆನಯ್ಯ!
76. ನಾದಬಿಂದುಕಳಾತೀತಲಿಂಗವನು
77. ಆದಿ ಅನಾದಿ ಇಲ್ಲದಂದು,
78. ಬ್ರಹ್ಮವಿಷ್ಣುರುದ್ರಾದಿಗಳಿಲ್ಲದಂದು,
79. ನಾಮರೂಪಕ್ರಿಯೆಯಿಲ್ಲದ ಮೂರ್ತಿಯೊಬ್ಬ.
80. ಪ್ರಥಮಕಾಲದಲ್ಲಿ ಅನಾದಿ ಜಂಗಮವು
81. ಒಬ್ಬ ಸಹಜಗಳ್ಳನು ನಿಟಿಲಮುಂದಳ
82. ಕಾಯವಿಲ್ಲದ ಹಂಸನು ಗೂಡನಿಕ್ಕುವದ ಕಂಡೆನಯ್ಯ.
83. ಆದಿಯಲ್ಲಿ ಒಬ್ಬ ಶಿವಶರಣನು
84. ತನ್ನಿಂದ ತಾನಾದವನು,
85. ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು.
86. ನೊಸಲಕಣ್ಣು, ಪಂಚಮುಖ, ದಶಭುಜ,
87. ಆದಿಯ ಸಂಗದಿಂದ ಆದವನಲ್ಲ,
88. ಅಗ್ನಿಗಿರಿಯ ಪಟ್ಟಣದ ಚಂದ್ರಗಿರಿಯ ಪಟ್ಟಣದ ನಡುವೆ
89. ಸರ್ವಾಂಗಪಟ್ಟಣದೊಳಗೆ ಐದು ಮೊದಲಗಿತ್ತೇರಿಗೆ
90. ಬೇರು ಇಲ್ಲದ ಮರ ಹೋಗಿ ಆದಿಯ ಸೇರಿತ್ತಯ್ಯ,
91. ಒಂದು ಮುಳ್ಳುಮೊನೆಯ ಮೇಲೆ
92. ಆರು ನೆಲೆಯ ಮಂಟಪದೊಳಗೆ ಸಾರುತಿರ್ದವಯ್ಯ ಶ್ರುತಿಗಳು
93. ದೇಗುಲದೊಳಗಣ ಲಿಂಗಕ್ಕೆ ಒಂಬತ್ತು ಶಿಖರ,
94. ಅಂತರಂಗದ ಸುಳುವಿನ ಭೇದವ ಚಿತ್ತವೆಂಬ ಹಸ್ತದಲ್ಲಿ ಹಿಡಿದು,
95. ಊರೊಳಗಣ ಸೂಳೆಯ ಕರೆದು
96. ನಡುವಿಲ್ಲದ ಬಾಲೆಯು ಕಣ್ಣಿಲ್ಲದ ಅಂಧಕನ ಕೂಡಿಕೊಂಡು
97. ಅಂಗಡಿಯ ರಾಜಬೀದಿಯಲ್ಲಿ ಶಿಶುವಿಪ್ಪುದ ಕಂಡೆನಯ್ಯ.
98. ಹರಿತವರ್ಣದ ಮರಕ್ಕೆ ಶ್ವೇತವರ್ಣದ
99. ಭಾವಬತ್ತಲೆಯಲ್ಲಿ ನಿರಾಳಕೋಣನಿಪ್ಪುದು ನೋಡಾ!
100. ಉಚ್ಫ್ವಾಸ ನಿಶ್ವಾಸಂಗಳ
101. ವಾಚಾತೀತ ಮನೋತೀತ ಭಾವಾತೀತ
102. ಆಕಾರನಿರಾಕಾರವಿಲ್ಲದಂದು,
103. ಆನೆ ಮೊದಲು ಇರುವೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯಲ್ಲಿ
104. ಹದಿನಾರು ಎಸಳ ಸ್ಥಾವರಗದ್ದುಗೆಯಿಂದತ್ತತ್ತ,
105. ಒಬ್ಬಳ ಬಸಿರಲಿ ಶಿಶುವು ಹುಟ್ಟಿ,
106. ಒಬ್ಬಳ ಸಂಗದಿಂದ ಐವರು ಮೊದಲಗಿತ್ತೇರು
107. ತಂದೆಯೊಡನೆ ಒಬ್ಬ ಮಗ ಹುಟ್ಟಿ ಐವರ ಸಂಗವ ಮಾಡುತ್ತಿರಲು,
108. ಊರೊಳಗಣ ಕಪ್ಪೆ ಮತ್ತೆ ಸರ್ಪನ ನುಂಗುವುದ ಕಂಡೆನಯ್ಯ!
109. ಸಹಸ್ರದಳಕಮಲಮಂಟಪದಲ್ಲಿ ಓಂಯೆಂಬ ತಾಯಿ
110. ಮೂರು ಬಾಯುಳ್ಳ ಪಕ್ಷಿಂಗೆ ಆರು ಕಾಲುಗಳುಂಟು,
111. ಕೋಳಿಯ ಧ್ವನಿಯ ಕೇಳಿ ಒಬ್ಬಳು
112. ಪೂರ್ವದಲ್ಲಿ ಓಂಕಾರವೆಂಬ ಲಿಂಗದ ಸಂಗದಿಂದ
113. ಆದಿಯಲ್ಲಿ ಒಂದು ಲಿಂಗ ಬೇರೆ ಮೃದಂಗವ ನುಡಿಸಾಡುತ್ತಿರಲು
114. ಹುಲ್ಲುಮಾರುವ ಹಾವಾಡಿಗಂಗೆ
115. ಓಂ ಪ್ರಥಮದಲ್ಲಿ ಲಜ್ಜೆಗೆಟ್ಟು ಕಳ್ಳನು ಐವರ ಕೂಡಿಕೊಂಡು
116. ತನ್ನೊಳಗೆ ಮಹಾಲಿಂಗವಿಪ್ಪ ಸುಳುವಿನ ಭೇದವ
117. ನಾನಾ ದೇಶವ ತಿರುಗಿ ಒಂದು ಮುಳ್ಳುಮೊನೆಯ ಮೇಲೆ
118. ಕಾಡಾರಣ್ಯದೊಳಗೆ ಒಬ್ಬ ಸೂಳೆ ಕರೆದು
119. ಮೇರುವೆಯ ಗುಡಿಯಲ್ಲಿ ಒಬ್ಬ ಪುರುಷನು
120. ಕೋಳಿ ಕೂಗಿದ ಕೂಗ ಕೇಳಿ ಒಬ್ಬ ತಳವಾರನು
121. ವಿಶ್ವತೋಬ್ರಹ್ಮಾಂಡವನೊಳಕೊಂಡು ಇರ್ದ ಲಿಂಗವ
122. ಮುಳ್ಳುಮೊನೆಯ ಕೆಳಗೆ ಒಂದೂರು ಹುಟ್ಟಿದುದ ಕಂಡೆನಯ್ಯ.
123. ಧರೆಯಾಕಾಶವೆಂಬ ಅಂಡವ
124. ಒಂಬತ್ತು ಮನೆಯೊಳಗೆ ಸುಳಿದಾಡುವ ಮಾನವಂಗೆ
125. ಆಕಾಶವೆಂಬ ಲಿಂಗಕ್ಕೆ ಐದು
126. ಆತ್ಮನೆಂಬ ಅಂಗಕ್ಕೆ ನಿರಾತ್ಮನೆಂಬ ಲಿಂಗವು
127. ಇಪ್ಪತ್ತೈದು ಗ್ರಾಮದ ಮುಂದೆ
128. ತನ್ನೊಳಿಹ ಮೂರು ಲೋಕವ ನುಂಗಿ
129. ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ.
130. ಆರು ನೆಲೆಯ ಮಂಟಪದ ಮುಂದೆ
131. ವಸ್ತು ವಸ್ತುವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರಯ್ಯ.
132. ಊರೊಳಗೆ ಒಬ್ಬ ಮಾನವನ ಕಂಡೆನಯ್ಯ,
133. ಬಯಲಲ್ಲಿ ಒಂದು ಪಕ್ಷಿ ಗೂಡನಿಕ್ಕುವುದ ಕಂಡೆನಯ್ಯ.
134. ಐವತ್ತೆರಡು ಎಸಳ ತಾವರೆಯ ಗದ್ದುಗೆಯ ಮೇಲೆ
135. ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ,
136. ಆದಿಯ ಸಂಗದಿಂದ ಮೂವರು ಹುಟ್ಟಿ,
137. ಒಂದು ಕಪ್ಪೆ ನವಗ್ರಹಗಳ ನುಂಗಿ ಕೂಗುತ್ತಿದೆ ನೋಡಾ.
138. ಒಂದು ಲಿಂಗದ ಸಂಗದಿಂದ
139. ಒಂಬತ್ತು ಬಾಗಿಲ ತ್ರಿಪುರದ ಮುಂದೆ
140. ಸಂಗಸಂಯೋಗವೆಂಬ ಪಟ್ಟಣದಲ್ಲಿ
141. ಊರ ಮುಂದಳ ಕಡೆಯ ಬಾಗಿಲಲ್ಲಿ
142. ತನ್ನೊಳಗಿಪ್ಪ ಲಿಂಗದ ಭೇದವನು ಮಹಾಜ್ಞಾನದಿಂದ ತಿಳಿದು,
143. ಒಬ್ಬ ಸತಿಯಳು ಪಂಚಮುಖದ ಸರ್ಪನ ಸಾಕುವುದ ಕಂಡನಯ್ಯ.
144. ಒಬ್ಬ ಕನ್ನೆಯು ಐದು ಮುಖದ ಪಕ್ಷಿಯ ಸಂಗವ ಮಾಡಲು
145. ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ
146. ಬಯಲಿಂಗೆ ಹಾರಿದ ಪಕ್ಷಿಯ ತಳವಾರನೆಸೆಯಲು,
147. ಊರೊಳಗೊಬ್ಬ ನಾರಿಯು
148. ದೇಗುಲದೊಳಗೆ ಒಬ್ಬ ಗಂಡಂಗೆ
149. ಐವತ್ತೆರಡು ದೇಶವನು ಒಂದು
150. ಇರುವೆಯ ಒಡಲಲ್ಲಿ ಐವರು ಹುಟ್ಟಿದುದ ಕಂಡೆನಯ್ಯ.
151. ಉರಿಯ ಮೇಲೆ ಹರಿವ ಹಾವ ಕಂಡೆನಯ್ಯ.
152. ಊರೊಳಗೊಬ್ಬ ಹಗಲುಗಳ್ಳನು ಮನೆಯ ಮಾಡಿಕೊಂಡು
153. ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ.
154. ಆದಿಯಲ್ಲಿ ಒಬ್ಬ ಪುರುಷನು ಎಳೆಯ ಗನ್ನಕಿಯ ಕೈವಿಡಿಯಲು
155. ಸರ್ವಮಯವ ಗರ್ಭೀಕರಿಸಿಕೊಂಡಿರ್ದ ಲಿಂಗವ
156. ಮೇಲೆ ಭಾಮಿನಿಯೊಳಗೆ ಮೂರು ರತ್ನವ ಕಂಡೆನು.
157. ಆರು ಬಾಗಿಲ ಮುಂದೆ ಮೂರು ದೇಗುಲವ ಕಂಡೆನಯ್ಯ.
158. ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ.
159. ಪರಮಾನಂದಪ್ರಭೆಯೊಳಗೆ
160. ಆದಿಯಲ್ಲಿ ಪರಬ್ರಹ್ಮವೆಂಬ ಮೂರ್ತಿಯು
161. ಪಂಚಮುಖದ ಮೇಲೆ ಮಿಂಚುವ ಶಿವಲಿಂಗವ ಕಂಡೆನಯ್ಯ.
162. ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆ ನೋಡಾ!
163. ಸರ್ವಬ್ರಹ್ಮಾಂಡವ ಗರ್ಭೀಕರಿಸಿಕೊಂಡಿರ್ದ ಮೂರ್ತಿಗೆ
164. ನವಗೃಹದ ಮೇಲೆ ನಿರ್ವಯಲೆಂಬ ಸತಿಯಳು
165. ಬಯಲನೇರಿದ ಪಕ್ಷಿಂಗೆ ಮುಖ ಮೂರು, ಒಡಲಾರು,
166. ಪ್ರಥಮಕಾಲದಲ್ಲಿ ಓಂಕಾರವೆಂಬ ಲಿಂಗಕ್ಕೆ ನಾದಮೂರ್ತಿಯಾದ.
167. ಬ್ರಹ್ಮಂಗೆ ಸರಸ್ವತಿಯಾಗಿ ವಿಷ್ಣುವಂ ಪೂಜೆಯಂ ಮಾಡಲು,
168. ಆತ್ಮನೆಂಬ ಬೆಳಗಿನೊಳು ನಿರಾತ್ಮನೆಂಬ ಉದಯದೋರಿ
169. ಆದಿ ಅಪಾನದಲ್ಲಿ ಸೋಪಾನವಿಡಿದು ನಿಂದು
170. ಆಧಾರವೆಂಬ ಹಾವುಗೆಯ ಮೆಟ್ಟಿ,
171. ಬ್ರಹ್ಮ ವಿಷ್ಣು ರುದ್ರಾದಿಗಳನೊಳಗೊಂಡಿದ್ದಂತಾತನೇ ಈಶ್ವರ.
172. ಧರ್ಮವೆಂಬ ದಾರಿಯಲ್ಲಿ ಒಬ್ಬ ಸತಿಯಳು ನಿಂದು
173. ಅಂತಃಕರಣಚತುಷ್ಟಯಂಗಳೆಂಬ
174. ಒಂದು ಗುಡಿಯೊಳಗೆ ಮೂರು ಲಿಂಗವ ಕಂಡೆನಯ್ಯ.
175. ಕರ್ಮವೆಂಬ ಕತ್ತಲೆಯಲ್ಲಿ ಒಬ್ಬ ಮಾನವನು
176. ಆಕಾರ ನಿರಾಕಾರವಿಲ್ಲದಂದಿನ
177. ಒಂಬತ್ತು ಬಾಗಿಲ ಮನೆಯೊಳಗೆ ಆರು ಮೂರು ಕೋಣೆಯ ಮುಂದೆ
178. ಆರು ಮೂರು ಕೇರಿಯ ಮುಂದೆ ಸುಳಿದಾಡುವ
179. ಘನದ ಮೇಲೊಂದು ಇರುವೆಯ ಕಂಡೆನಯ್ಯ.
180. ಒಂದು ಲಿಂಗದ ಸಂಗದಿಂದ
181. ನವದ್ವಾರಬೀದಿಗಳಲ್ಲಿ ಸುಳಿದಾಡುವ ಹಂಸನ ಕೊರಳಲ್ಲಿ
182. ಉಲುವಡಗಿದ ಮರದ ಮೇಲೆ ಒಬ್ಬ ಸತಿಯಳು ನಿಂದು
183. ಪೃಥ್ವಿಯೊಳಗಣ ಬಾಲಿಂಗೆ
184. ಮೂರು ರತ್ನದ ಒಂದು ಲಿಂಗವ ಕಂಡೆನಯ್ಯ.
185. ಐದು ಎಲೆಯ ಮಂಟಪದ ಮೇಲೆ
186. ಪ್ರಥಮಕಾಲದಲ್ಲಿ ನಿರವಯನೆಂಬ ಸತಿಯಳಂಗದಲ್ಲಿ
187. ಓಂಕಾರವೆಂಬ ಲಿಂಗದಲ್ಲಿ ನುಡಿದಾಡುವನಾರಯ್ಯ ?
188. ನವಸಾಗರದ ಮುಂದೆ ಕಪ್ಪೆ ಕೂಗುತಿದೆ ನೋಡಾ!
189. ಊರೊಳಗಣ ಮಾನವನು
190. ಮಹಾಮೇರುವೆಂಬ ಪಟ್ಟಣದರಸಂಗೆ ಮೂರು ಪ್ರಧಾನಿಗಳು,
191. ನಾನು ಇಲ್ಲದಂದು, ನೀನು ಇಲ್ಲದಂದು,
192. ಪ್ರಣವಪಂಚಾಕ್ಷರಿಯೆಂಬ ಕೊನೆಯ ಮೇಲೆ
193. ನಾದಮೂರ್ತಿಗಳು ತಮ್ಮ ನಿಲವು ಕಾಣಬಾರದಂದಿಗೆ,
194. ಆವು ಹೋಗಿ ಆರುದಿನವೆಂಬುದ ನಾನು ಬಲ್ಲೆನಯ್ಯ.
195. ಒಂಬತ್ತು ತಲೆಯ ಮೇಲೆ ಶಂಭುಲಿಂಗದ ಗುಡಿಯ ಕಂಡೆನಯ್ಯ.
196. ಆರು ಕೋಟೆಯಮೇಲೆ ಮೂರು ಕೊತ್ತಳವ ಕಂಡೆನಯ್ಯ,
197. ಕಾಯವಿಲ್ಲದ ಹೆಂಗೂಸು ಬಸುರಿಲ್ಲದ ಮಗನ ಹಡೆದು
198. ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು,
199. ನಾನೇಯೆಂದು ವಾದಿಸದಂದು, ಓಂಯೆಂದು ಓಂಕರಿಸದಂದು,
200. ಜೀವಾತ್ಮ ಅಂತರಾತ್ಮ ಪರಮಾತ್ಮಯೆಂಬ ಭೇದವ ತಿಳಿದು
201. ನಾದಲಕ್ಷವ ನೋಡಿದರೇನಯ್ಯ?
202. ನಾದಲಕ್ಷವ ನೋಡಿದೆನೆಂದು, ಬಿಂದುಲಕ್ಷವ ಕಂಡೆನೆಂದು,
203. ಭೂಮಿಯಿಲ್ಲದ ಪೃಥ್ವಿಯ ಕಂಡೆನಯ್ಯ
204. ಮೂರು ಮುಖದ ಸೂಳೆ, ಆರನೆಯ ಸ್ಥಳದಲ್ಲಿ ನಿಂದು
205. ಅಂಗದೊಳಗೊಂದು ಮಂಗಳದ
206. ಧ್ಯಾನ ಮೌನವ ನುಂಗಿರ್ದುದ ಕಂಡೆನಯ್ಯ.
207. ಓಣಿಯೊಳಗೆ ಒಬ್ಬ ಬಾಣತಿ ಕುಳಿತು
208. ಹೊರಗೆ ನೋಡಿದರೆ ಬಯಲು,
209. ಒಳಗೆ ನೋಡಿದರೆ ತಾನೇ, ಹೊರಗೆ ನೋಡಿದರೆ ತಾನೇ,
210. ತಾನು ತಾನಾದಲ್ಲಿ ಒಬ್ಬ ಸತಿಯಳು
211. ಐವರು ಕನ್ನೆಯರು ಮೇರುವೆಯ ಗುಡಿಯ ಹತ್ತಿ
212. ತಾಳಮರದ ಮೇಲೆ ಒಂದು ಕಪ್ಪೆ ಕುಳಿತು
213. ನಾನು ಇಲ್ಲದೆ ನೀನು ಇಲ್ಲದೆ
214. ನಾನೆಂಬ ನಾದಗಳು ಇಲ್ಲದಂದು,
215. ಕಾಡೊಳಗೆ ಒಬ್ಬ ಸೂಳೆ ಕುಳಿತು
216. ಬತ್ತಲೆ ಬಯಲಾದ ಹೆಂಗಸು
217. ಮೂರು ಕೊಂಬೆಯ ಮೇಲೆ,
218. ನವನಾಳಮಧ್ಯದಲ್ಲಿ ಅಷ್ಟದಳಪಟವ ಮೆಟ್ಟಿ ನಿಂದೆನಯ್ಯ.
219. ಬಯಲಿಂಗೆ ಬಯಲಾದ ಮನೆಯಲ್ಲಿ ಮೂವರು ಮಕ್ಕಳು
220. ಜ್ಞಾನ ಜ್ಞಾತೃವಿನ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
221. ಸ್ವರ್ಗ ಮರ್ತ್ಯ ಪಾತಾಳವ ಒಂದು ಹಂಸ ನುಂಗಿ,
222. ಊರ ಮುಂದಳ ದಾರಿಯಲ್ಲಿ ಸರ್ಪನು
223. ಬಿದುರಿನ ಮಲೆಯೊಳಗೆ ಚದುರೆರೊಂದೈವರು ಇಪ್ಪರು ನೋಡಾ.
224. ಅರುವಿನ ಮನೆಯೊಳಗೆ ಕುರುವಾದ ಸೂಳಿಯು
225. ಅಂಗವೆಂಬ ಗದ್ದುಗೆಯ ಮೇಲೆ
226. ಸ್ವರ್ಗಮರ್ತ್ಯಪಾತಾಳವ ನುಂಗಿತ್ತಯ್ಯ ಒಂದು ಎರಳೆ.
227. ಕತ್ತಲೆಮನೆಯೊಳಗೆ ಒಬ್ಬ ಸೂಳೆ ನಾಲ್ವರ ಕೂಡಿಕೊಂಡು
228. ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ
229. ನಾಲ್ಕು ಕಾಲುಳ್ಳ ಪಕ್ಷಿಂಗೆ ಆರು ರೆಕ್ಕೆಗಳುಂಟು,
230. ಆರು ಕಂಬದ ಮೇಲೆ ಮೂರು ದೇಗುಲವ ಕಂಡೆನಯ್ಯ.
231. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವನೆಂಬ
232. ಇಪ್ಪತ್ತೈದು ಕಂಬದ ಶಿವಾಲಯದೊಳಗೆ
233. ಐದು ತಲೆಯ ಮೇಲೆ ಒಂದು ದೇಗುಲವ ಕಂಡೆನಯ್ಯ.
234. ಜ್ಞಾನವೆಂಬ ಗದ್ದುಗೆಯ ಮೇಲೆ ಸದಮಲವೆಂಬ ಪಾವಡವ ಹಾಸಿ,
235. ಊರ ಮುಂದಳ ಕೇರಿಯಲ್ಲಿ ಐದು ಬೇರಿನ ಮರನ ಕಂಡೆನಯ್ಯ.
236. ಅಷ್ಟ ಮಂದಿಗಳೊಳಗೆ ಪುಟ್ಟಿರ್ದ ಈತನಾರಯ್ಯ?
237. ಅರಿವು ಮರವ ನುಂಗಿತ್ತು ಅಯ್ಯಾ.
238. ಕರ್ಮವೆಂಬ ಕೋಟಲೆಯ ಹರಿದು
239. ಮೇರುವೆಯೊಳಗಣ ಪುರುಷನು
240. ಒಬ್ಬ ಪುರುಷನು ಐದು ಮುಖದ
241. ಒಂದು ಲಿಂಗ ಮೂರಾಗಿತ್ತು ನೋಡಾ.
242. ಅನಂತಕೋಟಿಬ್ರಹ್ಮಾಂಡವ
243. ಧರೆ ಆಕಾಶವಿಲ್ಲದಂದು, ಅಪ್ಪು ವಾಯುಗಳಿಲ್ಲದಂದು,
244. ಮಾತು ಮಥನಗಳಿಲ್ಲದಂದು, ನೋಟ ಬೇಟಗಳಿಲ್ಲದಂದು,
245. ರವಿ ಶಶಿಗಳಿಲ್ಲದಂದು, ಕತ್ತಲೆ ಕಾಳಾಂಧಗಳಿಲ್ಲದಂದು,
246. ಮೂರು ರತ್ನದ ಮೇಲೆ ಒಂದು ಮಂಡೂಕ ಕುಳಿತು
247. ಆರು ಕಂಬದ ದೇಗುಲದ ಮೇಲೆ
248. ಮೂರು ಲೋಕದ ಮೇಲೆ ಒಂದು ಎರಳೆಯ ಕಂಡೆನಯ್ಯ.
249. ಆದಿಯಲ್ಲಿ ಒಬ್ಬ ಶರಣನು ಮನೆಯ ಮಾಡಿ,
250. ಎಂಟು ಮೇರುವೆಯ ಮೇಲೆ
251. ಒಬ್ಬ ಮಾನವನ ಕರಸ್ಥಲದಲ್ಲಿ ಮೂರು ಲಿಂಗವ ಕಂಡೆನಯ್ಯ.
252. ಏನೂ ಇಲ್ಲದಲ್ಲಿ ಒಂದು ಮರನ ಕಂಡೆನಯ್ಯ.
253. ಒಬ್ಬ ಶಿವನ ಕರಸ್ಥಲದಲ್ಲಿ ಐದು ಲಿಂಗವ ಕಂಡೆನಯ್ಯ.
254. ಧರೆಯಾಕಾಶದ ಮೇಲೆ ಒಬ್ಬ ಪುರುಷ ನಿಂದು,
255. ಊರ ಮೇಲೆ ಆಡುವ ಗಿಳಿಯ ಕಂಡೆ ನೋಡಾ.
256. ಆರು ಬುಡದ ಮೇಲೆ ಮೂರು ಕೊನೆಯ ಕಂಡೆ ನೋಡಾ.
257. ಐದು ಕೇರಿಯ ಮೇಲೆ ಒಂದು ಗ್ರಾಮವಿರ್ಪುದು ನೋಡಾ.
258. ಹೃದಯದೊಳಗಿರ್ಪ ಜ್ಯೋತಿಯ ಬೆಳಗಿನೊಳಗೆ
259. ಅಂಗವೆಂಬ ಪಟ್ಟಣದೊಳಗೆ
260. ಸಪ್ತೇಳುಸಾಗರದ ಮೇಲೆ ಅಷ್ಟ ಕುಲಪರ್ವತವ ಕಂಡೆನಯ್ಯ.
261. ಈರೇಳುಭುವನವ ಹದಿನಾಲ್ಕುಲೋಕವನೊಂದು
262. ಊರೊಳಗೆ ಆಡುವ ಹಕ್ಕಿಯ ಕಂಡೆನಯ್ಯ.
263. ಮನವೆಂಬ ಕೋಗಿಲೆಯ ಮೇಲೆ
264. ಸರ್ವಾಂಗದೊಳಹೊರಗಿರ್ಪ ಲಿಂಗವು
265. ಅಜ್ಞಾನವೆಂಬ ಕರ್ಮಕೋಟಲೆಯ ಹರಿದು
266. ಹುಚ್ಚಮನದೊಳು ಸಿಕ್ಕಿ ಕಿಚ್ಚಾಗಿ ಬೆಂದಿರಲ್ಲಾ
267. ಮನದ ಅಂಕುರಗಳ ಹರಿದು ಜ್ಞಾನವ ನಿಶ್ಚೈಸಿ
268. ಜ್ಞಾನ ಉಪಾಧಿಯಲ್ಲಿ ಮನವ ನಿಶ್ಚೈಸಿ,
269. ಅಂಗಗುಣಾದಿಗಳನಳಿದು, ಲಿಂಗಸಾವಧಾನಿಯಾಗಿ,
270. ಮಂಚದ ಎಕ್ಕೆಯಲ್ಲಿ ಸಣ್ಣ ಮಣಿಯ ಪೋಣಿಸಬಲ್ಲೆನೆಂಬುವರು
271. ಒಬ್ಬ ಕನ್ನೆಯ ಮನೆಯೊಳಗೆ ಐವರು ಪುರುಷರ ಕಂಡೆನಯ್ಯ.
272. ನಾದಲಕ್ಷ ಬಿಂದುಲಕ್ಷ ಕಳಾಲಕ್ಷದ ಮೇಲೆ
273. ಒಂಬತ್ತು ಸೋಪಾನದ ಮೇಲೆ
274. ಹುಟ್ಟಿದ ಮನವಿಲ್ಲ, ಬಂದ ಬಟ್ಟೆಗಳಿಲ್ಲ
275. ಕರ್ಮದ ವಾಸನೆಗಳ ಹರಿದು, ಶಿವಧರ್ಮದಲ್ಲಿ ನಿಂದು
276. ಜ್ಞಾನದ ಉಪಾಧಿಯಲ್ಲಿ ಸಂಗವನರಿತು
277. ಸಕಲ ನಿಃಕಲಗಳು ಇಲ್ಲದಂದು, ಪರಾಪರಗಳಿಲ್ಲದಂದು,
278. ನಿಃಕಲಶಿವತತ್ವದಿಂದ ಜ್ಞಾನಚಿತ್ತು ಉದಯಿಸಿತ್ತು ನೋಡಾ.
279. ಆ ಜ್ಯೋತಿಯ ಬೆಳಗಿನೊಳಗೆ ಅನಂತಕೋಟಿಬ್ರಹ್ಮರು,
280. ಅಂತಿರ್ದ ಬ್ರಹ್ಮದ ಅಂಗದಲ್ಲಿ ಜ್ಞಾನಚಿತ್ತು ಉದಯಿಸಿತ್ತು ನೋಡಾ
281. ಕಾಯವೆಂಬ ಹುತ್ತಿನಲ್ಲಿ
282. ಜ್ಞಾನಸಂಬಂಧವನರಿತು, ಸುಜ್ಞಾನದೊಳು ನಿಂದು
283. ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ,
284. ಇಪ್ಪತ್ತೈದು ದೇಗುಲದ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
285. ಸಾಗರದ ತೆರೆಯ ಮೇಲೆ ಮಂಡೂಕ
286. ಮಹಾಮನೆಗೆ ಹೋಗುವ ದಾರಿಯಲ್ಲಿ
287. ಅಂತರಂಗದಲ್ಲಿ ಜ್ಞಾನಸಂಬಂಧವಾದ ಶರಣಂಗೆ
288. ಕರ್ಮದ ಪಾಶವ ಹರಿದು ನಿರ್ಮಲಶರಣನಾಗಿ
289. ಕರ್ಮದ ಪಾಶವ ಹರಿದು ನಿರ್ಮಲಶರಣನಾಗಿ
290. ಅಹಂಕಾರವೆಂಬ ಕೊಂಬ ಮುರಿದು
291. ಕತ್ತಲೆ ಕವಿದ ಮಾನವರಿಗೆ ಜ್ಞಾನದ ಪ್ರಭೆಯುಂಟೇನಯ್ಯ ?
292. ಒಲ್ಲೆನೆಂಬ ಭಾವವು ಎಲ್ಲರಿಗೂ ಸಲ್ಲದು ಬಿಡಿರೊ.
293. ಕಾಯ ನನ್ನದೆಂದು ನಚ್ಚಬೇಡಿರೋ,
294. ಸಂಚಲಿಸುವ ಮನಗಳನಳಿದು, ನಚ್ಚುಮಚ್ಚುಗಳನಳಿದು,
295. ಅಂಗಪ್ರಕೃತಿಯನಳಿದು, ಲಿಂಗಧ್ಯಾನವ ಮಾಡಿ,
296. ಅಂಗದ ಕಳವಳವ ಲಿಂಗದಲ್ಲಿ ಅಳಿದು,
297. ಮಾತು ಇಲ್ಲದ ಮನೆಯಲ್ಲಿ ಒಬ್ಬ ಸತಿಯಳು ಕುಳಿತು
298. ಅಂಗವಿಲ್ಲದ ಬಾಲೆಯು ಅಂಗಳದೊಳಗೆ ಕುಳಿತು
299. ಕಪ್ಪೆಯ ಒಡಲಲ್ಲಿ ಮುಪ್ಪಾಗಿ ಆರುಮಂದಿ ಸತ್ತಿರುವುದ ಕಂಡೆನಯ್ಯ.
300. ಮನೆಮನೆಗೆ ಹಾರುವ ಕೋಡಗನ ಒಡಲಲ್ಲಿ
301. ಋತುವಿಲ್ಲದ ಹಂಸನು ತತ್ತಿಯನಿಕ್ಕುವುದ ಕಂಡೆನಯ್ಯ.
302. ಸಂಚಲಿಸುವ ಮನಕ್ಕೆ ಮಿಂಚುದೋರುವುದೇನಯ್ಯ?
303. ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು
304. ಕಂಗಳ ಮುಂದಳ ರೂಪವನಳಿದು,
305. ಕತ್ತಲೆ ಮನೆಯೊಳಗೆ ಬೆಳಗುಂಟೇನಯ್ಯ?
306. ಆಕಾಶಕ್ಕೆ ಬೈಗುಬೆಳಗುಂಟೇನಯ್ಯ?
307. ಚಿಪ್ಪಿನೊಳಗಣ ಮುತ್ತಿನಂತೆ, ಕಲ್ಲೊಳಗಣ ವಜ್ರದಂತೆ,
308. ತಲೆ ಒಂದು, ಮುಖ ಮೂರು, ಹಸ್ತವಾರು,
309. ನಾಲ್ಕು ಮುಖದ ಸೂಳೆಯು
310. ಕಳವಳಿಸುವ ಕರಣಂಗಳಿಗೆ ಮುಖಗೊಡದೆ
311. ಕಾಯದ ಕರಣಂಗಳಿಗೆ ನಿಲ್ಲದೆ
312. ಆದಿಯಲ್ಲಿ ಸ್ವಯಜ್ಞಾನಿ ಉದಯವಾದ ಕಾರಣ,
313. ಮನದ ವಾಸನೆಗಳ ಹರಿದು, ಘನತರ ಲಿಂಗವನಾಚರಿಸಿ,
314. ಆದಿಯಲ್ಲಿ ಶಿವಾತ್ಮನು ಉದಯವಾದ ಕಾರಣ
315. ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ.
316. ತನ್ನೊಡನೆ ಒಬ್ಬ ಭಾಮಿನಿ ಪುಟ್ಟಿದಳು ನೋಡಾ.
317. ಆರು ಮೂರು ದೇಶದ ಮುಂದೆ
318. ಕಣ್ಣು ಇಲ್ಲದವ ಕಂಡನಯ್ಯ ಒಂದು ಲಿಂಗವ.
319. ತಂದೆಯೊಡನೆ ಒಬ್ಬ ಮಗ ಹುಟ್ಟಿ
320. ಆರು ಕಂಬದ ಶಿವಾಲಯದ ಮೇಲೆ
321. ಓಂಕಾರವೆಂಬ ಉಲುಹಿನಲ್ಲಿ
322. ಆಧಾರಚಕ್ರದಲ್ಲಿ ಬ್ರಹ್ಮಜ್ಯೋತಿ,
323. ಏನೇನೂ ಇಲ್ಲದಲ್ಲಿ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
324. ಅಂಗದ ಗುಣಾದಿಗಳನಳಿದು, ಭಾವ ಬೆಳಗಿನೊಳು ಕೂಡಿ,
325. ಕಾಯದ ಗುಣಗಳನಳಿದು, ಮಾಯದ ಬಲೆಗೆ ಸಿಲ್ಕದೆ.
326. ಊರೊಳಗೆ ಇರುವ ನಾರಿಯ ಕಂಡೆನಯ್ಯ.
327. ಹೃದಯದೊಳಗಿರ್ಪ ಪ್ರಾಣಲಿಂಗವನರಿತು,
328. ಹಲವು ಕಡೆಗೆ ಹರಿವ ಮನವ ಚಿತ್ತದಲ್ಲಿ ನಿಲಿಸಿ,
329. ಹುಟ್ಟುವ ಕರಣಂಗಳ ಮುರಿದು,
330. ಪೃಥ್ವಿ ಆಕಾಶದ ಮೇಲೆ ಏಕಾಂತಲಿಂಗವ ಕಂಡೆನಯ್ಯ.
331. ಮೂರುಲೋಕದ ಮೇಲೆ
332. ಬಯಲೆ ಅಂಗವಾದ ಶರಣಂಗೆ, ನಿರ್ವಯಲೇ ಲಿಂಗ ನೋಡಾ.
333. ನಾದ ಬಿಂದು ಕಲೆಗಳು ಇಲ್ಲದ ಮುನ್ನ,
334. ನಾದಘೋಷವೆಂಬ ಲಿಂಗದಲ್ಲಿ ಪಾತ್ರ ಸತ್ಪಾತ್ರವನರಿತು,
335. ಕಾಡುವ ಕರಣಂಗಳೇ ಮಕ್ಕಳು, ಬೇಡುವ ಮನವೇ ಭ್ರಾಂತಿ.
336. ಮೂರು ತನುಗಳ ಗತಿಗೆಡಿಸಿ, ಜ್ಞಾನೈಕ್ಯದಲ್ಲಿ ನಿಂದು,
337. ಮೂರು ಮೇರುವೆಯ ಮೇಲೆ
338. ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬದ ಮೇಲೆ
339. ಅಂಗವಿಲ್ಲದ ಹಂಸಗೆ ಪಾದವೊಂದು, ಮುಖ ಮೂರು,
340. ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆನಯ್ಯ.
341. ಕಣ್ಣಮೇಲೆ ಕಣ್ಣು ಹುಟ್ಟಿ ಕಂಡೆನಯ್ಯ ಒಂದು ಲಿಂಗವ,
342. ಕತ್ತಲೆಯ ಮನೆಯೊಳಗೊಂದು ಪಶುವಿಪ್ಪುದು ನೋಡಾ.
343. ಆದಿಯ ಲಿಂಗವು, ಆರು ಕಂಬದ
344. ಸಾಕಾರವಳಿದು ನಿರಾಕಾರವಾದ ಶರಣಂಗೆ
345. ಒಳಗೆ ನೋಡಿದರೆ ನಿರಾಕುಳಲಿಂಗವು.
346. ಆರು ಮತಗಳಿಲ್ಲದೆ, ತನ್ನ ಮನವ ತಾನೇ ಶುದ್ಧ ಮಾಡಿ,
347. ಪಾತಕಾಂಗದವನಿಗೆ ನೀತಿ ನಿರ್ಮಳಲಿಂಗವು
348. ಒಂದೊಂದಾಗಿ ಕೂಡಿದಲ್ಲಿಗೆ ಬಂದನಯ್ಯ ಒಬ್ಬ ವಿಶ್ವಾಸಘಾತಕನು.
349. ಅಜ ಹರಿ ಸುರ ನಾರದರು ಮೊದಲಾದವರಿಂಗೆ
350. ಕಾಯದ ಕರಣಂಗಳಿಗೆ ಸಿಲ್ಕಿ
351. ಹಲವು ಕಡೆಗೆ ಹರಿದಾಡುವ ಮನವ ನಿಲಿಸಿ,
352. ಬತ್ತಲೆಯಾದ ಭಾಮಿನಿಯ ಅಂಗದಲ್ಲಿ
353. ಕಾಳಮನವ ಪರಿಹರಿಸಿ, ತೊಳಲಿ ಬಳಲುವ ಜಲ್ಮವನಳಿದು,
354. ಅಂಗಕಳೆ ಲಿಂಗದಲ್ಲಿ ಅರತು, ಲಿಂಗಕಳೆ ಭಾವದಲ್ಲಿ ಅರತು,
355. ಅಂತರಂಗ ಬೆಳಗಿನ ಸುಳುವನರಿತು ಶಾಂತಲಿಂಗವ ಕೂಡಿ
356. ಮಾತುಮಥನಗಳಿಲ್ಲದೆ, ಜಾತಿಸೂತಕವಿಲ್ಲದೆ,
357. ನಿತ್ಯವನರಿತು, ಪಾತಕವ ಕಳೆದು,
358. ಮನ ಬುದ್ಧಿ ಚಿತ್ತ ಅಹಂಕಾರವೆಂಬ
359. ಅಂತರಂಗ ಬಹಿರಂಗ ಶುದ್ಧನಾದ ಶರಣನ
360. ಧರೆಯಾಕಾಶದ ಮೇಲೆ ಒಬ್ಬ ಪುರುಷ ನಿಂದು
361. ಆಕಾರವಳಿದು ನಿರಾಕಾರವಾದ ಶರಣನು
362. ಆರು ನೆಲೆಯ ಮಂಟಪದ ಮೇಲೆ
363. ಆತ್ಮನೆಂಬ ಅಂಗದಲ್ಲಿ
364. ಆಕಾಶದ ಮೇಲೊಬ್ಬ ಸೂಳೆ ನಿಂದು
365. ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರಲಿಂಗವ ಕಂಡೆನಯ್ಯ.
366. ಮೂರು ಮಂಟಪದ ಶಿವಾಲಯದ ಶಿಖರದ ಮೇಲೆ
367. ನಾಲ್ಕು ಕಂಬದ ಪೌಳಿಯ ಮೇಲೆ
368. ತಾಪತ್ರಯಂಗಳ ಕಳೆದು, ತತ್ವರೂಪಾದಿಗಳನರಿದು,
369. ನಿತ್ಯವಿಡಿದು ಮುಕ್ತನಾಗಿ,
370. ಹಲವು ಕಡೆಗೆ ಹರಿದಾಡುವ ಮನವ
371. ಕೊಂಬೆಕೊಂಬೆಗೆ ಹಾರುವ ಕೋಡಗನ ತಲೆಯ ಮೇಲೆ
372. ಐದು ಕಂಬದ ಗುಡಿಯ ಶಿಖರದ ಮೇಲೆ
373. ಮನ ನಿರ್ಮಳವಾದ ಶರಣನು
374. ಕರ್ಮಕೋಟಲೆಯ ಹರಿದು, ಧರ್ಮದಲ್ಲಿ ನಿಂದು,
375. ಊರೊಳಗೊಂದು ಮನೆಯ ಕಂಡೆನಯ್ಯ.
376. ಸರ್ವಗುಣಾದಿಗಳನಳಿದು, ಲಿಂಗಸಂಬಂಧಿಯಾಗಿ
377. ಸಪ್ತೇಳುಸಾಗರಗಳಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು,
378. ಯೋಗೀಶ್ವರನಾದರೇನಯ್ಯ?
379. ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು,
380. ಅನಾದಿಲಿಂಗವು ಕರಕ್ಕೆ ಬಂದಿತು ನೋಡಾ.
381. ಅಂತರಂಗದಲ್ಲಿ ವಸ್ತುವ ಕಂಡೆನಯ್ಯ.
382. ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿಯದ
383. ಷಡುರುಚಿಪದಾರ್ಥಂಗಳ ಇಷ್ಟಲಿಂಗಕೆ ತೋರಿ,
384. ಅಂಗಕೆ ಗುರುವಾದನಯ್ಯ, ಪ್ರಾಣಕೆ ಲಿಂಗವಾದನಯ್ಯ,
385. ತಂದೆ ಸತ್ತ ಮೇಲೆ ಆ ಲಿಂಗವ ತೆಗೆದು
386. ಧರೆಯ ಮೇಲೆ ಹರಡಿರುವ ಶಿಲೆಯ ತಂದು
387. ಸರ್ವಾಂಗದೊಳಹೊರಗಿಪ್ಪ ಪರಬ್ರಹ್ಮಲಿಂಗವು
388. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು
389. ಷಡುರುಚಿಪದಾರ್ಥಂಗಳ ಇಷ್ಟಲಿಂಗಕೆ ತೋರದೆ
390. ಆಚಾರವನರಿತು ನಡೆವ ಭಕ್ತನು ಶಿವಾಚಾರಿಯೆಂಬೆನಯ್ಯ.
391. ಶಿವಾಚಾರದಲ್ಲಿ ನಡೆವ ಶರಣರ
392. ಆದಿಯ ಬೀಜ ಶಿವಸಂಸ್ಕಾರಿ ಅನಾದಿಶರಣನಯ್ಯ.
393. ಆಜ್ಞೇಯಚಕ್ರದೊಳಗೆ ಗಂಭೀರನಿಪ್ಪ ಬೆಡಗ ನೋಡಾ.
394. ಇಪ್ಪತ್ತೈದು ಗ್ರಾಮದ ಮೇಲೆ ಸುಳಿದಾಡುವ
395. ಕುರುಡಂಗೆ ಕನ್ನಡಿಯ ತೋರಿದಡೆ
396. ಶಿವಭಕ್ತನ ಅಂತರಂಗದಲ್ಲಿ ಭಾವಲಿಂಗವಿಪ್ಪುದು ನೋಡಾ.
397. ಇಷ್ಟಲಿಂಗದ ಭೇದವನರಿಯದೆ
398. ವಂತಿಗೆಲಿಂಗವ ಕಟ್ಟಿಕೊಂಡು
399. ಅಂಗದ ಮೇಲೆ ಶಿವಲಿಂಗವ ನೆಲೆಗೊಂಡು,
400. ಯೋಗಿ ಜೋಗಿ ಶ್ರವಣ ಸನ್ಯಾಸಿ ಕಾಳಾಮುಖ
401. ಸಂಗನಬಸವಣ್ಣನೆ ಅಂಗ, ಚನ್ನಬಸವಣ್ಣನೆ ಲಿಂಗ,
402. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು
403. ಸಂಗನಬಸವಣ್ಣನೇ ಎನ್ನ ಗುರುವು.
404. ಐದು ಮೇರುವೆಯ ಮೇಲೆ
405. ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ
406. ಅಂತರಂಗದಲ್ಲಿ ಶುದ್ಧವಾದ ಶಿವಭಕ್ತನು ನಿತ್ಯವಿಡಿದು,
407. ಆತ್ಮನೆಂಬ ಅಂಗಕ್ಕೆ ನಿರಾತ್ಮನೆಂಬ ಲಿಂಗವು ನೋಡಾ.
408. ಹಸಿವು ತೊರೆದರೇನಯ್ಯ? ಮನದ ಕೊನೆಯ ಮೆಟ್ಟಬೇಕಯ್ಯ.
409. ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು
410. ಸ್ಥೂಲವಾದರೇನಯ್ಯ?
411. ಪ್ರಥಮ ಕಾಲದಲ್ಲಿ ಒಬ್ಬ ಶಿವಶರಣನಿಪ್ಪ ನೋಡಾ.
412. ವೇದದಲ್ಲಿ ನಾಲ್ಕು ನುಡಿಯ ಕಲಿತರೇನು?
413. ವೇದ ದೊಡ್ಡದೆಂದು ನುಡಿವ ವಾದಿಯ ಮಾತ
414. ಮಾತಿನಲ್ಲಿ ಬ್ರಹ್ಮ, ನೀತಿಯಲ್ಲಿ ಕ್ರೋಧಿ.
415. ನುಡಿಯಲ್ಲಿ ವಾಚಾಳತ್ವ, ಹೃದಯದಲ್ಲಿ ಕರ್ಮೇಂದ್ರಿ
416. ಹಿಂದಳ ಮಾತ ಕೇಳಿ ಮುಂದೆ ನಿಂದ್ಯವನಾಡುವ
417. ವೇದ ಶಾಸ್ತ್ರ ಪುರಾಣ ಆಗಮಂಗಳ ನೋಡಿದರೇನಯ್ಯ
418. ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ?
419. ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗದಲ್ಲಿ ಕೂಡಿ,
420. ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು.
421. ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
422. ಆರು ಮೂರು ಮಂಟಪದ ಮೇಲೆ
423. ಇಪ್ಪತ್ತೈದು ದೇಶದ ಮೇಲೆ
424. ಅಂಗಕ್ಕೆ ಆಚಾರ ನೆಲೆಗೊಂಡಲ್ಲದೆ
425. ಅಂಗದ ಮೇಲೆ ಶಿವಲಿಂಗವ ಧರಿಸಿ
426. ಈ ಧರೆಯ ಮೇಲೆ ಹುಟ್ಟಿ
427. ಇಷ್ಟಲಿಂಗದ ಭೇದವನರಿತು
428. ಇಷ್ಟಲಿಂಗದಲ್ಲಿ ಗುರುವಿಡಿದು, ಪ್ರಾಣಲಿಂಗದಲ್ಲಿ ಲಿಂಗವಿಡಿದು,
429. ಇಷ್ಟಲಿಂಗದಲ್ಲಿ ಶುದ್ಧವಾಗಿ, ಪ್ರಾಣಲಿಂಗದಲ್ಲಿ ಸಿದ್ಧವಾಗಿ,
430. ಭಕ್ತನಾದರೇನಯ್ಯ
431. ಆರ ಗೊಡವೆಯಿಲ್ಲದೆ ಗುರುವು ಹೇಳಿದಂತೆ
432. ಆಚಾರ ಶುದ್ಧವಾದ ಭಕ್ತನ ಅಂತರಂಗದಲ್ಲಿ ಶಿವನಿಪ್ಪನು ನೋಡಾ.
433. ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ
434. ಇಷ್ಟಲಿಂಗವಿಡಿದು ಕಾಯ ಶುದ್ಧವಾಯಿತ್ತಯ್ಯ.
435. ಈ ಧರೆಯ ಮೇಲೆ ಭಕ್ತರೆಂದು
436. ಈ ಲೋಕದೊಳಗೆ ಶೀಲವಂತರೆಂದು
437. ಅಂತರಂಗದ ಬೆಳಗಿನೊಳು ಸದಮಲಜ್ಞಾನವನರಿತು
438. ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಗುಣಂಗಳವಿಡಿದು
439. ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರನಿಪ್ಪ ನೋಡಾ.
440. ಒಂದು ದಾರಿಯ ಮೇಲೆ ಎರಡು ಮಿಕವಿಪ್ಪವು ನೋಡಾ.
441. ಕರ್ಮವೆಂಬ ಕತ್ತಲೆಯಲ್ಲಿ ವರ್ಮಗೆಟ್ಟು
442. ಶಿವಾತ್ಮಜ್ಞಾನ ಉದಯವಾದ ಮಹೇಶ್ವರನ ಅಂತರಂಗದಲ್ಲಿ
443. ಒಬ್ಬ ಪುರುಷನು ಮೂರು ಶಿವಾಲಯವಂ ಪೊಕ್ಕು,
444. ಆರು ದೇಶದ ಮೇಲೆ ಮೂರು ಮಂಡಲವ ಕಂಡೆನಯ್ಯ,
445. ಊರೊಳಗಣ ಸೂಳೆಯು ಮೇರುವೆಯೊಳಗಣ ಪುರುಷನ ಕರೆದು
446. ಮೂರು ಲೋಕದ ಮೇಲೆ ಒಂದು ಪಕ್ಷಿ ಕುಳಿತು
447. ಅಂತರಂಗದ ಬೆಳಗಿನೊಳು ನಿಂತಾತನೆ ನಿರ್ಮಳಜ್ಞಾನಿ ನೋಡಾ.
448. ಅನಾದಿಯ ಜಂಗಮವು ಶಿವಭಕ್ತನ ಮಠಕೆ ಬಂದು
449. ಭಕ್ತ ಮಹೇಶ್ವರನಲ್ಲಿ ಅಡಗಿ ಪ್ರಸಾದಿಯಾದನಯ್ಯ
450. ಆಚಾರಲಿಂಗ ಗುರುಲಿಂಗದಲ್ಲಿ ಅಡಗಿ ಶಿವಲಿಂಗವಾಯಿತ್ತಯ್ಯ.
451. ಇಷ್ಟಲಿಂಗವು ಪ್ರಾಣಲಿಂಗದಲ್ಲಿ ಅಡಗಿ ಭಾವಲಿಂಗವಾಯಿತ್ತಯ್ಯ.
452. ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ
453. ಸರ್ವಾಂಗದೊಳಹೊರಗೆ ಲಿಂಗಮಯವಾಗಿ
454. ಒಳಹೊರಗೆ ಪರಿಪೂರ್ಣವಾದ ಸ್ವಯಜ್ಞಾನಿ
455. ನಿಃಕಲಪರಬ್ರಹ್ಮಲಿಂಗವನಾಚರಿಸಿದ ಶರಣನು
456. ಆಕಾಶದ ಮೇಲೆ ಏಕಾಂತಮಂಟಪವ ಕಂಡೆನಯ್ಯ.
457. ಸರ್ವಾಂಗದೊಳಹೊರಗೆ ಪರಿಪೂರ್ಣವಾಗಿ
458. ಆತ್ಮನೆಂಬ ಪ್ರಭೆಯಲ್ಲಿ ನಿಂದು
459. ಆಚಾರಲಿಂಗದ ಬೆಳಗಿನೊಳು ಶಾಂತ ಸದಮಲಜ್ಞಾನವನರಿತು
460. ಇರುಳು ಹಗಲುಗಳೆಂಬ ಸಂದೇಹಗಳನಳಿದು ನಿಂದು
461. ಅಂಗದ ಗುಣಾದಿಗಳನಳಿದು ಲಿಂಗಸಂಗಿಯಾಗಿ
462. ಮನದ ವಾಸನೆಗಳನಳಿದು, ಜ್ಞಾನದಲ್ಲಿ ಕೂಡಿ,
463. ಹೃದಯದೊಳಗಿಪ್ಪ ಪ್ರಾಣಲಿಂಗವನು ತ್ರಿಕೂಟದಲ್ಲಿ ತಂದು,
464. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರ ಮೇಲೆ
465. ತನ್ನ ತಾನೇ ತಿಳಿದು, ಗನ್ನಘಾತಕವನಳಿದು, ಸನ್ನಹಿತನಾಗಿ
466. ತತ್ವಮಸಿ ವಾಕ್ಯದಿಂದ ಪರಂಜ್ಯೋತಿಲಿಂಗವ ಕಂಡು,
467. ಐದು ತತ್ವದ ಮೇಲೆ ಒಬ್ಬ ಸತಿಯಳು ಇಪ್ಪಳು.
468. ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು ನುಡಿವಿರಿ,
469. ಪೃಥ್ವಿಗುಣವಳಿದು ಭಕ್ತನಾದೆನಯ್ಯ,
470. ಅಂತರಂಗದ ಬೆಳಗಿನೊಳು ಸದಮಲಜ್ಞಾನವನರಿತು,
471. ಉಲುಹುವಡಗಿದ ವೃಕ್ಷದ ಮೇಲೆ ಫಲಗಳಿಪ್ಪುದ ಕಂಡೆನಯ್ಯ.
472. ಹೃದಯದಲ್ಲಿಪ್ಪ ಪ್ರಾಣಕ್ಕೆ ವಾಯುವೇ ಆಧಾರ.
473. ಅಜನಸ್ಥಾನಗಳಿಂದ ನಾಭಿಯ ಪವನವತ್ತಿ
474. ಮನ ಪವನಾದಿಗಳ ತ್ರಿಕೂಟದಲ್ಲಿ ತಂದು
475. ಇಷ್ಟಲಿಂಗವಿಡಿದು ಗುರುಪ್ರಸಾದವ ಕಂಡೆನಯ್ಯ.
476. ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವಿಲ್ಲದಂದು,
477. ಮಾತು ಮಥನಂಗಳಿಲ್ಲದಂದು, ನೀತಿ ನಿರ್ಮಲವಿಲ್ಲದಂದು,
478. ಹೃದಯದಲ್ಲಿಪ್ಪ ಪ್ರಾಣಲಿಂಗವನು ತ್ರಿಕೂಟದಲ್ಲಿ ತಂದು,
479. ನಿರಾಳ ಝೇಂಕಾರ ನಿಜಲಿಂಗಪ್ರಭು ನುಡಿಸಿದರೆ ನುಡಿದೆನಲ್ಲದೆ,
480. ಒಳಹೊರಗೆ ಪರಿಪೂರ್ಣವಾಗಿಹ
481. ಬಯಲೆ ಅಂಗವಾದ ಶರಣಂಗೆ ನಿರ್ವಯಲೆ ಲಿಂಗ ನೋಡಾ.
482. ರೂಪ ಕುರೂಪವನೊಳಕೊಂಡು
483. ಹಲವು ಕಡೆಗೆ ಹೊಯ್ದಾಡುವ ಮನವನೊಬ್ಬುಳಿಮಾಡಿ
484. ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು
485. ಒಳಹೊರಗೆ ಪರಿಪೂರ್ಣವಾಗಿಹ ಲಿಂಗದಲ್ಲಿ
486. ಅಂಗಲಿಂಗಸಂಬಂಧವ ಗರ್ಭೀಕರಿಸಿಕೊಂಡು
487. ಶ್ರೋತೃ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚಮುಖವನು
488. ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಐದಂಗವ
489. ಅಂಗದೊಳಹೊರಗಿಪ್ಪ ಲಿಂಗವನು ಅರಿತು
490. ಸಕಲ ನಿಃಕಲದಲ್ಲಿ ಅಡಗಿ, ನಿಃಕಲ ಸಕಲದಲ್ಲಿ ಅಡಗಿ,
491. ಅಂಗಕ್ಕೆ ಲಿಂಗವೇ ಆಧಾರ, ಲಿಂಗಕ್ಕೆ ಸಂಬಂಧವೆ ಆಧಾರ,
492. ಊರೊಳಗೆ ಆನೆಯ ಕಂಡೆನಯ್ಯ.
493. ಮೂರೂರ ಮೇಲೆ ಸುಳಿದಾಡುವ ಸೂಳೆಯ ಕಂಡೆನಯ್ಯ.
494. ಒಳಗ ಹೊರಗು ನುಂಗಿ, ಹೊರಗ ಒಳಗು ನುಂಗಿ,
495. ಭಕ್ತಿ-ಜ್ಞಾನ-ವೈರಾಗ್ಯದಿಂದತ್ತತ್ತ ಅಗಮ್ಯಲಿಂಗವ ಕಂಡೆನಯ್ಯ.
496. ಅಷ್ಟಮದಂಗಳ ಸುಟ್ಟು, ಕಷ್ಟಕರ್ಮವ ಹರಿದು,
497. ಇಪ್ಪತ್ತೈದು ನೆಲೆಯ ಮೇಲೆ ಸುಪ್ಪಾಣಿಯ ಕಂಡೆನಯ್ಯ.
498. ಅಂಗಪ್ರಕೃತಿಯನಳಿದು, ಲಿಂಗಸಮರಸವಾಗಿ,
499. ಮನ ಬುದ್ಧಿ ಚಿತ್ತ ಅಹಂಕಾರ ಕರಣಚತುಷ್ಟಯಂಗಳ
500. ಊರೊಳಗಣ ನಾರಿಯು ಮೇರುವೆಯ ಗುಡಿಯ ಪೊಕ್ಕು
501. ಮೂರು ದಾರಿಯಲ್ಲಿ ಮಾರಣಿ ಕುಳಿತಿಪ್ಪಳು ನೋಡಾ.
502. ಸರ್ಪ ಸತ್ತು ಕಪ್ಪೆಯ ನುಂಗುವುದ ಕಂಡೆನಯ್ಯ.
503. ಒಂದು ಬಿಚ್ಚಿ ಮೂರಾದುದ ಕಂಡೆನಯ್ಯ.
504. ಗುರುವಿಡಿದು ಕಾಯದ ಕರ್ಮವ ಹರಿದೆನಯ್ಯ.
505. ಮನ ಘನವ ನುಂಗಿ, ಪರಕೆಪರವಶನಾಗಿ,
506. ಹಲವು ಯಜ್ಞದ ಮನೆಯಲ್ಲಿ
507. ಒಂಬತ್ತು ಬಾಗಿಲ ಮನೆಯೊಳಗೆ
508. ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ.
509. ಕರ್ಮದ ಕಂಡಣಿಯ ಹರಿದು,
510. ಹೃದಯದಲ್ಲಿಪ್ಪ ಪ್ರಾಣಲಿಂಗವನು ನಿಟಿಲಭ್ರೂಮಧ್ಯದಲ್ಲಿ ತಂದು,
511. ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು
512. ಹಲವು ಬಣ್ಣದ ಪಕ್ಷಿಯ
513. ಭೂತದೇಹಾದಿಗಳನಳಿದು, ತತ್ವಾದಿಗಳನೆಲ್ಲ ಲಿಂಗವ ಮಾಡಿ
514. ಉದಯಕಾಲದಲ್ಲಿ ಒಬ್ಬ ಮದಲಿಂಗನು
515. ಕೂಗುವ ಕೋಗಿಲೆಯ ಒಡಲಲ್ಲಿ
516. ಆದಿಲಿಂಗದ ಸಂಗದಿಂದ ಒಬ್ಬ ಚಿದಂಗನೆಯ ಕಂಡೆನಯ್ಯ.
517. ಆರು ವರ್ಣದ ಪಕ್ಷಿ, ಮೂರು ಬಾಗಿಲವ ಪೊಕ್ಕು
518. ನಯನದ ಸಂಚಲವನಳಿದವರ ಅಂಗವ ತೋರಿಸಯ್ಯ.
519. ಒಂದು ಲಿಂಗಕ್ಕೆ ಮುನ್ನೂರು ಮುಖ,
520. ಬೆಟ್ಟದ ತುದಿಯ ಮೇಲೊಂದು ಬಟ್ಟಬಯಲ ಕಂಡೆನಯ್ಯ.
521. ಗಿರಿಯ ತುದಿಯ ಮೇಲೆ ಹಾರುವ ಹಂಸನ ಕಂಡೆನಯ್ಯ.
522. ದೇಗುಲದೊಳಗೊಂದು ಲಿಂಗವಿಪ್ಪುದು ನೋಡಾ.
523. ಮಾತು-ಮಥನಗಳಿಲ್ಲದೆ, ಜಾತಿ-ಜನನವಿಲ್ಲದೆ,
524. ಹೊಲೆಹದಿನೆಂಟುಜಾತಿ ನೂರೊಂದು ಕುಲದಲ್ಲಿ
525. ಗುರುಲಿಂಗಜಂಗಮದ ಪಾದೋದಕ
526. ಭಕ್ತ ಮಹೇಶ್ವರರು ಆರಾದರೂ ಆಗಲಿ
527. ಆರು ಕಂಬದ ದೇಗುಲದೊಳಗೆ
528. ಪಶುವಿನ ಒಡಲಲ್ಲಿ ಒಂದು ಶಿಶುವಿಪ್ಪುದ ಕಂಡೆನಯ್ಯ.
529. ಹಾಳೂರಲ್ಲಿ ಒಂದು ಕೋಡಗ ಕುಳಿತಿರುವುದ ಕಂಡೆನಯ್ಯ.
530. ಸಂತೆಯ ಬೀದಿಯಲ್ಲಿ ಒಬ್ಬ ಸೂಳೆ ಕುಳಿತಿರುವುದ ಕಂಡೆನಯ್ಯ.
531. ಕೋಣನ ಹಣೆಯ ಮೇಲೆ ಗಾಣಗಾರನ ಕಂಡೆನಯ್ಯ.
532. ಕರ್ಮದ ಕೋಟಲೆಯ ಹರಿದು, ನಿರ್ಮಲಂಗವ ಪೊಕ್ಕು,
533. ತನ್ನೊಳಗೆ ತಾನು ತಾನಾದ ಬಳಿಕ
534. ಆರು ವರ್ಣದ ಅಂಗನೆಯು
535. ಐದು ದಾರಿಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ.
536. ಉಸಿರು ಉನ್ಮನಿಗೆ ಸಿಲ್ಕಿದ ಬಳಿಕ ಪರಿಮಳದ ಹಂಗಿನ್ನ್ಯಾತಕಯ್ಯ?
537. ಬತ್ತಲೆಯಾದ ಭಾಮಿನಿಯ ಅಂಗದಲ್ಲಿ
538. ನಡೆದು ನಡೆದು ಬಯಲಾದುದ ಕಂಡೆನಯ್ಯ.
539. ಅಂಗಪಟ್ಟಣದೊಳಗೆ ಭೃಂಗನಾಟ್ಯವನಾಡಿ,
540. ಕರ್ಮದೋಷಂಗಳ ಹರಿದು,
541. ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಿದರೆ
542. ತಾಮಸಕೆ ಸಿಲ್ಕಿ ಭ್ರಮಿತನಾಗಬೇಡ.
543. ಹತ್ತುಕಡೆಗೆ ಹರಿದಾಡುವ ಕರಣಂಗಳಿಗೆ ಮುಖಗೊಡದೆ
544. ನಾನು ನೀನೆಂಬುಭಯವನಳಿದು,
545. ಆರು ಸ್ಥಲದಲ್ಲಿ ಆರು ಮೂರ್ತಿಗಳು
546. ಆ ಸತಿಯಳ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ,
547. ಹೃದಯದಲ್ಲಿಪ್ಪ ಅಂಜನವ ತೆಗೆದು
548. ನಿತ್ಯವಾದ ಶರಣನು ಐವರ ಕೂಡಿಕೊಂಡು
549. ಬಟ್ಟಬಯಲನೊಳಕೊಂಡ ಶರಣನು
550. ಸುಟ್ಟಸುಡುಗಾಡಿನೊಳಗೊಬ್ಬ ಬಟ್ಟಬಯಲಾದ ಹೆಂಗಸು ಹುಟ್ಟಿ
551. ಇಪ್ಪತ್ತೈದು ಶಿವಾಲಯದ ಮೇಲೆ
552. ಆರು ಕಂಬದ ಮನೆಯೊಳಗೆ
553. ನಾದ ಬಿಂದು ಕಳಾತೀತಲಿಂಗದಲ್ಲಿ ಒಬ್ಬ ಭಾಮಿನಿಯು
554. ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ.
555. ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಪರಮನ ಕಂಡೆನಯ್ಯ.
556. ಇರುವೆಯ ಮಸ್ತಕದ ಮೇಲೆ ಇರುತಿಪ್ಪ
557. ಹಾರುವಗೇರಿಯಲ್ಲಿ ಇರುತಿಪ್ಪ ಐವರು ನಾರಿಯರ ಕಂಡೆನಯ್ಯ.
558. ಉರಿಯೊಳಗಣ ಪ್ರಕಾಶದಂತೆ
559. ಮೂರು ಮುಖದ ಭಾಮಿನಿಯು
560. ಆರು ಕಾಲುಳ್ಳ ಗೋವಿಂಗೆ
561. ಕಾಮದ ಕಳವಳವಳಿದು, ಸೀಮೆಯ ದಾಂಟಿ ನಿಸ್ಸೀಮನಾಗಿ,
562. ಕೊಂಬಿನ ತುದಿಯ ಮೇಲೆ ಎಂಟಾನೆ ಹುಟ್ಟಿದುದ ಕಂಡೆನಯ್ಯ.
563. ಹಾದಿಯಲ್ಲಿ ಬಿದ್ದಿಪ್ಪ ಮಾಣಿಕ್ಯವ ಕಂಡೆನಯ್ಯ.
564. ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ.
565. ಆತ್ಮನೆಂಬ ಪ್ರಭೆಯಲ್ಲಿ ತ್ರಿಕೂಟಶಿವಾಲಯವ ಕಂಡೆನಯ್ಯ.
566. ಸ್ಥೂಲ ಸೂಕ್ಷ್ಮ ಕಾರಣ ಸಂಗದೊಳು ನಿಂದು
567. ಆರು ಬಣ್ಣದ ಪಟ್ಟಣದೊಳಗೆ
568. ಸಾಗರವ ನುಂಗಿದ ಕಪ್ಪೆ
569. ಬೆಟ್ಟದ ತುದಿಯ ಮೇಲೆ ತೊಟ್ಟಿಡುವ ಅಮೃತವ ಕಂಡೆನಯ್ಯ.
570. ಮೂರು ಮನೆಯ ಮೇಲೆ ಇಪ್ಪ ನಿರ್ವಾಣವ ಕಂಡೆನಯ್ಯ.
571. ಮೂರು ರತ್ನವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ.
572. ಹೃದಯದೊಳಗಿಪ್ಪ ಪ್ರಾಣಲಿಂಗವನು
573. ಜ್ಞಾನಶಕ್ತಿಯ ಸಂಗದಿಂದ
574. ಮನ ಬುದ್ಧಿ ಚಿತ್ತ ಅಹಂಕಾರವೆಂಬ
575. ಒಂಬತ್ತು ಬಾಗಿಲ ಪಟ್ಟಣದೊಳಗೆ
576. ಸುಂದರವಾದ ಮೇರುವೆಯೊಳಗೆ
577. ಒಳಹೊರಗೆ ಪರಿಪೂರ್ಣವಾದ
578. ಓಣಿಯೊಳಗೆ ಒಬ್ಬ ವಾಣಿಗಿತ್ತಿ ಕುಳಿತು
579. ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಐದು ಮನೆಯಲ್ಲಿ
580. ತಾಯ ಒಡಲಲ್ಲಿ ಒಂದು ಮರಿ ಹುಟ್ಟಿ,
581. ಬೆಟ್ಟದ ತುದಿಯ ಮೇಲೆ ಘಟ್ಟಿಲಿಂಗವ ಕಂಡೆನಯ್ಯ.
582. ಐದು ಮೇರುವೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ.
583. ಪಿಂಡಬ್ರಹ್ಮಾಂಡವ ಗರ್ಭೀಕರಿಸಿಕೊಂಡು
584. ಸರ್ವಬ್ರಹ್ಮಾಂಡವ ಒಬ್ಬ ದೇವ ನುಂಗಿಕೊಡಿಪ್ಪ ನೋಡಾ.
585. ಬಯಲೇ ಅಂಗವಾದ ಶರಣಂಗೆ
586. ಅಷ್ಟದಳದ ಮೇಲೆ ನಲಿದಾಡುವ ಹಂಸನ
587. ಲಿಂಗದ ನೆನಹಿನಿಂದ ಮಂಗಳಪ್ರಭೆಯ ನೋಡಿ,
588. ಐದು ಮನೆಯೊಳಗೆ ಏಳುಮಂದಿ ಹೆಂಡರ ಕಂಡೆನಯ್ಯ.
589. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳೆಂಬ
590. ಸಚ್ಚಿದಾನಂದವೆಂಬ ಬೆಳಗಿನೊಳು
591. ಲಕ್ಷವ ನೋಡಿದರೇನಯ್ಯ? ಲಕ್ಷವ ಹೇಳಿದರೇನಯ್ಯ?
592. ಕರಿಯ ಮುಖದ ಸೂಳೆ ಹತ್ತೆಂಟು ಮುಖದೋರಿ
593. ಕತ್ತಲಕಾವುಳದ ಮನೆಯಲ್ಲಿ ಒಬ್ಬ ಪುರುಷನು ಸೀಮೆಯ ಪೊಕ್ಕು,
594. ಅಂಗಕ್ಕೆ ಆರುದಿನವೆಂಬುದ ನೀನು ಬಲ್ಲೆಯಯ್ಯಾ?
595. ಕರ್ಮದೋಷಂಗಳ ಪರಿಹಾರವಂ ಮಾಡಿ
596. ಗುಡ್ಡದೊಳಗೊಬ್ಬ ಮಡ್ಡ ಕುಳಿತು
597. ಒಳಹೊರಗೆ ಪರಿಪೂರ್ಣವಾದ ನಿಜಬೆಳಗಿನೊಳಗೆ
598. ಎನ್ನ ನಾನರಿಯದಂದು
599. ಅನಾದಿ ಸದ್ಗುರುವೆ,
600. ದೇವರ ನಿರೂಪದಿಂದ ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ,
601. ಕಾಯದ ಕರಣಂಗಳನಳಿದು ಗುರುಸಂಬಂಧಿಯಾದನಯ್ಯ
602. ಗುರುಲಿಂಗಜಂಗಮವೆಂಬ ತ್ರಿವಿಧಭೇದವನು ಏಕಾಗ್ರದಲ್ಲಿ ನೋಡಿ,
603. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು,
604. ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ
605. ಅಂಗವೆಂಬ ಶಿವಾಲಯದೊಳಗೆ
606. ಕಣ್ಣಿಲ್ಲದಂಧಕಂಗೆ ಮೂವರು ಮಕ್ಕಳು ಹುಟ್ಟಿ,
607. ಆದಿಯನರಿತು ಭಕ್ತನಾಗಿ,
608. ಹೊನ್ನು ಹೆಣ್ಣು ಮಣ್ಣು ಬಿಟ್ಟು
609. ದೇಹವೆಂಬ ದೇಗುಲದೊಳಗೆ
610. ಅಂಗವೆಂಬ ದೈಗುಲದೊಳಗೆ ಒಬ್ಬ ಸತಿಯಳು ನಿಂದು
611. ಭೂತದೇಹಿಕವನಳಿದು ಚಿದಾತ್ಮಕನಾಗಿ,
612. ಊರಿಗೆ ಹೋಗುವ ಮಾರ್ಗದಲ್ಲಿ ಒಬ್ಬ ನಿರ್ಮಲಗಿತ್ತಿ ಕುಳಿತು
613. ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು
614. ವಾಸನೆಗಳ ಹರಿದು ನಿಂದು, ಲೇಸಾದ ಜ್ಞಾನವ ಹಿಡಿದು,
615. ಹಲವು ಕಡೆಗೆ ಹರಿದಾಡುವ ಮನವ ಏಕಾಗ್ರದಲ್ಲಿ ನಿಲಿಸಿ
616. ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ
617. ಸರ್ವಗುಣವ ಕಳೆದುಳಿದ ಪರಮನ ಸಂಗವ ಮಾಡಿ
618. ಸಾಗರದ ತುದಿಯ ಮೇಲೆ ಆಗರದ ಹಣ್ಣಾಗಿಪ್ಪುದು ನೋಡಾ.
619. ಐವರು ಅಂಗನೆಯರು
620. ಆರು ಮಂದಿರದೊಳಗೆ ಮೀರಿದ ಸತಿಯಳ ಕಂಡೆನಯ್ಯ.
621. ಗುರುವಿನಲ್ಲಿ ಗುಣವನರಸಲಿಲ್ಲ,
622. ಗುರುವು ಕಾಯಸುಖಿಯ ಮಾಡಿದನಯ್ಯ.
623. ಊರೊಳಗೆ ಆರು ನೆಲೆಯ ಮಂಟಪವ ಕಂಡೆನಯ್ಯ.
624. ಸಾಜವೆಂಬ ನಿಜಮಾರ್ಗದಲ್ಲಿ ವಾಜಿಯುಳ್ಳ ಸತಿಯಳು ನಿಂದು,
625. ಹಲವು ಕಡೆಗೆ ಹರಿದಾಡುವ ಹೊಲೆಮನವ ನಿಲಿಸಿ,
626. ಜ್ಞಾನಸಂಪನ್ನರಾದವರಿಂಗೆ ಹೀನವೃತ್ತಿವುಂಟೇನಯ್ಯ?
627. ತಾಮಸ ತಮಂಧಗಳಿಲ್ಲದೆ, ನೇಮ ನಿತ್ಯಗಳಿಲ್ಲದೆ,
628. ದೇವರ ನಿರೂಪದಿಂದ ದೇವಿಯ ಸಂಗವ ಮಾಡಿ
629. ಕಾಲಿಲ್ಲದ ಪುರುಷನು ಕೈಯಿಲ್ಲದ ನಾರಿಯ ಸಂಗವ
630. ಹುಟ್ಟಿಲ್ಲದ ನಾರಿ, ಹೊಂದಿಲ್ಲದ ಪುರುಷನ ಸಂಗವ ಮಾಡಿ,
631. ಕಟ್ಟಕಡೆಯಲೊಂದು ಬಟ್ಟಬಯಲ ಮನೆಯ ಕಂಡೆನಯ್ಯ.
632. ತನುವಿನೊಳಗಿಪ್ಪ ಅನುಪಮ ಲಿಂಗವನು
633. ಉಲುಹು ಅಡಗಿದ ವೃಕ್ಷದಲ್ಲಿ ಫಲವಾದ ಹಣ್ಣ ಸವಿದು
634. ಅಂಬರದ ಮನೆಯೊಳಗೆ
635. ಧರೆ ಆಕಾಶವೆಂಬ ಅಂಡವನು ಒಂದು ಇರುವೆ ನುಂಗಿ,
636. ಹಲವು ಬಣ್ಣದಲ್ಲಿ ಒಬ್ಬ ಕಾಲಗಿತ್ತಿಯು
637. ಜ್ಞಾನಶಕ್ತಿಯ ಸಂಗದಿಂದ
638. ತನುಮನದ ಕೊನೆಯ ಮೇಲೆ
639. ನಿರುತ ನಿರಂಜನ ನಿರ್ದೇಶದಲ್ಲಿ ನಿಜಶರಣನಿಪ್ಪ ನೋಡಾ.
640. ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
641. ನಾಲ್ಕು ಕಂಬದ ಗುಡಿಗೆ ಇಪ್ಪತ್ತೈದು ರತ್ನಂಗಳ ಕೆತ್ತಿಸಿ,
642. ಹಗಲಾರುದಿನವೆಂಬುದ ನೀನೇ ಬಲ್ಲೆಯಯ್ಯಾ,
643. ನಿರುತನಿಜಸ್ವರೂಪದಲ್ಲಿ ಪರಮಾನಂದ ಲಿಂಗವಿಪ್ಪುದು ನೋಡಾ.
644. ಘಟ್ಟದ ತುದಿಯ ಮೇಲೆ ಮುಟ್ಟಿ ಆಡುವ ಬೆಳ್ಳಕ್ಕಿಯ ಕಂಡೆನಯ್ಯ.
645. ಶರೀರವೆಂಬ ಆಲಯದೊಳಗೆ ಮೂವರು ಭಾಮಿನಿಯರ ಕಂಡೆನಯ್ಯ.
646. ಪೃಥ್ವಿ ಅಂಗವಾದ ಭಕ್ತನು, ಅಪ್ಪು ಅಂಗವಾದ ಮಹೇಶ್ವರನು,
647. ದ್ವೈತ ಅದ್ವೈತಾನಂದದಲ್ಲಿ ಚಿದ್ರೂಪ ಚಿದಾನಂದಲಿಂಗವ ಕೂಡಿ
648. ಆದಿಯಿಂದಲಾದ ಪುರುಷನು ಮೇದಿನಿಗೆ ಬಂದು,
649. ವಾಸನಿಗಳಿಲ್ಲದೆ ನಿರ್ವಾಸನಿಯಾದನಯ್ಯ.
650. ಮನವು ಮನವ ನುಂಗಿ, ನೆನವು ನೆನವ ನುಂಗಿ,
651. ತ್ರಿಕೂಟದ ಶಿವಾಲಯದೊಳಗಿಪ್ಪ
652. ಐದು ಮೇರುವೆಯ ಮೇಲೆ ಐದಿಪ್ಪ ಸತಿಯಳ ಕಂಡೆನಯ್ಯ.
653. ಆರುಮಂದಿ ಅಂಗನೆಯರು ಮೂವರ ಸಂಗವ ಮಾಡಿ
654. ಕಾಲಕರ್ಮಿಗಳಿಗೆ ಸಿಲ್ಕದೆ ಲಿಂಗಾಂಗಸಮರಸವನರಿತು
655. ಹಲವು ಕಡೆಗೆ ಹರಿದಾಡುವ ಕರಣಂಗಳಿಗೆ ಮುಖಗೊಡದೆ
656. ತನುವಿನ ಗುಣಕ್ರಿಯಂಗಳಿಗೆ ಮುಖಗೊಡದೆ
657. ರವಿಶಶಿಯ ಬೆಳಗನೊಳಕೊಂಡಿಹ
658. ಮಾತುಮಥನಗಳಿಲ್ಲದೆ, ಜಾತಿಜನನವಿಲ್ಲದೆ, ಭ್ರಾಂತಿಸೂತಕವಿಲ್ಲದೆ,
659. ಹತ್ತು ಮುಖದಲ್ಲಿ ಕಾಡುವ ದಶಯಿಂದ್ರಿಯಗಳಿಗೆ ಮುಖಗೊಡದೆ
660. ಬೆಟ್ಟದ ತುದಿಯ ಮೇಲೆ
661. ಬತ್ತಲೆಯಾದ ಭಾಮಿನಿಯು,
662. ಐವರು ಭಾಮಿನಿಯರು ಐದು ಮುಖದಲ್ಲಿ ನಿಂದು,
663. ಅಂಗವೆಂಬ ಭೂಮಿಯಲ್ಲಿ ಸಂಗಸಮರಸವೆಂಬ ಪುರುಷನು
664. ಮಹಾಜ್ಞಾನಿಯ ಸಂಗದಿಂದ
665. ನಿರಪೇಕ್ಷಲಿಂಗದಲ್ಲಿ ನಿರ್ಭರಿತವಾದ ಸತಿಯಳು
666. ನಾದಬಿಂದುಕಲೆಗಳಿಂದತ್ತತ್ತ ಮಹಾಪುರುಷನ ಕಂಡೆನಯ್ಯ.
667. ಜ್ಞಾನ ತನ್ನೊಳಗಾದ ಬಳಿಕ ಲೋಕದ ಹಂಗಿನ್ನ್ಯಾತಕಯ್ಯ?
668. ಪಂಚಮುಖದ ಸರ್ಪನ ತಲೆಯ ಮೇಲೆ
669. ಈಡಾ ಪಿಂಗಳ ಸುಷಮ್ನನಾಳದಿಂದತ್ತತ್ತ
670. ಆರು ಚಕ್ರಂಗಳಲ್ಲಿ ಆರು ಮೂರ್ತಿಗಳ ಕಂಡೆನಯ್ಯ,
671. ಸ್ವಯಂಪ್ರಕಾಶಲಿಂಗದಲ್ಲಿ ಸ್ವಯಂಜ್ಞಾನಿ ನಿಂದು,
672. ಐದು ತತ್ವ, ಐದು ಭೂತ, ಐದು ಅಂಗ,
673. ಆರು ಚಕ್ರ, ಆರು ಮೂರ್ತಿಗಳು,
674. ಆಜ್ಞೇಯಚಕ್ರದಲ್ಲಿಪ್ಪ ಲಿಂಗವನು ಬ್ರಹ್ಮಚಕ್ರಕೆ ತಂದು,
675. ನಿರ್ಮಲಸ್ವರೂಪನಾದ ಶರಣನು ನಿತ್ಯನಿಜದಲ್ಲಿ ನಿಂದು
676. ಕಪ್ಪೆಯ ನುಂಗಿದ ಕೋಗಿಲೆ ಸತ್ತು ಕೂಗುವುದ ಕಂಡೆನಯ್ಯ.
677. ನಾದದೊಳಗಣ ನಾದವ ತೋರಿಸಯ್ಯ.
678. ಸದಮಲದರುಹಿನಿಂದ ಸಾಧಿಸಿದಮಲಲಿಂಗವ ಕಂಡು
679. ಸಮುದ್ರಘೋಷವೆಂಬ ಲಿಂಗದಲ್ಲಿ ಮುದ್ರಿತನ ಕಂಡೆನಯ್ಯ.
680. ಸುಜ್ಞಾನಪ್ರಭೆಯಲ್ಲಿ ನಿಂದು,
681. ನಿಃಕಲನ ಸಂಗದಿಂದ ಝೇಂಕಾರನಾದನಯ್ಯ.
682. ಮಹಾಜ್ಞಾನಸಂಬಂಧದಿ ಅವಿರಳಸ್ವಾನುಭವಸಿದ್ಧಾಂತವನರಿತು
683. ನಾದದೊಳಗಣ ಚಿನ್ನಾದವ ತೋರಿಸಯ್ಯ.
684. ಸ್ಥೂಲ ಸೂಕ್ಷ್ಮ ಕಾರಣ ಅವಸ್ಥೆಯನರಿತು
685. ನಾನೂ ಇಲ್ಲದೆ, ನೀನೂ ಇಲ್ಲದೆ,
686. ನಿರ್ಮಲಸ್ವರೂಪವಾದ ಶರಣನು ನಿತ್ಯನಿಜದಲ್ಲಿ ನಿಂದು
687. ಹೃತ್ಕಮಲದಲ್ಲಿಪ್ಪ ಜಂಗಮವು ನಿತ್ಯನಿಜದಲ್ಲಿ ನಿಂದು,
688. ಅಂತರಂಗ ಬಹಿರಂಗ ಭೇದವನರಿತು
689. ನಿರಂಜನದಿಂದತ್ತತ್ತ ಪರವಸ್ತು ತಾನೇ ನೋಡಾ.
690. ಅಂಗಕೆ ಆರುದಿನ, ಲಿಂಗಕೆ ಮೂರುದಿನ,
691. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
692. ಬೆಟ್ಟದ ತುದಿಯ ಮೇಲೆ
693. ಅಗಮ್ಯ ಅಗೋಚರ ಅಪ್ರಮಾಣಲಿಂಗದಲ್ಲಿ
694. ಸರ್ವಾಂಗಲಿಂಗಮಯವಾದ ಶರಣನು
695. ಸಾವಿರೆಸಳಮಂಟಪದಲ್ಲಿ ಒಬ್ಬ ಸತಿಯಳು
696. ಭಕ್ತಗಣ, ಮಹೇಶ್ವರಗಣ, ಪ್ರಸಾದಿಗಣ,
697. ತತ್ವಮಸಿ ವಾಕ್ಯದಿಂದತ್ತತ್ತ ಸ್ವಯಂಜ್ಯೋತಿಲಿಂಗವಿಪ್ಪುದು ನೋಡಾ.
698. ತನುಮನದ ಕೊನೆಯ ಮೇಲೆ
699. ಕಂಗಳಾಟದ ಮಧ್ಯದಲ್ಲಿಪ್ಪ ಮಂಗಳಮಹಾಲಿಂಗವು
700. ಉಪ್ಪು ಅಪ್ಪು ಕೂಡಿದಂತೆ,
701. ಶಿವಾನುಭಾವಿಗಳ ಸಂಗದಿಂದ ಲಿಂಗಾನುಭಾವವ ಕಂಡೆನಯ್ಯ.
702. ನಿರಾಮಯವೆಂಬ ಭಕ್ತನ ಅಂಗದಲ್ಲಿ
703. ಬದ್ಧಜ್ಞಾನಿಯ ಸಂಗದಿಂದ ಅಭೇದ್ಯನಾದನಯ್ಯ.
704. ಅಣೋರಣಿಯಾನ್ ಮಹತೋಮಹೀಯಾನ್'
705. ಪೃಥ್ವಿ ಸಲಿಲ ಪಾವಕ ಪವನ ಅಂಬರ
706. ವಾಸನಾಧರ್ಮಗಳಿಲ್ಲದೆ ನಿರ್ವಾಸಕಧರ್ಮಿಯಾಗಿ,
707. ವಿಮಲಜ್ಞಾನದಿಂದ ಪರತತ್ವವನರಿತು
708. ಪರಮಾನಂದ ಸುಖ, ಮಹಾಲಿಂಗದ ಬೆಳಗು,
709. ಸಾವಿರ ಕಂಬದ ಮುತ್ತಿನಮಂಟಪದೊಳಗೆ
710. ಪರಮಸುಖದಿಂದ ಪರವಶವೆಂಬ ಸತಿಯಳ ಸಂಗವ ಮಾಡಿ,
711. ದೇಗುಲದೊಳಗಿರುವ ದೇವರ ಕಂಡೆನಯ್ಯ.
712. ಅನಂತಮುಖ, ಅನಂತಲೋಚನ, ಅನಂತಪ್ರಕಾಶ,
713. ಅಂಗವಿಲ್ಲದ ನಾರಿಯ ಮನೆಯಲ್ಲಿ
714. ದೇಹವೆಂಬ ದೇಗುಲದೊಳಗೆ
715. ಮಹಾಮೇರುವೆಯೊಳಗೆ
716. ಬ್ರಹ್ಮ ವಿಷ್ಣು ರುದ್ರಾದಿಗಳಿಂದತ್ತತ್ತ
717. ನಾಲ್ಕು ಕಂಬದ ದೇಗುಲದೊಳಗೆ ಸುಳಿದಾಡುವ ಶಿಶುವ
718. ಐವರು ನಾರಿಯರು ತ್ರಿಕೂಟದ ಗಿರಿಯನೇರಿ
719. ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ
720. ಆರುತತ್ವದ ಮೇಲೆ ನಿತ್ಯತ್ವ
721. ಅಷ್ಟಕುಲಪರ್ವತದ ಮೇಲೆ ಮಹಾ ದೃಷ್ಟಲಿಂಗವ ಕಂಡೆನಯ್ಯ.
722. ಐವತ್ತೆರಡೆಸಳಿನ ಸ್ಥಾವರಗದ್ದುಗೆಯ ಮೇಲೆ
723. ಒಂಬತ್ತು ಮಂದಿರದೊಳಗೆ
724. ಜಾಗ್ರಾವಸ್ಥೆಯ ಸ್ಥೂಲದಿಂದರಿದು ಭಕ್ತನಾದೆನಯ್ಯ.
725. ಸಹಜಸಮ್ಯಕ್ಜ್ಞಾನದಿಂದ
726. ನಿರಂಜನಸ್ಥಲದಲ್ಲಿ ನಿರಾವರಣವಾದ ಶರಣನು
727. ಬ್ರಹ್ಮನಿಲ್ಲದಂದು, ವಿಷ್ಣುವಿಲ್ಲದಂದು, ರುದ್ರನಿಲ್ಲದಂದು,
728. ಬೇರೊಂದು ಸ್ಥಾನದಲ್ಲಿ ಒಬ್ಬ ಸತಿಯಳು ನಿಂದು,
729. ನಿರಂಜನದೇಶದಲ್ಲಿ ಮಹಾಮಹಿಮನ ಕಂಡೆನಯ್ಯ.
730. ಓಂ ನಮಃ ಶಿವಾಯವೆಂಬ ಷಡಕ್ಷರಮಂತ್ರವ
731. ತನುಮನದ ಕೊನೆಯ ಮೇಲೆ
732. ಬ್ರಹ್ಮರಂಧ್ರದಲ್ಲಿಪ್ಪ ಮಹಾಜ್ಞಾನಲಿಂಗವೇ
733. ಆಕಾರಲಿಂಗದ ಸಂಗದಿಂದ
734. ನಿರ್ಮಲಸ್ವರೂಪದಿಂದ ಜ್ಞಾನಸಂಬಂಧಿಯಾಗಿ,
735. ಊರಮುಂದಳ ಗುಡಿಯಲ್ಲಿ ಕೋಳಿ ಕುಳಿತು ಕೂಗಲೊಡನೆ
736. ಇರುಳು ಹಗಲೆಂಬೆರಡು ಮಹಾಘನಲಿಂಗದೊಳಡಗಿ
737. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಶಿವನಿಂದತ್ತತ್ತ,
738. ಆರು ಸ್ಥಲದಲ್ಲಿ ಆರು ಲಿಂಗವ ಕಂಡೆನಯ್ಯ.
739. ಉತ್ತಮಜ್ಞಾನದಿಂದ ಪರಮಾನಂದ ಲಿಂಗವ ನೋಡಿ
740. ಪೃಥ್ವಿ ಅಪ್ಪು ತೇಜ ವಾಯು ಆಕಾಶದಿಂದತ್ತತ್ತ
741. ಅಂಗವಿಲ್ಲದ ನಾರಿಯು ಸಂಗವಿಲ್ಲದ ಪುರುಷನ ನೆರೆದು
742. ಅಂಗದೊಳಗಿಪ್ಪ ಲಿಂಗವನು
743. ಒಂಬತ್ತು ಬಾಗಿಲ ಮನೆಯೊಳಗೆ ಅಂಬರಗಿತ್ತಿಯ ಕಂಡೆನಯ್ಯ.
744. ಇರುಳು ಹಗಲ ನುಂಗಿ, ಹಗಲು ಇರುಳ ನುಂಗಿ,
745. ಒಳಹೊರಗೆ ಪರಿಪೂರ್ಣವಾದ
746. ಕುಲಛಲಕ್ಕೆ ಹೋರಿ ಆಡುವರೆಲ್ಲ ಶಿವಭಕ್ತರೆ ?
747. ಸಕಲ ಜಗಂಗಳೆಲ್ಲ ನಿಃಕಲದ ಭೇದವ ಬಲ್ಲರೇನಯ್ಯ ?
748. ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು,
749. ಬ್ರಹ್ಮ ವಿಷ್ಣು ಆದಿಗಳಿಲ್ಲದಂದು,
750. ಭಕ್ತ ಮಹೇಶ್ವರರಿಲ್ಲದಂದು,
751. ಗುರು ಲಿಂಗ ಜಂಗಮವಿಲ್ಲದಂದು,
752. ಲಿಂಗವೇ ತಾನಾಗಿ, ತಾನೇ ಲಿಂಗವಾಗಿ,
753. ಅಂಗವಿಲ್ಲದ ಪುರುಷನು ಲಿಂಗಾರ್ಚನೆಯಂ ಮಾಡಿ,
754. ಆತ್ಮನೆಂಬ ಬೆಳಗಿನಿಂದತ್ತತ್ತ ನಿರಾತ್ಮನೆಂಬ ಲಿಂಗವು,
755. ಐದರಿಂದತ್ತತ್ತ ಮಹಾಮಹಿಮನ ಕಂಡೆನಯ್ಯ,
756. ಪರಶಿವತತ್ವದಿಂದ ಪರಮಜ್ಞಾನಿಯಾಗಿ,
757. ಆರು ಚಕ್ರಂಗಳಲ್ಲಿ ಆರು ಮೂರ್ತಿಗಳು
758. ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಮಹಾಮಹಿಮನ
759. ಅತ್ತೆಯ ಬಸುರಲಿ ಮಗಳು ಹುಟ್ಟಿ,
760. ಅಂಗಲಿಂಗ ಸಮರಸವಾದಲ್ಲದೆ,
761. ನಾದಬಿಂದುಕಳಾತೀತಲಿಂಗವನು
762. ಹೃತ್ಕಮಲದಲ್ಲಿ ನೆಲೆಸಿಪ್ಪ ಪ್ರಾಣಲಿಂಗವನು
763. ಸರ್ಪನ ತಲೆಯ ಮೇಲೆ ಒಂದು ರತ್ನವಿಪ್ಪುದು ನೋಡಾ.
764. ಅಂಗನೆಯರು ಆರುಮಂದಿ, ಸಂಗಸಮರಸದಿಂದ
765. ನಾನು ಇಲ್ಲದೆ, ನೀನು ಇಲ್ಲದೆ,
766. ಚಿದ್ರೂಪ ಚಿದಾನಂದದಲ್ಲಿ
767. ಅಷ್ಟಾಂಗಯೋಗವ ದಾಂಟಿ,
768. ಭೂಚರ ಖೇಚರ ಅಗೋಚರ ಚರಾಚರ
769. ಷಣ್ಮುದ್ರೆಗಳಿಂದತ್ತತ್ತ ಮಹಾಘನ ಪರಾಪರಜ್ಞಾನ,
770. ಆಜ್ಞೇಯಚಕ್ರದಲ್ಲಿ ಮಹಾಗೋಚರಲಿಂಗವ ಕಂಡೆನಯ್ಯ.
771. ಒಂಬತ್ತು ಬಾಗಿಲ ಮನೆಯೊಳಗೆ
772. ಅಂಗಲಿಂಗಸಮರಸವಾದ ಬಳಿಕ
773. ಅಂಬರದ ಮನೆಯೊಳಗೆ
774. ಇಪ್ಪತ್ತೈದು ತಲೆಯ ಮೇಲೆ ಸುಳಿದಾಡುತಿಪ್ಪ
775. ಬ್ರಹ್ಮ ವಿಷ್ಣುವಿನಲ್ಲಿ ಎಯ್ದಿ,
776. ಭಕ್ತ ಮಹೇಶ್ವರನಲ್ಲಿ ಅಡಗಿ,
777. ಆಚಾರಲಿಂಗ ಗುರುಲಿಂಗದಲ್ಲಿ ಅಡಗಿ,
ವಚನಕಾರ ಮಾಹಿತಿ
×
ಜಕ್ಕಣಯ್ಯ
ಅಂಕಿತನಾಮ:
ಝೇಂಕಾರ ನಿಜಲಿಂಗಪ್ರಭುವೇ
ವಚನಗಳು:
777
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಧಾರವಾಡ, ಬೆಳಗಾವಿ ನಾಡು.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×