Up
Down
ಶಿವಶರಣರ ವಚನ ಸಂಪುಟ
  
ದಾಸೋಹದ ಸಂಗಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದಲ್ಲಿ ಲಿಂಗ ವೇಧಿಸಬೇಕೆಂಬಲ್ಲಿ
2. ಅಗ್ನಿಯ ಕಳೆ ಐದು ಗುಣ, ಜ್ಯೋತಿಯ ಕಳೆ ಹಲವು ಗುಣ.
3. ಅಡುವ ಮಡಕೆಯ ತೋರಿ ಶಿಶುವಿನ ಹಸುವ
4. ಅತ್ತಲಿಂದ ಬಂದವನ ಇತ್ತಳವ ಕಂಡು,
5. ಅರ್ಪಿತವಾದುದು ಮುಟ್ಟದೆ,
6. ಅಪ್ಪುಮಯದಿಂದಾದ ಶರೀರ ಹುಟ್ಟುವಲ್ಲಿ
7. ಅಪ್ಪುವಿನ ಉತ್ಕಟದ ಮಣಿಯಂತೆ
8. ಅರಿಕೆ ಉಳ್ಳನ್ನಕ್ಕ ಅರಿವು,
9. ಆತ್ಮಂಗೆ ಜೀವ ಪರಮನೆಂದು ವಿಭೇದವ ತಿಳಿವಲ್ಲಿ
10. ಆತ್ಮನು ಘಟದಲ್ಲಿಪ್ಪ ಸೂತ್ರವ ಯೋಗಿಗಳು ಭೇದಿಸಿ ಕಂಡು
11. ಆರುಸ್ಥಲ ವರ್ಣಿಸುವಲ್ಲಿ
12. ಆಹಾ ಆಶ್ಚರಿಯವೆಂಬುದಕ್ಕೆ ಮುನ್ನವೆ,
13. ಇಂತೀ ಪಿಂಡಸ್ಥಲ ಪಿಂಡಜ್ಞಾನಸ್ಥಲ ಜ್ಞಾನ ಉದಯ ಸ್ಥಲ
14. ಇಷ್ಟಲಿಂಗಪ್ರಾಣಿಗಳೆಂದು ಅರ್ಚಿಸಿ ಪೂಜಿಸಿ ಮತ್ತೆ,
15. ಈ ಸಂಸರ್ಗದಲ್ಲಿ ಹುಟ್ಟಿದ ಶಿಶುವೆಂದು
16. ಉಪೇಕ್ಷೆಯುಳ್ಳನ್ನಕ್ಕ ಭಕ್ತನಲ್ಲ,
17. ಉರಿಯ ಗಿರಿಯಲ್ಲಿ ಕರ್ಪುರದ
18. ಎಂಟು ಯೋಗ ಆರು ಭೇದ
19. ಏತರ ದೊಣ್ಣೆಯಲ್ಲಿ ಹೊಯ್ದಡೂ ಪೂಸನಪ್ಪನು,
20. ಕಂಡಡೇನು ನುಡಿ ಅಡಗಿದ ಮತ್ತೆ
21. ಕಂಡ ಮತ್ತೆ ಕಂಡುದ ಕಾಣುವುದಕ್ಕೆ
22. ಕಂಡುದ ಬಿಟ್ಟು ಕಾಣದುದ ಕಂಡೆಹೆನೆಂದಡೆ
23. ಕಕ್ಷೆ ಭಕ್ತನ ಸೋಂಕು.
24. ಕಣ್ಣಿನಿಂದ ನಡೆದು, ಕಾಲಲ್ಲಿ ಮುಟ್ಟಿ ಕಂಡು
25. ಕರಣಂಗಳ ನಿವೃತ್ತಿಯ ಮಾಡಿ ಲಿಂಗವ ಕಂಡೆಹೆನೆಂಬಲ್ಲಿ
26. ಕಾಯದ ಗುಣವನರಿಯದೆ ಕರ್ಮಯೋಗವ ಮಾಡಬಹುದೆ?
27. ಕಾಲಿಗೆ ಕಣ್ಣು ಹುಟ್ಟಿ ಬಾಯಿ
28. ಕಾಲು ಮೂರು, ಬಸುರು ನಾಲ್ಕು, ಕೈ ಐದು,
29. ಕ್ರಿಯಾಶಕ್ತಿಗೆ ಘಟ ಕ್ರೀಪತಿಯಾಗಿ
30. ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗುಳಲ್ಲದೆ
31. ಕುಸುಮ ಕ್ರೀ ಗಂಧ ನಿಃಕ್ರೀಯೆಂದಲ್ಲಿ
32. ಗಂಧವ ಬಂಧಿಸಿ ಹಿಡಿದೆಹೆನೆಂದಡೆ ಆ ಗಂಧದ
33. ಗುರುವನರಿದಲ್ಲಿ ಮೂರನರಿದು ಐದ ಬಿಡಬೇಕು.
34. ಗುರುವಿಂಗೊಂದು ಲಿಂಗಕ್ಕೆರಡು
35. ಗುರುವೈದು ಬಂದು ಮೂರು
36. ಗುರುಸ್ವರೂಪನಾಗಿ ಬಂದು ಬ್ರಹ್ಮನ ಉತ್ಪತ್ಯವ ಕೆಡಿಸಿ
37. ಜಗಭಗದ ಊರ್ಧ್ವದಲ್ಲಿ ಮೋಹನದ ಗೊಟ್ಟಿ ಹುಟ್ಟಿತ್ತು.
38. ಜಲವ ಕಾಣದ ಬೋದನಂತೆ
39. ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ
40. ತನು ಮೂರು ಆತ್ಮವಾರು ಜೀವವೆರಡು
41. ತನುಧರ್ಮವ ಕಂಡು ಮನಧರ್ಮವನರಿದು,
42. ತಮದ ಗುರಿಯ ಜ್ಯೋತಿಯ ಕುಡಿವೆಳಗಿನ ಸರದಲ್ಲಿ
43. ತಾನಿರಿಸಿದ ಕಡವರವೆಂದಡೆ ಸಾಕ್ಷಿಯಿಲ್ಲದೆ
44. ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ.
45. ತ್ರಿವಿಧ ಪ್ರಸಾದವ ಸ್ವೀಕರಿಸುವಲ್ಲಿ
46. ತುಂಬಿ ಕುಸುಮದ ಬಂಡುಂಬಂತೆ
47. ತೊಟ್ಟುಬಿಡುವ ವೇಳೆಯನರಿದ ಮತ್ತೆ
48. ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ,
49. ದೃಕ್ಕು ಸಕಲವನವಗವಿಸುವನ್ನಕ್ಕ,
50. ದೃಷ್ಟದ ಜ್ಯೋತಿಯ ನಂದಿಸಬೇಕಲ್ಲದೆ
51. ಧ್ಯಾನವಿಲ್ಲದೆ ಲಿಂಗವ ನಿಧಾನಿಸಬಹುದೆ?
52. ನಸುಗಾಯವಡೆದವನಂತೆ ನೋವುಣ್ಣದೆ,
53. ನಾ ನೀನೆಂಬನ್ನಕ್ಕ ಕ್ರೀಯ ಮಾಡುತ್ತಿರಬೇಕು.
54. ನೋಡುವರೆಲ್ಲರು ಆಡಬಲ್ಲರೆ?
55. ಪಂಚಭೌತಿಕದಿಂದತ್ತ ಪಂಚಭೌತಿಕ ಒಳಗಾದುದರಿಂದಿತ್ತ,
56. ಪೃಥ್ವಿಯ ಅಂಶಿಕ ಶರೀರ ದರ್ಪಗೆಡುವುದ ಕಂಡು,
57. ಪೃಥ್ವೀತತ್ತ್ವದಿಂದ ಭಕ್ತಿರೂಪು,
58. ಪೃಥ್ವೀತತ್ವದೊಳಗಾದವೈದು,
59. ಪ್ರಥಮ ಮೂರು, ಆಶ್ರಯ ನಾಲ್ಕು, ಸ್ಥಲವಾರು,
60. ಪ್ರಸಾದಕ್ಕೆಂದು ಮುಯ್ಯಾಂತು ಕೈವೊಡ್ಡಿ ಬಾಯಿದೆರೆವಲ್ಲಿ
61. ಬರಡು ಕರೆವಾಗ ಈಯಿತ್ತೆ?
62. ಬೇರಿನ ಬಣ್ಣ ನೋಡ ನೋಡಲಿಕ್ಕೆ ಹಬೆಗೆ ಹಾರುವ ತೆರದಂತೆ
63. ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ?
64. ಭಕ್ತಂಗೆ ಮೂರು ಗುಣ, ಮಾಹೇಶ್ವರಂಗೆ ಆರು ಗುಣ,
65. ಭಕ್ತನ ಕ್ರೀ, ಮಾಹೇಶ್ವರನ ನಿಶ್ಚಯ, ಪ್ರಸಾದಿಯ ನಿಷ್ಠೆ,
66. ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ;
67. ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು,
68. ಭಕ್ತಸ್ಥಲವ ತಾಳ್ದ ಮತ್ತೆ ತ್ರಿವಿಧದಲ್ಲಿ ಆವ ಸೋಂಕು ಬಂದಡೂ
69. ಮರ್ಕಟನ ಉಚಿತ, ವಿಹಂಗನ ಪವನ, ಪಿಪೀಲಿಕನ ಧ್ಯಾನ,
70. ಮರ್ಕಟನ ಲಾಗು ಶಾಕೆಯುಳ್ಳನ್ನಕ್ಕ,
71. ಮಂಜರಿ ನುಂಗಿದ ಚೂಡ ತನ್ನ ಕಾಲವೇಳೆಗೆ
72. ಮಣ್ಣಿನಲ್ಲಿ ಹುಟ್ಟಿದ ಹೊನ್ನು, ಕಲ್ಲಿನಲ್ಲಿ ಹುಟ್ಟಿದ ರನ್ನ,
73. ಮರಾಳನ ಗದಕ ತೇಜಿಯ ಚಿತ್ತ ಪನ್ನಗನ ವಳಿ ಹೊಳಹಿನಂತೆ
74. ಮಾಂಸ ಪಿಂಡತ್ರಯ, ಸೂಕ್ಷ್ಮ ಪಿಂಡತ್ರಯ,
75. ಮಾರುತನ ಮನೆಯಂತೆ ಉದಕ ಮುಕುರದ ಬಿಂಬದಂತೆ
76. ಮುತ್ತಿನ ನೀರಿನಂತೆ, ರತ್ನದ ಬೆಂಕಿಯಂತೆ,
77. ಮೂಲಾಧಾರ ಮುಂತಾದ ಷಡಾಧಾರಂಗಳಲ್ಲಿ
78. ಮೆಟ್ಟಿದ ಪಂಕವ ಅಪ್ಪುವಿನಿಂದಲ್ಲದೆ ನೀಗಬಾರದು.
79. ಯೋಗವೆಂಬುದೇನು ಲಕ್ಷ್ಯದೊಳಗೆ ಅಲಕ್ಷ್ಯವಡಗಿಪ್ಪುದು;
80. ಲಿಂಗಕ್ಕೆ ನೈವೇದ್ಯ ಸಕಲ ಪದಾರ್ಥ ಬಂದಿರಲಿಕ್ಕಾಗಿ
81. ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ
82. ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು
83. ಲಿಂಗಾಂಗವಾದ ಭೋಗ ಭೋಜ್ಯಂಗಳ ತೆರನೆಂತುಟೆಂದಡೆ:
84. ವಾದ್ಯಕ್ಕೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ?
85. ವಿಷ ಚರದಲ್ಲಿ ಉಂಟು, ವಿಷ ಸ್ಥಾವರದಲ್ಲಿ ಉಂಟು.
86. ವಿಷ ತನ್ನೊಳಗಾದಡೂ ತನ್ನ ಕೇಡು,
87. ವಿರಕ್ತಂಗೆ ವಿಷಯವುಂಟೆ?
88. ಶಿಲೆಯೊಳಗೆ ಪಾವಕನಿಪ್ಪ ತೆರನಂತೆ
89. ಶ್ರೀಗುರು ಕುರುಹು ಕೊಟ್ಟು, ಕುರುಹಿನ ಬೆಂಬಳಿಯಲ್ಲಿ
90. ಷಡ್ಭಾವಲಿಂಗ ಷಡುವರ್ಣಭೇದ,
91. ಸಂಚದ ಸರಾಗದಂತೆ,
92. ಸತ್ತು ಚಿತ್ತುವಿನಿಂದ, ಚಿತ್ತು ಆನಂದದಿಂದ
93. ಸರ್ಪ ಮುಟ್ಟಿದಡೇನು ವಿಷ ತಪ್ಪಿದ ಮತ್ತೆ?
94. ಸರ್ವಾಂಗಲಿಂಗ ವ್ಯವಧಾನಿ ಎಂದು ಆತ್ಮಂಗೆ ಕಟ್ಟಮಾಡಿ,
95. ಸಹಪಂತಿಯಲ್ಲಿ ಗುರುಚರವಿರುತಿರಲಿಕ್ಕಾಗಿ
96. ಸುಗಂಧದ ಅಂಗವಿದ್ದು ಕರಂಡದಲ್ಲಿ ಬಂಧಿಸಲಿಕ್ಕಾಗಿ,
97. ಸ್ಥೂಲತನುವ ಬಿಟ್ಟು ನಿನ್ನ ಕಂಡೆಹೆನೆಂದಡೆ
98. ಸ್ಥೂಲ ತನುವಿಂಗೆ ಶಿಲೆಯ ಮರೆಯಲ್ಲಿ
99. ಹರಿದ ನೀರಿನ ಅಡಿಯ ಕಾಣಬಹುದಲ್ಲದೆ
100. ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯಾಗಿ,
101. ಪ್ರಮಾಣವ ಪ್ರಮಾಣಿಸಿದಲ್ಲಿ ತಪ್ಪದಿಪ್ಪೆ.
ವಚನಕಾರ ಮಾಹಿತಿ
×
ದಾಸೋಹದ ಸಂಗಣ್ಣ
ಅಂಕಿತನಾಮ:
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ ಮಾತುಳಂಗ ಮಧುಕೇಶ್ವರನು
ವಚನಗಳು:
101
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×