Up
Down
ಶಿವಶರಣರ ವಚನ ಸಂಪುಟ
  
ದೇಶಿಕೇಂದ್ರ ಸಂಗನಬಸವಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಹಾಲಿನೊಳಗಿರ್ದ ತುಪ್ಪದಂತೆ
2. ಆದಿ ಅನಾದಿಯಿಲ್ಲದಿಂದಲತ್ತ,
3. ಗುರು-ಶಿಷ್ಯರಿಲ್ಲದಿಂದಲತ್ತ, ಲಿಂಗ-ಭಕ್ತರಿಲ್ಲದಿಂದಲತ್ತ,
4. ಭೂಮಿಯೊಳಗಿಂದಲುದಯಿಸಿ ರವಿ ಮೂಡಿಬರಲು
5. ಕತ್ತಲೆಯ ಕಾಳದೊಳು ಸುಳಿದಾಡುವಾ ಹಕ್ಕಿ
6. ಕಟ್ಟಕಡೆಯಲಿಂದ ನಟ್ಟನಡುಮಧ್ಯಕ್ಕೆ ಬರಲು,
7. ತನ್ನಿಂದ ತಾನೆ ಮುಂದು ನೋಡಿ ಬಂದರೆ
8. ಬಂದು ನಿಂದಲ್ಲಿ ಕಾರಿರುಳು ಕವಿದು ನಿದ್ರೆಗೈವ ಕಾಲದೊಳು
9. ಕತ್ತಲಾಗಿ ಹೋಯಿತ್ತು ನಿತ್ಯ ಸೂರ್ಯನಿಂದೆ.
10. ಅಯ್ಯಾ, ನಿನ್ನ ಬೆಳಗುಯೆದ್ದು ನಿಂದಲ್ಲಿ
11. ಅಯ್ಯಾ, ನಿನ್ನ ಬೆಳಗು ಅನಂತಕೋಟಿ
12. ನೋಡಬಾರದ ಬೆಳಗು ಮೂಡಿಬಂದಲ್ಲಿ
13. ಸಂಕಲ್ಪದಿಂದಾದ ಸಂಭ್ರಮಸಾರದೊಳು ಮೋಹಿಸಿ
14. ಆಗಬಾರದಾಗಿಂಗೆ ನಿಲ್ಲಬಾರದ ನಿಲುವು, ಮಾಡಬಾರದ ಮಾಟ,
15. ಈ ಸಂಸಾರಸುಖವ ಮೆಚ್ಚಿ ಮುಂದೇನರಿಯದೆ ಬಂದುಂಡು
16. ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ,
17. ಹೊನ್ನಿರ್ದು ಪರಧನಕಿಚ್ಫೆಯ ಮಾಡಿಸುವುದು.
18. ಕರಿಕಾಳಿ ಕಂಠದಲಿ ಲಕ್ಷ ಲಕ್ಷ ರುಂಡಮಾಲೆಯ ಸರವ ನೋಡಾ!
19. ಅಂತಾಲಯದೊಳೊಂದಿ ಚರಿಸುವ
20. ಮೂರುಠಾವಿನ ಬೆಂಕಿ ಮುಂದುವರಿದುರಿವ ಅರಣ್ಯದೊಳಗೊಬ್ಬ ಸೂಳೆ
21. ತುಂಬಿದ ಪುರದೊಳಗೆ ಸಂಭ್ರಮಸುಖಿ ನಾನಿರಲು
22. ಹರನೆಂಟಂಗದ ಹರಿಯಲ್ಲಿ ತಿರುಗುವ
23. ಮನವ ನಿಲ್ಲಿಸಿಹೆನೆಂಬ ಮಾತು
24. ಏನೆಂಬೆನೆಂತೆಂಬೆನೆನ್ನ ಮನಕ್ಕೆ ನಾಚಿಕೆ ಬಾರದೇಕೆ?
25. ಮನವೆಂಬ ಮಾಯೋಚ್ಫಿಷ್ಟವದು ಸಂಸಾರ ಕುಳಿಯೊಳು ಬಿದ್ದು
26. ಮನದಾಸೆಯೆಂಬ ಮಾಯೆ ಲೋಕರ ಮೀಸೆಯ ಹಿಡಿದು ನುಂಗಲು
27. ಹುಸಿಯ ಆಶೆಯ ಹಿಡಿದು ನಡೆವ ಕಸಮಾನವರ
28. ಹಸಿಯ ಜವ್ವನೆಯರ ರಸನೆಯ
29. ನಿಮ್ಮಿಂದೆ ನೀವಿಟ್ಟ ಮಾಯೆ ನಿಮ್ಮಿಂದ
30. ಎಲೆ ಶಿವನೆ ನಿಮ್ಮನೊಲಿಸಿ ಕೂಡಬೇಕೆಂಬ
31. ಜಾಗ್ರದಲ್ಲಿ ಉದರಾವಸರಕ್ಕೆ ಕುದಿಕುದಿದು ಕೆಡಹುತ್ತಿಹುದು.
32. ನಿನ್ನಾಣತಿಗೆ ಇಂಬುಗೊಂಡು ನಿನ್ನಿಂದಾದ ಸುಖವ,
33. ಹಡೆದ ಮಕ್ಕಳಕೂಡಿ ಹಾದರನಾಡುವ
34. ನೋಡಿರೆ ನೋಡಿರೆ ಮಾಯೆಯ ಕುಟಿಲವನು
35. ಪೃಥ್ವಿಯಲ್ಲಿ ಮಾಯೆ ನೋಡಿರೆ ಶಿವನ,
36. ಚಂದ್ರ ಮೂಡಿದನಂತೆ,
37. ಹಿಂದುರಾಯನ ದಂಡು ಇಂದು ಬಂದರೆ,
38. ಬೆಂದು ಹೋಯಿತ್ತೆ ಪಟ್ಟಣ! ಚಂದವಳಿಯಿತ್ತೆ ಅರಸಿನ!
39. ಒಂದು ಹಿಡಿತೆಗೆ ಬಂದು ಕವಿದ
40. ಗುರುವೆ ಶರಣು, ಮಹಾಗುರುವೆ ಶರಣು,
41. ಕಾಡಡವಿಯೊಳೋರ್ವನೆ ದೆಸೆಯಗಾಣದೆ
42. ಆಹಾ ಎನ್ನಪುಣ್ಯದ ಫಲ!
43. ಅನಾದಿಸಂಸಿದ್ಧ ನಿರಂಜನಲಿಂಗದಿಂದೊಗೆದವ ನಾನಾದ ಕಾರಣ,
44. ಹುಸಿ ಕಳವು ಡಂಬಕದ ಸುಳುಹನಳಿದುಳಿದ
45. ಆದಿ ಅನಾದಿಯಿಂದತ್ತತ್ತಲಾದ ಆ ಮಹಾಘನ ಬ್ರಹ್ಮವ
46. ಎನ್ನ ಪೃಥ್ವಿಸಂಬಂಧವನಳಿಸಿ
47. ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂʼ
48. ಎನ್ನರುಹಿನಲ್ಲಿ ಗುರುವಾಗಿ ಬಂದು ನಿಂದಾನು,
49. ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ
50. ಇರುಳಿನಿಂದೆದ್ದು ಬಂದು ಸತ್ತು, ಹುಟ್ಟಿ,
51. ಅಯ್ಯಾ, ಅನಾದಿ ಚಿನ್ಮಯಲಿಂಗವೆನ್ನ
52. ತನ್ನ ತಂದುಕೊಟ್ಟ ಚನ್ನಗುರುಲಿಂಗವ ಭಿನ್ನವಿರಹಿತನಾಗಿ
53. ನಾದ ಬಿಂದು ಕಲಾ ನಿರಂಜನಲಿಂಗವೆನ್ನಂಗದಲ್ಲಿ
54. ನಿಜಲಿಂಗಮುಖದಿಂದ ಗಜಬಜೆಯನಳಿದು
55. ನಿತ್ಯಾನಂದ ನಿಜಗುರುವಿತ್ತ ನಿರ್ಮಲಲಿಂಗ
56. ಕರ್ತು ಗುರುಮೂರ್ತಿಯೆನ್ನ ಮಿಥ್ಯವ ಪರಿಹರಿಸಿ
57. ಘನಮಹಾಪ್ರಕಾಶಲಿಂಗವೆನ್ನ ಕರಸ್ಥಲದಲ್ಲಿ ಮಿನುಗುತ್ತಿರಲು,
58. ಅವಿರಳಪರಶಿವಲಿಂಗಕ್ಕೆ
59. ಅರಿಯಲಿಲ್ಲದ ಅರಿವು ಎನ್ನಲ್ಲಿ ತೋರಿತ್ತಾಗಿ
60. ಅಯ್ಯಾ, ಎನ್ನ ಕಾಲಕರ್ಮವ ಕಳೆದ ಕರುಣಾಸಾಗರಲಿಂಗವೇ ಶರಣು ಶರಣು.
61. ಅಯ್ಯಾ, ಸದ್ರೂಪವಾದ ದೀಕ್ಷಾಗುರುವಿನ ಮುಖದಿಂದೊಗೆದ
62. ಅನಾದಿ ನಿರವಯಲಿಂಗದಲ್ಲಡಗಿರ್ದ ಅವಿರಳ ಪ್ರಕಾಶವೇ
63. ಅಯ್ಯಾ, ಸತ್ಪ್ರಕಾಶವೆಂಬ
64. ಅಂತರಂಗದವಿರಳಾನಂದ ಜ್ಯೋತಿರ್ಮಯ ಭಸಿತವನು
65. ಗಂಭೀರ ಗುರುವೆನ್ನ ಸಂಗಸಮರಸವ ಮಾಡಿ,
66. ಅಯ್ಯಾ, ಶ್ರೀಮಹಾವಿಭೂತಿಯಿಂದೆ
67. ತ್ರಿಪುರವ ಸುಟ್ಟ ಭಸಿತವೆಂದು, ಕಾಲನನುರುಹಿದ ಭಸ್ಮವೆಂದು,
68. ನಿರ್ಮಲ ನಿಜಾಂತರ್ಜ್ಯೋತಿ ಸುಪ್ರಕಾಶವೆಂಬ
69. ಪಂಚಗೋಮಯವ ತಂದು
70. ಬಸವ ಶಗಣಿಯಿಂದಾದ ಅಸಮ ಶ್ರೀಮಹಾಭಸಿತವ,
71. ಅಪ್ರತಿಮಭಸಿತವನು ಸುಪ್ರಭಾಚಾರ್ಯನಿಂದೆ
72. ಅಖಂಡಶಿವ ಅನಂತ ಪ್ರಭಾನಂದಮಯ ಶ್ರೀಮಹಾಘನಭಸ್ಮವನು
73. ಪರಮ ಗುರುಕರುಣಕಟಾಕ್ಷವೆಂಬ
74. ಅಕಳಂಕ ಮಹಿಮಾಚಾರ್ಯನ ನಿರ್ಮಲ ಕಟಾಕ್ಷಮಣಿಯನು
75. ಕಾಲಕಾಲಕ್ಕೆ ಕೃಪಾನಿಧಿಯೆಂಬ ಪರಮರುದ್ರಾಕ್ಷಿಯನು
76. ಮಹದಾನಂದ ಸದ್ಗುರುಮೂರ್ತಿಗೊಲಿದು
77. ಆದಿ ಅನಾದಿವಿಡಿದು ಸಾಧಿಸಿಬಂದ ಪರಮರುದ್ರಾಕ್ಷಿಯನು
78. ಅಯ್ಯಾ, ಮಹದಾನಂದ ಸದ್ಗುರುವಿತ್ತ,
79. ತನ್ನಿಂದಾದ ಚನ್ನರುದ್ರಾಕ್ಷಿಯನು
80. ಅನಾದಿ ಅಸಮಾಕ್ಷಮಾಲೆಯನುಳಿದು
81. ಮೇರುವ ಮಣಿಸಂಬಂಧ ರುದ್ರಾಕ್ಷಿ,
82. ಗುರುನಿರಂಜನ ಪರಮಕಟಾಕ್ಷಮಣಿಯೆನಗೆ
83. ಸುಜ್ಞಾನಸ್ವರೂಪ ಶಿಷ್ಯನ ಮುಂದೆ ತೋರುವ
84. ಮಾಟದೊಳು ಮರೆದರಿಯದಂದು
85. ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡವೆಂಬ
86. ಮೂರ್ತಿಬ್ರಹ್ಮ, ಪಿಂಡಬ್ರಹ್ಮ, ಕಲಾಬ್ರಹ್ಮ, ಆನಂದಬ್ರಹ್ಮ,
87. ಎನ್ನಾಧಾರಚಕ್ರದಲ್ಲಿ ನಕಾರ ಪಂಚಾಕ್ಷರಸ್ವರೂಪವಾದ
88. ಗುರುಮುಖದಿಂದುದಯವಾಗಿ
89. ಅಯ್ಯಾ, ಎನ್ನ ಸಂಚಿತಕರ್ಮದಿಂದುಲಿವ
90. ಕತ್ತಲೆಯ ಕಳೆದುಳಿಸಿಕೊಳಬಲ್ಲ ಪಂಚಾಕ್ಷರಿಯನುಳಿದು
91. ಗುರುವಿನಿಂದುದಯವಾಗಿ ಕರಸ್ಥಲಕ್ಕೆ ಲಿಂಗವ ಪಡೆದು,
92. ಪಂಚಾಕ್ಷರಸಂಬಂಧವಾದ ನಿಜಾನಂದ ಶರಣ
93. ಮಡಿಕೆ ಮಣ್ಣಾಗಲರಿಯದು,
94. ಶ್ವಾನಮುಟ್ಟಿದ ಪಾಕ ನೈವೇದ್ಯಕ್ಕೆ ಬಾರದು,
95. ಪಂಚಾಕ್ಷರವೇ ಪರಮಾಮೃತವೆಂದು ಕರ್ಣದ್ವಾರದಲ್ಲಿ ಕೊಂಡು
96. ಪಂಚಾಕ್ಷರವೆ ಪ್ರಾಣವಾಗಿರ್ದ
97. ಅಯ್ಯಾ, ಎನ್ನ ಕರಸ್ಥಲದಲ್ಲಿ ಲಿಂಗವು,
98. ಅಯ್ಯಾ, ಎನ್ನ ಪರಮ ಗುರುಕರುಣದಿಂದೆ
99. ಪರಶಿವನಾಮಾಮೃತವೆಂಬ ಪಂಚಾಕ್ಷರವನು
100. ಪಂಚಾಕ್ಷರಿಯ ಧ್ಯಾನದಿಂದೆ ಪಂಚಭೂತಪ್ರಕೃತಿಯನರಿಯದಿರ್ದೆ.
101. ಅಯ್ಯಾ, ನಿನ್ನ ನಾಮಧ್ಯಾನಸುಖದಿಂದೆ ಮತ್ತೇನು ಅರಿಯೆನಯ್ಯಾ.
102. ಘಟಿತ ನನೆಯನಂತರ ಪರಿಮಳ
103. ನಾದ ಬಿಂದು ಕಳೆಯ ಕಾಣಿಕೆಯನಿತ್ತು ಕರುಣವ ಪಡೆದುಕೊಂಡು,
104. ಸ್ವಯಾನಂದ ಪರಬ್ರಹ್ಮವೆ ಆನು ಬಂದೆನಯ್ಯಾ
105. ಕಾಣಬಾರದ ಲಿಂಗ ಕಣ್ಣಮುಂದೆ ಬಂದಲ್ಲಿ
106. ತನು ಇಂಪುಗೊಂಡು ಮನ ಭಾವ
107. ಆಕಾರ ನಿರಾಕಾರವಾಗಿ ಸಾಕಾರ ಸನ್ನಿಹಿತನಾದ
108. ಪೃಥ್ವಿಯೇ ಅಂಗವಾದ ಭಕ್ತನು
109. ಆದಿಗುರುವನಪ್ಪಿ ಮಾಡುವ
110. ಗುರು ಶಿಷ್ಯ, ಲಿಂಗ ಭಕ್ತ, ಜಂಗಮ ಶರಣ,
111. ಎನ್ನ ಕಾಲು ನಡೆಶೃಂಗರಿಸುತಿರ್ದವು,
112. ಕಂಗಳು ಬದುಕುತಲಿರ್ದವು ನಿಮ್ಮ ರೂಪವ ಕಾಣಲು.
113. ಮಹಾಘನ ಗಂಭೀರ ಗುರುವಿನಿಂದುದಯವಾದ ಚಿದಾನಂದ ಭಕ್ತನು,
114. ತನುಸೂತ್ರಚೈತನ್ಯಕ್ಕಿದ್ದನೊಬ್ಬ,
115. ಅನಾದಿಭಕ್ತನು ಆದಿಗುರುವಿನ ಕೈಯಿಂದೆ ಜನಿಸಿ,
116. ಬೇಡಲಿಲ್ಲದ ಭಕ್ತ ಮಾಡಲನುಗೈದಲ್ಲಿ
117. ಕಾಯ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು.
118. ಅಚ್ಚಭಕ್ತನ ಭಾವಕ್ಕೆ ಗುರುಲಿಂಗಜಂಗಮವು ಬಂದ ಬರವು-
119. ಮಣ್ಣಿನೊಳುನಿಂದು ಮಣ್ಣ ಹಿಡಿದುಮಾಡುವಲ್ಲಿ
120. ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ,
121. ಅನಾಮಯ ಜಂಗಮಲಿಂಗವೇ,
122. ಎಲೆ ಸಂಸಾರಿ ಜಂಗಮವೆ
123. ಸಕಲಾನಂದಪರಬ್ರಹ್ಮವೆ ಕರ್ತನೆನಗೆ ;
124. ಎನ್ನ ಅಂಗ ಮನ ಪ್ರಾಣಾನಂದವೇ
125. ತಮ್ಮನ ಮದುವೆಯಾದೆ ತಾಯಿ ತಂದೆಯನೊಲಿಸಿ,
126. ಗುರುಭಕ್ತನಾದ ಮೇಲೆ ಅಂಗದ ಸುಖವ ಮರೆದಿರಬೇಕು.
127. ಕಾಮವಿಲ್ಲ ಭಕ್ತಂಗೆ ಪರಸ್ತ್ರೀಯರ ಮೇಲೆ.
128. ಕಾಮ ಉಲಿವುದು ಭಕ್ತಂಗೆ ಗುರುಲಿಂಗಜಂಗಮದ ಬರವಿಂಗೆ.
129. ನಿತ್ಯಾನಂದ ಸುಖಮುಖ ಶರಣರು ನುಡಿವರು-
130. ಅಯ್ಯಾ, ನಿಮ್ಮ ಶರಣರೆನಗೆ ಭಕ್ತಿಯಿಲ್ಲೆಂಬುವರು
131. ಸತ್ಯಕಾಯಕದಿಂದುಲಿದು ಬಂದ ಧನವನು,
132. ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ
133. ಬಾಗಿ ಬಳುಕಿ ಬೀಗಿ ಬಿರಿದು ತೂಗಿಕೊಂಡು ಬಂದ ಭೋಗಿ ಸಾಕ್ಷಿಯಾಗಿ
134. ಕೇಳಿಕೊಂಡು ಸಗುಣ ನಿರ್ಗುಣ
135. ಸಂದಸಂಪದವ ನಿಂದು ನೋಡಿ ಬೆಂದು ಹೋಗುವನಲ್ಲ.
136. ಬಡಿದೆಬ್ಬಿಸಿ ಹಾಲನೆರೆದರೆ
137. ನಡೆವ ದಾರಿಯಲ್ಲೆನ್ನ ಒಡೆಯರು ಬರಲು
138. ಅಚ್ಚ ಗುರುಲಿಂಗಜಂಗಮವನು ಆರತಿ ಎತ್ತಿ ವಂದಿಸಿ,
139. ಸಂವಿತ್ಪ್ರಭಾನಂದ ಚರಲಿಂಗಮೂರ್ತಿಯೇ
140. ಆಡುವೆನಯ್ಯಾ ಎನ್ನೊಡೆಯನ ಶರಗಹಿಡಿದು ಆರಾರ ಸಂಗತಿಯಿಂದೆ.
141. ಗುರುವಿನ ಪ್ರಸಾದವ ಬೇಡಿದರೆ ಆಡ್ಯಾಡಿ ಉಣ್ಣೆಂದು ಕೊಟ್ಟ.
142. ಬೆಡಗಿನ ಕೀಲಿವಿಡಿದು ಬಂದು ಕಂಡವರ ಕಲ್ಯಾಣದ
143. ನಡೆದು ಕಂಡವರೆಂದು ನುಡಿದು ಸಿಲುಕಿ ಬಿದ್ದು ಹೋಗುವ ಪಾತಕರು
144. ಕತ್ತಲ ಸುತ್ತಿನಲ್ಲಿ ಸುಳಿದಾಡುವ ಕತ್ತೆಯ ತಂದು
145. ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ
146. ಸಿಂಹನ ಹಾಲ ಆನೆಯಮರಿ ಉಣಬಲ್ಲುದೆ?
147. ಹುಟ್ಟು ಹೊಂದುಗಳರಿಯದೆ ನೆಟ್ಟನೆ ಹುಟ್ಟಿ ಬಂದವನೆಂದು
148. ಹಿಂದೆ ಮುಂದೆ ನಷ್ಟವಾಗದೆ
149. ಅಯ್ಯಾ, ನಿಮ್ಮ ಬಿಂದುವಿನ ಕಳೆಯ ನೋಡಿಕೊಳ್ಳಿ,
150. ಅಚ್ಚ ಮುತ್ತೈದೆರೈವರೆನ್ನಿಚ್ಫೆಯೊಳಗಿಪ್ಪರು
151. ಸಾವಧಾನಸನ್ನಿಹಿತಶರಣನ ಕಾಯದಲ್ಲಿ ಮಾಡುವ ಕಾರ್ಯ ಮೀಸಲು.
152. ಅರಿದು ಅರಿದವನಲ್ಲ ಅರಿದುಕೊಳ್ಳಿ,
153. ಬಾಹಿರಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ.
154. ಅಯ್ಯಾ, ಎನ್ನ ಭಕ್ತಿಯ ಬೆಳಗಿನೊಳಗೆ
155. ಭಿನ್ನಯೋಗಮಾರ್ಗಿಗಳಂತೆ ಹೃದಯ, ಭ್ರೂಮಧ್ಯ ಬ್ರಹ್ಮರಂಧ್ರದಲ್ಲಿ
156. ಅಯ್ಯಾ, ಶ್ರದ್ಧಾಭಕ್ತಿಯೊಳಗೆ ಅನುಭಾವ ಬೆರಸಿದಲ್ಲಿ
157. ಅಯ್ಯಾ, ನಿಮ್ಮ ಭೃತ್ಯ ನಾನು, ನಿಮ್ಮನುಭಾವದಲ್ಲಿರ್ದು
158. ಸುಜ್ಞಾನಕ್ರಿಯಾಘನಗುರುಮೂರ್ತಿ ಒಲಿದು
159. ಕಾಣಬಾರದ ಲಿಂಗ ಕೈಗೆ ಬಂದಿತ್ತಾಗಿ
160. ಅಭೇದನಖಂಡ ಪರಶಿವಲಿಂಗವೆನ್ನ ಕುರಿತು,
161. ಎನ್ನ ತನುವಿನಲ್ಲಿ ಗುರುಪ್ರಕಾಶವ ಕಂಡು
162. ಆಕಾಶದ ಬೆಳಗು ಲೋಕೇಶನ ಮಠಕ್ಕೆ ಬಂದಲ್ಲಿ
163. ಕೆಂಡದ ಹೆಡಿಗೆಯ ಹೊತ್ತು ಮಂಡಲದೊಳಗಾಡುವ
164. ಮಡುವಿನೊಳು ನಿಂದು ಹರಿವ ನೀರ ಮುಟ್ಟಿ
165. ಕರಿಯ ಕಾಳಿನೊಳಗೆ ಕತ್ತಲ ಬೆಳಗಿನೊಳು
166. ಭಕ್ತನ ಶ್ರದ್ಧೆ ಗುರುಲಿಂಗಜಂಗಮವೇ ಪ್ರಾಣವೆಂಬುದು.
167. ಗುರುಲಿಂಗಜಂಗಮವನು ಭಿನ್ನವಿಟ್ಟರಿದರೆ
168. ಅಯ್ಯಾ, ಭಕ್ತಿವಿರಹಿತ ಗುರುವನರಿಯಬಾರದು.
169. ಮೂರೊಲಿಯ ಬೆಂಕಿಯ ಹಚ್ಚಲೊಲ್ಲದೆ ಊರು ಸುಡದು.
170. ಅಯ್ಯಾ, ಎನ್ನ ತನುಶುದ್ಧವ ಕಂಡು ಸೇವೆಯ ಕೊಳ್ಳಯ್ಯಾ.
171. ಕಾಲುತೊಳೆದು ಬಾಯಿತೊಳೆದು
172. ನಾಚಿಕೆಯಿಲ್ಲದ ಹೆಂಡತಿ, ಗುಣವಿಲ್ಲದ
173. ಬಿಳಿಯಶೃಂಗಾರದಂಗನೆ ಸಂಗವಮಾಡಿ ಕುಲಗೆಟ್ಟಳು ನೋಡಾ!
174. ಗಂಡನ ತಾಳಿಯ ಒರೆದು ನೋಡಿದರೆ
175. ಐದಂಗದಂಗನೆಯಾನು ಬಾರಯ್ಯಾ.
176. ದಿವದಿವಸಾನು ಅವಸ್ಥಾತ್ರಯದೊಳಾಲೋಚನೆಯಂಗೆಯ್ಯುತಿರ್ದೆನವ್ವಾ.
177. ಮುತ್ತೈದೆ ಸತ್ಯಕ್ಕಗಳಿರಾ!
178. ಅಂಗವಿಲ್ಲದೆ ಸಂಗಸನ್ನಿಹಿತ ಜಂಗಮವೆನ್ನಲ್ಲಿಗೈತಂದರೆ,
179. ಬಂಗಾರವನೊಲ್ಲೆ, ಶೃಂಗಾರವನೊಲ್ಲೆ,
180. ಆದಿಯ ನಲ್ಲನು ಹಾದಿಗೆ ಬಂದರೆ ಸಾಧಿಸಿ ಕರೆತಂದುಕೊಡಿರಮ್ಮ.
181. ಮುತ್ತಿನೈದೊಂದೆಳೆಯ ಕಟ್ಟಾಣಿ ಎನ್ನ ಕೊರಳಲ್ಲಿ ಒಪ್ಪುತಿಪ್ಪುದು.
182. ಅಯ್ಯನರಾಣಿಯೆಂಬುದ ಊರೆಲ್ಲ ಬಲ್ಲುದು,
183. ರಾಜನ ಭೂಮಿಯಲ್ಲಿ ಗ್ರಾಮ ಕ್ಷೇತ್ರ ಪ್ರಬಲಿತವಾಗಿ
184. ಪತಿಮೋಹಪೂರ್ಣೆ ಅತಿ ಉನ್ನತೆಯೆನಿಸುವಳು ಒಳ ಹೊರಗೆ,
185. ವಂಚನೆವಿರಹಿತ ಕಾಯ ಉಪಚಾರಕ್ಕತಿ ಸೌಖ್ಯವಯ್ಯಾ.
186. ಬಾರಯ್ಯಾ ಬಾರಯ್ಯಾ ಬಂದೊಮ್ಮೆ ನೋಡಯ್ಯಾ
187. ಅತ್ತಿತ್ತರಿಯದವಳ ಚಿತ್ತ ಸತ್ಯವೆಂದು ಕಾಣಯ್ಯಾ.
188. ಅನಾದಿ ಪರಶಿವನು ಭೂಮಿಯ ನಿರ್ವಯಲಲ್ಲಿ ನೆಲೆಸಿದ ಮೇಲೆ,
189. ಹಲವು ಕಾಷ್ಠವನೊಟ್ಟಿ ಕಿಚ್ಚನಿಕ್ಕಿದರೆ
190. ಅಂಗಕ್ಕೆ ಅಷ್ಟಾವರಣ, ಮನಕ್ಕೆ ಮಂತ್ರ, ಪ್ರಾಣಕ್ಕೆ ಪಂಚಾಚಾರ,
191. ಅವಿರಳ ಜ್ಞಾನಕ್ರಿಯೆಯಲ್ಲಿ ಅಂಗಮನವಳಿದು,
192. ನಡೆನೋಟ ಚೈತನ್ಯದೊಡವೆರೆದು
193. ಗುರುಭಕ್ತಿಯ ಮಾಡುವೆ ಗುರುವನರಿಯದೆ.
194. ಅರುವಿನ ಮಂದಿರದೊಳಡಗಿರ್ದ
195. ಆರುಬಣ್ಣದ ಸೀರೆಯನುಟ್ಟು ಭೂಪಾಲನ ಮಡದಿ,
196. ಅಯ್ಯಾ, ಎನ್ನ ಕುಲವಳಿದು ಗುರುವಿನೊಳಗಾದೆ,
197. ಭಕ್ತಿತ್ರಯದಲ್ಲಿ ಯುಕ್ತರಾದ ಮಹಿಮರು:
198. ಭಕ್ತ ಭವಿಯಾಗಲರಿಯನು, ಭವಿ ಭಕ್ತನಾಗಲರಿಯನು.
199. ಮದವಳಿದು ಗುರುಭಕ್ತಿಗೂಡಿ ಬಂದನಯ್ಯಾ ನಿಮ್ಮ ಶ್ರದ್ಧಾಭಕ್ತ.
200. ಅಂಗವಿಲ್ಲದ ಭಕ್ತನ ಶೃಂಗಾರವ ನೋಡಾ!
201. ಇತರನರಿಯದ ಇತರ ಮರೆಯದ ಪತಿವ್ರತಾಂಗನೆಯೆನಿಪ,
202. ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾಧಿಸಿ ಕೈಗೊಟ್ಟ ಪರಿಯ ನೋಡಾ!
203. ಭೂ ಪೃಥ್ವಿಯ ಸುಖ ಜಲದೊಳು ನಿಂದು,
204. ಗುರುಲಿಂಗವು ಬಂದೆನ್ನ ಕರಸ್ಥಲಕೈದಿದ ಮೇಲೆ,
205. ದಶಪಂಚಮಾಯಾಟಲನುರುಹಿ, ಪಂಚಾಚಾರವೇ ಪ್ರಾಣವಾಗಿ,
206. ಅಪ್ರತಿಮ ಅಖಂಡ ಪರಶಿವಾನಂದ ಸಕಳನಿಃಕಳನು
207. ಅಯ್ಯಾ, ಗುರುಲಿಂಗವೆನ್ನ ಕುರಿತು ಕರಸ್ಥಲಕ್ಕೆ ಬಂದ ಬಳಿಕ
208. ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು:
209. ಆಕಾರದನುವಿಡಿದು ಸಾಕಾರಸನ್ನಿಹಿತನಾಗಿ,
210. ತನುವ ದಂಡಿಸಿ ಧನವ ಗಳಿಸಿ
211. ಪ್ರಾಣವೇ ಜಂಗಮವೆಂದರಿದು ಮಾಡುವಲ್ಲಿ
212. ಗುರುಕರಜಾತನಾಗಿ ಸಕಲಚೈತನ್ಯವೇ ಜಂಗಮವೆಂದರಿದ ಬಳಿಕ,
213. ಮೂವರು ಮುಟ್ಟದ ದೇವ ದೇವರದೇವನ
214. ಪೂರ್ವದಂದುಗವನಳಿದು ಪುನರ್ಜಾತನಾದ ಬಳಿಕ
215. ಅರ್ಥ ಪ್ರಾಣ ಅಭಿಮಾನದೊಳಣುಮಾತ್ರವಿಲ್ಲದೆ
216. ಹೊನ್ನ ನೋಡಿ ಹೊನ್ನ ಹಿಡಿಯದಿರ್ದಡೆ ಮಹೇಶ್ವರ.
217. ಅನಾದಿಸಂಸಿದ್ಧ ನಿರಂಜನ ಪರಶಿವಲಿಂಗಸನ್ನಿಹಿತವಾದ
218. ವೀರಮಾಹೇಶ್ವರರುಗಳೆಂಬ ಪೋರಜಂಗುಳಿಗಳನೇನೆಂಬೆನಯ್ಯಾ?
219. ಸ್ವತಂತ್ರತ್ವಾನುಭಾವವೇ ಅಂಗವಾದ ಮಹೇಶ್ವರನು
220. ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು
221. ಬಹುಜನ್ಮಭಾರಿಗಳ ಕರತಂದು
222. ಕನಕದ ಮನೆಯೊಳಗೆ ಕಲ್ಪವೃಕ್ಷವ ಬೆಳೆದು
223. ಅಂಗಯ್ಯಲಿಂಗದನುವರಿದು ಅನಿಮಿಷಸುಖಿಯಾಗಲರಿಯದೆ,
224. ಇಷ್ಟಲಿಂಗವನು ಅಂಗದ ಮೇಲೆ ಧರಿಸಿಕೊಂಡು
225. ಮಠಮಾನ್ಯದಯ್ಯತನದ ಹಿರಿಯರೆನಿಸುವ ಅಟಮಟದಯ್ಯಗಳ
226. ತಾ ದೇವರೆನಿಸಿ ಪೂಜೆಗೊಂಬ ವೀರಮಹೇಶ್ವರಗೆ,
227. ಆದಿಯ ಲಿಂಗವ ಸಾಧಿಸಿಕೊಂಡ ಅಚ್ಚಮಹೇಶ್ವರನು
228. ಅನುಪಮಲಿಂಗದಲ್ಲಿ ಘನವಿನಯ ಮಂಗಲಮಹೇಶ್ವರನು
229. ಸಗುಣ ನಿರ್ಗುಣಸನ್ನಿಹಿತ ವೀರಮಾಹೇಶ್ವರನು,
230. ಮಾಡಿದಣಿಯದೆ ಮುಂದುವರಿವ ಮಹಿಮನ ನೋಡಾ!
231. ತೆರಹಿಲ್ಲದ ಕುರುಹಿಲ್ಲದ ಸರಿಯಿಲ್ಲದ
232. ಸಂಗವನರಿದು ಜರೆದು ಸಂಗಸಂಬಂಧವಾದ
233. ಅಷ್ಟಮದಸೂತಕದ ಕೆಟ್ಟಗುಣವಳಿದುಳಿದು,
234. ಜಡಶೀಲಗಳ ಹೊತ್ತು ಕೆಡುವೊಡಲಹೊರೆವ
235. ಗಂಡಸು ಹೆಂಗಸು ಕಂಡು ಕಾಣದ ಬಂಟಾಟಬಗೆಯ
236. ಗಂಡನಿಂದೆ ಹುಟ್ಟಿದ ಕೂಸ ತೊಟ್ಟಿಲೊಳಗಿಟ್ಟು ಮುದ್ದಾಡಿದರೆ
237. ಮುಟ್ಟಬಾರದ ತಲೆ ತಟ್ಟಬಾರದ ಗಮನ
238. ತಂದೆಯ ಹೆಸರ ಮಗನಮಡದಿಗೆ
239. ಒಡದು ಮೂಡಿ ನಿಗುರಿ ನೋಡಿ
240. ವೇಷಕ್ಕೆ ತಕ್ಕ ಭಾಷೆಯುಳ್ಳರೆ ಹಿರಿಯರು ಮೆಚ್ಚುವರು.
241. ಅಚ್ಚ ಮಹೇಶ್ವರನ ಕಚ್ಚುಟವ ಧರಿಸಿ ನಿಚ್ಚ ನಿಚ್ಚಕೆ
242. ಇಪ್ಪತ್ತೈದು ಬಿಳಿಯ ಮೂರುಗಾಲಿಯ ರಥದ ಮೇಲೆ
243. ಇಳೆಯಮೇಲೆ ಎಲುವಾಲದ ಮರನಿರ್ದುಫಲವೇನು?
244. ಕಾಯದ ಬಣ್ಣವ ಸುಟ್ಟು ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ.
245. ಪೂರ್ವದೈವರ ಕಾಲತೊಳೆಸಿ ನಡೆಸಬೇಕು.
246. ಅಚ್ಚಮುತ್ತೈದೆ ಮೆಚ್ಚಿದ ಗಂಡನ ಕೈವಿಡಿದು
247. ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ,
248. ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು
249. ಕ್ರಿಯಾಗಮ್ಯಲಿಂಗವನು ಸತ್ಕ್ರಿಯಾ ಭಕ್ತಿಯಿಂದೆ
250. ಪರಮಗುರುವಿನಿಂದರಿದಬಳಿಕ ಮರೆದು ಮಾಡಲಾಗದು,
251. ಕಚ ನವೀನ ಕುಚ ಜಘನದ ಕುವರಿಯರ ಸವಿನುಡಿಯ ಸೆಳವಿಗೆ
252. ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ
253. ಆಚಾರಶೂನ್ಯ ಅಂಗ ಗುರುದ್ರೋಹಿ ಮಾಡಲಾಗದು ಭಕ್ತಿಯ.
254. ಸಹಜಭಕ್ತರಿಂದೆ ಮಾಜದೆ ಪೂಜೆಗೊಂಬ
255. ಪೃಥ್ವಿ ಅಂಶವನಳಿದು ಚಿತ್ಪೃಥ್ವಿಯಂಗವಾಗಿ
256. ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ
257. ನರಮುನಿಗಳರಿಯರು ನಿಮ್ಮಂತುವ,
258. ಶರಣು ಶರಣೆಂಬೆ ನಿಮ್ಮ ಪದಕಮಲಕ್ಕೆ.
259. ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ.
260. ಅತ್ತಿತ್ತಲುಗದೆ ತನು ತರಹರವಾಯಿತ್ತು ನಿಮ್ಮಡಿಗೆ.
261. ಆಳಿದೊಡೆಯರು ಮೇಳೈಸಿ ಕೆಳಗೆ ಬಂದಲ್ಲಿ
262. ಕಡಗೊಂಡ ಧನದಿಂದೆ ಗಳಿಸಿಕೊಡಲೊಲ್ಲದೆ
263. ಗಂಡಗಿಕ್ಕದೆ ಮಾಡಿ ತಪ್ಪಿಸಿ ತಿಂಬ ದಿಂಡೆಹೆಂಗಳೆಯಂತೆ
264. ಧರೆ ಗಗನದಲ್ಲಿರ್ದು ಬಯಲ ಕುರುಹರಿಯದೆ
265. ಮಾತೆಪಿತರುಗಳಿಂದೆ ಉದಯವಾದ ಸುತನು
266. ಗುರುಲಿಂಗಜಂಗಮದ ಭಕ್ತನಾದೆನೆಂದು,
267. ಶ್ರೇಷ್ಠ ಶಿವಭಕ್ತರೆಂದು ಇಷ್ಟಲಿಂಗವ ಕೆಳಗೆ ಮಾಡಿ
268. ತಾ ಭಕ್ತನಾಗಿ ಭವಿಯ ನಿರೀಕ್ಷಣೆಯ
269. ಭವಿಯಕಳೆದು ಭಕ್ತನಾದೆವೆಂದು ಭವಿಯೊಡನೆ ಬೆರೆಸಿದವರಿಗೆಂದು,
270. ಅಯ್ಯಾ, ತನುವಿತ್ತು ಮಗನೆಂದು ಮಾಡುವೆನಲ್ಲದೆ
271. ಪ್ರಾಣವ ಹಿಂಗಿ ಅಂಗಸುಖಿಸಲು ಪರಿಯಾವುದಯ್ಯಾ?
272. ಸಂತೆಯ ಬೆವಹಾರಿಯಂತೆ ಅಂತಗತ್ತರೆಯುಳ್ಳರೆ
273. ಹುಟ್ಟಿದ ಮನೆಯ ಸುಟ್ಟು ನೆರಮನೆಯ ಸುಟ್ಟು
274. ನೀತಿಯನರಿಯದ ಸೂತಕಪ್ರಾಣಿಗಳಿಗೆ
275. ಅನಾದಿಸಂಸಿದ್ಧ ನಿರಂಜನಗುರುಲಿಂಗದಿಂದುದಯವಾದ
276. ಪರಧನ ಪರಸ್ತ್ರೀ ಪರನಿಂದೆ ಪರದೈವ ಅನೃತಾದಿ
277. ಅಂಗ ಆಚಾರಂಗವಾಗದನ್ನಕ್ಕರ,
278. ಎಲೆ ಅಯ್ಯಾ, ಆನು ನಿಮ್ಮಿಂದುದಯವಾದಕಾರಣ
279. ಅಯ್ಯಾ, ನಿಮ್ಮ ಶ್ರೀಪಾದಕ್ಕೆರಗಿದ ಕಾಯವು
280. ಆಡಿ ದಣಿವರಿಯವಯ್ಯಾ ಎನ್ನ ಕಾಲುಗಳು,
281. ಪ್ರಸಾದಮುಖದಿಂದುದಯವಾದ ಮಹೇಶ್ವರನಂಗದಲ್ಲಿ
282. ಆಡಬಂದ ಮೂರ್ತಿಗೆ ಕೂಡಿ ಮಾಡಬಲ್ಲವರಾರಯ್ಯಾ?
283. ಆಡಬಹುದು ಅನಂತ ನುಡಿಗಳ,
284. ಗುಂಜುರಂಜಿನ ಮೋಹದ ಸಂಜೆ ಬೆಳಗ ಸಂಯುಕ್ತರು
285. ಡಂಭಕರೊಂದು ಲಿಂಗವ ಕೊಂಡು
286. ಕಾಯವನರ್ಪಿಸಿಕೊಂಡವರೆಂದು ಹೇಳುವರು
287. ಲಕ್ಷಾನುಲಕ್ಷರು ಅವರು ನಿಮಗೆ ಮಾಡಲರಿಯರು.
288. ಕೆಸರೊಳಗೆ ನಿಂದು ಕೊಡವ ಹೊತ್ತು
289. ಬಿಟ್ಟಾಡುವ ಮಡದಿಗೆ ಇಚ್ಫೆಗೈಯ್ದು ಕೊಟ್ಟು
290. ಪರಮಚೈತನ್ಯ ಜಂಗಮವ ನೆರೆಯರಿದು
291. ಆದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ,
292. ಆದ್ಯರನುಭಾವ ಲಕ್ಷ ಬಂದಲ್ಲಿ ದಾಸೋಹಿಯಾಗಿರ್ದೆನು.
293. ಅರಿಯಲಿಲ್ಲದ ಅರಿವಿಂಗೆ ಬರಸೆಳೆದು ಕೊಟ್ಟನೊಂದು ಲಕ್ಷವನು.
294. ಅಯ್ಯಾ, ಎನ್ನ ಗುರುವಿನಲ್ಲಿ ಗುಣವನರಸಿ
295. ಅಯ್ಯಾ, ಅಭ್ಯಾಸ ಕಾಯದಿಂದೆ ವಸ್ತುವ ಕಂಡವರೆಂದು
296. ಬಿಂದುಪ್ರಕಾಶ ನಾದಪ್ರಕಾಶ ಕಲಾಪ್ರಕಾಶ
297. ಅಯ್ಯಾ, ಎನ್ನಲ್ಲಿ ಅರುಹಿನ ಮುಖವನರಿದೆನಾಗಿ
298. ಅಯ್ಯಾ, ಎನ್ನಾಧಾರಚಕ್ರದಲ್ಲಿ ಕರ್ಮಸಾದಾಖ್ಯ ಹೊಂದಿ,
299. ಆಚಾರನಿಷ್ಠೆಯೆನಗಂಗವಾದಲ್ಲಿ
300. ಆಣವಮಲವ ಕರುಣಜಲದಿಂದೆ ತೊಳೆದು
301. ಸಾಧಕಯೋಗದಿಂದ ನಾದಬಿಂದುಕಳೆಯ ಹುಡುಕಿ ಕಂಡು ಕೂಡಬೇಕೆಂಬ
302. ಲಕ್ಷ ಮೂರರಿಂದೆ ಸಿಕ್ಕಿಸಿ ಕಂಡು ಕೂಡಬೇಕೆಂದು
303. ಗಗನದಾವರೆ ಮೇರುಗಿರಿಪರ್ವತದೊಳೆಸೆವ ಪರಬ್ರಹ್ಮಶಿವನ
304. ಇಷ್ಟಲಿಂಗವನರಿಯದೆ ಕಷ್ಟದಿಂದೆ
305. ಬೆಳಗಿನ ಬೆಳಗಿನ ಬೆಳಗಿನಲ್ಲಿ ಹೊಳೆವ ಕಳೆ
306. ಅರಿದ ಶರಣ ಮರೆದು ಮಾಡುವನಲ್ಲ,
307. ಹಿರಿದು ಲಿಂಗವ ಮರೆದ ಕೈಯಲ್ಲಿ ಹಿಡಿದು
308. ದ್ವಾದಶೇಂದ್ರಿಯಂಗಳು ಶೀಲಸಂಪಾದನೆಯ ಹಿಡಿದು
309. ಚಂದ್ರಸೂರ್ಯರ ಬೆಳಗಿನಲ್ಲಿ ಆಡುವ ಮಡದಿ
310. ಕಾಳುದೈವಕ್ಕೆ ಕೈಯತ್ತಲೊಲ್ಲದೆ
311. ಗಂಡನಿಂದ ಗಳಿಸಿದರ್ಥವನು ಹಗಲಿರುಳಗೂಡಿ,
312. ನೆಲ ಗಗನಕ್ಕೆ ನಿಲುಕದ ಗಂಭೀರ
313. ಗುರುಲಿಂಗವ ಪಡೆವರೆಂದು
314. ಅಂಗಭವಿಯೊಡನೆ ಕ್ರಿಯೆಗೂಡಿ ನಡೆಯಲಾಗದು.
315. ಲಿಂಗಜಂಗಮ ಸಂಗಸನ್ನಿಹಿತನಾದ ಶರಣಂಗೆ
316. ಶ್ರದ್ಧೆ ಸಾವಧಾನ ಲಿಂಗಸ್ಥಲವಾಗಿ,
317. ನೆನವು ನಿರಂತರ ನಿಜಾನಂದಶರಣನು
318. ಮರೆದು ಮಾಡಿ ನಡೆವೆನಯ್ಯಾ ನಿಮ್ಮ ಶಿಷ್ಯನಾಗಿ ಬಂದುದಕ್ಕೆ.
319. ಅಯ್ಯಾ, ಎನ್ನ ಬೆನ್ನಿಂದೆ ಬಂದ ಕರ್ತು ನೀನೆಂದರಿದೆ.
320. ಅಲಕ್ಷ ಅನಾಮಯ ಅಖಂಡ ನಿಲವು ಲಕ್ಷಕ್ಕೆ ಬಂದು ನಿಂದಲ್ಲಿ
321. ಅಂಗದಿಚ್ಫೆಗೆ ಅನುಸರಣೆವಿಡಿದು
322. ಭುವನಾಪಸಂಪರ್ಕಶೂನ್ಯವಾದಲ್ಲಿ
323. ಪ್ರಣತಿಯೊಳು ತೈಲ ಬತ್ತಿ ಅಗ್ನಿ ಕೂಟವಾದಲ್ಲಿ
324. ಮಾಡಿ ಮಾಡಿ ಬೇಡಲಿಲ್ಲದ ಮಹೇಶ್ವರ.
325. ನಿಷ್ಠೆಯಿಲ್ಲದ ಪೃಥ್ವಿ ಜಡ, ನಿಷ್ಠೆಯಿಲ್ಲದ ಅಪ್ಪು ಜಡ,
326. ಅಷ್ಟಾಂಗವಾದ ಮಾಹೇಶ್ವರನ ಸರ್ವಾಂಗವೆಲ್ಲ
327. ಕಾಯವಳಿದು ಲಿಂಗವ ಕಂಡು ಕಾಯವನು ಜರೆಯುತಿರ್ದೆ.
328. ಗುರುವ ಕಂಡು ಗುರುವಿನಲ್ಲಿ ಅನುಸರಣೆಯ ಮಾಡಿದರೆ
329. ಅಚ್ಚೊತ್ತಿರ್ದ ಸಚ್ಚಿದಾನಂದೈಶ್ವರ್ಯ ಪ್ರಭಾಮಯ ಶರಣನು
330. ಅಖಂಡ ಪ್ರಕಾಶಾಲಯ ಬ್ರಹ್ಮವನರಸಿಕೊಂಡು
331. ಕರಸ್ಥಲ ಲಿಂಗ, ಮನಸ್ಥಲ ಮಂತ್ರ, ಪ್ರಾಣಸ್ಥಲ ಪ್ರಸಾದ,
332. ಸಕಲವನಳಿದುಳಿದು ಶರಣೆಂದು ಕೊಂಡಾಡುವಲ್ಲಿ
333. ಆದಾದಿಷ್ಟಮುಖದಿಂ ಸಾಧಿಸಿಕೊಂಡು ಬಂದ ಇಷ್ಟಲಿಂಗವನು
334. ಮೂರುಮುಖದಗ್ನಿಯ ಸುಟ್ಟು,
335. ಮೊದಲಿಂದತ್ತಲರಿಯದೆ, ಕಡೆಯಿಂದ ಮೇಲೆ ಕಾಣದೆ,
336. ಲಿಂಗಸಂಬಂಧಿಗಳೆಂದು ಹೇಳಿಕೊಂಬ ಹೆಂಗಳೆ
337. ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ
338. ಕ್ರಿಯಾಘನಗುರುವಿನಿಂದೊಗೆದು
339. ಶುದ್ಧಪ್ರಸಾದಿಯಾದಡೆ ತನು ಸತ್ಕ್ರಿಯಾ ಸನ್ನಿಹಿತನಾಗಿ,
340. ನಾವು ಗುರುಲಿಂಗಜಂಗಮಪ್ರಸಾದಿಗಳೆಂದು ಹೇಳಿಕೊಂಡು ನಡೆವ
341. ಆದಿಯ ಪ್ರಸಾದವ ಸಾಧಿಸಿಕೊಂಡು ಬಂದವರೆಂದು
342. ನಿತ್ಯಾನಂದಸಂವಿತ್ಪ್ರಭಾಮೂರ್ತಿಯಾದ
343. ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ
344. ಗುರುಕರಜಾತರಾಗಿ ಬಂದವರೆಂದು
345. ಹೊರಗೆ ಪ್ರಸಾದಿಗಳು ಒಳಗೆ ಸಂಸಾರಿಗಳು.
346. ಕಸಗೂಡಿದ ಭೂಮಿಯಲ್ಲಿ ಸಸಿ ಪಲ್ಲೈಸುವುದೇ?
347. ನಡೆನಡೆದು ಸಡಗರದಲ್ಲಿಪ್ಪ ಶಿವಜ್ಞಾನಿ ಶರಣನು,
348. ಕಾಯದ ಕರ್ಮವ ಕಳೆದುಳಿದು ಕೊಟ್ಟು ಕೊಳಬಲ್ಲ ಪ್ರಸಾದಿ.
349. ನಿತ್ಯಪದದಲ್ಲಿ ನಿಂದು ತತ್ವಮೊತ್ತವನರಿದು
350. ಭುವನಾದಿ ಜನಿತವ ನಿರ್ಮಲ ಪದಾರ್ಥವ ಮಾಡಿ
351. ಹಡೆದವರಿಂದೆ ಪಡೆದ ಪ್ರಸಾದವ ಹಿಡಿದುಕೊಟ್ಟು,
352. ತನ್ನ ನೇಮಿಸಿ ಕಳಿವಿದಖಂಡಪರಶಿವನು
353. ಮರೆದು ಕೊಟ್ಟು ಕೊಂಡರೆ ಸುಖವಾಯಿತ್ತು ಲಿಂಗಕ್ಕೆ.
354. ನೇಮಿಸಿದ ನಿಲುವಿಂಗೆ ಕಾಮಿಸಿ ಬಂದಲ್ಲಿ ಕಲ್ಪಿತವೇಕಯ್ಯಾ?
355. ಅರ್ಪಿತವನರಿಯದ ಕಾಯಾರ್ಪಿತ ಕರ್ಮದಬೀಜ.
356. ಮದಮಲದ ಸೋಂಕನಳಿದ ಸದಮಲಪ್ರಸಾದಿ
357. ನಿಚ್ಚನಿರ್ಮಲ ಅಚ್ಚಪದಾರ್ಥವನು
358. ತನುವಿಡಿದು ಮಾಡಿದ ಪದಾರ್ಥವು ಘನಲಿಂಗಕ್ಕೆ ಸಲ್ಲದು.
359. ಪ್ರಸಾದಿ ಪ್ರಸಾದಿಗಳೆಂಬ ಕಸಮಲಯುಕ್ತರನೇನೆಂಬೆನಯ್ಯಾ!
360. ಆಡುವರಯ್ಯಾ ಅಂಗವ ಹೊತ್ತು,
361. ಕಂಗಳ ಕಾಂತಿಯನರಿಯದೆ ಅರ್ಪಿತವೆಲ್ಲಿಹದೊ?
362. ಅರಿಯಬಲ್ಲ ಹಿರಿಯರೆಂದು
363. ಬಹಿರ್ಮುಖಸುಖವಿರಹಿತಂಗೆ ಸಗುಣಾರ್ಪಿತ ಶೂನ್ಯ ಕಾಣಾ.
364. ಉಪಾಧಿವಿಡಿದು ಮಾಡುವ ಭಕ್ತನ ಮನೆಯ
365. ದಾಸೋಹಿ ದಾಸೋಹಿಗಳೆಂದು ಬೇಸರಿಲ್ಲದೆ ಅಂಚೆಬೆಂತನಂತೆ
366. ತನುಲೋಭಿಯ ಭಕ್ತಿ ಗುರುದ್ರೋಹ;
367. ಜಂಗಮವಿರಹಿತ ಲಿಂಗಾರ್ಪಿತ
368. ಮಾಡಿ ಕಾಣುವದು ಗುರುಸೇವೆಯ,
369. ಕತ್ತಲೆಯ ಕೈಮರೆ ಜನಸೇವೆ ಸಂಬಂಧ
370. ಸತ್ಯವನರಿಯದೆ ಮಿಥ್ಯ ಮಾಯೆಯ ತುತ್ತಿನೊಳಗಿರ್ದು
371. ಗುರುಮುಖದಿಂದೊಗೆದ ನಿರವಯಾನಂದ ಪ್ರಸಾದಮೂರ್ತಿಗೆ
372. ಸಾಕಾರವಾಗಿ ಬಂದ ಪದಾರ್ಥವನು ನಿರಾಕಾರಲಿಂಗಕೆ ಅರ್ಪಿಸಿ
373. ಅರ್ಪಿಸಿಕೊಂಡಿಹೆನೆಂದು ಹುಸಿಯನೆ ತುಂಬುವರು;
374. ಕಾಯವನರ್ಪಿಸಲರಿಯದೆ ಶುದ್ಧಪ್ರಸಾದಿಯೆಂದರೆ
375. ಪೃಥ್ವಿಯಂಶವನಳಿದು ಆಚಾರಲಿಂಗವನರಿದು,
376. ಅರ್ಪಿತಾಂಗದ ಮೇಲಿಪ್ಪ ಅಖಂಡಲಿಂಗಕ್ಕೆ
377. ಹಲಾಯುಧನು ತನ್ನುಡಿಯೊಳಿರ್ದ ಯವನಾಳದಿ
378. ತಾನು ಪ್ರಸಾದಿಯೆನಿಸಿಕೊಂಬ ಹಿರಿಯನು
379. ಗುರುಪ್ರಸಾದಿಯೆನಿಸಿಕೊಂಡಬಳಿಕ
380. ಕಾಯ ಮನ ಭಾವದಲ್ಲಿ ಸಂಬಂಧವಾದ ಮಾಯೋಚ್ಛಿಷ್ಟವ
381. ಕಾಲಿಲ್ಲದ ಗುರು ಕಣ್ಣಿಲ್ಲದ ಕಂದಗೆ
382. ಮಿಥ್ಯವಿಲ್ಲದ ಭಕ್ತನ ಭಾವ
383. ಪೃಥ್ವಿಯಲ್ಲಿ ತಲೆಯ ಕಂಡು
384. ತ್ರಿವಿಧಾನುಗ್ರಹಸಂಬಂಧವಾದ ದೇಹ ಲಿಂಗಕ್ಕೆ ಕ್ಷೇತ್ರವೆಂದು
385. ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ
386. ಭಿಕ್ಷಕ್ಕೆ ಬಂದಾ ಚರಮೂರ್ತಿಗಳ ಕಂಡು
387. ಒಳ್ಳೆಯತನಕ್ಕೆ ಉಪದೇಶವಾಗಿ ಕಳ್ಳತನವೆರೆದು
388. ಭಕ್ತಿವಿಹೀನ ಕಾಯಕ್ಕೆ ಲಾಂಛನವಿರ್ದಡೇನು?
389. ಎಚ್ಚರಿಸಿಕೊಟ್ಟ ಸಚ್ಚಿದಾನಂದ ಗುರುವಿಂಗೆ
390. ಕೊಟ್ಟುಕೊಂಡೆನೆಂಬುದೊಂದುಳ್ಳರೆ ಒಂದಕ್ಕೆ ಭಂಗ,
391. ಕಾಲವನರ್ಪಿಸಿ ಕಾಲದೊಳಗಿರ್ದೆ ಕರ್ತುಗಳವಸರಕ್ಕೆ ಭೃತ್ಯನಾಗಿ.
392. ಅಂಗವನರ್ಪಿಸಿದ ಮಂಗಲರೆಂದು ಹೇಳಿ ನಡೆವರಯ್ಯಾ
393. ಎಚ್ಚರವಿರಲೆಂದು ನಿಶ್ಚಯಿಸಿದಿಷ್ಟ,
394. ಸುಜ್ಞಾನಸತ್ಕ್ರಿಯಾನುಭಾವ ಗುರುಲಿಂಗಜಂಗಮವೆನ್ನ
395. ಬೇರಿಲ್ಲದ ವೃಕ್ಷಕ್ಕೆ ಹಾರಲಿಲ್ಲದ
396. ಅಯ್ಯಾ, ಎನಗೆ ಬರುವ ಗಂಧದ್ರವ್ಯ,
397. ಕಾಯದ ಕೈಗಳರಿಯವು
398. ನಿಮ್ಮರ್ಪಿತದನುವಿಂಗಲ್ಲದೆ
399. ಪ್ರಸಾದಿಯ ಕಾಯವೆಲ್ಲ ಅಷ್ಟಾವರಣ
400. ಭಾವಮರೆದು ಭಕ್ತಿಯ ಮಾಡುವರು;
401. ಅನುವನರಿಯದ ಮನುಜರು ಘನಲಿಂಗಸನ್ನಿಹಿತರೆಂದು
402. ಪ್ರಸಾದವ ಪಡೆದವರೆಂದು ಅಗಲತುಂಬ ಒಟ್ಟಿಸಿಕೊಂಡು
403. ಪ್ರಸಾದಿಯಂಗದಲ್ಲಿ ಮೃದುಕಠಿಣ
404. ಊರ ಸುಟ್ಟು ಉರಿಯಹೊದೆಯ ನಡೆವ ಧೀರಂಗಲ್ಲದೆ
405. ನಾಲ್ಕು ಬಿಟ್ಟು ನೋಡುವದು.
406. ಪೃಥ್ವಿಯ ಹಿಡಿದು ಆಚಾರಲಿಂಗಾನುಭಾವಿಯಾಗಿ
407. ಅನಾದಿವಿಡಿದು ಬಂದ ಸದೋದಿತ ಶರಣಂಗೆ
408. ಆತ್ಮನೇ ಲಿಂಗವೆಂದು ಕಂಡುಂಬ ಬಹಿರ್ಗತ್ತಲೆನುಡಿಯ ಭಾವಿಸರು.
409. ಕಣ್ಣಿಲ್ಲದ ಗುರುವಿನ ಕೈಯಿಂದೆ ಮಣ್ಣಿಲ್ಲದ ಮಗನಾಗಿ
410. ಪಡೆದುಂಬ ಕಾಲಕ್ಕೆ ಒಡೆಯರು ಬಂದರೆ
411. ಆಡಬಲ್ಲವನಾಡಿದರೆ ಚಂದವಾಯಿತ್ತು ಲಿಂಗಕ್ಕೆ.
412. ಹಿಂದನರಿಯದೆ, ಮುಂದನರಿಯದೆ, ಈಗನರಿಯದೆ,
413. ತಾನು ತನ್ನ ವಿನೋದವನುಳಿದು ಬಂದವನಲ್ಲ;
414. ನೋಡಬಂದ ನಲ್ಲಂಗೆ ಕೂಡಿ ಮಾಡಿದ ಶುದ್ಧಪ್ರಸಾದಿ.
415. ಕರಣತ್ರಯದಪ್ಪುಗೆಯ ಪರಿಹರಿಸದೆ ಮರಣವ ಗೆದ್ದೆವೆಂಬ
416. ಅತ್ತಿತ್ತರಿಯದ ನಿತ್ಯಾನಂದಪ್ರಸಾದಿಯ
417. ಅನುಪಮಲಿಂಗದಂಗ ಶರಣಂಗೆ
418. ಹೆರೆಹಿಂಗದಾಚಾರ ಅಂಗವೇದಿಯಾಗಿ,
419. ಅಯ್ಯಾ, ನಿಮ್ಮ ಕಾಯದನುವಿಡಿದಖಿಳಸುಖವ
420. ಗಂಡುಹೆಣ್ಣಲ್ಲದಾರು ಹನ್ನೊಂದುಕೋಟಿಗಳನಳಿದು
421. ಆಚಾರವನಾಚಾರವೆಂಬನುವರಿದುಕೊಂಡು ಬಂದವರೆಂದು
422. ಅನಾದಿ ಮಹಾಬೆಳಗಿನಿಂದೆ ಬೆಳಗ ಕೊಂಡು
423. ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ
424. ಆದಿಮುಖದಿಂದೆ ಅಂಗ ಮನ ಪ್ರಾಣಂಗಳಲ್ಲಿ
425. ದಶವಾಯುಗಳ ದೆಸೆಗೆಡಿಸಿ
426. ಅಗಮ್ಯ ಅವಿರಳ ಗುರುವಿನತಿಶಯ ದೀಕ್ಷಾತ್ರಯದಿಂದೆನ್ನಂಗ
427. ಅಖಂಡಲಿಂಗವೆನ್ನ ಕರಪೀಠದಲ್ಲಿ ಬೆಳಗ ಬೀರುತಿರ್ದನು.
428. ಅಸಮಗಂಭೀರ ಲಿಂಗಶರಣರಡಿವಿಡಿದು ಬಂದು
429. ಆಚಾರ ಗುರು ಶಿವ ಜಂಗಮ ಶೇಷ
430. ಲಿಂಗಬೆಳಗಿನೊಳು ಗಂಧವನಿತ್ತು
431. ಅಯ್ಯಾ, ಆನು ನಿನಗೆಂದು ಬಂದೆ, ನಿನಗೆಂದು ನೋಡಿಹಿಡಿದೆ,
432. ಅತ್ತತ್ತಲಾದ ಅನುಪಮಲಿಂಗ ತನ್ನ ವಿನೋದಕ್ಕೆ ತಾನೇ
433. ಶರಣಸತಿ ಲಿಂಗಪತಿಯೆಂಬ ಕುಶಲಗತಿಯುನ್ನತವನರಿಯದೆ
434. ನಾಸಿಕದಲ್ಲಿ ಆಚಾರಲಿಂಗವನರಿದರ್ಪಿಸಿಕೊಂಡು
435. ಪಂಚವಣ್ಣಿಗೆ ಪಟ್ಟಣ ಪಂಚಮಾಲುಪೂರ್ಣ ಪೇಟೆಯಲ್ಲಿ
436. ಪಾರಮಾರ್ಥಜಂಗಮಲಿಂಗವು ಜಂಗಿಟ್ಟು ಅನಾದಿಭಕ್ತನ
437. ಹೊಟ್ಟೆಯ ಹೊರೆಯಲಾರದೆ ಕಟ್ಟು ಸಂಸಾರವ ಕಡೆಗಿಟ್ಟು
438. ಹೆಂಡರ ಮಕ್ಕಳ ಸಲಹಲಾರದೆ ಒಂದು ನೆವದಿಂದೆ
439. ಕಾಲಲ್ಲಿ ತಲೆಯ ಕಟ್ಟಿಕೊಟ್ಟು ಪಡೆಯಬಲ್ಲರೆ ಶರಣ.
440. ತಾಯಿಯಲ್ಲಿ ಬಯಸಿ ತಂದ ತಲೆಯ
441. ನಾದಸುಖವಿಡಿದು ಸಾಧಿಸಿ ಮಾಡಿಕೊಂಡವನಲ್ಲ ಶರಣ.
442. ಹಿಂದುಮುಂದಿನ ಸಂದುಸಂಶಯ ಮುಂದೆ ತೋರದೆ
443. ಹಾರುವ ಹಾರುವ ಹಾರುವನೆಂದೆಂಬುವರು ಪ್ರಮಥರು.
444. ತಂದೆ ತಾಯಿ ಬಂಧುಬಳಗ ದಂದುಗದ ಸಂದುಬಿಚ್ಚಿ
445. ಚರಲಿಂಗ ಗುರುಹಿರಿಯರ ಜರಿಯಬಾರದೆಂದು ಹೇಳುವಿರಿ.
446. ಗುರುವಿನಲ್ಲಿ ಗುಣವನರಸಿ ಕಡಿದುಹಾಕಿದಲ್ಲಿ
447. ಸುಖಮುಖ ಸನ್ನಿಹಿತ ಶರಣಂಗೆ
448. ಭುವನಾದಿ ಜನಿತ ನಿರ್ಮಲ ಪದಾರ್ಥವ ಮಾಡಿ
449. ಸುಖದುಃಖವನುಂಡು ಕೊಡುವರು ಸಕಲಸಂಪನ್ನರು.
450. ಕೊಟ್ಟುಕೊಂಬುವರು ಕುರುಹುಳ್ಳವರು.
451. ಕತ್ತಲೆ ಬೆಳಗಿನೊಳಿಪ್ಪ ಮಿಥ್ಯಮಾರಿಯ ಮಕ್ಕಳಿಗೆ
452. ನೀರೊಳು ಬಿದ್ದು ನೀರಪುಳವ ಭಕ್ಷಿಸುವ ಕುಕ್ಕುಟ
453. ಅವಿರಳಾನಂದಮುಖದಿಂದೊಗೆದು ಬಂದ ನಿಲುವಿಂಗೆ
454. ಅಂಗ-ಲಿಂಗ, ಶಕ್ತಿ-ಭಕ್ತಿ, ಹಸ್ತ-ಮುಖ, ಪದಾರ್ಥ-ಪ್ರಸಾದವೆಂಬ
455. ಅಂದು ಬಂದ ಮುಸುಕು ತೆರೆದು ಹೊಂದಿಸಿಕೊಂಡು
456. ಕಾಯಶುದ್ಧ ಲಿಂಗಾನುಭಾವಿ,
457. ಅನುಭಾವವಿಲ್ಲದ ಕ್ರಿಯೆ ಆಚಾರಕ್ಕೆ ದೂರ.
458. ಲಿಂಗವನರಿವ ಸಂಗವಿರಹಿತರು
459. ಅನುಭಾವಿ ಅನುಭಾವಿಗಳೆಂದು ನುಡಿದುಕೊಂಬ
460. ಗುರುಲಿಂಗಚರಶೇಷ ಪದಜಲ ಭಸಿತ ರುದ್ರಾಕ್ಷಿ ಪ್ರಣವದ
461. ಅತ್ತಿತ್ತಲುಕದೆ ನೆತ್ತಿಯೊಳಗುಸಿರು ಸುತ್ತಿ ಕಣ್ಣ ಸಿಕ್ಕಿಸಿ
462. ಕಷ್ಟಯೋಗಿಗಳ ಕರ್ಮವ ನೋಡಬಾರದು ಕಾಣಾ.
463. ಬೊಮ್ಮತಿಮ್ಮರರಿಯಬೇಕೆಂದು ಅಡರಿಹೊಕ್ಕು
464. ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು
465. ಲಕ್ಷವಂದನು ಲಕ್ಷಿಸಿ ಲಕ್ಷಿಸಲರಿಯದೆ
466. ಪ್ರಾಣಲಿಂಗವಾದ ಬಳಿಕ ಪ್ರಾಣದಲ್ಲಿ ಗುಣವಿರಲುಂಟೆ?
467. ಶ್ರದ್ಧೆಯಲ್ಲಿ ಮುಳುಗಿದರೆ ನೈಷ್ಠೆ ನೆರೆಯುವುದು,
468. ತಂದೆತಾಯಿಗಳಿಂದುದಯವಾಗಿ ಬಂದು
469. ಪ್ರಾಣಲಿಂಗದ ಬೆಳಗ ಕಂಡೆವೆಂದು
470. ಆತ್ಮನು ಪರಮಾತ್ಮನುಯೆಂದು ಭಾವಿಸುವ
471. ಆರು ಕಮಲದ ಶತಪತ್ರದ ತ್ರಿದಳದೊಂದೆಸಳದ
472. ರೇಚಕ ಪೂರಕ ಕುಂಭಕವಿಡಿದು ಮಾಡಿ ಮಾಡಿ ಕೆಟ್ಟರು
473. ಪ್ರಾಣಲಿಂಗವ ಕಂಡವರೆಂದು ನುಡಿದುಕೊಂಬ
474. ಆರಾರರಿಂದೆ ಮೀರಿದ ಅಪ್ರತಿಮಲಿಂಗವ
475. ಲಿಂಗಸಂಬಂಧಿಗಳೆಂಬ ಭಂಗಗೇಡಿ
476. ಸ್ವಪ್ನದ ಸುಖದಣ್ಣಗಳು ಜಾಗ್ರದ ಸುಖವನರಿಯರು,
477. ಪಂಚವಕ್ತ್ರದ ಮಿಂಚು ಮೈ ಸೋಂಕಿ
478. ಸೂರ್ಯ ಚಂದ್ರ ಅಗ್ನಿಯೆಂಬ ಮಂಡಲಮಧ್ಯದಲ್ಲಿ ತೋರುವ
479. ವಡಬಾಗ್ನಿಯೆದ್ದು ಕಡಲನೆಲ್ಲ ಹೀರಿದರೆ
480. ಅತ್ತೆ ಅಳಿಯನ ಸಂಗವ ಮಾಡಿ
481. ಆರೆತ್ತಿನ ಹರದಂಗೆ
482. ನಡುಮನೆ ಕಂಬದೊಳಗಿರ್ದ ಬೆಂಕಿ
483. ಆಧಾರಚಕ್ರದಲ್ಲಿ ಅವಿರಳಪ್ರಕಾಶವನು ತೋರಿ ಬೀರಲಿಲ್ಲದ ಲಿಂಗವ
484. ಎನ್ನ ಕಾಯದಲ್ಲಿ ನಿನ್ನ ಕಂಡು ನಾನು ಕಾಣಿಸಿಕೊಳ್ಳದಿರ್ದಡೆ
485. ನಚ್ಚುಮಚ್ಚಿನ ಅಚ್ಚು ಬಿಚ್ಚಿ ಬೇರಿಲ್ಲದಿಪ್ಪ
486. ಅನಂತಕೋಟಿ ಸೋಮಸೂರ್ಯಾಗ್ನಿ
487. ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು.
488. ಬ್ರಹ್ಮನಂಶವ ಸವರಿ ಸತ್ಯಲೋಕವ ಸುಟ್ಟು ಅಲ್ಲಿಪ್ಪಜನರ ಕೊಳುಕೊಟ್ಟು,
489. ಭೂಮಿಯ ಕುಟ್ಟಿ ಶೋಧಿಸಿ ಕಂಡು,
490. ಹೇಮಾದ್ರಿಯ ನಡುವೆ ಹೆರೆಹಿಂಗದಿರ್ದ
491. ಕಾಲತ್ರಯವಿರಹಿತ ಪ್ರಾಣಲಿಂಗಿ,
492. ಸಕಲಸನ್ನಿಹಿತವಾಗಿ ಹೇಮಾದ್ರಿಯನೇರಿ ನಿನ್ನನರಸಿ ಕಂಡಿಹೆನೆಂದಡೆ
493. ಹೊರಗಿಲ್ಲದ ಒಳಗಿಲ್ಲದ ಕೆಳಗಿಲ್ಲದ ಮೇಲಿಲ್ಲದ
494. ಅಂಗಕ್ಕೆ ಲಿಂಗವ ಭಿನ್ನವಿಟ್ಟು ಆರಾಧಿಸಿ ಅರಿವ
495. ಭೂಮಿಯ ಮೇಲೆ ಸೂರ್ಯಚಂದ್ರರ
496. ಬ್ರಹ್ಮಮಂಡಲದ ಪರಿಜನಪ್ರಮೋದವಳಿದು,
497. ಜಾಗ್ರಪತಿಯ ವ್ಯವಹಾರ ಕತ್ತಲ ಬೆಳಗಾಯಿತ್ತು.
498. ಅರಿಯಲಿಲ್ಲದ ಬೆಳಗ ಅರಿದುಕಂಡೆನು ಎನ್ನ ಕಂಗಳ ಮುಂದೆ.
499. ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು
500. ತನ್ನ ಕಾರ್ಯಕ್ಕಾಸ್ಪದ ಕಳೆಯಳಿಯದ ಮುನ್ನ ಕಂಡು ಕಾಣಿಸಿದ ಸುಳುಹ,
501. ಲಿಂಗವನರಿದ ನಿರ್ಮಲಾತ್ಮಕ ಶರಣನು
502. ಸತ್ತುಚಿತ್ತಾನಂದ ನಿತ್ಯಪರಿಪೂರ್ಣ
503. ಹಂಸಪಕ್ಷಿಯ ದ್ವೈತಲಹರಿಯಿಂದೆ ಉದಯವಾದ ಹಕ್ಕಿ,
504. ಭೂಪಾಲನ ಹೆಂಡತಿಯ ಭುಜದ ಮೇಲಿರ್ದ ಕೋಡಗ
505. ಉರಿಯ ಸೀರೆಯನುಟ್ಟ ವನಿತೆಯರ
506. ಕಿಚ್ಚ ಸುಟ್ಟು ಉರಿಯೊಳು ನಿಲ್ಲಬಲ್ಲರೆ ಪ್ರಾಣಲಿಂಗಿ.
507. ಕಾಯದೊಳಗೆ ಲಕ್ಷವಿರ್ದಡೆ ಕಾಣಬಾರದು.
508. ಅಂಗವಾರರಲ್ಲಿ ಬೆಳಗ ನಿಲ್ಲಿಸಿ,
509. ಮೂವರರಿಯದ ಮುಗ್ಧ ಮಾತಿನ ಜಾಣರರಿಯರು,
510. ಜೀವಪರಮರನೊಂದುಮಾಡಿ ಕಾಣಬೇಕೆಂಬ
511. ತಾಮಸವ ತರಿದು ಕಲ್ಪನೆಯ ಕಳೆದು, ಸಂಶಯಗುಣವಳಿದು,
512. ಶಿವಶಕ್ತಿಯರೊಂದಾಗಿ
513. ಪ್ರಾಣಲಿಂಗಸಂಬಂಧಿಯಾದ ಮಹಾತ್ಮನು
514. ನೆಲದಮೇಲೆ ಲಿಂಗಸ್ಥಾಪನವಮಾಡಿ ಪೂಜಿಸುವ,
515. ಪ್ರಾಣಲಿಂಗವನು ಮಾಣದೆ ನೋಡಿ,
516. ಅನುಭಾವಿಯ ಭಕ್ತಿ ಗುರುವನರಿದು
517. ಅನುಭಾವಿಯಾದ ಅಪ್ರತಿಮಶರಣಂಗೆ
518. ನಾಲ್ಕು ಇಪ್ಪತ್ತುನಾಲ್ಕು ಲಕ್ಷ ಯೋಜನ ಪ್ರಮಾಣದೊಳಗೆ
519. ಬಸವಣ್ಣನ ಪಾದವನ್ನು ಕರ ಮನ ಭಾವದಲ್ಲಿ ಕಂಡು
520. ನೀಲಲೋಚನೆಯಮ್ಮನ ಗರ್ಭದಿಂದುದಯವಾಗಿ ಬಂದವ ನಾನೆಂದು
521. ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ?
522. ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು
523. ಅಯ್ಯಾ, ನೆಲಜಲಾಗ್ನಿ ಮರುತಾಕಾಶವಿಲ್ಲದ
524. ಶರಣ ತನ್ನ ಪ್ರಾಣಲಿಂಗಪೂಜೆಯ ಮಾಡುವಲ್ಲಿ
525. ಕಾಲಲ್ಲಿ ಕಣ್ಣನಿಟ್ಟು ಇಷ್ಟಲಿಂಗಭಕ್ತಿಯ ಮಾಡುವ.
526. ಷಡುದರ್ಶನಗತಿಯ ಮರೆದೊಮ್ಮೆ ಕೇಳನಯ್ಯಾ.
527. ಲಿಂಗಾಂಗಸಮರಸಾನುಭಾವವ ಬಲ್ಲೆನೆಂದು ನುಡಿದು ಕೊಂಬ
528. ಮನವನಳಿದುಳಿದ ಮಹಾನುಭಾವಿಗಳ ವಚನವ ನೋಡಿ,
529. ಗುರುಕರಜಾತರೆಂದು ಬರಿಯ ಬೊಮ್ಮದ ಮಾತ ನುಡಿದು
530. ಆದ್ಯರವಚನ ಸಾಧ್ಯವಾಯಿತೆಂದು
531. ಅನುಭಾವಮಾಡಬಲ್ಲವರೆಂದು
532. ಉರಿಯೊಳು ಮುಳುಗಿದ ತಾವರೆಯ
533. ನಿರ್ಮಲವಾದ ಕುಸುಮವನೆತ್ತಿ ಧರಿಸುವರು.
534. ಸಿಂಹದ ಹಾಲು ತಂದು ಶುನಕಂಗಿತ್ತು ಸಲಹಿದರೆ
535. ಗಜಬಜೆಯ ನೀಗಿ ನಿಜಬೆಳಗಿನಲ್ಲಿ
536. ನಡೆಯನಿತ್ತು ನಡೆದುಂಬ,
537. ಆದಿ ಅನಾದಿಯಿಂದತ್ತತ್ತಲಾದ
538. ಅನಾದಿಸಂಸಿದ್ಧ ನಿರಂಜನ ಪ್ರಾಣಲಿಂಗಿಯ
539. ಭೂಮಿಯ ನೆಳಲಲ್ಲಿ ಉಂಬುತ ತಾಯ ಬೆಳಗಿನಲ್ಲಿರ್ದು
540. ಮೂರುತನುವಿನ ಮೇಲೆ ತೋರುವ ಆಲಿಕಲ್ಲಿನಂತದಲ್ಲಿರ್ದ
541. ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು
542. ನವಖಂಡಮಂಡಲದೊಳಗೆ ಬೀಸುವ ಗಾಳಿಯ
543. ಕೋಣನ ತಾಯ ಹಾಲಕುಡಿದು ಮಲಗಿರ್ದ ಕುರುಹ,
544. ಕಾಣಿಸುವ ಕಮಲದೊಳಗಿರ್ಪ ಜಾಣನ ಕಂಡು
545. ಅತ್ತಿತ್ತಲುಕದೆ ನಿಟ್ಟೆಲುವ ನೇವರಿಸಿ
546. ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವೆಂಬ
547. ಗುರುವರನಿಂದುದಿಸಿ, ಜಂಗಮಪಾದೋದಕಪ್ರಸಾದದಿಂದೆ ಬೆಳೆದು,
548. ಪ್ರಾಣಲಿಂಗವಾದ ಬಳಿಕ,
549. ಗಂಡನ ಚಿತ್ತವನರಿದು ಒತ್ತೆಯನಿತ್ತ
550. ಪುರುಷನ ಪುಣ್ಯದಿಂದ ಉಟ್ಟಸೀರೆ,
551. ಕಂಡಮಂಡಲದಲ್ಲಿ ಕಂಡವರೆಂದು
552. ಹಿಂದೇನರಿಯದೆ, ಮುಂದೆ ತಿಳಿಯದೆ,
553. ಮಾಯಾಕಳೆಯೊಳಿರ್ದು
554. ತಪ್ಪಿಸಿ ಒಪ್ಪಿಸಿ ಒಲಿಸಿಕೊಂಡು ಬಂದು ನಡೆವ
555. ಉಲುಹನಡಗಿಸಿ ಹೆಜ್ಜೆಯನೊಲವಿಂದೆ ನಲ್ಲಂಗೆ ಹೆಚ್ಚಿಸಿ
556. ವಲ್ಲಭನ ಒಲುಮೆಯ ವನಿತೆಯರು ಬನ್ನಿರವ್ವ,
557. ಧನರತಿಯುಳ್ಳ ಸೂಳೆಯ ಮನ ಭುಜಂಗನ ರತಿವೆರಸದುಪಚಾರದಂತೆ.
558. ಆಕಾಶದಲ್ಲಿರ್ದ ತಾವರೆಯೊಳಗಿನ
559. ಮೂರುಮಂಡಲದಲ್ಲಿ ಮೂರು ಕಮಲದ ಮಧ್ಯೆ
560. ಅಪ್ರತಿಮ ಸುಖಮಯ ಬೆಳಗಿನ
561. ಅರಿಯಬಾರದ ನೋಡಬಾರದ ಕೂಡಬಾರದ
562. ಒಂದೆರಡು ಬಾಗಿಲದಾಟಿ ಉತ್ತರದಕ್ಷಿಣ ಗೊತ್ತಿನ
563. ನಿರ್ಮನವೆಂಬ ಭೂಮಿಯಮೇಲೆ ಚಿದ್ವೃಷ್ಟಿಗರೆಯಲು,
564. ಹಂಗಿಲ್ಲದ ಉದ್ಯೋಗ ಭಂಗವಿಲ್ಲ ಕಾಣಾ.
565. ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ
566. ಅನಾದಿಯ ಬೆಳಗು ಆದಿಯಲ್ಲುದಯವಾಗಿ
567. ಮುತ್ತ ತೆತ್ತಿಸಿದ ಪದಕವೆನ್ನ ಕೊರಳಲ್ಲಿ ಕಟ್ಟಿದನಯ್ಯಾ.
568. ಒತ್ತೆಯ ಕಾರ್ಯಕ್ಕಾಗಿ ಮಿಥ್ಯವನರಿದಲ್ಲಿ ತಥ್ಯತಪ್ಪಿತ್ತು.
569. ಕಾಲೊಳಗಿನ ಮುಳ್ಳ ಕಣ್ಣಿನಿಂದೆ ತೆಗೆಯಬಹುದು.
570. ಮನಮಾಯಾಮಥನದಿಂದುದಯವಾದ ಬೆಂಕಿ
571. ಅಖಂಡಬೆಳಗಿನೊಳಗಿರ್ದ ಅನುಪಮ ಶರಣನ
572. ನಾದ ಬಿಂದು ಕಳೆ ನಿರಂಜನ ಘನಗಂಭೀರ ಮಹಾಪ್ರಸಾದಲಿಂಗವು
573. ಕ್ರಿಯಾಶಕ್ತಿ ಸಮೇತ ಅಚಾರಲಿಂಗವನು
574. ಚಲುವ ಲಿಂಗಯ್ಯ ಒಲಿದು ಬಂದನೆಂದು
575. ತನುವಿನಮೋಹ ತರಹರವಾಗಿ
576. ಅರುವ ಮರೆದು ತಿರುಗುವ ಕುರಿಗಳಿಗಿನ್ನೆತ್ತಣ ಶರಣಪದವಯ್ಯಾ.
577. ಆಡುವರಯ್ಯಾ ಆಚಾರವನಳಿದು,
578. ವರುಷದಬ್ಬರದೊಳುದುರಿಬಿದ್ದು
579. ಉದಕದಲ್ಲುದಯಿಸಿದ ಪ್ರಾಣಿಗಳು
580. ಅಜ್ಞಾನ ಸುಜ್ಞಾನವಪ್ಪುದೆ?
581. ನಡುಗಡಲಲ್ಲಿರ್ಪ ಪಾಷಾಣಕ್ಕೆ ಸೂರ್ಯನ ಧ್ಯಾಸವುಂಟೆ
582. ನಡೆಯಲರಿಯದೆ ನಡೆವರಯ್ಯಾ ತನುವಿಡಿದು,
583. ನೋಟಲಂಪಟರಿಗೆ ಸ್ತ್ರೀಯರ ರೂಪವಲ್ಲದೆ
584. ಪ್ರಾಣವೇ ಲಿಂಗವಾದ ಶರಣಂಗೆ
585. ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡಲಿಂಗವನು ಧರಿಸಿಪ್ಪ
586. ಶರಣನ ನಡೆಚಂದ ಲಿಂಗಕ್ಕೆ, ನುಡಿಚಂದ ಲಿಂಗಕ್ಕೆ,
587. ಲೋಕಮಚ್ಚು ನಡೆಯ ಬಲಿಸುವನು,
588. ಅತ್ತಿಯ ಹಣ್ಣು ಹಸ್ತ ನೇತ್ರಕ್ಕೆ ಮೃದು ಮಿಶ್ರವಿರ್ದಡೇನು,
589. ಬಯಲಪುರುಷನ ನೆರೆದು ಬಯಲರೂಪಕೆ ತಂದು,
590. ಸಕಲಸಂಬಂಧಿಯಾಗಿ ನಿಃಕಲವನಳಿದು
591. ಸಂಸಾರಿಯ ಸಂಗಸುಖ ತಲೆಗೇರಿ ತರಹರವಾದ
592. ಅನಂತಬ್ರಹ್ಮಾಂಡ ಸಚರಾಚರ ಯಗಜುಗವನರಿದು ನಿಂದ
593. ಸಕಲನಿಃಕಲಸನ್ನಿಹಿತ ಸದಮಲಾನಂದ ಶರಣಂಗೆ
594. ಕಮಲದ ಬಂಡುಂಬ ಭೃಂಗ
595. ನಡೆಯಲರಿಯದ ನಡೆಯ ನಡೆದನಯ್ಯಾ.
596. ಕಾಣಬಾರದ ಕಳೆ ಕಣ್ಣಿಂಗೆ ಗೋಚರಿಸಿದಲ್ಲಿ
597. ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ನಿಜಾನಂದ ಶರಣ,
598. ಸತ್ತುವೇ ಲಿಂಗ, ಚಿತ್ತುವೇ ಅಂಗ, ಆನಂದವೇ ಸಮರಸ,
599. ಅಷ್ಟತನುವಿನ ಕಷ್ಟದೊಳಗಿರ್ದು ದೃಷ್ಟಲಿಂಗವ ಕರದಲ್ಲಿ ಪಿಡಿದು
600. ಆದಿಗುರುವಿನ ಕೈಯಿಂದೆ ಅನಾದಿಲಿಂಗವ ಪಡೆದವರೆಂದು
601. ಅಪ್ರತಿಮ ಶಿವಯೋಗಿಯ ವೇಷವ ಧರಿಸಿ
602. ತಥ್ಯತಾನೆಂಬ ನಿತ್ಯದ ನಿಲುವ ಮರೆದು,
603. ನಿತ್ಯಾನಂದ ನಿರ್ಮಲ ಜ್ಯೋತಿರ್ಮಯಲಿಂಗಸುಖಿ ಶರಣಂಗೆ,
604. ಕಂಗಳಲ್ಲಿ ಹೆಜ್ಜೆ ಮೂಡಿ, ಹೆಜ್ಜೆಯಲ್ಲಿ ಕಂಗಳು ಮೂಡಿ,
605. ಮಾತು ಮಾತಿನ ತೂತಜ್ಞಾನಿಗಳಿಗೆತ್ತಣ ಶರಣಸ್ಥಲವಯ್ಯಾ?
606. ಸತ್ಯಶರಣರ ಗೊತ್ತು ಹೇಳಿ ನಡೆವ
607. ಅತ್ಯತಿಷ್ಟರ್ದಶಾಂಗುಲವೆಂಬ ಅನುಪಮಲಿಂಗವನು
608. ಕರ್ಮವ ಜರಿದು ಕಾಯದಲ್ಲಿ ಅರಿದು,
609. ಕಾರಣಮಾತನರಿವ ಕಲ್ಪಿತಭರಿತನಲ್ಲದೆ
610. ಕಾಯದಲ್ಲಿ ಕರುಣರಸವಿರಹಿತನಲ್ಲ ಕಾಣಾ.
611. ಅಯ್ಯಾ, ಅನಾದಿ ಪರಶಿವ ತನ್ನ ವಿನೋದಕಾರಣ
612. ಅಂಗದಲ್ಲಿ ಲಿಂಗಸನ್ನಿಹಿತನಾಗಿ, ಲಿಂಗದಲ್ಲಿ ಅಂಗಸನ್ನಿಹಿತನಾಗಿ,
613. ಅಂಗದಲ್ಲಿ ಆಚಾರ, ಆತ್ಮನಲ್ಲಿ ಗೌರವ,
614. ಸ್ವಾಂತಪರಿಪೂರ್ಣಜ್ಞಾನಮಹಿಮ
615. ಬರಬಾರದ ಬರವು ನೆರದಲ್ಲಿ,
616. ಹುಟ್ಟಿಬಂದ ಮನೆಯ ಸುಟ್ಟು
617. ಅರಿದು ಮರೆದವನಲ್ಲ, ಮರೆದು ಅರಿದವನಲ್ಲ,
618. ನಿಜಕ್ರಿಯಾಸುಜ್ಞಾನ ಸುವಿಲಾಸನೊಮ್ಮೆ ಜಡಕ್ರಿಯಾ
619. ಕಾಮವಿಲ್ಲದ ಸುಖ ಕಾಯದಲ್ಲಿ,
620. ಸತ್ತು ಬದುಕಿ ಬಾಳಿದ ಮಿಥ್ಯಕಾಯನಲ್ಲದ
621. ಆಚಾರವಿಲ್ಲದಂಗ, ವಿಚಾರವಿಲ್ಲದ ಮನ,
622. ಪೃಥ್ವಿಯಂಗದಲ್ಲಿ ಆಚಾರಲಿಂಗವೆಂಬ ಪತಿಗೆ
623. ಇಂದ್ರಿಯಾನಂದವೆಂಬಲಿಂಗಸನ್ನಿಹಿತ ಅಯತವೆಂಬ ಶರಣ ನೋಡಾ.
624. ತನ್ನ ತಾನರಿದು ಅನ್ಯವ ಮರೆದು
625. ಲಿಂಗವೇ ತಾನಾದ ಶರಣ ತಾನೊಂದು
626. ಪಂಕ, ಶಿಲೆ, ಸ್ಪಟಿಕ, ತಾಂಬ್ರ, ಲೋಹ, ತಾರೆ, ಹೇಮಾದಿಗಳಿಂದೆ
627. ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು,
628. ಲಿಂಗಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರ
629. ಬೇರಿಲ್ಲದ ಲಿಂಗಸಾರಾಯಸುಖಿ ತಾನೆಂದರಿಯದೆ
630. ತಾನೆಂದರಿದ ಶರಣಂಗೆ ಬೇರೇನುಯಿಲ್ಲ ನೋಡಾ
631. ನಿತ್ಯಾನಂದ ಶರಣ ಮಿಥ್ಯಸಂಸಾರದಲ್ಲಿ ಬಳಲುವನಲ್ಲ ನೋಡಾ.
632. ಕಾಯದ ಕತ್ತಲೆಯೊಳು ಬಿದ್ದು ಮಾಯದ ಮಲಿಕಿನಲ್ಲಿ ಶಿಲ್ಕಿ,
633. ಭೂಮಿಯ ಹಿಡಿದು ಭೂಮಿಯ ಸುಖವನರಿಯರಯ್ಯಾ
634. ಇಂದ್ರಿಯಂಗಳಲ್ಲಿ ಸುಳುಹಿಲ್ಲ, ಕರಣಂಗಳಲ್ಲಿ ಉಲುಹಿಲ್ಲ,
635. ಮೂರು ಮನೆಯೊಳು ಮೂರು ನಾಮವ ಹೊತ್ತು
636. ಅತ್ತೆ ಅಳಿಯನ ಹಡೆದು ಹೊದಕೆಯ ತೊಟ್ಟಿಲೊಳಗಿಟ್ಟು
637. ಅಯ್ಯಾ, ನಿಮ್ಮ ಶರಣ ನಡೆವಲ್ಲಿ ಜಾಣನಯ್ಯಾ,
638. ಉರಿ ಕರ್ಪುರಸಂಗದಿಂದೆ ಉರಿಕರ್ಪುರ ಉಂಟೆ?
639. ಮುನ್ನೊಂದು ಲಿಂಗವ ಪಡೆದು
640. ಕಾಲಿಲ್ಲದ ನಡೆ ಕಂಡೆನಯ್ಯಾ,
641. ಅರಿಯಲಿಲ್ಲದ ಮರೆಯಲಿಲ್ಲದ ಕೂಡಲಿಲ್ಲದ ಶರಣನ
642. ಅಂತರಂಗದಲ್ಲಿ ಪರಿಪೂರ್ಣಜ್ಞಾನವಿರ್ದು
643. ಅನಾದಿ ಪರಶಿವಲಿಂಗವನು
644. ಹುಟ್ಟಿಬಂದುದರಿಯದೆ ಕೆಟ್ಟು ಬಾಳುವ
645. ಕಂಡರೆ ಮನೋಹರವಯ್ಯಾ,
646. ಕಾಯವನರಿಯದೆ ಕಾಯದಲ್ಲಿರಿಸಿ ಕಾಯುವ ಕಂಡರೆ ಶರಣನೆಂಬುವರು.
647. ಅರಿದೆನೆಂಬ ಅರಿವಿಂಗೆ ಅರಿಯಬಾರದ ಅವಿರಳ ಲಿಂಗವ
648. ಗುರುವಿನಿಂದುದಯವಾಗಿ ಬಂದವರೆಂದು ಹೇಳುವರು
649. ಒಂದನಾಡಹೋಗಿ ಮತ್ತೊಂದನಾಡುವರು.
650. ಕಾಯವನು ದುರಾಚಾರದಲ್ಲಿ ಮುಳುಗಿಸಿ
651. ಇಂದ್ರಿಯವನರಿಯದೆ ಲಿಂಗವ ಬಲ್ಲ ಶರಣ,
652. ತನ್ನನರಿಯದೆ ನಡೆವನಯ್ಯಾ ನಿಮ್ಮ ಶರಣ,
653. ಬೇಕೆನ್ನದ ಬೇಡೆನ್ನದ ಬಾ ಹೋಗೆಂಬ
654. ತಂದೆಯ ಮಗನ ಕೈಹಿಡಿದು
655. ಸತಿಪತಿಗಳ ಮತಿಯಿಂದೆ ಅತಿಶಯದಾಡಂಬರದೊಳಗೆ
656. ಅಚ್ಚಮುತ್ತೈದೆ ತಾನೊಬ್ಬ ಅಂಗವಿಲ್ಲದ ಪುರುಷನ ಸಂಗವಮಾಡಲು
657. ಕಾಮವ ತೊರೆದಾತ ಭಕ್ತನಲ್ಲ,
658. ಆಸೆಯುಳ್ಳರೆ ಭಕ್ತನೆಂಬೆ,
659. ಅಯ್ಯಾ, ಶರಣಸ್ಥಲವ ಬಲ್ಲೆನೆಂಬರು,
660. ಹಮ್ಮಿಲ್ಲದೆ ಬಿಮ್ಮಿಲ್ಲದೆ ಸೊಮ್ಮಿಲ್ಲದೆ
661. ಅನಿತ್ಯ ವನಿತಾದಿ ಸಕಲಸಂಸ್ಕೃತಿಯ ವಾಸನೆಯನಳಿದುಳಿದ
662. ಊರೆಂಬುದರಿಯ ಉಲುವೆಂಬುದರಿಯ
663. ಅಚ್ಚೊತ್ತಿರ್ದ ಲಿಂಗದಿಚ್ಛೆಯಲ್ಲಿಪ್ಪ
664. ಕಾಯದ ಕರಸ್ಥಲದಲ್ಲಿ ಕಂಡು
665. ಆರಾರಂಗದ ಸಂಗಕ್ಕೆ ನಿಲುಕದ ನಿರಾಮಯ ಲಿಂಗವೆನ್ನ
666. ಅಯ್ಯಾ, ಎನ್ನ ನಡೆಯಲ್ಲಿ ನಿನ್ನನುಳಿದು ನಡೆದೆನಾದರೆ
667. ಅಯ್ಯಾ, ತಮ್ಮಲ್ಲರಿಯದೆ ನಿಮ್ಮ ನೋಡುವರಯ್ಯಾ.
668. ಈ ಪೃಥ್ವಿಯಲ್ಲಿ ಆರೂ ಕಾಣಬಾರದುದ ಕಂಡು
669. ಅಷ್ಟವಿಧಾರ್ಚನೆ ಷೊಡಶೋಪಚಾರ ಮಾಡಿ ಮಾಡಿ
670. ಗುರುಲಿಂಗಜಂಗಮದ ಭಕ್ತಿಯ ಮಾಡುವರು ನಾಮಧಾರಿಗಳು.
671. ಗುರುವನರಿದು ಮರೆದವರೆಂದು
672. ಸ್ಥೂಲತನುವಿನಲ್ಲಿ ಆಕಾರಸ್ವರೂಪವಾದ
673. ಮನದಲ್ಲಿ ಉಕಾರಸ್ವರೂಪವಾದ
674. ಧನದಲ್ಲಿ ಮಕಾರಸ್ವರೂಪವಾದ
675. ತನುವು ಸವೆಯದು ಮನವು ಸವೆಯದು ಪ್ರಾಣಾದಿ ದ್ರವ್ಯ ಸವೆಯದು,
676. ಅಯ್ಯಾ, ಎನ್ನಲ್ಲಿ ವಂಚನೆಗಿಂಬಿಡಲೆಡೆಯಿಲ್ಲ
677. ಕಾಯದಲ್ಲೊಬ್ಬನ ಮೆಚ್ಟಿ ಮಾಡಿದವಳು,
678. ಎನ್ನ ಮನೆಯ ರಮಣನ ಮಾಧುರ್ಯವನೇನೆಂದು ಹೇಳಲಮ್ಮ.
679. ಘನಗಂಭೀರಲಿಂಗವೆನ್ನ ಕಾಯದನುವರಿಯಬಂದಬಳಿಕ
680. ಮನೆಪುರುಷ ಮಹಾಲಿಂಗದೇವಗೆ
681. ಮೊದಲೆನ್ನ ಕೈವಶವಾಗಿರ್ದ ಪುರುಷನ
682. ಆಡಬಂದವಳು ಅಲ್ಲಿಂದರಿಯಳು,
683. ಬೇರಿಲ್ಲದ ಗಂಡಂಗೆ ತೋರಿಮಾಡುವರಾರೂ ಇಲ್ಲ.
684. ಅಯ್ಯಾ, ಎನ್ನ ನಡೆಯಲ್ಲಿ
685. ನೋಡಲಿಲ್ಲದ ನುಡಿಸಲಿಲ್ಲದ ಕೂಡಲಿಲ್ಲದ ಲಿಂಗವ
686. ದಾರಿಮೂರರ ತೋರಿಕೆಗೆ ಗೋಚರವಿರಹಿತ ನಿರವಯಾನಂದ
687. ಆಚಾರಂಗವಾಗಿ ಅರುಹೇ ಪ್ರಾಣವಾಗಿ
688. ಅಯ್ಯಾ, ನಿನ್ನನೊಂದುಮುಖದಲ್ಲಿ ಅರ್ಚಿಸುವೆನೆ?
689. ಆರಾರ ಮೇಲಿಂದತ್ತತ್ತ ತೋರುವ ನಿರವಯ ತಾನೆಂದರಿದ ಮೇಲೆ
690. ತನುಮನಭಾವವನಿತ್ತು ತ್ರಿವಿಧಲಿಂಗಸನ್ನಿಹಿತನಾದ ಶರಣಂಗೆ
691. ತೂರ್ಯಾನಂದಮಯ ಶರಣನು ತಾನೇ
692. ಸಗುಣಾನಂದಸನ್ನಿಹಿತ ಶರಣಂಗೆ ಸಾಕಾರವೆಲ್ಲ ಚಿತ್ಸಾಕಾರವಾಗಿ
693. ಅಚ್ಚೊತ್ತಿರ್ದ ಅವಿರಳಲಿಂಗದಲ್ಲಿ
694. ಒಳಹೊರಗೆ ತಂದು ಉಲಿದುರಿವ ಸಂಪತ್ತವನರಿವಡೆ
695. ಕರ್ಮೇಂದ್ರಿಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ.
696. ಪೃಥ್ವಿಯ ಗುಣವೈದರ ಕಳೆಯನುರುಹಿ
697. ಕಂಗಳ ಕರುಳನರಿಯದೆ ನೋಡುವೆನಯ್ಯಾ
698. ಹೊರಗೊಳಗೆಂಬ ಕುಳವರಿಯದ ಪರಿಪೂರ್ಣ ಶರಣಂಗೆ
699. ಭಿನ್ನವಳಿದು ತನ್ನನರಿದು ತಾನಾದ ಶರಣನು
700. ಮಾನಸ ವಾಚಕ ಕಾಯಕದ
701. ಗಂಭೀರ ಗುಹೆಯೊಳಗಿಪ್ಪ ನಿರವಯ ಪರಮಾತ್ಮಲಿಂಗವನು
702. ಬಲ್ಲಿದರೆಂಬ ಹರಿ ವಿಧಿಗಲ್ಲಲ್ಲಿಗರಿಸದ
703. ಅಯ್ಯಾ, ನಿನ್ನನು ಕಾಯವಿಡಿದು
704. ಮಾರ್ಗಕ್ರಿಯೆಗಳನೊಳಕೊಂಡು
705. ಜಾತಿ ಗೋತ್ರ ಕುಲ ಆಶ್ರಮ ವರ್ಣ ನಾಮ
706. ಭುವನದ್ವ ತತ್ವದ್ವ ವರ್ಣದ್ವ ಮಂತ್ರದ್ವ
707. ಸುಚಿತ್ತ ಸುಬುದ್ಧಿಯೆಂಬ ಹಸ್ತವನು
708. ತನುರಹಿತವಾಗಿ ನಿಂದಾತ ಶರಣ ;
709. ಕಾಯದ ಕರಸ್ಥಲದಲ್ಲಿ ಲಿಂಗ, ಮನದ ಕರಸ್ಥಲದಲ್ಲಿ ಮಂತ್ರ,
710. ಚರಣಗತಿ ಸದ್ಗಮನ, ಹಸ್ತಗತಿ ಸದ್ಭಕ್ತಿ, ಜಿಹ್ವೆಗತಿ ಸದ್ವಾಕ್ಯ,
711. ಅಯ್ಯಾ, ಎನ್ನ ಇಂದ್ರಿಯಂಗಳೆಲ್ಲ
712. ಅಯ್ಯಾ, ಹಾದಿಯ ಮಾತಕೇಳಿ ಮೇದಿನಿಯಲ್ಲಿ ಉಳಿದರಯ್ಯಾ.
713. ಅತ್ತಲರಿಯದೆ ಇತ್ತಲರಿಯದೆ ಸತ್ಯವಿಡಿದು
714. ಫಲ ವೃಕ್ಷ ತರು ಲತೆಗಳೆಲ್ಲ ತಮ್ಮ ಸಲಹಿದವರಾದಿ ಸಕಲರುಗಳಿಗೆ
715. ಅತ್ತಲಿತ್ತಲು ತಿರುಗಾಡಿ ಹೊತ್ತುಗಳೆಯದೆ
716. ಮೂರು ಹೊಳಲಕುಳವ ನೋಡಾ!
717. ಲಿಂಗನಿಷ್ಪತ್ತಿಗಳಾಚರಣೆಯ ಕಂಡು, ಸಂಗಹೇಯ ಮಾಡದೆ,
718. ಪರಶಿವತತ್ವಾನುಭಾವಿ ಶರಣ ಲೋಕದ ಸಂಸಾರಿಗಳಿಗೊಮ್ಮೆ
719. ತಾನೇ ಶಿವನೆಂದು ಅರಿದು ಸತ್ತ ಬಳಿಕ
720. ಚಿದ್ಘನಪ್ರಸಾದಕ್ಕಂಗವಾದ ಚಿನ್ಮಯ ಶರಣರ ಘನವನರಿಯದೆ,
721. ಅಂಗ ಮನ ಪ್ರಾಣವನರಿಯದೆ ತನ್ನನಿತ್ತ
722. ಉಚ್ಫಿಷ್ಟವ ಕಳೆದುಳಿದು ಪದಾರ್ಥ ಪ್ರಸಾದವಾಗಿ ನಿಂದಲ್ಲಿ
723. ಕುಲಮದ ಶೂನ್ಯನೆಂಬೆ ಹುಟ್ಟುಗೆಟ್ಟಿರ್ದನಾಗಿ,
724. ಅಯ್ಯಾ, ನಿಮ್ಮ ಶರಣ ಜನನಸೂತಕವನರಿಯನಯ್ಯಾ ;
725. ಆದಿ ಮಧ್ಯ ಅವಸಾನವನರಿದು
726. ಅಯ್ಯಾ, ಗುರುಪ್ರಸಾದವ ಕೈಯೊಡ್ಡಿ ಬೇಡುವರು ಶಿಷ್ಯರು.
727. ಅಯ್ಯಾ, ನಾನು ಗುರುಭಕ್ತಿಯ ಮಾಡುವನಲ್ಲ.
728. ಅಯ್ಯಾ, ಕೈಯೊಡ್ಡಿ ಬೇಡುವದು ಸ್ಥಲವಲ್ಲ ;
729. ಅಯ್ಯಾ, ಎನ್ನ ಕಾಯದ ಕರಸ್ಥಲದಲ್ಲಿ ಬಸವಣ್ಣನ ಪ್ರಸಾದವ ಕಂಡೆ.
730. ಕಲ್ಯಾಣವೆಂಬ ಪಟ್ಟಣದಲ್ಲಿ ಅಸಖ್ಯಾಂತ
731. ನೀಲಲೋಚನೆಯಮ್ಮನವರ ಮನೆಯಲ್ಲಿ ನಿರ್ಮಲಪ್ರಸಾದವ ಕಂಡು
732. ಅಯ್ಯಾ, ಎನ್ನ ಮಂದಿರದಲ್ಲಿ ಬಸವಣ್ಣನ ಮಹಾನುಭಾವಪ್ರಸಾದವನು
733. ಗುರುಪ್ರಸಾದವನು ಪಡೆವೆನೆ ಎನಗಂಗವಿಲ್ಲ ಕಾಣಾ!
734. ಪ್ರಸಾದವ ಬಲ್ಲವರಾರು, ಪದಾರ್ಥವ ಬಲ್ಲವರಾರು,
735. ಕಾಯವುಳ್ಳನ್ನಕ್ಕರ ಲಿಂಗವೆಂಬೆ,
736. ಭೂತಪಂಚಕದ ಭಾವ, ಇಂದ್ರಿಯಪಂಚಕದ ಭಾವ,
737. ಅಂಗದಲ್ಲಿ ಆಚಾರಲಿಂಗಪ್ರಸಾದ ತಾನೆ,
738. ಅವ್ವಾ, ಬನ್ನಿರೆ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಮಕ್ಕಳೆಲ್ಲ
739. ಕೋಳಿಯಕೂಗಿನಲ್ಲಿ ಹುಟ್ಟಿದ ಬೆಕ್ಕು ಹಾಲುಕುಡಿದುದ ಕಂಡೆ.
740. ಅಕ್ಕತಂಗಿಯರ ಚಕ್ಕಂದ ಹೊಕ್ಕಿತೆನ್ನ ಒಡಲೊಳಗೆ.
741. ಸತ್ತಹೆಣನೆದ್ದು ನೆತ್ತಿಗಣ್ಣಿಲೆ ಸುತ್ತಲಿಕ್ಕಿನೋಡಿದರೆ
742. ಹೆಳವರೈವರ ತಲೆಯಲ್ಲಿ ಹಾಲು ಸಕ್ಕರೆ ಕೂಡಿ
743. ಕೋಣನ ನೆರಳಲ್ಲಡಗಿರ್ದ ಕೋಳಿಯೆದ್ದು ಕೂಗಿತ್ತು.
744. ಮೂರುಕಾಲ ಮಣಿಯನೇರಿ
745. ಮದುವೆಯ ಪತ್ನಿಯ ಕಿರಿಚಿನ್ನ ಬೆಳಗುಪತಿಯನಾವರಿಸಲು,
746. ಕಾಯವುಳ್ಳನ್ನಕ್ಕರ ಭಕ್ತಿಯ ಬೆಳಗನರಿವೆ,
747. ಅಯ್ಯಾ, ಎನ್ನ ಕಾಯದಗತಿಯಿಂದೆ
748. ಕಾಲಿಲ್ಲದ ಕಾಲಲ್ಲಿ ನಡೆವ ಉನ್ನತಿಯೊಳು ಕಾಂಬುವರು.
749. ಸರ್ವ ಜ್ಞಾನತ್ವಾನುಭಾವಸನ್ನಿಹಿತ
750. ಪಂಚಮೂರ್ತಿಯನೊಳಕೊಂಡಿರ್ದ ಪ್ರಸಾದಮೂರ್ತಿಯ
751. ಕತ್ತೆಯ ತಾಯಿ ಕುದುರೆಯ ಹಡೆದು
752. ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು
753. ನಾಗರಪಂಚಮಿ ನಾರಿಯರು
754. ಪರಿಪೂರ್ಣ ಪ್ರಕಾಶಲಿಂಗಸನ್ನಿಹಿತ ಮಹದಾನಂದ ಶರಣ,
755. ಕಾಲಿಲ್ಲವೆಂಬುದು ಕಾಣಬಂದಿತ್ತು,
756. ಶ್ರೀಮಹಾಕಲ್ಯಾಣದೊಳಗಿರ್ದು
757. ಅಯ್ಯಾ, ಎನ್ನ ಚೌಪೀಠಮಂಟಪದಲ್ಲಿ
758. ಶ್ರುತಿಯ ನೋಡುವ ಮತಿಕುಶಲದನುವಿಂಗೆ
759. ವೇದಾಗಮ ಸಾಕ್ಷಿಯ ಘನವೆಂದು ನುಡಿವರು,
760. ಅಯ್ಯಾ, ನಿಮ್ಮ ಶರಣರನುಭಾವಕ್ಕೆ ಪ್ರತಿಸಾಕ್ಷಿಯೆಂದು
761. ಅಯ್ಯಾ, ನಿಮ್ಮ ಬಸವಣ್ಣನನುಭಾವದ ಬೆಳಗೆನ್ನ ಇಷ್ಟಲಿಂಗ ಕಾಣಾ.
762. ಘನಮಹಿಮರನುಭಾವದ ಬೆಳಗೆನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ
763. ಅಯ್ಯಾ, ಎನ್ನ ಕೈ ಕೈಗೆ ಬಂದಮೇಲೆ ಕ್ರಿಯಾಂಗನೆಯಾದೆ,
764. ಎನ್ನ ಸುಚಿತ್ತದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ
765. ಬೆಳಗಿಲ್ಲದ ಬೆಳಗಿನ ಮನೆಯಲ್ಲಿ ಇಳೆಯಾಂಬರ ನಿಸ್ಸಾರದೇವ
766. ಕಷ್ಟಬಟ್ಟು ಕಾಣಲರಿಯದೆ ಬಿಟ್ಟು ಬಂದು ಹೋಗುವ
767. ಶರಣನ ಕಾಯ ಬೆಳಗು ಕಾಣಬಾರದು, ಮನದ ಬೆಳಗು ಕಾಣಬಾರದು,
768. ಅಯ್ಯಾ, ಎನ್ನ ಸ್ಥಲವ ಆಚಾರಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು
769. ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು.
770. ಕರಸ್ಥಲದಲಿಂಗದೊಳು ಮನವ ಮುಳುಗಿಸಲರಿಯದೆ,
771. ಕರ ಮನ ಭಾವದಲ್ಲೆಸೆವ ಪರಶಿವಲಿಂಗಕ್ಕೆ
772. ಲಿಂಗದೊಳಗಾರಿಂದ್ರಿಯ ಸಾರಾಯವನರಿದು
773. ಸುಜ್ಞಾನದಲ್ಲಿ ಮುಳುಗಿ ನಡೆದ ಶರಣ
774. ಪ್ರಕಾಶಪ್ರವರ್ತನ ಮೋಹನವೆಂಬ ಸದ್ಭಾವತ್ರಯದಲ್ಲಿ ಮುಳುಗಿ
775. ಮುಟ್ಟು ತಟ್ಟು ಮುದ್ದು ಆಲಿಂಗನವೆಂಬ ಕಾಯರತಿಯು
776. ಸಂಸಾರವ ಹೊರಗಿಟ್ಟು ಅಂಗವನೊಳಗಿಟ್ಟು
777. ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ;
778. ಸೃಷ್ಟಿ ಸ್ಥಿತಿ ಸಂಹಾರ ತಿರೋಧಾನ ಅನುಗ್ರಹವೆಂಬ
779. ತನುಶೂನ್ಯಶರಣಂಗೆ ಕುಲವೆಂಬುದೇನು ಹೇಳಾ.
780. ಅಯ್ಯಾ, ಶರಣನೆಂದಡೆ ಸಕಲನಿಃಕಲಸನುಮತನು,
781. ಮೂಲಜ್ಞಾನದಿಂದುದಯವಾದ
782. ಮಂಗಳದೆಸೆವಿಡಿದು ಸಂಗಸಮೇತ ಚರಿಸುವ ಜಂಗಮಲಿಂಗದೇವನು ತಾನು,
783. ಮಹಾಜ್ಞಾನಿ ಜಂಗಮಲಿಂಗ ತಾನು
784. ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು
785. ಕಾಯವನೊಳಗಿಟ್ಟ ಶರಣಂಗೆ
786. ಇಲಿ ಬೆಕ್ಕ ನುಂಗಿ ಕರಿಯಿರುವೆಯೊಳಡಗಿ
787. ಕಣ್ಣಿನಿಂದ ಕಾಲಕಳೆದವರು, ಕಣ್ಣಿನಿಂದ ಕಣ್ಣಕಳೆದವರು,
788. ಶ್ರದ್ಧೆ ತೋರಿದಲ್ಲಿ ಆಚಾರಲಿಂಗವ ಕಾಣುವನು.
789. ಎನ್ನ ಕಾಯದಕಳೆ ಬಸವಣ್ಣಂಗಾಭರಣವಾಯಿತ್ತು.
790. ಆದಿಯ ಆಧಾರವಿಡಿದವರಿಗಸಾಧ್ಯವ ಸಾಧಿಸಿ ಕಂಡ ಶರಣ
791. ನಿಜಲಿಂಗೈಕ್ಯ ನಿಜಲಿಂಗೈಕ್ಯರೆಂದು ನುಡಿದುಕೊಂಬ
792. ಕಾಯವ ಕರ್ಮದಲ್ಲಿ ಮುಳುಗಿಸಿ,
793. ಕಾಯ ಲಿಂಗವ ಮಾಡಿ ಕಂಡರೆ ದಿಟವೆಂಬೆ,
794. ತಾನು ತಾನಾಗಿ ತನ್ನನರಿಯದಿರ್ದ ಶರಣನ
795. ಲಿಂಗವಾದ ಶರಣನಂಗದಲ್ಲಿ ದುಸ್ಸಂಗ
796. ಮಾಡಲಿಲ್ಲದ ತನುವನು ಮಾಡಿಕೆಡಹಿದರು.
797. ತಾಮಸಗುಣದಲ್ಲಿ ತಲ್ಲೀಯವಾದ ನಾಮದೇಹಿಗಳ
798. ನಡೆನಡೆದು ನಡೆಗಳುಡುಗಿ ನುಡಿನುಡಿದು ನುಡಿಗಳುಡುಗಿ
799. ಅಯ್ಯಾ, ತಾನೇ ತನ್ನವಿನೋದಕ್ಕೆ ತಂದು,
800. ನಡೆಯಲಾರದವರು ನಡೆದರೆ ಸೈರಿಸಲಾರದವರು,
801. ಕಾಯಭಾವ ಕಾಯದಲ್ಲಿಯೇ ಬೆಳೆದು ಕಾಯದಲ್ಲಿಯೇ ಅಡಗಿ,
802. ನಿರಂಜನ ಲಿಂಗಸನ್ನಿಹಿತ ನಿರಾಮಯ ಶರಣಂಗೆ
803. ಗುರುಸ್ಥಲವುಳ್ಳನ್ನಕ್ಕರ ಶಿಷ್ಯ, ಲಿಂಗಸ್ಥಲವುಳ್ಳನ್ನಕ್ಕರ ಭಕ್ತ,
804. ಲಿಂಗದಲ್ಲೈಕ್ಯವನರಿದ ಶರಣನ
805. ಲಿಂಗದಲ್ಲಿ ಅಂಗವು ಸವೆದು, ಅಂಗದಲ್ಲಿ ಲಿಂಗವು ಸವೆದು,
806. ಚಿತ್ತವನಡಗಿಸಿ ಬಂದವರು ಭಕ್ತೈಕ್ಯಪದಸ್ಥರಹರೆ?
807. ಆರೈಕ್ಯವನರಿದುಬಂದರೆ ಭಕ್ತಲಿಂಗೈಕ್ಯವೆಂಬೆ.
808. ಗುರುವ ಕಂಡು ಶರಣೆಂದವರು,
809. ಹಾರುವನ ಕೊಂದು ಹಾರುವನಾಗಿ
810. ಭುವನಸಾರಾಯ ಹಾರುವರು
811. ಮಹದಲ್ಲಿ ಮನಮುಳುಗಿಸಿದ ಮಹಾಂತನ
812. ತನುವಿಲ್ಲದ ಘನಕ್ಕೆ ತನುಸಂಬಂಧಿಸಿದರೆ ಒಂದನೆಯ ಪಾತಕ.
813. ಕಾಲಿಲ್ಲದ ನಡೆ, ಕೈಯಿಲ್ಲದ ಮುಟ್ಟು, ಕಣ್ಣಿಲ್ಲದ ನೋಟ,
814. ಇಹ-ಪರದ ಪರಿಮಳನಲ್ಲ, ಪುಣ್ಯ-ಪಾಪದ ಪರಿಮಳನಲ್ಲ,
815. ಭಕ್ತಿಯಲ್ಲಿ ಬಂದು, ಜ್ಞಾನದಲ್ಲಿ ಬೆಳೆದು,
816. ಮಣ್ಣ ಹಿಡಿದು ಸಂಸಾರಿಯಲ್ಲ, ಮಣ್ಣ ಬಿಟ್ಟು ವೈರಾಗ್ಯನಲ್ಲ.
817. ಮಾರ್ಗಕ್ರೀಗಳನಡಗಿಸಿಕೊಂಡು
818. ಬಯಲಬೀಜ ಭೂಮಿಯಲ್ಲಂಕುರಿಸಿ
819. ಘ್ರಾಣದೊಳಗೆ ಗಂಧವದೆ ಗಂಧದೊಳಗೆ ಘ್ರಾಣವದೆ.
820. ಹಡೆದ ಮಗ ತಾಯಿಯ ನುಂಗಿ
821. ತಾಯಿಯ ತನ್ನೆದೆಯಲ್ಲಿ ಕಂಡು ತಾಯಿಯ ಗಂಡನಾಗಿ ಬಂದರೆ
822. ಅರಿಯಬಾರದ ಅರಿವು ಅಂಗವಾದಲ್ಲಿ
823. ಸ್ಥೂಲತನುವಿನ ಜಾಗ್ರಾವಸ್ಥೆಯ ಸಂಸಾರಸಾಗರದಲ್ಲಿ
824. ಅಂಗವಿಲ್ಲದ ನಿಲುವಿಂಗೆ ಆಚಾರವಿಲ್ಲ.
825. ಏನೂ ಇಲ್ಲದ ಠಾವಿನಲ್ಲಿ ನಿಂದು ಭೂಮಿಯ ನೋಡಲು
826. ನೀರುಕಲೆತ ಭೂಮಿಯ ಆಸೆಯ ಮರೆದಲ್ಲಿ ಪುಷ್ಪವರಳಿತ್ತು,
827. ಗತಿಮತಿಯೊಳೊಡವೆರೆದ ಪರಮಾನಂದ ಶರಣ
828. ಶರಧಿಯ ಜಲವು ಒಂದಾಣತಿಯಿಂದ ಆಕಾಶದಲ್ಲಿ ಮೇಘವಾಗಿ
829. ಗುರುವುಳ್ಳನ್ನಕ್ಕರ ಶಿಷ್ಯನೆಂಬೆ, ಲಿಂಗವುಳ್ಳನ್ನಕ್ಕರ ಭಕ್ತನೆಂಬೆ,
830. ಗುರುವ ಕಂಡಾತ ಶಿಷ್ಯನಲ್ಲ, ಲಿಂಗವ ಕಂಡಾತ ಭಕ್ತನಲ್ಲ,
831. ಸುಚಿತ್ತವನೊಳಕೊಂಡ ಲಿಂಗದ ಕಳೆಯ ನೋಡಾ,
832. ಶರಣನ ಬರವದು ಸಕಲಸನ್ನಿಹಿತ,
833. ದೇಹಭಾವಶೂನ್ಯ ಶರಣಲಿಂಗ, ಮನಭಾವಶೂನ್ಯ ಶರಣಲಿಂಗ,
834. ಅಳಿಯನಂತೆ ಬಂದಪ್ಪನ ಕೈಯಿಂದ ತಲೆಗೆ,
835. ಅರಸಿಕೊಂಡು ಬಂದ ಗಂಡನ ಸುಖ ಹೆಂಡತಿಯ ಮುಂದೆ,
836. ಗುರುವಿಲ್ಲದ ಶಿಷ್ಯ ಕರವಿಲ್ಲದ ಲಿಂಗವಹಿಡಿದು
837. ಅವಿರಳ ಪರಬ್ರಹ್ಮ ಪ್ರಸಾದಮೂರ್ತಿಯು
838. ತಂದೆ ತಾಯಿಯ ಮಾತ ನೋಡಿಕೊಂಡು ಬಂದೆ ನೋಡಯ್ಯಾ.
839. ನನ್ನ ನಾನರಿಯದ ಮುನ್ನ ನಿನ್ನನಾರುಬಲ್ಲರು ಹೇಳಾ,
840. ಗುರುಪಾದೋದಕದೊಳಗಿರ್ದೆವೆಂಬರು ;
841. ಕ್ರಿಯಾ ಗುರುವಿನಿಂದೊದಗಿ ಬಂದ ಮಹಾಂತಪದದಿಂದೆ
842. ಮನವ ಮುಳುಗಿಸಿದ ಮಹಾಂತ ಶರಣ
843. ನಿಮಿಷವಳಿದು ಅನಿಮಿಷನಾಗಿ ಅರಿದು
844. ಅಖಂಡ ಜ್ಞಾನದೊಳಡಗಿರ್ದ ಸರ್ವಶೂನ್ಯಂಗೆ
845. ಕಾಮದಲ್ಲಿ ಮುಳುಗಿ ನುಡಿವರು ಶರಣಂಗೆ ಕಾಮಿಯೆಂದು,
846. ಭಕ್ತನ ಸಮರಸ ಆಚಾರಲಿಂಗದಲ್ಲಿ,
847. ಆಚಾರಲಿಂಗದೊಳಗಿರ್ದು ಗಂಧವನರಿಯೆ,
848. ಅನಂತಜನ್ಮ ತಿರುಗಿ ಬಂದ ಮನವು ತನ್ನ ವಾಸವಾಗಿರ್ಪುದು.
849. ಮಹಾಜ್ಞಾನಗುರುವಿನಿಂದುಪದೇಶವಾದವರೆಂದು ತಿಳಿದ ಬಳಿಕ
850. ತನು ಕ್ರಿಯೆಯಲ್ಲಿ, ಮನ ಜ್ಞಾನದಲ್ಲಿ, ಪ್ರಾಣ ಘನದಲ್ಲಿ,
851. ಆಚಾರಂಗವಾಗಿ ಶ್ರದ್ಧಾಭಕ್ತಿಯನರಿಯೆ.
852. ಮಾಡಲರಿಯೆ ಮನವಿಲ್ಲವಾಗಿ,
853. ಬೇರಿಲ್ಲದ ಲಿಂಗವ ಬೇರೆಮಾಡಿ ಪೂಜಿಸುವ
854. ಲಿಂಗದ ನಿಜವರಿದು ಮರೆದು ಮಾಡುವ
855. ಊರು ಕೆಟ್ಟುಹೋಗಿ ಕಲ್ಯಾಣ ಕೌಲು ನಿಂದಲ್ಲಿ,
856. ಬಸವಣ್ಣನ ರೂಪವ ನಾನು ಕಾಣಲಿಲ್ಲ,
857. ಬಸವಣ್ಣ ಎನ್ನ ತಂದೆಯಾಗಿ ಬಂದನಯ್ಯಾ,
858. ಬಸವಣ್ಣನ ಮುಖದಿಂದೆ ಅಸಂಖ್ಯಾತ ಪ್ರಮಥರ ಕಂಡೆನಯ್ಯಾ,
859. ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ;
860. ಕಲ್ಯಾಣದೊಳಗುಳ್ಳ ಎಲ್ಲ ಪುರಾತನರು ಕೂಡಿ
861. ಅಯ್ಯಾ, ನಾನು ಆಚಾರಲಿಂಗಜಂಗಮಕ್ಕೆ
862. ಮಾಡಲರಿಯೆನಯ್ಯಾ ಮಾಟದ ಸುಖವೆನಗೆ ಮುಂದಿಲ್ಲವಾಗಿ.
863. ನಡೆಯೆನಗೆ ಬಾರದಯ್ಯಾ ಕ್ರಿಯಾತೊಡರುಗೊಂಡು.
864. ಒಳಗಿಲ್ಲದ ಹೊರಗಿಲ್ಲದ ತೆರಹಿಲ್ಲದ ಪರಿಪೂರ್ಣಲಿಂಗಕ್ಕೆ
865. ಅಯ್ಯಾ, ನಿಮಗೆ ಶರಣುಮಾಡುವೆನೆಂದರೆ
866. ಮಹಾಘನ ಪರಮಜ್ಯೋತಿರ್ಲಿಂಗವೆನ್ನಲ್ಲಿಗೆ ಬಂದು
867. ಅಯ್ಯಾ, ನಿಮ್ಮ ಶರಣರ ವೇಷವ ಹೊತ್ತು
868. ಕಾಯಕರ್ಮಕೂಟಿಗಳಿಗೆ
869. ನಾದ ಬಿಂದು ಕಲಾತೀತ ನಿರವಯಾನಂದ ನಿಜಬ್ರಹ್ಮವೇ
870. ಪರಧನಕ್ಕೆ ಹರಿವ ಮನವಿರ್ದಂತೆ
871. ಕೂಟವನರಿಯದೆ ಕೋಟಲೆಗೊಂಡಿತ್ತು ಲೋಕವೆಲ್ಲ.
872. ಲಿಂಗದಲ್ಲಿ ನಿಷ್ಠೆ ನಿಬ್ಬೆರಸಿದ ನಿಜೈಕ್ಯಂಗೆ
873. ಗುಣಯುಕ್ತನಾಗಿ ಗಣಸಮ್ಮೇಳ ಸಂಯೋಗಿಯೆಂದಡೆ
874. ಕಾಮವನುರುಹಿ ಕಾಮಿಯಾಗಿ ಕಾಮತರಹರವಾದ.
875. ಮದ ಮೋಹ ರಾಗ ವಿಷಾದ ತಾಪ
876. ಲಿಂಗದಲ್ಲಿ ಬೆರಸಲನುಗೈದ ನಿಜಾನಂದ
877. ಅದ್ವೈತನಾಗಿ ಜೀವಭಾವಿಯಲ್ಲ ಶರಣ.
878. ಕಾಲುಕಾಣಿಸಿಕೊಳ್ಳದೆ ನಡೆದು ನಿಂದನಯ್ಯಾ.
879. ಚಿದಾತ್ಮನೇ ಅಂಗವಾದ ಶರಣ ಚಿತ್ಪೃಥ್ವಿಯೇ ತನ್ನಂಗವಾಗಿ
880. ನಿಮಗಂದಾದ ಕಾಯದ ರತಿಯ ಕದ್ದು ಸುಖಿಸುವನಲ್ಲ ಕೇಳಾ
881. ಕಾಯದ ಸುಖವ ಕಡೆಗಿಟ್ಟು ಬಂದು ಶರಣೆಂದರೆ
882. ಅಯ್ಯಾ, ನಿಮ್ಮಂಗ ನಾನಾಗಿ ನಿನ್ನಿಂದೆ ಕಡೆಗಿಟ್ಟು
883. ಅಯ್ಯಾ, ನಿಮ್ಮೊಳಗಿರ್ದು ನಿಮ್ಮ ಮರೆದು
884. ಕೊಂಡು ಕೊಟ್ಟವರೊಡವೆಯ
885. ನೀರಗೋಳಿಯ ನೆತ್ತರವ ಕುಡಿದವನು,
886. ಗಂಡನ ಸುಖದುಃಖವನರಿಯದ ದಿಂಡಿಯದೊತ್ತು,
887. ಸದ್ಗುರುವಿನ ಕರಕಮಲದಲ್ಲಿ ಜನಿಸಿ
888. ಸುಖಮುಖಸನ್ನಿಹಿತ ಶರಣಂಗೆ ಸಕಳವನರಿದಾಗಳೆ ಅರ್ಪಿತವಹುದು.
889. ಸುಖದುಃಖವನರಿದು ಕೊಡುವರು ಸಕಲಸಂಪನ್ನರು,
890. ಮೂರು ತನುವಿನ ಮೇಲೆ ತೋರುವ ಆಲಿಕಲ್ಲಿನಂತದಲ್ಲಿರ್ದು
891. ಗುರುಲಿಂಗ ಜಂಗಮಕ್ಕೊಕ್ಕುಮಿಕ್ಕಿದುದಕ್ಕೆ ಯೋಗ್ಯವೆಂದು
892. ಉಚ್ಫಿಷ್ಟವ ಕಳೆದುಳಿದ ಪದಾರ್ಥ ಪ್ರಸಾದವಾಗಿ ನಿಂದಲ್ಲಿ
893. ಅಂಗವೆಂಬುವುದಿಲ್ಲ ಲಿಂಗವೇದಿ ಶರಣಂಗೆ,
894. ಮಾಡೆನೆಂಬುವರೆ ಕಾಯವಿಲ್ಲ, ನೋಡೆನೆಂಬುವರೆ ಕಂಗಳಿಲ್ಲ,
895. ಇಕ್ಷುವಿನ ಭಾವ ತಪ್ಪಿ ಗುರುವಿನೊಳೈಕ್ಯವೆಂಬುದೊಂದು ಹುಸಿ,
896. ಆಡು ಕುರಿಯ ನುಂಗಿ ಬೆಕ್ಕಿನ ಹೊಟ್ಟೆಯ ಹೊಕ್ಕಿತ್ತು,
897. ಬಸವಣ್ಣನ ಕೃಪೆ ಎನ್ನ ಶ್ರದ್ಧೆ ಕೂಡಿದಲ್ಲಿ ಎನ್ನಂಗವೆಲ್ಲ ಶುದ್ಧಪ್ರಸಾದ.
898. ಚಂಗಳೆಯಮ್ಮನ ಭಾವದೊಳ್ಮುಳುಗಿ ಪಂಚಾಚಾರಸ್ವರೂಪನಾಗಿರ್ದೆಕಾಣಾ
899. ಆಚಾರಲಿಂಗಾನುಭಾವದಲ್ಲಿ ಅನಿಮಿಷನಾಗಿರ್ದೆನು.
900. ನಿಜಲಿಂಗೈಕ್ಯ ನಿರ್ವಾಣಪದದನುಭಾವದ
901. ಅನುಭಾವವನಾವರಿಸಿ ಹೇಳುವರಂಗ ಬಾಳೆಯ ಸ್ತಂಭದಂತೆ
902. ಗಾರುಡಿಗನ ಸಂಗವನರಿದ ಜಾಣ,
903. ಜೀವಪರಮನೊಂದು ಮಾಡಬೇಕೆಂಬುದೊಂದು ಕುರುಹು.
904. ಅಲುಪ್ತ ಶಕ್ತಿತ್ವಾನುಭಾವಪ್ರಕಾಶದೊಳ್ಮುಳುಗಿ
905. ಅಯ್ಯಾ, ಎನ್ನ ಭಕ್ತಿಪ್ರಕಾಶ ನಿಮ್ಮನಾವರಿಸಿರ್ದು
906. ಅಯ್ಯಾ, ನಿಮ್ಮ ಸಮರಸದೊಳಗಣ
907. ಅರಿಯಬಾರದ ಘನವನರಿವ ಪರಿಯೆಂತು ಹೇಳಾ!
908. ಕಾಲಿಲ್ಲದ ಗಮನದವರು ನಡೆಯಲನುವಿಲ್ಲ.
909. ನೀರೊಳಗಿನ ಕಿಚ್ಚೆದ್ದು ಊರೆಲ್ಲ ಸುಟ್ಟಿತ್ತು.
910. ಹಾಳೂರೊಳಗೊಂದು ಕೋಳೆದ್ದು ಕೂಗಿತ್ತು.
911. ನಿರ್ಮಲಜಾಗ್ರದ ಬೆಳಗನರಿಯದ ವೇದಾಂತಿಯ ಸಂಗಭಂಗವನರಿಯದೆ,
912. ಚಿತ್ಕಾಯದ ತಿರುಳ ಲಿಂಗದಲ್ಲಿ ಅರಿದು ಸಂಗಸಂಯೋಗಿ ನೋಡಾ,
913. ಬಯಲಭೂಮಿಯ ಕಲಾಪರ್ಯಾಯನಾರಿಯ ಸಂಗದ ಸುಖವೆನ್ನ
914. ಮಹೇಶ್ವರತತ್ವವನರಿದ ಶರಣ ಗುರುಪ್ರಕಾಶದಲ್ಲರತು
915. ಪ್ರಾಣ ಲಿಂಗದಲ್ಲರತು, ಲಿಂಗ ಪ್ರಾಣದಲ್ಲರತು,
916. ಮದುವೆಯ ಗಂಡನ ಮುಖದಿಂದೆ ಮಂಗಲಪುರುಷರ ಸಂಗವನರಿದೆ.
917. ಗಂಡನ ಸುಖಬಲ್ಲ ಮಿಂಡೆಯರೆಲ್ಲ ಬನ್ನಿರೆ.
918. ಕ್ಷುತ್ತುವರತಲ್ಲಿ ಪ್ರಸಾದದ ಭಾವನಾಸ್ತಿ.
919. ಕಾಮನಾಸ್ತಿಯಾದಲ್ಲಿ ಅಷ್ಟವಿಧಾರ್ಚನೆಯ ಭಾವನಾಸ್ತಿ.
920. ಅರಿಯಬಾರದ ಸ್ನೇಹವ ಹೂಡಿ ಅಗಲಬಾರದ ಆಟದೊಳಗೆ
921. ಕಣ್ಣು ನಾಸ್ತಿಯಾದಲ್ಲಿ ಕಾಯದ ರೂಪುನಾಸ್ತಿ.
922. ಸಮರಸ ಪಾದೋದಕದಲ್ಲಿ ಲೀಯವಾದ ಶರಣಂಗೆ
923. ಕರುಣೋದಕವ ಬಲ್ಲರೆ ಕಾಯಭಾವನಾಸ್ತಿಯಾಗಿರಬೇಕು.
924. ಬಸವಣ್ಣನ ಕುರಣಜಲದಲ್ಲಿ ಮುಳುಗಿ ಕಾಯಮುಕ್ತನೆನಿಸಿದೆ.
925. ಚಿತ್ಕಲೆ ನೀಲಮ್ಮನವರ ಪದಸ್ಪರ್ಶನದಿಂದೆ ಕಾಯಶೂನ್ಯನಾದೆ.
926. ಪರಿಪೂರ್ಣಮಯವಪ್ಪ ಪರಮಸುಜ್ಞಾನದಿಂದೆ
927. ಮಾಟವನರಿಯೆ ಕಾಯವಿಲ್ಲವಾಗಿ,
928. ನಡೆನಡೆದು ನಡೆಗಳುಡುಗಿ ನಡೆಯನರಿಯದಿರ್ದುದು.
929. ಸುಳುಹಿಲ್ಲದ ಕೇರಿಯೊಳಗೆ ಸುಳಿದಾಡುವ ಕುಲಗೇಡಿಗಳ ನೋಡಾ!
930. ಬಯಲು ನಲುಗಿ ಬಯಲು ನಿಂದು ಬಯಲರುಹಿಸಿ,
931. ಆಟವಳಿದು ಆರೂಢವಾಯಿತ್ತು,
932. ಕಸವಿಲ್ಲದ ಭೂಮಿಯ ಮೇಲೆ ಶಶಿಕಳೆಯಾವರಿಸಿತ್ತು ನೋಡಾ!
933. ತನ್ನ ನೆವದಿಂದೆ ತಾ ಬಂದು ತಾನು ತಾನಾಗಿ
934. ಅದ್ವೈತವನಳಿದುಳಿದ ಕುರುಹು ನಾಶವಾಯಿತ್ತು.
935. ತಾನೇ ತನ್ನ ಲೀಲೆಯಿಂದೆ ಒಂದು ಎರಡಾಗಿ,
936. ಅಂಕೋಲೆಯ ಬಿತ್ತು ಪೃಥ್ವಿಯ ಮೇಲೆ ಬಿದ್ದು,
937. ಅಯ್ಯಾ, ಸೂರ್ಯನು ನಿತ್ಯ
938. ಅಯ್ಯಾ, ನೀ ಮಾಡಲಾಯಿತ್ತು ನಾನು ನೀನು.
939. ಕಾಯ ಮನ ಪ್ರಾಣ ಭಾವ ಜ್ಞಾನ
940. ನಡೆಯಿಲ್ಲದ ನಡೆ ನಷ್ಟವಾಯಿತ್ತು
941. ನಡೆಗತೀತವಾದ ಘನವು ನಡೆಗಲಿತು ಬಂದುದೆನಗರಿದಾಯಿತ್ತು.
942. ಘನ ಮನವನೊಳಕೊಂಡು, ಮನ ಘನವನೊಳಕೊಂಡು,
943. ಕರ್ಪುರದ ಸುಖವನು ಅಗ್ನಿ ಅರಿದುದೊ?
944. ತಥ್ಯಮಿಥ್ಯ ನಿರಂಜನ ಶರಣನ ಭಾವ
945. ನಕಾರ ಮಕಾರವನೆಯ್ದಿ, ಮಕಾರ ಶಿಕಾರವನೆಯ್ದಿ,
946. ಭೂತ ಚಿದ್ಭೂತವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ
947. ಅಯ್ಯಾ, ಈ ಜಾಗ್ರಾವಸ್ಥೆ ಸಕಲವ ನುಂಗಿ ಕರಸ್ಥಲದೊಳಗಡಗಿತ್ತು.
948. ಸತ್ತುವೆರೆದ ಸುಖವನರಿದು ಮರೆದುದು,
949. ಬಂದುದು ನಿಂದುದು ಬೆಂದುದು ಬಂದು ಬೆರಸಿದುದು.
950. ಅಂಗಲಿಂಗವನರಿಯದು, ಲಿಂಗವಂಗವನರಿಯದು,
951. ಪೃಥ್ವಿಯಂಗವಾದ ಭಕ್ತನಲ್ಲಿ ಪಂಚಾಚಾರ ಸ್ವರೂಪವಾದ ಆಚಾರಲಿಂಗವು,
952. ಆಸೆಗೆ ವೇಷವಹೊತ್ತು ಅಷ್ಟಮದವೇ ಅಂಗವಾಗಿ,
953. ಆನೆಯ ವೇಷವತೊಟ್ಟು ಶ್ವಾನನಗತಿಯಲ್ಲಿ ಗಮನಿಸುವ
954. ಮಾಡುವ ಕೈ ಉಚ್ಫಿಷ್ಟ, ನೋಡುವ ಕಣ್ಣು ಉಚ್ಫಿಷ್ಟ,
955. ಹೊರಗೆ ಮೆಚ್ಚದ ಭಕ್ತಿ ಒಳಗೆ ಮೆಚ್ಚದ ಯುಕ್ತಿ ಕೂಡಿದಗತಿ,
956. ಕೂಸುಳ್ಳ ವೇಶ್ಯೆ ಕಾಸಿನಾಸೆಗೆ ಕಾವನಕೇಳಿಗೆ ವಿಟನಿಗೆ ನಿಂದಲ್ಲಿ
957. ಸಕಲ ಭವಿಯ ಕಳೆಯದೆ, ಸಕಲನಿಃಕಲ ಸನುಮತ ಜಂಗಮಕ್ಕೆ
958. ಸ್ಥೂಲ ಸೂಕ್ಷ್ಮದಲ್ಲಿ ಭವಿತ್ವವಿರ್ದು ನೆಟ್ಟನೆ ಹೊರಗೊಳಗೆ
959. ಮೂರು ಬಾವಿಯ ಮೇಲೆ ಇಷ್ಟಲಿಂಗವ ಧರಿಸಿ,
960. ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು
961. ಮಾಡದಿರು ಅನಿತ್ಯಕ್ಕೆ, ಆಹುತಿಯಾಗಿ ಕುರುಹಳಿಯದು.
962. ಭಕ್ತಿಯ ಮಾಡುವವರ ಮನವೇ ಗುರುಚರಲಿಂಗಕ್ಕೆ ಪೀಠವಾಗಿಹುದು.
963. ಎರಡು ಕಾಲಿನಿಂದೆ ನಡೆವಾತ ಭಕ್ತನಲ್ಲ
964. ಹಿಡಿದು ನಡೆಯುತ ಮಾಡಿದರೆ ಬ್ರಹ್ಮಪದ ತಪ್ಪದು,
965. ಇಡಹೇಳಿದೊಡವೆಯ ಕೊಡುವಾತನ ಭಾವ ಹೋಲಲರಿಯರು.
966. ಸರ್ಪನ ಗಮನದಂತೆ ಗಮನವುಳ್ಳರೆ ಭಕ್ತನೆಂಬೆ.
967. ಆದಿಯಿಂದ ಹುಟ್ಟಿ ಅನಾದಿಯ ಹಿಡಿದು
968. ಒಳಗಿನ ಮಾಟ ಸಿಕ್ಕಲರಿಯದಿರ್ದಡೆ ಹೊರಗೆ ಕಾಣಿಸುವ ತನು,
969. ಗುರುವಿನಿಂದುದಯವಾಗಿ
970. ಅರಸಿಕೊಂಡಾಗಿ ಬಂದಲ್ಲಿ ಅರಿದರಿದು ಮಾಡಬೇಕು
971. 'ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ'
972. ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು,
973. ಹರಮುನಿದರೆ ಗುರುಕಾಯುವ
974. ಕ್ರಿಯಾಘನಗುರುವಿರ್ದಂತೆ ದರ್ಶನ ಸ್ಪರ್ಶನ
975. ಊರನೆಲ್ಲ ಸುಟ್ಟು ಬೆಂಕಿಯಲ್ಲಿ
976. ಗುರುವು ಲಿಂಗವಹನ್ನಬರ
977. ಆಚಾರವೇ ಗುರು ವಿಚಾರವೇ ಶಿಷ್ಯನೆಂಬುದು ಸಹಜ.
978. ಕೋಪ ಮರವೆಗಳಿಂದೊಗೆದ ಕುರುಹಿಂಗೆ
979. ಹೊರಗೊಳಗೆ ಹಿತವೆನಿಸುವ ತಾಯಿ ತಂದೆಗಳು
980. ಅರಿದು ಒಂದಾದ ಶರಣಂಗೆ ಹಿರಿದು ಕಿರಿದೆಂದು
981. ತನುರುಚಿಯ ಮನದಲ್ಲರಿದು, ಮನರುಚಿಯ ತನುವಿನಲ್ಲರಿದು,
982. ನಿಜವಕೊಟ್ಟು ಗಜಬಜೆಯನೆಸಗಲುಂಟೆ?
983. ಸಂದ ಸಂಸಾರ ದಂದುಗವಳಿಯದೆ ಬಂದನೆಂತು,
984. ಲೋಹದ ಕುಲವ ಕೆಡಿಸುವಂದು,
985. ಭಕ್ತಿ ಜ್ಞಾನ ವೈರಾಗ್ಯ ಕ್ರಿಯಾಪೀಠಕರ್ತುಮೂರ್ತಿಯ
986. ನವಭಕ್ತಿರಸವಕೊಂಡು ಶಿವಪ್ರಸಾದವನಿತ್ತ ಬಳಿಕ
987. ಇರ್ದ ಸಂಸಾರವನೊದ್ದುಕಳೆಯದೆ
988. ಒಂದು ವಿಷಯಕೆ ಮನೆಯ ನೋಡಿ ಮಾಡುವರು
989. ಒಪ್ಪಿಮಾಡಿದ ಮಾಟದೊಳಗೆ ಒತ್ತೊತ್ತಿ ತಪ್ಪನರಸಲುಂಟೆ?
990. ತಾಮಸವಿಲ್ಲದ ಪ್ರಾಣಕ್ಕೆ ಭಂಗವಿಲ್ಲದ ಸಸಿನವಾಗಿಪ್ಪುದು.
991. ಭವಿಯ ಸಂಪರ್ಕವನರಿಯದ ಕಾಯ,
992. ಎಂಟರೊಳಗೆ ಬಂದವರು ಸುಂಟುಮಾಡಿ
993. ದಿನವ ಬಲ್ಲವರು ತಿಥಿಯ ಬಲ್ಲವರು ವತ್ಸರವ ಬಲ್ಲವರು
994. ಭಾವವುಳ್ಳರೆ ಭಕ್ತನಾಗಲಿ, ಭಾವವುಳ್ಳರೆ ವಿರಕ್ತನಾಗಲಿ,
995. ಆಚೆಯಲ್ಲಿ ಸ್ಥಾವರಭಕ್ತಿ ಈಚೆಯಲ್ಲಿ
996. ನಾಲ್ಕುಯುಗದ ಸಂಸಾರ ಸಂಬಂಧಿಸಿ
997. ಬಯಲ ರಥ ಬಯಲ ಸ್ಥಾವರ ಬಯಲ ಬೊಂಬೆಯ
998. ಆಕಾಶದ ಬಣ್ಣವನೋಕರಿಸಿ ತೋರಲು
999. ಭಕ್ತಿಯೇ ವಿಗ್ರಹ, ಜ್ಞಾನವೇ ಪ್ರಾಣ, ವೈರಾಗ್ಯವೇ ಗಮನ.
1000. ಅರಣ್ಯದೊಳಗಾದ ತಾವರೆಯಗಡ್ಡೆಯ ನೋಡಿ
1001. ಕಚ್ಚಕಳೆದಕ್ಕಿಯ ಬೋನವ ಹುಚ್ಚಿ ತನ್ನ ಕೈಯಲ್ಲಿ ಕಲಿಸಿದರೆ
1002. ಸಾಗರದೊಳಗೊಂದು ಉಲುಹಿಲ್ಲದ ವೃಕ್ಷವು
1003. ರಾಜ್ಯವಿರಹಿತ ರಾಜ, ರಾಜವಿರಹಿತ ರಾಜ್ಯ, ರಾಜತ್ವವಿದೇನೋ?
1004. ಗೆಲ್ಲಸೋಲೆಂಬ ಕಲಿಧರ್ಮದಲ್ಲಿ ಗೆಲಬೇಕೆಂಬ
1005. ಮೂಲಾನಕ್ಷತ್ರದಲ್ಲಿ ಮನೆಯ ಸಾರಣೆಯ ಮಾಡಿ,
1006. ಭಕ್ತನೆಂದು ಯುಕ್ತನೆಂದು ವ್ಯಕ್ತನೆಂದು ಮುಕ್ತನೆಂದು
1007. ಆದ್ಯರ ವಚನ ಎರಡೆಂಬತ್ತೆಂಟು ಕೋಟಿ
1008. ಹಾರುವನ ಕೈಯಿಂದ
1009. ಭಕ್ತನಾಚಾರ ಜಂಗಮಲಿಂಗಸನ್ನಿಹಿತ,
1010. ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ,
1011. ತ್ರೈಮಲದಾಸೆಯ ಮನಗೊಂಡು ಮಹಾಘನ
1012. ತನ್ನ ಕಾಲು ಹೇಸಿಕೆ, ಇತರರ ಕಾಲನರಸಿ ಜರಿವ.
1013. ತಾಯಿಯೆಂದರಿಯ, ತಂಗಿಯೆಂದರಿಯ, ಅತ್ತೆ ಅತ್ತಿಗೆಯೆಂದರಿಯ,
1014. ನಡೆದವರ ನುಡಿಯ ಕಲಿತು ತುಡುಗುಣಿ
1015. ಸಂಸಾರಸಂಬಂಧಿಗೆ ಇಷ್ಟಲಿಂಗವೆಲ್ಲಿಹದೊ!
1016. ಅಂಗನೆಯ ಸಂಗಮೋಹಿಗೆ ಗುರುನಿಷ್ಠೆಯಿಲ್ಲ, ಲಿಂಗನಿಷ್ಠೆಯಿಲ್ಲ,
1017. ಅನೃತ ಅಸ್ಥಿರವಾಕ್ಯವನುಳ್ಳ ನಾಲಿಗೆ,
1018. ಈ ತನುವುಳ್ಳವರನಾ ತನುವುಳ್ಳವರು ಹೋಲಬಲ್ಲರೆ?
1019. ಕುಲಮದದಲ್ಲಿ ನಿಷ್ಠೆಯಿಲ್ಲ, ಛಲಮದದಲ್ಲಿ ನಿಷ್ಠೆಯಿಲ್ಲ,
1020. ಆಚಾರವೇ ಪ್ರಾಣವಾದ ಅನಿಮಿಷಲಿಂಗ ಕರಸ್ಥಲವಾದ ಅಪ್ರತಿಮ ಶರಣಂಗೆ
1021. ಅಂತರಂಗವನರಿಯದ ಬಹಿರಂಗ,
1022. ಲಿಂಗಸಾಕ್ಷಿ ಲಿಂಗಸ್ವಾಯತ ಲಿಂಗಾನಂದ ಶರಣಂಗೆ
1023. ತನುವಿನಂತೆ ತನು, ಮನದಂತೆ ಮನ, ಪ್ರಾಣದಂತೆ ಪ್ರಾಣ,
1024. ತಾಮಸಗೊಂಡು ತಾಪತ್ರಯದಲ್ಲಿ ಬೆಂದು
1025. ಹೊಡೆಗೆಡದಧೋಗತಿಗೊಂಡು
1026. ನೋಟಕ್ಕೆ ನಿಲುಕದ ಮಾಟಕ್ಕೆ ಸಮನಿಸದ ಕೂಟಕ್ಕೆ ಕಾಣಿಸದ
1027. ಅವರ್ಣದಾಗಿಂಗೆ ವರ್ಣದಪರಿವಿಡಿಯಿಂದೆ ಅರಿಯಲುಂಟೆ?
1028. ಶ್ವಾನ ಬೊಗಳುವುದೇ ಸುಳುಹುಕಾಣದೆ?
1029. ಬಚ್ಚಲದ ತಂಪಿನಲ್ಲಿ ಬಿದ್ದು ಸುಖಿಸುವ ಸೂಕರ
1030. ದುರ್ಜನ ರಾಜ ತನ್ನ ದೋಷವನೊಳಕೊಂಡು
1031. ಜ್ಞಾನವಿಕೃತಭಾವವುಳ್ಳರೆ ಪ್ರಕಾಶತ್ವ ಶೂನ್ಯವಾಗಿಹುದು;
1032. ಬರಿಕೋಟಲೆ ಹಿರಿದುಳ್ಳ ಹೆಸರುವಂತರಿಗೆ
1033. ಕೊಳ್ಳುವಲ್ಲಿ ಒಂದು ಭಾವ,
1034. ಮುನ್ನೂರು ಮುನ್ನೂರು ಮುನ್ನೂರು ವಾಸನೆಯನಳಿದುಳಿದ
1035. ಪೈರವಿಲ್ಲದ ಭೂಮಿಯ ಕಂಡು ಕೌಲವಿಡಿದನೊಬ್ಬ ಹಲಾಯುಧನು.
1036. ಸವತಿಮತ್ಸರ ಸಗುಣದತಿಶಯದ
1037. ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು,
1038. ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ
1039. ಸುಖವೆಂದಲ್ಲಿ ದುಃಖದೊಳಗಿನಿರವು,
1040. ವಿಶ್ವನ ಕಾರ್ಯವ ಕೆಡಿಸಿ ಕಂಡಲ್ಲಿ ತೈಜಸನ ಕಾರ್ಯಕಳವಳ ಕಡೆಗಾಯಿತ್ತು.
1041. ಅಭ್ರ ಜಂಜಡವಳಿದುಳಿದ ಆಕಾಶದಲ್ಲಿಪ್ಪ
1042. ಅರೆಮರುಳಿನಿಂದಾದ ಕುರುಹಿಂಗೆ
1043. ದಂಡೆ ತೊಂಡಲವ ಕಟ್ಟಿ ಮೆರೆವ ಮುತ್ತೈದೆಯಾಗಿ,
1044. ತನ್ನನರಿದು ಹಿಡಿದು ಬಂದ ಶರಣ
1045. ಕದಳಿಯ ಫಲದಂತೆ ಪ್ರಣವವೃಕ್ಷಾಂಕಜಿಹ್ವೆಯಿಂದುಲಿವುದೊಂದೆ ಶಿವನುಡಿ
1046. ಶರಣ ತನ್ನ ಮುಂದಣಾಚಾರಕ್ಕೆ
1047. ಮೂರು ಸುತ್ತಿನಕೋಟೆಯ ನಟ್ಟನಡುಮಧ್ಯ
1048. ಕಲ್ಲೊಳಗಣ ಬೆಂಕಿ ಕಾರ್ಯವನುಳಿದು ಕಾಣದು
1049. ನುಡಿವನಯ್ಯಾ ಶರಣನು ತನ್ನಡಿಗೆರಗಿ
1050. ನುಡಿಯಲಮ್ಮೆನಯ್ಯಾ ಹುಸಿಗಲತ ಕುಶಲಗಳ
1051. ಲೀಲೆಯ ನೇಮಕ್ಕೆ ಹುಟ್ಟಿ ಬೆಳೆದು
1052. ನಿರಂಜನ ನಿತ್ಯಾನಂದ ಶರಣ
1053. ಅಗಮ್ಯ ಗತಿಭಾವಿ, ಅನುಪಮ ಮತಿಯುಕ್ತ,
1054. ಹುಟ್ಟಿದ ಮನೆಯ ನೆಟ್ಟನೆ ಹಿಡಿದೆಯ್ದಬಲ್ಲರೆ ಶರಣ.
1055. ಕಂಡ ಕುರುಹು ಕಾಣಿಕೆ ಮಾತ್ರಕ್ಕೆ ಅತಿರಮ್ಯವಲ್ಲದೆ ಆಗಬಾರದು.
1056. ಹಿಡಿದು ಬಳಸುವನಲ್ಲ ಬಿಟ್ಟು ನಡೆವನಲ್ಲ.
1057. ಕೈಯಲ್ಲಿ ಕುರುಹು ಮೈಯಲ್ಲಿ ಬೂದಿ ಬಾಯಲ್ಲಿ ದೀಪ
1058. ಒಳಗಣ ಗಂಟಬಿಚ್ಚಿತಂದ ಹೊರಗಣ ವ್ಯವಹಾರಿಗಳನೇಕರುಂಟು.
1059. ಲೋಕಸಾಕ್ಷಿಯಾಗಿ ಮದುವೆಯಾದ ಸತಿಯು
1060. ಕಾಣಿಸಿಕೊಳ್ಳದ ಶರಣ ಕಾಣಿಸಿಕೊಂಡಾಚರಿಸುವನೆ?
1061. ಬಾಲಯವ್ವನವೃದ್ಧಶೂನ್ಯ ಶರಣಂಗೆ
1062. ಅಯ್ಯಾ, ನಿಮ್ಮ ಶರಣಂಗೆ ಜ್ಞಾನಿಯೆಂಬರೆ ತಾಮಸವಿಲ್ಲ,
1063. ಸಂಸಾರಿಯ ಮುಂದಣ ವಿರಕ್ತಂಗೆ
1064. ಸಂಸಾರವನೊಪ್ಪಿಸಿದ ನಿರ್ವಾಣಿಗೊಮ್ಮೆ ಮಠವೆಂದಲ್ಲಿ ಗುರುದ್ರೋಹ.
1065. ಸ್ಫಟಿಕದ ಘಟದೊಳಗಿರ್ದ ಜ್ಯೋತಿಯ ಪ್ರಕಾಶವು
1066. ನವರತ್ನಕ್ಕೆ ಬಂಗಾರವ ತೆತ್ತಿಸಿ ಕಳಂಕರಹಿತತ್ವಚರಿತೆಯಿಂದೆ
1067. ಆದಿಯ ಕುಳವನು ಆದಿ ಅನಾದಿಯಿಂದರಿದು,
1068. ಇಕ್ಷುವಿನೊಳಗೆ ಶರ್ಕರವ ಕಾಣಬಹುದಲ್ಲದೆ,
1069. ಕಾಷ್ಠದಿಂದುದಿಸಿದ ಪಾವಕ ತನ್ನೊಳಗೆ
1070. ಅಂಗವಲ್ಲದ ಅಂಗಸಂಗವಾದ
1071. ತಾನೆಂಬುದ ತೋರಲಿಲ್ಲ ನೀನೆಂಬುದ ಬೀರಲಿಲ್ಲ,
1072. ಬಂದುದ ಹಿಂದಕ್ಕೆಂದು ಸಂದು ಸರ್ವಜ್ಞತ್ವನಾಗಿ
1073. ಕಾಲತ್ರಯದ ಕೀಲನರಿದು ಖಂಡಿಸಿ
1074. ಧನಗಂಡನ ಬೆಲೆವೆಣ್ಣಿನ ಗಲಭೆಯ ಸೌಖ್ಯದಂತೆ
1075. ಬಹಿರಂಗದ ಬಳಕೆಯನು ಇಂದ್ರಿಯಂಗಳಿಗಿಕ್ಕದಿರ್ದಡಾತ ಶ್ರುತಿಜ್ಞಾನಿ.
1076. ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು
1077. ಮಾರ್ಗದ ನೀರು ಮಾರುತಗೂಡಿ
1078. ಕೋಣಹಣೆಪಟ್ಟಿ ಚಿತ್ರವಕೊಯ್ದು, ವಿಚಿತ್ರದಂಗನೆಯ
1079. ಏಳು ಚಿಂತೆಯ ಹೊತ್ತು ಹಾಳೂರನಾಳುವ ಹಾವು
1080. ಚಂದ್ರಮೌಳಿಯೆನಿಸಿಕೊಂಡು
1081. ನಿರಾಕಾರ ಲಿಂಗವೆನ್ನ ಸ್ಥೂಲತತ್ವದ ವ್ಯವಹಾರವನು
1082. ತಂಗಿಯ ಗಂಡನೆನ್ನನೆರೆದು ಪರಿಮಳವ
1083. ಮಣ್ಣುಕೋಟೆಯೊಳಗೆ ಕಲ್ಲಮಂದಿರದಿ
1084. ಖರ್ಜುರ ಸಾರಾಯ ಕಾಯಶೂನ್ಯ,
1085. ಅವರ್ಣಾತ್ಮಕರ ಭಾಷೆಗಳನರಿದು
1086. ತನ್ನಿಂದ ತಾನುದಿಸಿದ ಬಿಂದುವಿನಿಂದಾಗಿ ನಿಂದುದೊಂದು ಬಿಂದು.
1087. ಕಾಡಡವಿಯ ಕಡೆಯನರಿಯದ ಹಾರುವನ
1088. ತನುಶೂನ್ಯನಾಗಿ ಆಚಾರಲಿಂಗ ಶೂನ್ಯ,
1089. ಭಕ್ತಿಸ್ಥಲವುಳ್ಳಂಗೆ ತನುಮನಧನದಾಸೆ ಶತ್ರು ಕಾಣಾ.
1090. ಕಂಡೆನೆಂಬುದು ಸಟೆ, ಕಾಣದಿರವು ದಿಟ.
1091. ಅಂಗ ಮನ ಪ್ರಾಣ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
1092. ಹುಸಿಗಲತ ಕ್ರಿಯೆಯು ಹಸಿಯ ಮಡಕೆಯೊಳುದಕವ ತುಂಬಿದಂತೆ.
1093. ಹೆಜ್ಜೆದಪ್ಪಿ ನಡೆವಂಗೆ ಇಹಪರದ ಸುಖವಿಲ್ಲ,
1094. ಅಂಗವಿಲ್ಲದ ಬಾಳಿಗೆ ಅಂಗವೆಂಬುದಿಲ್ಲ,
1095. ಹಿರಿದುಂಟೆಂಬ ನುಡಿ ಚೋದ್ಯವಪ್ಪುದು ಶರಣಂಗೆ.
1096. ಲೋಕಚೋದ್ಯ ಶರಣಂಗೆ
1097. ಸುಳ್ಳಿಗೆ ಸುಳ್ಳಾಗಿರ್ದನೊಬ್ಬ, ಬರಿಬಳ್ಳಿಗೆ ಬತ್ತಲಾಗಿರ್ದನೊಬ್ಬ,
1098. ಲೋಕ ಲೌಕಿಕವಿಡಿದು ನಿಂದರೇನು?
1099. ಶಿವಯೋಗಿಯ ಯೋಗವನಾರು ಬಲ್ಲರು ಹೇಳಾ.
1100. ಅರಿಯದೆ ಆಗಿ ಬಂದವರೆನಲಾಗದು,
1101. ನೋಡಿ ಬೇಡಿಕೊಂಡ ಶರಣ, ಬೇಡ ಮರೆದಿರುವುದೇ ಸಹಜ.
1102. ವಾಚಕ ಮಾನಸ ಕಾಯಕಶುದ್ಧವಾದುದೇ ಜಂಗಮಸ್ಥಲವು.
1103. ಕಬ್ಬುನವನರಸಿದರೆ ಪರುಷಭಾವ ತಪ್ಪಿತ್ತು.
1104. ಒಡೆತನದ ಪೆರ್ಚುಗೆಯ ಕಾಣಿಸಿಕೊಂಬ ಬೆಡಗುವಿದೇನೋ!
1105. ಮಾಟಕೂಟದ ಭಾವಶೂನ್ಯತ್ವವನರಿದ ಬಳಿಕ
1106. ಶೂನ್ಯದ ಕಳೆಬೆಳೆಯನರಿದು ನಿಶ್ಶೂನ್ಯದ ಕಳೆಬೆಳೆಯೊಳು ನಿಂದು,
1107. ಬೆಂದವ ಬೇಯಿಸಬಂದವರ ನಿಂದವರ
1108. ಬಯಲಿಂದ ಬಂದ ತಳ್ಳೆಕಾರಂಗೆ
1109. ತಾಯಿ ಮಗಳ ಸಂಗವ ಮಾಡಿ
1110. ತಲೆಯಿಲ್ಲದ ಮಲೆನಾಡ ಹೆಣ್ಣಿಂಗೆ ಮೊಲೆಯೇಳು ನೋಡಾ!
1111. ಘನಸಾರ ಹೇಮ ಮೌಕ್ತಿಕಕ್ಕೆ ಮೊದಲಿಲ್ಲದಂತೆ ತೋರಿದಡಾತನೆಂಬೆ.
1112. ತಿಲ ಏರಂಡಿಲ ಬೀಜವು ಭೂ ಜಲ
1113. ತೋರಿಕೆಯ ಕೊಂಬನೆ ಸಾಧಕದಾಟದ ಸವಿರೂಪದಂತೆ.
1114. ಸಕಲ ದ್ವಂದ್ವವಾಸನೆಗೆ ಮಾರುತನ ಬಲವೇ ತೋರಿಕೆಯಯ್ಯಾ.
1115. ದೇಶಿಕಶಿವಯೋಗಿ ಭುವನಾಕಾಶವಿಡಿದು
1116. ದೇಶದೇಶವ ತಿರುಗುವರು ಧನಿಕರ ಧರ್ಮದಿಂದೆ.
1117. ರಾಜಯೋಗಿ ಶಿವಯೋಗಿಗಳೆಂದು ಹೆಸರಿಟ್ಟು ನುಡಿವರು.
1118. ಒಡಲಿಚ್ಫೆಗೆ ಉಪಾಧಿವಿಡಿದು ಅನುಸರಣೆಯಿಂದೆ ಅಳಿಕಿ ನಡೆವುದು
1119. ತನಿರಸವ ತುಂಬಿರ್ದ ಫಳವು ತನ್ನ
1120. ಲಿಂಗವನರಿದ ಶರಣಂಗೆ ತನುಕ್ರಿಯೆಯೆಂಬುದೇನು ನಿಲ್ಲದು.
1121. ವರ್ಷಾಕಾಲದಿ ಭೂಮಿ ಬೆದೆಗೊಂಡಲ್ಲಿ ಬಿತ್ತುವರು.
1122. ಕಾಲಸುಖವನರಿಯದೆ ಪಂಚೇಂದ್ರಿಯಸುಖವನರಿಯದೆ
1123. ನಿರುಪಮಲಿಂಗ ಸುಖಮುಖಭರಿತ ಶರಣನೊಂದು ವೇಳೆ,
1124. ತಾನಿಲ್ಲದ ತವನಿಧಿಯ ತೆರನ ನೋಡಾ,
1125. ಹುಟ್ಟಿ ಬಂದು ಹುಟ್ಟಿದವಂಗೆ ಭಾವಿತತ್ರಯ,
1126. ಲಿಂಗವೆಂಬ ಭಾವವಂಗದಲ್ಲರತು,
1127. ಐದು ಬಣ್ಣದ ಪಕ್ಷಿ ಬಿಂದುವ ನುಂಗಿ ಬಿಂದುವಿನೊಳು ನಿಂದಿತ್ತು.
1128. ಸುಡುಗಾಡ ನಡುವೆ ಕೆಂದಾವರೆಯ ಕಮಲ ನೋಡಾ.
1129. ಭೂಲೋಕದೊಳಗೆ ನಾಗಗನ್ನೆಯ ನಿದ್ರೆಯ ಕೆಡಿಸಿ
1130. ಕಾಯದಲ್ಲಿ ಕಳೆಯನರಿಯದ ಕೋಣ,
1131. ಸನ್ಯಾಸಿಯ ಹಾವುಗೆ ಉರಿವಲ್ಲಿ,
1132. ಅಯ್ಯಾ, ಸೊಸೆಯೆಂದರಿಯಬಾರದು, ಮಗಳೆಂದರಿಯಬಾರದು,
1133. ನಕಾರದೊಳಗೆ ಓಂಕಾರವ ಕಂಡೆ,
1134. ನಕಾರಪಂಚಾಕ್ಷರವ ನೋಡಲು
1135. ಲೋಕದೊಳಗಿನ ಲೌಕಿಕವ ಕಂಡು ನೋಡಿ
1136. ಐವತ್ತಾರು ದೇಶದೊಳಗುಳ್ಳ ಸ್ಥಾವರಂಗಳ
1137. ಬ್ರಹ್ಮನಂತೆ ವಿಷ್ಣುವಿನಂತೆ ರುದ್ರನಂತೆ
1138. ಲಿಂಗಮುದ್ರೆಯ ಕ್ಷೇತ್ರದೊಳಗೊಂದು ಬಾಳೆಯ ಬನವಿಪ್ಪುದು.
1139. ಪತಿಯ ಮೋಹದ ಮತಿವಂತೆ ಬಾಲೆಯರು ನೀವು
1140. ಭುವನ ಬ್ರಹ್ಮಾಂಡ ಸಚರಾಚರ ಸಗುಣ ನಿರ್ಗುಣ
1141. ಪರುಷದ ಹೊರೆಯಲಿರ್ದ ಕಬ್ಬುನ
1142. ಭ್ರಷ್ಟಬೀಜದಾಗು ನಷ್ಟವಾದಂತೆ ಇರ್ದಡೇನು ಹೋದಡೇನು
1143. ಇಂದ್ರಿಯಂಗಳುಂಟು ಭಾವನಾಸ್ತಿ.
1144. ಕುಸುಮವ ವಾಸಿಸಿ ಕಂಡು ಕಾಣದಂತೆ,
1145. ಮುತ್ತುಂಡ ಉದಕವ ತಂದು ಕಾಣಲುಂಟೆ
1146. ಜಲಧಿಯೊಳಗೆ ಬಿದ್ದ ಜಲಗಲ್ಲ ತೆಗೆದು ಕಾಣಬಾರದು.
1147. ಸರ್ಪದಷ್ಟ ಸರ್ವಾಂಗತಲೆಗೇರಿ ಲಯವನೈದುವಂತೆ,
1148. ನೀರಜದೊಳಗೊಂದು ಮಾರ್ಜಾಲ ಹುಟ್ಟಿ
1149. ಕರ್ಕಸನ ಮಗಳು ಅರ್ಕಜನ ಮದುವೆಯ ಮಡದಿಯಾಗಿ
1150. ಸತ್ತ ಹೆಣಗಳ ಬಾಯಲ್ಲಿ ಮಿಥ್ಯಗಳ್ಳರುಲುಹುವಿದೇನೊ!
1151. ನೀರೊಳಗೆ ನೀರು ಹುಟ್ಟಿತೇನು?
1152. ಕ್ರಿಯಾನುಭಾವಿಗಳು ಮುಗ್ಧರಲ್ಲ,
1153. ಮುಗ್ಧನಾಗಿ ಮುಕ್ತಿಯ ಪಡೆಯಬೇಕೆಂದು
1154. ಅರ್ಥ ಪ್ರಾಣ ಅಭಿಮಾನ ನಾಸ್ತಿಯಾದಲ್ಲಿ
1155. ಲಿಂಗದಿಂದುದಯ ನಮಗೆ,
1156. ಆಯತವಾದಲ್ಲಿ ಅರಿಯಲುಂಟೆ?
1157. ಲಿಂಗವನರಿವನ್ನಕ್ಕರ ಅಂಗ ಮುಂದುಗೊಂಡಿಪ್ಪುದು.
1158. ಒಂಬತ್ತನೊಳಕೊಂಡು ಒಂದೇ ಪೂಜೆಯೆಂಬ ಹಾಗೆ
1159. ದಿವದೊಳಗೆ ದ್ಯುಮಣಿಯೊಪ್ಪಿ ತೋರುತ್ತಿಹುದು.
1160. ಜಾಗ್ರಾವಲಂಬನವನು ಸ್ವಪ್ನ ತಾನೊಳಕೊಂಡು,
1161. ಮೂರುಲಕ್ಷದ ಮೇಲೆ ತೊಂಬತ್ತಾರುಸಾವಿರ ಶಿವತಿಂಥಿಣಿಯೆಲ್ಲ
1162. ಹಾಳೂರೊಳಗೆ ಬಾಳುವೆಮಾಡುವಳೊಬ್ಬಳು ನಾರಿ.
1163. ಮೊದಲಜನ್ಮದಲ್ಲಿ ಶಿವಾಂಶಿಕ ಬಂದನು.
1164. ಲಿಂಗವು ಜ್ಞಾನಸಂಸಾರಿ, ಜಂಗಮವು ವೈರಾಗ್ಯಸಂಸಾರಿ.
1165. ಭಕ್ತಿಯೆಂಬುದು ತನುಗತಿ, ಯುಕ್ತಿಯೆಂಬುದು ಮನಗತಿ,
1166. ಸದ್ಭಾವಸಂಬಂಧವೆಂಬುದು ಸಾಮಾನ್ಯವೇ ಕೇಳಾ.
1167. ಕಾಯವನಿತ್ತು ಅರಿದೆನೆಂಬುದು ಕಳವಳಿಕೆ.
1168. ಕಂಡೆನೆಂಬುವರು ಕಾಣಿಕೆಯೊಳಗಿಪ್ಪರು.
1169. ವಾಯುಭೂತ ಕರಣೇಂದ್ರಿಯವಿಷಯವೆಂಬ
1170. ಕುರುಹಿಲ್ಲದ ತೆರಹಿಲ್ಲದ ಮರಹಿಲ್ಲದ
1171. ಮನವರಿಯದ ಬುದ್ಧೇಂದ್ರಿಯ ವಿಷಯಪಂಚಕವಿಲ್ಲ.
1172. ತತ್ವತ್ರಯಂಗಳು ನಿತ್ಯತ್ವವನೈದಿ ಮಹವೆಂದು ಮರೆದ ನಿಲುವಿಂಗೆ
1173. ಸ್ಥೂಲಾಂಗವೆಂಬ ಷಡ್ವಿಧೇಂದ್ರಿಯಂಗಳಲ್ಲಿ
1174. ಪರಿಪೂರ್ಣಭಾವಿ ಶರಣ ತಾನೊಂದು ವೇಳೆ
1175. ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ.
1176. ಶರಣ ತಾ ತನ್ನ ವಿನೋದಕ್ಕೆ ಕುರುಹಿಟ್ಟು ರಚಿಸಿದಲ್ಲಿ
1177. ಗುರುಕರಜಾತನಾದ ಸಗುಣಾನಂದ ಸಂಪನ್ನನು
1178. ಇಹದ ಪ್ರಸಾದಭೋಗ, ಪರದ ನಿಜಮೋಕ್ಷ,
1179. ನೆಲದಮೇಲೆ ನಡೆವರು, ನೀರ ಮೇಲೆ ನಡೆವರು,
1180. ಸಮ್ಮುಖ ಸಾಕಾರ ಹುಸಿಯೆಂಬುದ ತನುವಿಡಿದು ಕಂಡು,
1181. ಕುರುಹಿಲ್ಲದೆ ಸಿರಿಸಂಪದ ಸಿಕ್ಕದೆಂದು ಕುರುಹನೊಡ್ಡಿದನೊಬ್ಬ ಜಾಣ.
1182. ಮಹಾಬಯಲು ನಿರ್ವಯಲು ನಿರವಯ ನಿರಂಜನ
1183. ನಾದಬಿಂದುಕಲಾತೀತವಾದ ಅವಿರಳ ಪ್ರಕಾಶಲಿಂಗವ
1184. ಬಹಿರಂಗದಲ್ಲಿ ದುರಾಚಾರ ಅಂತರಂಗದಲ್ಲಿ ದುಃಸಂಕಲ್ಪ
1185. ಪಂಚೇಂದ್ರಿಯ ಕರ್ಮವಳಿಯದೆ,
1186. ಪಂಚಭೌತಿಕ ಧರ್ಮ ಅಂತರವೇದಿಯಾಗಿ
1187. ಪಾವಕವು ಅಪ್ಪುವಿನ ಸಂಗದಲ್ಲಿ ಜ್ಯೋತಿಯನರಿಯಲಿಲ್ಲ.
1188. ಆಚಾರವನರಿಯದ ನಡೆ ದುರ್ನಡೆ.
1189. ಸಿದ್ಧಾಂತಗಮನದಲ್ಲಿ ಶುದ್ಧಮುಖನಾಗಬೇಕು,
1190. ಗುರುಸೋಂಕು ಸಂಭಾಷಣೆ ಸ್ವರೂಪವಧರಿಸಿದ ಮಹಾತ್ಮನೇ
1191. ಆಚಾರಲಿಂಗಕ್ಕೆ ಅಂಗವಾದ ಅನುಪಮ ಶರಣನ ಕಂಡರೆ
1192. ಆಚಾರವೇ ಗುರುವಾಗಿ, ಆಚಾರವೇ ಶಿಷ್ಯನಾಗಿ,
1193. ಗುರುಮುಟ್ಟಿ ಗುರುವಾಗಿ ನಡೆವ ಅಪ್ರತಿಮ ಭಕ್ತನ
1194. ಕಾಯ ಖಂಡಿಸದೆ ಮನ ಹರಿಯದೆ ಪ್ರಾಣ ತೊರೆಯದೆ
1195. ಹಿರಿಯತನಕ್ಕೆ ಹೆಚ್ಚಿ, ಹೆಸರ ಹೊತ್ತು ನಡೆಗೆಟ್ಟು,
1196. ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ
1197. ತನುಶುದ್ಧಿಯನರಿಯದೆ ಜೀವಭಾವಿಯಾಗಿ ಕೆಟ್ಟನು ವೇದಾಂತಿ.
1198. ಹೇಮಮೊರಡಿಯ ಮೇಲೆಯಿರ್ದು
1199. ಭಕ್ತಿ ಜ್ಞಾನ ವೈರಾಗ್ಯವುಳ್ಳಾತನೆ ಗಂಭೀರ,
1200. ದಿವಾಕರನ ದಿನಕರ್ಮದೊಳಗೆ ನಿಮಿಷಾರ್ಧ ಲಘುಜಡತ್ವವಿಲ್ಲದೆ
1201. ಹೊರಗೊಳಗೆ ನಾನು ನೀನಾದ ಬಳಿಕ ಪೃಥ್ವಿಯಲ್ಲಿ ತನುಶುದ್ಧವಾಯಿತ್ತು,
1202. ಆಕಾಶತತ್ವದಿಂದುದುರಿ ಬಂದ ಬೀಜವು ಧರೆಯುದಕ
1203. ಶಿವನಂಗ ಶರಣನೆಂದು ಅರಿದು ಬಂದ ನಿಜನು ಮರವೆಯನರಿಯದೆ
1204. ಅರ್ಪಿತತ್ರಯದನುವರಿಯದಂಗ ಕಡೆಗಾಣದ ಭಂಗ.
1205. ಶುದ್ಧನಪ್ಪನಯ್ಯಾ ಜಾಗ್ರಸ್ವಪ್ನ ಸುಷುಪ್ತಿಯಲ್ಲಿ
1206. ಅತ್ತಲರಿವರು ಸುತ್ತ ಮೋಹಿಗಳು ;
1207. ಚಿದ್ಬಿಂದುಮುಖದಿಂದ ಭಾವಿಸಿ ಮಾಡುವುದು,
1208. ಮಿಥ್ಯಭಾವವನು ತತ್ತರಿದಂದು, ಕಲ್ಪಕಳೆಯನಳಿದುಳಿದಂದು,
1209. ಪೃಥ್ವಿಯನರಿಯಲುಬಾರದು ನಕಾರ,
1210. ಕರ್ಮೇದ್ರಿಯ ಪಂಚಕಂಗಳಳಿದುಳಿದುದೇ ಸತ್ತು.
1211. ರಜೋಗುಣದಷ್ಟವಿಧದಂಗವಳಿದುಳಿದುದೇ ಶಿವಾಂಗ.
1212. ಮೂಲ ಜ್ಞಾನೋದಯವಾದುದೊಂದು,
1213. ಪುರುಷನ ಸೋಂಕದೆ ಸಂಗಸಂಯೋಗಸುಖವನರಿದ
1214. ಸದ್ವಾಸನ ಧರ್ಮಚರಿತೆಯ ವರ್ಮವನುಳಿದು
1215. ಮಲತ್ರಯದ ಮೋಹವನು ಹರಿವುದು,
1216. ಹಲವು ಬಗೆಯಲ್ಲಿ ಹರಿದಾಡಿಸುವ ಆಶೆಯ ಜರಿದು
1217. ಸತ್ಕ್ರಿಯಾ ಸಮ್ಯಕ್ಜ್ಞಾನ ಪಥವರಿದ ಭಕ್ತನ ಕುರುಹೆಂತೆನ್ನಲು,
1218. ಗುರುಲಿಂಗಜಂಗಮಕ್ಕೆ ಕೊಡುವುದನೇ ಬಲ್ಲನಲ್ಲದೆ
1219. ಜ್ಞಾನಿಗುರುವರನ ಕರಕಂಜೋದಯ ಶರಣ
1220. ಧರೆಯನು ಧೂಳದಲ್ಲಿ ಬೆಳಗಿ, ನೀರನು ಜಲದಲ್ಲಿ ತೊಳೆದು,
1221. ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ
1222. ಸುಜ್ಞಾನೋದಯವಾದ ಬಳಿಕ ಸರ್ವಸಂಗಪರಿತ್ಯಾಗವ ಮಾಡಿ
1223. ಜನನ ಸ್ಥಿತಿ ಮರಣವಿರಹಿತನಾಗಿರ್ದುದೇ ಪ್ರಸಾದಕಾಯವಯ್ಯಾ.
1224. ಇಂದ್ರಿಯಂಗಳ ಗಮನಗೆಡದೆ
1225. ಕಷ್ಟಕಡೆಗಾಣದ ಬಿಂದು, ಅದನಾವರಿಸಿದ ನಾದ
1226. ಸತಿಭಾವದಿಂದ ಭಕ್ತಿಯ ಮಾಡುವೆನೆಂದು ಬರೆಬರೆದಲ್ಲಿ
1227. ಹಿಡಿದು ಬಂದು ಹೊಡದಾಡಿ ಹೊಲಬುದಪ್ಪಿ
1228. ಕಂಡು ತಪ್ಪಿಸಿಕೊಂಡು ನಡೆವ ಗಮನಾಗಮನಂಗಳಂಗ,
1229. ಅರ್ಪಿತ ದಷ್ಟಗೊಂಡು ಅವಿರಳವಾಗಿರ್ದಿತ್ತು ಬಹಿರಂಗ,
1230. ಹಿಂಗಾಲನರಿದು ಹಿಂಗಾಲ ತರಲಿಲ್ಲ ನೋಡಾ.
1231. ಇಂದ್ರಿಯವಿಷಯಂಗಳನರಿಯದ ತತ್ವ ಇಷ್ಟಲಿಂಗದ ನೆಲೆವನೆ.
1232. ಅಚ್ಚುಗವಿಲ್ಲದ ಅಚ್ಚುಗವಿದೇನಯ್ಯಾ?
1233. ಅಯ್ಯಾ, ಭಕ್ತಲಿಂಗಸಮರಸಾಂಗವೆಂತಿರ್ಪುದು ನೋಡಾ!
1234. ಮಾಡುವುದು ಭಕ್ತಿಯ ತನುವಂಚನೆಯೊಳಡಗಿ,
1235. ಅರಿದು ಬಂದು ಒಂದೇ ವೇಳೆ ಮರೆದು
1236. ಸದಾತ್ಮರುಗಳಲ್ಲಿ ಅಯ್ಯಾ, ಬಂದವರುಂಟು
1237. ಅಯ್ಯಾ, ಆದ್ಯರು ವೇದ್ಯರು ಸಾಧ್ಯರೆಂಬ
1238. ಭಂಗಭರಿತರ ಮಾತನೇನೆಂಬೆ ನೋಡಾ.
1239. ಬಹಿರಂಗವನಿಟ್ಟು ಮಾಡುವರು,
1240. ಪರುಷ-ಕಬ್ಬಿಣ ಸಂಗದಂತಿರ್ಪುದೊಂದಂಗ.
1241. ಸತ್ತು ಹುಟ್ಟಿ ತ್ರಿವಿಧವನರಿದು, ಸತ್ತು ಹುಟ್ಟಿ ತ್ರಿವಿಧವನರಿದು,
1242. ಗಂಧವನಡಗಿಸಿಕೊಂಡ ಘ್ರಾಣದಂತಾಯಿತ್ತೆನ್ನ ಭಕ್ತಿ.
ವಚನಕಾರ ಮಾಹಿತಿ
×
ದೇಶಿಕೇಂದ್ರ ಸಂಗನಬಸವಯ್ಯ
ಅಂಕಿತನಾಮ:
ಗುರುನಿರಂಜನ ಚೆನ್ನಬಸವಲಿಂಗ
ವಚನಗಳು:
1242
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×