Up
Down
ಶಿವಶರಣರ ವಚನ ಸಂಪುಟ
  
ನಗೆಯ ಮಾರಿತಂದೆ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗವೆಂಬ ವಾಕುಳದ ಕುಂಭದಲ್ಲಿ
2. ಅಂಡದಿಂದ ಪಿಂಡ ಜನಿಸುವಾಗ ಅಂದಿಗಾರೊಡೆಯರು?
3. ಅಗಸನ ಮುನಿಸು ಕತ್ತೆಯ ಸ್ನೇಹ,
4. ಅರಸು ಅರಸಿಯ ಕೂಡುವಾಗ
5. ಅರಿತಡೆ ಇಹಪರದವನಾಗಿ ಇದ್ದಲ್ಲಿ
6. ಅವನಿಕ್ಕಿದ ಗಾಣಕ್ಕೆ ಮೂವರು ಹುದುಗು.
7. ಅವರಪ್ಪನ ಮಗಳ ಗಂಡನ ತಂದೆಯ ತಾಯ ತಂದವರ
8. ಅವಳನವನೇರಿ ಕಳಚಿತ್ತು ಬಿಂದು
9. ಅಶ್ವತ್ಥವೃಕ್ಷದ ಪರ್ಣದ ಅಗ್ರದ ಬಿಂದುವಿನಂತೆ
10. ಆಸೆಯೆಂಬ ಮನ ಕೋಡಗನ ಕೂಸಿನ
11. ಇರಿಯೆಂದಡೆ ಕೈಮುಂಚಿಯಲ್ಲದೆ ಘಾಯವಿಲ್ಲ.
12. ಇವರೆಲ್ಲರ ಕಂಡು ನಾನವಳಿಗೆ ಹೋಗಲಾಗಿ,
13. ಉತ್ಪತ್ಯ ಉದಯ, ಸ್ಥಿತಿ ಮಧ್ಯಾಹ್ನ,
14. ಉದಯದ ಪೂಜೆ ಬ್ರಹ್ಮನ ತೊಡಕು.
15. ಊರ ಹೊರಗೊಂದು ಹೊಸ ಕೇಲನಿಕ್ಕಿದೆ.
16. ಊರೆಲ್ಲರ ಊರು ತಿಂದಿತ್ತು,
17. ಎನಗೆ ಅಂಗವೆಂಬುದೊಂದು ಹೆಣ್ಣು.
18. ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ.
19. ಎನ್ನ ಮಾತು ನಿಮಗೆ ಅನ್ಯವೆ?
20. ಎಲ್ಲರಂತೆ ಮಾಡಿ ಮನನಗುಂದಲಾರೆ.
21. ಎಲ್ಲವ ಜರೆದೆನೆಂದು, ಜಗದವರೆಲ್ಲರ ಗೆದ್ದೆನೆಂದು,
22. ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು?
23. ಏರಿಯ ಕಟ್ಟೆ ಒಡೆದಡೆ ಪಾಪವೆಂಬರು.
24. ಒಳಗಣ ಕಲ್ಲು, ಮೇಲಣ ಮರ, ನಡುವಣ ಮಣ್ಣು,
25. ಕಂಗಳ ಮುಂದಣ ಕಾಮವ ಕೊಂದು,
26. ಕಲ್ಲಿಯ ಹಾಕಿ ನೆಲ್ಲವ ತುಳಿದು
27. ಕಾಗೆ ಕುಟುಕುವ ಕೊಂಬಾಗ ಗೂಗೆ ಕಣ್ಣು ತೆರೆಯಿತ್ತು.
28. ಕಾಡಕಲ್ಲು ಹೊಲಗೇರಿಯ ನಾಯಿ,
29. ಕಾಯ ಕಲ್ಪಿತಕ್ಕೊಳಗು, ಜೀವ ಭವಕ್ಕೊಳಗು.
30. ಕಾಯದ ಕರ್ಮ ಮಾಡುವನ್ನಕ್ಕ ಶಿವಪೂಜಕನಲ್ಲ.
31. ಕಾಳಕೂಟವ ಕೊಡುವರೆಲ್ಲರು,
32. ಕುಂಭದಲ್ಲಿ ಕುದಿವ ರೂಪು
33. ಕುಣಿವ ಕುದುರೆಯ ಮೇಲೆ ಕುಳಿತು,
34. ಕೂರಲಗು ಕೊಯ್ಯಿತ್ತು ಜಾಜಿಯ ಬಿರಿಮೊಗ್ಗೆಯ,
35. ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ
36. ಕೆಳಗಣ ಅವಳಿವಳೆ, ಮೇಲಣ ಆತನ ಕಾಣೆ, ಆತನೇತರವ.
37. ಕೊಟ್ಟವನೀಶ ಭಕ್ತನಲ್ಲ, ಅರಿವಡೆ ಕರಿಗೊಂಡವನಲ್ಲ.
38. ಕೋಡಗಕ್ಕೆ ಏಡಿಸುವ ಭ್ರಾಂತು,
39. ಕೈದ ಮಾಡಿದ ಕಾರುಕ ಧೀರನಹನೆ?
40. ಕೈ ಬಾಯಿ ಆಡುವನ್ನಕ್ಕ
41. ಗುಂಡ ವೇಶಿ ದಾಸಿ ಜೂಜು ಬೇಂಟೆ
42. ಗುರುವಿನಲ್ಲಿ ಗುಣವಿಲ್ಲದಿರ್ದಡೆ ಪೂಜ್ಯನಾಗಿ
43. ಗುರುಲಿಂಗ ಜಂಗಮದ ಇರವನರಿವಲ್ಲಿ,
44. ಚೇತನದಿಂದ ಬಿಂದು, ಆ ಬಿಂದುವಿನಿಂದ ಸಾಕಾರ,
45. ತನ್ನಯ ಇರವ ತಾನರಿಯದೆ,
46. ತನ್ನ ಹೊಟ್ಟೆ ತುಂಬಿಯಲ್ಲದ ತೃಪ್ತಿಯಿಲ್ಲ,
47. ತಳದಿ ಬಟುವು ಮೇಲೆ ಗೋಮುಖದೊಳಗೆ
48. ತಾ ಹೊಂದುವಾಗ ಕೈದು ಬಾಯೆಂದು ಕರೆದುದುಂಟೆ?
49. ತಿತ್ತಿಯ ಸೂಯಲು ಅದೆತ್ತಣಿಂದ ಬಂದ ವಾಯ?
50. ತೂತಿಂಗೆ ತೂತು ಸರಿ,
51. ತೂತಿಗೆ ಬಹವರ ಶುದ್ಧಿಯ ಮಾತು,
52. ತೃಣ ಮುನಿದು ತ್ರಿಣಯನ ಹೆಡಗುಡಿಯ ಕಟ್ಟುವಾಗ,
53. ತೊಡೆಯಲ್ಲಿ ಸರಮುದ್ರೆ, ಜಡೆಯಲ್ಲಿ ಸರಮುದ್ರೆ
54. ದಂತಶೂಕ ಶಿಲೆಯಿದಿರಲ್ಲಿ ಬಂದು ನಿಂದಿರಲಾಗಿ,
55. ದೃಷ್ಟ ಚಕ್ಷು ಸ್ವಪ್ನ ಚಕ್ಷು, ಸುಷಪ್ತಿ ಚಕ್ಷು, ತ್ರಿವಿಧ ಭೇದ.
56. ನಡೆವ ಕಾಲು, ಆನುವ, ಕೈ, ಬೇಡುವ ಬಾಯಿ,
57. ನಾನಾ ಭವಂಗಳಿಂದ ಬಂದವರ,
58. ನಿಃಕಲನ ನಿಜ ಬೆಲ್ಲ ಬೇವಾಗಬೇಕು,
59. ನೆನಹಿನ ಭಾವಕ್ಕೆ ಈ ಭವ;
60. ಬಂದ ಬಂದವರೆಲ್ಲರೂ ನೀರ ಕಾಸುವರಲ್ಲದೆ
61. ಘಟದಲ್ಲಿ ಆತ್ಮ ದಿಟಕರಿಸಿ
62. ಬಲ್ಲವನ ನುಡಿ ಸರ್ವವೆಲ್ಲಕ್ಕೂ ನನ್ನಿ.
63. ಬಲ್ಲವನಾಗಿ ಮಾತಿನ ವೈರಕ್ಕೆ ಎಲ್ಲರೊಳಗೂ ಹೋರಿ,
64. ಬ್ರಹ್ಮ ಅವ್ವೆಯ ಗಂಡನಾದ.
65. ಬ್ರಹ್ಮ ಮಡಕೆಯಾಗಿ, ವಿಷ್ಣು ಮಂತಾಗಿ,
66. ಬಾಯಾರಿ ರಸ ಬತ್ತಿದವಂಗೆ ಪಾಯಸದ ಗಡಿಗೆಯ
67. ಬಿರಿದ ಕಟ್ಟಿದಾತನ ಬಿರಿದದೆ.
68. ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?
69. ಬೆಲ್ಲ ಹಣ್ಣಾದುದುಂಟೆ, ಪಾದಪಕ್ಕೆ ಫಲವಲ್ಲದೆ?
70. ಪರಬ್ರಹ್ಮವ ನುಡಿವರೆಲ್ಲಾ ಬ್ರಹ್ಮನ ಬಾಯಾಟ,
71. ಪೂರ್ವವನಳಿದು ಪುನರ್ಜಾತನಾದ ಮತ್ತೆ
72. ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ.
73. ಭಕ್ತಿಯುಕ್ತಿ ಸತ್ಯ ಸಮತೆಯ ಹೇಳಿ
74. ಭಕ್ತಿಯೆಂಬ ಭಾಂಡದಲ್ಲಿ ಸತ್ಯವೆಂಬ ಅಕ್ಕಿಯ ಹೊಯಿದು
75. ಭಲ್ಲೂಕನ ನೋಟ, ವ್ಯಾಘ್ರನ ಸಂಚ,
76. ಭೂಮಿಯ ಮಧ್ಯದಲ್ಲಿ ಒಬ್ಬ ಗಾಣಿಗ ಸ್ಥಾಣುವ ನೆಟ್ಟು,
77. ಮಡಿವಳ ವಸ್ತ್ರಕ್ಕೆ ಮುನಿದಲ್ಲಿ, ಅರಿ ಸಮರಿಪು ಮುನಿದಲ್ಲಿ,
78. ಮಣ್ಣೆಂಬುದು ದೇಹ, ಹೊನ್ನೆಂಬುದು ಕಾಂಕ್ಷೆ,
79. ಮನ ಮನವ ಕೂಡಿ, ತನು ತನುವ ಕೂಡಿ,
80. ಮನ ಮಹದಲ್ಲಿ ನೆಮ್ಮಿ ಮತ್ತೊಂದು
81. ಮಾಡುವರ ಮಾಟಕ್ಕಂಜಿ ತೂತ ಬಿಟ್ಟಡೆ
82. ಮಾತ ವೆಗ್ಗಳವನಾಡಿ, ಹಿರಿಯತನದಿ ಪಾಶವ ತೋರಿ,
83. ಮಾತಿನ ವೈರಕ್ಕೆ ಹೇತುವಾಗದೆ,
84. ಮಾತು ಬ್ರಹ್ಮಾಂಡವ ಮುಟ್ಟಿ,
85. ಮಾರುತನಂತೆ ಮನ, ಮರಾಳನಂತೆ ಬುದ್ಧಿ,
86. ಮೆಟ್ಟದ ಮೃತ್ತಿಕೆಯ ಇಕ್ಕುವುದೊಂದೆ ಚಕ್ರ.
87. ಲಿಂಗವ ಪೂಜಿಸುವಲ್ಲಿ ಲಿಂಗದ
88. ವೇದ ಯೋನಿಯ ಹಂಗು.
89. ಶರೀರದ ವಾಯುದ್ವಾರದ ಸಂಚಾರದ ನಾಡಿ ಕೂಡಿದ
90. ಸಮತೆಯ ಸಮಾಧಾನವ
91. ಹರಿಗೋಲು ಹರಿದ ಮತ್ತೆ
92. ಹಳ್ಳಿಯ ಹೊಲೆಯನ ಕೈಯಲ್ಲಿ ಡಿಳ್ಳಿಯಧಿಪತಿ ಸತ್ತ.
93. ಹಾಕಿದಡೆ ಸಮಯಕ್ಕೆ ಭಂಗ, ಹಿಡಿದಡೆ ಜ್ಞಾನಕ್ಕೆ ಭಂಗ
94. ಹಿಂದೆ ನಾ ಬಂದ ಭವಕ್ಕೆ ಅಟ್ಟಣೆಯಿಲ್ಲ.
95. ಹಿಂದೆ ಬಂದವರೆಲ್ಲರೂ ಯೋನಿಯ ಹಂಗು.
96. ಹುಗುಲು ಹೂಟದೊಳಗಾಡುವರೆಲ್ಲರು
97. ಹೆಣ್ಣಿನ ಮೇಲಿನ ಮೋಹ
98. ಹೇಳಿಸಿಕೊಂಡು ಕೇಳಿ ಅರಿದೆಹೆನೆಂದಡೆ ಗಣಿತದ ಲೆಕ್ಕವಲ್ಲ.
99. ಹೊಳೆಯಲ್ಲಿ ನಿಂದಿರ್ದು ಹಾದಿಯ ಕೇಳಿದಡೆ,
ವಚನಕಾರ ಮಾಹಿತಿ
×
ನಗೆಯ ಮಾರಿತಂದೆ
ಅಂಕಿತನಾಮ:
ಆತುರವೈರಿ ಮಾರೇಶ್ವರ
ವಚನಗಳು:
99
ಕಾಲ:
12ನೆಯ ಶತಮಾನ
ಕಾಯಕ:
ಜಾನಪದ ಹಾಸ್ಯ ಕಲಾವಿದ (ಜನರನ್ನು ನಗಿಸುವುದೇ ಇವನ ಕೆಲಸ)
ಜನ್ಮಸ್ಥಳ:
ಹಾದರಿಗೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×