Up
Down
ಶಿವಶರಣರ ವಚನ ಸಂಪುಟ
  
ನುಲಿಯ ಚಂದಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂದು ಹೋಗಿ ಇಂದು ಬಾ ಎಂದಾಗ
2. ಆವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ
3. ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ.
4. ಇಷ್ಟಲಿಂಗ ಗುರುವಿನ ಹಂಗು,
5. ಇಷ್ಟವೆಂಬುದು ಗುರುವಿನ ಹಂಗು
6. ಎನ್ನಂಗದ ಸತ್ಕ್ರೀ ಸಂಗನ ಬಸವಣ್ಣನು
7. ಎನ್ನ ಸತ್ಕ್ರೀ ಸಂಗನಬಸವಣ್ಣ
8. ಒಂದ ಬಿಟ್ಟ ಒಂದ ಹಿಡಿವಲ್ಲಿ ಮೂರರಂಗ ಒಂದೂ ಇಲ್ಲ.
9. ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು
10. ಕಾಯದಿಂದ ಕಾಬುದು ಕುರುಹಿನ ಮೂರ್ತಿಯ.
11. ಕಾಯವಿಡಿದು ಕಾಬುದೆಲ್ಲವು ಗುರುವಿನ ಭೇದ.
12. ಕೈದ ಹಿಡಿದಾಡುವರೆಲ್ಲರು ಇರಿಯಬಲ್ಲರೆ?
13. ಗುರು ಇಷ್ಟವ ಕೊಟ್ಟು ಕೂಲಿಗೆ ಕಟ್ಟಿದ ಲಿಂಗ
14. ಗುರುಪೂಜಕರು ಲಿಂಗವನೆತ್ತ ಬಲ್ಲರು?
15. ಗುರುವ ಕುರಿತು ಮಾಡುವಲ್ಲಿ
16. ಶ್ರೀಗುರುವ ತಾನರಿದು ವರಗುರು ತಾನಾಗಬೇಕು.
17. ಗುರುವನರಿದಲ್ಲಿ ಬ್ರಹ್ಮನ ಕಲ್ಪ ಹರಿವುದು.
18. ಗುರುವನರಿತು ಮಾಡುವಲ್ಲಿ ಅಹಂಕಾರವ ಮರೆದು ಮಾಡಬೇಕು.
19. ಗುರುವನರಿದಲ್ಲಿ ಉತ್ಪತ್ಯಕ್ಕೆ ಹೊರಗಾಗಬೇಕು.
20. ಗುರುವ ವಿಶ್ವಾಸಿಸಿದಲ್ಲಿ ಬಂಧನವಿಲ್ಲದಿಪ್ಪುದು.
21. ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
22. ಗುರುವಿಗೆ ತನುವೆಂದಲ್ಲಿ, ಲಿಂಗಕ್ಕೆ ಮನವೆಂದಲ್ಲಿ
23. ಗುರುವಿಂಗೆ ಮೋಹಿತವಾಗಿ ಮಾಡುವಲ್ಲಿ
24. ಗುರು ಶಿಷ್ಯಂಗೆ ಬೋಧಿಸುವಲ್ಲಿ
25. ಗುರುವಿನಲ್ಲಿ ಶುದ್ಧಾತ್ಮನಾದಲ್ಲಿ
26. ಗುರುಸೇವೆಯ ಮಾಡುವಲ್ಲಿ ಇಹದಲ್ಲಿ ಸುಖ;
27. ಗೋಡೆಯ ತೊಳೆದು ಕೆಸರ ಕೆಡಿಸಿಹೆನೆಂದಡೆ,
28. ಚಾಪ ಕಪಿ(ತ್ಥ)ದ ಕಾಯ ಕೂಡಿ ಹಿಡಿದು ಎಸೆಯಬಹುದೆ?
29. ಜಂಗಮ ನಮಸ್ಕಾರವೆ ಗುರುಪೂಜೆ,
30. ಜಂಗಮಸೇವೆಯ ಚಿತ್ತ ಶುದ್ಧವಾಗಿ ಮಾಡುವಲ್ಲಿ
31. ಜಲಚರಕೇಕೆ ತೆಪ್ಪದ ಹಂಗು?
32. ತನ್ನ ಮನವನರಿದಿಪ್ಪುದು ಗುರುಭಕ್ತಿ.
33. ನಾನೆಂಬುದ ಮರೆದಲ್ಲಿ ಗುರುಸ್ಥಲ.
34. ನಾನೆಂದು ಇಹನ್ನಬರ ಗುರುಪೂಜೆಯ ಮಾಡಬೇಕು.
35. ನುಡಿದ ಮಾತಿಂಗೆ ತಡಬಡ ಬಂದಲ್ಲಿ
36. ಪರವ ಕುರಿತು ಮಾಡುವನ್ನಬರ, ಇಹಕ್ಕೆ ಗೊತ್ತಾಯಿತ್ತು.
37. ಬಿಟ್ಟು ಕಟ್ಟಿ ಪೂಜಿಸುವಲ್ಲಿ
38. ಭಾವ ಶುದ್ಧವಾಗಿಪ್ಪುದೇ ಗುರುಪೂಜೆ
39. ರಣವ ನಿಶ್ಚೈಸಿದ ಭಟಂಗೆ ಮನೆಯ ಮೋಹವುಂಟೆ?
40. ಲಿಂಗವೆಂಬುದು ಗುರುವಿನ ಹಂಗು,
41. ಲಿಂಗ ಹೋಯಿತ್ತೆಂಬ ಸಂದೇಹ ಉಂಟಾಯಿತ್ತಾದಡೆ,
42. ಶಿಷ್ಯಂಗೆ ಗುರು ಬೋಧಿಸುವಲ್ಲಿ
43. ಸಂಸಾರವೆಂಬ ಸಾಗರದ ಮಧ್ಯದೊಳಗೆ
44. ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
45. ಸುಖ ದುಃಖ ಭೋಗಾದಿ ಭೋಗಂಗಳೆಲ್ಲವೂ
46. ಹಿಂದಣ ಭವಸಾಗರವ ದಾಂಟಿದೆ
47. ಹೊಕ್ಕಲ್ಲಿ ಹೊಕ್ಕು, ಒಕ್ಕುದ ಮಿಕ್ಕುದನುಂಡು
48. ಹೊಣಕೆಗೆ ಹೋರಿದಲ್ಲಿ ವನಿತೆಯರ ಮನೆಯಾಸೆ ಉಂಟೆ?
ವಚನಕಾರ ಮಾಹಿತಿ
×
ನುಲಿಯ ಚಂದಯ್ಯ
ಅಂಕಿತನಾಮ:
ಚಂದೇಶ್ವರ ಲಿಂಗ
ವಚನಗಳು:
48
ಕಾಲ:
12ನೆಯ ಶತಮಾನ
ಕಾಯಕ:
ಮೆದೆಹುಲ್ಲು ತಂದು ಹಗ್ಗಗಳನ್ನು ಮಾಡಿ ಮಾರುವುದು.
ಜನ್ಮಸ್ಥಳ:
ಶಿವಣಗಿ, ವಿಜಯಪುರ ಜಿಲ್ಲೆ
ಕಾರ್ಯಕ್ಷೇತ್ರ:
ಕಲ್ಯಾಣ-ಉಳವಿ-ಶಿವಮೊಗ್ಗ
ಐಕ್ಯ ಸ್ಥಳ:
ನುಲೇನೂರು, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
ಪೂರ್ವಾಶ್ರಮ:
ಭಜಂತ್ರಿ (ಕೊರವ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×