Up
Down
ಶಿವಶರಣರ ವಚನ ಸಂಪುಟ
  
ಬಹುರೂಪಿ ಚೌಡಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಡಜ ಪೃಥ್ವಿ ಉದಯಿಸದಂದು
2. ಅನುದಿನಂಗಳೆಂಬವು ಪ್ರಣತೆಯಾಗಿ,
3. ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟು
4. ಅರೆಯ ಆಲಯದಲ್ಲಿ ಕರಿಗೊಳಿಸುವ ಶ್ರವಣವೆ ಮೇಲಹ ಆಕಾಶವನಪ್ಪಲು
5. ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು.
6. ಆಡಿದೆನೈವರನೊಡಗೂಡಿ.
7. ಆಡುವಡೆ ಸದಾಚಾರಿಗಳ ಕೂಡೆ ಆಡುವದು.
8. ಆದಿಶುದ್ಧ ಆಚಾರಲಿಂಗವೆನ್ನುತ್ತಿರ್ಪರೆಲ್ಲರು
9. ಇಂದು ಬಂದ ಬಹುರೂಪವ ನೋಡಿರಯ್ಯಾ.
10. ಇನ್ನಾಡುವೆ ಜಂಗಮ ಬಹುರೂಪ,
11. ಇನ್ನಾಡುವೆ ಜಂಗಮ ಬಹುರೂಪ,
12. ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ
13. ಎಂಬತ್ತುನಾಲ್ಕುಲಕ್ಷ ಬಹುರೂಪ
14. ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಬಸವಣ್ಣ.
15. ಎಲ್ಲರಾಟದಂತಲ್ಲ ಎನ್ನಾಟ,
16. ಎಲ್ಲಾ ಜಗಂಗಳೊಳಗಿರ್ದಡೇನು
17. ಒಂದರಲ್ಲಿ ಬಂದು, ನಾಲ್ಕರಲ್ಲಿಆಡಿ
18. ಒಂಬತ್ತುಇಟ್ಟಿಯ ನಡುವೆ ಒಂದು ಕತ್ತಿಯ ನಟ್ಟು
19. ಒಡೆಯರ ಸಹಪಂಕ್ತಿಯಲ್ಲಿ ಪರಿಯಾಣ
20. ಕಲ್ಲ ಒಳಗಣ ಕಿಚ್ಚಿಂಗೂ ಬೂದಿಯಿಲ್ಲದಂತಿರಿಸಿದೆ
21. ಕಳ್ಳನ ಕೈಯಲ್ಲಿ ಒಂದು ಒಳ್ಳಿಹ ರತ್ನವ ಕಂಡಡೆ
22. ಕಾಮನ ಮಂದಿರದಡವಿಯೊಳಗೆ
23. ಕುಲವ ಕೂಡದೆ ಕೋಪವಡಗಿ
24. ಕೈದು ಮರದು ಕಾದುವ ಅಂಕವದೇನೊ ?
25. ಗಾರುಡಿಗನ ವಿಷವಡರಬಲ್ಲುದೆ ?
26. ಗುರು ಎನ್ನ ಮುಟ್ಟಿ ಗುರು ಶುದ್ಧವಾದನಯ್ಯ.
27. ಘನವ ನೆನವ ಮನಕ್ಕೆ ತಕ್ಕ ಕಿವಿಯಾದವಾಗಿ
28. ಚಿತ್ತಾವಧಾನವೆಂದಾಡಬಂದೆ, ಸತ್ಯಶರಣರ ಮುಂದೆ.
29. ಜಂಗಮದನುವನರಿಯದಿರ್ದಡೆ
30. ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಂತಹ
31. ಜಂಗಮಪ್ರಸಾದವರಿಯದ ಗುರುವಿನ ಕೈಯಲ್ಲಿ
32. ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಬಾರದೆಂಬ
33. ತೊಗಲ ಸೀರೆಯ ತೆರೆಯ ಹಿಡಿದು
34. ನನಗೆ ನಾನೆ ಗುರುವಾದೆನಯ್ಯಾ.
35. ನಿಃಕಲಶಿವ ತಾನೆ ಗುರುರೂಪವಾಗಿ
36. ನಿಃಪತಿ ಬಂದು ಒಳಕೊಂಡಲ್ಲಿ
37. ಪದ್ಮಾಸನದಲ್ಲಿ ಕುಳ್ಳಿರ್ದು ಆಧಾರಮಂ ಬಲಿದು
38. ಪ್ರಣವಮಂತ್ರರೂಪ ಪರಶಿವನ ಚೈತನ್ಯ
39. ಬಂದ ಬಹುರೂಪದಲ್ಲಿ ಸಂದಿಲ್ಲದೆ ಆಟವನಾಡುತ್ತ
40. ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
41. ಬಸವಣ್ಣನಿಂದ ಶುದ್ಧಪ್ರಸಾದಿಯಾದೆ.
42. ಬಾಯೊಳಗಿದ್ದ ರುಚಿಯನುಗುಳಿ ನುಂಗಲೇಕೇ ?
43. ಬಿತ್ತೆತ್ತ ಮುಂತಾಗಿ ಬಿತ್ತಿದಡೇನೋ ?
44. ಭಕ್ತದೇಹಿಕದೇವನೆಂದು ಅಂಜದ ಮತವದೇನಪ್ಪುದೊ ?
45. ಭಕ್ತರ ಬರವಿಂಗೆ ಮಂಚವನಿಳಿಯದ ಕಾರಣ
46. ಭವಭಾರಿ ಬಂಡಿ ಎತ್ತಿನ ಕಣ್ಣಿ ಹರಿದ ಕಾರಣ
47. ಮಹಾಕಾಲ ಕಲ್ಪದಲ್ಲಿ, ಮಹಾಪ್ರಮಥರ ಕಾಲಾಗ್ನಿಯಲ್ಲಿ
48. ಮಾನವಲೋಕದವರೆಲ್ಲರೂ ಮರದಲಿಂಗವ ಪೂಜಿಸುವರಯ್ಯಾ.
49. ಮಿತಭೋಜನ ಮಿತವಾಕು ಮಿತನಿದ್ರೆಯ ಮಾಡಿರಣ್ಣಾ.
50. ಯುಗವನೊಗೆದಾತ, ಯುಗವನೆಲ್ಲವ ಮಾಡಿದಾತ
51. ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
52. ಲಿಂಗ ಲಿಂಗೈಕ್ಯನೆಂಬ, ಶಬುದಲಿಂಗೈಕ್ಯಂಗೆ ಭಕ್ತಿಯೆಂತೊ?
53. ವೇಧಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು.
54. ಶುದ್ಧವೆ ಜವನಿಕೆಯಾಗಿ, ಸಿದ್ಧವೆ ಸಿಂಹಾಸನವಾಗಿ
55. ಶೂನ್ಯ ಸನ್ನಹಿತವಾದಲ್ಲಿ
56. ಷಡುಚಕ್ರವಳಯದೊಳಗೆ ನಾನಾಡುವೆ ಬಹುರೂಪ.
57. ಷಡುಸ್ಥಲ ಷಡುಸ್ಥಲವೆಂದು ನುಡಿವುತ್ತಿರ್ಪಿರಿ, ಕೇಳಿರಣ್ಣಾ:
58. ಸಂಗನಬಸವಣ್ಣ ಎನ್ನ ಕರಸ್ಥಲಕ್ಕೆ ಬಂದ ಕಾರಣ
59. ಸಂಗ ಸಮನಿಸದಂದು, ಲಿಂಗ ಉತ್ಪತ್ತಿಯಾಗದಂದು
60. ಸರದೊಳಗೆ ಸರಗಟ್ಟಿ, ಸರ ಹರಿದವ ನಾನಯ್ಯಾ.
61. ಹತ್ತಿ ಕದಿರು ರಾಟಿ ಮೊದಲಿಲ್ಲ, ನೂಲುಂಟು.
62. ಹಲವು ತೀರ್ಥಂಗಳಲ್ಲಿ ಮೀಯಲು ಬಹುದಲ್ಲದೆ
63. ಹಿರಿಯರೆಂತಿರ್ಪರಯ್ಯಾ?
64. ಹುಟ್ಟುಗೆಟ್ಟ ಹಾಳ ಮೇಲೆ ಬಟ್ಟಬಯಲಲೊಬ್ಬನ ಕಂಡೆ.
65. ಹುಟ್ಟುವಾತ ಮದ್ದಳೆಯ ಕಟ್ಟಿದ.
66. ಹೆಸರಿಲ್ಲದ ಜವನಿಕೆಯ ಮರೆಯಲ್ಲಿ ಬಂದು
ವಚನಕಾರ ಮಾಹಿತಿ
×
ಬಹುರೂಪಿ ಚೌಡಯ್ಯ
ಅಂಕಿತನಾಮ:
ರೇಕಣ್ಣಪ್ರಿಯ ನಾಗಿನಾಥ
ವಚನಗಳು:
66
ಕಾಲ:
12ನೆಯ ಶತಮಾನ
ಕಾಯಕ:
ಜಾನಪದ ಕಲಾವಿದ-ಸಂಗೀತ ವಿದ್ವಾಂಸ-ಜಾತಿಗಾರ ವಿದ್ಯೆ.
ಜನ್ಮಸ್ಥಳ:
ರೇಕಳಿಕೆ (ಕೀತಳಿಕೆ, ಕೇಕಳಿಕೆ), ಹೈದ್ರಾಬಾದ್ ಪ್ರದೇಶ.
ಕಾರ್ಯಕ್ಷೇತ್ರ:
ಕೋಟಿಗೇರಿ-ಕೊಟ್ಟರಿಗೆ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಜನಸೇವ್ಯ(ಜನವಶ್ಯ)
ತಾಯಿ:
ಧರ್ಮರತಿ (ಧರ್ಮವತಿ)
ಐಕ್ಯ ಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಪೂರ್ವಾಶ್ರಮ:
ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×