Up
Down
ಶಿವಶರಣರ ವಚನ ಸಂಪುಟ
  
ಮಡಿವಾಳ ಮಾಚಿದೇವ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಕ್ರೀಯೆ ಲಿಂಗದ ನಿಜ, ಲಿಂಗದ ನಿಜವೆ ಜಂಗಮ.
2. ಅಂಗದ ಮೇಲೆ ಲಿಂಗವ ಧರಿಸಿ
3. ಅಂಗಲಿಂಗಸಂಬಂಧವಾಗಬೇಕೆಂಬ
4. ಅಂಗಲಿಂಗಸಂಬಂಧವೆಲ್ಲಿಯದಯ್ಯಾ ?
5. ಅಂಗವಿಕಾರವಳಿದು, ಜಂಗಮಲಿಂಗಲಾಂಛನ
6. ಅಂಗವಿಲ್ಲದ ಗುರುವಿಂಗೆ ಲಿಂಗವಿಲ್ಲದ ಶಿಷ್ಯನಾಗಬೇಕು.
7. ಅಂಗವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ,
8. ಅಂಗಾಲಕಣ್ಣವರಾಗಬಹುದಲ್ಲದೆ
9. ಅಂಗೈಯ ಲಿಂಗ ಕಂಗಳ ನೋಟದಲ್ಲಿ ಅರತ ಲಿಂಗೈಕ್ಯನ,
10. ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
11. ಅಕ್ಕತಂಗಿಯರೈವರು ಒಬ್ಬನ ಅರಸಿಯರು.
12. ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ
13. ಅಚ್ಚಪ್ರಸಾದವೆಂದು ಮನದಿಚ್ಫೆಗೆ ಗಡಣಿಸಿಕೊಂಬ
14. ಅಜಾತನೆಂದೆನಬೇಡ, ಜಾತನೆಂದೆನಬೇಡ.
15. ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ?
16. ಅಣುರೇಣು ಮಹಾತ್ಮನೆಂದೆಂಬರು.
17. ಅತಿಶಯವನತಿಗಳೆದು ನಿರತಿಶಯ ಸುಖದೊಳಗೆ
18. ಅನಾದಿ ಅಖಂಡಪರಿಪೂರ್ಣ ನಿಜಾಚರಣೆಯನಗಲದೆ
19. ಅಮೃತಮಥನದಲ್ಲಿ ಅಜ ಹರಿ ಸುರಪ ವಾಲಿ ಸುಗ್ರೀವರಳಿದರು.
20. ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ
21. ಅಯ್ಯಾ, ಅರಿವು ಏಕಾಗಿ ಧರಿಸಿದರು ಹೇಳಾ ನಿಮ್ಮ ಶರಣರು ?
22. ಅಯ್ಯಾ, ಇಹಪರಂಗಳಂ ಗೆಲಿದ ಭಕ್ತ ಜಂಗಮಕ್ಕೆ,
23. ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ
24. ಅಯ್ಯಾ, ತನ್ನ ತಾನರಿಯದೆ,
25. ಅಯ್ಯಾ, ತನ್ನ ತಾನರಿಯದೆ
26. ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು,
27. ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ.
28. ಅಯ್ಯಾ, ನಾವು ಗುರು ಲಿಂಗ ಜಂಗಮದ
29. ಅಯ್ಯಾ, ನಿತ್ಯನಿಃಕಳಂಕ ಸತ್ಯಸದಾಚಾರ ಭಕ್ತಜಂಗಮದ
30. ಅಯ್ಯಾ, ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ
31. ಅಯ್ಯಾ, ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನೆಯ್ಯಾ.
32. ಅಯ್ಯಾ, ಭಕ್ತ ಜಂಗಮದ ವಿವರವೆಂತೆಂದಡೆಃ
33. ಅಯ್ಯಾ, ಭಕ್ತಜಂಗಮವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ
34. ಅಯ್ಯಾ, ಮಾತೆ ಪಿತರಾಗಲಿ, ಸಹೋದರ ಬಂಧುಗಳಾಗಲಿ,
35. ಅಯ್ಯಾ, ಸತ್ಯಸದಾಚಾರ ಸದ್ಭಕ್ತನಾದಡೆ ಷೋಡಶಭಕ್ತಿಯ ತಿಳಿಯಬೇಕು.
36. ಅಯ್ಯಾ, ಸದಾಚಾರವೆಂದಡೆ ಗುರುಲಿಂಗಜಂಗಮದಾರ್ಚನೆ,
37. ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು.
38. ಅರಿದಲ್ಲದೆ ಗುರುವ ಕಾಣಬಾರದು.
39. ಅರಿವನರಿದೆನೆಂದು ಕ್ರೀಯ ಬಿಡಬಾರದು.
40. ಅರಿವನಾರಡಿಗೊಂಡಿತ್ತು ಮರಹು.
41. ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ.
42. ಅರುಹಿನೊಳಗಣ ಕುರುಹು ಮರಹಿಂಗೆ ಬೀಜ.
43. ಅಲೀಯವಾಗಿ ಬಂದ ಪರಿಯ,
44. ಅಷ್ಟತನುವಿನ ನಿಷ್ಠಾಪರವ ಬಿಟ್ಟು,
45. ಅಷ್ಟತನುವಿನಲ್ಲಿ ಹುಟ್ಟಿದ ನಿಷ್ಠಾಪರದಲ್ಲಿ, ಮುಟ್ಟುವ ಭರದಲ್ಲಿ,
46. ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ,
47. ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ,
48. ಅಸಮ ಶಿವಲಿಂಗ ಕೈವಶವಾಗಿರಲು,
49. ಅಹುದಹುದು ಇಂತಿರಬೇಡವೆ ನಿರಹಂಕಾರ.
50. ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ.
51. ಆಕಾರ ನಿರಾಕಾರವೆನುತ್ತಿಹರೆಲ್ಲರು.
52. ಆಕಾರ ನಿರಾಕಾರವೆಂಬುದೊಂದಾದ ಭಕ್ತನನು
53. ಆಗಮದ ಹೊಲಬನರಿಯದ ಕುನ್ನಿಗಳು
54. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
55. ಆ ಜಾತಿ ಈ ಜಾತಿಯವರೆನಬೇಡ.
56. ಆದಿ ಅನಾದಿಯಿಂದತ್ತಣ ನಿತ್ಯಸಿಂಹಾಸನವೆಂಬ
57. ಆದಿಯನಾದಿಯಿಂದತ್ತತ್ತ, ನಾದಬಿಂದುಕಳಾತೀತವಾದ
58. ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ
59. ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು,
60. ಆದಿಯಲ್ಲಿ ನಿಮ್ಮ, ಜಂಗಮವೆಂಬುದನಾರುಬಲ್ಲರಯ್ಯಾ,
61. ಆದಿಯುಗದಲ್ಲೊಬ್ಬಳು ಮಾಯಾಂಗನೆ,
62. ಆದಿಲಿಂಗ ಅಸಂಭವ.
63. ಆಧಾರಕಾಲದಲ್ಲಿ ಅನಾದಿಯನಾಡುತಿಪ್ಪರು ದೇವಗಣಂಗಳು.
64. ಆ ಮಹಾಲಿಂಗವಂತನೊಬ್ಬನುಂಡನೆನಬೇಡ.
65. ಆರು ಜನ್ಮದವರೆಂಬರು ಬಸವಣ್ಣನ.
66. ಆಶಾಪಾಶವ ಬಿಟ್ಟಡೇನಯ್ಯಾ
67. ಆಳುದ್ದವ ತೋಡಿ, ನೀರ ಕೊಂಡು ಬಂದು,
68. ಇಂದ್ರಲೋಕದವರೆಲ್ಲರೂ
69. ಇಂದ್ರಲೋಕದವರೆಲ್ಲರೂ ಸೂತಕಸಂಹಾರಿ ಬಸವ ಎಂದೆಂಬರು.
70. ಇದು ಗುರು, ಇದು ಲಿಂಗ, ಇದು ಜಂಗಮ, ಇದು ಪ್ರಸಾದ.
71. ಇರಿಯಲಾಗದು ಪ್ರಾಣಿಯ, ಜರೆಯಲಾಗದು ಹೆರರ.
72. ಇರುಳು ಹಗಲೆಂದರಿಯದ ಅಂಧಕನ ಕೈಯಲ್ಲಿ
73. ಇಷ್ಟಲಿಂಗ ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ?
74. ಇಷ್ಟಲಿಂಗವ ಬಿಟ್ಟು ಸೃಷ್ಟಿಯ ಪ್ರತಿಷ್ಠೆಗೆ ಶರಣೆಂದಡೆ,
75. ಈರೇಳುಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ,
76. ಈರೇಳುಸ್ಥಲ, ಈರೈದುಸ್ಥಲ, ಅಷ್ಟಸ್ಥಲ,
77. ಉಂಡಡೆ ಭೂತವೆಂಬರು, ಉಣ್ಣದಿರ್ದಡೆ ಚಕೋರಿಯೆಂಬರು.
78. ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ,
79. ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.
80. ಉಡಿಯ ಲಿಂಗವ ಬಿಟ್ಟು,ಗುಡಿಯ ಲಿಂಗಕ್ಕೆ ಶರಣೆಂಬ
81. ಉಣ್ಣದೆ ತೃಪ್ತನಾದ ಗುರು.
82. ಉದಾಸೀನಂ ಮಾಡಿದರೆಂದು ಬೆಂಬೀಳುವರೆ ಅಯ್ಯಾ ಬಸವಣ್ಣಾ.
83. ಊರ ಕಲ್ಲಿಗೆ ಉರದ ಲಿಂಗವಡಿಯಾಗಿ ಬೀಳುವ
84. ಎಂಜಲ ತಿಂಬ ಜಡದೊಳಗೆ ಹದಿನೆಂಟುಜಾತಿಯ
85. ಎಕನಾತಿಯ ಪೂಜಿಸುವವರು ಬತ್ತಲೆಯಯ್ಯ.
86. ಎತ್ತಿನ ಮರೆಯ ಒತ್ತುಗಾರರಂತೆ,
87. ಎತ್ತು ಬಿತ್ತಿತ್ತು, ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು.
88. ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
89. ಎನ್ನ ಅಷ್ಟವಿಧಾರ್ಚನೆ ಶುದ್ಧವಾಯಿತ್ತಯ್ಯಾ
90. ಎನ್ನ ಆದಿಯನೆತ್ತುವೆನೆ ?
91. ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ.
92. ಎನ್ನ ಕಾಯ ಬಸವಣ್ಣನ ಪೂಜಿಸಲಿಕಾಯಿತ್ತು.
93. ಎನ್ನಂಗದ ಆಚಾರದಲ್ಲಿ ಸಂಗನಬಸವಣ್ಣನ ಕಂಡೆನು.
94. ಎನ್ನ ಚಿನ್ನಾದಮಯದ ಗುರುವೆಂದೆನಿಸಿದ ಬಸವಣ್ಣ.
95. ಎನ್ನ ತನು ಶುದ್ಧವಾಯಿತ್ತು
96. ಎನ್ನ ಮನ ಬಸವಣ್ಣ, ಎನ್ನ ವಾಕು ಚೆನ್ನಬಸವಣ್ಣ.
97. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ.
98. ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ
99. ಎಲ್ಲಾ ಎಲ್ಲವ ಹಡೆಯಬಹುದು, ಭಕ್ತಿಯ ಹಡೆಯಬಾರದು.
100. ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು,
101. ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು.
102. ಎಲೆ ಕಲಿದೇವಯ್ಯಾ,
103. ಎಲೆ ಮನವೆ ಕೇಳಾ,
104. ಎಲ್ಲೆಲ್ಲಿಯ ಪ್ರಾಣಿಯ ಕೊಲ್ಲದಿಹುದೆ ಧರ್ಮ,ಒಲ್ಲದಿಪ್ಪುದೇ ತಪ.
105. ಒಂದು ಕೈಯ ಬಯಲ ಎನಗೆ ಕೊಟ್ಟ.
106. ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ,
107. ಒಟ್ಟಿರ್ದ ಮಣ್ಣಿಗೂ ನಟ್ಟಿರ್ದ ಕಲ್ಲಿಗೂ
108. ಒಡಲ ಹೊರೆವ ಇಚ್ಫೆಯಿಂದ,
109. ಕಂಗಳ ನೋಟ ಕರಸ್ಥಲದ ಪ್ರಾಣ.
110. ಕಡಲುಗಳ ಕ[ರ]ಗಳೊಳಗೆ ಮೊಗೆದು ಬರಿಕೆಯ್ವುತಿಹರು
111. ಕಡಲೊಳಗಣ ಮೊಸಳೆಯ ನಡುವ ಹಿಡಿದು
112. ಕಣ್ಣು ನೋಡಿ ರೂಪ ಹೇಳದಂತಿರಬೇಕು.
113. ಕರಸ್ಥಲ ಕಂಠಸ್ಥಲ ಕರ್ಣಸ್ಥಲ ಮಧ್ಯಸ್ಥಲ ಮಹಾಸ್ಥಲ.
114. ಕರಸ್ಥಲದ ದೇವನಿದ್ದಂತೆ
115. ಕಲ್ಯಾಣಪಟ್ಟಣದಲ್ಲಿ ಕಲಕೇತಯ್ಯಗಳು
116. ಕಲ್ಯಾಣವೆಂಬ ಪಟ್ಟಣದೊಳಗೆ
117. ಕಳ್ಳಬುದ್ಧಿಯೆಡೆಗೊಂಡು ಕರ್ಮಗೇಡಿಯಾಗಿ
118. ಕಾ[ಡಿ]ನೊ[ಳ]ಗೆ ಹೋಗಿ, ಅಭೇದ್ಯವಪ್ಪ ಲಿಂಗದ
119. ಕಾಮಕ್ರೋಧದ ಕರಸ್ಥಲದಲ್ಲಿ ಗುರು ಸ್ವಾಯತವ ಮಾಡಿದೆನು.
120. ಕಾಮಿಯಾಗಿ ನಿಃಕಾಮಿಯಾದಳು.
121. ಕಾಯದ ಕಳವಳದಿಂದ, ಕರಣದ ಕಳವಳದಿಂದ,
122. ಕಾಯ[ಕ]ದಲ್ಲಿ ನಿಂದ ಶರಣಂಗೆ ಸೇವೆಯವರ ತಪ್ಪ ಹಿಡಿದೆನೆಂದಡೆ
123. ಕಾಲಕರ್ಮಕಂಜಿ ಶಿವನ ಶೀಲ ಭಕ್ತಿಯ ಹಿಡಿದು
124. ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು,
125. ಕಾಲ ನಡೆಯ ಪಶುಗಳೆಲ್ಲಕರೆದು ಹಯನಾದಡೆ
126. ಕಾವರುಂಟೆ ಸಾವಿಗೊಳಗಾಗಿ,
127. ಕಾಳಿಕಾದೇವಿ ಚಾಮುಂಡಿ ಗೌರಿ ಬನದಶಂಕರಿ.
128. ಕಿಂಚಿತ್ತು ನೇಮವ ಮಾಡುವಲ್ಲಿ ಶೂನ್ಯವಿಲ್ಲದಿರಬೇಕು.
129. ಕೀಳು ಮೇಲಾವುದೆಂದರಿಯದೆ,
130. ಕುಲದಲುತ್ತಮರೆಂಬವರ ಎತ್ತಲು ಕಂಡುದಿಲ್ಲ
131. ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ
132. ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ,
133. ಕೊಂಬನೂದುವ ಹೊಲೆಯಂಗೆ
134. ಕೋಳಿ ಮತ್ಸ್ಯ ಕಿರಿಮೀನ ತಿಂಬವರ ಊರಲ್ಲಿ
135. ಖೇಚರರಾಗಲಿ, ಭೂಚರರಾಗಿಲಿ,
136. ಗಂಜಲದೊಳಗಣ ಪಂಡಿತಾರೂಢನು
137. ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ,
138. ಗಣಂಗಳು, ನಿತ್ಯಲಿಂಗಾರ್ಚನೆ ಮಾಡುವ ಗಣಂಗಳು.
139. ಗಮನಾದಿಗಳಿಗೆ ಸ್ಥಾವರವುಂಟು.
140. ಗರಿಯ ಕಟ್ಟಿದ ಕೋಲು ಗುರಿಯ ತಾಗಬಲ್ಲುದೆ ?
141. ಗೀತ ಪಾತ್ರ ಬೈರೂಪ ಸೂಳೆ ಡೊಂಬಿತಿ
142. ಗುಂಗುರಿಗೆ ಸುಂಡಿಲು ಹುಟ್ಟಿದೆಡೆ ಆನೆಯಾಗಬಲ್ಲುದೆ ?
143. ಗುರುಕರಜಾತರಾಗಿ ಅಂಗದ ಮೇಲೆ ಲಿಂಗಸಾಹಿತ್ಯವಾದ ಸದ್ಭಕ್ತಂಗೆ,
144. ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು,
145. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ
146. ಗುರುಪ್ರಸಾದಿಗಳಪೂರ್ವ, ಲಿಂಗಪ್ರಸಾದಿಗಳಪೂರ್ವ,
147. ಗುರುಪೂಜೆಯನರಿದೆನೆಂದು ಲಿಂಗಪೂಜೆಯ ಬಿಡಲಾಗದು.
148. ಗುರುಭಕ್ತಿಯಲ್ಲಿಪ್ಪ, ಲಿಂಗಭಕ್ತಿಯಲ್ಲಿಪ್ಪ,
149. ಗುರುಮಾರ್ಗಾಚಾರ ಷಟ್ಸ್ಥಲಮಾರ್ಗವಿಡಿದ ಪ್ರಸಾದಿಗಳು
150. ಗುರುಮಾರ್ಗಾಚಾರ ಸತ್ಕ್ರಿಯಾಭಕ್ತಿಜ್ಞಾನವೈರಾಗ್ಯ ಷಟ್ಸ್ಥಲಮಾರ್ಗವಿಡಿದು
151. ಗುರು ಮೂರು, ಲಿಂಗ ಆರು,
152. ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದದಲ್ಲಿ
153. ಗುರುವಾಗಿ ಉಪದೇಶವ ತೋರಿದನೀತ.
154. ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ.
155. ಗುರುವಾದಡೂ ಲಿಂಗವ ಪೂಜಿಸಬೇಕು.
156. ಗುರುವಿಡಿದು ಲಿಂಗವ ಕಂಡೆ.
157. ಗುರುಶಿಷ್ಯ ಸಂಬಂಧದಿರವ ಇನ್ನಾರು ಬಲ್ಲರು ?
158. ಗುರು ಸ್ವಾಯುತವಾಯಿತ್ತು, ಎಂಟು ಭಾವ ಸ್ವಾಯುತವಾಯಿತ್ತು.
159. ಗುರೂಪದೇಶವ ಕೇಳದವನೆ ನರಕಿ.
160. ಗೋಳಕ ಮೂಲಕ ಮುಕ್ತಕ ದಾರುಕ ರುದ್ರಕ ಕರ್ಣಿಕ,
161. ಘಟದೊಳಗೆ ತೋರುವ ಸೂರ್ಯನಂತೆ
162. ಚಂದ್ರ ತಾರಾ ಮಂಡಲಕ್ಕೆ ಒಂದೆರಡು ಯೋಜನಪ್ರಮಾಣು
163. ಜಂಗಮದ ಇಂಗಿತ ಆಕಾರವಾದಾತನೆ ಗುರು
164. ಜಂಗಮದ ಸೇವೆಗೆ ಲಿಂಗವಿರಹಿತವಾಗಿರಬೇಕೆ ?
165. ಜಂಗಮವೆ ಪ್ರಾಣವೆಂಬುದು
166. ಜಂಗುಳಿದೈವವೆಂಬ ಜವನಿಕೆಯ ಶಿವನೊಡ್ಡಿದನು ನೋಡಾ.
167. ಜಕ್ಕಿ ಜನ್ನಿ ಎಕ್ಕನಾತಿ ಮಾಯಿರಾಣಿ
168. ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ
169. ಜಲದೈವವೆಂದಡೆ ಶೌಚವ ಮಾಡಲಿಲ್ಲ
170. ಜಾತಿ ನಾಲ್ಕುವಿಡದು ಜಂಗಮವ ಮಾಡಬೇಕೆಂಬ
171. ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು.
172. ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ
173. ತನಗನ್ಯವಾದುದ ನೋಡಿದಡೆ ಭವಿಸಂಗ.
174. ತನ್ನ ತಾನರಿದ ಮಹಾಜ್ಞಾನಿ ಶರಣನು
175. ತನ್ನ ಪ್ರಾಣಲಿಂಗವನನ್ಯರಿಗೆ ಕೊಟ್ಟು ಮನ್ನಿಸಲೇಕೆ ?
176. ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಶರಣೆಂಬ
177. ತನುಗುಣವಳಿದು ಲಿಂಗಸಂಗಿಯಾದ.
178. ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ, ಜ್ಞಾನನಷ್ಟ
179. ತನು ಮನ ಧನವೆಲ್ಲ ಶಿವನ ಒಡವೆಯೆಂದಾರಾಧಿಸುವ
180. ತನುಮುಖಕ್ಕೆ ನೀಡಿದ ಬೋನ ಅನುವಾಗಿ ಅಳವಡದ ಮುನ್ನ,
181. ತನುವಳಿಯಿತ್ತು. ಮನವಳಿಯಿತ್ತು, ಭಾವವಳಿಯಿತ್ತು,
182. ತನುವಿನಲ್ಲಿ ಹೊರೆಯಿಲ್ಲ, ಮನದಲ್ಲಿ ವ್ಯಾಕುಳವಿಲ್ಲ.
183. ತಪ್ಪಿನಡೆದು,ತಪ್ಪಿ ನುಡಿದು
184. ತಾ ಗುರುಲಿಂಗಜಂಗಮದ ಪಾದಕ್ಕೆರಗಿ
185. ತಾರಾಧಾರ ಬಾಹ್ಯವ ಸೋಹಂಭಾವ
186. ತಾವು ಭಕ್ತರೆಂದು ಪುರಾತರ ವಚನವ ಕೇಳಿ,
187. ತೊತ್ತು ಶೃಂಗಾರವಾದಡೇನೋ
188. ತ್ರಿವಿಧ ಮಧ್ಯದ ಶೇಷ, ತ್ರಿಕೂಟ [ಮಧ್ಯದ] ಬೆಳಸು,
189. ದಾಸಿಯ ಸಂಗ ದೇಶವರಿಯೆ ಪಡಗ.
190. ದಾಸಿಯ ಸಂಗವ ಮಾಡುವ ಪಾಪಿಗೆ
191. ದಾಸೋಹವೂ ಭೃತ್ಯಾಚಾರವೂ ಅತಿಪ್ರೇಮವೂ ಕಿಂಕಿಲವೂ
192. ದಾಸೋಹವೆಂಬನ್ನಬರ ಈಶ್ವರ ಪೂಜೆ,ಆಚಾರದಲ್ಲಿರಬೇಕು.
193. ದೂರದಲರ್ಪಿತವೆಂಬ ದುರಾಚಾರಿಯನೇನೆಂಬೆನಯ್ಯಾ.
194. ದೇವನೊಬ್ಬನೆ ಜಗವ ಕಾವಾತ, ಕೊಲುವಾತ.
195. ದೇವರು ಮುಂತಾಗಿ ನಡೆ, ದೇವರು ಮುಂತಾಗಿ ನುಡಿ.
196. ದೇಶವಿನೋದಿಗಳಲ್ಲ, ದೇಶಭಾಷಿತರಲ್ಲ.
197. ದೇಶಾಂತರಿ ದೇಶಾಂತರಿಯೆಂದು ನುಡಿವ ಹುಸಿಭ್ರಷ್ಟರನೇನೆಂಬೆನಯ್ಯಾ.
198. ದ್ವೈತಾದ್ವೈತವೆಂಬ ಉಭಯಕರ್ಮವನತಿಗಳೆದ
199. ಧರಿಸಿ ಭೋ, ಧರಿಸಿ ಭೋ ಮರ್ತ್ಯರೆಲ್ಲರು,
200. ನಂದೀಶ್ವರದೇವರು, ಭೃಂಗೀಶ್ವರದೇವರು
201. ನಮಗೆ ಲಿಂಗವುಂಟು,ನಾವು ಲಿಂಗವಂತರೆಂದು ನುಡಿವರು.
202. ನರರ ಹೊಗಳಿದಡೆ ಗತಿಯಿಲ್ಲ, ಸುರರ ಹೊಗಳಿದಡೆ ಗತಿಯಿಲ್ಲ.
203. ನವಸಾರ ಅಷ್ಟಸಾರ ದಶಸಾರ
204. ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ,
205. ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ
206. ನಾವು ಲಿಂಗೈಕ್ಯ, ಲಿಂಗಾನುಭಾವಿಗಳೆಂದು ಹೇಳುವ ಅಣ್ಣಗಳಿರಾ
207. ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ
208. ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ
209. ನಾವು ಶಿವಭಕ್ತರೆಂದು ಹೇಳುವ ಅಣ್ಣಗಳಿರಾ
210. ನಾವು ಸದ್ವೀರಮಾಹೇಶ್ವರರೆಂದು ಹೇಳುವ ಅಣ್ಣಗಳಿರಾ
211. ನಿಜಸ್ವಯಂಭು ಕಲಿದೇವಂಗೆ ಪಂಚಾಮೃತವ ಮಾಡುವೆ.
212. ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ.
213. ನಿತ್ಯ ಸತ್ಯದೊಳಡಗಿ, ಸತ್ಯ ಸದಾಚಾರದೊಳಡಗಿ,
214. ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದಿತ್ತು.
215. ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ.
216. ನಿರಾಳ ನಿತ್ಯವೆಲ್ಲಾ ಸ್ಥಾನ ಚೆನ್ನಾಯಿತ್ತು.
217. ನಿರಾಳ ನಿರ್ಮಾಯ ಘನವಸ್ತುವೆ,
218. ನೆನೆವೆನಯ್ಯಾ ಬಸವಣ್ಣ,
219. ನೆನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ.
220. ಪಕ್ಕ ಮುರಿದ ಕೋಳಿಯಂತೆ ಬೆಕ್ಕಿನ ಬಾಧೆಗೆ ಸಿಕ್ಕಬೇಡವೆಂದು,
221. ಪದ್ಮದೊಳಗಣ ಪತ್ರದೊಳಗಣ ದ್ವಿದಳದೊಳಗಣ
222. ಪದ್ಮಾಸನದಲ್ಲಿ ಕುಳ್ಳಿರ್ದು ಲಿಂಗಾರ್ಚನೆಯ ಮಾಡುವರ ತೋರಾ ಎನಗೆ.
223. ಪರದೈವ ಪರಧನ ಪರಸ್ತ್ರೀ ಪರನಿಂದೆ ಪರಹಿಂಸೆಯಲ್ಲಿ
224. ಪರಧನ ಪರಸತಿಗಳುಪಿದಡೆ,
225. ಪರಮವಿಭೂತಿಯ ಹಣೆಯಲ್ಲಿ ಧರಿಸಿ,
226. ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ
227. ಪರಸ್ತ್ರೀಯರ ನೋಡುವ ಕಣ್ಣು,
228. ಪಾಪಿಗೆ ಪ್ರಾಯಶ್ಚಿತ್ತವುಂಟು.
229. ಪುರವರಾಧೀಶ್ವರರೆಲ್ಲರೂ ಪುರದೊಡೆಯ ಬಸವಣ್ಣ ಎಂದೆಂಬರು
230. ಪೃಥ್ವಿಯ ಗುಣವುಳ್ಳಡೆ ಭಕ್ತ.
231. ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ
232. ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡಿ,
233. ಪೃಥ್ವಿ ಲಿಂಗವೆಂದು ಗತವಾದರು ಹಲಬರು.
234. ಪ್ರಣಮ ಪ್ರಜ್ವಲಿತವಾಯಿತ್ತು, ಪ್ರಸಾದ ನಿಂದ ಸ್ಥಲವು.
235. ಪ್ರಥಮಕಾಲದಲ್ಲಿ ದೇವಗಣ, ಮಹಾಗಣ,
236. ಬಂದೆಹೆನೆಂಬ ಸುಖವ ಹೆರೆಹಿಂಗಿದವರುಂಟೆ?
237. ಬಕಾರವೆ ಗುರುವಯ್ಯಾ, ಸಕಾರವೆ ಲಿಂಗವಯ್ಯಾ,
238. ಬಲಕೆ ಮುರಿದನು ಪೌಳಿಯ ಉತ್ತರ ಬಾಗಿಲಲ್ಲಿ.
239. ಬಸವಣ್ಣನ ಕಿರುಗೊಳಗೆ
240. ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು.
241. ಬಸವಣ್ಣನ ನೆನೆವುದೆ ಷೋಡಶೋಪಚಾರ.
242. ಬಸವಣ್ಣನ ಬಳಿಯಯ್ಯಾ ಗಂಗೆವಾಳುಕಸಮಾರುದ್ರರು.
243. ಬಸವಣ್ಣ ಮಾಡಲಿಕೆ ಗುರುವಾಯಿತ್ತು.
244. ಬಸವಣ್ಣಾ ಎಂದಡೆ, ಚೆನ್ನಬಸವಣ್ಣಾ ಎಂದಡೆ,
245. ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ,
246. ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು.
247. ಬಾಲನಹನೊಮ್ಮೆ, ಲೋಲನಹನೊಮ್ಮೆ,
248. ಬಿಂದುವ ಹರಿದು, ನಾದವನತಿಗಳೆದು,
249. ಬಿಂದುವ ಹರಿದೆಯಲ್ಲಾ ಬಸವಣ್ಣ.
250. ಬಿತ್ತು ಬೆಳಸು ಸರ್ವಜೀವಕೀವನೊಬ್ಬನೆ.
251. ಬಿದ್ದು ಸತ್ತ [ಪಶು]ವ ತಿಂಬ ಹೊಲತಿಗೆ ಹೊಲೆಗಂಡು,
252. ಬೆಕ್ಕು ನಾಯಿ ಸೂಳೆ ಸುರೆ ತಾಳಹಣ್ಣು
253. ಬೋಳಿಗೇಕೊ ತ್ರಿಭಸ್ಮಸುರೇಖೆ?
254. ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು,
255. ಬ್ರಾಹ್ಮಣ ದೈವವೆಂದು ಆರಾಧಿಸಿದ [ಕಾರಣ]
256. ಭಕ್ತನಾದಡೆ ತ್ರಿವಿಧದ ಮೇಲಣಾಸೆಯಳಿದಿರಬೇಕು.
257. ಭಕ್ತ ಭಕ್ತರೆಂದು ನುಡಿವಿರಿ,
258. ಭಕ್ತ ಮಾಹೇಶ್ವರರ ಇಷ್ಟಲಿಂಗವು,
259. ಭಕ್ತರ ಭಾವವ ನೋಡಲೆಂದು
260. ಭಕ್ತವತ್ಸಲ ಕಲ್ಲಿದೇವನ ಶರಣರು ಮಹಾಪುರುಷರು.
261. ಭವಬಂಧನಂಗಳ ಮೀರಿ ನಿಂದ ಭಕ್ತಮಾಹೇಶ್ವರರು,
262. ಭಾವದಿಂದರ್ಪಿತವೆಂಬ ವ್ರತಗೇಡಿಗಳ ಮಾತ ಕೇಳಲಾಗದು.
263. ಭಾವದಿಂದಲಾದ ಶೇಷವ ಕ್ರೀಗರ್ಪಿಸುವೆ.
264. ಭಾವಮೂರ್ತಿಯಾಗಬೇಕು ಆದಿಲಿಂಗಕ್ಕೆ.
265. ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು,
266. ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ,
267. ಮರಹು ಬಂದುದೆಂದರಿದು ಅರಿವ ನೆಲೆ ಮಾಡಿ,
268. ಮಲೆತು ಮೆಟ್ಟುತ್ತ, ತನುವನೊಲೆವುತ್ತ,
269. ಮಾಚಿತಂದೆಯ ಕೈಯಲಾಗದು.
270. ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ?
271. ಮಾಡುವಾತ ಕಲಿದೇವ,
272. ಮಾರಾರಿಯ ಬೆಸನದಿಂದ ಧಾರುಣಿಗವತರಿಸಿ,
273. ಮುನ್ನ ಗುರುವಿಂಗೆ ಜ್ಞಾನವಿಲ್ಲ.
274. ಮುನ್ನ ಶಿವ ಕೊಟ್ಟ ಆಯುಷ್ಯವುಂಟೆಂದು,
275. ಮೂರನೊಳಕೊಂಡು ಆರ ಮೀರಿ ನಿಂದ
276. ಮೂರುಸ್ಥಲದ ಮೂಲವನರಿಯರು.
277. ಮೃಡನನೊಂದು ದೈವಕ್ಕೆ ಪಡಿಗಟ್ಟಿ ನುಡಿವನ ಬಾಯಲ್ಲಿ,
278. ಮೇಲಾಗಿ ಒಬ್ಬ ಪ್ರಸಾದವನಿಕ್ಕಿದಡೆ
279. ರಂಗದಕ್ಕಿಯ ಹೊಯಿಯೆಂದು ನಿಂದ ನಾಲ್ವರಿಗೆ,
280. ರೂಪನರ್ಪಿತವ ಮಾಡುವರು ತಮತಮಗೆ,
281. ಲಿಂಗದ ನಿಧಿಯೆ ಬಸವಾ.
282. ಲಿಂಗ ಬೆರಗಿನ ಪರಮಸುಖಿಯನೇನೆಂಬೆನಯ್ಯಾ!
283. ಲಿಂಗವೇದಿ ಬಂದೆನ್ನಂಗಣವ ಮೆಟ್ಟಿದಡೆ
284. ಲಿಂಗಾಂಗಿಗಳೆಂದು ಒಪ್ಪವಿಟ್ಟು ನುಡಿದ ಅಣ್ಣಗಳಿರಾ
285. ಲಿಂಗೈಕ್ಯ ಲಿಂಗವಂತ ಲಿಂಗಪ್ರಾಣಿ
286. ಲೋಕಾಚಾರಿಯಲ್ಲದ ಶರಣ, ಸ್ತುತಿನಿಂದೆಯಿಲ್ಲದ ಶರಣ.
287. ಲೋಕಾದಿಲೋಕ ಹದಿನಾಲ್ಕು ಲೋಕಕ್ಕೆ ಕರ್ತ,
288. ವಚನದ ರಚನೆಯ ನುಡಿವ ಬಯಲು ರಂಜಕರೆಲ್ಲ
289. ವಾಯದ ಮಾಯದ ಸಂಭ್ರಮದೊಳಗೆ
290. ವಿಭೂತಿಯನಿಟ್ಟು, ರುದ್ರಾಕ್ಷಿಯಂ ಧರಿಸಿ,
291. ವಿಷಯಕ್ಕೊಲಿವಂತೆ ಒಸೆದು ಮಾಡುವುದು ಭಕ್ತಿಯ
292. ವಿಷ್ಣು ದೇವರೆಂದು ಆರಾಧಿಸುವಿರಿ
293. ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ.
294. ವೇದವನೋದಿದಡೇನು? ಶಾಸ್ತ್ರವ ಕಲಿತಡೇನು?
295. ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು.
296. ವೇದವೆಂಬುದು ಮಾಯಿಕದ ಕೈಯವಿಕಾರದಲ್ಲಿ ಹುಟ್ಟಿತ್ತು.
297. ವೇಷವ ಹೊತ್ತವರ, ಬಿಟ್ಟಿಯ ಹೊತ್ತವರೆಂಬೆ.
298. ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ,
299. ವ್ರತಸ್ಥನರಿ[ದು] ವ್ರತಕ್ಕೆ ಗುರಿಯಹನಲ್ಲದೆ,
300. ಶಬ್ದ ಸ್ಪರ್ಶ ರೂಪು ರಸ ಗಂಧ
301. ಶರಣಂಗೆ ಕಟ್ಟಿದಿರ ಕರ್ಪುರ ಜ್ಯೋತಿಯಂತೆ,
302. ಶರಣ ನಾದದೊಳಡಗಿ, ನಾದ ಪರನಾದದೊಳಡಗಿ,
303. ಶರಣು ಶರಣು ಎನ್ನ ಬಿನ್ನಪವನಧರಿಸಯ್ಯಾ.
304. ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು.
305. ಶಿವ ತಾನೀತ ಮರ್ತ್ಯಲೋಕವ ಪಾವನವ ಮಾಡಲು,
306. ಶಿವನೊಡ್ಡಿದ ಮಾಯಾಗುಣದಿಂದ ತನ್ನ ತಾನರಿಯದೆ,
307. ಶಿವಭಕ್ತನಾಗಿ ಭವಿಶ್ಯೆವದ್ಯೆವಕ್ಕೆ ಶರಣೆಂದನಾದೆಡೆ,
308. ಶಿವಭಕ್ತಿ ಸಂಗದಿಂದಾದುದಲ್ಲ.
309. ಶಿವಭಕ್ತಿಸಂಪುಟವಾದ ಮಹಾಮಹಿಮರ ನಿಲವು,
310. ಶಿವಾಚಾರ ಘನವೆಂಬುದ ಕೇಳಿ, ಭವಿಜಾತವಳಿದು,
311. ಶ್ರೀಗುರುವೆ ಕರ್ತನೆಂದು ಪ್ರಸಾದ ಕೊಂಬ
312. ಶ್ವಾನ ಮುಟ್ಚಿದ ಎಂಜಲನು ಮಾನವರು ಕೇಳ್ವರು.
313. ಸಂಸಾರಸಾರಾಯದ ತನಿರಸವ ಹಿಂಡಿ ಹಿಳಿದಾಡಿದ.
314. ಸತ್ಯರು ನಿತ್ಯರು ಮುಕ್ತರೆಂದು ಅರ್ತಿಗೊಳ್ಳುತ್ತ ನುಡಿವರು.
315. ಸತ್ಯಸದ್ಭಕ್ತಿಸದಾಚಾರ ಸತ್ಕ್ರಿಯ ಸಮ್ಯಗ್ಜ್ಞಾನ ಸದ್ವರ್ತನೆ ಸದ್ಭಾವ
316. ಸತ್ಯಸದಾಚಾರ ಭಕ್ತಿಯನರಿಯದೆ
317. ಸತ್ತು ಗುರುವಿನ ಕಾರುಣ್ಯವ ಕೊಂಬ ಶಿಷ್ಯಂಗೆ
318. ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು.
319. ಸತ್ತು ಮಣ್ಣಾಗಿ ಹೋದ ಮಾತಾಪಿತರುಗಳು
320. ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು,
321. ಸಾಧನೆಯ ಕಲಿತು ಆಣೆಯ ತಪ್ಪಿಸಲರಿಯದವನ
322. ಸಿಂಹದ ಮುಂದೆ [ಜಿಂಕೆಯ] ಜಿಗಿದಾಟವೆ?
323. ಸುಖವೊಂದು ಕೋಟ್ಯನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
324. ಸೂಳೆ ಸುರೆ ಬೆಕ್ಕು ನಾಯಿ ಅನ್ಯದೈವ ತಾಳಹಣ್ಣು
325. ಸೋಮವಾರಕ್ಕೆ ಮೀಸಲೆಂದು
326. ಸ್ವಯ ಚರ ಪರವೆಂಬ ತ್ರಿವಿಧ ಗುರುಗಳಲ್ಲಿ
327. ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ?
328. ಹಣದಾಸೆಗೆ ಹದಿನೆಂಟು ಜಾತಿಯ ಭಕ್ತರ ಮಾಡಿ,
329. ಹರನೊಡ್ಡಿದ ಮಾಯೆ, ಹರಿಯ ಹತ್ತು ಭವಕ್ಕೆ ತಂದಿತ್ತು.
330. ಹರ ಹರ ಶಿವ ಶಿವ ಗುರುವೆ ಕರಸ್ಥಲದ ಶಾಂತಲಿಂಗ,
331. ಹಲಬರ ನಡುವೆ ಕುಳ್ಳಿರ್ದು,
332. ಹಲಂಬರ ನಡುವೆ ಕುಳ್ಳಿರ್ದ ಗುರುವಿಂಗೆ
333. ಹಲವು ಕಾಲದ ಋಷಿಯರೆಲ್ಲರೂ
334. ಹಸಿವು ತೃಷೆ ವ್ಯಸನಕ್ಕೆ ಕುದಿ ಕುದಿದು
335. ಹಾಗದಾಸೆಗಾಗಿ ಹದಿನೆಂಟು ಜಾತಿಯ ತಂದು
336. ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು.
337. ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ?
338. ಹುಟ್ಟಿಸುವ ಹೊಂದಿಸುವ
339. ಹುಲಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ.
340. ಹೆಣ್ಣಿಗಾಗಿ ಸತ್ತಡೆ ಜನನ ಮರಣ.
341. ಹೆತ್ತ ತಾಯಿ ತಂದೆ ಬಂಧು ಬಳಗ ಗತಿ ಸುತರಾದ ಸೋದರರುಗಳಲ್ಲಿ
342. ಹೊಗಬಾರದು ಕಲ್ಯಾಣವನಾರಿಗೆಯೂ
343. ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು,
344. ಹೊರಗಿದ್ದಾನೆಂಬೆನೆ ಒಳಗು ತಾನೆ ನೋಡಾ.
345. ಹೋದ ದಿವಸ ವಿಷವೆಂದರಿವುದು ಮನದಲ್ಲಿ.
ವಚನಕಾರ ಮಾಹಿತಿ
×
ಮಡಿವಾಳ ಮಾಚಿದೇವ
ಅಂಕಿತನಾಮ:
ಕಲಿದೇವರದೇವ
ವಚನಗಳು:
345
ಕಾಲ:
12ನೆಯ ಶತಮಾನ
ಕಾಯಕ:
ಶರಣರ ಬಟ್ಟೆ ಮಡಿ ಮಾಡುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ದೇವರ ಹಿಪ್ಪರಿಗೆ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ದೇವರ ಹಿಪ್ಪರಿಗೆ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಪರ್ವತಯ್ಯ
ತಾಯಿ:
ಸುಜ್ಞಾನಾಂಬಿಕೆ
ಐಕ್ಯ ಸ್ಥಳ:
ದೇವರ ಹಿಪ್ಪರಿಗೆ-ಕಾರಿಮನೆ.
ಪೂರ್ವಾಶ್ರಮ:
ಮಡಿವಾಳ(ಅಗಸ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×