Up
Down
ಶಿವಶರಣರ ವಚನ ಸಂಪುಟ
  
ಮಧುವಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಜನ ಮನೆಯಲ್ಲಿ
2. ಅಂಗೈಯದು ಹೆಂಗಳಾಗಿ,
3. ಅಂಗೈಯಲ್ಲಿ ಬೇರು ಹುಟ್ಟಿ,
4. ಅಗ್ಘವಣಿಗಡಿವಜ್ಜೆಯುಂಟೆ ?
5. ಅಣ್ಣನ ಮೂರು ಕುತ್ತಿನಲ್ಲಿ,
6. ಅರಿದು ಲಿಂಗಸಂಗವಾದಲ್ಲಿ ಕಾಯವಳಿದರೇನು ?
7. ಅರಿವುಳ್ಳವನಂತೆ, ಭವದಲ್ಲಿ ಬಾಹರ ಭವನವ ಕಾವನೆ ?
8. ಅಸಿ ಕೃಷಿ ಮಸಿ ಯಾಚಕ ವಾಣಿಜ್ಯತ್ವವ
9. ಆಕಾಶದ ಮಧ್ಯದಲ್ಲಿ ಒಂದು ಭೇಕ ನುಡಿಯುತ್ತದೆ.
10. ಆಕಾಶದ ಮಳೆಯನರಿತು,
11. ಆಡಿನ ಕಾಲ ಕಡಿದು, ಕೋಡಗದ ಹಲ್ಲ ಕಿತ್ತು,
12. ಆಡುವ ಮಾತಿಂಗೆ, ಮಾಡುವ ಕೀಲಿಂಗೆ,
13. ಆತ್ಮ ಶಯನನಾಗಿದ್ದಲ್ಲಿ ತನುವಿನ ಸಂಚಾರವ ಮರೆದು,
14. ಆರು ಕಂಬದ ಮಾಳಿಗೆಯ ನಡುವೆ,
15. ಇದಿರರಿದಹರೆಂದು ಮರೆಯ ಮಾಡಿ,
16. ಉಂಟೆಂದಡುಂಟು, ಇಲ್ಲಾ ಎಂದಡೆ ಇಲ್ಲ.
17. ಉರಿ ತರುವಿನಲ್ಲಿ ಹುಟ್ಟಿ ತರುವ ಸುಡುವಂತೆ,
18. ಉರಿ ಸಿರಿ ಭೂತ ಭವಿಷ್ಯತ್ ವರ್ತಮಾನಂಗಳಲ್ಲಿ
19. ಊರ ಸುತ್ತಿ ಬಂದಡೆ ಬಾಗಿಲಲ್ಲಿ ಹೋಗುವ ತೆರನಂತೆ,
20. ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ,
21. ಊರೊಳಗಣ ದೇವಾಲಯದಲ್ಲಿ
22. ಎಲ್ಲವನರಿದು ಬಿಟ್ಟ ಬಳಿಕ,
23. ಒಸರಿ ತುಂಬಿ ಮೇಲಕ್ಕೊಸರದಂತೆ,
24. ಓಗರ ಹಸಿದು ಆಪ್ಯಾಯನವನುಂಡುದನಾರೂ ಅರಿಯರು.
25. ಕಂಗಳ ಮಧ್ಯದ ಮಲೆಯಲ್ಲಿ,
26. ಕಂಗಳ ಸೂತಕವ ಯೋನಿ ತಡೆದು,
27. ಕಂಜನಾಭನ ಸುತನ ರಂಜಿಸಿದಲ್ಲಿಯೆ
28. ಕಂಜನಾಭಿಯಲ್ಲಿ ಕುಂಜರ ಬಂದು,
29. ಕಂಡು ಕಾಬುದು, ಕಾಣದೆ ಅರಿವುದು,
30. ಕಣ್ಣ, ಕಾಡುವ ಗುಂಗುರ ತಿಂದು,
31. ಕಲ್ಲು ಬೆಂಕಿ ಕೂಡಿ ಉರಿವಾಗ, ಹುಲ್ಲು ಕತ್ತುದುದಿಲ್ಲ.
32. ಕವಿಯ ಕಾಳಗದಲ್ಲಿ ರವಿ ಬಂಟನಾಗೆ,
33. ಕಾಡಿನೊಳಗಣ ವರಹನ,
34. ಕಾಯಕ್ಕೆ ಆಚಾರಸಂಬಂಧ.
35. ಕಾಯದ ಸೂತಕವ ನೋಟದಿಂದ ಕಳೆದು,
36. ಕಾಯವಳಿದು ಜೀವ ಬಯಲಾದಲ್ಲಿ,
37. ಕಾಲು ಕೈ ತಲೆಗೆ ಹೊಣೆಯಾದ ಮತ್ತೆ
38. ಕಾಳಿಂಗನ ಮಡುವ ಕಲಕಿದವನ
39. ಕುಕ್ಕೊಂಬಿನ ಕಾಗೆಯಂತೆ, ಜೀವ ಎತ್ತ ಹಂಬಲಿಸಿದಡೂ
40. ಕುದುರೆಯ ನರಿ ಕೊಂದು,ನರಿಯ ಇರುಹೆ ತಿಂದು,
41. ಕುಲವೆರಡಲ್ಲದೆ ಹಲವಿಲ್ಲ.
42. ಕೋಟಿ ಮಾತನಾಡಿದಡೂ ವಸ್ತುವಿನ ಕೂಟವೊಂದೆ ಭೇದ.
43. ಕ್ರಿಯಾಭಾವದಲ್ಲಿ ನಿಂದು ಮಾಡುವನ ಅರ್ಚನೆ
44. ಗುಬ್ಬಿ ಗುಂಭವನೊಡೆದು ಒಬ್ಬುಳಿತೆಯಾಯಿತ್ತು.
45. ಘಟದ ಮರೆಯಲ್ಲಿ ಅಸುವಿಪ್ಪಂತೆ,
46. ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ.
47. ಜಾತಿ ಜಾತಿಯ ಕೊಂದು, ನಿಹಿತ ಅನಿಹಿತವ ಕೆಡಿಸಿ,
48. ತನು ನಿರ್ವಾಣ, ಮನ ಸಂಸಾರ.
49. ತಮ ಹಂಜರಿಸಿದಲ್ಲಿ, ಚಂಡಕರನ ಕಿರಣವೆಲ್ಲಿ ಹೊಂದಿತ್ತು?
50. ತರು ಕುಲಿಶದಲ್ಲಿ ಹೊಕ್ಕು,
51. ತ್ರಿವಿಧ ಘಟಿಸಿ ಕುರುಹಾದಲ್ಲಿ,
52. ತ್ರಿಸಂಧಿಯಲ್ಲಿ ಧ್ಯಾನ ಮರವೆಯೆಂದು,
53. ಧಾರೆ ಮೊನೆ ಕಟ್ಟಿದಂತೆ,
54. ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿ
55. ನಾನೆಂದಡೆ ಸ್ವತಂತ್ರಿಯಲ್ಲ.
56. ನಾಯಿಗೆ ಕಾಲು ಕೊಟ್ಟು,
57. ನುಡಿಯಿರಿದಡೆ ಪರಿಕೈದೇಕೆ ?
58. ನೆನಹು ನಿಜದಲ್ಲಿ ನಿಂದಲ್ಲಿ ಸುರುಳಿನ ತೊಡಕು ಗಂಟುಂಟೆ ?
59. ನೇತ್ರದಲ್ಲಿ ಕಂಡು, ಶ್ರೋತ್ರದಲ್ಲಿ ಕೇಳಿ,
60. ನೊಣ ರಣವ ಹೊಕ್ಕು, ಶ್ರೋಣಿತವ ಭುಂಜಿಸುವಾಗ,
61. ಪಂಜರದ ಕೋಳಿ ಮಾರ್ಜಾಲನ ಕೊಂದು ತಿಂದು,
62. ಪಕ್ಷಿಯ ಕುಕ್ಕೆಯೊಳಗಿಕ್ಕಿ ಮಾರಬಹುದಲ್ಲದೆ
63. ಪರಮೂರ್ತಿಯಾದಡೆ ಪರಮನ ಸಂಚವನರಿಯಬೇಕು.
64. ಪಾಷಾಣದುದಕ ಏತರಿಂದ ದ್ರವ ?
65. ಪೂಜಿಸಿಕೊಂಡೆಹೆವೆಂದು,
66. ಪೂಜೆ ಪುಣ್ಯದ ಮಾಟ, ಭವದ ಕೂಟ, ಅರಿವು ಸಂದೇಹ.
67. ಬಂಧುಗಳ ಬೆಂಬಳಿಯ ಕಳ್ಳನ ಹೆಂಡತಿಗೆ
68. ಬಣ್ಣ ನುಂಗಿದ ಬಂಗಾರದಂತಾಯಿತ್ತು, ಈ ಅಂಗ.
69. ಬಲೆಯ ಮೀರಿದ ಮೃಗ ಸತ್ತಿತ್ತು.
70. ಬಾವಿಯ ನೆಳಲ ಬಗ್ಗಿ ನೋಡುವನಂತೆ,
71. ಬಾಹ್ಯದಲ್ಲಿ ಶ್ರದ್ಧೆಭಾವ, ಭಾವದಲ್ಲಿ ಬಳಕೆ ನಾಸ್ತಿಯಾಗಿ,
72. ಬಾಹ್ಯ ರಚನೆಯಲ್ಲಿ ಸತ್ಕ್ರಿಯಾಮಾರ್ಗ,
73. ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ,
74. ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ,
75. ಬ್ರಹ್ಮನ ಬಾಯಲ್ಲಿ ಅದೆ, ವಿಷ್ಣುವಿನ ಕೈಯಲ್ಲಿ ಅದೆ,
76. ಬ್ರಹ್ಮನ ಹರಿದಾಟ, ವಿಷ್ಣುವಿನ ಕಾಲಾಟ,
77. ಭಕ್ತಿ ಜ್ಞಾನ ವೈರಾಗ್ಯವೆಂಬ ಮಧರವ ಮರೆಯದಿರಿ.
78. ಭವಸಾಗರವೆಂಬ ಸಮುದ್ರದಲ್ಲಿ,ಸಾಕಾರವೆಂಬ ಹಡಗು,
79. ಮತ್ಸ್ಯ ಹೊಳೆಯ ನುಂಗಿ,
80. ಮಧುರವಾಣಿಯ ಉದರದಲ್ಲಿ,
81. ಮನ ಮಹದಲ್ಲಿ ನಿಂದು,
82. ಮನೆಯಲ್ಲಿ ಅಟ್ಟೆನೆಂದಡೆ, ಹೊಟ್ಟೆ ತುಂಬಿದುದುಂಟೆ ?
83. ಮಾಡುವ ಕ್ರೀ ಕರ್ಮಕಾಂಡ, ಅರಿವ ಚಿತ್ತ ಭಾವಕಾಂಡ.
84. ಮಾಡುವ ಸತ್ಕ್ರೀಮಾರ್ಗ, ಇದಿರಿಗಲ್ಲದೆ
85. ಮಾತಿನ ನಿಪುಣರೆಲ್ಲರೂ
86. ಮುಕ್ತಿಯ ಪಥದಲ್ಲಿ ನಿಂದು, ಸುಚಿತ್ತವನರಿದು,
87. ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು,
88. ಮೂರು ಸುರೆಯ ಕುಡಿದು,
89. ಮೂರುಲೋಕದ ಹುಟ್ಟಿನಲ್ಲಿ
90. ಮೂವರು ಸಮಗಾರರ ಬಾಗಿಲಲ್ಲಿ
91. ಮೊದಲು ಬೀಜ ಬಲಿದು,
92. ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು ?
93. ಲಿಂಗವನರಿತು ಅಂಗ ಲಯವಾಗಬೇಕು.
94. ವನದ ಬಾಳೆಯ ಗೊನೆಯ ಹೊಯಿದ ಕಳ್ಳನ
95. ಶಿಲೆಯೊಳಗಣ ಉರಿ ಅಡಗಿಪ್ಪಂತೆ,
96. ಶುಕ್ಲ ಶ್ರೋಣಿತದ ಆಶ್ರಯದಲ್ಲಿ ಕುಕ್ಕುಟ ಮರೆದಿರಲಾಗಿ,
97. ಸತ್ತವನ ಮನೆಯಲ್ಲಿ
98. ಸರ್ಪನಿಪ್ಪುದಕ್ಕೆ ಠಾವಲ್ಲದೆ,
99. ಸಾಕು ಬಹುಮಾತಿನ ಮಾಲೆ.
100. ಸಾಧನೆಯಲ್ಲಿ ಬೆಳೆದ ವಿಹಂಗನಂತೆ,
101. ಸೂನೆಗಾರನ ಮನೆಯಲ್ಲಿ
102. ಹಾವನೂ ಹದ್ದನೂ ಕೂಡೆ ಮೆದ್ದು,
ವಚನಕಾರ ಮಾಹಿತಿ
×
ಮಧುವಯ್ಯ
ಅಂಕಿತನಾಮ:
ಅರ್ತೇಶ್ವರಲಿಂಗ
ವಚನಗಳು:
102
ಕಾಲ:
12ನೆಯ ಶತಮಾನ
ಕಾಯಕ:
ಬಿಜ್ಜಳನ ಆಸ್ಥಾನದಲ್ಲಿ ಹಿರಿಯ ಮಂತ್ರಿ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಐಕ್ಯ ಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಪೂರ್ವಾಶ್ರಮ:
ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×