Up
Down
ಶಿವಶರಣರ ವಚನ ಸಂಪುಟ
  
ಮನುಮುನಿ ಗುಮ್ಮಟದೇವ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಎನಗೆ ಕರಿ ಕಂಡ ಸ್ವಪ್ನದ ಇರವು.
2. ಭೂತಭವಿಷ್ಯದ್ವರ್ತಮಾನಕ್ಕೆ ಮುನ್ನವೆ
3. ವೇದಂಗಳ ನಾಲ್ಕು ಭೇದಿಸಲರಿಯದೆ,
4. ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು,
5. ತರ್ಕವ ನುಡಿವುದಕ್ಕೆ ಪರಸಮಯಿಯಲ್ಲ.
6. ಹುಲ್ಲೆಯ ಕಣ್ಣಿನಲ್ಲಿ ಹುಲಿ ನಿಂದಿದ್ದುದ ಕಂಡೆ.
7. ಬೆಕ್ಕಿನ ತಲೆಯ ಗಿಳಿ ತಿಂದಿತ್ತು.
8. ಕಲ್ಲು ಕವಣೆಯ ನುಂಗಿ, ಇಡುವಾತನ ಹಣೆ ತಾಗಿತ್ತು.
9. ಆಡು[ಹ]ಲ್ಲ ತಿಂಬಲ್ಲಿ, ಕೋಡಗ ನೋಡಿ ಬಾಲವ ತಿಂದಿತ್ತು.
10. ಹಾವಿನ ಹಲ್ಲಿನ ವಿಷದ ಕೊಳಪೆಯ ಮೂಲೆಯಲ್ಲಿ,
11. ಗುಂಡಿಯ ಹಳ್ಳವು ತುಳುಕಲಾಗಿ ಇಳಿಯಿತ್ತು ಮತ್ಸ್ಯ,
12. ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ.
13. ಕಲ್ಲು, ಹೆಂಟೆ ಹೋರಿಯಾಡಿ,
14. ಅರುಹಿರಿಯರೆಂಬವರೆಲ್ಲರು ಕೂಡಿ,
15. ಬಿಗಿ[ದಾ] ಜಿನಘಟಕ್ಕೆ ಗು[ಡು]ಗಿಸಲಾಗಿ ಉಡುಗುವುದೆ ನಾದ?
16. ಕೂಟದಿಂದ ಕೂಸು ಹುಟ್ಟುವಡೆ ಬ್ರಹ್ಮನ ಆಟಕೋಟಲೆಯೇಕೆ ?
17. ಬುದ್ಧಿಯಿಂದ ಬದುಕಿಹೆನೆಂಬುದ ನಿರ್ಧರವೆ ?
18. ಎನ್ನ ಮನದ ಮರವೆ ಭಿನ್ನವಾಗದು.
19. ಹಿಮಾಚಲದ ತಳದಲ್ಲಿ, ಮಹೀತಳದ ಮಧ್ಯದಲ್ಲಿ,
20. ಹುಟ್ಟಿದಳೊಬ್ಬ ಮೂದೇವಿ ಜಗವ ರಕ್ಷಿಸಿಹೆನೆಂದು.
21. ಕಣ್ಣು ಮೂರು, ತಲೆಯಾರು,
22. ಇಚ್ಫಾಶಕ್ತಿಯೆಂಬೆನೆ ಬ್ರಹ್ಮನ ಬಲೆಗೊಳಗು.
23. ಕಣ್ಣಿನಲ್ಲಿ ನೋಡುವಡೆ ತೊಗಲಿನವನಲ್ಲ.
24. ಬಾಯಲ್ಲಿ ಬಸುರು ಹುಟ್ಟಿ, ಕಿವಿ ಬೆಸನಾಯಿತ್ತು.
25. ಮಾಯೆಯ ಗೆದ್ದೆ[ಹೆ]ನೆಂದು, ಮತಿ ಮಂದಿರದಲ್ಲಿ
26. ವಾಯು ಹಸಿದು ಆಪೋಶನವ ಮಾಡುವಲ್ಲಿ
27. ಗಿರಿಯ ಗುಹೆಯಲ್ಲಿ ಒಂದು ಅರಿಬಿರಿದಿನ ಹುಲಿ.
28. ಬಯಲು ಬ್ರಹ್ಮಾಂಡಂಗಳಿಲ್ಲದಲ್ಲಿ,
29. ಆರೂ ಇಲ್ಲದ ಮನೆಯಲ್ಲಿ ಹಾದರಿಗ ಹೊಕ್ಕು,
30. ಕೈ ಗರ್ಭವಾಗಿ ನವಮಾಸ ತುಂಬಿತ್ತು. ಕಂಗಳಲ್ಲಿ ಬೆಸನಾಯಿತ್ತು
31. ಕಾಯದ ಕೈಯಲ್ಲಿಪ್ಪುದು ರೂಪುವಿಡಿದ ಲಿಂಗ.
32. ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ,
33. ಕಣ್ಣಿನೊಳಗಣ ಕಸ, ಕೈಯೊಳಗಣ [ಮೆ]ಳೆ,
34. ಧರೆಯ ಉದಕ ಮಾರುತನ ಸಂಗದಿಂದ,
35. ವಾರಿಯ ಶಿಲೆ ಕರಗುವುದಲ್ಲದೆ ಒಡೆದುದುಂಟೆ ಅಯ್ಯಾ?
36. ಸ್ವಪ್ನವ ಕಂಡು ಎಚ್ಚರಿವುದು ಅರಿವೋ, ಮರವೆಯೋ?
37. ಅಮ್ಮಿಕಲ್ಲಿನಲ್ಲಿ ಅಮಲವ ಅರೆದಡೆ ಹತ್ತುವುದೆ ಬಂಧ?
38. ಹಾದಿಯ ತೋರಿದವರೆಲ್ಲರು
39. ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು.
40. ನಾನೆಂಬುದೆ ಸಕಲ, ನೀನೆಂಬುದೆ ಪ್ರತಿರೂಪು.
41. ಶೈವಂಗೆ ಹರವರಿ, ನೇಮಸಂಗೆ ಊಧ್ರ್ವ
42. ತೊಗಲೊಳಗಣ ನಾದ, ಮಾಂಸದೊಳಗಣ ಕ್ಷೀರ
43. ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು.
44. ಭಕ್ತಿ ವಿಶ್ವಾಸ ವಿರಕ್ತಿ ಜಗದ ವೈಭವದ ದೇಹಿಗಳು ಕೇಳಿರೊ.
45. ಅಮೃತದ ಗುಟಿಕೆಯ ಮರೆದು,ಅಂಬಲಿಯನರಸುವನಂತೆ
46. ಕಾಯಸೂತಕವಳಿದು ಜೀವದ ಭವ ಹಿಂಗಿ,
47. ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ,
48. ವಟವೃಕ್ಷದ ಘಟದ ಹೊಟ್ಟೆಯಲ್ಲಿತತ್ತಿಯನಿಕ್ಕಿತ್ತೊಂದು ಗಿಳಿ.
49. ನಾನೊಂದು ಗಿಳಿಯ ಕಂಡೆ, ಬೆಕ್ಕಿನ ಬಾಧೆ ಘನ.
50. ಹಾರುವ ಹಕ್ಕಿಯ ಹಿಡಿದೆ, ಬೀಸುವ ಗಾಳಿಯ ಹಿಡಿದೆ.
51. ಕಾಲೆರಡರಲ್ಲಿ ನಿನ್ನಾಟವೆ?
52. ಗುಹೆಯೆಂದಡೂ ಅಂಗ, ಗುಮ್ಮೆಂದಡೂ ಅಂಗ.
53. ಅಷ್ಟಭೂಮಿಯ ಮಧ್ಯದಲ್ಲಿ ಹುಟ್ಟಿತೊಂದು ಬೆಟ್ಟ.
54. ಅರಿದು ಬಲ್ಲವನಾದಡೆ ಮುರಿ ಕಾಲ,
55. ಉತ್ಪತ್ಯ ಗುರುವಿನಲ್ಲಿ, ಸ್ಥಿತಿ ಲಿಂಗದಲ್ಲಿ, ಲಯ ಜಂಗಮದಲ್ಲಿ.
56. ತತ್ ತ್ವಂ ಅಸಿಯೆಂಬ ತ್ರಿವಿಧಭೇದಂಗಳಲ್ಲಿ
57. ಗುಡಿಯೊಡೆಯಂಗೆ ಕಂಬವೊಂದು, ಬಿಗಿಮೊಳೆಯೆಂಟು,
58. ನೋಡುವ ನಯನ ತೆರಪಾದಡೇನು,
59. ಕೊಲುವಂಗೆ ಜೀವದ ದಯವಿಲ್ಲ.
60. ಅಂಬುಧಿಯಲ್ಲಿ ಅಂಬಿಗ ಮನೆಯ ಮಾಡಿ,
61. ಕಣ್ಣೆಂಬ ಹರುಗೋಲದಲ್ಲಿ ಮಾರ ಅಂಬಿಗನಾಗಿ,
62. ಬಂದವನಿವನಾರು, ಕಂಬಳಿಯ ಕಂಥೆಯ ತೊಟ್ಟು,
63. ಮರ್ಕಟನ ಲಂಘನ ವಿಹಂಗನ ದೃಷ್ಟಿ,
64. ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು.
65. ಬಲ್ಲವನ ಭಾವ ಶರೀರದ ಹಂಗನರಿಯಬೇಕು.
66. ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು.
67. ಇದಿರು ನೋಡುವುದಕ್ಕೆ ತೊಲಗು ಸಾಯೆಂಬ ಮಾತಲ್ಲದೆ,
68. ಪ್ರಾಣ ತುಡುಕಿಗೆ ಬಂದಲ್ಲಿ,
69. ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ?
70. ಆಲೆಯ ಮನೆಯಲ್ಲಿ ಅಕ್ಕಿಯ ಹೊಯಿದು,
71. ಮದನನ ಚಾಪ, ಮನ್ಮಥನ ಗಂಧ, ಚದುರರ ಮಾತು,
72. ತಟಾಕ ಒಡೆದಡೆ ಪ್ರತಿಶಬ್ದವಲ್ಲದೆ ಗತಿಭಿನ್ನವುಂಟೆ?
73. ಪದವನರಿಯದ ವಾಚಕ, ಘಾತಕನ ಇರವು
74. ಘಟದಲ್ಲಿ ಆತ್ಮ ದಿಟಕರಿಸುವುದಿಲ್ಲವೆಂದು ಅರಿದ ಮತ್ತೆ,
75. ಹೇಮದ ಬಣ್ಣ, ನಾನಾ ಬಗೆಯಲ್ಲಿ ತೋರುವ
76. ಅರಿದೆಹೆನೆಂದು ಭಾವಿಸುವನ್ನಕ್ಕ,
77. ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು
78. ರೂಪ ಕಂಡಲ್ಲಿ ಇಷ್ಟಕ್ಕೆ, ರುಚಿಯ ಕಂಡಲ್ಲಿ ಪ್ರಾಣಕ್ಕೆ,
79. ಬೀಜವ ಮೀರಿದ ವೃಕ್ಷವುಂಟೆ ಅಯ್ಯಾ?
80. ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು.
81. ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ,
82. ತನುವಿನೊಳಗಣ ತನು, ಮನದೊಳಗಣ ಮನ,
83. ಒಂದು ಚಿಪ್ಪಿನಲ್ಲಿ, ಮೂರು ಮುತ್ತು ಹುಟ್ಟಿದವು:
84. ಕಾಡುಗುರಿ ತೆನೆಯಾಗಿ ಬಂದು
85. ಒಂದು ಉಪ್ಪರಿಗೆಯ ಮಂದಿರದಲ್ಲಿ,
86. ತೃಷ್ಣೆ ಹಿಂಗಿದ ಲಿಂಗಾಂಗಿಯ ಅಂಗದ ಇರವು.
87. ಹಾವು ಹಲ್ಲಿ ಮಾರ್ಜಾಲ ಇವ ಹಾಯಿಸಿ
88. ಅರಿದವನ ವಿಶ್ವಾಸ, ತೊರೆಯ ಗುಂಡಿಗೆಯಿಂದ ಕಡೆಯೆ?
89. ಕಾಲನ ಗೆದ್ದೆಹೆನೆಂದು ಮಾಡಿ ಬೇಡದ ನಿತ್ಯಾರ್ಚನೆ.
90. ರಸ ಉಂಬಲ್ಲಿ, ಗಂಧ ವಾಸಿಸುವಲ್ಲಿ,
91. ಕರಣಂಗಳ ಕಳೆದು ಕಂಡೆಹೆನೆಂದಡೆ,
92. ಕಣ್ಣಿನಲ್ಲಿ ಕಂಡೆಹೆನೆಂದಡೆ, ಕಣ್ಣು ಎನ್ನವಲ್ಲ.
93. ಮಾಣಿಕದ ಮಣಿ, ಉರಿಯ ಬೆಳಗಲ್ಲದೆ ಸುಡುವುದಿಲ್ಲ.
94. ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ?
95. ಪೃಥ್ವಿಯಿಂದಾದ ರೂಪು, ಅಪ್ಪುವಿನಿಂದಾದ ಘಟ್ಟಿ,
96. ಅರಿದು ಮರೆಯಲಿಲ್ಲ, ಕುಕ್ಕುರಜ್ಞಾನವಾಗಿ.
97. ಕಾಯವಿಡಿದು ಸೋಂಕಿದುದೆಲ್ಲ, ಪ್ರಕೃತಿಗೆ ಒಳಗು.
98. ನೋಡುವ ಮುಕುರ ತಾನಾಡಿದಂತೆ.
99. ಪಂಚಭೂತಿಕದೊಳಗಾದ ಭೂತಭವಿಷ್ಯದ್ವರ್ತಮಾನ
ವಚನಕಾರ ಮಾಹಿತಿ
×
ಮನುಮುನಿ ಗುಮ್ಮಟದೇವ
ಅಂಕಿತನಾಮ:
ಎನ್ನ ಗೂಡಿನ ಗುಮ್ಮಟನೊಡೆಯ ಅಗಮೇಶ್ವರಲಿಂಗ
ವಚನಗಳು:
99
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಪೂರ್ವಾಶ್ರಮ:
ಜೈನ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×