Up
Down
ಶಿವಶರಣರ ವಚನ ಸಂಪುಟ
  
ಮರುಳಶಂಕರದೇವ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ,
2. ಅಯ್ಯಾ, ಅಷ್ಟತನುಮೂರ್ತಿಗಳಿಲ್ಲದಲ್ಲಿಂದತ್ತತ್ತ
3. ಆಯತದಲ್ಲಿ ಅಂಗಭೋಗಿಯಾಗಿರಬೇಕು.
4. ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು.
5. ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು.
6. ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧನ.
7. ಎನ್ನ ಜ್ಞಾನಾತ್ಮನ ಚೇತನನಯ್ಯ ಪ್ರಭುದೇವರು.
8. ಎನ್ನ ತನು ಬಸವಣ್ಣನ ಆದಿಪ್ರಸಾದವ ಕೊಂಡಿತ್ತು.
9. ಏಕಬೀಜಂ ಸಮಾವೃಕ್ಷಂ ಲೋಕ ಲಿಂಗಂತು ಪೂಜನಂ
10. ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವ
11. ಜಂಗಮಪಾದೋದಕವ ಮಜ್ಜನ ಮಾಡಿ,ಪ್ರಸಾದಂಬುವ ಮಾಡಿ,
12. ಜಯ ಜಯ ತ್ರಾಹಿ ತ್ರಾಹಿ,
13. ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ,
14. ತನುವಿನೊಳಗೆ ತನು ಸವೆಯದೆ,
15. ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು.
16. ಧರೆಯ ಮೇಲೆ ಸುಳಿವ ಅರುಹಿರಿಯರೆಲ್ಲರು
17. ಬಸವಣ್ಣ ಚನ್ನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ
18. ಬೆಟ್ಟವ ನೆಮ್ಮಿದಡೆ ಕಟ್ಟಿಗೆಯ ತಾಳುವದು,
19. ಬೆರಸಲಿಲ್ಲದವನ ನೋಟ, ಲೇಸಿಲ್ಲದವನ ಮಾಟ,
20. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ.
21. ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು.
22. ಮಹಾಲಿಂಗಂ ತ್ರಯೋಲಿಂಗಂ ಷಡ್ವಿಧಂ ಚ ತಯೋರ್ಮುಖಂ
23. ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ.
24. ಲಿಂಗವಂತನ ನಿಲವು ಸಂಗಸೂತಕಿಯಲ್ಲ.
25. ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ,
26. ಶಿಷ್ಯನೆಂಬ ಧರೆಯ ಮೇಲೆ, ಶ್ರೀಗುರುವೆಂಬ ಬೀಜವ ಬಿತ್ತಿ,
27. ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ,
28. ಶ್ರೀಗುರು ಶಿಷ್ಯಂಗೆ ಕರುಣದಿಂದ ಉಪದೇಶವ ಮಾಡಬೇಕೆಂದು ಬಂದು,
29. ಷಡ್ವಿಧಲಿಂಗಾಂಗ ಸಕೀಲವನರಿಯದ ಜಡಜೀವಿಗೆ
30. ಸಂಸಾರವೆಂಬ ಸಾಗರವ ದಾಂಟುವಡೆ,
31. ಸರ್ಪನ ಹೆಡೆಯ ಮೇಲೆಪ್ಪತ್ತೇಳುಲೋಕವ ಕಂಡೆನಯ್ಯಾ.
32. ಸಿಂಬೆಗೆ ರಂಭೆತನವುಂಟೆ ?
33. ಹೃದಯದ ಕೊನೆಯ ಮೇಲೆ ಬಂದ ಪರಿಣಾಮದ ತೃಪ್ತಿಯ ಸುಖವ,
34. ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ
ವಚನಕಾರ ಮಾಹಿತಿ
×
ಮರುಳಶಂಕರದೇವ
ಅಂಕಿತನಾಮ:
ಶುದ್ಧ ಸಿದ್ದ ಪ್ರಿಸದ್ಧ ಪ್ರಸನ್ನ ಪ್ರಭುವೇ ಶಾಂತಮಲ್ಲಿಕಾರ್ಜುನ ದೇವ
ವಚನಗಳು:
34
ಕಾಲ:
12ನೆಯ ಶತಮಾನ
ಕಾಯಕ:
ಮಹಾಮನೆಯಲ್ಲಿ ದಾಸೋಹದ ಸೇವೆ (ಗುಪ್ತಭಕ್ತ)
ಜನ್ಮಸ್ಥಳ:
ಕಣ್ಣತ್ತೂರು, ಆಫ್ಘಾನಿಸ್ತಾನ, (ಬರ್ಬರದೇಶ)
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಐಕ್ಯ ಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಪೂರ್ವಾಶ್ರಮ:
ಸೂಫಿ ಸಂತ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×