Up
Down
ಶಿವಶರಣರ ವಚನ ಸಂಪುಟ
  
ಮಲ್ಲಿಕಾರ್ಜುನ ಪಂಡಿತಾರಾಧ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಜ್ಞಾನಿಗಳಪ್ಪವರ ಎನ್ನವರೆಂದಡೆ,
2. ಆರನಾದಡೂ ಅಯ್ಯಾ ಎಂದೆನಲಾರೆ.
3. ಇರುಳು ಹಗಲು ಎಮ್ಮ ನೆನೆವುತ್ತ, ಮರೆವುತ್ತ,
4. ಕಲ್ಪಿತೋದಕವೊಂದು, ಅರ್ಪಣೋದಕ ಮೂರು,
5. ಕಾರ್ಯಪ್ರಯೋಜನವೆಂದಡೆಯೂ
6. ಗುರುವೆ, ಇಹ-ಪರ ಗುರುವೆ, ಗುರುವೆ ಕರುಣಾಕರನೆ,
7. ಧನ ಜವ್ವನವುಳ್ಳಲ್ಲಿ ಶಿವಶರಣೆಂಬೆ.
8. ಧೃತಿಗೆಟ್ಟು ದೈವವೆಂಬಿರಲ್ಲಯ್ಯಾ.
9. ನಾದ ಬಿಂದುವಿನಲ್ಲಿ ಆದಿ ಅಕ್ಷರದ್ವಯವ
10. ನಿನ್ನೆ ಹುಟ್ಟಿದ ಮಾನವರೆಲ್ಲರೂ ಇದು ಸಾಸಂಗಿಗೇಕೆಂಬರಯ್ಯಾ.
11. ಪುಣ್ಯಪಾಪಂಗಳನರಿಯ ಮುನ್ನ,
12. ಭಾವಾಭಾವಂಗಳನೊಲ್ಲದಿರ್ದಡೆ
13. ಮೃಗಕ್ಕೆಂದು ಬಿಲ್ಲ ಹಿಡಿದು ಶರವ ತೊಟ್ಟೆ ನಾನು.
14. ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ.
15. ಸೀಮೆ ಸಾಯುಜ್ಯವ ಮೀರಿದಾತ ಗುರು[ವಯ್ಯಾ]
16. ಹಿಡಿಯೊಳಗುದಕವ ತುಂಬಿ,ಆಸೆ ಮಾಡುವನೆಗ್ಗ ನೋಡಾ.
ವಚನಕಾರ ಮಾಹಿತಿ
×
ಮಲ್ಲಿಕಾರ್ಜುನ ಪಂಡಿತಾರಾಧ್ಯ
ಅಂಕಿತನಾಮ:
ಶ್ರೀ ಮಲ್ಲಿಕಾರ್ಜುನ
ವಚನಗಳು:
16
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ದ್ರಾಕ್ಷಾರಾಮ, ಆಂಧ್ರಪ್ರದೇಶ
ಕಾರ್ಯಕ್ಷೇತ್ರ:
ಆಂಧ್ರಪ್ರದೇಶ
ತಂದೆ:
ಭೀಮಪಂಡಿತ
ತಾಯಿ:
ಗೌರಾಂಬಿಕೆ
ಐಕ್ಯ ಸ್ಥಳ:
ಶ್ರೀಗಿರಿ (ಶ್ರೀಶೈಲ), ಕರ್ನೂಲ್ ಜಿಲ್ಲೆ, ತೆಲಂಗಾಣ ರಾಜ್ಯ.
ಪೂರ್ವಾಶ್ರಮ:
ಆರಾಧ್ಯ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×