Up
Down
ಶಿವಶರಣರ ವಚನ ಸಂಪುಟ
  
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ
2. ಪ್ರಣವಸ್ವರೂಪಮಾದ ಪರಬ್ರಹ್ಮವೇ
3. ಅಂಗದೊಳಗಿರ್ಪ ಶಕ್ತಿಯಾತ್ಮಸಂಗದಿಂ ಪ್ರಕಾಶಮಾಗಿ,
4. ಮಾನಸಸರೋವರ ಚತುಸ್ಸೋಪಾನವೀಧಿಗಳಿಂ ತುಂಬಿರ್ಪ
5. ದೀಕ್ಷಿತನು ಯಜನಾರ್ಥಿಯಾಗಿ, ಭೂಶುದ್ಧಿಯಂ ಮಾಡಿ,
6. ಏಕಮಾಗಿರ್ಪ ಬೀಜಮಧ್ಯದಲ್ಲಿರಿಸಿ ಅಂಕುರಿಸೆ,
7. ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು
8. ಬೀಜದೊಳಗಿಹ ವೃಕ್ಷಫಲವ ಸವಿಯಬಹುದೆ?
9. ಹಗಲಿದ್ದಲ್ಲಿ ಕತ್ತಲೆಯಿರ್ಪುದೆ?
10. ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ,
11. ಲಿಂಗವನಾಚರಿಸುವ ಅಂಗವೇ ಸ್ಥೂಲದಲ್ಲಿ ಗುರುಲಿಂಗವಾಗಿ,
12. ಗುರುವು ಮನದಲ್ಲಿ ಮಂತ್ರವನ್ನೂ,
13. ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು
14. ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ,
15. ಪ್ರಜೆಗಳ ಅಲೆಯ ದೊರೆಯು ಒರ್ಚುವನಲ್ಲದೆ,
16. ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ,
17. ಕಳಾಯುಕ್ತಮಾಗಿ ರೂಪುಳ್ಳ ಹೆಣ್ಣನು ಲಿಂಗಕ್ಕೆ ಕೊಟ್ಟು,
18. ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ,
19. ಗುರುವೇ, ನೀನು ನನ್ನ ಲಿಂಗಕ್ಕೆ
20. ಪೃಥ್ವಿಗೆ ಮೈಯೆಲ್ಲಾ ಯೋನಿ, ಜಲಕ್ಕೆ ಶರೀರವೆಲ್ಲಾ ಕಾಲು
21. ಗಣನಾತೀತನಪ್ಪ ಪರಮೇಶ್ವರನು ಲೀಲಾನಿಮಿತ್ತ ಗಣನೆಗೆ ಬಂದಲ್ಲಿ
22. ಪೃಥ್ವಿಯೇ ಬಹಿರಂಗ, ಆಕಾಶವೇ ಅಂತರಂಗ,
23. ಜಿಹ್ವೆಯಲ್ಲಿ ಮೃತ್ಯುವೂ, ನೇತ್ರದಲ್ಲಿ ಕಾಲನೂ ಇರಲು,
24. ನಿನ್ನ ಕಂಗಳಭ್ರಮೆಯೇ ಕಾಲರೂಪಮಾಗಿ
25. ವಿರಾಡ್ರೂಪನಾದ ಗುರುವೇ
26. ಸಪ್ತಧಾತುಗಳೆಂಬ ಸಪ್ತಪ್ರಕಾರಂಗಳಿಂದಲೂ
27. ನಿನ್ನ ಕಂಗಳಲ್ಲಿ ಕಾಲಮೃತ್ಯುಗಳುದಿಸಿದವಯ್ಯಾ.
28. ಕರ್ಣದಲ್ಲಿ ಲಯವಂ ಹೊಂದಿ, ಜಿಹ್ವೆಯಲ್ಲಿ ಸೃಷ್ಟಿಯಪ್ಪ ನಾದವೇ
29. ಕರಣಂಗಳೇ ಸ್ಥೂಲರೂಪದ ಶರೀರಮಾಗಿ,
30. ಸ್ಥೂಲಶರೀರವೇ ಬಹಿರಂಗವು,
31. ಪಶ್ಚಿಮದಲ್ಲಿರ್ಪ ಪೃಥ್ವಿಯೇ ಶರೀರವು,
32. ವರ್ತಮಾನವೇ ಸ್ಥೂಲವು, ಭೂತಕಾಲವೇ ಸೂಕ್ಷ್ಮವು,
33. ಸೂರ್ಯನೇ ತೀರ್ಥವು, ಚಂದ್ರನೇ ಪ್ರಸಾದವು,
34. ಆಕಾಶವೇ ಸೂಕ್ಷ್ಮವು, ಪೃಥ್ವಿಯೇ ಸ್ಥೂಲವು,
35. ಶರೀರವೇ ಸ್ಥೂಲವು, ಮನಸ್ಸೇ ಸೂಕ್ಷ್ಮವು,
36. ಚಂದ್ರಮಂಡಲಮಧ್ಯಸ್ಥನೇ ಶಿವನು,
37. ಒಳಗೆ ಪಾಪವೂ ಹೊರಗೆ ಧರ್ಮವೂ ಮನುಷ್ಯರಿಗೆ,
38. ವಟಮೂಲವಾಸಿಯಪ್ಪ ಗುರುವು
39. ಶಿವಬಿಂದುವೇ ಚಂದ್ರಸ್ವರೂಪು,
40. ಎಲ್ಲಾ ಮಹಿಮೆಯೂ ತನ್ನಲ್ಲುಳ್ಳ ಮಹಾಸತ್ತೇ ನಿಜವು.
41. ಬಾಲ್ಯವೇ ಬ್ರಹ್ಮಸ್ವರೂಪು, ಯೌವನವೇ ವಿಷ್ಣುಸ್ವರೂಪು,
42. ಜ್ಞಾನವೇ ಮೂಲಮಾಗಿ,
43. ಭಕ್ತಿಯೆಂಬ ಪಾಲನ್ನು ಮನದಲ್ಲಿ ಹೆಪ್ಪುಗೊಟ್ಟು,
44. ಗೊಲ್ಲರಹಳ್ಳಿಯಲ್ಲಿ ಭೂವಲ್ಲಭನಿದ್ದರೆ,
45. ಮನಸ್ಸೇ ಅಂತಃಕರಣವಾಗಿಯೂ ಶರೀರವೇ ಕರಣವಾಗಿಯೂ
46. ಸತ್ವಸ್ವರೂಪನಾದ ಶಿವನೇ ವಿಷ್ಣುಗುಣವು.
47. ರಜೋಗುಣದಿಂದ ಶಕ್ತಿಲಯವು,
48. ವಸಂತಕಾಲವೇ ಸೂಕ್ಷ್ಮಶರೀರವು,
49. ಬ್ರಹ್ಮಾಂಡವೇ ಸ್ಥಾವರವು, ಪಿಂಡಾಂಡವೇ ಜಂಗಮವು,
50. ಶಬ್ದಮಧ್ಯದಲ್ಲಿರ್ಪ ಅರ್ಥವೇ ಜೀವನು,
51. "ತಿಷ್ಠತೀತಿ ಸ್ಥಾಣುಃ" ಎಂಬ ಅರ್ಥದಿಂದ
52. ಕಾಯವೆಂಬ ಪುರವನಾಳುವ ಜೀವನೆಂಬರಸು
53. ಅಗ್ನಿಯಲ್ಲಿ ಕಾಣಿಸುವ ಛಾಯೆಯು
54. ಪೃಥ್ವಿಯೇ ಸ್ಥಾವರ, ಜಲವೇ ಜಂಗಮ,
55. ಜೀವಪಶುಗಳಂ ಕೊಲ್ವ ಕಾಲವ್ಯಾಘ್ರನಂ ಸಂಹರಿಸಿ,
56. ಸೂಕ್ಷ್ಮದಿಂದಲೇ ಸ್ಥೂಲಮುದಿಸಿ,
57. ಕೇವಲ ಸದ್ರೂಪಮಾದ ನಿಷ್ಕಳಶಿವತತ್ವವು
58. ನೀರು ತನ್ನೊಳಗಿರುವ ಮಲಿನವಂ
59. ಭಂಡಾರದೊಳಗಿರ್ಪ ಸುವರ್ಣವೇ ಪ್ರಾಣಲಿಂಗವಾಗಿ,
60. ಪುರುಷನ ವೀರ್ಯವೇ ಸ್ತ್ರೀಗೆ ಶಕ್ತಿಯಾಗಿ,
61. ನಿಜಮಹಾತ್ಮ್ಯಪ್ರಕಟನ ಪ್ರಪಂಚ ಕ್ರೀಡಾಕಾರಣಮಾದ
62. ಜಂಗಮಫಲವೆಲ್ಲವೂ ದೇವತೆಗಳಾಹಾರವು;
63. ಘ್ರಾಣಜಿಹ್ವಾತ್ವಕ್ಫ್ರೋತ್ರಮಾನಸಾದಿ ವಿಷಯೇಂದ್ರಿಗಳಲ್ಲಿ
64. ಸತ್ಯವೇ ಪರಮನು, ಜ್ಞಾನನವೇ ಜೀವನು,
65. ವಾಚಾತೀತವೂ ಮನೋತೀತವೂ
66. ಪೃಥ್ವಿಯಪ್ಪುಗಳಿಂದ ಸ್ಥೂಲ ಶರೀರವು,
67. ಪೂರ್ವ ದಕ್ಷಿಣೋತ್ತರದ ಪಶ್ಚಿಮದೇಶಗಳೊಳು
68. ಪೂರ್ವಪಶ್ಚಿಮ ದಕ್ಷಿಣೋತ್ತರಗಳಲ್ಲಿ ಕೋಟಲೆಗೊಳುತ್ತಿರ್ಪ
69. ಪೃಥಿವ್ಯಪ್ತೇಜೋವಾಯ್ವಾಕಾಶಂಗಳೈದು
70. ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು,
71. ಗೋಳಕಾಕಾರಮಾದ ಮಹಾಲಿಂಗವೇ ಬೀಜ,
72. ಅಖಂಡಕಾಲಾತೀತಮಾದ ಮಹಾಲಿಂಗವೇ
73. ಶರೀರವೇ ಹೇಯದಮೊಟ್ಟೆ ದುರ್ಗಂಧವೇ ನೈಜ,
74. ದಕ್ಷಿಣದಲ್ಲಿರ್ಪ ಯಮನೇ ವಿಷ್ಣುವು;
75. ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು,
76. ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ
77. ಪಂಚಭೂತಂಗಳಂ ಮೀರಿರ್ಪ
78. ಜೀವನಿಗೆ ಮನಸ್ಸೇ ಪ್ರಥಮವೇಷ.
79. ಇಂದ್ರಿಯಂಗಳಲ್ಲಿ ಸುಷುಪ್ತಿಜ್ಞಾನವು,
80. ಸತ್ಯಸ್ವರೂಪಮಾದ ಬಸವೇಶ್ವರನೇ ಭಕ್ತನು,
81. ಪಶುಗಳು ಆಹಾರ ಮೈಥುನ ನಿದ್ರೆಗಳನ್ನು
82. ಪೃಥ್ವಿಯು ಜಲದಿಂದಲೇ ಪೂತಮಾಗಿ,
83. ಐಶ್ವರ್ಯದಿಂದ ಶರೀರವು ಪ್ರಕಾಶಿಸುತ್ತಿರ್ಪುದು,
84. ಆತ್ಮಧರ್ಮವೇ ತಮಸ್ಸು, ಆತ್ಮನು ಜಡಮಾಗಿರ್ಪನು.
85. ಆಕಾಶವಿಷಯಕ್ಕೆ ವಾಯುವೇ ಪ್ರಕಾಶಕಾರಣವು,
86. ಜಾಗ್ರದೊಳಗೆ ನಾಲ್ಕರಲ್ಲೊಂದು ಪಾಲು ಸುಷುಪ್ತಿಯು,
87. ಸ್ಥಾವರದಲ್ಲಿ ಜೀವನು ಜಲರೂಪದಿಂ ಪಾದವನಾಶ್ರಯಿಸಿಹನು.
88. ಜೀವನು ತನಗೆ ರುದ್ರಸ್ವರೂಪಮಾದ
89. ಮನುಷ್ಯರಿಗೆ ಅಂತರಗ್ನಿಯು, ದೇವತೆಗಳಿಗೆ ಬಹಿರಗ್ನಿಯು.
90. ಶಿವನೇ ಪುರುಷನು, ವಿಷ್ಣುವೇ ಶಕ್ತಿಯು.
91. ಅಖಂಡಪರಿಪೂರ್ಣವಾಗಿ ಸಕಲವೂ
92. ಹ ಶಬ್ದಕ್ಕೆ ಹರಣಾರ್ಥವು,
93. ಗುರುವೇ ಪರಬ್ರಹ್ಮವು.
94. ಹೃದಯದಲ್ಲಕ್ಷರಂಗಳಿರ್ಪಂತೆ ಆತ್ಮನಲ್ಲಿ ಪ್ರಪಂಚಮಿರ್ಪುದು,
95. ಪೂರ್ವಾದಿಯಾಗಿ ವಾಯವ್ಯಪರ್ಯಂತವೂ ಸ್ವರ್ಗವು,
96. ಆಧಾರಾದಿ ಷಟ್ಚಕ್ರಂಗಳ ವಿವರಮೆಂತೆಂದೊಡೆ:
97. ಆಧಾರದಲ್ಲಿ ಆಚಾರಲಿಂಗಕ್ಕೆ ಗೃಹಸ್ಥದಳವೇ ಸ್ಥಾನವು,
98. ಪೃಥ್ವೀಚಕ್ರಕ್ಕೆ ಶರೀರವೇ ಪೂರ್ವ,
99. ಹಕಾರವೇ ಶಿವನು, ಬಿಂದುವೇ ಪ್ರಕೃತಿಯು,
100. ಚಿದ್ರೂಪಮಾದ ಮಹವೆಂದರೆ ಮಹಾಜ್ಞಾನವೆಂದರ್ಥ
101. ಭಾವಮೆಂಬುದು ಸತ್ವಪದಾರ್ಥವು.
102. ಸತ್ತೆಂದರೆ ಸತ್ತೇ, ಚಿತ್ತೆಂದರೆ ಚೇತನ,
103. ಸತ್ತೇ ಬಿಂದುರೂಪಮಾದ ಶರೀರವು,
104. ಚಿತ್ತೇ ಶಿವನು, ಸತ್ತೇ ವಿಷ್ಣುವು ಎಂಬುದರಲ್ಲಿ ಪ್ರಮಾಣವೇನೆಂದರೆ:
105. ಚಿತ್ತಿಗೆ ಸತ್ತೇ ತಮೋಗುಣವು,
106. ಪ್ರಪಂಚವೆಂಬ ಮಹಾಕಮಲವು
107. ನಾಸಿಕದಲ್ಲಿ ಸಂಚರಿಸುತಿರ್ಪ
108. ತತ್ತ್ವಮಸಿ' ಎಂದರೆ ಅದೇ ನೀನಾಗುತ್ತಿ ಎಂಬರ್ಥವು.
109. ಆದಿಬಿಂದುವೇ ಶೂನ್ಯಮಾದುದರಿಂ ಸಂಹಾರರೂಪಮಾಯಿತ್ತು.
110. ಸೃಷ್ಟಿ ಕರ್ತುವಾದ ಸ್ತ್ರೀತ್ವಾಧಿದೇವತೆಯಾದಾತನೆ ಬ್ರಹ್ಮನು.
111. ಚತುರ್ಯುಗಂಗಳು ಪುಂಗವ ರೂಪಾಗಿರ್ಪ
112. ಜ್ಞಾನಪಂಚೇಂದ್ರಿಯ, ಕರ್ಮಪಂಚೇಂದ್ರಿಯಂಗಳಲ್ಲಿ
113. ವಾಕ್ಪಾಣಿಪಾದ ಗುದ ಗುಹ್ಯಗಳೈದು
114. ಪೃಥ್ವಿಯನನುಸರಿಸಿರ್ಪ ಚಿತ್ತೇ ಪಶ್ಚಿಮ;
115. ಈಶಾನ್ಯ ಕರಕಮಲ ಕೈಲಾಸ ಸ್ಥಾಯಿಯಾಗಿರ್ಪ
116. ಪರಮಾತ್ಮನಿಗೆ ಆದಿಯಲ್ಲಿ
117. ಪರಬ್ರಹ್ಮ ಸೃಷ್ಟಿರೂಪವಾಗಿ ಜನಿಸುವುದಲ್ಲ
118. ಸೃಷ್ಟಿ ಕರ್ತುವೇ ಸ್ತ್ರೀ, ಸ್ಥಿತಿ ಕರ್ತನೇ ಪುರುಷನು,
119. ಕಾಮವೆಂತು ಗುಹ್ಯದಲ್ಲಿ ಚಲನವೋ
120. ಗುರುವಿನ ಹಸ್ತವು ಜಂಗಮದ ಪಾದಾಂಗುಷ್ಠವು
121. ಕೇವಲ ವಿವಿಚ್ಚ ಜ್ಞಾನವೇ ಶಿವನು.
122. ಘಟ ಮುದಿಸುತಲೆ ಘಟಮುತ್ಪನ್ನವಾಗುವಂತೆ,
123. ಜಾಗ್ರ ಶರೀರದಲ್ಲಿ ರಜಸ್ಸು
124. ಆತ್ಮಾಂಶವೆ ಚೈತನ್ಯ
125. ಶತಮಾನಃ ಪುರುಷಃ ಶತೇಂದ್ರಿಯ' ಎಂಬ
ವಚನಕಾರ ಮಾಹಿತಿ
×
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಂಕಿತನಾಮ:
ಮಹಾಘನ ದೊಡ್ಡ ದೇಶಿಕಾರ್ಯ ಗುರುಪ್ರಭುವೇ
ವಚನಗಳು:
125
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×