Up
Down
ಶಿವಶರಣರ ವಚನ ಸಂಪುಟ
  
ಮೆರೆಮಿಂಡಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದಲ್ಲಿ ಕಟ್ಟಿದ ವಸ್ತ್ರವ ಬಿಟ್ಟು ನೋಡಲಾಗಿ,
2. ಅಂಗದಲ್ಲಿದ್ದು ಕೈಗೆ ಬಂದೆ.
3. ಅಂಗಲಿಂಗಸಂಬಂಧದಿರವು,
4. ಅಂಗವ ಕಳೆದು ನಿಂದ ವಿಹಂಗವೈರಿಯಂತೆ,
5. ಅಂಬುಜಾತ ದ್ವಾರವಳಿವೆಳವಾದಡೆ,
6. ಅತೀಂದ್ರಿಯರೆಲ್ಲರೂ ಮದನನ ಮನೆಯ
7. ಅದ್ರಿಯಲ್ಲಿ ಕರೆಯೆ, ಆ ಶಬ್ದ ತನ್ನ ಒಡಗೂಡಿ ಕರೆವಂತೆ,
8. ಅಪ್ಪುಮಯ ಬಲಿದು, ಜಗ ಸಾಕಾರವಾಗಿ ನಿಂದಲ್ಲಿ,
9. ಅಪ್ಪುವಾಸವ ತುಂಬುವ ಲೆಪ್ಪಣದಂತೆ,
10. ಅಪ್ಪುವಿಲ್ಲದ ಏರಿ, ಚಿತ್ತವಿಲ್ಲದ ಘಟ,
11. ಅರಿದವನಿರವು ಕಮಠನ ಅಂಗದಂತೆ,
12. ಅರಿವೆಂಬುದೆ ಕ್ರೀ, ಕ್ರೀಯೆಂಬುದೆ ನಿರವಯ.
13. ಅಶನದಾಸೆಗಾಗಿ ಆಚಾರವ ತಪ್ಪಿ,
14. ಅಸಿಯಾಗಲಿ ಕೃಷಿಯಾಗಲಿ,
15. ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ,
16. ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು.
17. ಇಚ್ಫಾಶಕ್ತಿ ರೂಪಾಗಿ ಬ್ರಹ್ಮಪದವಾಯಿತ್ತು.
18. ಇಚ್ಫಾಶಕ್ತಿಸ್ವರೂಪ ವರ್ತುಳವಾಗಿ,
19. ಇರುಳಿಗೆ ಮೊಲೆ ಯೋನಿ ಅಧರ.
20. ಇಷ್ಟದ ಪೂಜೆಯನರಿವುದಕ್ಕೆ
21. ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ :
22. ಇಷ್ಟಲಿಂಗ ವಸ್ತುವನರಸುವುದಕ್ಕೆ ದೃಷ್ಟವಿಲ್ಲ.
23. ಇಷ್ಟಲಿಂಗಸಂಬಂಧ ಮುಕ್ತಿಪದ.
24. ಉಂಟೆಂಬುದು ಭಾವದ ನೆಮ್ಮುಗೆ,
25. ಊರ್ಧ್ವಮುಖದಲ್ಲಿಯೈದಿದ ವಿಹಂಗ,
26. ಎಂಬತ್ತುನಾಲ್ಕುಲಕ್ಷ ಜೀವವ್ರತ. ಐವತ್ತಾರು ನೇಮವ್ರತ.
27. ಎನ್ನ ಘ್ರಾಣ ಶುದ್ಧವಾಯಿತ್ತಯ್ಯಾ,
28. ಐಶ್ವರ್ಯವುಳ್ಳವಂಗೆ ನಿಜಭಕ್ತಿಯಿಲ್ಲ.
29. ಒಂದು ಬಿಟ್ಟೊಂದ ಹಿಡಿದಿಹೆನೆಂಬಲ್ಲಿ ಸಿಕ್ಕಿತ್ತು ಅರಿವು,
30. ಕಂಡು ಹಿಡಿಯುವುದು ಘಟದ ಭೇದ.
31. ಕಂಡೆನೆಂದಡೆ ಮುಂದಕ್ಕೊಂದನರಿವುತ್ತಿದ್ದಿತ್ತು.
32. ಕರ್ತೃ ಭೃತ್ಯವಾದಲ್ಲಿ, ಸರಸ ಸುರತಸಂಗ ಪರಿಹಾಸಕಂಗಳಿಂದ
33. ಕರ್ಮದ ಗಸಣಿ ಬೇಡ.
34. ಕಲ್ಪಿಸಿ ಅರ್ಪಿಸಿ, ಅರ್ಪಿಸಿ ಭೋಗಿಸಲಿಲ್ಲ,
35. ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು,
36. ಕಾಮದಲ್ಲಿ ಅಳಿದು, ಕ್ರೋಧದ ದಳ್ಳುರಿಯಲ್ಲಿ ಬೆಂದು,
37. ಕಾಮವ ಬ್ರಹ್ಮಂಗಿಕ್ಕಿ, ಮೋಹವ ವಿಷ್ಣುವಿಂಗಿಕ್ಕಿ,
38. ಕಾಯಶೂನ್ಯ, ಜೀವಶೂನ್ಯ,
39. ಕಾಲವಿರಹಿತ ಗುರುವಾಗಬೇಕು.
40. ಕಾಳಿಕೆ ಹರಿದ ಹೇಮದಂತೆ,
41. ಕುಂಭ ಘಟದಂತೆ ಕುರುಹಾಗಿ,
42. ಕುಟಿಲಕ್ಕಲ್ಲದೆ ಜಗ ಸಿಕ್ಕದು.
43. ಕುರುಹಿಟ್ಟಲ್ಲಿ ಅರಿವು ನಷ್ಟವಾಯಿತ್ತು.
44. ಕುರುಹೆ ಘಟವಾಗಿ, ಅರಿವೆ ಆತ್ಮನಾಗಿ.
45. ಕುಸುಮ ಒಣಗಿದಾಗ ಸೌರಭವಡಗಿತ್ತು.
46. ಕೈ ಕಾಲಿನಲ್ಲಿ ಕೊಂಡಡೇನು,
47. ಕ್ರೀಭಾವಶುದ್ಧತೆ ಆದವನಿರವು, ಬೆಂಕಿ ಕಾಷ್ಠವ ಕೂಡಿ,
48. ಕ್ರೀಯ ತೆರನನರಿಯೆನೆಂದು ಬಿಡಬಹುದೆ ಆಚಾರವ ?
49. ಕ್ರಿಯಾಸಂಪದನಾದಲ್ಲಿ, ಉರಿ ಕಾಷ್ಠವ ವೇಧಿಸಿದಂತಿರಬೇಕು.
50. ಗರ್ಭದಲ್ಲಿ ಶಿಶು ಬಲಿದು,
51. ಗುರುವಿಗೆ ಲಿಂಗ ಸಾಕ್ಷಿ, ಲಿಂಗಕ್ಕೆ ಜಂಗಮ ಸಾಕ್ಷಿ,
52. ಚಿನ್ನ ವಿಶೇಷ ಮಣ್ಣು ಅಧಮವೆಂದಡೆ,
53. ಠಕ್ಕುರಂಗೆ ವಾಚಕ, ಭೂಪತಿಗೆ ದೆಸೆ, ಅಜಾತಂಗೆ ನಿಶ್ಚಯ,
54. ತಡೆವನ ಬಾಗಿಲಲ್ಲಿ ನಿಂದು,
55. ತನ್ನ ಕಾಯ್ವ ಸೆಡೆಯವಲ್ಲದೆ,
56. ತನ್ನ ತಾನರಿದಡೆ, ತನ್ನರಿವೆ ಗುರು,
57. ತನ್ನವರನ್ಯರಹರು,
58. ತಾ ಮೀವನ್ನಕ್ಕ ಲಿಂಗಕ್ಕೆ ಮಜ್ಜನ.
59. ದ್ವೈತವಳಿದು ಅದ್ವೈತವಾಗಬೇಕು.
60. ಧನವ ಗಳಿಸಿದವ ಹೆಣನಾದ.
61. ನರದೇಹವ ತೊಟ್ಟು, ತಾ ಗುರುವೆಂದು ಇದಿರಿಗೆ ಇಷ್ಟವ ಕೊಟ್ಟು,
62. ನಾನಾ ಫಲವ ಸಲಹುವಲ್ಲಿ, ಮೂಲದ ಬೆಳೆಯನರಿತು ನೀರನೆರೆಯಬೇಕು.
63. ನೀರೊಳಗಣ ಕಿಚ್ಚಿಗೆ ನೀರೆ ತಾಯಿ.
64. ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು.
65. ಪಂಚೇಂದ್ರಿಯಂಗಳಲ್ಲಿ ಲಿಂಗಮುಖವಾಗಿ ಕೊಳ್ಳಬೇಕೆಂಬರು.
66. ಪಟುಕದ ಘಟದಲ್ಲಿ, ರಜನೀರ ತುಂಬಿದ ಪರಿಸೂತ್ರವುಂಟೆ ?
67. ಪಶು ವಾಹನವ ಕಟ್ಟುವುದಕ್ಕೆ ನೆಟ್ಟಗೊತ್ತಿಲಿಲ್ಲದೆ ಕಟ್ಟಲಿಲ್ಲ.
68. ಪಾಕವನರಿತು ಮಾಡುವ ಗರತಿಯಂತೆ,
69. ಪಾದತೀರ್ಥವ ಕೊಂಡಲ್ಲಿ ತೃಷೆಯರತು,
70. ಪೃಥ್ವಿ, ಸದ್ಯೋಜಾತನ ಹಂಗು.
71. ಪ್ರಸಾದವ ಕೊಂಡಲ್ಲಿ, ಪ್ರಾಣದಾಸೆಯಿಲ್ಲದಿರಬೇಕು.
72. ಫಲ, ರಸವ ಇರಿಸಿಕೊಂಡಿದ್ದಂತೆ,
73. ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ
74. ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು.
75. ಬೀಜ ಗುರುವಾಗಿ, ಅಂಕುರ ಲಿಂಗವಾಗಿ,
76. ಭಕ್ತನಾದಲ್ಲಿ ಪಂಕವ ಹೊದ್ದದ ವಾರಿಯಂತಿರಬೇಕು,
77. ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ.
78. ಭಾಷೆ ತಪ್ಪಿದ ಬಂಟ, ನಿಹಿತವಿಲ್ಲದವನ ಅರಿವು,
79. ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ?
80. ಮಣ್ಣಿನಲ್ಲಿ ನೀರ ಬೆರಸಿ, ಮಥಿತಾಗಿ ನಿಂದು,
81. ಮಣ್ಣು ಬೆಂದು ಮಡಕೆಯಾಗಿ ಒಡೆದಡೆ, ಮುನ್ನಿನಂತಾದುದಿಲ್ಲ.
82. ಮನ ಮುಟ್ಟದ ಪೂಜೆ,
83. ಮನೆಯಲ್ಲಿ ಮನುಜರು ಅಡಗುವರಲ್ಲದೆ,
84. ಮನೆಯ ಹೊರಗಿದ್ದವನ, ಮನೆಯ ಒಳಗಿದ್ದವ ಕರೆದಡೆ
85. ಮರದ ಘಟಕ್ಕೆ, ತೊಗಲ ಬಿಗಿದು ಹೊಡೆಯೆ,
86. ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ,
87. ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು.
88. ಮೇಘ ಒಸರಿ ಧರೆಯಲ್ಲಿ ನಿಂದು, ಆ ಧರೆಯ ತೋಡಿ ತೆಗೆಯೆ,
89. ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ,
90. ಮೊನೆಯಿರಿವಡೆ ಕರವಿಡಿಯಲ್ಲಿ ಇರಿದಲ್ಲದಾಗದು.
91. ರಾಜರ ಬಾಗಿಲಲ್ಲಿ ನಿಂದು, ಕೂಗಿ ಮೊರೆಯಿಟ್ಟು,
92. ಲಕ್ಷಿಸಿ ಕಂಡೆಹೆನೆಂದಡೆ ಅಲಕ್ಷ್ಯ, ಅನಾಮಯ.
93. ಲಿಂಗಪ್ರಾಣಿಗಳಾದ ಭಕ್ತ ಮಾಹೇಶ್ವರರ
94. ವಾಯು ಪಟವಾಡುವಲ್ಲಿ,
95. ವಾಯುವೆದ್ದು ಪರ್ಣ ತೃಣ ಘಟವನೆತ್ತುವಂತೆ,
96. ವಾಹನದ ಕೀಲಾಗಿ ತಿರುಗುವ, ಚೂಣಿಯಲ್ಲಿ ಹೋಹ,
97. ವಿಷದೇಹಿಗೆ ಆಹಾರ ಒದಗದೆ ?
98. ವ್ರತಭ್ರಷ್ಟನ, ಗುರುಘಾತಕನ ವಂದಿಸಿ,
99. ಶಬ್ದಶಾಸ್ತ್ರಂಗಳಲ್ಲಿ ತಿಳಿದು,
100. ಶರಣಸತಿ ಲಿಂಗಪತಿಯೆಂದು ಆಚರಿಸುವ ಮಾಹೇಶ್ವರರ
101. ಶರೀರ ಬೆಳೆದು, ಪ್ರಳಯಕ್ಕೊಳಗು.
102. ಸತ್ಕ್ರೀಯೆಂಬುದೆ ಜ್ಞಾನ, ಜ್ಞಾನದೊಡಲೆ ಕ್ರೀ.
103. ಸರ್ವವೆಲ್ಲವೂ ವಸ್ತುವಿನ ಅಧೀನವಾದಲ್ಲಿ,
104. ಸ್ವಪ್ನದ ಭಾಷೆ, ಮರ್ತ್ಯರ ಮುಟ್ಟದ ಭಕ್ತಿ
105. ಸ್ವಪ್ನದಲ್ಲಿ ಮರೆದು, ಸಕಲವ ಕಂಡು ಅರಿದು, ಹೇಳುವುದು,
106. ಸ್ಥಾಣುನಿನ ರಜ್ಜು, ಮೀರಿ ಎಯ್ದದೆ ಆಡಿ,
107. ಸ್ಥೂಲದಿಂದ ಕಾಬುದು,
108. ಹುಡಿ ಹತ್ತದ ಗಾಳಿಯಂತೆ,
109. ಹೆರುವ ಹೆಂಗೂಸು, ಕೂಸು ಸಿಕ್ಕಿ ತನ್ನ ಉಡಿಯ ತೋರುವಂತೆ,
ವಚನಕಾರ ಮಾಹಿತಿ
×
ಮೆರೆಮಿಂಡಯ್ಯ
ಅಂಕಿತನಾಮ:
ಐಘಟದೂರ ರಾಮೇಶ್ವರ ಲಿಂಗ
ವಚನಗಳು:
109
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ತಿರುವಾರೂರು (ತಮಿಳುನಾಡು)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×