Up
Down
ಶಿವಶರಣರ ವಚನ ಸಂಪುಟ
  
ಮೇದರ ಕೇತಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅರಿವಿನ ಕುಳವನರಿಯೆ, ಮರಹಿನ ತೆರನನರಿಯೆ.
2. ಇಂದ್ರಿಯಂಗಳ ಕೊಂದೆಹೆನೆಂದಡೆ, ಅವು ಕಂದರ್ಪನ ಹಂಗು.
3. ಎನ್ನ ಆಧಾರಚಕ್ರದಲ್ಲಿ ಅಪಾನವಾಯುವು ಆಚಾರಲಿಂಗವಾದಾತ ಬಸವಣ್ಣ.
4. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾದಾತ ಬಸವಣ್ಣ.
5. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾದಾತ ಬಸವಣ್ಣ.
6. ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
7. ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ
8. ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.
9. ಎನ್ನ ಘ್ರಾಣಕ್ಕೆ ಆಚಾರಲಿಂಗವಾದಾತ ಬಸವಣ್ಣ.
10. ಎನ್ನ ಭಕ್ತಿ, ಬಸವಣ್ಣನಲ್ಲಿ ಬಯಲಾಯಿತ್ತು.
11. ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು.
12. ಕರಣದ ಶರಣ[ನ]ನು ಕಂಡಿಹೆ, ಕೇಳಿಹೆ,
13. ಗುರು ಹುಸಿ, ಲಿಂಗ ದಿಟವೆನಲಿಲ್ಲ.
14. ಪ್ರಾಣಸ್ಥಾನದಲ್ಲಿ ಆಪ್ಯಾಯನವಾಯಿತ್ತು, ಲಿಂಗಜಂಗಮ.
15. ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ,
16. ಮೊದಲಿಲ್ಲದೆ ಲಾಭವುಂಟೆ?
17. ಮೊದಲು ಹುಸಿ, ಲಾಭ ದಿಟವೆ?
18. ಮೊರನ ಹೊಲಿವ ಗವರ ನಾನೆತ್ತ ಬಲ್ಲೆನು?
ವಚನಕಾರ ಮಾಹಿತಿ
×
ಮೇದರ ಕೇತಯ್ಯ
ಅಂಕಿತನಾಮ:
ಗವರೇಶ್ವರ
ವಚನಗಳು:
18
ಕಾಲ:
12ನೆಯ ಶತಮಾನ
ಕಾಯಕ:
ಬಿದಿರಿನಿಂದ ಮೊರ, ಬುಟ್ಟಿ, ತೊಟ್ಟಿಲುಗಳು ಹೆಣೆಯುವುದು.
ಜನ್ಮಸ್ಥಳ:
ಬೇಲೂರು ಸಮೀಪದ ಉಳವಿಬೆಟ್ಟ
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಸತಿ/ಪತಿ:
ಸಾತವ್ವ
ಐಕ್ಯ ಸ್ಥಳ:
ಛಿದ್ರಿ ಬಡಾವಣೆ, ಬೀದರ
ಪೂರ್ವಾಶ್ರಮ:
ಮೇದಾರ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×