Up
Down
ಶಿವಶರಣರ ವಚನ ಸಂಪುಟ
  
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಆರೇನೆಂದಡೂ ಎನ್ನಲಿ, ಕೊಟ್ಟುದ ಕೊಡೆ, ಸಿಕ್ಕುಸುವುದ ಬಿಡೆ.
2. ನಡೆವರೆಲ್ಲರೂ ಹೆಂಗಸಿನ ಗಂಡಂದಿರು.
3. ನಾನು ನಾನಾದ ಕಾರಣ ಎನಗೆ ಗುರುವಿಲ್ಲ.
4. ಭಕ್ತನಾದಡೆ ಆರೂ ಅರಿಯದಂತೆ ಊರೆಲ್ಲರರಿಕೆಯಾಗಿ,
5. ಭಕ್ತರ ಸತಿಯಾಗಿದ್ದವರೆ ಎನ್ನ ಹೆಂಡಿರು.
6. ಭಕ್ತರೆಂಬ ಅಂಗವ ತಾಳಿರ್ದ
7. ಭಕ್ತರೆಲ್ಲರೂ ಅಸತ್ಯವ ಮಾಡುವಾಗ ನಾನೆ ಭಕ್ತನಾಗಿದ್ದೆ.
8. ಹಸು ಕರದು ಹಾಲಿಲ್ಲ, ಹಾವಿದ್ದು ವಿಷವಿಲ್ಲ.
ವಚನಕಾರ ಮಾಹಿತಿ
×
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ಅಂಕಿತನಾಮ:
ರಕ್ಕಸನೊಡೆಯ ಕೊಟ್ಟಿದಬೇಡ
ವಚನಗಳು:
8
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಗುರುಗಳ ಸೇವೆ
ಜನ್ಮಸ್ಥಳ:
ಅಡಕೆಹಾಳು
ಕಾರ್ಯಕ್ಷೇತ್ರ:
ಅಡಕೆಹಾಳು
ಐಕ್ಯ ಸ್ಥಳ:
ಅಡಕೆಹಾಳು
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×