Up
Down
ಶಿವಶರಣರ ವಚನ ಸಂಪುಟ
  
ಸಂಗಮೇಶ್ವರದ ಅಪ್ಪಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಕಳೆ ಲಿಂಗದಲ್ಲಿ ಲೀಯವಾಗದು.
2. ಅಂಗದ ಪ್ರಕೃತಿ ಲಿಂಗದಲ್ಲಿ ಅಳಿದು,
3. ಅಂಗ ಲಿಂಗವೆಂದರಿದಾತಂಗೆ, ಅಂಗದಲೆ ಐಕ್ಯ.
4. ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು.
5. ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ,
6. ಅಜನಂದು ಸಾರಿ ಹೇಳಿದ ಸುರಮುನಿಗಳೆಲ್ಲರಿಗೂ:
7. ಅಜಹರಿಸುರರೆಲ್ಲರು ಅಳಿದವರಲ್ಲದೆ, ಉಳಿದವರಿಲ್ಲ.
8. ಅತರ್ಕ್ಯನ ತರ್ಕಮುಖದಲ್ಲಿ ಸಾಧಿಸಿದೆನೆಂದಡೆ,
9. ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು,
10. ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು,
11. ಅಯ್ಯಾ, ಎನಗೆ ಭಕ್ತಿಯುಂಟೆಂಬ ಮಾತೇ ಡಂಬು ನೋಡಯ್ಯಾ.
12. ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು,ಎಲ್ಲರೂ ಮೆಲಬಂದರು.
13. ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ.
14. ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು,
15. ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ.
16. ಅಲ್ಲಿಂದತ್ತ ಪಶ್ಚಿಮ ಚಕ್ರಕ್ಕೆ ಏಕದಳ ಪದ್ಮ,
17. ಅಷ್ಟತನುವಿನೊಳಗೊಂದು ತನುವಾಗಿ,
18. ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ
19. ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ,
20. ಆಧಾರಚಕ್ರದಲ್ಲಿ ನಕಾರವೆಂಬ ಬೀಜಾಕ್ಷರವಿಹುದು,
21. ಉತ್ತಮಾಂಗವೆನಿಸುವ ಶಿರಸ್ಸಿಗೆ ನಿತ್ಯವಿದೆಂದು ಹೇಳಿತ್ತು ವೇದ.
22. ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ,
23. ಉಪ್ಪರಗುಡಿ ತೋರಣ ಕಟ್ಟಿತ್ತು ಕಲ್ಯಾಣದಲ್ಲಿ.
24. ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು,
25. ಎನ್ನ ಸದ್ಗುರು ತನ್ನ ಕರಕ್ಕೆ ಮಹತ್ತಪ್ಪ ಲಿಂಗದೊಳಗೆ
26. ಎಲ್ಲರಿಗಿಂದಧಿಕವು ಪುರಾತನರೆಂದು ಶರಣು ಶರಣೆನುತಿದೆ ವೇದ,
27. ಎಲ್ಲಾ ಪುರಾತರ ಚರಣಕೆ ಇಲ್ಲಿರ್ದೆ ಶರಣೆಂದಡೆ ಸಾಲದೆ?
28. ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ:
29. ಎಲೆ ವೈದಿಕರಿರಾ, ನಿಮಗೆ ಸತ್ವಬಲ ವೇದವಲ್ಲದೆ ಮತ್ತೇನೂ ಇಲ್ಲ.
30. ಎಲೆ ಸಿದ್ಧರಾಮಯ್ಯಾ, ಬಸವಣ್ಣನೆ ಶಿವನು,
31. ಒಂದು ಎರಡಹುದೆ? ಎರಡು ಒಂದಹುದೆ?
32. ಕರ್ಮದಿಂದ ಬೊಮ್ಮದಿಂದ ಪುತ್ರರಿಂದ ಗೋತ್ರದಿಂದ
33. ಕಾಮಸಂಹಾರಿ, ಹರಿಯಜರಹಂಕಾರ ದರ್ಪಚ್ಚೈದನ
34. ಕುಲಜರೆಂದು ಹುಟ್ಟಿ, ಅಂತ್ಯಜರಾದರು ನೋಡಾ ದ್ವಿಜರು;
35. ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನಕ್ಕ ಮಹೇಶ್ವರನಲ್ಲ,
36. ಗತಿಯ ಪಥವನರಿವಡೆ, ದಿಟವ ಸುಯಿದಾನ ಮಾಡು.
37. ಗುರುಲಿಂಗವೆ ಪರುಷವಾಗಿ, ಶಿಷ್ಯನೆ ಕಬ್ಬುನವಾಗಿ
38. ಚಾಂಡಾಲನಾದಡೇನು ಶಿವಭಕ್ತನೆ ಕುಲಜನು.
39. ಜನನಮರಣರಹಿತ ನೀನೊಬ್ಬನೆಯೆಂದು
40. ತಿಥಿವಾರವೆಂದರಿಯೆನಯ್ಯಾ,
41. ತಿರಿದುಕೊಂಡು ಬಂದಾದರೆಯೂ
42. ತೊತ್ತಿನ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ.
43. ದೇವ ದೇವ ಮಹಾಪ್ರಸಾದ:
44. ದೇವ ದೇವ ಮಹಾಪ್ರಸಾದ:
45. ದೇವಾ ನಿಮ್ಮ ಪರಿಹಾಸ ಪರಿ ಪರಸಮಯಿಗಳ ಮನೆಯಲಿಪ್ಪರೆ.
46. ದೈವವೆನಿಸಿಕೊಂಬ ಎಲ್ಲ ದೈವಂಗಳ ಬಿಟ್ಟು,
47. ದ್ವಿಜರೊಮ್ಮೆ ಮರೆದು ನೀಳಬೊಟ್ಟನಿಟ್ಟರಾದಡೆ,
48. ನಾನೊಂದೂರಿಗೆ ಹಾದಿಯ ಕೇಳಿಕೊಂಡು ಹೋಗುತ್ತಿರಲಾಗಿ,
49. ನಾಲಿಗೆಗೆ ಶಿವನ ಹೊಗಳುವುದೇ ವಿಧಿಯೆಂದು ಹೇಳಿತ್ತು ವೇದ.
50. ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ
51. ನಿಮ್ಮ ಕೃಪೆಯಿಂದ ಎಲ್ಲಾ ಗಣಂಗಳಿಗೆ ಬಿನ್ನಹ ಮಾಡಿಹೆನು,
52. ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ
53. ನಿರಾಕಾರದ ಶಕ್ತಿಯಲ್ಲಿ ನಿರಾಳವೆಂಬ ತನು,
54. ನೆಲನ ಹೊದ್ದದು, ಆಕಾಶವ ಮುಟ್ಟದು
55. ಪರರಾಸೆಯೆಂಬ ಜ್ವರ ಹತ್ತಿತ್ತಾಗಿ, ಕಳವಳಿಸಿ, ನುಡಿವೆನಯ್ಯಾ.
56. ಪರಶಿವನ ಚಿತ್ಕಲೆ ಜಗತ್ತಿನ ಶಿರೋಮಧ್ಯಕ್ಕೆ ಬಿಂಬಿಸಿ,
57. ಬಯಸಿದ ಬಯಕೆ ಕೈಸಾರುವಂತೆ,
58. ಬಿಡಿ ಬಿಡಿ ವಿಷ್ಣುವ, ನಿಮಗೆ ಗತಿಗೆ ಸಾಧನವಲ್ಲ,
59. ಬ್ರಹ್ಮವಿಷ್ಣ್ವಾದಿ ದೇವತೆಗಳಿಗೆ ಶಿವನೆ ಜನಕನೆಂಬ
60. ಬ್ರಾಹ್ಮಣ ದೇಹಿಕದೇವನಲ್ಲ, ಕ್ಷತ್ರಿಯ ದೇಹಿಕದೇವನಲ್ಲ.
61. ಭಕ್ತರಿಗೆ ಮಾಡಿ ಕಣ್ಣುಕಾಲು ಕೈಗಳ ಪಡೆದರು,
62. ಭಕ್ತರು ಮನೆಗೆ ಬಂದಡೆ,
63. ಭವರೋಗ ಮೊದಲಾದ ಎಲ್ಲಾ ರೋಗಂಗಳಿಗೆಯೂ
64. ಭುವನಸ್ಯ ಪಿತರಂಗರ್ಭೇ ರಾಭೇ ರುದ್ರಂ ಧೀವಾರ್ದಯಾ
65. ಮತ್ತೆಯು ಸಮಸ್ತವಾದ ಕರ್ಮಕೃತ ಶರೀರಿಗಳಿಗೆ
66. ಮನಕ್ಕೆ ಮನ ಒಂದಾಗಿ, ಭಾವಕ್ಕೆ ಭಾವ ಒಂದಾಗಿ,
67. ಮನಕ್ಕೆ ಮನವೇಕಾರ್ಥವಾಗಿ,
68. ಮನದಲ್ಲಿ ಲಿಂಗ ಘನವೆಂದಡೆ ಸಾಲದೆ ಅಯ್ಯಾ?
69. ಮಾಯಾಕೋಳಾಹಳನೆಂಬ ಬಿರುದ
70. ಮಿಂಚುಬುಳು ಒಮ್ಮೆ ಪ್ರಚಂಡ
71. ಯುಗಜುಗಂಗಳ ಅಳಿವು ಉಳಿವನರಿಯದೆ,
72. ರಾಜಸ ತಾಮಸಕೆ ಕೊಂಡವರ, ಭಕ್ತರೆಂದವರ,
73. ಲಿಂಗ ಜಂಗಮ, ಜಂಗಮ ಲಿಂಗವೆಂಬುದನಾರು ಬಲ್ಲರು?
74. ಲಿಂಗ ಮುಂತಾದ ಭಕ್ತನ ಅಂಗದ ಮೇಲಣ ಲಿಂಗ
75. ಲಿಂಗ ಮುಟ್ಟಿ ಆಚಮನ ಮಾಡುವರು
76. ವದನದ್ವಾರಕ್ಕೆ ಗುದದ್ವಾರ ಸರಿಯೆಂದು,
77. ವಾಯು ಇಂದ್ರಿಯದಿಂದ ಅಂಜಾನಾದೇವಿಗೆ ಹುಟ್ಟಿದ ಹನುಮನ
78. ವಿಭೂತಿಯಿಂದೆ ಮಾಡಬಹುದು
79. ವೇದಂಗಳೆಲ್ಲವು ಶಿವಲಿಂಗಧಾರಣ
80. ವೇದ ನಾಲ್ಕನು ಓದಿದಡೇನು? ಶಾಸ್ತ್ರವ ನೆರೆ ಕೇಳಿದಡೇನು?
81. ವೇದವೆಂಬ ಅಂಜನವ ನೆಚ್ಚಿಕೊಂಡು,
82. ಶಿವಂಗೆ ಅಜ ಹರಿ ಸುರರು ಸರಿಯೆಂದು
83. ಶಿವಂಗೆ ಬ್ರಹ್ಮವಿಷ್ಣುಗಳು ಸರಿಮಿಗಿಲೆನಲಾಗಿ,
84. ಶಿವನ ಪ್ರಸಾದವಲ್ಲದೆ ಉಣಲಾಗದೆಂದುದು ವೇದ.
85. ಶಿವನಲ್ಲದೆ ಮತ್ತೆ ದೈವವಿಲ್ಲೆಂಬುದು
86. ಶಿವಲಿಂಗದೇವರ ಪೂಜಿಸದೆ ಉಂಬವರೆಲ್ಲರೂ
87. ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ ಎಂಬುದು
88. ಶ್ರವವೆತ್ತಿ ನಡೆವಾಗ ಸ್ಮಶಾನವೈರಾಗ್ಯವಹುದು.
89. ಶ್ರೀಗುರುವಿನ ಕಾರುಣ್ಯದಿಂದ ಕರಸ್ಥಲಕ್ಕೆ ಪ್ರತ್ಯಕ್ಷವಾಗಿ,
90. ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ,
91. ಶ್ರುತ್ಯಾಗಮ ಶಾಸ್ತ್ರಾದಿಗಳು ದೈವವಲ್ಲದಿರಲಾ, ಸ್ವರ್ಗಮೋಕ್ಷಂಗಳಿಗೆ
92. ಷಡಾಧಾರಚಕ್ರದ ಗಡಣೆಯನರಿದು,
93. ಸಂಸಾರವ ಉತ್ತಾರವನ್ನು ಮಾಡುವನಾವವೇಳೆಯಾದುದು ವೇದ.
94. ಸಕಲೇಂದ್ರಿಯಕ್ಕೆಲ್ಲಾ ನಾಯಕವಪ್ಪ ಮನಕ್ಕೆ
95. ಸನ್ಯಾಸಿಯಾದಡೂ ತ್ರಿಸಂಧ್ಯಾಕಾಲದಲ್ಲಿ
96. ಸಾಮವೇದಿಗಳು ಶ್ವಪಚಯ್ಯಗಳ
97. ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ,
98. ಹರಂಗೆ ಅಜ ಹರಿ ಮೊದಲಾದ
99. ಹರನ ಕೈಯ ಕಪಾಲವಿ[ಡಿ]ದ
100. ಹರಿದು ಹತ್ತಿ ಮುಟ್ಟಲಿಲ್ಲ,
101. ಹವ್ಯಂ ವಹತಿ ದೇವಾವಾಂ ಕವ್ಯಂ ಕವ್ಯಾ ಶಿವಾಮಪಿ |
102. ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ
103. ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು.
ವಚನಕಾರ ಮಾಹಿತಿ
×
ಸಂಗಮೇಶ್ವರದ ಅಪ್ಪಣ್ಣ
ಅಂಕಿತನಾಮ:
ಬಸವಪ್ರಿಯ ಕೂಡಲಚೆನ್ನಸಂಗಮದೇವ
ವಚನಗಳು:
103
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕೂಡಲ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×