Up
Down
ಶಿವಶರಣರ ವಚನ ಸಂಪುಟ
  
ಸಕಳೇಶ ಮಾದರಸ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ
2. ಅಂಗದ ಗುಣವಳಿದು ಲಿಂಗಾಗಿಯಾದ ನಿಜಶರಣನು,
3. ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ,
4. ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂದು ನಿಚ್ಚನಿಚ್ಚ ಹುಸಿವರು ನೋಡಾ.
5. ಅಜಾತನು ಜಾತನ ಜಾತಕನೆಂಬೆನು.
6. ಆಟಮಟವೆ ಆಧಾರ,
7. ಅಡವಿಗೆ ಹೋಗಿ ಏವೆನು?
8. ಅದು ಬೇಕು, ಇದು ಬೇಕುಯೆಂಬರು.
9. ಅಯ್ಯಾ ನಿಮ್ಮಲ್ಲಿ ಸಾರೂಪ್ಯವರವ ಬೇಡುವೆನೆ?
10. ಅರ್ಥಸನ್ಯಾಸಿ, ಬ್ರಹ್ಮಚಾರಿ ಆನಯ್ಯ.
11. ಅರಿವನಾಹಾರಗೊಂಬುದೆ ಪರಮಸುಖ.
12. ಅಶನ ವ್ಯಸನಾದಿಗಳನಂತನಂತ.
13. ಅಷ್ಠಮದಂಗಳೆಂಬ ಆನೆಯ ಮೆಟ್ಟಿ
14. ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವ
15. ಆಚಾರವ ನುಡಿವೆ, ಅನಾಚಾರವ ನಡೆವೆ.
16. ಆರುವನೊಲ್ಲೆನೆಂದು ಅರಣ್ಯವ ಹೊಗುವದು,
17. ಆಶೆಯಿಂದ ಬಿಟ್ಟು ಕಿರಿಯರಿಲ್ಲ,
18. ಇಂಥವರ ದೆಸೆಯಿಂದ ಇಂತುಟಾದುದೆಂದು
19. ಇದಿರೆನ್ನ ಹಳಿವವರು ಮತಿಯ ಬೆಳಗುವರು.
20. ಇನ್ನೊಂದು ಭಾಷೆಯನವಧರಿಸುವದು ಮಹಾಮಹಿಮ ಗುರುವೆ,
21. ಈರೇಳುನೂರುವರುಷ ಮಜ್ಜನಕ್ಕೆರೆದು
22. ಈಶನಿಂದತ್ತ ಹಿರಿಯರಿಲ್ಲ, ಆಸೆಯಿಂದತ್ತ ಕಿರಿಯರಿಲ್ಲ.
23. ಉಡಲು ಸೀರೆಯ ಕಾಣದೆ ಬತ್ತಲೆಯಿಪ್ಪರಯ್ಯಾ.
24. ಉರವಣಿಸುವ ಮನ ಮುಟ್ಟುವನ್ನಕ್ಕ ಕಾಡುವುದು.
25. ಊರಿಗೊಕ್ಕಲಹ, ಹೆಂಡತಿಗೆ ಗಂಡನಹ.
26. ಋಗ್ವೇದ ಕಾಣವಯ್ಯಾ, ಸದ್ಯೋಜಾತನನು.
27. ಎಂಜಲಮಾತ ನುಡಿವುತ್ತಿಪ್ಪ
28. ಎನಗೆ ನೀನು ಮಾಡಿದ ಸಂಸಾರದ ಬಳಲಿಕೆ,
29. ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು,
30. ಎನ್ನ ಈ ಸಂಸಾರದ ಬಾಳುವೆ ನೆಲೆಯಿಲ್ಲ ಕಂಡಾ!
31. ಎನ್ನ ಮನದಲ್ಲಿ ದಿಟವಿಲ್ಲ, ಪೂಜಿಸಿ ಏವೆನು?
32. ಎಲವದ ಎಕ್ಕೆಯ ಬರ್ಬೂರದ
33. ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ?
34. ಒಡಲುಗೊಂಡು, ಕಾಯವ ಬಳಿಗೊಂಡು,
35. ಕಂಡುದ ನುಡಿದಡೆ ಕಡುಪಾಪಿಯೆಂಬರು.
36. ಕಪ್ಪೆಗೆ ಕಾಲು ಬಂದಲ್ಲಿ ಫಲವೇನಯ್ಯಾ,
37. ಕರ್ತನಿದ್ದೆಡೆಗೆ ಭೃತ್ಯ ಬಂದಡೆ,
38. ಕರ್ತನೊಬ್ಬನೆ ದೇವ, ಸತ್ಯವೆ ಸುಭಾಷೆ,
39. ಕಲಿಯಬಾರದು ಕಲಿತನವನು,
40. ಕಸವ ಬೋಹರಿಸಿ ದೇಹಾರಕ್ಕೆಡೆಮಾಡಿ.
41. ಕಾಡಪತ್ರೆಯ ನಾಡಕೀಡೆ ತಿಂದಿರವೆ?
42. ಕಾಮನೆಂಬ ಬಿಲ್ಲಾಳವುಂಟೆಂಬುದ,
43. ಕಾಮಿಸಿ ಕಲ್ಪಿಸಿ ಭಾವಿಸಿ ಬರಿದೆ ಬಳಲಿದೆ.
44. ಕಾಯಕಕ್ಕಾರದೆ, ಮೈಸೋಂಬತನದಿಂದ
45. ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು,
46. ಕಾಯದಿಂದ ಗುರುವ ಕಂಡೆ,
47. ಕಾಲವಶದಿಂದ ಕಾಲನೆಡಹಿದಡೆ,
48. ಕಿವಿಯಲ್ಲಿ ಕೀಟಕ, ಕೊರಳಲೊಂದೊದರು.
49. ಕುಭಾಷೆ ಸುಭಾಷೆಯ ಕೇಳದಂತಿರಬೇಕು.
50. ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು?
51. ಗರ ಹೊಡೆದಂತೆ ಬೆರತುಕೊಂಡಿಪ್ಪರು.
52. ಗಿರಿಯ ಕರದಿಂದೆತ್ತಿದಡೇನು?
53. ಗುರುಪ್ರಸಾದವ ಕೊಂಬರೆ, ನಾಚುವದು ಮನ.
54. ಘನಕ್ಕೆ ಘನಪದವಿಯ ಬಯಸೆನಾಗಿ
55. ಚಂದ್ರೋದಯದಲುಂಬ ಚಕೋರಗೋಗರವ ಹಾಕಿ,
56. ಚಿಕ್ಕಟು ಕಡಿದಡೇನು ಮನಕ್ಕತಿಯರಿಯದು.
57. ಛಲವನೆತ್ತಿಕೊಂಡ ಬಳಿಕ ಬಲುಹು ಸಲಿಸಲೇಬೇಕು.
58. ಜಗದಗಲದ ಕಲ್ಲು ನೆಲಕ್ಕೆ ಬಿದ್ದಡೆ, ಕೆಲಕ್ಕೆ ಸಾರುವನೆಗ್ಗ.
59. ಜನಮೆಚ್ಚೆ ಶುದ್ಧನಲ್ಲದೆ, ಮನಮೆಚ್ಚೆ ಶುದ್ಧನಲ್ಲವಯ್ಯಾ
60. ಜ್ಯೋತಿ ಸೋಂಕಿದ ಬತ್ತಿಯೆಲ್ಲ ಜ್ಯೋತಿಯಪ್ಪವಯ್ಯಾ.
61. ತನುವ ಪಡೆದು, ಧನವ ಗಳಿಸಬೇಕೆಂದು
62. ತಮತಮಗೆ ಸಮತೆಯನು ಹೇಳಬಹುದಲ್ಲದೆ,
63. ದಾಸ ವಸ್ತ್ರವನಿತ್ತ ಠಾವು ಲೇಸಾಯಿತ್ತು.
64. ದುಃಖ ಹೊಯಿತ್ತು ತನ್ನಲ್ಲಿ ತಾನಿಲ್ಲದೇ.
65. ದೇವರೆದರಾವು ಏಳುವೆವಯ್ಯಾ,
66. ದೇವಾ, ನಿಮ್ಮಲ್ಲಿ ಬಯಸಿ ಬೇಡುವಡೆ ಏನಿಲ್ಲ ದೇವಾ?
67. ದೇಶ ದೇಶಾಂತರವ ತಿರುಗಿ, ತೊಳಲಿ ಬಳಲಿ,
68. ದೇಹಧರ್ಮದಾಸೆ ಬೇರೆ, ಭಕ್ತಿಯಿಲ್ಲದ ಬಗೆ ಬೇರೆ.
69. ದೊರೆಕೊಂಡಂತೆ ದಣಿದಿಹ ಮನದವರ ತೋರಾ,
70. ಧನವ ಪಡೆದು ವಿಭೋಗವನರಿಯದ ಲೋಭಿಗೆ
71. ಧಾತುಗೆಟ್ಟು ಬೋಳಾದಡೆ,
72. ನಡೆ ನುಡಿ ಚೈತನ್ಯಹರಣವುಳ್ಳನ್ನಕ್ಕ ಕ್ರೀಯೆಂತಂತೆ ನಡೆವುದು.
73. ನರರನುಪಧಾವಿಸಿ ಅವರಿಚ್ಛೆಗೆ ನುಡಿದು,
74. ನವಸಾಸಾ ಅತಿಬಳನೆಂದಡೆ, ಒಂದು ಕೇಶವ ಕಿತ್ತನೆ?
75. ನಿಜವನರಿಯದ ಶರಣರು, ಲಿಂಗೈಕ್ಯರು,
76. ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು.
77. ನೀನೆನ್ನನೊಲ್ಲದಿದ್ದರೆ ನಾನಾರ ಸಾರಿ ಬದುಕಲಯ್ಯಾ?
78. ನೇಮವೆಂದಡೆ ಕಡೆಮುಟ್ಟ ಸಲ್ಲದಯ್ಯಾ.
79. ನೇಮಿಯ ನೇಮ, ಲಿಂಗಾರ್ಚನೆಯ ಕೆಡಿಸಿತ್ತಲ್ಲಾ .
80. ಪರಮಾರ್ಥದ ಪರೀಕ್ಷೆಯನರಿಯದೆ,
81. ಪರಸತಿಯೆನಗೆ ತಾಯ ಸಮಾನವಯ್ಯಾ.
82. ಪರೀಕ್ಷೆಯನಾರು ಬಲ್ಲರು? ಪರೀಕ್ಷೆಯನಾರು ಬಲ್ಲರು?
83. ಪರುಷಮೃಗ ಬಂದು ನಿಂದಲ್ಲಿ, ಜನ್ನ ಜಯವಾಗದೆ ಧರ್ಮಂಗೆ?
84. ಪಿನಾಕಿಯ ಅಲ್ಲಟಪಲ್ಲಟದಿಂದ
85. ಪುಷ್ಪ ಧೂಪ ದೀಪ ನೈವೇದ್ಯ ಸೋಂಕಿದ ಸುಖವ,
86. ಪ್ರಕೃತಿಗುಣವಳಿಯದೆ, ವಿಕೃತವೇಷವ ಧರಿಸಿ,
87. ಬಲೀಂದ್ರನ ಸಿರಿಗಿಂದ ಅಧಿಕರನಾರನೂ ಕಾಣೆನಯ್ಯಾ.
88. ಬಸವಣ್ಣನ ಭಕ್ತಿಪ್ರಸಾದವ ಕೊಂಡೆನಯ್ಯಾ.
89. ಬೆಚ್ಚನೆ ಮಡಕೆಯಂತೆ ಬೆಬ್ಬಿಸಿಕೊಂಡಿದ್ದಡೇನಯ್ಯಾ?
90. ಬೆಟ್ಟದ ಮೇಲಣ ಗಿಡಗಳು ಬೆಟ್ಟವ ಮುಟ್ಟಂತಿಪ್ಪವೆ?
91. ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ.
92. ಭಕ್ತನೆಂಬೆನು ಬಸವಣ್ಣನ, ಐಕ್ಯನೆಂಬೆನು ಚಿಕ್ಕಣ್ಣನ.
93. ಮನ ನಿಮ್ಮ ಬೆರಸಿದಡೆ ಬಿನದಕ್ಕೆ ಹೇಳುವನಲ್ಲ.
94. ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ
95. ಮುಟ್ಟಿದಡೆ ತಾನು ಚಿಟ್ಟೆಂಬುದನಲ್ಲ ,
96. ಮೃತ್ತಿಕೆಯೊಂದರಲಾದ ಭಾಂಡದಂತೆ,
97. ಮೆಕ್ಕೆ ಮಿನಿಕೆ ಮೊದಲಾಗಿ ಅವು ಪಕ್ವಕ್ಕೆ ಬಂದಡೆ, ವಿಷ ಬಿಡುವುದೆ?
98. ಮೆಳೆಯ ಮೇಲೆ ಕಲ್ಲನಿಕ್ಕಿದಡೆ, ಮೆಳೆ ಭಕ್ತನಾಗಬಲ್ಲುದೆ?
99. ಮೇಘಧಾರೆಯಿಂದ ಸುರಿದ ಹನಿಯೆಲ್ಲ ಮುತ್ತಪ್ಪವೆ?
100. ಮೊಲೆ ಮುಡಿ ಮುದ್ದು ಮುಖದ ಅಸಿಯ ನಡುವಿನವಳ ಕಂಡಡೆ,
101. ಯತಿಗೆ ಲಾಂಛನವೇಕೆ? ಶುಚಿಗೆ ಮೂದಲೆಯೇಕೆ?
102. ಯೋಗಿ, ಜೋಗಿ, ತಪಸಿ, ಸನ್ಯಾಸಿ,
103. ಲಲಾಟದೊಳಗಣ ಅಸ್ಥಿಯ ಬೆಳ್ಪು ವಿಭೂತಿ.
104. ಲಿಂಗದ ಭಾವ ಹಿಂಗದ ನಂಬಿಗೆ,
105. ಲೆಂಕನಾಗಲಿ, ಕಿಂಕರನಾಗಲಿ, ಶರಣನಾಲಿ, ಸಂಯಮಿತನಾಗಲಿ,
106. ವೇದವಿ[ದ್ದೇನು] ಬ್ರಹ್ಮರಾಕ್ಷಸನಾದಲ್ಲಿ,
107. ಶಂಭುವಿಕ್ಕಿದ ಆಜ್ಞೆಯ ಮೀರಿ, [ಅಂಬ]ರವಡ್ಡಬಿದ್ದಿತ್ತೆ?
108. ಶತವೇದಿ, ಸಹಸ್ರವೇದಿಗಳು,
109. ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯವೆಲ್ಲ
110. ಶಿವಯೋಗಿ ಭಿಕ್ಷವ ಕೊಂಬಲ್ಲಿ
111. ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ
112. ಶೀಲ ಶೀಲವೆಂದು ಗರ್ವೀಕೃತದಲ್ಲಿ ನುಡಿವ
113. ಶ್ವಾನ ಮುಟ್ಟಿದ ಪಾಯಾಳು ಅಂಜನಕ್ಕೆ ಸಲುವನೆ?
114. ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ,
115. ಷಡುಸಮ್ಮಾರ್ಜನೆಯ ಮಾಡೆನೆ?
116. ಸಂಸಾರವ ಬಿಟ್ಟುದೇ ಆಚಾರವಯ್ಯಾ.
117. ಸಕಲಜೀವಕ್ಕೆಲ್ಲಕ್ಕೂ ಜೀವವೆ ಆಧಾರ.
118. ಸಕೃತು ಸಂಸಾರದಲ್ಲಿ ಜನಿಸಿ, ಪ್ರಕೃತಿಗುಣವಳಿಯದೆ,
119. ಸದ್ಭಕ್ತರಲ್ಲಿಗೆ ಹೋಗಿ, ಸಮಯೋಚಿತವ ಮಾಡುವನ,
120. ಸದ್ಭಕ್ತರು ಲಿಂಗಾರ್ಚನೆಯ ಮಾಡುವ ಕಾಲದಲ್ಲಿ,
121. ಸದಾಚಾರದ ಬೆಂಬಳಿವಿಡಿದು
122. ಸಮತೆಯಿಲ್ಲದ ಮಾಟವೆಂಬುದು,
123. ಸರ್ಪದಷ್ಟವಾದವರು ತಮ್ಮ ತಾವರಿಯರು.
124. ಸರವರದ ಮಂಡೂಕನು
125. ಸರ್ವಸಂಗಪರಿತ್ಯಾಗವ ಮಾಡಿ, ಲಿಂಗ ಗೂಡಾಗಿ,
126. ಸರ್ವಸಂಗಪರಿತ್ಯಾಗಿಯೆಂದಡೆ ಭೋಗಕ್ಕೆ ಮರುಗಿಸುವೆ.
127. ಸವಣನ ಮನದ ಕೊನೆಯ ಮೊನೆಯ
128. ಸುಖವನನುಭವಿಸಿ, ಆನು ಸುಖದ ಹದನನು ಕಂಡೆ.
129. ಸ್ಥಾವರ ಜಂಗಮ ಒಂದೆಯೆಂದು
130. ಸ್ಥಾವರವೆಂತಂತೆ ಮನದಲ್ಲಿ ಭಾವಿಸಿ,
131. ಹರಗಣಂಗಳ ನೆರಹಿ ಮಾಡುವ ಮಾಟ,
132. ಹಲವು ದಿನವೆಂಬುದೊಂದು ಮಾನವಂಗಯ್ಯಾ.
133. ಹಿರಿಯ ಅಡವಿಯ ಕಲ್ಲಗವಿಯ ಗಹ್ವರದೊಳಗೆ
134. ಹೊಯ್ದಿದ ಹರೆಗೆ ಕುಣಿದಾಡುವರೆಲ್ಲಾ.
ವಚನಕಾರ ಮಾಹಿತಿ
×
ಸಕಳೇಶ ಮಾದರಸ
ಅಂಕಿತನಾಮ:
ಸಕಲೇಶ್ವರ ದೇವ
ವಚನಗಳು:
134
ಕಾಲ:
12ನೆಯ ಶತಮಾನ
ಕಾಯಕ:
ಅರಸ-ಸಂಗೀತ ವಿದ್ವಾಂಸ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಲ್ಲುಕುರ್ಕೆ
ಕಾರ್ಯಕ್ಷೇತ್ರ:
ಶ್ರೀಶೈಲ, ಕರ್ನೂಲ ಜಿಲ್ಲೆ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಮಲ್ಲಿಕಾರ್ಜುನ
ಐಕ್ಯ ಸ್ಥಳ:
ಶ್ರೀಶೈಲ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×