Up
Down
ಶಿವಶರಣರ ವಚನ ಸಂಪುಟ
  
ಸಗರದ ಬೊಮ್ಮಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗವಳಿದು ಸುಸಂಗವಾಗಲಾಗಿ,
2. ಅಡುವಳ ಕೈ ಉಳಿದು, ಅಡದವಳ ಕೈ ಬೆಂದಿತ್ತು.
3. ಅದು ಹುಸಿ, ಕಚ್ಚಿದಡೆ ವಿಷವೇರಿತ್ತಲ್ಲದೆ, ವಿಷಕ್ಕೆ ಹಾಹೆ ಇಲ್ಲ.
4. ಅನ್ಯರು ಮಾಡಿದ ಸುರೆಯ ಕೊಂಡು,
5. ಅಯ್ಯಾ, ಸಕಲವ ನೇತಿಗಳೆದು
6. ಆಗರದಲ್ಲಿ ಅಡಕೆ ಸಣ್ಣಾದಾಗ ತೋಟದ ಎಲೆ ಉದುರಿತ್ತು.
7. ಇಷ್ಟ ಕೈಯಲ್ಲಿ ಬಂದು ನಿಂದಿರೆ,
8. ಈ ಧರೆಯ ಮಡಕೆಯಲ್ಲಿ,
9. ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ
10. ಉದಕದ ಕೈಯ ಕರಗದಲ್ಲಿ ಬೆಂಕಿಯ ಸುಜಲವ ತುಂಬಿ,
11. ಉಪ್ಪಿನ ಸಮುದ್ರದೊಳಗೊಂದು ಚಿಕ್ಕಬಾವಿ ಹುಟ್ಟಿತ್ತು.
12. ಎನ್ನ ಮನೆ ಮಾಳವಾಯಿತ್ತಯ್ಯಾ,
13. ಒಂದಾಡಿನ ಕಣ್ಣಿನಲ್ಲಿ ಬಂದವು ಮೂರು ಸಿಂಹ.
14. ಒನಕೆಯ ಕಣ್ಣಿನಲ್ಲಿ ಒಂದು ಬೆನಕ ತಲೆದೋರಿತ್ತು.
15. ಒಳಗನರಿತು, ಹೊರಗನರಿದಡೆ,
16. ಕಂಗಳಸೂತಕ ಹೋಯಿತ್ತು,
17. ಕಂಚಿನ ಮಂಜುಳದಲ್ಲಿ ತೋರುವ ನಂಜು, .
18. ಕಂಡೆ, ಆಕಾಶದಲ್ಲಿ ಒಂದು ಉಡುಪತಿಯ.
19. ಕಣ್ಣಿನ ಬಾವಿಯಲ್ಲಿ ಕಾಣದ ಕಣ್ಣಿಯ ಬಿಟ್ಟು,
20. ಕಪ್ಪೆ ಕಚ್ಚಿ ಹಾವು ಸತ್ತಿತ್ತು.
21. ಕರಣಂಗಳ ಕಾಳಿಕೆಯಳಿದುದೆ ನಿರಂಜನದ ಬೆಳಗಯ್ಯಾ.
22. ಕರೆವ ಕಾಮಧೇನು ಒಂದು ಕರುವನೀದು,
23. ಕಲ್ಪಿತವಿಲ್ಲದ ಭೂಮಿಯಲ್ಲಿ, ಅಕಲ್ಪಿತದ ಕಲ್ಲು ಹುಟ್ಟಿತ್ತು.
24. ಕಾಡುಗುರಿ ಈಯಿತ್ತೊಂದು
25. ಕಾಯಕ್ಕೆ ಲಿಂಗವ ಕಟ್ಟುವಾಗ,
26. ಕಾಯಗುಣದಲ್ಲಿದ್ದು ಕರಣಂಗಳಂತಾಡದಿದ್ದಡೆ,
27. ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ,
28. ಕಾಯದ ಮೇಲಿಹ ಲಿಂಗ ಕೈಬಿಡುವನ್ನಕ್ಕ ಕೈಗೆ ಭಿನ್ನ.
29. ಕಾಯದೊಳಗಣ ಕೂಟವ ಬಿಟ್ಟು,
30. ಕಾರುಕನ ಹೃದಯದ ಕಪಟ,
31. ಕಾಲಕಣ್ಣಿನಲ್ಲಿ ಒಬ್ಬ ಬಾಲೆ ಹುಟ್ಟಿದಳು.
32. ಕಾಲಾಂಧರ ಸಂಹಾರಕ್ಕೆ ಮೊದಲೇ ಲೀಲೆ.
33. ಕೆಂಡಮಂಡಲ ರಣಭೂಮಿಯಲ್ಲಿ
34. ಖಂಡಿತ ಖಾಂಡದಲ್ಲಿ ಮೂರು
35. ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು.
36. ಗೆಲ್ಲ ಸೋಲಬಲ್ಲವರಿಗೇಕೆ? ಅದು ಬೆಳ್ಳರ ಗುಣ.
37. ಗೋಡೆಯ ಮರೆಯಲ್ಲಿ ನಿಂದು, ಕಾದುವರಿಗೇನು ಭೀತಿ?
38. ಗೋವ ಕುದುರೆಯ ಕಾಣದೆ,
39. ಘಟವೃಕ್ಷದ ಕುಕ್ಷಿಯಲ್ಲಿ ಮೂರುಸರ್ಪನ ಹೇಳಿಗೆ.
40. ಚತುರ್ವಿಧ ಫಲಪದಂಗಳಲ್ಲಿ ಹೊಣೆಯ ಹೊಗದೆ,
41. ಚಿತ್ತು ಘಟವ ಹೊತ್ತು ಇಹಾಗ,
42. ಜಂಬೂದ್ವೀಪದಲ್ಲಿ ಹುಟ್ಟಿದವೈದು ಒಂಟೆ.
43. ಜೀವವಳಿದು ಪರಮನಾಗಬೇಕೆಂಬರು:
44. ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ.
45. ತನುವಿನ ಒಳಗಣ ಕಣ್ಣಿನಲ್ಲಿ ನೋಡುವನಾರೊ?
46. ತನುವಿನ ಮಹಾಮನೆಯಲ್ಲಿ ಮಾಡುವ ಮಾಟ,
47. ತನುವಿನೊಳಗಣ ತನುವಿನಲ್ಲಿ ಕೂಡಿದವನಾರೊ?
48. ತನು ಹೇಳಿಗೆ, ಮನ ಸರ್ಪನಾಗಿ,
49. ದಧಿಯ ಕಡೆವಾಕೆಯ ತುದಿಗಂಡವ ಕೊಯಿದು,
50. ಧ್ಯಾನ ಧಾರಣ ಸಮಾಧಿಯೆಂಬೀ ಮೂರು, ಕರ್ಮಕಾಂಡ.
51. ನಾನಾಕೋಶವಾಸ ಕಳಾಧರ ಸಮಖಂಡನ
52. ಪರಮಜ್ಞಾನ ಪರತತ್ವ ಆ ಪರಶಿವಮೂರ್ತಿ ನೀನಾಗಿ,
53. ಪಾತಾಳಲೋಕದಲ್ಲಿ ಪಾದವಿಲ್ಲದ ಪಕ್ಷಿ ಹುಟ್ಟಿತ್ತು.
54. ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ?
55. ಪಿಂಡ ಬಲಿದು ಹುಟ್ಟಿದಲ್ಲಿ ಮೂರು ಸಂದಾಯಿತ್ತು.
56. ಪೂಜೆ ಪುಣ್ಯದೊದಗೆಂದು ಮಾಡುತ್ತಿದ್ದಲ್ಲಿ,
57. ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ,
58. ಬಂದೆ ಗುಡಿಯ ಹೊತ್ತು,
59. ಬಚ್ಚಣೆಯ ಬೊಂಬೆ ನೀರಾಗಲಾಗಿ, ನಿಶ್ಚಯಿಸಿಕೊಳ್ಳಬಲ್ಲದೆ?
60. ಬಾಳೆಗೆ ಮುಳ್ಳು ಹುಟ್ಟಿ, ಕಿತ್ತಳೆ ಹಲಸಾಗಿ,
61. ಬೆಂಕಿಗೆ ಚಳಿ ಬಂದು, ಉದಕವ ಕಾಯಲಾಗಿ,
62. ಭಾನುವಿನ ಅಂಗಮಧ್ಯದಲ್ಲಿ ಒಂದು ಏಣಿ.
63. ಭಾವಸಮುದ್ರದಲ್ಲಿ ಮನಮನೋಹರವೆಂಬ ಮಕರ
64. ಭೂಮಿಯಿಲ್ಲದ ಧರೆಯಲ್ಲಿ, ಒಂದು
65. ಮಗ ತಂದೆಯ ಕೊಂದು,
66. ಮನ ಮಲೆಯ ಮಂದಿರದಲ್ಲಿ,
67. ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು,
68. ಮನೆ ಬೇಕಾದಡೆ ಮನೆಯ ಸುಡು.
69. ಮಸಣ ಮನೆಯಾಯಿತ್ತು, ಮನೆ ಮಸಣವಾಯಿತ್ತು.
70. ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ,
71. ಮೋಹಮನವೆಂಬ ಒಂದಾಗರದಲ್ಲಿ ಬಾಳೆ ಹುಟ್ಟಿತ್ತು.
72. ಯುಗಜುಗಂಗಳು ಮಹಾಪ್ರಳಯವಾದಲ್ಲಿ
73. ರಜವೆಂಬ ಹೂವಿನ ಗಿಡುವಿನಲ್ಲಿ,
74. ರೂಪಿನ ದರ್ಪಣವ ಹಿಡಿದು,
75. ರೂಪುಸಹಿತ ಭಕ್ತ, ರೂಪುವಿರಹಿತ ಶರಣ.
76. ವಿಷ ಕೊಲುವಲ್ಲಿ, ಹಾವೇನ ಮಾಡುವುದು?
77. ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ,
78. ಶುಕ್ತಿ ಅಪ್ಪುವಿಲ್ಲದಿರ್ದಡೆ ಕಟ್ಟೆಯಲ್ಲದೆ ಕಟ್ಟಾಣಿಯಲ್ಲ,
79. ಶೂಲದಲ್ಲಿ ಏರಿಸಿದ ಹೆಣ, ಆಲುತ್ತ ಮಾತನಾಡುತ್ತದೆ.
80. ಸಂಸಾರವನರಿತಲ್ಲಿ, ಸಂಶಯವಿಲ್ಲದ ಸಾರವೆ ಅರಿವು.
81. ಸಕಲ ಆಗಮಂಗಳ ಕಲಿತು, ಸರ್ವಜನಕ್ಕೆ ಹೇಳಿ,
82. ಸರ್ಪನ ಹೆಡೆಯ ಮೇಲಣ ಮಾಣಿಕ್ಯ ಬೇಕಾದಡೆ.
83. ಸೃಷ್ಟಿಯ ಮೇಲಣ ನರಪಟ್ಟಣದ ಹಾದಿಯಲ್ಲಿ,
84. ಸ್ಥಿತಿ ಹರಿಯದಾದಡೆ,
85. ಸ್ಥೂಲ ಕೂಡುವಲ್ಲಿ, ಸೂಕ್ಷ್ಮ ಆಡುವಲ್ಲಿ,
86. ಹಗೆ ನಿದ್ರೆಗೈವಲ್ಲಿ ಕೊಲುವ ಅರಿ ಬಂದು,
87. ಹಾರುವ ಹಕ್ಕಿಯ ತಲೆಯ,
88. ಹಾಲಿನ ಗಡಿಗೆಯಲ್ಲಿ ಮೂರೆಡಗೊತ್ತಿ,
89. ಹುಟ್ಟಿ ಹೋಟಾರದಲ್ಲಿ ಒಂದಾವೆ,
90. ಹೂವ ಕೊಯ್ಯುವರಲ್ಲದೆ, ಹೂವಿನ
91. ಹೊಯಿದಡೆ ಅಂಗದ ಮೇಲಣ ನೋವ,
ವಚನಕಾರ ಮಾಹಿತಿ
×
ಸಗರದ ಬೊಮ್ಮಣ್ಣ
ಅಂಕಿತನಾಮ:
ಸಗರದ ಬೊಮ್ಮನೊಡಯ ತನುಮನಸಂಗಮೇಶ್ವರ
ವಚನಗಳು:
91
ಕಾಲ:
12ನೆಯ ಶತಮಾನ
ಕಾಯಕ:
ವ್ಯವಸಾಯ
ಜನ್ಮಸ್ಥಳ:
ಸಗರನಾಡು
ಕಾರ್ಯಕ್ಷೇತ್ರ:
ಸಗರನಾಡು
ಸತಿ/ಪತಿ:
ಶಿವದೇವಿ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×