Up
Down
ಶಿವಶರಣರ ವಚನ ಸಂಪುಟ
  
ಸೂಜಿಕಾಯಕದ ಕಾಮಿತಂದೆ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಏತ್ವದಲ್ಲಿ ಚುಚ್ಚಿ, ಓತ್ವದಲ್ಲಿ ತೆಗೆದು,
2. ಕನ್ನಡಕ ಒಂದು, ಕರ್ಣದಡಕ ಆರು.
3. ಕಾಲುಕುಪ್ಪಸವ ಮೇಲಾಗಿ ಹೊಲಿದೆ.
4. ತಲೆಗೆ ಮೂರು ಚಿಪ್ಪು, ಅಂಗಕ್ಕೆ ಆರು ಚಿಪ್ಪು,
5. ಬ್ರಹ್ಮಂಗಂಟುದಾರ, ವಿಷ್ಣುವಿಂಗೆ ಉಭಯದ ಹೊಲಿಗೆ,
6. ಮೂರು ಗಳಿಗೆಯನೊಂದುಗೂಡಿ,
7. ಮೊನೆ ಮೂರು, ಹಿನ್ನೆ ಒಂದು.
8. ಷಡಾಧಾರದಲ್ಲಿ ಅಡಿಗದಿ ಹೋಹವರ ಕಂಡೆ.
9. ಸ್ಥೂಲಕ್ಕೆ ಮೂರು, ಸೂಕ್ಷ್ಮಕ್ಕೆ ಎರಡು,
10. ಹರಿ ಹತ್ತು, ಹೊಲಿವುದೊಂದೆ ಸೂಜಿ.
ವಚನಕಾರ ಮಾಹಿತಿ
×
ಸೂಜಿಕಾಯಕದ ಕಾಮಿತಂದೆ
ಅಂಕಿತನಾಮ:
ಪ್ರಸನ್ನ ಕಪಿಲಸಿದ್ದಮಲ್ಲಿಕಾರ್ಜುನ ಲಿಂಗ
ವಚನಗಳು:
10
ಕಾಲ:
12ನೆಯ ಶತಮಾನ
ಕಾಯಕ:
ಸಿಂಪಿಗ(ಬಟ್ಟೆ ಹೊಲೆಯುವ ಕೆಲಸ)
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ
ಪೂರ್ವಾಶ್ರಮ:
ಸಿಂಪಿಗ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×