Up
Down
ಶಿವಶರಣರ ವಚನ ಸಂಪುಟ
  
ಸೊಡ್ಡಳ ಬಾಚರಸ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಮೇಲೆ ಲಿಂಗವ ಬಿಜಯಂಗೈಸಿಕೊಂಡು,
2. ಅಂಗ ಲಿಂಗಕ್ಕೆ ಗೂಡಾಯಿತ್ತು,
3. ಅಂಗಲಿಂಗಸಂಬಂಧವೆಂಬ ದ್ವಂದ್ವವನಳಿದು,
4. ಅಟ್ಟಿ ಹಾವುತಲೊಮ್ಮೆ, ಹೋಗಿ ನಿಲುತಲೊಮ್ಮೆ,
5. ಅಡಿಗಡಿಗೆಲ್ಲಾ ಮಡಿಯ ಹಾಸೆಂಬರು,
6. ಅಣ್ಣ ನೆಂಬಣ್ಣಗಳಣ್ಣಿ ಸೂದೈ ಹೊನ್ನು.
7. ಅರೆಬಿರುದು ನುಡಿದವರು ಕೇಳಿರೆ.
8. ಅಷ್ಡವಿಧಾರ್ಚನೆಯ ಷೋಡಶೋಪಚಾರದ ಹಂಗು ಹರಿದು,
9. ಆಕಾರವಿಲ್ಲದ ನಿರಾಕಾರದ ಮಂಟಪಕ್ಕೆ
10. ಆದಿಯನಾದಿ ಆಚಾರವ ಕಾಣದೆ,
11. ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ,
12. ಉಂಡುಂಡು ಜರಿದವನು ಯೋಗಿಯೆ ?
13. ಉಡಲು ತೊಡಲು ಹೊದೆಯಲೆಂದು,
14. ಉದ್ದವಾಗಿ ಕೂದಲು ನಿಮಿರ್ದು,
15. ಎನ್ನ ಕಾಯವೆಂಬ ಸಿಂಹಾಸನದಲ್ಲಿ,
16. ಎನ್ನನೆತ್ತಿಕೊಂಡನಯ್ಯಾ ಸಂಗನಬಸವಣ್ಣನು.
17. ಎಲ್ಲಾ ದೈವಕ್ಕೆ ವಿಷ್ಣು ಘನವೆಂಬ ವೇದಾದಿಗಳು ನೀವು ಕೇಳಿ.
18. ಎಳವತ್ತಿಗೆಯಲ್ಲಿದಲ್ಲಿ ತಿಳಿವು ನಿನಗಿಲ್ಲ ,
19. ಏಕಭಾಜನದಲ್ಲಿ ಸಹಭೋಜನವ ಮಾಡುವಡೆ,
20. ಏಕಮೇವ ನ ದ್ವಿತೀಯಂ ಬ್ರಹ್ಮವೆಂಬ
21. ಏರುವಡೆ ಮೊಲನಾಗನ ಗದ್ದುಗೆ ಕಪಾಲ ಕೈಯಲ್ಲಿ,
22. ಒಂದು ಇಂದ್ರಿಯ ಮೊದಲಾದುದಕ್ಕೆ ಕಡೆಯಿಲ್ಲ.
23. ಕಣ್ಣಿಂ ತ್ರಿಜಗಮಂ ಸುಟ್ಟು ಮುಚ್ಚಿ ಬಚ್ಚಿಡುವನು.
24. ಕರ್ತಾರನಟ್ಟಿದ ವಿಧಿಗಂಜಿ, ಪಾತಾಳಲೋಕದಲ್ಲಿ ಹೊಕ್ಕಡಗಿದಡೆ,
25. ಕಾಮದಲ್ಲಿ ಲೋಲುಪ್ತವಾದವರೆಲ್ಲರೂ ಮಹವನೆತ್ತ ಬಲ್ಲರು !
26. ಕಾಲ ಕಾಮ ಮಹಾಕಾಲ ಪ್ರಳಯಕಾಲ,
27. ಕಾಲಾಂತ್ಯಕಾಲದಲ್ಲಿ, ಪ್ರಳಯಾಂತ್ಯಪ್ರಳಯದಲ್ಲಿ,
28. ಕಾಶಿಯಲ್ಲಿಪ್ಪ ಈಶನನರಿಯದ ಮೂವರ
29. ಕಿಚ್ಚಿಲ್ಲದುರಿವ [ದೇವನು] ಮತ್ತೊಬ್ಬರಿಗಂಜುವನಲ್ಲ.
30. ಕುಡುವವ ಮಾನವನೆಂದಡೆ ಹೊಡೆ ಬಾಯ ಕೆರವಿನಟ್ಟೆಯಲ್ಲಿ ,
31. ಕೂರ್ಮನ ಶಿಶುವಿನ ಸ್ನೇಹದಂತಿರ್ಪ ದೇವನೆನಗಿಂದು
32. ಕೆಮ್ಮ ಕೆಮ್ಮನೆ ಕೇಳಯ್ಯ.
33. ಕೊಳ್ಳಿಯ ಬೆಳಕಿನಲ್ಲಿ ಕುಳಿತು,
34. ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ ?
35. ಗಂಡನುಳ್ಳ ಹೆಂಡಿರನು ಕಂಡು ಅಳುಪದಿರು ಮನವೆ.
36. ಘುಡುಘುಡಿಸಿ ಅನ್ಯದೈವಂಗಳ ಕೊಡೆವಿಡಿಸಿದನು.
37. ಚಂದ್ರಬಲ ತಾರಾಬಲವೆಂಬಿರಿ ಎಲೆ ಅಣ್ಣಗಳಿರಾ !
38. ಜಡೆಯೆಡೆಯಾಯಿತ್ತು, ಬೋಳೆಡೆಯಾಯಿತ್ತು,
39. ಜವನಿದ್ದಾನೆ, ಜವನ ಪಟ್ಟಣವಿದೆ,
40. ತನುವಿಕಾರ, ಮನವಿಕಾರ, ಜನನಮರಣಸ್ಥಿತಿ ಕಾರಣ,
41. ತನ್ನ ಶ್ರೀಗುರುವಿಂಗೆ ಸಕಲಪದಾರ್ಥವ
42. ತಮ್ಮ ಪುತ್ರರಂಗದ ಮೇಲೆ,
43. ತಿರುಕನಾಗುವ, ನರಕಿಯಾಗುವ,
44. ತೆರಹು ಮರಹೆಂಬುದು ನಿಮ್ಮ ಗುಣವಲ್ಲ.
45. ತೋಟದೊಡೆಯ ತೋಟದ
46. ನಿಜತತ್ವದ ನಿರ್ವಯಲು ನಿರ್ವಾಹವಾಯಿತ್ತು.
47. ನಿತ್ಯ ನಿಜತತ್ವವು ಭಕ್ತಿಕಂಪಿತವಾಗಿ, ಎನ್ನತ್ತ ತಿರುಗಿತ್ತು .
48. ನಿಮ್ಮ ತಾಯಿತನವನೊಲ್ಲದವರು,
49. ನಿಮ್ಮಿಂದಲಾದೆ ನಾನು. ಎನಗೆ ದೇಹೇಂದ್ರಿಯ
50. ನೆರೆಮನೆಯಲ್ಲಿ ಸಿರಿಯಿರ್ದಡೆ ಕಾರಣವೇನು ?
51. ನೆಲ ದ್ವೀಪದೊಡೆಯನು, ಜಲ ತಂಪಿನೊಡೆಯನು,
52. ನೊಸಲಕಣ್ಣ ಬಿಸಿಗೆಂಪಿಗೆ ಶಶಿಯಮೃತ ಒಸರಲು ಸುರಿದಹವೆ.
53. ಪಂಚಮಹಾಪಾತಕವ ಮಾಡಿ[ದೆ]ನಾದಡೆ,
54. ಪಕ್ಷಿ ಜನಿಸಿ ಅಮೃತವನರಿಯದಂತೆ,
55. ಪಡೆದ ಕಾಣಿಭೋ ಕಾಲನಂ ಸಂಹರಿಸಿ,
56. ಪರಶಿವಶಕ್ತಿಗಳಿಂದಾದ ಲಿಂಗ.
57. ಪಾಪಿ ನಾನೊಂದು ಪಾಪವ ಮಾಡಿದೆ.
58. ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ,
59. ಬಂಟತನವ ಮಾಡಬೇಕೆಂದು, ಬಟ್ಟೆಯ ಬಡಿಯಬೇಕೆಂದು,
60. ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ,
61. ಬರದಲ್ಲಿ ಅರಲುಗೊಂಡವಂಗೆ ಅಮೃತ ಸಿಕ್ಕಿದಂತೆ,
62. ಬಸವ ಹರಿಯಿತ್ತು, ಬಸವ ಹರಿಯಿತ್ತು,
63. ಬಳಿನೀರಿಂಗೆ ಲಿಂಗವನರಸುತ್ತ ಹೋಹಲ್ಲಿ
64. ಬೀಸುವ ಬಿರುಗಾಳಿ ಬೀಸಬಾರದು, ಬೀಸದಿರಬಾರದು.
65. ಭೃಗುಮುನೀಶ್ವರನ ಶಾಪದಿಂದ ವಿಷ್ಣು ದಶಾವತಾರವಾಗಿ ಬಂದಲ್ಲಿ,
66. ಬೆರಗು ನಿಬ್ಬೆರಗು ಮಹಾಬೆರಗು ಹೊಡೆದಂತೆ,
67. ಬ್ರಹ್ಮ ನಿಮ್ಮ ಶ್ರೀಚರಣವನೊತ್ತುವ, ವಿಷ್ಣು ನಿಮ್ಮ ಶ್ರೀಹಸ್ತವನೊತ್ತುವ.
68. ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
69. ಬ್ರಾಹ್ಮಣನು ಅಧಿಕವೆಂದೆಂಬಿರಿ ಭೋ, ಆ ಮಾತದು ಮಿಥ್ಯ.
70. ಭಕ್ತನಾದಡೆ ತನುಮನದಾಸೆಯಳಿದುಳಿದಿರಬೇಕು.
71. ಭಕ್ತಭಕ್ತನೆಂದು ಯುಕ್ತಿಗೆಟ್ಟು ನುಡಿವಿರಿ,
72. ಭಕ್ತರಲ್ಲದವರೊಡನೆ ಆಡದಿರು, ಆಡದಿರು.
73. ಭವಿಯ ಕಳದು ಭಕ್ತನ ಮಾಡಿದ ಬಳಿಕ,
74. ಮತ್ಸ್ಯ ತಲೆಸುತ್ತಾಗಿ ಅಚ್ಚರಿಯ ಮುಡಿಯಲ್ಲದೆ.
75. ಮನದ ಸಂಚದೋವರಿಯೊಳಗೆ,
76. ಮನದೊಡೆಯ ಮನೆಗೆ ಬಹಡೆ,
77. ಮುರಿಸಬೇಕು ಹೊಲೆಯರ ಕೈಯಿಂದವರ ಮನೆಯನು,
78. ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.
79. ಲಿಂಗನಾಮ, ಅನಂಗ ಅನಾಮಯ, ನೋಡುವರಿಗೆ ವಿರಾಮ.
80. ಲಿಂಗವ ಹರಿ ಪ್ರತಿಷ್ಠೆಯ ಮಾಡಿದ ಮತ್ಸ್ಯಾವತಾರದಲ್ಲಿ,
81. ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ
82. ವಿಪಿನದೊಳು ಮದಕರಿಯ ಹಿಂಡು ಆನಂದಲೀಲೆಯೊಳಾಡುತ್ತಿರಲು,
83. ವಿಭೂತಿ ರುದ್ರಾಕ್ಷಿ ಲಿಂಗ ಲಾಂಛನಧಾರಿಯ ಕಂಡಡೆ,
84. ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ?
85. ವೇದಂಗಳು ನಿಜವ ಬಲ್ಲಡೆ, ವಟ್ಟಂಕುರರ ಮರೆಯಬೇಕಲ್ಲದೆ,
86. ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ.
87. ಶರೀರವೆಂಬ ಹಸಿಯ ಮಣ್ಣು,
88. ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ,
89. ಶಿವನ ಮಹಿಮೆಯ ಘನವನೇನೆಂಬೆನಯ್ಯ!
90. ಶಿವಯೆಂದೋದದವನ ಓದು, ಗಿಳಿಯೋದು.
91. ಶಿವಶಿವಾ, ಬೇಡಿಕೊಳ್ಳರೆ,
92. ಶ್ರುತಿತತಿಗಳ ಶಿರದ ಮೇಲೆ ಒಪ್ಪುತಿಪ್ಪ
93. ಸಂಸಾರ ಸಂಸಾರ, ಕಾಳಗತ್ತಲೆ ಕಾಳಗತ್ತಲೆ.
94. ಸಜ್ಜನನಾದ ಶರಣನ ಮುಂದೆ,
95. ಸಾಗರ ಘನವೆಂದಡೆ, ಧರೆಯೊಳಗಡಗಿತ್ತು.
96. ಸಿದ್ದಾರಾಮೇಶ್ವರದೇವರು ಸೊನ್ನಲಾಪುರಕ್ಕೆ
97. ಸುರರೆಲ್ಲಾ ಮೇಣು ಸತ್ಯಕವಪ್ಪ ದ್ವಿಜರು ತಿರಿಯಕ್ಕಾಗಿ
98. ಸೃಷ್ಟಿಪಾಲಕ ಪ್ರತಿಕೂಲವಾದಡೆ,
99. ಸೊಣಗಂಗೆ [ಖ]ಂಡವ ಚೆಲ್ಲುವ ತೆರನಂತೆ,
100. ಹಂದಿಯಾಗದೆ, ಸೊಣಗನಾಗದೆ,
101. ಹದನರಿದು ಹರಗುವ, ಬೆದೆಯರಿದು ಬಿತ್ತುವ,
102. ಹರನ ಡಿಂಗರಿಗ ದಧೀಚಿಯ ಶಾಪದಿಂದ
103. ಹರಿಬ್ರಹ್ಮಾದಿ ದೇವರ್ಕಳ ಸಲಹುವರೆ,
104. ಹಳೆಯ ಮಿಣಿಯ ಕಡಿವನು,
105. ಹಿಡಿದು ಬಿಟ್ಟ ಬಳಿಕ ಅಂತಿರಬೇಕಲ್ಲದೆ,
106. ಹುತ್ತ ಹೋರಿನೊಳಗೆ ಕೈಯನಿಕ್ಕುವನೆನ್ನ ಶಿಶುವೆಂದು,
107. ಹೆಂಗೂಸಿಂಗೆ ಶೃಂಗಾರ,
ವಚನಕಾರ ಮಾಹಿತಿ
×
ಸೊಡ್ಡಳ ಬಾಚರಸ
ಅಂಕಿತನಾಮ:
ಸೊಡ್ಡಳ
ವಚನಗಳು:
107
ಕಾಲ:
12ನೆಯ ಶತಮಾನ
ಕಾಯಕ:
ಅರಸ-ಬಿಜ್ಜಳನ ಅರಮನೆಯ ಕೋಠಿಖಾನೆಯಲ್ಲಿ ಮುಖ್ಯಸ್ಥ
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×