Up
Down
ಶಿವಶರಣರ ವಚನ ಸಂಪುಟ
  
ಸ್ವತಂತ್ರ ಸಿದ್ಧಲಿಂಗ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಶೂನ್ಯ ಮಹಾಶೂನ್ಯವಿಲ್ಲದಲ್ಲಿಂದತ್ತತ್ತ
2. ಅಯ್ಯಾ ಏನೂ ಏನೂ ಇಲ್ಲದಂದು
3. ಧರೆ ಜಲ ಅಗ್ನಿ ವಾಯು ಅಂಬರವಿಲ್ಲದಂದು
4. ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ
5. ಎಲೆ ಅಯ್ಯಾ, ನೀವು ನಿರಾಕಾರವಾಗಿರ್ದಿರಾಗಿ
6. ಮಾತಾಪಿತರುಗಳಿಲ್ಲದ ಸಹೋದರ ಬಂಧುಗಳಿಲ್ಲದ
7. ಚಿತ್ತೆಂಬಿತ್ತು ಬಲಿದು ಕಲೆಯಂಕುರಿಸಿದಲ್ಲಿ, ನಿಮಗೆ
8. ಮಹಾಕರ್ತನು ತನ್ನ ಶಕ್ತಿಯ
9. ಚಂದ್ರಕಾಂತದ ಶಿಲೆಯಲ್ಲಿ ಉದಕವೊಸರದಿಪ್ಪಂತೆ
10. ಪಿಂಡ ಪಿಂಡವೆಂದೇನು
11. ಕರಣದ ಕಲ್ಮಷ ಹರಿಯಿತ್ತಾಗಿ ನಿರ್ಮಲತನುವಾಯಿತ್ತು
12. ಆದಿಯಲ್ಲಿ ನಾನು ಲಿಂಗದಲ್ಲಿ ಉದಯವಾದ ಕಾರಣ
13. ಬಳ್ಳಿಯಲಡಗಿ ಕೋಟರದಲ್ಲಿ ತೋರುವ
14. ಪಕ್ವ ಫಲದಲ್ಲಿಹ ಸ್ವಾದುವಿನಂತೆ
15. ನನ್ನಿಂದರಿದೆನೆಂಬೆನೆ ನನ್ನಿಂದರಿದವನಲ್ಲ
16. ಅಯ್ಯಾ, ನಾನೀಜಗ ಹುಟ್ಟುವಂದು ಹುಟ್ಟಿದವನಲ್ಲ
17. ಅಂದು ಆದಿಯ ಬಿಂದುವಿಲ್ಲದಂದು, ನಿಮಗೂ ನನಗೂ
18. ಆದಿ ಮಧ್ಯಾವಸಾನಂಗಳಿಂದತ್ತತ್ತಲಾದ
19. ದೇಹವೆಂಬುದೊಂದು ನಡುಮನೆಗೆ
20. ತೋರಿಯಡಗುವ ಮೇಘಾಡಂಬರದಂತೆ
21. ಸಂಸಾರವೆಂಬ ವಿಷವೃಕ್ಷಕ್ಕೆ ಪಂಚೇಂದ್ರಿಯಂಗಳೆ ಶಾಖೆಗಳು
22. ಅರ್ಥದಲ್ಲೇನೂ ಸುಖವಿಲ್ಲ
23. ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತ್ಯವೆಂಬ
24. ಸಂಸಾರವೆಂಬ ಮಹಾಘೋರಾರಣ್ಯದಲ್ಲಿ
25. ಅರಿದಿಹೆನೆಂಬ ಅವಸ್ಥೆಯಿದ್ದಡೇನು? ಮತ್ತೆ
26. ಹೊನ್ನು ಹೆಣ್ಣು ಮಣ್ಣೆಂಬ ಸೊಕ್ಕನಿಕ್ಕಿ ಸಿಕ್ಕಿಸಿ
27. ಜಗದಗಲದ ಮಾಯಾಜಾಲವ ಹಿಡಿದು
28. ಸಂಸಾರ ವಿಷಯರಸವೆಂಬ ಕಾಳಕೂಟ ಹಾಲಾಹಲವಿಷವ
29. ತರಗೆಲೆಯ ಮೆದ್ದು ತಪವಿದ್ದರೂ ಬಿಡದು ಮಾಯೆ
30. ಪಂಚೇಂದ್ರಿಯವೆಂಬ ಹೆಡೆಯನುಳ್ಳ ಸಂಸಾರಸರ್ಪ
31. ಆವಾವ ಲೋಕದಲ್ಲಿರ್ದರೂ, ಆವಾವ ಪ್ರಕಾರದಲ್ಲಿ
32. ಸಂಸಾರ ಸೌಖ್ಯವಲ್ಲ, ಸಂಸಾರ ಸೌಖ್ಯವಲ್ಲ
33. ಗಂಡಿಂಗೆ ಹೆಣ್ಣುರೂಪಾಗಿ ಕಾಡಿತ್ತು ಮಾಯೆ
34. ಆವಾವ ದೇಹ ತೊಟ್ಟರೂ ದೇಹಕ್ಕೆ ತಕ್ಕ ಸಂಸಾರ ಬಿಡದು
35. ಕನ್ನವ ಸವೆವ ಕನ್ನಗತ್ತಿಗೆ
36. ಹಲವು ಕಾಲದಿಂದಗಿದಗಿದು ತಿಂದು, ಸವಿಗಲಿತ
37. ಮನವಿದೊಮ್ಮೆ ಪ್ರಪಂಚದತ್ತ ಹರಿವುದು
38. ಏನ ಮಾಡುವೆನಯ್ಯ
39. ತನ್ನಲ್ಲಿ ಸುಗುಣವ ಸಂಪಾದಿಸ ಹೋಹುದೀ ಮನವು
40. ಮನವಿದು ಕ್ಷಣದೊಳಗೆ
41. ಹೇಡಿಮನದ ಸಖತ್ವದಿಂದೇನಾಗದಯ್ಯ
42. ಕತ್ತಲೆಯ ಮನೆಯ ಹೊಕ್ಕು ತೊಳಲುವ ವ್ಯರ್ಥ
43. ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ
44. ದೇಹವೆಂಬ ಹುತ್ತಿನೊಳಗೆ
45. ಮರಹೆಂಬ ಕತ್ತಲೆಯೊಳಗೆ ತ್ರಿಜಗದ ಪ್ರಾಣಿಗಳೆಲ್ಲ
46. ಆಸೆಯೆಂಬ ವೇಶಿ ಆರನಾದರೂ ತನ್ನತ್ತ ಕರೆವಳು
47. ಆಸೆಯೆಂಬ ಸ್ತ್ರೀಗೆ ಮನಸೋತವರೆಲ್ಲಾ
48. ಬಂದುದ ಕಿರಿದು ಮಾಡಿ ಬಾರದುದ ಹಿರಿದು ಮಾಡಿ
49. ಮುನ್ನಲುಳ್ಳ ಕರ್ಮ ಬೆನ್ನ ಬಿಡದು ನೋಡ
50. ಸಂಚಿತ ಪ್ರಾರಬ್ಧ ಆಗಾಮಿ ಎಂಬ ಕರ್ಮಂಗಳು ಬೆನ್ನ
51. ಮನೋವಾಕ್ಕಾಯದಿಂದ ಹುಟ್ಟಿದ ಕರ್ಮ
52. ಪೂರ್ವಜನ್ಮದಲ್ಲಿ ಮಾಡಿದ ಕರ್ಮ
53. ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ
54. ತತ್ತಿಯೊಳಗಣ ಪಕ್ಷಿಯಂತೆ, ಎತ್ತಲೆಂದರಿಯದೆ
55. ಮರಹೆಂಬುದಾವರಿಸಿದವರಾರಾದಡಾಗಲಿ
56. ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ
57. ಎರವಿನ ಬದುಕು ಸ್ಥಿರವಲ್ಲ
58. ಸಂಸಾರವೆಂಬ ಮಹಾವ್ಯಾಧಿ ಬಾಧಿಸಿ
59. ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ
60. ಸಂಸಾರಕ್ಕೆ ಹೇಸಿ
61. ಶ್ರೀಗುರುಕರುಣವ ಪಡೆಯಲೆಂದು ಹೋದಡೆ
62. ಎನ್ನ ಶ್ರೀಗುರು ಮಾಡಿದ ಕರುಣಕಿನ್ನಾವುದು ಕಡೆ
63. ಶಿವನೆ ತಾನೆನಗೆ ಗುರುವಾಗಿ ಬಂದು
64. ಗುರುವ ಬೆಸಗೊಳಹೋದಡೆ
65. ಗುರುಹಸ್ತಸರೋಜಗರ್ಭ ಮಧ್ಯದಲ್ಲಿ ಹುಟ್ಟಿದ
66. ಹುಸಿಯಿಲ್ಲದ ಶಿಷ್ಯನು
67. ಚೌಪೀಠದ ಮಂಟಪದಲ್ಲಿ ಗುರು ಕುಳ್ಳಿರ್ದು
68. ಗುರುವೇ ನಮೋ ನಮೋ
69. ಗುರು ಶಿಷ್ಯ ಭಾವದಿಂದ
70. ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಭಕ್ತನು
71. ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ
72. ಆಧಾರದಲ್ಲಿ ಆಚಾರಲಿಂಗವ ಧರಿಸಿದನಾಗಿ
73. ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿ
74. ಶ್ರೀಗುರು ಕರುಣಿಸಿ, ಅಂಗದ ಮೇಲೆ
75. ಅಯ್ಯಾ ನಿಮ್ಮ ಶರಣರು ಕರ್ಮಕಾಯರಲ್ಲ
76. ಅಯ್ಯಾ ಜಡೆಯೆಡೆಯಲ್ಲಿ ಗಂಗೆಯನೇಕೆ ಧರಿಸಿದೆ
77. ನಿರಾಳದಿಂದ ಸಹಜವಾಯಿತ್ತು
78. ಏಳುಜನ್ಮದಲ್ಲಿ ಮಾಡಿದ ಪಾಪ
79. ಶ್ರೀ ವಿಭೂತಿಯನೊಲಿದು ಧರಿಸಲು
80. ಮರುಳು ಮಾಯೆಯ ಹುರುಳಗೆಡಿಸಿ
81. ಮೂರ್ಖನಾಗಲಿ, ಪಂಡಿತನಾಗಲಿ
82. ಭೂಮಿ ಜಲ ಅಗ್ನಿ ಮರುತ ಆಕಾಶವೆಂಬವೆಲ್ಲ
83. ಅಖಿಳಾಗಮ ಶ್ರುತಿ ಪುರಾಣಂಗಳು
84. ಆದ್ಯರ ವಚನವ ಕೇಳಿ, ವೇದಾಗಮಂಗಳ ತಿಳಿದು
85. ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ
86. ಸತ್ಯಸದಾಚಾರವಂತರು, ಮುನ್ನ ರುದ್ರಾಕ್ಷಿಯ
87. ಬ್ರಹ್ಮಕಲ್ಪಿತವಾದ ತ್ರಿಪುರನುರುಹಬೇಕೆಂದು
88. ಬ್ರಾಹ್ಮಣ ಮೂರ್ಖ ಪಂಡಿತ ಬ್ರಹ್ಮಚಾರಿ ಗೃಹಸ್ಥ
89. ಆಚಾರವೆ ಭಕ್ತಂಗೆ ಅಲಂಕಾರವು
90. ಸದಾಚಾರವನಾಚರಿಸುವ
91. ಜ್ಞಾನವಿಲ್ಲದವಂಗೆ ಆಚಾರವಿಲ್ಲ
92. ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ
93. ಆಚಾರವಿಲ್ಲದವರಿಗೆ ಜ್ಞಾನವಿಲ್ಲ
94. ಭಕ್ತಿಯ ಭಾವನಿಷ್ಠೆ ನಿಬ್ಬೆರಸಲಾಗಿ
95. ರೂಪು ಕುರೂಪು ವಿಕಾರಂಗಳು
96. ಗುರುವ ನಿಂದಿಸಿದವನು ಲಿಂಗವ ನಿಂದಿಸಿದವ
97. ಭಕ್ತಿ ಜ್ಞಾನ ವೈರಾಗ್ಯದಿಂದಲ್ಲದೆ ಮುಕ್ತಿಯನೈದಬಾರದು
98. ಭಕ್ತಂಗೆ ವ್ರತವಾರರಲ್ಲಿ ತದ್ಗತವಾಗಿಹುದೆ ಭಕ್ತಿ
99. ಗುರುವನರಿದು ಗುರುಭಕ್ತಿಯ ಮಾಡಿ
100. ವಾಹನವನೇರುವಾಗ ದಾರವ ಹಿಡಿದು ನಡೆಸಲು
101. ಎಲುವಿಲ್ಲದ ನಾಲಗೆಯ ಪಡೆದೆವೆಂದು
102. ಮಾತಿನ ಪಸರದ ವ್ಯವಹಾರದೊಳಗೆ ಸಿಕ್ಕಿ
103. ಗುರುವೆಂದರಿಯರು, ಲಿಂಗವೆಂದರಿಯರು
104. ಆವ ವೇಷವ ಧರಿಸಿದಡೇನು
105. ತಪವೆತ್ತ? ಹೆರರ ಕೇಡಿಂಗೆ ಬಗೆವುದೆತ್ತ
106. ಆಚಾರವನನಾಚಾರವ ಮಾಡಿ ನುಡಿವರು
107. ಹಲವು ಮಾತಕಲಿತ ಉಲಿಗಿತಿ ಸೂಳೆಯ ಹಾಂಗೆ
108. ನಿಚ್ಚ ನಿಚ್ಚ ಲಿಂಗಪೂಜೆಯ ಮಾಡಿ
109. ನಿಚ್ಚ ಸಾವಿರ ನೋಂಪಿಯ ನೋಂತು
110. ಆರಾದರು ಆಗಲಿ
111. ಕಾಡೊಳಗಣ ಹುಲುಗಿಣಿಯ ಹಿಡಿತಂದು
112. ಜಗದ ಪ್ರಾಣಿಗಳಂತೆ ಉಲಿವವರಿಗೆ
113. ಜಾಳು ಮಾತೆಂದಡೆ ನಲಿದು ನಲಿದು ನುಡಿವರು
114. ನಾನೆಲ್ಲಿಂದ ಬಂದೆ
115. ಕಾಯದ ಕಳವಳವ ಗೆಲಲರಿಯದವರು
116. ಹಾವಾಡಿಗ ಹಾವನಾಡಿಸುವಲ್ಲಿ
117. ಇಂದಿಗೆಂತು ನಾಳಿಂಗೆಂತೆಂದು, ಬೆಂದ ಒಡಲಿಗೆ ಚಿಂತಿಸಿ
118. ಸುಖ ದುಃಖ ಮೋಹದೊಡಲುಗೊಂಡು ಹುಟ್ಟಿತ್ತೀ ಜಗವೆಲ್ಲ
119. ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣ
120. ಶಿವಕಥನಂಗಳ ಕೇಳಿ ಕೇಳಿ ಸಂತೋಷಿಸಿ
121. ಅಂಗೈಯ ಲಿಂಗದಲ್ಲಿ ಕಂಗಳು ನಟ್ಟು
122. ಹೊತ್ತುಳ್ಳಲ್ಲಿ ಅಗ್ಘವಣಿ ಪತ್ರೆ ಪುಷ್ಪವ ತಂದು
123. ಜಾವ ಘಳಿಗೆಯ ನೇಮದ ಪೂಜೆಯ ನೇಮಕರೆಲ್ಲ
124. ಶಿವಭಕ್ತರಾದವರು, ಅಂಗದ ಮೇಲಣ ಲಿಂಗಕ್ಕೆ
125. ಶಿವಪ್ರಸಾದವನಲ್ಲದೆ ಕೊಳ್ಳನಾ ಭಕ್ತನು
126. ಆಸ್ತಿ ಜಾಯತೇ ವಿಪರಿಣಮತೇ ವಿವರ್ಧತೇ
127. ಷಡಧ್ವಾಶ್ರಯವಾವ ಪರಬಿಂದುಸ್ಥಾನದ ಮೇಲಿರ್ದ
128. ಊರ್ಧ್ವಮುಖವಾದ, ಅನಂತೇಶನೆಂಬ ವಾಸುಕಿಯ
129. ಅನ್ನಮಯ ಪ್ರಾಣಮಯ ಮನೋಮಯ
130. ಶ್ರೀ ವಿಭೂತಿಯ, ರುದ್ರಾಕ್ಷಿಯ ಧರಿಸಿ
131. ನಾನು ಭಕ್ತನಪ್ಪೆನಯ್ಯ ನಿಮ್ಮ ಶ್ರೀ ಚರಣಸೇವಕನಾಗಿ
132. ಎಲೆ ಶಿವನೆ, ನಾ ನಿಮ್ಮನೊಂದೆ ಬೇಡಿಕೊಂಬೆನು
133. ಭಕ್ತನ ಕಾಯವೆ ಶಿವನ ಕಾಯ
134. ಶಿವಭಕ್ತರ ನಡೆ ಶುದ್ಧ, ನುಡಿ ಶುದ್ಧ
135. ಗುರುವೆನೆ ಲಿಂಗವೆಂದರಿದ ಕಾರಣ
136. ಶ್ರೀಗುರುಕರುಣ ಕಟಾಕ್ಷಮಾತ್ರದಿಂದ
137. ಗುರುವ ನರಭಾವದಲ್ಲಿ ಕಂಡಡೆ
138. ಗುರುದೇವನೆ ಮಹಾದೇವನು
139. ತನು ಮುಂತಾದ ಕ್ರೀಯಿಂದ ಗುರುಭಕ್ತನಹುದಯ್ಯ
140. ಪ್ರಸಾದವ ಬಯಸಿ ಪರವನರಿದೆನೆಂಬವಂಗೆ
141. ಕೊಡುವಾತ ನಾನಲ್ಲ
142. ಶಿವಭಕ್ತಿಯುಳ್ಳವರಿಗೆ, ಪುಣ್ಯವಿಲ್ಲ. ಪಾಪವಿಲ್ಲ
143. ಬಿಸಜತಂತುವಿನ ಶೃಂಖಲದಿಂದ
144. ಅಗ್ನಿ ರಜ್ಜುವಿನಿಂದ ಕಟ್ಟುವಡೆವುದೆ
145. ಆದಿಬಿಂದು ಬೀಜವನರಿದು
146. ತಪ ಸತ್ಕ್ರೀ ಜಪ ಧ್ಯಾನ ಜ್ಞಾನಂಗಳಿಂದ ಮಾಡುವ ಭಕ್ತಿಗೆ
147. ಜ್ಞಾತೃ, ಜ್ಞಾನ ಜ್ಞೇಯವೆಂಬ ತ್ರಿವಿಧದ ಭೇದವನರಿದು
148. ಅಂತರಂಗ ಶುದ್ಧವಿಲ್ಲದವರು
149. ಏನೆಂದರಿಯರು, ಎಂತೆಂದರಿಯರು
150. ಶಮೆ ದಮೆ ವಿವೇಕ ವೈರಾಗ್ಯ
151. ಚಂದ್ರನಿಲ್ಲದ ರಾತ್ರಿ, ಸೂರ್ಯನಿಲ್ಲದ ದಿವಸವೇತಕ್ಕೆ ಬಾತೆ
152. ಸಂಸಾರವೆಂಬ ಘೋರಾರಣ್ಯದೊಳಗೊಬ್ಬಳು
153. ಭಕ್ತಸ್ಥಲ ಬಸವಣ್ಣಂಗಾಯಿತ್ತು
154. ಶಿವಭಕ್ತಿತತ್ಪರನಾದ ಮಹಿಮನು
155. ನಿಜವನರಿದು ನಿರ್ಮಲ ಜ್ಞಾನಿಯಾದ ಕರ್ಮರಹಿತ ಶಿವಯೋಗಿ
156. ಜಪ ತಪ ನಿತ್ಯ ನೇಮ ವ್ರತ ಶೀಲಂಗಳೆಂಬ
157. ಶಿವಲಿಂಗ ಪೂಜೆಯಿಂದ ಭಕ್ತಿ ದೊರಕೊಂಬುದು
158. ಗುರು ಲಿಂಗ ಜಂಗಮ ಪ್ರಸಾದವೆಂಬ
159. ಅತ್ತಲಿತ್ತ ಹರಿವ ಮನವ ನಿಲಿಸಿ ಸ್ವಸ್ಥಾನಂಗೊಳಿಸಿ
160. ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ
161. ಲಿಂಗವ ನೆರೆಯರಿದು ನಿಷ್ಠೆ ನಿಬ್ಬೆರಸಿದ ಬಳಿಕ
162. ಲಿಂಗದ ಕಲೆಯನರಿದಲ್ಲದೆ ಭಕ್ತಿ ವಿರಕ್ತಿಯೆಂಬವು
163. ಕುರುಡ ಕನ್ನಡಿಯ ಹಿಡಿದಡೇನು
164. ಗಿರಿ ತರು ಗುಹೆ ಮಹಾವಿಪಿನ ಸರೋವರದಲ್ಲಿ
165. ಇಬ್ಬರು ಮೂವರು ದೇವರೆಂದು
166. ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು
167. ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ
168. ಬ್ರಹ್ಮಾದಿ ದೇವತೆಗಳೇನು ಮುಕ್ತಿ ದಾನಶೀಲರೇ? ಅಲ್ಲ
169. ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರ ಪದವೆಲ್ಲ
170. ಲಿಂಗವ ಸ್ಥೂಲವೆಂಬರು ಕೆಲವರು, ಲಿಂಗ ಸ್ಥೂಲವಲ್ಲ
171. ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ
172. ಅನಲ ಸಂಗದಿಂದ ಕಾಷ್ಠ ಅನಲವಾದಂತೆ
173. ಹುರಿದ ಬೀಜದಂತೆ, ಬೆಂದ ನುಲಿಯಂತೆ
174. ಕರ್ಮರಹಿತನಾದ ನಿರ್ಮಲ ನಿತ್ಯಂಗೆ ಮಾಯಾ ಭ್ರಮೆಯಿಲ್ಲ
175. ಶರಣ ಸಕಾಯನೆಂಬೆನೆ ಸಕಾಯನಲ್ಲ
176. ಸೂರ್ಯೋದಯವಾಗೆ ತಿಮಿರ ಉಂಟೆ ಹೇಳ
177. ತಾನೆಂಬುದನರಿಯೆ, ಪರವೆಂಬುದನರಿಯ
178. ಅರುಣೋದಯಕ್ಕೆ ಕತ್ತಲೆ ಹರಿದು ಬೆಳಗು ಪಸರಿಸಿದಂತೆ
179. ಅನುಭಾವವಿಲ್ಲದ[ವನ] ಭಕ್ತಿ ಆಯುಧವಿಲ್ಲದ ವೀರನಂತೆ
180. ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು
181. ಎತ್ತನೇರಿ ನಡೆಸುವ ಅಣ್ಣಗಳಿರ
182. ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ
183. ಮೂರುಮುಖದಗ್ನಿಯೆದ್ದು ಮೂರುಲೋಕವ ಸುಡುತ್ತಿರಲು
184. ನಿತ್ಯಾನಿತ್ಯವಿಚಾರವಿಡಿದು ನೋಡಿದಡೆ
185. ತನ್ನಲ್ಲಿ ತಾನು ಪ್ರತ್ಯಕ್ಷಾನುಭಾವದಿಂದ ತಿಳಿದುನೋಡಿ
186. ಅದ್ವೈತವ ಸಾಧಿಸಿ ಸರ್ವವೂ ಶಿವನೆಂಬರು ಎನಲಾಗದು
187. ಶಿವನು ಸರ್ವಗತನಾಗಿ ಎಲ್ಲಿಯು ಇಹನೆಂದಡೆ
188. ಶ್ರೀಗುರುಸದ್ಭಾವಜಾತಲಿಂಗವು
189. ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ
190. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ
191. ಆದಿಮುಕ್ತನ, ಅನಾದಿಮುಕ್ತನ, ನಾದ, ಬಿಂದು, ಕಳಾತೀತನ
192. ಕಾದಬಲ್ಲೆವೆಂಬವರೆಲ್ಲ ಕಲಿವೀರಭಟರಹರೆ
193. ಹಣೆಗಣ್ಣು ಕೊರಳಕಪ್ಪು ಫಣಿಕುಂಡಲ ದಶಭುಜ ಉಡುಪತಿಯ
194. ಆವಾವ ಘಟವ ಧರಿಸಿ ಜೀವಿಸುವ ಜೀವರಿಗೆ
195. ಬೀಜದಿಂದ ಅಂಕುರ ತೋರಿದ ಬಳಿಕ
196. ಇಂದು ಭಾನುವನೊಂದುಗೂಡಿಸಿ
197. ಸುವಿಚಾರದರಿವು ಕಣ್ದೆರೆದು
198. ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು
199. ಪರಿಶುದ್ಧ ಮನದಿಂದ ಲಿಂಗವ ಧರಿಸಿ
200. ನಾ ಬಲ್ಲೆ ತಾಬಲ್ಲೆನೆಂಬುವರೆಲ್ಲ
201. ಲಿಂಗನಿಷ್ಠಾಭರಿತನಾದ ಕಾರಣ ಅಂಗಗುಣವಳಿದು
202. ಸ್ವರ್ಗ ಮರ್ತ್ಯ ಪಾತಾಳವೆಂಬ ಮೂರುಲೋಕದ
203. ಶಿವ ತನ್ನ ಶಕ್ತಿಯಿಂದ ಜಗವನಧಿಷ್ಠಿಸಿ ತೊಲಗದೆ
204. ಹಲವು ತೃಣ ಕಾಷ್ಠಗಳಲ್ಲಿ ಅಗ್ನಿ ಬೆರಸಿದಿರ್ದಂತೆ
205. ಸುಜ್ಞಾನವೆಂಬ ಹಡಗನೇರಿದ ಗುರು
206. ವೇಷವ ಧರಿಸಿ, ಭಾಷೆಯ ಕಲಿತು
207. ಶಿರ ಮುಖ ಹೃದಯ ಪಾದ ಬಾಹುಗಳೆಲ್ಲ
208. ಸರ್ವೇಂದ್ರಿಯಂಗಳಲ್ಲಿ ಸರ್ವಮುಖವಾಗಿ ಬಂದ ಪದಾರ್ಥದ
209. ಘ್ರಾಣ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು
210. ಅಯ್ಯಾ ಘ್ರಾಣದಲ್ಲಿ ನಿಂದು ಗಂಧವ ಗ್ರಹಿಸಿ
211. ಅಯ್ಯಾ, ನಿಮಗೆ ಪತ್ರೆ ಪುಷ್ಪದಿಂದ ಪೂಜೆಯ
212. ಕಾಯದ ಕರದಲ್ಲಿ ಲಿಂಗವ ಧರಿಸಿ
213. ಮನ ಮನವ ಬೆರೆಸಿ, ಸ್ನೇಹ ಬಲಿದ ಬಳಿಕ
214. ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ
215. ನಡೆವ ಗತಿಗಳಲ್ಲಿ ನಿಮ್ಮ ಕೂಡಿ ನಡೆವೆನಯ್ಯ
216. ಊರ್ಧ್ವಮುಖಮೂಲ ಅಧೋಶಾಖೆಯಾದ
217. ಸಿತ ಕೆಂಪು ಕೃಷ್ಣವೆಂಬ ಮೂರರ ಮೇಲೆ
218. ಅರಳಿದ ಪುಷ್ಪ ಪರಿಮಳಿಸಿದಲ್ಲದೆ ಮಾಣದು
219. ಶರಣನ ಶರೀರವ ಸೋಂಕಿದ
220. ಪದಾರ್ಥವನರ್ಪಿಸಿ ಪ್ರಸಾದವ ಪಡೆದೆವೆಂದೆಂಬರು
221. ಶ್ರೋತ್ರೇಂದ್ರಿಯವನು ಆ ಇಂದ್ರಿಯದೊಡನೆ
222. ಶುದ್ಧಾನ್ನಪಾನಾದಿಗಳನು
223. ಪದಾರ್ಥದ ಪೂರ್ವವ ಕಳೆದಲ್ಲದೆ ಹಿಡಿಯಬಾರದು
224. ಕರ್ಣಂಗಳು ಕೇಳಿದ ಶಬ್ದದಿಂದಾದ ಸುಖವನು
225. ದೇವಾ, ನಿನ್ನ ಭಕ್ತನು ಶ್ರೋತ್ರಮುಖದಲ್ಲಿ
226. ಅಯ್ಯಾ ನಿನ್ನ ಭಕ್ತನು ನಿನ್ನನಲ್ಲದೆ ಕೇಳನಾಗಿ
227. ದೇವಂಗೂ ಭಕ್ತಂಗೂ ದೇಹವೊಂದೇ ಪ್ರಾಣವೊಂದೇ
228. ಅಂಗದಲ್ಲಿ ಲಿಂಗ ಬೆರೆದು, ಲಿಂಗದಲ್ಲಿ ಅಂಗ ಬೆರೆದು
229. ಶಿವನ ಶಿವಪ್ರಸಾದಿಯ ಉಭಯಸಂಬಂಧ
230. ಶಬ್ದವನು ಕಿವಿಗಳು ಬಲ್ಲವೆ? ಅರಿಯವು
231. ಲಿಂಗಭಕ್ತನ ಇಂದ್ರಿಯಂಗಳು, ಲಿಂಗ ಸನ್ನಿಹಿತವಾಗಿ
232. ರೂಪಾರ್ಪಣಕ್ಕೆ ಅಂಗವೇ ಆದಿ
233. ಗುರುಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು
234. ಕಾಲೋಚಿತವಾಗಿ ಅರ್ಪಿತಕ್ಕೆ ಬಂದ
235. ಪರಮಾತ್ಮಲಿಂಗದಲ್ಲಿ ಅರ್ಪಿತವಾಗಿ
236. ತಾನು ಲಿಂಗಾವಧಾನಿಯಾಗಿ
237. ಭಕ್ತನಾದಡೆ ಇಂದ್ರಿಯಂಗಳ ಭಕ್ತರ ಮಾಡಿ
238. ಶ್ರೀ ಗುರುವಿನ ಮಂತ್ರೋಪದೇಶವು
239. ತ್ರಾಸಿನ ತೂಕದಂತೆ, ಅಂಗ ಲಿಂಗ ಸಮವಾಗಿ
240. ರೂಪು ಕುರೂಪುಗಳನು
241. ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ
242. ಪ್ರಸಾದವನು ಪ್ರಸಾದಿಯನು ಪದಾರ್ಥದ ಭೇದವನು
243. ಅನುಭಾವ ನೆಲೆಗೊಂಡಲ್ಲದೆ
244. ಅನುಭಾವವ ನುಡಿವ ಅಣ್ಣಗಳಿರಾ
245. ನಡೆವ ಬಟ್ಟೆಯ ಬಿಡಿಸಿ
246. ಆರಾಧಾರದ ಆರು ಕಮಲಂಗಳಲ್ಲಿ
247. ನಾಲ್ಕು ಬಾಗಿಲು ಕೂಡಿದ ಠಾವಿನಲ್ಲಿ
248. ಅಂತರಂಗದಲ್ಲಿದ್ದ ನಿರ್ಮಲ ಪರಂಜ್ಯೋತಿ
249. ಮೂರಾಧಾರ ಮಧ್ಯದಲ್ಲಿ ಹುಟ್ಟಿದ ಪ್ರಾಣಾಪಾನಂಗಳು
250. ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಲಿಂಗವನಿರಿಸಿ
251. ತಿರುಳು ಕರಗಿದ ಬೀಜ ಮರಳಿ ಹುಟ್ಟಬಲ್ಲುದೆ ಅಯ್ಯ
252. ತನುವಿಂಗೆ ತನುರೂಪಾಗಿ ತನುವಿಂಗಾಧಾರವಾದೆ
253. ಖಂಡಿತವಿಲ್ಲದ ಅಖಂಡಿತರೂಪ ನೀನು ಕಂಡಾ ಎಲೆ ಅಯ್ಯ
254. ಕಾಯದ ಸ್ಥಿತಿಗತಿಯನರಿದು, ಕಾಯವ ಶೋಧಿಸಿ
255. ವೇದ ಶಾಸ್ತ್ರ ಆಗಮ ವಿಜ್ಞಾನ ತರ್ಕ ವ್ಯಾಕರಣಾದಿಗಳ ಕಲಿತು
256. ಅಂತರಂಗ ಸನ್ನಿಹಿತ ಪ್ರಾಣಲಿಂಗಕ್ಕೆ
257. ಪೂರ್ವದ್ವಾರಮಂ ಬಂಧಿಸಿ ಅಧೋದ್ವಾರವ ಬಲಿದು
258. ಬಿಂದು ನಾದವನೊಂದು ರೂಪು ಮಾಡಿ
259. ಒಳಗೆ ಹೊರಗಾಯಿತ್ತು, ಹೊರಗೆ ಒಳಗಾಯಿತ್ತು
260. ಅರ್ಕನ ಉದಯಕ್ಕೆ ಕತ್ತಲೆ ಹರಿದು, ಚಕ್ಕನೆ ಬೆಳಗಾಯಿತ್ತು
261. ಒಡಲೆಂಬ ಗುಡಿಯೊಳಗೆ
262. ಏಳುನೆಲೆಯಲ್ಲಿ ಹೂಳಿದ ನಿಧಾನವ ಸಾಧಿಸಹೋದರೆ
263. ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
264. ಬ್ರಹ್ಮಸ್ಥಾನದ ಬಳಿಯ ಸಹಸ್ರದಳಕಮಲ ಮಧ್ಯದಲ್ಲಿ
265. ತನುವೆಂಬ ಭೂಮಿಯ ಮೇಲೆ
266. ಹುಲ್ಲಹೊರೆಯೊಳಗೊಂದು ಕಿಚ್ಚು ಹುಟ್ಟಿ ಸುಡುವುದ ಕಂಡೆ
267. ಆಸನ ಬಂಧವ ಮಾಡಿ
268. ಯೋಗದ ನೆಲೆಯನರಿದೆನೆಂಬವರಿಗೆ ಹೇಳಿಹೆವು ಕೇಳಿರೇ
269. ಇಂಬಾದ ಬ್ರಹ್ಮದಲ್ಲಿ ತುಂಬಿದ ಜಗವೆಲ್ಲಾ
270. ಏಳುನೆಲೆಯ ಮಣಿಯ ಮಾಡದ ಮಾಣಿಕ್ಯದ ಮಂಟಪದಲ್ಲಿ
271. ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು
272. ಸ್ವಸ್ಥ ಸಿದ್ಧಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಂಪಿಸದೆ
273. ಊರ ಮೇಗಡೆಯಲೊಂದು ನರಿ ಕೂಗಿಡಲು
274. ಮಿಂಚಿನ ರವೆಯಂತೆ ಎನ್ನಂತರಂಗದಲ್ಲಿ
275. ಕೋಳಿ ಕೂಗಿದಡೆ ಹಾವು ಹೆಡೆ ಎತ್ತಿತ್ತು
276. ಭೂಮಿಯ ಮೇಲಣ ಅಗ್ನಿ, ಆಕಾಶವನಡರಿದಡೆ
277. ಗರುಡನ ಗರಿಯ ಮುರಿದು, ಉರಗನ ಸಪ್ತ ಡೊಂಕ ತಿದ್ದಿ
278. ಸ್ವಯಂ ಜ್ಯೋತಿರ್ಲಿಂಗ ಸಂಗದಿಂದ
279. ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ
280. ಶಿರದೊಳಗೆ ಶಿರ, ಕರದೊಳಗೆ ಕರ
281. ಸತ್ವ ರಜ ತಮದ ಮೇಲೆ ನಿಂದು ಬೆಳಗುವ ಜ್ಯೋತಿಯ ಬೆಳಗು
282. ಮೂರು ಮಂಡಲದಲ್ಲಿ ತೋರುವ ಜ್ಯೋತಿಯದು
283. ಹರಿವ ಮನ ವಾಯುವನೊಂದು ಹುರಿಯ ಮಾಡಿ
284. ಮರ ಮೊದಲಿಗೆ ಬೀಳಲು
285. ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ
286. ಶುದ್ಧ ಸಿದ್ಧಾಸನದಲ್ಲಿ ಕುಳ್ಳಿರ್ದು ಅರ್ಧಾವಲೋಕನದಿಂದ
287. ಯೋಗದ ಲಾಗವರಿದು ಯೋಗಿಸಿಹೆನೆಂಬ
288. ಅಂತರಂಗದಲ್ಲಿ ಬೆಳಗುವ ಜ್ಯೋತಿರ್ಲಿಂಗವು
289. ನುಡಿಯೊಳಗೆ ಸತ್ಯ, ಹೃದಯದಲ್ಲಿ ಯುಕ್ತಿ
290. ತಾಲು ಮೂಲ ದ್ವಾದಶಾಂತದ ಮೇಲಣ ಚಿತ್ಕಲಾ ಸೂರ್ಯನು
291. ಆಜ್ಞಾಚಕ್ರದ ಮಧ್ಯಹೃದಯದಲ್ಲಿ ಭರಿತವಾಗಿ
292. ಆತ್ಮ ಪರಮಾತ್ಮ ಯೋಗವನರಿದೆನೆಂಬ
293. ಅರಿದರಿದೆವೆ[ಯಿಕ್ಕದೆ] ದೃಷ್ಟಿಯ ನಾಸಿಕಾಗ್ರದಲ್ಲಿರಿಸಿ
294. ಜಂಬೂದ್ವೀಪದ ಮಧ್ಯದಲ್ಲಿ ಹುಟ್ಟಿ ಬೆಳೆದ ವಂಶದ
295. ಪ್ರಾಣಲಿಂಗೈಕ್ಯವಾದ ಬಳಿಕ ವಿಧಿ ನಿಷೇಧ, ಪುಣ್ಯ ಪಾಪ
296. ಲಿಂಗವ ನೋಡಲೆಂದು ಅಂಗವಿಸಹೋದರೆ
297. ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯವ ವಿಭಾಗಿಸಿ ಕಳೆದು
298. ಭೂತಪಂಚಕಕಾಯವ ಕಳೆದು
299. ಆಚಾರದನುಭಾವವಿಡಿದು, ವಿಚಾರವಂತರಾಗಿ
300. ಮೂಲಮಂತ್ರಾತ್ಮಸ್ವರೂಪದಿಂದ ಸಹಸ್ರಾದಿತ್ಯ
301. ಕಾಷ್ಠದ ಮೇಲೊಂದು ಕಾಷ್ಠವನಿರಿಸಿ
302. ಕರ್ಮವ ನುಂಗಿತ್ತು ಹಾಹೆ, ಹಾಹೆಯ ನುಂಗಿತ್ತು ರಜ್ಜು
303. ಚಂದ್ರಸೂರ್ಯರ ಹಿಡಿದೆಳೆತಂದು
304. ಕಾಲ ಕೈಯೊಳಗಿರಿಸಿ ನಡೆವಾತನ ನಡೆ ಶುದ್ಧ
305. ಸ್ಫಟಿಕದ ಘಟದಂತೆ ಒಳಹೊರಗೆ ಒಂದೆ ಪರಿ ನೋಡಾ
306. ಅಂತರಂಗದಲ್ಲಿ ಆಡುವ ಪಕ್ಷಿಯ
307. ನಿಮ್ಮ ಪೂಜೆಯ ಮಾಡುವೆನೆಂತಯ್ಯ
308. ಗುರುವ ತಲೆಯಲಿ ಹೊತ್ತು ನಡೆವ ಶಿಷ್ಯನಲ್ಲಿ ಗುರುವಡಗಿ
309. ಗುರು ಶಿಷ್ಯನ ಕೊಂದು ಶಿಷ್ಯನಾದನು
310. ಆಚಾರವೆಂಬ ಭಿತ್ತಿಯ ಮೇಲೆ
311. ಶಿವಯೋಗಿ ಸುಳಿದ ಸುಳುಹು ಜಗತ್ಪಾವನ
312. ಲಿಂಗದಲ್ಲಿ ಲೀಯವಾದ ಪರಮಾನಂದ ಸ್ವರೂಪಂಗೆ
313. ನರ ಸುರ ಮುನಿಗಳೊಳಗಲ್ಲ ಶರಣ
314. ಲಿಂಗ ಬೇರೆ, ಶರಣ ಬೇರೆಂದು ಹಂಗಿಸಿ ನುಡಿಯಲಾಗದು
315. ಜ್ಞಾನಿಯ ನಡೆ ನುಡಿ ಅಜ್ಞಾನಿಗೆ ಸೊಗಸದು
316. ಊರೊಂದೆಸೆ, ಕಾಡೊಂದೆಸೆ
317. ಅಂತರಂಗ ಶುದ್ಧವಿಲ್ಲದವರೊಳಗೆ
318. ಕೆಲರೊಳ್ಳಿದನೆಂಬರು, ಕೆಲರು ಹೊಲ್ಲನೆಂಬರು
319. ಸರ್ವ ಕ್ರೀಯ ಲಯಸ್ಥಾನವಾದ ಭಾವಭರಿತ ಲಿಂಗವ
320. ಮೃತ್ ಕಾಷ್ಠ ಪಾಷಾಣಂಗಳಿಂದಲಾದವೆಲ್ಲ ಲಿಂಗವೇ
321. ಜ್ಞಾನಾನಂದ ಪರಬ್ರಹ್ಮವೆ ಲಿಂಗವೆಂದು ಅರಿದ ಅರಿವು
322. ನಡುರಂಗದ ಜ್ಯೋತಿ ಕವಲುವಟ್ಟೆಯಲ್ಲಿ ಕುಡಿವರಿದು
323. ತುದಿ ಮೊದಲಾಯಿತ್ತು. ಮೊದಲೇ ತುದಿಯಾಯಿತ್ತು
324. ನೆಲವಿಲ್ಲದಲ್ಲಿಯ ಉದಕವ ತಂದು
325. ಆಶೆಯೆಂಬ ಶೃಂಖಲೆಯಿಂದ
326. ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು
327. ಆನೆಯು ಕೋಣನೂ ಕೂಡಿ ಅಡವಿಯಲ್ಲಿ ಆಡುತ್ತಿರಲು
328. ಹರಿವ ಹರಿಯ ನಿಲಸಿ, ಉರಗನ ನಿದ್ರೆಯ ಕೆಡಿಸಿ
329. ಉರಗನ ಫಣಾಮಣಿಯ ಬೆಳಗನರಿ ಕಂಡ
330. ಸಪ್ತದ್ರವ್ಯಂಗಳು ಎಡೆಯಿಲ್ಲದೆ ಹೋದುವು
331. ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ
332. ತಾಳಮರದ ಮೇಲಣ ಕೋಡಗ, ತಾಳರಸವ ಕೊಂಡು
333. ಕಿಚ್ಚಿನೊಳಗೆ ಕಿಚ್ಚು ಹುಟ್ಟಿ ಉರಿವುತ್ತಿದ್ದಿತ್ತು
334. ಆವಾವ ಭಾಷಾಂಗವ ತೊಟ್ಟರೂ
335. ನಾನು ಹಿರಿಯ, ತಾನು ಹಿರಿಯರೆಂಬವರೆಲ್ಲ ಹಿರಿಯರೆ
336. ಈಶವೇಷವ ಧರಿಸಿದಡೇನು
337. ಅಶನಕ್ಕಾಗಿ ವಸನಕ್ಕಾಗಿ ದೆಸೆ ದೆಸೆಯಲ್ಲಿರ್ದವರೆಲ್ಲ
338. ಹರಗಣಂಗಳೆಲ್ಲ ನರಗಣಂಗಳಾಗಿ
339. ಅಂಗದ ಮೇಲೆ ಲಿಂಗ ಬರಲಾಗಿ
340. ಪ್ರಸಾದ ಪ್ರಸಾದವೆಂದೆಂಬರು
341. ಬ್ರಹ್ಮ ವಿಷ್ಣುಗಳಿಗಗೋಚರ ಪ್ರಸಾದವು
342. ಅಂಗದೊಳಗೆ ಲಿಂಗವಿದೆ, ಲಿಂಗದೊಳಗೆ ಅಂಗವಿದೆ
343. ಸಮತೆಯೆಂಬ ಕಂಥೆಯ ಧರಿಸಿ
344. ಹರ ಹರ ಶಿವ ಶಿವ ಪ್ರಸಾದದ ಘನವ
345. ಭಾವಿಸಬಾರದ ಪ್ರಸಾದವ ರೂಹಿಸಬಾರದು
346. ಆದಿಯ ಪ್ರಸಾದವ ಸಾಧಿಸಬಾರದು, ಬೇಧಿಸಬಾರದು
347. ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ
348. ಆರಾರದ ನಿಚ್ಚಣಿಗೆಯನೇರಿ ನೋಡಲು
349. ಹಲವು ಬಣ್ಣದ ಮೃಗದ ನೆಲೆಯನರಿದೆವೆಂದು
350. ಆಯುಧವೈನೂರಿದ್ದರೇನು
351. ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು
352. ಆಡಿನ ಕೋಡಗದ ಕೂಟದ ಸಂಚದ ಕೀಲ ಕಳೆದು
353. ಕಮಲನಾಳದ ಸೂತ್ರ ಸಮವಾಗಿ ನಿಂದಲ್ಲಿ
354. ಭಾವಿಸಿಹೆನೆಂಬ ಭಾವಕರಿಗೆ ಭಾವಭೇದವುಂಟು
355. ಮೇಘ ಮರೆಯಾಗಿ ಚಂದ್ರನಿದ್ದನೆಂದಡೆ
356. ಬ್ರಹ್ಮನಾಳಾಗ್ರಹದ ಸಹಸ್ರದಳಕಮಲ ಕರ್ಣಿಕಾಮಧ್ಯದೊಳು
357. ಜಗಭರಿತ ಶಿವನೆಂದು ನೆಗಳಿ ಹೊಗಳುತಿವೆ ವೇದಂಗಳೆಲ್ಲ
358. ಆದಿ ಅನಾದಿಯೆಂಬವಕ್ಕೆ ತಾನಾದಿಯಾದ ಕಾರಣ
359. ಶಿವಪ್ರಸಾದಸಂಪತ್ತು ದೊರಕೊಂಡಾತಂಗೆ
360. ಸತ್ ಚಿತ್ ಆನಂದ ನಿತ್ಯಪರಿಪೂರ್ಣ
361. ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ
362. ಗುರುತತ್ವವನರಿದು ಆ ಶ್ರೀಗುರುವಿನಿಂದ ಶಿವದೀಕ್ಷೆಯಾದ
363. ಅರಿವಿನಿಂದ ಅರಿದೆನೆಂಬ ಶಿಷ್ಯನಿಲ್ಲ
364. ಆವ ಕ್ರೀಯ ಮಾಡಿದಡೇನು
365. ಶರಣನ ಸರ್ವಾಂಗವು ಲಿಂಗದಂಗವು
366. ತಾನೇ ಲಿಂಗವೆಂದರಿದು, ಮತ್ತೆ ಬೇರೆ ಲಿಂಗವಿದೆಂದು
367. ಕಾಷ್ಠದಲ್ಲಿ ಹುಟ್ಟಿದ ಅಗ್ನಿ, ಕಾಷ್ಠವ ದಹಿಸಿ
368. ನಿತ್ಯಾನಂದ ನಿಜದಾಕಾರದ
369. ಕಾಬುದೊಂದು ಜ್ಞಾನ, ಕಾಣಿಸಿಕೊಂಬುದೊಂದು
370. ಘಟಮಠೋಪಾಧಿಯೊಡನೆ ಕೂಡಿ, ಆಕಾಶವಿದ್ದಿತ್ತೆಂದೊಡೆ
371. ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾಗಿ
372. ಎಲೆಯುದುರಿದ ವೃಕ್ಷ ಉಲಿಯಬಲ್ಲುದೆ
373. ಎಲ್ಲೆಲ್ಲಿ ನೋಡಿದಡಲ್ಲಲ್ಲಿ ನೀನೆ ದೇವ
374. ಖೇಚರದ ಗಮನವ ಖೇಚರರಲ್ಲದೆ
375. ತನು ಮನ ಪ್ರಾಣವ ಲಿಂಗಕ್ಕರ್ಪಿಸಿ ತಾನೆ
376. ತತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ
377. ಸರ್ವಾಂಗವು ಲಿಂಗಸಂಗವಾಗಿ
378. ಇದ ಮಾಡಬಹುದೆಂಬ, ಇದ ಮಾಡಬಾರದೆಂಬ
379. ಜಾಗ್ರತ್ ಸ್ವಪ್ನ ಸುಷುಪ್ತಿ ಎಂಬ ತ್ರಿವಿಧಾವಸ್ಥೆಯೊಳಗೆ
380. ಜ್ಞಾತೃ ಜ್ಞಾನ ಜ್ಞೇಯ ಮೂರೊಂದಾದುದೇ
381. ಲಿಂಗವೇದಿಯಾದ ಶರಣಂಗೆ
382. ಶಿವಶರಣನ ಶಿರ ಮೊದಲು ಪಾದ ಕಡೆಯಾದವೆಲ್ಲವು
383. ಶರಣನ ಸುಜ್ಞಾನಾಗ್ನಿಯಿಂದ, ಸಂಸಾರಬೀಜ ರೂಪವಾದ
384. ಅನಂತಕಾಲ ಅಗಲಿದ ನಲ್ಲನ ಕೂಡಿಹೆನೆಂಬ ಸತಿಗೆ
385. ಶಿವಜ್ಞಾನಸಂಪನ್ನನಾದ ಶರಣಂಗೆ ಹಿರಿದೊಂದಾಶ್ಚರ್ಯವು
386. ಹದಿನಾಲ್ಕು ಭುವನದಲ್ಲಿ ಮನೋವೇದ್ಯವಾಗಿ
387. ಅನುವನರಿದು ಅನುಭಾವಿಯಾದ ಕಾರಣ
388. ಅಂತರಂಗ ಸನ್ನಿಹಿತ ಪರಂಜ್ಯೋತಿರ್ಲಿಂಗದಲ್ಲಿ
389. ಸರ್ವ ಶಾಸ್ತ್ರೋಪಾಧಿಯಿಂದ ಬೇರೊಂದನಾಶ್ರೈಸಿ
390. ನಿತ್ಯಾನಂದ ಸಂವಿದಾಕಾರ ಜ್ಯೋತಿರ್ಲಿಂಗ
391. ಸ್ಥಾವರ ಜಂಗಮಾತ್ಮಕವಾದ ಸಮಸ್ತ ಲೋಕವನು
392. ಶಾಂತ ಸೂಕ್ಷ್ಮ ಸರ್ವಜೀವ ಮನಃಪ್ರೇರಕ[ಸ್ವ]ನಾಥ
393. ಆವಾವ ಕಾಲದಲ್ಲಿ ಆವಾವ ಪರಿಯಲ್ಲಿ
394. ಶಿವಧ್ಯಾನದ ಕಡೆಯಲ್ಲಿ ಒಪ್ಪಿ ತೋರುವ ಸಂವಿತ್ತಿನ
395. ಖಂಡಿತಜ್ಞಾನವಳಿದು
396. ಉದಯಾಸ್ತಮಯವೆಂಬೆರಡಿಲ್ಲದ ಚಿದಾದಿತ್ಯನ ಬೆಳಗು
397. ಹಗಲಿರುಳ ನುಂಗಿದರೆ ಉದಯಾಸ್ತಮಾನ ನಿಂದಿತ್ತು
398. ಅಂಗದಲ್ಲಿ ಆಯತವಾಯಿತ್ತು
399. ಆರನರಿದು, ಮೂರತಿಳಿದು, ಎರಡರೊಳು ನಿಲಿಸಿ
400. ಬೆಳಗು ಬರಲು ಕತ್ತಲೆ ಹರಿಯಿತ್ತು
401. ಜಗದಗಲದಲ್ಲಿ ಮುಸುಕಿದ ಕತ್ತಲೆ
402. ತುಂಬಿ, ಇಂಬಿನ ತುಂಬಿ, ಕಾಯ ತುಂಬಿ, ಕರಣ ತುಂಬಿ,
403. ಆವಾವ ಪರಿಯಲ್ಲಿ ಭಾವಿಸುತ್ತಿಹ ಕರಣದ ವ್ಯಾಕುಲವಡಗಿ
404. ಅಂಗ ಲಿಂಗ ಸಂಗವರಿದ ಲಿಂಗದೇಹಿ, ತನ್ನಿಂದ
405. ಅಂಡ ಪಿಂಡೋಪಾಧಿಗಳಿಲ್ಲದ ಅಖಂಡ ಬಯಲು
406. ಮನದಲ್ಲಿ ತೋರುವ ನಾನಾ ತೋರಿಕೆಯ ಚಿಂತೆಯಳಿದು
407. ಶರಣನ ಸರ್ವಭಾವಂಗಳು ಶಿವಜ್ಞಾನದಲ್ಲಿ ಅಡಗಿ
408. ಸೂರ್ಯನ ಕರಜಾಲಂಗಳು
409. ಅಜ ಹರಿಗಳರಿತಕ್ಕೆ ಅಗೋಚರವಾದ ನಿಜವನರಿದು
410. ಅವನಿಯ ಪಿಂಡವ ನುಂಗಿ, ಉದಕವ ಪಾನವ ಮಾಡಿ
411. ಅಂಗ ಲಿಂಗವೆಂಬ ಸಂದು ಸಂಶಯವಳಿದು
412. ಹಿಂದು ಮುಂದಣ ಮನದ ಸಂಕಲ್ಪ ವಿಕಲ್ಪವಳಿದು
413. ಭಾವಲಯವಾದ ಮತ್ತೆ, ಇನ್ನು ಭಾವಿಸಲೇನುಂಟು ಹೇಳ
414. ಕಾರ್ಯಕಾರಣವಾದ ತತ್ವ ವಿತತತ್ವಂಗಳೆಲ್ಲ
415. ದಶದಿಕ್ಕುಗಳಿಂದ ರೂಹಿಸಬಾರದಾಗಿ
416. ಭಾವಿಸುವ ಭಾವದ ವಿಕಾರವಳಿದು
417. ಬಯಲಲ್ಲಿ ಹುಟ್ಟಿದ ಶಿಶುವಿಂಗೆ
418. ಪೃಥ್ವಿಯ ಬೀಜ ಅಪ್ಪುವ ಕೂಡಿ, ಅಗ್ನಿಯಲ್ಲಿ ಮೊಳೆದೋರಿತ್ತು
419. ಕುಂಭಿನಿಯ ಘಟಪುರುಷನು ಅಂಬರದ ರಂಭೆಗೆ
420. ಶ್ರೀಗುರುವಿನ ಉಪದೇಶದಿಂದ ಲಿಂಗವನರಿದು
421. ತೆರಹಿಲ್ಲದ ಕುರುಹಿಲ್ಲದ ಅರಿವಿಗಗೋಚರವಾದ
422. ಲಿಂಗವೇ ತಾನಾಗಿ, ತಾನೇ ಲಿಂಗವಾಗಿ
423. ಶಿವ ತಾನೆಂಬ ವಿವೇಕವಿಲ್ಲದೆ, ಶಿವನಲ್ಲಿ ತಾನಡಗಿ
424. ನಾನು ನಾನೆಂಬ ಅಹಂಭಾವವಳಿದು
425. ತನ್ನೊಳಡಗಿಹ ಅನಂತಕೋಟಿ ಬ್ರಹ್ಮಾಂಡಗಳಿಗೆ
426. ಶಿವನೆಂದರಿದವಂಗೆ ತಾನೆಂಬುದಿಲ್ಲಾಗಿ
427. ಚಂದ್ರ ಚಂದ್ರಿಕೆಯಂತೆ, ಅಗ್ನಿ ಉಷ್ಣದಂತೆ
428. ಅರಿಯಬಾರದು ಕುರುಹಿಲ್ಲವಾಗಿ
429. ಶರಣಮಧ್ಯಲಿಂಗ, ಲಿಂಗ ಮಧ್ಯಶರಣನಾದ ಮತ್ತೆ
430. ನೀರು ನೀರ ಕೂಡಿ, ಕ್ಷೀರ ಕ್ಷೀರವ ಕೂಡಿ
431. ಆರು ನೆಲೆ ಮಂಟಪದ ಕೋಣೆಯಲ್ಲಿ
432. ಗುರುಮುಖವಿಲ್ಲದೆ ತಾನೆ ಆಯಿತ್ತೆಂಬರು
433. ದಯದಿಂದ ನೋಡಿ ಬಹು ವಿಚಾರವುಂಟು
434. ನೀರು ನೇಣಾದಿ ದುರ್ಮರಣದಲ್ಲಿ ಹೋದರುಯೆಂಬ
435. ಹೊನ್ನು ಹೆಣ್ಣು ಮಣ್ಣು ತನಗೆ ಸಂಬಂಧವೆಂದು
ವಚನಕಾರ ಮಾಹಿತಿ
×
ಸ್ವತಂತ್ರ ಸಿದ್ಧಲಿಂಗ
ಅಂಕಿತನಾಮ:
ನಿಜಗುರುಸ್ವತಂತ್ರಸಿದ್ದಲಿಂಗೇಶ್ವರ
ವಚನಗಳು:
435
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×