Up
Down
ಶಿವಶರಣರ ವಚನ ಸಂಪುಟ
  
ಹೇಮಗಲ್ಲ ಹಂಪ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಜಯ ಜಯ ನಿತ್ಯನಿರಂಜನ ಪರಶಿವ
2. ಪರಮಾರ್ಥ ಪರಬ್ರಹ್ಮ
3. ಚಿನ್ಮಯ ಚಿದ್ರೂಪ ಚಿತ್ಪ್ರಕಾಶ ಚಿದಾನಂದ
4. ಅಗಜೇಶ ಅಜಹರಿಸುರರೊಂದ್ಯ,
5. ತ್ರಿಪುರಸಂಹರ ತ್ರಿಶೂಲಿ ತ್ರಿನಯನ
6. ಮಾರಮಥನ ಮಸಣಾಲಯ ಮನಾತೀತ
7. ಗಜಾಸುರಸಂಹರ ಗಗನಾತ್ಮ ಘನಗುರು
8. ಕಾಲಸಂಹರ ಕಾಮವಿದೂರ
9. ದೇವರದೇವ ನಿತ್ಯದೇವ ಸ್ವಯಂಭೂದೇವ
10. ಜಯಜಯ ಪರಮೇಶ ಪರಬ್ರಹ್ಮ
11. ಪಿಂಡ ಬ್ರಹ್ಮಾಂಡವ ಒಂದು ಮಾಡಿ ನಿರ್ಮಿಸಿದ
12. ಪಿಂಡಾಂಡ ಕಿರಿದಲ್ಲ, ಬ್ರಹ್ಮಾಂಡ ಹಿರಿದಲ್ಲ, ಕಾಣಿರಣ್ಣಾ!
13. ಪರಬ್ರಹ್ಮ ಪರವಸ್ತುವಿನ ಪಂಚಮುಖದಲ್ಲಿ ಹುಟ್ಟಿದ
14. ಪಂಚಭೂತಂಗಳೆ ಪಂಚವಿಂಶತಿತತ್ವಯುಕ್ತವಾಗಿ
15. ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ,
16. ವಾಯು ಆಕಾಶವ ಬೆರೆಸಲು
17. ಅಗ್ನಿ ಆಕಾಶವ ಬೆರಸಲು,
18. ಅಪ್ಪು ಆಕಾಶವ ಬೆರಸಲು ಶಬ್ದ ಹುಟ್ಟಿತ್ತು.
19. ಪೃಥ್ವಿ ಆಕಾಶವ ಬೆರಸಲು,
20. ಆಕಾಶದೊಳಗಣ ಆಕಾಶ ಜ್ಞಾನ.
21. ವಾಯುವಿನೊಳಗಣ ವಾಯು ಉದಾನವಾಯು.
22. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ.
23. ಅಪ್ಪುವಿನೊಳಗಣ ಅಪ್ಪು ರಸ,
24. ಪೃಥ್ವಿಯೊಳಗಣ ಪೃಥ್ವಿ ಪಾಯುವಿಂದ್ರಿಯ.
25. ಮಾಯದ ಮರಣದೊಳು ಛಾಯದ ಗಿಡ ಹುಟ್ಟಿ,
26. ಎರಡು ಹೆಸರಿನ ಮರದ
27. ಜಗದೊಳಗೆ ಜಗ ಹುಟ್ಟಿ
28. ಹಂಸೆಯ ಪಂಜರವ ಹಿಡಿದಾಳುವ ರಕ್ಷಿ
29. ಐದುಮುಖದಂಗನೆಗೆ ತನು ಮೂರು,
30. ಪಿಂಡವಾಯಿತ್ತು ನಾದ ಬಿಂದು ಕಳೆಗಳ ಕೂಡಿ
31. ಪಿಂಡಾಂಡವ ನಿರ್ಮಿಸಿದ ಶಿವನು
32. ಆದಿ ಇದ್ದಂದು ನೀನೆ,
33. ಜಗವಿದ್ದಂದು ನೀನೆ, ಜಗವಿಲ್ಲದಂದು ನೀನೆ ;
34. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಇದ್ದಂದು ನೀನೆ,
35. ಅನಾದಿವಿಡಿದು ಆದಿ, ಆದಿವಿಡಿದು ಸಾವಯವ;
36. ನಿರಾಕಾರಲಿಂಗವಿಡಿದು ಸಾಕಾರಲಿಂಗ,
37. ಆಕಾರವಿಲ್ಲದಂದು
38. ಅನಾದಿ ಆದಂದು
39. ಜಲದ ಮರೆಯಲ್ಲಿಪ್ಪ ಸೂರ್ಯನಂತೆ,
40. ಎನ್ನ ಪಿಂಡದೊಳು ಹೊಳೆಯುತಿಹ ಜ್ಞಾನ,
41. ಬೆಳಗಿನೊಳು ಮಹಾಬೆಳಗಿನ ಜ್ಯೋತಿಯ ಕಂಡೆನು,
42. ಅನಾದಿಪರಶಿವನ ಶಿಷ್ಯ
43. ನೀರ ಮಧ್ಯೆ ಉರಿವ ಜ್ಯೋತಿ
44. ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ
45. ಮುಂಡವ ಹೊಂದದ ರಣಭೂತ
46. ಕಂಡೆನೊಂದು ಸ್ವಪನವ ಕಾನನದ ಮಾಗಿಯೊಳು
47. ಹರಿ ಸುರ ಬ್ರಹ್ಮರ ಪರಿಯಾಟಗೊಳಿಸಿದ
48. ಶಕ್ತಿ ಸಾಧನೆಯ ಸಾಧಿಸಿ,
49. ಹುಲಿಯ ಬಾಯೊಳು ಸಿಲ್ಕಿದೆರಳೆಯಮರಿಯಂತೆ,
50. ಬಲೆಯೊಳಗಣ ಅನಿ[ಮಿಷ]ನಂತೆ,
51. ಪಂಕದಲ್ಲಿ ಬಿದ್ದ ಪಶುವಿನಂತೆ,
52. ಪಶುವಿನ ಮುಂದೆ ಮುರವಂ ಹಾಕಿ
53. ಮಾಯಾಪಾಶವದಾರನೂ ಬಿಟ್ಟುದಿಲ್ಲ.
54. ಇಂದ್ರನ ಮೈಯ ಯೋನಿಯ ಮಾಡಿತ್ತು ಮಾಯೆ.
55. ಒರಳೊನಕಿಯ ನಡುವಿನ ಸಿಹಿಧಾನ್ಯದಂತೆ,
56. ಒಂದೆಸೆಯಲ್ಲಿ ಹುಲಿ, ಒಂದೆಸೆಯಲ್ಲಿ ರಕ್ಷಿ,
57. ಅರಣ್ಯದೊಳಗೊಂದು ಮನೆಯ ಕಟ್ಟಿದರೆ
58. ಕೂಪದ ತಡಿಯ ಹುಲ್ಲ ಮೇವ ಎರಳೆಯನೆಚ್ಚಲು ಬಂದ
59. ಧರೆಯಾಗಿ ನಿಂದು, ಹರಿಯಾಗಿ ಹರಿದು,
60. ಕೋಣನ ಕೊರಳಲ್ಲಿ ಕಪಿ, ಬೆನ್ನಿನಲ್ಲಿ ರಕ್ಷಿ,
61. ಧರಣಿಯನಾಳುವ ಅರಸಿಂಗೆ,
62. ಹೆಣ್ಣು ಗಂಡು ಕೂಡಿ ರಚಿಸಿದ ಬಣ್ಣದ ಕೊತ್ತಳದೊಳು
63. ಆಲೆಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ,
64. ನಗನೂರಠಾಣ್ಯದ ತೆಳಗಿಪ್ಪ ಇಪ್ಪತ್ತೈದು ಹಳ್ಳಿಯ ಸಾಗಿಸಿ
65. ರಕ್ಷಿಗೆ ಒತ್ತೆಯ ಕೊಟ್ಟ ಶಿಶುವಿನಂತೆ,
66. ಹಾಳೂರೊಳಗಣ ನಾಯಜಗಳಕ್ಕೆ
67. ಗಳಿಗೆಯ ಮೇಲೆ ಗಾಳಿ ಹರಿಯದ ಮುನ್ನ
68. ಸಾಗರದೊಳಿಪ್ಪ ಊರಿಂಗೆ ದ್ವಾರವತಿಯ ಭಯ.
69. ಆಸೆಯಾಗಿ ನಿಂದು, ರೋಷವಾಗಿ ಕೊಂದು,
70. ಆರೆ ನೀನಾರೆ ಮಾಯದ ಬಲೆಯ
71. ಮಾಯಾತಮಂಧವೆಂಬ ಕತ್ತಲೆಯು
72. ಮಾಯಾತಮಂಧವೆಂಬ ಸಹಗತ್ತಲೆ ಇರುತಿರೆ,
73. ಅನ್ನ ಉದಕದ ದೆಸೆಯಿಂದ ನಿದ್ರೆ, ನಿದ್ರೆಯಿಂದ ಕಾಮ,
74. ಮರ್ಕಟ ಮದ್ಯಪಾನವ ಸವಿದು ಕುಡಿದು
75. ಜ್ಯೋತಿಯಿಲ್ಲದ ಕತ್ತಲೆಮನೆಯಂತೆ,
76. ಕಣ್ಗೆಡಿಸಿತ್ತು ಮಾಯಾಕಾವಳ,
77. ಅನ್ಯದೇಹಿಯೆಂದು ಎನ್ನ ಕಳೆಯದಿರು,
78. ಕಣ್ಗಾಣದೆ ಲೋಕ ಮಾಯಾತಮಂಧವೆಂಬ
79. ಹತ್ತುವಾಯು ಹರಿದಾಡಿ ಆನೊಳ ಸುತ್ತಿ ಸುತ್ತಿ
80. ಅಗ್ನಿಗೆ ಮೈಯೆಲ್ಲ ಮುಖ, ಬಲಕೆ ಮೈಯೆಲ್ಲ ಕಾಲು.
81. ಹುಟ್ಟಿದ ಮಾನ್ಯರೆಲ್ಲ ದಶವಾಯು ಪಂಚಭೂತ ಸಪ್ತಧಾತು
82. ದಶವಾಯುಗಳು ಅವಾವೆಂದಡೆ ಹೇಳುವ ಕೇಳಿರಣ್ಣಾ:
83. ವಾಯುಮುಖದಲುಲಿವಾವಯದ ವೃಕ್ಷದೊಳು
84. ಅಂಗದೊಳಗಣ ಅಷ್ಟಮದಮೋಹಿನಿಗಳನಾರನೂ ಕಾಣೆ.
85. ವೇದಶಾಸ್ತ್ರ ಪುರಾಣಾಗಮಂಗಳನೋದುತ್ತಿದ್ದೇವೆಂಬುತಿಪ್ಪರು,
86. ಮನವು ಮಹಾದೇವನಲ್ಲಿ ವೇದ್ಯವಾದರೆ,
87. ವೇದವನೋದಿ ವ್ಯಾಧಿ ಪರಿಹಾರವಾಗದು.
88. ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ:
89. ಅಷ್ಟತನುಕೋಣೆಯ ಅಷ್ಟಾತ್ಮದ ನಡುವೆ ಕಟ್ಟಿಪ್ಪವೆಂಟಾನೆಯ
90. ಬಸುರಿಲ್ಲದ ಬಯಕೆ ಇದೆತ್ತಣದೊ !
91. ಅಂಗದೊಳಗಣ ಅಷ್ಟಮೂರ್ತಿ ಮದಂಗಳ
92. ಕರಿಯ ಕಾಲೊಳಗೆ ಸಿಕ್ಕಿದ ಮರಿಯ ನಾಯಿಯಂತೆ,
93. ಕುಲ ಛಲ ರೂಪ ಯೌವ್ವನ ವಿದ್ಯೆ ಧನ ರಾಜ್ಯ ತಪಮದವೆಂಬ
94. ಹೊಲೆಯೊಳು ಹುಟ್ಟಿ, ಹೊಲೆಯೊಳು ಬೆಳೆದು,
95. ಛಲಮದವೆಂಬುದು ತಲೆಗೇರಿ
96. ಕುಲಮದಕ್ಕೆ ಹೋರಾಡಿ ಕೆಟ್ಟುದು ಕೋಟಿ.
97. ಕುಲದಲ್ಲಿ ಶಿವಕುಲವೆಂಬೆ,
98. ಕರಿಗಳ ಹೊಯಿದಾಟದಾ ನಡುವಿನ ಮರ ಮುರಿ[ವಂತೆ]
99. ಮದ ಎಂಟರೊಳು ಸಿಲ್ಕಿ ಮೈಮರೆದು ಅಲ್ಲಮನ
100. ಅರಿಷಡುವರ್ಗವೆಂದೆಂಬ ಕರ್ಮಿಗಳ ಬಲಿಯೊಳಿಟ್ಟೆನ್ನನಗಲಿದೆ.
101. ಅರಿಗಳಾರುಮಂದಿ ಬರಸಿಡಿಲಂತೆ
102. ಕಾಮ ಕ್ರೋಧ ಲೋಭ ಮೋಹ
103. ಕಾಮವೆಂಬ ಆನೆಯ ಕಾಲಿಂಗೆ ಹಾಕಿ ತುಳಿಸಿ,
104. ನೆನೆವ ಜಿಹ್ವೆ[ಗೆ] ಕಾಮನ ನೆನಸಿದೆ,
105. ನುಡಿವೆಡೆಯಲ್ಲಿ ಕ್ರೋಧವನೆ ನುಡಿವರು,
106. ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ,
107. ಹೊನ್ನು ಹೆಣ್ಣು ಮಣ್ಣಿನ ಮೇಲೆ ಮೋಹವಿಪ್ಪಂತೆ
108. ವೃಥಾ ಸತಿ ಸುತ ಪಿತ ಮಾತೆಯರ ಮದ ತಲೆಗೆ ಹತ್ತಿ,
109. ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ,
110. ಕಾಮವಿಲ್ಲದಾತ ಭಕ್ತ , ಕ್ರೋಧವಿಲ್ಲದಾತ ಮಹೇಶ್ವರ,
111. ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ,
112. ಆನೆಯ ನುಂಗಿದ ಹುಲಿ, ಹುಲಿಯ ನುಂಗಿದ ಸರ್ಪ,
113. ಸೊಂಡಿಲ್ಲದಾನೆ ಹೊಯಿವುದ ಕಂಡೆ,
114. ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು
115. ವ್ಯಸನವೇಳೆಂಬ, ರಸವ್ಯಸನವೇಳೆಂಬ
116. ಏಳುವ್ಯಸನಂಗಳೆಂಬ ಕಾಳುವಿಷಯಕ್ಕೆನ್ನ
117. ಅಹೋ ನಿಲ್ಲಿ ನಿಲ್ಲಿ ವ್ಯಸನಗಳಿರಾ!
118. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ
119. ತನುವ್ಯಸನವೆತ್ತಿದಲ್ಲಿ ತರಣಿಕೋಟಿತೇಜಪ್ರಕಾಶನ ನೆನೆವೆನು.
120. ತನುವಿನ ಹಂಬಲವ ಮರೆದಂಗೆ
121. ಅನ್ನದ ಗೊಡವಿಲ್ಲದಾತಂಗೆ ಆರಂಭದ
122. ಏಳು ಸಮುದ್ರ ಉಕ್ಕಿ ಜಂಬೂದ್ವೀಪವ ಮುಸುಕದ ಮುನ್ನ
123. ಉರು ಬಡತನಕ್ಕೆ ವಾಳಿ (?) ಧನಿಕನಾಗುವುದ ಕಂಡೆ.
124. ಶೂಲದ ಮೇಲಣ ಕುಣಪಂಗಳು
125. ಸಪ್ತವ್ಯಸನವೆಂಬ ಪಾಪಿಯ ಕೂಸಿಂಗೆ
126. ಪಂಚೇಂದ್ರಿಯೆಂಬ ಕರ್ಮಿಗಳ
127. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಪಂಚೇಂದ್ರಿಯಂಗಳು.
128. ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ,
129. ಮೊಲನ ಕಂಡರೆ ಶ್ವಾನಂಗಳು ತುಡುಕುವಂತೆ.
130. ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು
131. ಸರ್ಪಕಡಿದು ಸತ್ತ ಹೆಣನೆದ್ದು ಸುಳಿದಾಡುವುದ ಕಂಡೆ.
132. ಅನ್ಯವಿಷಯ ಪಂಚೇಂದ್ರಿಯವೆಂದೆಂಬ
133. ದ್ಯುಮಣಿ ಇಲ್ಲದ ನಭಕೆ ತಮದ ಹಾವಳಿ ನೋಡಾ.
134. ವಿಕಾರದೊಳು ವಿಕಾರ ಕಪಿವಿಕಾರ.
135. ರಾಜಂಗೆ ಮಂತ್ರಿ ಮುಖ್ಯವಾದಂತೆ
136. ನೊಂದೆನೀ ಮನದಿಂದಲಿ, ಬೆಂದೆನೀ ಮನದಿಂದಲಿ,
137. ಎಲ್ಲಿ ನೋಡಿದರೆನ್ನಯ ಮನವಿಪ್ಪುದು.
138. ಸ್ಥೂಲದಲ್ಲಿಪ್ಪುದೆನ್ನಯ ಮನ,
139. ಹಳ್ಳ ಮೇರೆದಪ್ಪಿದರೆ ಇಳಿವುದು,
140. ಉಳಿ ಬಾಚಿಂಗೆ ಹರಿಯದ ಕೊರಡು,
141. ಉದಯವಾಯಿತೆಂದು ಉದರಕ್ಕೆ ಕುದಿವುದೀ ಮನ
142. ವನದೊಳಿಪ್ಪ ಕಪಿ ವನವ ನುಂಗಿ,
143. ಪಕ್ಕವಿಲ್ಲದ ಹಕ್ಕಿ ಅಕ್ಕಜನ ಪಂಜರವ
144. ನೀರ ನೆಳಲ ಮಧ್ಯದಲ್ಲಿ ಹಾರುವ
145. ಗೂಡಿನೊಳಗಿಪ್ಪ ಪಕ್ಷಿಗೆ ಗೂಡಿನ ಹೊರಗೆ ಪಕ್ಕ ಬಂದಿವೆ.
146. ಮನವಿಕಾರ ಸುಟ್ಟದನು ಮನವಿಕಾರದ
147. ಆಶೆಯಾಮಿಷವೆಂಬ ಮಾಯಾಪಾಶಕೆನ್ನ ಗುರಿಮಾಡಿ ನೀ ಸಿಕ್ಕದೆ
148. ಮಾನಸ ವಾಚಿಕ ಕಾಯಿಕದಲ್ಲಿ
149. ಆಸೆಯೆಂಬುದು ಆರಾರನು ಕೆಡಿಸದಯ್ಯ?
150. ಯತಿಗಳು ಆಸೆರೋಷವ ಕಳೆಯಲರಿಯದೆ ಮತಿಭ್ರಷ್ಟರಾದರು.
151. ಸಹಸ್ರಲಕ್ಷ ದ್ರವ್ಯ ದೊರೆದರೂ ಅದು ಸಾಲದೆಂಬುದೀ
152. ತನುವೆಂಬ ಹೊಲದೊಳು ಜೀವವೆಂಬ ಒಕ್ಕಲಿಗ,
153. ಕಾಳರಕ್ಕಸಿಯ ಕೈಯೊಳಿಪ್ಪ ಶಿಶುವಿನ ಭ್ರಮೆ
154. ಮೂರುಮುಖದ ಪಕ್ಷಿಯ ಹೆಸರಕ್ಷರವೆಂಟು.
155. ಲಿಂಗಾಸಕ್ತಂಗೆ ಅಂಗಾಸಕ್ತಿವುಂಟೇನಯ್ಯಾ?
156. ಆಸೆಬದ್ಧವು ಬಿಡದು ಈ ಮನದ
157. ಆಸೆ ಮಾಡದಿರು ಅಧಮ ಚಾಂಡಾಲಿ ನರರಿಂಗೆ.
158. ಕೊಡುವವ ಮಾನವನೆಂದು ಒಡಲಾಸೆಯ ತೋರದಿರು,
159. ವಾರಿಯಿಲ್ಲದ ಕೆರೆಗೆ ಹಾರೈಸಿ ಬಂದ ತುರುವಿನಂತೆ,
160. ಕಾಮಧೇನುವಲ್ಲದೆ ಸಾದಾ ಧರೆಯ ಗೋವುಗಳು
161. ಒಡಲಾಸೆಗೆ ಅನ್ಯರ ಸೇವೆಯ ಮಾಡುವ
162. ಆಸೆ ಮಾಡದಿರು ಪರರಿಗೆ ಕೇಳು ಮನವೆ
163. ಏನ ಹೇಳುವೆನಯ್ಯಾ? ಸಂಸಾರಬಂಧನದಲ್ಲಿ
164. ಇನ್ನೇವೆ ಇನ್ನೇವೆನಯ್ಯಾ?
165. ಕ್ಷೀರವನೊಲ್ಲದೆ ಹಂಸ ನೀದಂಗೆ ಹರಿವಂತೆ,
166. ನೆಲೆಯನರಿಯದ ಮನುಜರು
167. ಅಕಟಾ, ರಾಟಾಳದ ಘಟದಂತೆ
168. ಹಿಂದಣಜನ್ಮದಲ್ಲಿ ಗುರುವ ಮರೆದ ಕಾರಣ,
169. ಪಂಕದೊಳು ಬಿದ್ದ ಪಶುವಿನಂತೆ
170. ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ.
171. ಕೆಚ್ಚಲ ಕಚ್ಚಿದ ಉಣ್ಣೆ
172. ಮಾಯದ ಸಂಸಾರಬಲೆಯೊಳು ಸಿಲ್ಕಿ ಆಯಾಸಗೊಳುತ
173. ಎಂದಾದರೂ ಸಂಸಾರದಂದುಗ ಬಿಡದು ನೋಡಯ್ಯಾ!
174. ಹೆಳವರ ನಡುವೆ ಅಂಧಕರ ನಡುವೆ
175. ಯೋನಿಯಲ್ಲಿ ಹುಟ್ಟಿ, ಯೋನಿಯನೆ ಬಯಸಿ,
176. ಹರಿಣಪಾದಮಾತ್ರದಷ್ಟು ಉಪಾಸ್ತಕೆ (?)
177. ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ
178. ಹೊನ್ನಿನಾಸೆ ತನುವಿನೊಳಿಂಬುಗೊಂಡು
179. ಸಂಸಾರಸುಖಕ್ಕೆ ಕಟ್ಟಿದ ಮನೆ,
180. ಮನೆ ಮಡದಿ ಮಕ್ಕಳು ದ್ರವ್ಯ ಬಂಧುಬಳಗವೆಂಬುದು
181. ಬಲ್ಲೆನೆಂಬುವರ ಭ್ರಾಂತಿಗೊಳಗುಮಾಡಿತ್ತು ಮಾಯೆ,
182. ತೆರಣಿಯ ಹುಳು ತನ್ನ ಮನೆಯೊಳು ತಾನೆ
183. ಕುಣಪ ಕೂಗದಕಿಂದ ಮುನ್ನ,
184. ಹೊತ್ತು ಹೋಗಿ ಕತ್ತಲೆಯಾಗದಕಿಂದ ಮೊದಲೆ,
185. ಮುಂಡೆಗೆ ಮುತ್ತೈದೆತನ ಬಂದಂದಿಗೆ,
186. ನಡೆಯಲಾರದ ಹೆಳವಂಗೆ ಅಂಧ ಹೆಂಡತಿ ದೊರೆತರೆ
187. ಆನೆಯ ಹೆಣಕ್ಕೆ ಕೋಡಗ ಶೋಕಂಗೈವುದ ಕಂಡೆ.
188. ಹಳ್ಳದೊಳು ತೇಲಿಹೋಗುವ ಕಂಬಕೆ
189. ಇ[ರಿ]ವಾಕಳದೆರಡು ಕೋಡು ಧರೆಯಾಕಾಶಕ್ಕೆ
190. ಸಸಿಯ ಮೇಲೆ ಸಾಗರ ಹರಿವುದ ಕಂಡೆನು.
191. ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ
192. ಅಂಗಗುಣಸಂಸಾರಿಗೆ ಲಿಂಗಗುಣಸಂಸಾರವುಂಟೇನಯ್ಯಾ?
193. ಅರ್ಥ ಪ್ರಾಣ ಅಭಿಮಾನವ ಗುರುಲಿಂಗಜಂಗಮಕ್ಕೆ ಸವೆದು,
194. ಬಂಧನ ಸಂಸಾರದಂದುಗದ ದಾಳಿಯಲ್ಲಿ
195. ಗಗನದ ತಮವ ಕಳೆವರೆ ರವಿ ಅಧಿಕ ನೋಡಾ
196. ಹಡಗ ಹರಿಗೋಲ ನಂಬಿದವರು
197. ಗುರುವೆ ಸುರತರುವೆ ಸಕಲಾಗಮದಿರವೆ
198. ಏನು ಸುಕೃತದ ಫಲವೊ, ಅದೇನು ಪುಣ್ಯವೋ,
199. ಹಿಂದೇನು ಸುಕೃತವ ಮಾಡಿದ ಕಾರಣ
200. ಅಂದು ಸಹಸ್ರಜನ್ಮಾಂತರದಲ್ಲಿ ತಪೋಧ್ಯಾನವ ಮಾಡಿ
201. ಗುರುವೆ ಬೇರೆ ಹರ ಬೇರೆಯೆಂಬ
202. ಹಲವು ತರುಗಿರಿ ತೃಣಕಾಷ್ಠವೆಲ್ಲಕೆಯೂ
203. ಗುರುವ ನರನೆಂದು ನುಡಿವ ಕುರಿಮಾನವರ
204. ಗುರುವೆಂಬೆರಡಕ್ಷರವು ಹರನಾಮವಲ್ಲದೆ
205. ಸದ್ಯೋಜಾತ ವಾಮದೇವ ಅಘೋರ
206. ಹರಸ್ರಾವದಲ್ಲಿ ಹುಟ್ಟಿ ನರಸ್ರಾವವ ನೆನೆವ
207. ಗುರುದೀಕ್ಷೆಯ ಪಡೆದು,
208. ಗುರುಹಸ್ತದಿಂದ ಹುಟ್ಟಿದ ಮೇಲೆ
209. ಗುರು ನರನೆಂದು, ಸತ್ತನುಕೆಟ್ಟನುಯೆಂಬ
210. ಗುರುದೀಕ್ಷೆಯಿಲ್ಲದ ಶಿಲೆಯ ಕೊರಳಲ್ಲಿ ಕಟ್ಟಿಕೊಂಡು
211. ಗುರು ಸಂಸಾರಿ, ಶಿಷ್ಯ ಯತಿಯಾದರೇನಯ್ಯಾ!
212. ಗುರು ಸಹಜವಾಗಿರೆ,
213. ಪುರುಷನಿಂದ ಸತಿ ಹಿರಿಯಳಾದರೂ ಆಗಲಿ,
214. ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ
215. ಗುರುಲಿಂಗವಿದ್ದ ಊರು ಸೀಮೆಯ ಕಂಡಾಕ್ಷಣವೆ
216. ಗುರುವರಿಯದವನೆಂದುದಾಸೀನವ ಮಾಡಿ
217. ಸರ್ವರಲ್ಲಿ ಹುಸಿಯನಾಡಿದರೆ ಆಡಲಿ,
218. ಧ್ಯಾನಕೆಲ್ಲ ಮೂಲ ಗುರುವಿನ ಮೂರ್ತಿ ಕಾಣಿರೊ!
219. ಗುರುಶಿಷ್ಯ ಸಂಬಂಧಕೆ ಹೋರಾಡಿ,
220. ಅಂಧಕ ಅಂಧಕರು ಕರವಿಡಿದರಣ್ಯದೊಳು
221. ಬೀರ ಜಟ್ಟಿ ಮೈಲಾರ ಮಾರಿ ಮಸಣೆಯೆಂಬ
222. ಪಟ್ಟವ ಕಟ್ಟಿದ ಮೇಲೆ ಲಕ್ಷಣವನರಸಲುಂಟೇನಯ್ಯಾ?
223. ಜ್ಞಾನ ಗುರುವಿಗೆ ಜ್ಞಾನ ಶಿಷ್ಯನಾದರೆ
224. ಗುರುದೈವದ ಮುಂದೆ ಪರದೈವವ ಹೊಗಳುವ
225. ಗುರು ಕರುಣಾಕರ ಪರಶಿವ ಪರಮ
226. ಶರಧಿಯನಾರಾಧಿಸಿದರೆ ಹವಳ ಮೌಕ್ತಿಕಗಳನೀವುದು ನೋಡಾ!
227. ತ್ರಿವಿಧ ತನುವಿಗೆ ತ್ರಿವಿಧ ದೀಕ್ಷೆ.
228. ಬಡವನೆಡವಿ ಧನವ ಕಂಡಂತೆ,
229. ಹೆಳವನಿದ್ದೆಡೆಗೆ ಜಲನಿಧಿ ನಡೆತಂದಂತೆ,
230. ಕಂಡೆನೆನ್ನ ಕರದೊಳು ಕರುಣವರಮೂರ್ತಿಲಿಂಗವ.
231. ಗುರು ಕರುಣಿಸೆ ಇಷ್ಟಲಿಂಗವೆನ್ನ ಕರವ ಸೇರಲು
232. ಅಂತರಂಗದಲ್ಲಿ ಜ್ಞಾನಪರಿಪೂರ್ಣನಾಗಿ ಸರ್ವಾಂಗವೆಲ್ಲ
233. ಅಂಗದ ಮೇಲೆ ಲಿಂಗವಿಪ್ಪ ಶಿವಭಕ್ತನ ಕಂಡರೆ
234. ತನುಲಿಂಗವೆಂದೆಂಬ ಅದ್ವೈತಿಯ ಮಾತ ಕೇಳಲಾಗದು.
235. ಬರುತ ಬರುತ ಅರಣ್ಯದೊಳಗೊಂದು ಬಟ್ಟೆಯ ಕಂಡೆನು.
236. ಹುಟ್ಟದ ಮುನ್ನ ಬೆಳೆವ ಶಿಶುವ ಹೆಸರಿಟ್ಟು ಕರೆವವರಾರೂಯಿಲ್ಲ.
237. ಹುಟ್ಟಿದ ಶಿಶುವಿಗೆ ಮೊಲೆ ಮುಡಿ ಜವ್ವನ ಬಂದು,
238. ಮಣಿಮಾಡದೊಳಡಗಿಹ ಮಾಣಿಕಕ್ಕೆ
239. ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ
240. ಮುಂಡದ ಮೇಲಣ ತಲೆಯ ಮೂರ್ತವ ಅಂಗೈ ಮೇಲೆಗೂಡಿ,
241. ಲಿಂಗವ ಧ್ಯಾನಿಸುವನ ಅಂಗ ಕೈಲಾಸದ ರಾಜ್ಯಾಂಗಣ ಕಾಣಿರೊ.
242. ಕೈಲಾಸವೆಂಬುದು ಬೇರಿಲ್ಲಾ ಕಾಣಿರೋ!
243. ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ?
244. ಕರಸ್ಥಲದ ಲಿಂಗ ಕೈಸೇರಿ ಇರು
245. ಪರುಷ ಮನೆಯೊಳಿರುತಿರೆ ಪಾಷಾಣಕೆ ಚಾಲಿವರಿವಂತೆ,
246. ಹಸಿಹಂದರದಿ ಪಡೆದ ಗಂಡನ ವಂಚಿಸಿ,
247. ಇಷ್ಟಲಿಂಗವ ಮರೆದು ಬರಿಯ ಕಲ್ಲಿಗೆರಗುವ
248. ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು
249. ಭವಿ ಭಕ್ತರೆಂಬೆರಡು ವಿವರವಾಯಿತು ನೋಡಾ ಅಯ್ಯಾ.
250. ಲಿಂಗಕ್ಕೆರಗದೆ ಅನ್ಯದೈವಂಗಳಿಗೆರಗುವಾತನ ತಲೆ
251. ಹುಟ್ಟಿದಂದು ತನುವ ಸೋಂಕಿದ ಲಿಂಗವ,
252. ಶೈವರು ಕಟ್ಟಿದ ಗುಡಿಯ ಹೊಗದ ಭಾಷೆ,
253. ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ,
254. ಮುಂದೆ ಮಾಡಿದ ಕರ್ಮ ಬೆನ್ನಟ್ಟಿ ಬರುವಾಗ,
255. ಹರಲಿಂಗಕೆ ಹರಿ ಅಜಾಸುರರು ಸರಿಯೆಂಬ
256. ಸರ್ವದೇವಪಿತ ಶಂಭುವೆಂಬ
257. ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ
258. ಗುರುಕರುಣದ ಇಷ್ಟಲಿಂಗವ
259. ಕಾಮನ ಸುಟ್ಟು ವಿಭೂತಿಯಿಲ್ಲದಂದಿನ,
260. ಜನನಭಯದ ಮೂಲದ ಬೇರ
261. ಹಲವು ಜನ್ಮದಲೊದಗಿದ ಪಾಪವ
262. ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು
263. ವೇದಕ್ಕೆಯೂ [ಮುಖ್ಯ] ಶ್ರೀವಿಭೂತಿ,
264. ತ್ರಿಪುಂಡ್ರ ತ್ರಿದೇವರುತ್ಪತ್ಯಸ್ಥಿತಿಲಯವ ಕೆಡಿಸುವುದೆಂದು
265. ನೆತ್ತಿಯಲ್ಲಿ ಶ್ರೀ ವಿಭೂತಿಯ ಧರಿಸಿ
266. ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ.
267. ಭಸಿತದ ಮೇಲೆ ಅನ್ಯದೇವರ ಬಂಡಾರವನಿಡುವ
268. ಭಕಾರ ಭವಬಂಧನ ಕರ್ಮವ ಕಳೆವುದೆಂದು,
269. ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು,
270. ಭಸಿತವಿದು ಶಿವರೂಪೆಂದು
271. ಧರಿಸಿರಣ್ಣ ಶ್ರೀ ವಿಭೂತಿಯ, ಧರಿಸಿರಣ್ಣ ಶ್ರೀ ರುದ್ರಾಕ್ಷಿಯ,
272. ಹರ ತ್ರಿಪುರದಹನದಲ್ಲಿ [ಈಕ್ಷಿಸಿ] ನೋಡಲಾಕ್ಷಣ
273. ಶಿರದೊಳು ಧರಿಸಲು ಕೋಟಿ ಫಲ
274. ಶಿಲೆ ಮೌಕ್ತಿಕ ಪದ್ಮಾಕ್ಷಿ ಸುವರ್ಣ ಸಲೆ ಪುತ್ರಂಜಿ ಮೊದಲಾದ
275. ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು
276. ಏನೆಂದು ಉಪಮಿಸುವೆನಯ್ಯಾ ಶ್ರೀಪಂಚಾಕ್ಷರಿಯ!
277. ಪುಣ್ಯಫಲಕೆ ಬೀಜ ಶ್ರೀಪಂಚಾಕ್ಷರಿ,
278. ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ
279. ಶ್ರೀ ಪಂಚಾಕ್ಷರಿಯುಳ್ಳ ಅಗ್ರಜ ವಿಪ್ರನಿಂದಧಿಕ ನೋಡಾ!
280. ನಕಾರ ನರಜನ್ಮದ ಹೊಲೆಯ ಕಳೆದು,
281. ಪಂಚಾಕ್ಷರವೆ ಶಿವನ ಪಂಚಮುಖದಿಂದಲುದಯವಾಗಿ
282. ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
283. ಮಂತ್ರವ ಬಲ್ಲೆವೆಂದು ಪರಮನುಜರಿಗೆ ಭೂತ ಪ್ರೇತ ಪಿಶಾಚಿಗಳು
284. ಜಪಿಸಿರೊ ಜಪಿಸಿರೊ ಶ್ರೀ ಪಂಚಾಕ್ಷರಿಯ.
285. ಬಣ್ಣಿಪಲಳವೆ ಶ್ರೀ ಪಂಚಾಕ್ಷರಿ
286. ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ
287. ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ
288. ಗುರುವಾದಾತನು ಪರಶಿವ ತಾನೆ ನೋಡಾ!
289. ಗುರುವಾಗಿ ಎನ್ನ ಅನಂತಜನ್ಮದ
290. ಗುರುಕೃಪೆಯಿಲ್ಲದವನ ಕರ್ಮಹರಿಯದು.
291. ಅಜ್ಞಾನ ಕುಕರ್ಮದಿಂದ ಮುಸುಕಿದ ಕತ್ತಲೆಗೆ
292. ಹಲವು ಹಡಗವಾದರೇನಯ್ಯಾ? ಸಮುದ್ರ ಒಂದೇ ನೋಡಾ!
293. ಹಿಂಗದೆನ್ನಯ ಮನಸು ಗುರುಪಾ
294. ಅಂದು ಆದಿಯಲ್ಲಿ ಶಿವ ಬೀಜವಾಗಿ ಬಂದ ಕಾರಣ
295. ಶಿವಂಗೂ ಶಿವಭಕ್ತಂಗೂ ಭಿನ್ನವುಂಟೇ ? ಇಲ್ಲ.
296. ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು
297. ಬಸವಣ್ಣ ಶ್ರುತಿಸಿದ ವಾಕ್ಯದಿಂದ
298. ಶಿವ ಗುರುವೆಂದು ನಂಬಿಪ್ಪಾತನೆ ಶಿವಭಕ್ತ.
299. ಗುರುಲಿಂಗಜಂಗಮವ ನೆರೆ ನಂಬಿಪ್ಪಾತನೆ ಶಿವಭಕ್ತ.
300. ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ
301. ಶಿವಪೂಜೆಯ ಮಾಡುತಿದ್ದೆನೆಂಬ ಅಣ್ಣಗಳು ನೀವು ಕೇಳಿರೊ.
302. ಇಷ್ಟಲಿಂಗದ ವೀರಶೈವ, ಪ್ರಾಣಲಿಂಗದ ವೀರಶೈವ,
ವಚನಕಾರ ಮಾಹಿತಿ
×
ಹೇಮಗಲ್ಲ ಹಂಪ
ಅಂಕಿತನಾಮ:
ಪರಮಗುರುಪಡುವಿಡಿ ಸಿದ್ದಮಲ್ಲಿನಾಥಪ್ರಭುವೇ
ವಚನಗಳು:
302
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×