Up
Down
ಶಿವಶರಣರ ವಚನ ಸಂಪುಟ
  
ಅಕ್ಕಮಹಾದೇವಿ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Show
FULL
Search
1. ಅಂಗ ಕ್ರಿಯಾಲಿಂಗವ ವೇಧಿಸಿ,
2. ಅಂಗದಲ್ಲಿ ಆಚಾರವ ತೋರಿದ;
3. ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ.
4. ಅಂಗದೊಳಗೆ ಅಂಗವಾಗಿ,
5. ಅಂಗ, ಲಿಂಗವ ವೇಧಿಸಿ,
6. ಅಂಗವ ಲಿಂಗಮುಖದಲ್ಲಿ ಅರ್ಪಿಸಿ,
7. ಅಂಗವಿಕಾರಸಂಗವ ಮರೆದು,
8. ಅಂಗಸಂಗದಲ್ಲಿ ಲಿಂಗಸಂಗಿಯಾದೆನು.
9. ಅಂಗೈಯೊಳಗಣ ಲಿಂಗವ ಪೂಜಿಸುತ್ತ,
10. ಅಂದೂ ನೀನೆ, ಇಂದೂ ನೀನೆ,
11. ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ.
12. ಅಕ್ಕ ಕೇಳೌ, ನಾನೊಂದು ಕನಸ ಕಂಡೆ.
13. ಅಕ್ಕಟಕ್ಕಟಾ, ಸಂಸಾರದ ಹಗರಣ ಬಂದಾಡಿತ್ತಲ್ಲಾ?
14. ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ
15. ಅಗ್ನಿ ಸರ್ವವ್ಯಾಪಕನಾಗಿರುವಂತೆ,
16. ಅಘಟಿತ ಘಟಿತನ ಒಲವಿನ ಶಿಶು
17. ಅತ್ತೆ ಮಾಯೆ, ಮಾವ ಸಂಸಾರಿ,
18. ಅನ್ನವ ನೀಡುವವರಿಂಗೆ ಧಾನ್ಯವೆಸೆವ ಲೋಕ.
19. ಅನಿಮಿಷನಲ್ಲಮಯ್ಯ, ಮರುಳಶಂಕರಯ್ಯ,
20. ಅನುತಾಪದೊಡಲಿಂದೆ ಬಂದ ನೋವನುಂಬವರು
21. ಅಪಾರ ಘನಗಂಭೀರದ ಅಂಬುಧಿಯಲ್ಲಿ
22. ಅಮೃತವನುಂಬ ಶಿಶುವಿಂಗೆ ವಿಷವನೂಡುವರೆ ಅಯ್ಯಾ?
23. ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ,
24. ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ
25. ಅಯ್ಯಾ, ಚಿದಂಗ ಚಿದ್ಘನಲಿಂಗ
26. ಅಯ್ಯಾ, ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ.
27. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
28. ಅಯ್ಯಾ, ನಿಮ್ಮ ಶರಣರ ಕೂಡಿದ
29. ಅಯ್ಯಾ ನಿಮ್ಮ ಶರಣರ ಬರವಿಂಗೆ
30. ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ
31. ಅಯ್ಯಾ, ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ,
32. ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು
33. ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು,
34. ಅಯ್ಯಾ, ಪರಾತ್ಪರ ಸತ್ಯ ಸದಾಚಾರ
35. ಅಯ್ಯಾ, ವಿರಕ್ತ ವಿರಕ್ತರೆಂದೇನೊ?
36. ಅಯ್ಯಾ, ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಕ್ಜ್ಞಾನ
37. ಅಯ್ಯಾ, ಸರ್ವಮೂಲಹಂಕಾರವಿಡಿದು
38. ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು.
39. ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,
40. ಅರಸಿ ಮೊರೆವೊಕ್ಕಡೆ ಕಾವ ಗುರುವೆ,
41. ಅರಿದೆನೆಂದಡೆ ಅರಿಯಬಾರದು ನೋಡಾ.
42. ಅರಿಯದವರೊಡನೆ ಸಂಗವ ಮಾಡಿದಡೆ
43. ಅರಿವು ಸಾಧ್ಯವಾಯಿತ್ತೆಂದು,
44. ಅರಿಸಿನವನೆ ಮಿಂದು,
45. ಅರ್ಥಸನ್ಯಾಸಿಯಾದಡೇನಯ್ಯಾ,
46. ಅಲ್ಲದವರೊಡನಾಡಿ ಎಲ್ಲಾ ಸಂಗವ ತೊರೆದೆ ನಾನು.
47. ಅಲ್ಲೆಂದಡೆ ಉಂಟೆಂಬುದೀ ಮಾಯೆ;
48. ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ,
49. ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ?
50. ಅಸನದಿಂದ ಕುದಿದು,
51. ಅಳಿಸಂಕುಲವೆ, ಮಾಮರವೆ,
52. ಆಕಾರವಲ್ಲದ ನಿರಾಕಾರ ಲಿಂಗವ
53. ಆಡಬಹುದು ಪಾಡಬಹುದಲ್ಲದೆ
54. ಆಡುವುದು ಹಾಡುವುದು ಹೇಳುವುದು ಕೇಳುವುದು
55. ಆತುರದ ಧ್ಯಾನದಿಂದ ಧಾವತಿಗೊಂಡೆ;
56. ಆದಿ ಅನಾದಿಗಳಿಂದತ್ತಲಯ್ಯಾ ಬಸವಣ್ಣನು.
57. ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ
58. ಆದಿ ಅನಾದಿಯೆನ್ನದೆ ಬಸವಣ್ಣ ಗಣಮೇಳಾಪವಾಗಿ
59. ಆಧಾರ ಸ್ವಾಧಿಷ್ಠಾನ ಮಣಿಪೂರಕ
60. ಆನು ನೊಂದೆನಯ್ಯಾ, ಆನು ಬೆಂದೆನಯ್ಯಾ,
61. ಆಯತ ಸ್ವಾಯತ ಅನುಭಾವವ ನಾನೆತ್ತ ಬಲ್ಲೆನಯ್ಯಾ?
62. ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ,
63. ಆರೂ ಇಲ್ಲದವಳೆಂದು
64. ಆಲಿಸೆನ್ನ ಬಿನ್ನಪವ, ಲಾಲಿಸೆನ್ನ ಬಿನ್ನಪವ,
65. ಆವ ವಿದ್ಯೆಯ ಕಲಿತಡೇನು?
66. ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು.
67. ಆಶೆಯಾಮಿಷವಳಿದು,
68. ಆಹಾರವ ಕಿರಿದು ಮಾಡಿರಣ್ಣಾ,
69. ಆಳುತನದ ಮಾತನಾಡದಿರೆಲವೊ
70. ಆಳುತನದ ಮಾತನೇರಿಸಿ ನುಡಿದಡೆ
71. ಇಂದ್ರನೀಲದ ಗಿರಿಯನೇರಿಕೊಂಡು
72. ಇಂದ್ರಿಯವ ಬಿಟ್ಟು ಕಾಯವಿರದು;
73. ಇಂದೆನ್ನ ಮನೆಗೆ ಒಡೆಯರು ಬಂದಡೆ
74. ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವಾ.
75. ಈಳೆ ನಿಂಬೆ ಮಾವು ಮಾದಲಕೆ
76. ಉಟ್ಟುದ ತೊರೆದ ಮತ್ತೆ
77. ಉಡುವೆ ನಾನು ಲಿಂಗಕ್ಕೆಂದು,
78. ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು.
79. ಉದಯದಲೆದ್ದು ನಿಮ್ಮ ನೆನೆವೆನಯ್ಯಾ.
80. ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,
81. ಉರಕ್ಕೆ ಜವ್ವನಗಳು ಬಾರದ ಮುನ್ನ,
82. ಉರಿಯ ಫಣಿಯನುಟ್ಟು ಊರಿಂದ ಹೊರಗಿರಿಸಿ,
83. ಉರಿಯೊಡ್ಡಿದಡೆ ಸೀತಳವೆನಗೆ.
84. ಉಸುರಿನ ಪರಿಮಳವಿರಲು
85. ಉಳುಹುವ, ಕರವ ನೇಹವುಂಟೆ ನಿಮ್ಮಲ್ಲಿ?
86. ಉಳ್ಳುದೊಂದು ತನು, ಉಳ್ಳುದೊಂದು ಮನ.
87. ಊಡಿದಡುಣ್ಣದು, ನೀಡಿದಡೊಲಿಯದು.
88. ಊರ ನಡುವೆ ಒಂದು ಬೇಂಟೆ ಬಿದ್ದಿತ್ತು.
89. ಊರ ಮುಂದೆ ಹಾಲತೊರೆ ಇರಲು
90. ಊರ ಸೀರೆಗೆ ಅಸಗ ತಡಬಡಗೊಂಬಂತೆ
91. ಎನಗೇಕಯ್ಯಾ? ನಾ ಪ್ರಪಂಚಿನ ಪುತ್ಥಳಿ.
92. ಎನ್ನ ಕಾಯ ಮಣ್ಣು, ಜೀವ ಬಯಲು,
93. ಎನ್ನ ತುಂಬಿದ ಜವ್ವನ, ತುಳುಕುವ ಮೋಹನವ,
94. ಎನ್ನಂತೆ ಪುಣ್ಯಗೈದವರುಂಟೆ?
95. ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ?
96. ಎನ್ನ ನಾಲಗೆಗೆ ಬಪ್ಪರುಚಿ ನಿಮಗರ್ಪಿತ.
97. ಎನ್ನನಿರಿದಡೆ ಸೈರಿಸುವೆ, ಎನ್ನ ಕೊರೆದಡೆ ಸೈರಿಸುವೆ,
98. ಎನ್ನ ಪ್ರಾಣ ಜಂಗಮ,
99. ಎನ್ನ ಭಕ್ತಿ ಬಸವಣ್ಣನ ಧರ್ಮ,
100. ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ
101. ಎನ್ನ ಮನವ ಮಾರುಗೊಂಡನವ್ವಾ,
102. ಎನ್ನ ಮಾಯದ ಮದವ ಮುರಿಯಯ್ಯಾ.
103. ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ.
104. ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ.
105. ಎರದ ಮುಳ್ಳಿನಂತೆ ಪರಗಂಡರೆನಗವ್ವಾ.
106. ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು,
107. ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುವುದು,
108. ಎಲೆ ಅಣ್ಣಾ ಅಣ್ಣಾ, ನೀವು ಮರುಳಲ್ಲಾ ಅಣ್ಣಾ,
109. ಎಲೆ ಕಾಲಂಗೆ ಸೆರೆಯಾದ ಕರ್ಮಿ,
110. ಎಲೆ ತಾಯಿ ನೀನಂತಿರು,
111. ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ
112. ಎಲ್ಲ ಎಲ್ಲವನರಿದು ಫಲವೇನಯ್ಯಾ,
113. ಎಲ್ಲರ ಗಂಡರ ಶೃಂಗಾರದ ಪರಿಯಲ್ಲ,
114. ಎಲ್ಲರ ಪ್ರಾಣವಂಗೈಯಲಿದೆ
115. ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ,
116. ಎಳೆವರಯದಲ್ಲಿ ಮೋಹ ಮೊಳೆ ಹುಟ್ಟಿತ್ತು,
117. ಐದು ಪರಿಯ ಬಣ್ಣವ ತಂದು ಕೊಟ್ಟಡೆ
118. ಒಂದರಳ ಶಿವಂಗೆಂದ ಫಲದಿಂದ
119. ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
120. ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
121. ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ
122. ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ,
123. ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು,
124. ಒಬ್ಬನ ಮನೆಯಲುಂಡು,
125. ಒಮ್ಮೆ ಕಾಮನ ಕಾಲ ಹಿಡಿವೆ,
126. ಒಲುಮೆ ಒಚ್ಚತವಾದವರು ಕುಲಛಲವನರಸುವರೆ?
127. ಒಲೆಯ ಹೊಕ್ಕು ಉರಿಯ ಮರೆದವಳ,
128. ಒಳಗಣ ಗಂಡನಯ್ಯಾ,
129. ಒಳಗ ಶೋಧಿಸಿ ಹೊರಗ ಶುದ್ಧಯಿಸಿ
130. ಓದಿ ಓದಿ ವೇದ ವಾದಕ್ಕಿಕ್ಕಿತ್ತು.
131. ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು
132. ಕಂಗಳಲ್ಲಿ ಕಾಂಬೆನೆಂದು
133. ಕಂಗಳೊಳಗೆ ತೊಳಗಿ ಬೆಳಗುವ
134. ಕಂಡಡೆ ಒಂದು ಸುಖ,
135. ಕಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ?
136. ಕಟ್ಟಿದ ಕೆರೆಗೆ ಕೋಡಿ ಮಾಣದು.
137. ಕಡೆಗೆ ಮಾಡಿದ ಭಕ್ತಿ ದೃಢವಿಲ್ಲದಾಳುತನ,
138. ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು.
139. ಕದಳಿ ಎಂಬುದು ತನು, ಕದಳಿ ಎಂಬುದು ಮನ,
140. ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ
141. ಕರುವಿನ ರೂಹು ಅರಗಿಳಿಯನೋದಿಸುವಂತೆ,
142. ಕರ್ಮವೆಂಬ ಕದಳಿ ಎನಗೆ,
143. ಕರ್ಮ ಸೆರಗ ಹಿಡಿದವರೇಕೆ ಬಿಟ್ಟಪೆ ತಂದೆ.
144. ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ
145. ಕಲ್ಲ ಹೊಕ್ಕಡೆ ಕಲ್ಲ ಬಿರಿಸಿದೆ,
146. ಕಲ್ಯಾಣಕೈಲಾಸವೆಂಬ ನುಡಿಹಸನಾಯಿತ್ತು.
147. ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
148. ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ
149. ಕಳನೇರಿ ಇಳಿವುದು ವೀರಂಗೆ ಮತವಲ್ಲ.
150. ಕಳವಳದ ಮನ ತಲೆಕೆಳಗಾದುದವ್ವಾ;
151. ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ.
152. ಕಾಮನ ತಲೆಯ ಕೊರೆದು,
153. ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ.
154. ಕಾಮವುಳ್ಳವರಿಗೆ ಕಾಯಸಂಗ ಮಚ್ಚು ನೋಡಾ.
155. ಕಾಮಾರಿಯ ಗೆಲಿದನು ಬಸವಾ ನಿಮ್ಮಿಂದ.
156. ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವಾ.
157. ಕಾಯ ಕರ್ರನೆ ಕಂದಿದಡೇನಯ್ಯಾ?
158. ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ.
159. ಕಾಯದ ಕಳವಳವ ಕೆಡಿಸಿ,
160. ಕಾಯದ ಕಾರ್ಪಣ್ಯವರತಿತ್ತು,
161. ಕಾಯದ ನುಂಪನೊಬ್ಬ ಕಂಡು ಬಯಸಿದನು.
162. ಕಾಯದೊಳಗೆ ಅಕಾಯವಾಯಿತ್ತು.
163. ಕಾಯ ಪ್ರಸಾದವೆನ್ನ, ಜೀವ ಪ್ರಸಾದವೆನ್ನ,
164. ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು.
165. ಕಾಯವಿಕಾರಿಯೆ, ಕಾಯಕ್ಕೆ ಮೆಚ್ಚಿದೆ;
166. ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ.
167. ಕಿಡಿ ಕಿಡಿ ಕೆದರಿದಡೆ ಎನಗೆ
168. ಕಿರಿಯರಹುದರಿದಲ್ಲದೆ,
169. ಕೀಡಿ ತುಂಬಿಯ ಹಂಬಲದಿಂದ ತುಂಬಿಯಾಗಿ
170. ಕುಲಗಿರಿಯ ಶಿಖರದ ಮೇಲೆ
171. ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ,
172. ಕೂಡಿ ಕೂಡುವ ಸುಖದಿಂದ
173. ಕೆಂಡದ ಶವದಂತೆ, ಸೂತ್ರ ತಪ್ಪಿದ ಬೊಂಬೆಯಂತೆ,
174. ಕೆಚ್ಚಿಲ್ಲದ ಮರನ ಕ್ರಿಮಿ ಇಂಬುಗೊಂಬಂತೆ,
175. ಡದಿರೆ ಕೆಡದಿರೆ ಮೃಡನಡಿಯ ಹಿಡಿಯಿರೇ.
176. ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ?
177. ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸಕಂಡೆ.
178. ಕೈಯ ಸಂಕಲೆಯ ಕಳೆದೆಯಲ್ಲಾ!
179. ಕೈಸಿರಿಯ ದಂಡವ ಕೊಳಬಹುದಲ್ಲದೆ,
180. ಕೊಳಲ ದನಿಗೆ ಸರ್ಪ ತಲೆದೂಗಿದಡೇನು,
181. ಕೋಲ ತುದಿಯ ಕೋಡಗದಂತೆ,
182. ಕ್ರೀಯುಳ್ಳಡಂತೊಂದಾಸೆ,
183. ಕ್ರಿಯೆಗಳು ಮುಟ್ಟಲರಿಯವು,
184. ಗಂಗೆಯೊಡನಾಡಿದ ಘಟ್ಟ ಬೆಟ್ಟಂಗಳು
185. ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯಾ.
186. ಗಂಡ ಮನೆಗೆ ಒಡೆಯನಲ್ಲ ;
187. ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ,
188. ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ?
189. ಗಿರಿಯಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲು?
190. ಗಿರಿಯೊಳು ವನದೊಳು ಗಿಡಗಿಡದತ್ತ
191. ಗುಣ ದೋಷ ಸಂಪಾದನೆಯ ಮಾಡುವನ್ನಕ್ಕ
192. ಗುರು ತನ್ನ ವಿನೋದಕ್ಕೆ ಗುರುವಾದ
193. ಗುರುಪಾದತೀರ್ಥವೆ ಮಂಗಳ ಮಜ್ಜನವೆನಗೆ.
194. ಗುರುವಿನ ಕರುಣದಿಂದ
195. ಗುರುವೆಂಬ ತೆತ್ತಿಗನುಲಿಂಗವೆಂಬಲಗನು
196. ಗುರುವೆ ತೆತ್ತಿಗನಾದ,
197. ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವುದು.
198. ಘನವ ಕಂಡೆ, ಅನುವ ಕಂಡೆ,
199. ಚಂದನವ ಕಡಿದು ಕೊರೆದು ತೇದಡೆ
200. ಚಂದ್ರಕಾಂತದ ಶಿಲೆಗೆ ಬಂದು ಗಜ ಹೋರುವಂತೆ
201. ಚಕ್ರ ಬೆಸಗೆಯ್ವಡೆ ಅಲಗಿನ ಹಂಗೇಕೆ?
202. ಚರಾಚರಾತ್ಮಕ ಪ್ರಪಂಚವೆಲ್ಲ
203. ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ ಚಿನ್ನಕ್ಕರಿಸಿನವ ಕೊಳ್ಳಿರವ್ವಾ.
204. ಚಿಲಿಮಿಲಿ ಎಂದು ಓದುವ ಗಿಳಿಗಳಿರಾ,
205. ಜಂಗಮದ ಕೈ ಹೊಯ್ದು ಹೊಯ್ದು ನಕ್ಕು ಕೆಟ್ಟರಯ್ಯ
206. ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ,
207. ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ,
208. ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,
209. ಜೀವೇಶ್ವರಗಾಶ್ರಯವಾದ ಸೂಕ್ಷ್ಮ ದೇಹಮಧ್ಯದಲ್ಲಿ
210. ಜ್ಞಾನದ ಕಾರಣಾಂಗವೆ ಭಕ್ತಿಯು.
211. ತನು ಕರಗದವರಲ್ಲಿ
212. ತನು ನಿಮ್ಮ ರೂಪಾದ ಬಳಿಕ ಆರಿಗೆ ಮಾಡುವೆ?
213. ತನು ಮೀಸಲಾಗಿ, ಮನ ಮೀಸಲಾಗಿ,
214. ತನುವನುವಾಯಿತ್ತು, ಮನವನುವಾಯಿತ್ತು,
215. ತನುವನೆಲ್ಲವ ಜರಿದು ಮನವ ನಿಮ್ಮೊಳಗಿರಿಸಿ,
216. ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ.
217. ತನುವ ಮೀರಿತ್ತು, ಮನವ ಮೀರಿತ್ತು, ಘನವ ಮೀರಿತ್ತು.
218. ತನುವಿಕಾರದಿಂದ ಸವೆದು ಸವೆದು,
219. ತನುವಿಡಿದ ಇಂದ್ರಿಯಸುಖ
220. ತನುವಿನ ಸತ್ವವ ನಿಲಿಸಿತ್ತು,
221. ತನುವೆಂಬ ಸಾಗರ ತುಂಬಲು,
222. ತನುಶುದ್ಧ ಮನಶುದ್ಧ ಭಾವಶುದ್ಧ-
223. ತನು ಶುದ್ಧವಾಯಿತ್ತು
224. ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದಡೆ,
225. ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ.
226. ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ.
227. ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ,
228. ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ
229. ತಾಯ ತೊರೆದು ನಾನೇನ ಮಾಡುವೆ?
230. ತುಂಬಿದುದು ತುಳುಕದು ನೋಡಾ.
231. ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
232. ಇಹಕ್ಕೊಬ್ಬ ಗಂಡನೆ? ಪರಕ್ಕೊಬ್ಬ ಗಂಡನೆ?
233. ದೂರದಲ್ಲಿಹನೆಂದು ಆನು
234. ದೇವಲೋಕದವರಿಗೂ ಬಸವಣ್ಣನೆ ದೇವರು.
235. ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು.
236. ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
237. ದೃಷ್ಟಿವರಿದು ಮನ ನೆಲೆಗೊಂಡುದಿದೇನೊ?
238. ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ
239. ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ,
240. ನಂದಿ ದೇವಂಗೆ, ಖಳ ಸಿರಿಯಾಳಂಗೆ,
241. ನಚ್ಚುಗೆ ಮನ ನಿಮ್ಮಲ್ಲಿ, ಮಚ್ಚುಗೆ ಮನ ನಿಮ್ಮಲ್ಲಿ,
242. ನಡೆಯದ ನುಡಿಗಡಣ, ಮಾಡದ ಕಲಿತನ,
243. ನಡೆಶುಚಿ, ನುಡಿಶುಚಿ, ತನುಶುಚಿ, ಮನಶುಚಿ, ಭಾವಶುಚಿ.
244. ನಮಗೆ ನಮ್ಮ ಲಿಂಗದ ಚಿಂತೆ,
245. ನರಜನ್ಮವ ತೊಡೆದು
246. ನಾಣಮರೆಯ ನೂಲು ಸಡಿಲಲು
247. ನಾನುಣ್ಣದ ಮುನ್ನವೆ ಜಂಗಮಕ್ಕೆ
248. ನಾನು ನಿನಗೊಲಿದೆ, ನೀನು ಎನಗೊಲಿದೆ.
249. ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ
250. ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು.
251. ನಾಳದ ಮರೆಯ ನಾಚಿಕೆ,
252. ನಾಳೆ ಬರುವುದು ನಮಗಿಂದೆ ಬರಲಿ,
253. ನಿಜ ಸುಖ ತನಗುಳ್ಳಡೆ, ವಿಷಯದ ಹಂಗೇಕೆ?
254. ನಿತ್ಯತೃಪ್ತಂಗೆ ನೈವೇದ್ಯದ ಹಂಗೇತಕ್ಕೆ?
255. ನಿತ್ಯವೆಂಬ ನಿಜಪದವೆನ್ನ ಹತ್ತೆಸಾರ್ದು ಕಂಡಬಳಿಕ
256. ನಿತ್ಯವೆನ್ನ ಮನೆಗೆ ನಡೆದುಬಂದಿತ್ತಿಂದು.
257. ನಿನ್ನರಿಕೆಯ ನರಕವೆ ಮೋಕ್ಷ ನೋಡಯ್ಯಾ,
258. ನಿಮ್ಮ ಒಕ್ಕುದ ಕೊಂಡು ಓಲಾಡುವೆ,
259. ನಿಮ್ಮ ನಿಲವಿಂಗೆ ನೀವು ನಾಚಬೇಡವೆ?
260. ನೀನು ಹೋಗೆಂದಡೆ ಹೋದೆನಯ್ಯಾ.
261. ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ?
262. ನೀರಕ್ಷೀರದಂತೆ ನೀನಿಪ್ಪೆಯಾಗಿ,
263. ನೆಲದ ಮರೆಯ ನಿಧಾನದಂತೆ
264. ನೋಡಿ ನುಡಿದು ಮಾತಾಡಿಸಿದಡೊಂದು ಸುಖ,
265. ನೋಡಿರೆ ನೋಡಿರೆ ಎಡೆದೆರಹಿಲ್ಲದ ದೇವನೆಂಬರು.
266. ನೋಡಿಹೆನೆಂದಡೆ ದೃಷ್ಟಿ ಮರೆಯಾಯಿತ್ತು.
267. ನೋಡುವ ಕಂಗಳಿಗೆ ರೂಪಿಂಬಾಗಿರಲು
268. ನೋಡೆನೆಂಬವರ ನೋಡಿಸುವೆ,
269. ಪಂಚೇಂದ್ರಿಯಂಗಳೊಳಗೆ,
270. ಪಂಚೇಂದ್ರಿಯದ ಉರವಣೆಯ
271. ಪಂಚೇಂದ್ರಿಯ ಸಪ್ತಧಾತು ಅಷ್ಟಮದ,
272. ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,
273. ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ,
274. ಪರರೊಡತಣ ಮಾತು ನಮಗೇತರದಯ್ಯ?
275. ಪಾತಾಳವಿತ್ತಿತ್ತ, ಪಾದಂಗಳತ್ತತ್ತ,
276. ಪುಣ್ಯಪಾಪಂಗಳನರಿಯದ ಮುನ್ನ,
277. ಪುದುಗಿದ ಸಂಸಾರದ ಬಂಧನದೊಳು ಪೆಣಗಿದೆ
278. ಪುರುಷನ ಮುಂದೆ ಮಾಯೆ
279. ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯಾ
280. ಪ್ರಾಣ ಲಿಂಗವೆಂದರಿದಬಳಿಕ.ಪ್ರಾಣ ಪ್ರಸಾದವಾಯಿತ್ತು.
281. ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ!
282. ಪೃಥ್ವಿಯಗೆಲಿದ ಏಲೇಶ್ವರನ ಕಂಡೆ.
283. ಪೃಥ್ವಿ ಪೃಥ್ವಿಯ ಕೂಡದ ಮುನ್ನ,
284. ಫಲ ಒಳಗೆ ಪಕ್ವವಾಗಿಯಲ್ಲದೆ,
285. ಬಂಜೆ ಬೇನೆಯನರಿವಳೆ?
286. ಬಂದಹನೆಂದು ಬಟ್ಟೆಯ ನೋಡಿ,
287. ಬಟ್ಟಿಹ ಮೊಲೆಯ ಭರದ ಜವ್ವನದ
288. ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
289. ಬಯಲು ಲಿಂಗವೆಂಬೆನೆ? ಬಗಿದು ನಡೆವಲ್ಲಿ ಹೋಯಿತ್ತು.
290. ಬಲ್ಲಿದ ಹಗೆಯವ ತೆಗೆವನ್ನಬರ,
291. ಬಸವಣ್ಣನ ಪಾದವ ಕಂಡೆನಾಗಿ
292. ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
293. ಬಸವಣ್ಣನ ಮನೆಯ ಮಗಳಾದ ಕಾರಣ
294. ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,
295. ಬಸವಣ್ಣಾ, ನಿಮ್ಮಂಗದಾಚಾರವ ಕಂಡು
296. ಬಸವನ ಭಕ್ತಿ ಕೊಟ್ಟಣದ ಮನೆ.
297. ಬಾರದ ಭವಂಗಳಲ್ಲಿ ಬಂದೆನಯ್ಯಾ.
298. ಬಿಟ್ಟೆನೆಂದಡೆ ಬಿಡದೀ ಮಾಯೆ,
299. ಬಿಡು ಬಿಡು ಸಂಗವ, ಸುಡುಸುಡು ವಿಷಯವ,
300. ಬೆಂದಸಂಸಾರ ಬೆಂಬಿಡದೆ ಕಾಡಿಹುದಯ್ಯ,
301. ಬೆಟ್ಟಕ್ಕೆ ಸಾರವಿಲ್ಲೆಂಬರು;
302. ಬೆಟ್ಟದ ಮೇಲೊಂದು ಮನೆಯ ಮಾಡಿ,
303. ಬೆರಸುವಡೆ ಬೇಗ ತೋರಾ,
304. ಬೋಳೆಯನೆಂದು ನಂಬಬೇಡ,
305. ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು.
306. ಭಕ್ತೆಯಾನಪ್ಪೆನಯ್ಯಾ;
307. ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ?
308. ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ,
309. ಭವಿಯಾಚಾರವ ಬಿಡದೆ ಭಯಾಗರವ ಹೊಗದೆ,
310. ಭವಿಸಂಗವಳಿದು ಭಕ್ತನಾದ ಬಳಿಕ,
311. ಭಾನುವಿನಂತಿಪ್ಪುದು ಜ್ಞಾನ,
312. ಭಾವ ಬೀಸರವಾಯಿತ್ತು,
313. ಭಾವಿಸಿ ನೋಡಿದಡೆ ಅಂಗವಾಯಿತ್ತು,
314. ಭೃತ್ಯನಾದ ಬಳಿಕ ಕರ್ತೃವಿಂಗೆ
315. ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ.
316. ಮಡಿವಾಳಯ್ಯನ ಪ್ರಸಾದವ ಕೊಂಡು
317. ಮದನಾರಿಯೆಂಬ ಮಳೆ ಹೊಯ್ಯಲು,
318. ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ.
319. ಮನ ಬೀಸರವಾದಡೆ ಪ್ರಾಣ ಪಲ್ಲಟವಹುದವ್ವಾ.
320. ಮನ ಮನ ತಾರ್ಕಣೆಗೊಂಡು ಅನುಭವಿಸಲು,
321. ಮನ ಮುನ್ನ ಮುನ್ನವೆ ಗುರುವಿನೆಡೆಗೆಯಿದಿತ್ತು.
322. ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ;
323. ಮನೆಯೆನ್ನದು, ತನುವೆನ್ನದು,
324. ಮರಮರ ಮಥನಿಸಿ ಕಿಚ್ಚು ಹುಟ್ಟಿ
325. ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ?
326. ಮರೆಹು ಬಂದಿಹುದೆಂದು ಗುರು ಕುರುಹನೆ ಕೊಟ್ಟ;
327. ಮರೆದೊರಗಿ, ಕನಸ ಕಂಡು ಹೇಳುವಲ್ಲಿ
328. ಮರ್ತ್ಯಲೋಕದ ಭಕ್ತರ ಮನವ
329. ಮಾಟಕೂಟ ಬಸವಣ್ಣಂಗಾಯಿತ್ತು.
330. ಮಾಟಕೂಟದಲ್ಲಿ ಬಸವಣ್ಣನಿಲ್ಲ.
331. ಮಾಟ ಮದುವೆಯ ಮನೆ.
332. ಮಾತಿನ ತರ್ಕವ ಬಿಡದವರ
333. ಮುಂಗೈಯಲ್ಲಿ ವೀರಗಂಕಣವಿಕ್ಕಿ,
334. ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ.
335. ಮುಡಿಬಿಟ್ಟು ಮೊಗಬಾಡಿ ತನುಕರಗಿದವಳ
336. ಮುತ್ತು ಒಡೆದಡೆ ಬೆಸೆಯಬಹುದೆ?
337. ಮುತ್ತು ನೀರಲಾಯಿತ್ತು,
338. ಮುನ್ನ ಮಾಡಿತ್ತನಾರು ಕಳೆಯಬಾರದು.
339. ಮೂರು ತಪ್ಪ ಹೊರಿಸಿ ಬಂದವಳಿಗೆ
340. ಮೂಲಾಧಾರದ ಬೇರ ಮೆಟ್ಟಿ, ಭ್ರೂಮಂಡಲವನೇರಿದೆ.
341. ಮೊಲೆ ಬಿದ್ದು, ಮುಡಿ ಸಡಲಿ,
342. ಮೊಲೆಮುದಿಯಿದ್ದಡೇನು ಮೂಗಿಲ್ಲದವಳಿಂಗೆ?
343. ಮೋಹವುಳ್ಳಲ್ಲಿ ಮಚ್ಚುವಂತೆ ಮಾಡಯ್ಯಾ.
344. ರತ್ನದ ಸಂಕೋಲೆಯಾದಡೆ ತೊಡರಲ್ಲವೆ?
345. ರವಿಯ ಕಾಳಗವ ಗೆಲಿದು,
346. ಲಾಂಛನ ಸಹಿತ ಮನೆಗೆ ಬಂದಡೆ,
347. ಲಿಂಗಕ್ಕೆ ರೂಪ ಸಲಿಸುವೆ,
348. ಲಿಂಗಕ್ಕೆ ಶರಣೆಂದು ಪೂಜಿಸಿ ಅರ್ಪಿಸಬಹುದಲ್ಲದೆ,
349. ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
350. ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ;
351. ಲಿಂಗವನು ಪುರಾತನರನು
352. ಲಿಂಗವೆನ್ನ ಲಿಂಗೈಕ್ಯವೆನ್ನೆ, ಸಂಗವೆನ್ನೆ ಸಮರಸವೆನ್ನೆ.
353. ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
354. ಲಿಂಗಾಂಗಸಂಗಸಮರಸ
355. ಲಿಂಗಾನುಭಾವ ಸಿದ್ಧಿಯಾದ ಬಳಿಕ
356. ಲೇಸು ಹಾಸು, ನೋಟವಾಭರಣ, ಆಲಿಂಗನ ವಸ್ತು,
357. ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
358. ಲೋಕವಹಿಡಿದು ಲೋಕದ ಸಂಗದಂತಿಪ್ಪೆ.
359. ವಟವೃಕ್ಷದೊಳಡಗಿದ ಸಮರಸ ಬೀಜ,
360. ವನವೆಲ್ಲಾ ಕಲ್ಪತರು, ಗಿಡವೆಲ್ಲಾ ಮರುಜವಣಿ,
361. ವನವೆಲ್ಲಾ ನೀನೆ, ವನದೊಳಗಣ ದೇವ ತರುವೆಲ್ಲಾ ನೀನೆ,
362. ವಾನರಂಗಳಿಗೆ ಭೈತ್ರ ತಪ್ಪಿಬಂದಡೆ
363. ವಿರಕ್ತಿ ವಿರಕ್ತಿಯೆಂಬವರು
364. ವಿರಕ್ತಿ ವಿರಕ್ತಿ ಎಂಬರು
365. ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ,
366. ವಿಷಯದ ಸುಖ ವಿಷವೆಂದರಿಯದ ಮರುಳೆ,
367. ವೃಷಭನ ಹಿಂದೆ ಪಶುವಾನು ಬಂದೆನು ;
368. ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
369. ಶರಣರ ಮನ ನೋಯ ನುಡಿದೆನಾಗಿ,
370. ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ?
371. ಶಿವಗಣಂಗಳ ಮನೆಯಂಗಳ
372. ಶಿವನು ತಾನೆ ಗುರುವಾಗಿ ಬಂದು
373. ಶಿವಭಕ್ತರ ರೋಮನೊಂದಡೆ, ಶಿವನು ನೋವ ನೋಡಾ.
374. ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ,
375. ಶಿವಶಿವಾ, ಶ್ರೀಗುರುಲಿಂಗಯ್ಯದೇವರು
376. ಶಿವಶಿವಾ, ಕರ್ಮಕ್ಷಯವಾದಲ್ಲಿ
377. ಸಂಗದಿಂದಲ್ಲದೆ ಅಗ್ನಿ ಹುಟ್ಟದು,
378. ಸಂಗನಬಸವಣ್ಣನ ಪಾದವ ಕಂಡೆನಾಗಿ
379. ಸಂಸಾರವ ನಿರ್ವಾಣವ ಮಾಡಿ,
380. ಸಂಸಾರವೆಂಬ ಹಗೆಯಯ್ಯಾ ಎನ್ನ ತಂದೆ.
381. ಸಂಸಾರಸಂಗದಲ್ಲಿರ್ದೆ ನೋಡಾ ನಾನು.
382. ಸಜ್ಜನೆಯಾಗಿ ಮಜ್ಜನಕ್ಕೆರೆವೆ,
383. ಸಟೆದಿಟವೆಂಬ ಎರಡುವಿಡಿದು ನಡೆವುದೀ ಲೋಕವೆಲ್ಲವು.
384. ಸಟೆ ಹಿರಿದಾಯಿತ್ತು ಇನ್ನೇವೆನಿನ್ನೇವೆ.
385. ಸತ್ತ ಹೆಣ ಕೂಗಿದುದುಂಟು,
386. ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು
387. ಸತ್ತಾದಡೆ ಶರೀರಂ ಪೋದಡೆ ಪೋಗಲಿ,
388. ಸತಿ ಎಂಬುದು ಮಾಟ, ಪತಿಯೆಂಬುದು ಮಾಟ,
389. ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
390. ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ
391. ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ
392. ಸಾಕ್ಷಿ ಸತ್ತಿತ್ತು, ಪತ್ರ ಬೆಂದಿತ್ತು, ಲೆಕ್ಕ ತುಂಬಿತ್ತು,
393. ಸಾವಿರ ಹೊನ್ನಿಂಗೆ ಸಾದಕೊಂಡು
394. ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ.
395. ಸುಖದ ಸುಖಿಗಳ ಸಂಭಾಷಣೆಯಿಂದ
396. ಸುಖಸಾರಾಯ ಸುಶೀಲರನುವ,
397. ಸುಟ್ಟ ಬೂದಿಯೊಳಗೊಂದು,
398. ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ,
399. ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು,
400. ಸ್ಥಾನಭೇದ ಸಂಶಯ
401. ಹಂದಿಯೂ ಮದಕರಿಯೂ
402. ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ;
403. ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.
404. ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು.
405. ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ;
406. ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು?
407. ಹರನೆ ನೀನೆನಗೆ ಗಂಡನಾಗಬೇಕೆಂದು
408. ಹರಿಯ ನುಂಗಿತ್ತು ಮಾಯೆ,
409. ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.
410. ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ,
411. ಹಸಿವೇ ನೀನಂತಿರು ಬರಬೇಡ
412. ಹಸಿವೆ ನೀನು ನಿಲ್ಲು ನಿಲ್ಲು;
413. ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ,
414. ಹಾಲ ಹಿಡಿದು ಬೆಣ್ಣೆಯನರಸಲುಂಟೆ?
415. ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ?
416. ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
417. ಹಿಂಡನಗಲಿ ಹಿಡಿವಡೆದ ಕುಂಜರ
418. ಹಿಂದಣ ಹಳ್ಳ, ಮುಂದಣ ತೊರೆ.
419. ಹಿಡಿಯದಿರು ತಡೆಯದಿರು ಬಿಡುಬಿಡು ಕೈಯ ಸೆರಗ.
420. ಹಿಡಿವೆನೆಂದಡೆ ಹಿಡಿಗೆ ಬಾರನವ್ವಾ.
421. ಹಿತವಿದೆ ಸಕಲ ಲೋಕದ ಜನಕ್ಕೆ,
422. ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,
423. ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
424. ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ.
425. ಹೂವು ಕಂದಿದಲ್ಲಿ ಪರಿಮಳವನರಸುವರೆ?
426. ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ.
427. ಹೆದರದಿರು ಮನವೆ, ಬೆದರದಿರು ತನುವೆ,
428. ಹೊನ್ನು ಮುರಿದಡೆ ಬೆಸಸಬಹುದಲ್ಲದೆ,
429. ಹೊಳೆವ ಕೆಂಜೆಡೆಗಳ, ಮಣಿಮಕುಟದ,
430. ಹೊಳೆ ಕೆಂಜೆಡೆಯ ಮೇಲೆ ಎಳೆವೆಳದಿಂಗಳು,
431. ಹೋದೆನೂರಿಗೆ, ಇದ್ದೆ ನಾನಲ್ಲಿ,
ವಚನಕಾರ ಮಾಹಿತಿ
×
ಅಕ್ಕಮಹಾದೇವಿ
ಅಂಕಿತನಾಮ:
ಚೆನ್ನಮಲ್ಲಿಕಾರ್ಜುನ
ವಚನಗಳು:
431
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಉಡುತಡಿ- ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಕಾರ್ಯಕ್ಷೇತ್ರ:
ಉಡುತಡಿ-ಕಲ್ಯಾಣ-ಶ್ರೀಶೈಲ
ತಂದೆ:
ಓಂಕಾರಶೆಟ್ಟಿ
ತಾಯಿ:
ಲಿಂಗಮ್ಮ
ಐಕ್ಯ ಸ್ಥಳ:
ಕದಳಿ (ಶ್ರೀಶೈಲ)
ಪೂರ್ವಾಶ್ರಮ:
ಶೆಟ್ಟರು
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×