Up
Down
ಶಿವಶರಣರ ವಚನ ಸಂಪುಟ
  
ತೋಂಟದ ಸಿದ್ಧಲಿಂಗ ಶಿವಯೋಗಿಗಳು
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ನಿರವಯ ನಿರಾಮಯಂ ನಿರಾಕುಳಂ
2. ಜ್ಞಾನಗಮ್ಯಂ ದೃಢಪ್ರಾಜ್ಞಂ ದೇವದೇವಂ ತ್ರಿಲೋಚನಂ
3. ಕನಕಗಿರಿ ನಿವಾಸಂ ಕಾಮನಾಶಂ ಕಮಲವೈರಿಭೂಷಂ
4. ಕೆಂಜೆಡೆಯ ಭಾಳನೇತ್ರಂ
5. ಪಂಚವಕ್ತ್ರಂ ದಶಭುಜಂ ದಶಪಂಚನೇತ್ರಂ
6. ನಾದಪ್ರಿಯಂ ನಾದಮಯಂ ನಾದೋರ್ಲಿಂಗ ನಗೇಶ್ವರಂ
7. ಧನುಜಮನುಜ ದಿವಿಜಲೋಕಭರಿತಂ
8. ಅನಾದಿಗಣೇಶ್ವರನ ಶಿಷ್ಯ ಆದಿಗಣೇಶ್ವರ
9. ಯೋಗಿಯಲ್ಲ; ಜೋಗಿಯಲ್ಲ; ಶ್ರವಣನಲ್ಲ; ಸನ್ಯಾಸಿಯಲ್ಲ
10. ಆದಿ ಮಧ್ಯಾವಸಾನವಿಲ್ಲದಂದು
11. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ
12. ವಾಚ್ಯಾವಾಚ್ಯಂಗಳಿಲ್ಲದಂದು
13. ಅಂತರವಿಲ್ಲದಂದು, ಬಾಹ್ಯವಿಲ್ಲದಂದು
14. ಸ್ಥೂಲ ಸೂಕ್ಷ್ಮ ಪರತತ್ವವೆಂಬ ನಾಮ ನಿನಗಿಲ್ಲದಂದು
15. ಅಂದಾದಿಬಿಂದು ಉದಯಿಸದಂದು
16. ಬಿಂದುಮಾಯಿಕವಿಲ್ಲದಂದು
17. ತನುವಿಲ್ಲದಂದಿನ, ಮನವಿಲ್ಲದಂದಿನ
18. ಆದಿ ಅನಾದಿಗಳಿಲ್ಲದಂದು
19. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನೆಂಬ
20. ಅಂಡಜ ಪಿಂಡಜ ಬಿಂದುಜ ಉದಯವಾಗದಂದು
21. ಪಂಚಭೂತಂಗಳುತ್ಪತ್ತಿ ಇಲ್ಲದಂದು
22. ತಂದೆಯಿಲ್ಲದ, ತಾಯಿಯಿಲ್ಲದ
23. ಆದಿಯ ಸಂಗದಲಾದವನ ದೇವರೆಂದೆನ್ನೆ
24. ರೂಪಲ್ಲದೆ, ನಿರೂಪಲ್ಲದೆ
25. ಕಾರ್ಯನಲ್ಲ, ಕಾರಣನಲ್ಲ
26. ಚಿತ್ತ ಬುದ್ಧಿ ಅಹಂಕಾರ ಹುಟ್ಟದಂದು
27. ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲದ ಕಾರಣ
28. ನಿರಾಧಾರ ನಿರಾಲಂಬ ಸರ್ವಾಧಾರ
29. ಸಾಧ್ಯ ಸಾಧಕರಿಲ್ಲದಂದು
30. ವೇದ ಶಾಸ್ತ್ರ ಪುರಾಣಾಗಮಂಗಳುದಯವಾಗದಂದು
31. ಆ ಸತ್ತು ಆ ಚಿತ್ತು ಆ ಆನಂದಾದಿಗಳಿಲ್ಲದಂದು
32. ಅಂಗವಾರು, ಲಿಂಗವಾರು
33. ನಿಃಕಲ ಶಿವತತ್ವದಲ್ಲಿ ಜ್ಞಾನಚಿತ್ತು ಉದಯವಾಯಿತ್ತು
34. ಪರಶಕ್ತಿ ಶಾಂತಿಯೆನಲು ಪರಶಿವಶಕ್ತಿಯ ನಾಮವೀಗ
35. ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ
36. ಪಂಚಶಕ್ತಿಯನು ಪಂಚಸಾದಾಖ್ಯವನು
37. ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ
38. ಪ್ರಥಮದಲ್ಲಿ ನಿರಾಕಾರಿ ಪರವಸ್ತು ತಾನೊಂದೆ
39. ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು
40. ಸದ್ರೂಪು ಶರಣನಲ್ಲದೆ, ಅಸದ್ರೂಪು ಶರಣನಲ್ಲ
41. ಸದ್ರೂಪವೇ ಸಂಗನಬಸವಣ್ಣ ನೋಡಾ
42. ಸೂರ್ಯನಿಂದ ತೋರಿದ ಕಿರಣಂಗಳಿಗೂ
43. ಆದಿಯಲ್ಲಿ ಶಿವಬೀಜ ತಾನಲ್ಲದಿರ್ದಡೆ
44. ಸತ್ಯ 'ಜ್ಞಾನಮನಂತ ಬ್ರಹ್ಮ'ವೆಂಬ
45. ವೇದಾಂತ ಸಿದ್ಧಾಂತವಪ್ಪ ತರ್ಕಮರ್ಕಟ ವಿಧಿಯ
46. ಆದಿಪರಮೇಶ್ವರನು ತನ್ನ ವಿನೋದಾರ್ಥ ಕಾರಣ
47. ಚಿನ್ಮಯ ವಸ್ತುವಿನಿಂದ ಚಿದ್ಬಿಂದು ಉದಯಿಸಿತ್ತು
48. ಆದಿ ಅನಾದಿಗಳೇನೂ ಇಲ್ಲದ ನಿರುಪಮ ಲಿಂಗದಲ್ಲಿ
49. ಅನಾದಿಕರ್ಮಿಗಳಾಗಿ, ಅವಾಂತರ ಮುಕ್ತರಾದೆವೆಂದು
50. ಅನಾದಿ ಭವಿಗಳಾಗಿ ಅವಾಂತರ ಭಕ್ತರಾದೆವೆಂಬವರೆಲ್ಲ
51. ಅನಾದಿಮಲಿನರಾಗಿ, ಆದಿ ನಿರ್ಮಲರಾದೆವೆಂದು
52. ಚಿನ್ನದಿಂದಾದ ಬಂಗಾರ ಚಿನ್ನದ ರೂಪಲ್ಲದೆ ಮತ್ತೊಂದು
53. ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು
54. ಲಿಂಗ ಜಂಗಮ ಭಕ್ತನೆಂದು ಈ ಮೂರಾದುದು
55. ನಂದೀಶ್ವರ, ಭೃಂಗೀಶ್ವರ, ವೀರಭದ್ರ
56. ಶಿವನೇ ಶರಣ, ಶರಣನೇ ಶಿವನೆಂದೆಂಬರು
57. ಸೂರ್ಯನ ಬೆಳಗಿಂಗೆ
58. ಸುಧೆಯೊಳಗೆ ವಿಷವುಂಟೆ? ಮಧುರದೊಳಗೆ ಕಹಿಯುಂಟೆ
59. ಸ್ವಯಾಧೀನಮುಕ್ತನೆಂಬವನೊಬ್ಬ
60. ಲಿಂಗದಿಂದ ಶರಣರುದಯಯವಾಗದಿರ್ದಡೆ
61. ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ
62. ದ್ವೈತಿಯಲ್ಲ ಅದ್ವೈತಿಯಲ್ಲ ಕಾಣಿಭೋ ಶರಣ
63. ನಿಃಕಲ ಶಿವನ ಮಧ್ಯದಲ್ಲಿ ಚಿಚ್ಛಕ್ತಿ ಉದಯಿಸಿದಳು
64. ವಸ್ತುವೆಂದರೆ ಪರಬ್ರಹ್ಮದ ನಾಮ
65. ಪರಶಿವನಿಂದ ಚಿಚ್ಛಕ್ತಿ
66. ಅನಾದಿಯಾಗಿ ಶಿವನುಂಟು
67. ಸಚ್ಚಿದಾನಂದ ನಿತ್ಯಪರಿಪೂರ್ಣ ನಿಃಕಲ ಶಿವತತ್ವವು ತನ್ನಿಂದ ತಾನೆ
68. ಶಿವನೂ ಉಂಟು, ಆತ್ಮನೂ ಉಂಟು, ಮಾಯೆಯೂ ಉಂಟು
69. ಇವು ಮೂರೂ ನಿತ್ಯವಾದಡೆ
70. ಆತ್ಮನೂ ಉಂಟು, ಮಲಮಾಯಾ ಕರ್ಮಂಗಳೂ ಉಂಟು
71. ಅನಾದಿಯಾಗಿ ಪಶು ಪಾಶ ಮಲ ಮಯಾಕರ್ಮಗಳುಂಟಾದರೆ
72. ಪಶು ಪಾಶ ಮಲ ಮಾಯಾಕರ್ಮಂಗಳು ನಿತ್ಯವೆಂಬೆ
73. ನೆನಹಿಲ್ಲದ ಘನವಸ್ತು ಜಗತ್ ಸೃಷ್ಟ್ಯರ್ಥಕಾರಣ
74. ವಸ್ತುವೆಂದಡೆ ಪರಬ್ರಹ್ಮದ ನಾಮ
75. ಲಿಂಗಸ್ಥಲದಲ್ಲಿ ಲಿಂಗಕಳೆ ಹೇಗಾಯಿತಯ್ಯ
76. ವಸ್ತುವೆಂದೊಡೆ ಹೇಂಗಾಯಿತ್ತಯ್ಯ
77. ವಸ್ತುವೆಂದಡೆ:ಹೇಂಗಾಯಿತ್ತಯ್ಯಾಯೆಂದಡೆ
78. ಇಂತೀ ಹಿಂದೆ ಹೇಳಿದ ವಸ್ತುವ ಬೇರಿಟ್ಟು ತಿಳಿಯಲಿಲ್ಲ
79. ಆದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು
80. ದೇಹವ ಮರೆಗೊಂಡಿಪ್ಪ ಆತ್ಮನಂತೆ
81. ಒಳಹೊರಗೆ ಭರಿತನಾಗಿ ವಸ್ತು ತಲೆದೋರದೆ
82. ವಸ್ತುವಿನ ಸ್ವರೂಪ ಹೇಳಿಹೆ ಕೇಳು
83. ಈ ಪಿಂಡಜ್ಞಾನದ ಕಳೆ
84. ಹೃದಯಕಮಲ ಕರ್ಣಿಕಾವಾಸದಲ್ಲಿ
85. ಮಿಂಚಿನ ಪ್ರಭೆಯಲ್ಲಿ ಪಂಚವದನನ ಕಂಡೆನಯ್ಯ
86. ನಿರಾಕಾರವೇ ಸಾಕಾರವಾಗಿ
87. ಸಮಸ್ತ ಲೋಕಾದಿ ಲೋಕಂಗಳಿಲ್ಲದಂದು
88. ಆತ್ಮದೃಕ್ಕಿಂದ ಈಶ್ವರನ ತಿಳಿದಲ್ಲದೆ, ಜಾತಿಸ್ಮರತ್ವವ
89. ಸ್ಫಟಿಕದ ಘಟದೊಳಗೆತ್ತಿದ ಜ್ಯೋತಿ
90. ನೀರಜದೊಳಗೆ ಹುಟ್ಟಿದ ಕಿಚ್ಚು
91. ಹರಿವ ನೀರ ಮಧ್ಯದಲ್ಲಿ
92. ಚಿನ್ನದ ಗಿರಿಯಲ್ಲಿ ಚಿನ್ಮಯಮೂರ್ತಿಯ ಕಂಡೆನಯ್ಯ
93. ಚಿತ್ತನ ಮನೆಯಲ್ಲಿ ಸತ್ತಿಪ್ಪವನಿವನಾರೋ
94. ಪುರುಷಾಮೃಗದ ಕೈಯಲ್ಲಿ, ಪರುಷವಿಪ್ಪುದ ಕಂಡೆನಯ್ಯ
95. ತಂದೆಯ ವಧುವ ತಂದು, ಮಗನಿಗೆ ಮದುವೆ ಮಾಡಿದೆ
96. ಊರ ಮಧ್ಯದಲ್ಲಿ ಹುಟ್ಟಿದ ಕಿಚ್ಚು, ಮೇರುವೆಯ ಸುಟ್ಟಿತ್ತು
97. ಗಗನ ಮಂಡಲದಲ್ಲಿ ಹುಟ್ಟಿದ ಶಶಿಕಳೆ
98. ಪಶುವಿನ ಉದರದೊಳಗಿಪ್ಪ ಕ್ಷೀರ
99. ವಾರಣದುದರದಲ್ಲಿ ಮಾರಿ ಮನೆಯ ಮಾಡಿಕೊಂಡಡಿಪ್ಪಳು
100. ಮುಚ್ಚಿದ ಕಣ್ಣು ತೆರದುದ ಕಂಡೆ
101. ಮರವೆಯ ತಮವ ಕಳೆಯಯ್ಯ
102. ಊರ ಹೊರಗಣ ಮನೆಯೊಳಗೊಂದು ಉರಿಗಣ್ಣು ಹುಟ್ಟಿ
103. ಅಂಗ ಹಲವರ ಮೇಲೆ ನಿಂದಾತನ
104. ಕೋಡಗನ ಅಣಲ ಸಂಚದಲ್ಲಿ
105. ಅಯ್ಯಾ, ವಾಕ್ಕನೂ ಮೀರಿ, ಮನಸ್ಸನೂ ಮೀರಿ
106. ಮೋಹನ ಮೊಲೆಯ ಮುದ್ದುಮೊಗದ ಭಾವಕಿಯರ
107. ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು
108. ದೇವಸ್ತ್ರೀಯರ ಸಂಗಕ್ಕೆ ಎಣಿಸುವದೆಲ್ಲ ಕಾಯಗುಣ
109. ಶಶಿಮುಖಿಯರ ಸಂಗಕ್ಕೆ ಎಣಿಸುವ ಪಶುಪ್ರಾಣಿಗಳು
110. ಲಲನೆಯರ ನಟನೆಯೆಂಬ ಕುಟಿಲಕ್ಕೆ ಸಿಕ್ಕಿ
111. ಉರಿಗೆ ತೋರಿದ ಬೆಣ್ಣೆ ಕರುಗವಂತೆ
112. ತುರಿಯಮೇಲೆ ಉಗುರನಿಕ್ಕಿದರೆ, ಹಿತವಾಗಿಹುದು
113. ಮಲದೊಡನೆ ಕೈದಂಡೆಯನಿಕ್ಕಿದಡೆ
114. ಊರ ಹೊಲನ ಮೇದ ಬಸವ
115. ಹೆಂಗಳೊಲವೆಂಬುದು ಅಂಗಜನ ಅರಮನೆ
116. ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ
117. ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
118. ಪಡುವ ಕಚ್ಚಿದ ನಾಯಿ ಒಡೆಯನ ಕುರುಹ ಬಲ್ಲುದೆ
119. ವಿಷಯ ರತಿಯುಳ್ಳವಂಗೆ ಈಶ್ವರ ರತಿಯಿನ್ನೆಲ್ಲಿಯದೋ
120. ಪಟ್ಟಣ ಪಾಳೆಯದೊಳಗೆ ವ್ಯವಹರಿಸುತ್ತಿಪ್ಪ ಸೆಟ್ಟಿಕಾರಿತಿಗೆ
121. ನೆಲ್ಲುದ್ದ ಮರನನೇರಿ ಇಳಿಯಲರಿಯದೆ
122. ತನುವೆಂಬುದೊಂದು ಹುತ್ತಕ್ಕೆ ಒಂಬತ್ತು ಬಾಗಿಲು
123. ಅಜ ಹರಿ ಸುರ ಮನು ಮುನಿಗಳ
124. ಕರಣಂಗಳೆಂಬ ಕತ್ತಲೆಗವಿದು
125. ಕಟ್ಟರಸನ ಬಂದು ಕಳ್ಳರು ಮುತ್ತಲು
126. ಊರೊಳಗೆ ಉದಕ ತುಂಬಿ ಬಾಗಿಲೆಲ್ಲಿ ಕೆಸರಾದವು ನೋಡ
127. ಕಾಮದಿಂದ ಕರಗಿದೆನಯ್ಯ, ಕ್ರೋಧದಿಂದ ಕೊರಗಿದೆನಯ್ಯ
128. ಎನ್ನ ತನು ವಿಕಾರದ ಭಯ, ಎನ್ನ ಮನ ವಿಕಾರದ ಭಯ
129. ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡ
130. ಕಸನೀರ ತರುವ ದಾಸಿಗೆ ಒಂದು ಶಿಶು ಹುಟ್ಟಿತ್ತು ನೋಡ
131. ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು
132. ಅಹಂಕಾರಭಾವ, ಅವಿದ್ಯಾಭಾವ
133. ತನು ನಿನಗನ್ಯವೆಂದರಿಯದೆ, ತನು ನಿನ್ನದೆಂಬೆ
134. ತಂದೆ ತಾಯಿಗಳ ವಿಕಾರದ ಶುಕ್ಲ ಶೋಣಿತದ ಸಂಬಂಧವಪ್ಪ
135. ನಡುಮನೆಯೊಳಾಡುವ ಸಿಂಗಳೀಕನನೊಂದು
136. ಅಡವಿಯ ಹುಲ್ಲ ಮೇದ ಪಶು
137. ದೇವರ ಪೂಜಿಸಿ, ಕಾಯಗೊಂಡು ಹುಟ್ಟಿ
138. ಗಿರಿಯ ಮೇಲಣ ಕೋಡಗ
139. ಕಾಯಗೊಂಡು ಹುಟ್ಟಿಸಿ, ಕರಣಾದಿ ಗುಣಂಗಳಿಗೆ ಗುರಿಮಾಡಿ
140. ಹಾಲೋಗರವನುಂಡು ಬಾಲೆಯರ ತೋಳ ಮೇಲೊರಗಿದಡೆ
141. ಮೆತ್ತಾನ ಅಶನವನುಂಡು, ಕೆಚ್ಚಾನ ಚರ್ಮವ ಕಚ್ಚಿಕೊಂಡು
142. ಮಲದ ಕುಳಿವೊಂದು ಮುಖ; ಜಲದ ಕುಳಿವೊಂದು ಮುಖ
143. ಕತ್ತಲೆಯ ಪುರವ ಕಳ್ಳರು ಮುತ್ತಲು
144. ಮರ್ಕಟನ ತಲೆಯಲ್ಲಿ ಮಾಣಿಕವಿಪ್ಪುದ ಕಂಡೆನಯ್ಯ
145. ಪಶುವನೇರಿದ ಕೋಣ ಶಿಶುವೇಧೆಗಾರ ನೋಡಾ
146. ಎಮ್ಮೆಯನೇರಿದ ಎತ್ತು ಸಮ್ಮಗಾರ ನೋಡಾ
147. ಹಾಳುಕೇರಿಯಲೊಂದು ಹಂದಿಯೂ ನಾಯೂ
148. ಕರ್ಮಿ ಬಲ್ಲನೆ ಭಕ್ತಿಯ ಮರ್ಮವ
149. ಊರಿಗೆ ಹೋಗುವ ದಾರಿಯೊಳಗೊಬ್ಬ
150. ಯುವತಿಯರ ವ್ಯವಹಾರವೆಂಬ ವಿಕಳತೆ ಹತ್ತಿ
151. ಚಿದಾನಂದಸುಖಮಯವಪ್ಪ ವಸ್ತುವಿಂಗೆ
152. ಚಿದ್ವಿಲಾಸದ ಮುಂದೆ ಇದಿರಿಟ್ಟು ತೋರುವ
153. ಹೇಳಿಗೆಯೊಳಗಣ ಸರ್ಪ, ಈರೇಳು ಲೋಕಂಗಳ ನುಂಗಿತ್ತು
154. ಆಡಿನ ಶಿರದಮೇಲೆ ಕುಣಿದಾಡುವ ಕೋಡಗ
155. ಮಾರುತನ ಮುಖದ ಮಾನಿನಿ
156. ಅಯಿವರ ಮುಖದಲ್ಲಿ ಆರುಮಂದಿ ಹುಟ್ಟಿ
157. ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ
158. ಭವತಿಮಿರವೆಂಬ ಅಜ್ಞಾನದಿಂದ ಮುಸುಕಿಕೊಂಡು
159. ಭವವೆಂಬ ಅರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ
160. ಹಲವು ಜನ್ಮಂಗಳೆಲ್ಲ ಒದಗಿಸಲ್ಪಟ್ಟ
161. ಸುರತರು ವೃಕ್ಷದೊಳಗಲ್ಲ; ಸುರಧೇನು ಪಶುವಿನೊಳಗಲ್ಲ
162. ಗಂಡಗಿಂದ ಹೆಂಡತಿ ಮೊದಲೇ ಹುಟ್ಟಿದರು
163. ತಂದೆಯ ಸಾಮರ್ಥ್ಯದಿಂದ ಹುಟ್ಟಿದ ಮಗನಿಗೆ
164. ಒಳಹೊರೆಗೆಂಬಿ ಉಭಯ ಸಂದೇಹದಿಂದ
165. ಅರುಹು ತಲೆದೋರಿತೆಂದು
166. ಗುರುವನು ಮಹಾದೇವನನು ಒಂದೇಯೆಂದು
167. ಶಿವಾಶ್ರಯದಲ್ಲಿ ಹುಟ್ಟಿ, ಭವಾಶ್ರಯವ ನೆನೆರ
168. ಗುರುವಿನಿಂದ ಉಪದೇಶವ ಪಡೆದು
169. ಗುರುವಿನಿಂದ ಉಪದೇಶವ ಹಡದ ಶಿಷ್ಯಂಗೆ
170. ಕೇಡಿಲ್ಲದ ಗುರುವಿಂಗೆ ಕೇಡ ಕಟ್ಟುವರಯ್ಯ
171. ಗುರು ಅಳಿದನು ಉಳಿದನು ಎಂದೆಂಬರಿ
172. ತನುವನು ಶ್ರೀಗುರುವು ಕ್ರಿಯಾ ದೀಕ್ಷೆಯಿಂದ
173. ಗುರುದೇವನೇ ಮಹಾದೇವನು; ಗುರುದೇವನೇ ಸದಾಶಿವನು
174. ದೇಹದೊಡನೆ ಪ್ರಾಣ ಹುಟ್ಟಿತ್ತಯ್ಯ
175. ಈ ಪ್ರಕಾರದಲ್ಲಿ ಗುರುವಿನ ಹಸ್ತದಲ್ಲಿ ಹುಟ್ಟಿ
176. ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ
177. ಎನ್ನ ಪ್ರಾಣನೊಳಗೆ ಹೂಳಿರ್ದ ಪರಮಕಳೆಯ ತೆಗದು
178. ಬಯಲ ಮೂರ್ತಿ ಮಾಡಿ
179. ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆಯೆಂಬ
180. ಶ್ರೀಗುರು ಶಿವಗಣಂಗಳ ಮಧ್ಯದಲ್ಲಿ ಎನಗೆ ಉಪದೇಶಿಸುವಲ್ಲಿ
181. ಆಯತಲಿಂಗ ಸಂಬಂಧವಿಲ್ಲದಾತ ಅಂಗಭವಿ
182. ಭಾವ ಮನಕ್ಕೆ ಲಿಂಗವ ಧರಿಸಿ ಕಾಯಕ್ಕೆ
183. ತನು ಶುದ್ಧವಿಲ್ಲ ಎಂಬಾತ
184. ಲಿಂಗವ ಹಿಡಿದ ಹಸ್ತವೆ ಲಿಂಗಕ್ಕೆ ಪೀಠ ಕಾಣಿರೊ
185. ಆದಿ ಆಧಾರದಲ್ಲಿ ವೇಧಿಸಿದ ಚಿದ್ಭಸ್ಮವ
186. ಸಕಲ ಕರಣಂಗಳನು ಬಕುತಿಯ ಜ್ವಾಲೆಯಲ್ಲಿ ಸುಟ್ಟು
187. ಇದು ಕಾರಣ, ಸರ್ವಾಂಗೋದ್ಧೂಳನವೆ ಅಧಿಕ ನೋಡಾ
188. ಬ್ರಹ್ಮರಂಧ್ರದಲ್ಲಿ ಅನಾದಿ ಗಣೇಶ್ವರನೆನಿಸಿ
189. ಅಡಿಗಡಿಗೆ ಭವಹರನ ನೆನೆವುತ್ತ, ಭಸಿತವ ಧರಿಸುತ್ತ
190. `ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ
191. ಕಾಲನ ಸುಟ್ಟ ಭಸ್ಮವ ಧರಿಸಿದೆನಯ್ಯ ಬಸವಣ್ಣಾ ನಿಮ್ಮಿಂದ
192. ಗಂಗಾಸ್ನಾನ ಕೋಟಾನುಕೋಟಿಗಿಂದ
193. ಶ್ರೀಗುರು ಈ ವಿಭೂತಿಯ ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಲು
194. ತತ್ವಚಿಂತಾಮಣಿಗಳೆಂಬ ರುದ್ರಾಕ್ಷೆಗಳ ಭಕ್ತಿದಾರದಲ್ಲಿ
195. ಪರಶಿವನ ಜ್ಞಾನಚಕ್ಷುವಿನಲ್ಲಿ ಉದಯವಾದ ರುದ್ರಾಕ್ಷೆಯ
196. ಲಲಾಟದಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷೆಯ ಮಾಲೆ
197. ಸದ್ಗುರುವಿನ ದೆಸೆಯಿಂದ ಆವನೋರ್ವನ ಕಿವಿಯಲ್ಲಿ
198. ನಾಮರೂಪು ಕ್ರೀಗಳೇನುಯೇನೂ ಇಲ್ಲದ
199. ಇದು ಕಾರಣ, ದೇವಗುರು ನಿರೂಪಿಸಿದ
200. ಓಂಕಾರವೆ ಶಿವ, ಯಕಾರವೆ ಸದಾಶಿವ
201. ನಕಾರವೆ ಪೃಥ್ವಿ: ಮಃಕಾರವೇ ಅಪ್ಪು, ಶಿಕಾರವೆ ಅಗ್ನಿ
202. ಆಧಾರ ಚಕ್ರದಲ್ಲಿ ನಕಾರ ಸ್ವಾಯತ
203. ಓಂಕಾರವೆ ಪಂಚಭೂತಾತ್ಮಮಯ ನೋಡ
204. ಶಿವನಲ್ಲದೆ ಬೇರೆ ದೈವವಿಲ್ಲ ನೋಡ ಎನಗೆ
205. ಶಿವಶಿವಾಯೆಂಬುದು ಭವದುರಿತದೋಟ ಕಂಡಯ್ಯ
206. ಓಂಕಾರವೆ ನಾದಮಯ. ಓಂಕಾರವೆ ಮಂತ್ರಮಯ
207. ಪಂಚಾಕ್ಷರವೆ ಪಂಚಮುಖವಾಗಿ
208. ಎನ್ನ ರೇಚಕ ಪೂರಕ ಕುಂಭಕಗಳೆಲ್ಲವು
209. ಪ್ರಣವವೆ ಪರಬ್ರಹ್ಮವು. ಪ್ರಣವವೆ ಪರಾಪರವಸ್ತು
210. ಮಾನಸ ವಾಚಕ ಉಪಾಂಶಿಕವೆಂದು
211. ಇದು ಕಾರಣ
212. ಸದಾಚಾರದಲ್ಲಿ ನಡೆವವನ
213. ಅರ್ಥಪ್ರಾಣಾಭಿಮಾನವನು
214. ಅಂಗಕ್ಕೆ ಆಚಾರವೆ ಆಶ್ರಯ
215. ಪ್ರಥಮದಲ್ಲಿ ಭಕ್ತರಾದೆನೆಂಬರು
216. ಭಕ್ತಾದ್ಯೈಕ್ಯಾಂತರಹ ಷಡಂಗಕ್ಕೆ
217. ಸುದತಿ ಪುತ್ರ ಮಿತ್ರ ಮಾತೃಪಿತರು ಹಿತರು ನಿತ್ಯರೆಂದು
218. ಏನನೋದಿದರೇನಯ್ಯಾ
219. ನವಿಲಾಡಿತೆಂದು ಕೆಂಬೋತ ಪಕ್ಕವ ತರಕೊಂಡಂತೆ
220. ಅಷ್ಟವಿಧಾರ್ಚನೆಯ ಮಾಡಿದರೇನೋ
221. ಆಯತಲಿಂಗದಲ್ಲಿ ಅಂಗಗುಣವಳಿದು
222. ಗುರುಮುಖದಿಂದ ಪರಮಲಿಂಗವು ತನ್ನ ಕರವ ಸೇರಿದ ಬಳಿಕ
223. ಇಹಲೋಕದಲ್ಲಿ ಲಿಂಗವ ಪೂಜಿಸಿ
224. ಕಾಯದ ಮೇಲೆ ಲಿಂಗವಧರಿಸಿ ದೇವಪೂಜೆಯ ಮಾಡಿ
225. ಆಚಾರಲಿಂಗಾನುಭಾವದಿಂದ
226. ಪತಿಭಕ್ತೆಯಾದರೆ, ತನ್ನ ಪತಿಗೆ ಸರ್ವೋಪಚಾರಂಗಳ ಮಾಡಿ
227. ತನ್ನಂಗದ ಮೇಲೆ ಶಿವಲಿಂಗವಿದ್ದು
228. ಇಷ್ಟಲಿಂಗಕ್ಕೆ ಕೊಡದೆ, ಪ್ರಾಣಲಿಂಗಾರ್ಪಿತವ ಮಾಡುವ
229. ಕಾಯಕ್ಕೆ ಇಷ್ಟಲಿಂಗವೆಂದೆಂಬಿರಿ
230. ರೂಪಾಗಿ ಬಂದ ಪದಾರ್ಥವ
231. ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ ಹೇಸುವರು
232. ಗುರುವ ಮುಟ್ಟಿ ಬಂದಲ್ಲಿ ಪ್ರಸಾದ
233. ವಿಶ್ವಾಸದಿಂದ ಅಂಗನೆಯ ಕುಚ, ಲಿಂಗವಾದುದಿಲ್ಲವೆ
234. ಪರುಷ ಸೋಂಕಲು
235. ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ
236. ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ ತುಂಬಿಸಿಕೊಂಬರಯ್ಯ
237. ಭರಿತಬೋನ ಭರಿತಬೋನವೆಂದು
238. ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ
239. ಅಂಗ ಲಿಂಗ, ಲಿಂಗ ಅಂಗವೆಂದೆಂಬಿರಿ
240. ಲಿಂಗವಿದ್ದ ಹಸ್ತ ಲಿಂಗಕ್ಕೆ ಪೀಠ ಕಾಣಿರೊ
241. ಒಂದೇ ವೇಳೆ ಪುರುಷಾಹಾರ ಪ್ರಮಾಣಿನಲ್ಲಿ ಗಡಣಿಸಿಕೊಂಡು
242. ಅವುದಾನೊಂದು ಪದಾರ್ಥವ ಲಿಂಗಾರ್ಪಿತವ ಮಾಡಿದ ಬಳಿಕ
243. ಅಂಗದ ಮೇಲೆ ಲಿಂಗ ಕಾಣಲ್ಪಡುತಿಪ್ಪುದಯ್ಯ
244. ಹೊರಗೆ ಅಗ್ನಿ ಉರಿವುತಿಪ್ಪುದಯ್ಯ
245. ಅಂತರಂಗದಲ್ಲಿ ಜ್ಞಾನ
246. ಅಗ್ನಿಯ ಸಂಪುಟದ ದೆಸೆಯಿಂದ
247. ಪ್ರಾಣನ ಪೂರ್ವಾಶ್ರಯವಳಿದು ಲಿಂಗ ನೆನಹು ಸಂಬಂಧಿಸಿದ
248. ಇಂತು ಕ್ರೀಯಿಲ್ಲದೆ ಜ್ಞಾನ ಪ್ರಯೋಜನವಿಲ್ಲ
249. ಈ ಲೋಕದಲ್ಲಿ ಸತ್ಕ್ರಿಯನೆ ಪ್ರತಿಷ್ಠೆಯ ಮಾಡುತ್ತಿಪ್ಪರು
250. ಭಕ್ತ ಮಾಹೇಶ್ವರ ಪ್ರಸಾದಿಯೆಂದು
251. ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ
252. ಶರನಿಧಿ ರತ್ನವ ಧರಿಸಿದ್ದರೆ
253. ಮುಖದಲ್ಲಿ ಮಂತ್ರ ಹೃದಯದಲ್ಲಿ ಧ್ಯಾನ
254. ಅಷ್ಟಷಷ್ಠಿಕೋಟಿ ತೀರ್ಥವ ಮಿಂದರಿಲ್ಲ ಕಾಣಿರಣ್ಣ
255. ಪ್ರಾಣಲಿಂಗದಲ್ಲಿ ಅವಿಶ್ವಾಸ ಕಂಡು
256. ವಾಚಾತೀತ, ಮನೋತೀತ ಅಗೋಚರ
257. ತನುವಿನೊಳಗೆ ತನುವಾಗಿಪ್ಪಿರಯ್ಯ
258. ಅಂಗಭಾವದಿಂದ ಲಿಂಗಮುಖವನು
259. ಎನಗೆ ಕಾಯುವುಂಟೆಂಬರು ಕಾಯವೆನಗಿಲ್ಲವಯ್ಯ
260. ಕಡೆಯಲ್ಲಿ ಮೊದಲಲ್ಲಿ ಸುವರ್ಣವೊಂದಲ್ಲದೇ ಬೇರಿಲ್ಲ
261. ಆದಿಯಲ್ಲಿ ನಾ ಹುಟ್ಟುವಂದು ಎನ್ನ ಒಡಹುಟ್ಟಿದರೈವರು
262. ಕತ್ತಲೆಯನೊಳಕೊಂಡ ಬೆಳಗಿನಂತೆ
263. ಹೊನ್ನು ತನ್ನ ಬಣ್ಣದ ಲೇಸುವ ತಾನರಿಯದಂತೆ
264. ಅನೃತ ಅನಾಚಾರ ಅನ್ಯಹಿಂಸೆ
265. ಜಲವೆ ಅಂಗವಾದ ಮಾಹೇಶ್ವರನಲ್ಲಿ
266. ತಾಪತ್ರಯಾದಿಗಳಳಿಯವು
267. ಶೈವರು ಕಟ್ಟಿದ ಗುಡಿಯ ಹೊಗಲೇಕೆ
268. ಕೈಯಲ್ಲಿ ಹಣ್ಣಿದ್ದಂತೆ ಮರನನೇರಿ, ಕೊಂಬ ಬಾಗಿಸಿ
269. ಇಷ್ಟಲಿಂಗವ ತೋರಿ
270. ಪೃಥ್ವಿಯ ಮೇಲಣ ಕಲ್ಲ ತಂದು
271. ಆಚಾರವಿಲ್ಲದ ಗುರು ಭೂತಪ್ರಾಣಿ
272. ಆಸುವಳಿದ ಕಾಯದಂತೆ
273. ಸಕಲ ಗುರು, ಸಕಲ ನಿಃಕಲ ಜಂಗಮ, ನಿಃಕಲ ಲಿಂಗ
274. ಪಂಚೇಂದ್ರಿಯ ಸಪ್ತಧಾತುಗಳ ಮುಟ್ಟದೆ
275. ಕಣ್ಣಿನಲ್ಲಿ ಕಾಮ, ಮನದಲ್ಲಿ ಕ್ರೋಧ
276. ಶಿಶು ತಾಯ ಮರೆವುದೆ ಅಯ್ಯ
277. ಕೈ[ಯ]ಮರೆದು ಕಾದುವ ಕಾಳಗವದೇನೋ
278. ಎನ್ನ ಕಾಯ ಕಾಮಾರಿಯಲ್ಲಿ ಸಾವಧಾನವಾಯಿತ್ತಾಗಿ
279. ತನುವ ಮುಟ್ಟಿಹ ಮನ ಮನವ ಮುಟ್ಟಿದ ತನು
280. ಕಾಯ ಲಿಂಗಾರ್ಪಿತವಾದ ಬಳಿಕ
281. ಜ್ಯೋತಿಯಿದ್ದ ಮನೆಯಲ್ಲಿ ಕತ್ತಲೆಯುಂಟೆ
282. ಅಂಗನೆಯ ಚಿತ್ತ
283. ಇಂದ್ರಿಯಂಗಳುಳ್ಳನ್ನಕ್ಕರ ಪ್ರಾಣಂಗೆ ಬಂಧನ ಮಾಬುದೆ
284. ಕರ್ಕಸನ ಕಂಗಳೊಳಗೆ ರಾಕ್ಷಸರ ಪಡೆಯಿಪ್ಪುದ ಕಂಡೆನಯ್ಯ
285. ಹೆಣ್ಣು ಪ್ರಾಣವೆ ಪ್ರಾಣವಾಗಿಪ್ಪರಯ್ಯ
286. ಡಂಬು ಮಚ್ಚರ್ಯಕ್ಕೆ ಇಂಬುಗೊಡದಿರಬಲ್ಲಡೆ ಶರಣ
287. ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ
288. ಗಂಡಿಂಗೆ ಹೆಣ್ಣಲ್ಲದೆ ಹೆಣ್ಣಿಂಗೆ ಹೆಣ್ಣುಂಟೆ ಲೋಕದೊಳಗೆ
289. ಅಂಗುಷ್ಠದಲ್ಲಿ ಸರ್ಪದಷ್ಟವಾಗಲು
290. ಶರಣನಂಗ ಲಿಂಗವನಪ್ಪಿತ್ತಾಗಿ
291. ತನ್ನ ಸತಿ, ತನ್ನ ಧನ ಉನ್ನತಿಯಲಿರಬೇಕು
292. ವಂದಿಸಿ ನಿಂದಿಸುವ ಸಂದೇಹಿಯ ಮನೆಯ ಕೂಳು
293. ಒಳಗಿಟ್ಟುಕೊಂಡು ನಡೆದರೂ ನಡೆಯಲಿ; ಅದಕೇನು
294. ಮಸಿ ಕಪ್ಪಾಯಿತ್ತೆಂದು
295. ಭೂಲೋಕದಲ್ಲಿ ಕುಳ್ಳಿರ್ದು ಆಕಾಶದ ಸುದ್ದಿಯ ನುಡಿದರೆ
296. ತತ್ವರ್ಥವ ಬಲ್ಲೆವೆಂಬರಯ್ಯಾ ತತ್ತಿಯೊಳಗಣ ಬಾಲಕರು
297. ನಿರೂಪ ರೂಪು ಮಾಡಬಲ್ಲಡೆ ಶರಣ
298. ಒಳಗಿಪ್ಪಾತನ ಹೊರಗೆ ನೋಡಿ ಕಂಡೆನಯ್ಯ
299. ನೇಮ ನೆಲಗತವಾಯಿತ್ತು
300. ಸರ್ವಾಂಗವನು ಲಿಂಗನಿಷ್ಠೆಯಿಂದ ಘಟ್ಟಿಗೊಳಿಸಿ
301. ಅಗ್ನಿಯೆ ಅಂಗವಾದ ಪ್ರಸಾದಿಯಲ್ಲಿ
302. ಜಂಗಮಕ್ಕೊಂದನಿಕ್ಕಿ ತಾನೊಂದನುಂಬನೆ ಪ್ರಸಾದಿ
303. ಪ್ರಸಾದಿಗೆ ಲಕ್ಷಣವಾವುದೆಂದರೆ ಹೇಳಿಹೆ ಕೇಳಿರಯ್ಯ
304. ಗುರುಪ್ರಸಾದಿಯಾದ ಬಳಿಕ
305. ಮಣ್ಣ ಮಚ್ಚಿ ಮನೆಯ ಮಚ್ಚಿದವಂಗೆ
306. ಗುರು ಲಿಂಗ ಜಂಗಮದ ಭಕ್ತರೆಂದು
307. ಮಡಕೆಯ ತುಂಬಿ ಪಾವಡವ ಕಟ್ಟುವರಲ್ಲದೆ
308. ಸತ್ಯದಲ್ಲಿ ನಡೆವುದು ಶೀಲ
309. ಮಾತಿನಲ್ಲಿ ಭವಿಯ ಬಿಟ್ಟರೇನೋ
310. ತನುವ ಗುರುವಿಂಗೆ ಸವೆವುದು ಶೀಲ
311. ಚಿಲುಮೆಯ ಅಗ್ಘವಣಿಯ ಕುಡಿದರೇನೋ
312. ಒಡಲು ಉಮಾಪತಿಯಲ್ಲಿ ನಿಂದು
313. ಶಿವತತ್ತ್ವದ ಆದಿಮಧ್ಯಾವಸಾನವನರಿಯದೆ
314. ಅಂಗಗುಣವುಂಟೆ ಲಿಂಗವನೊಳಕೊಂಡ ನಿರಂಗ ಸಂಗಿಗೆ
315. ತೈಲ ಬತ್ತಿ ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುದು ನೋಡ
316. ಬ್ರಹ್ಮರಂಧ್ರವೆಂ[ಬುದು]ಉತ್ತರೋತ್ತರ ಕೇತಾರವಯ್ಯ
317. ಹಿರಿಯ ಕಡಲನೊಂದು ಮಂಡುಕ ಕುಡಿವುದ ಕಂಡೆನಯ್ಯ
318. ಎನ್ನಂತರಂಗದ ಆತ್ಮನೊಳಗೆ
319. ಮನೋಮಧ್ಯದಲ್ಲಿ ಒಂದು ಶಶಿ ಸಂಧಾನದ ಕಳೆ ಸಂಧಿಸಿ
320. ಅಂಗದ ಮೇಲೊಂದು ಲಿಂಗವ ಕಂಡೆ
321. ಸ್ವಾನುಭಾವ ವಿವೇಕ ಅಂತರ್ಗತವಾಗಿ
322. ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ
323. ಕರ್ಮೇಂದ್ರಿಯಂಗಳ ನಿರ್ಮೂಲ್ಯವ ಮಾಡಬಲ್ಲರೆ ಶರಣ
324. ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಕಾಣಿಭೋ
325. ಚಿತ್ರದ ಬೊಂಬೆ ರೂಪಾಗಿರ್ದರೇನೋ
326. ಪುರಜನಂಗಳ ಮೆಚ್ಚಿಸುವಾಗ ಪುರುಷಾರ್ಥಿಯೆ ಶರಣ
327. ಆಚಾರ ಅನಾಚಾರವೆಂಬುದು ಇಲ್ಲ
328. ಭೋಜನಸಾಲೆಯ ಆಧಾರದ ರತ್ನಪೀಠದಲ್ಲಿ ವಿರಾಜಿಸುವ
329. ಹಜಾರದ ಪೀಠದ ಮನೆಯಲ್ಲಿ
330. ಅಕ್ಷರವೆಂಬುದು ಲೆಕ್ಕದೊಳಗು
331. ಎರಡೆಂಬನ್ನಕ್ಕರ ನೆರಡಾಯಿತ್ತು; ಕರಡಿ ತೊಡರಿದೆ ನೋಡ
332. ಅದ್ಭುತದಾಕಾಶದಲ್ಲಿ ಶುಭ್ರವರ್ಣದ ಅಂಗನೆ
333. ಸುಗುಣವೆ ಲಿಂಗಪ್ರಾಣಿಯಯ್ಯ
334. ವಾಯುವೇ ಅಂಗವಾದ ಪ್ರಾಣಲಿಂಗಿಯಲ್ಲಿಯೆ
335. ಆಕಾಶದೊಳಗಣ ಆಕಾಶ, ಜ್ಞಾನ
336. ಪಂಚವಿಂಶತಿ ತತ್ತ್ವಾಶ್ರಯವೆಂಬ ಪಟ್ಟಣದೊಳಗೆ
337. ಕೈಯಲ್ಲಿ ಕುರುಹು, ಬಾಯಲ್ಲಿ ಅರುಹ ನುಡಿವುತಿಪ್ಪ
338. ಮಂಜರ ದೃಷ್ಟಿಯಲ್ಲಿ ತೋರುವ ಇಂದ್ರಿಯ ಭೋಗಂಗಳು
339. ಹಾರುವರ ಮನೆಯ ದೇವಿಯ ಹದಿರು ಚದರಿನಲ್ಲಿ
340. ಅರಳಿಯೆಲೆಯ ಮೇಯ ಬಂದ ಎರಳೆ
341. ರಕ್ಕಸಿಯ [ಹೊಳಲ]ಲ್ಲಿ ಒಂದು ಪಕ್ಷಿ ಹುಟ್ಟಿ
342. ಅಂಗಡಿಯ ಬೀದಿಯಲ್ಲಿ ಕೊಂಗಿತಿ ಕುಳಿತು
343. ಊರಿಗೆ ಹೋಹ ದಾರಿಯಲ್ಲಿ
344. ಚಂದ್ರಮನೊಳಗಣ ಕಳಹಂಸೆಯೆದ್ದು ರಾಹುವ ನುಂಗಲು
345. ಸಣ್ಣನ ನೂಲುವ ಚಿಣ್ಣಂಗೆ ಬಣ್ಣ ಮುನ್ನಿಲ್ಲ ನೋಡಯ್ಯ
346. ಪಟ್ಟಸಾಲೆಯ ಗದ್ದುಗೆಯೊಳಗೆ
347. ಗಾಜಿನ ಮನೆಯ ಮಾಡಿಕೊಂಡು ವಿರಾಜಿಸುವ ಗೀಜಿಗನು
348. ತುಂಟ ಬಂಟಂಗೆ ನಂಟರು ನಾಲ್ವರು ನೋಡ
349. ಕಾವಿಯ ಸೀರೆಯ ಒಡೆಯರು
350. ಅರಿವಿನ ಕುರುಹನರಿಯದೆ
351. ಐದುಬಣ್ಣದ ಊರಿಂಗೆ ಐದುಬಗೆಯ ಕೇರಿ
352. ಅಷ್ಟದಳಕಮಲವ ಮೆಟ್ಟಿ ಚರಿಸುವ
353. ಆದಿಯಲ್ಲಿ ಈಶ್ವರನು ಕೂಗಿದ ಕೂಗ
354. ಈಚಲ ತಿಂದ ನರಿ ತನ್ನ ವಿಕಾರಕ್ಕೆ ಒರಲುವಂತೆ
355. ಆಗಮವ ಬಲ್ಲೆ ಆಗಮವ ಬಲ್ಲೆವೆಂದು
356. ಇಂದ್ರಿಯಂಗಳಿಗೊಂದೊಂದು ಮಾತ ಕಲಿತು
357. ಆಗಮಮೂರ್ತಿ ಅಂತರಾತ್ಮನೊಳಿರುತಿರೆ
358. ಲಂಬಿಕಾ ಯೋಗಿಗಳ ಡೊಂಬರಿಗೆ ಸರಿಯೆಂಬೆ
359. ನದಿವಾಸಿಗಳು, ವನವಾಸಿಗಳು, ಗಿರಿವಾಸಿಗಳು, ಗುಹೆವಾಸಿಗಳು
360. ಊರನಾಶ್ರಯಿಸುವನೆ ಉಪಜೀವಿಗಳಂತೆ
361. ಆಶಾಪಾಶವೆಂಬ ಆಧಿವ್ಯಾದಿ ಅಂಡಲೆವುತ್ತಿಪ್ಪವು ನೋಡ
362. ಇಷ್ಟಲಿಂಗ ಪ್ರಾಣಲಿಂಗವೆನುತಿಪ್ಪರು
363. ಅಂಗಲಿಂಗ ಸಂಬಂಧದ ನಿಲುಕಡೆಯನರಿಯದೆ
364. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ
365. ಚಿತ್ತದ ಕಳೆಯಲ್ಲಿ ಸದ್ವಿವೇಕವೆಂಬ ಲಿಂಗಕಳೆ ಉದಯಿಸಿ
366. ಊರೊಳಗೆ ಅನೇಕ ಜ್ಯೋತಿಯ ಕಂಡೆ
367. ಎನ್ನಂತರಂಗದೊಳಗಣ ಆತ್ಮಲಿಂಗ
368. ಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ
369. ಹಾರುವ ಹಕ್ಕಿಗೆ ಗರಿಯಿಲ್ಲ ನೋಡ
370. ಕುಂಡಲಿಯ ಒಲೆಯ ಭಾಂಡದಲ್ಲಿ ಮಂಡಿಸಿಪ್ಪ
371. ಐದೂರ ಹೊಲದಲಿ ಕೆಟ್ಟ ಪಶುವನು
372. ನಾದ, ಬಿಂದು, ಕಳಾ ಭೇದವ ತಿಳಿದಲ್ಲದೆ
373. ಆದಿಯಾಧಾರದಲ್ಲಿ ಆದಿಲಿಂಗವ ಕಂಡೆನಯ್ಯ
374. ಮೊಸಳೆಯ ಹಿಡಿದ ಮೊಣ್ಣ ಮಂಡಲದ ವಿಷಹತ್ತಿ
375. ಕಾಳರಾತ್ರೆಯ ಮನೆಯ ಮಂಟಪದ ಕೋಣೆ ಕೋಣೆಗಳೊಳಗೆ
376. ಚಂದ್ರಮನ ರಾಹುವೆಡೆಗೊಳಲು
377. ನೂಲೆಳೆಯ ತೋರದ ಪಶುವಿಂಗೆ
378. ತಲೆವಾಲೊಸರಲು
379. ಅಂಬರದ ಮಂಡಲದಲ್ಲಿ ಚಿದಾದಿತ್ಯನುದಯವಾಗಲು
380. ಪಿಂಡಾಂಡದ ಮೇಲೊಂದು ತುಂಬಿದ ಭಾಂಡೆಯ ಕಂಡೆನಯ್ಯ
381. ಭವನಾಶಿನಿಯೆಂಬ ಶಿವಾಣಿಯ ಶಿರದಲ್ಲಿ
382. ನೆಲನಿಲ್ಲದ ಭೂಮಿಯಲ್ಲಿ ಒಂದು ತಲೆ ಹುಟ್ಟಿ
383. ಹಿಂದಳ ಅಂಗ, ಮುಂದಳ ಮುಖ
384. ಹಜ್ಜೆಯುಳ್ಳ ಮೃಗ ಇಬ್ಬರ ಕೂಡಿ
385. ತಾನೊಬ್ಬನು; ಕೊಲುವರು ಹಲಬರು
386. ತಾಳ ಮರನ ಹಿಡಿದು ತನಿರಸವನುಂಬನ್ನಕ್ಕರ
387. ಆಲಿಯ ಕೊನೆಯಲ್ಲಿ ಬೆಳೆದ ಹಾಲೆ
388. ಮನಸಿನ ಸಂಶಯ ಕನಸಿನ ಭೂತವಾಗಿ ಕಾಡುವುದು ನೋಡಾ
389. ಒಂಟೆಯ ತಲೆಯಲ್ಲಿ ಎಂಟಾನೆ ಹುಟ್ಟಿದುದ ಕಂಡೆನಯ್ಯ
390. ಮೂರೊಂದುಗೂಡಿದ ಬಟ್ಟೆಯಲ್ಲಿ
391. ಹಲವು ಬಣ್ಣದ ಊರೊಳಗೆ ಉರಿವ ಜ್ಯೋತಿಯ ಹಿಡಿದು
392. ಇಬ್ಬರಿಗೊಬ್ಬ ಮಗ ಹುಟ್ಟಿ
393. ಅಂಗವಿಲ್ಲದ ಅನಾಮಯನ ಕಂಗಳಿಲ್ಲದೆ ಕಂಡೆ
394. ಕರಿಯ ಕರದಲ್ಲಿ ಅರಿಯಾರು ಹುಟ್ಟಿ
395. ರಂಜನೆಯ ಕೊಡದಲ್ಲಿ ಮಂಜಿನುದಕವ ತುಂಬಿ
396. ಸುರತರುವ ಬಿಟ್ಟು ಎಲವದ ಮರಕೆ ನೀರೆರೆವಂತೆ
397. ಬಹು ಜನಂಗಳು ಹೇತ ಹೇಲ
398. ಮೊಲನ ಕಂಡ ನಾಯಂತೆ
399. ಜೇನುತುಪ್ಪದಲ್ಲಿ ಬಿದ್ದು ಸಾವ ನೊಣನಂತೆ
400. ಬೂದಿಯಲ್ಲಿ ಹೊರಳುವ ಕತ್ತೆಯಂತೆ
401. ಸುಡುವಗ್ನಿ ಕಾಷ್ಠದಿರವ ಬಲ್ಲುದೆ ಅಯ್ಯಾ
402. ಕತ್ತೆಗೇಕಯ್ಯ ಕಡಿವಾಣ
403. ಕೋತಿಗೆ ಕೊಂಬು ಹುಟ್ಟಬಲ್ಲುದೆ
404. ಹಾವಿನೊಳಗಣ ಸಂಗ ಆವಾಗಲೆಂದರಿಯಬಾರದಯ್ಯ
405. ಜ್ಯೋತಿಯ ತಮವೆಡೆಗೊಡಂತೆ
406. ಅಮೇಧ್ಯವ ಭುಂಜಿಸುವ ಸೂಕರ
407. ಭೂಮಿಗೆ ಹುಟ್ಟಿದ ಕಲ್ಲು, ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ
408. ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ
409. ಭಕ್ತನಂಗವಾವುದು, ಮಾಹೇಶ್ವರನಂಗವಾವುದು
410. ಭಕ್ತಂಗೆ ಹಸ್ತವಾವುದು, ಮಾಹೇಶ್ವರಂಗೆ ಹಸ್ತವಾವುದು
411. ಭಕ್ತಂಗೆ ಲಿಂಗವಾವುದು, ಮಾಹೇಶ್ವರಂಗೆ ಲಿಂಗವಾವುದು
412. ಆಚಾರಲಿಂಗಕ್ಕೆ ಪೃಥ್ವಿಯೆ ಸಮರ್ಪಣ
413. ಇನ್ನಿವಕ್ಕೆ ಅರ್ಪಿತಮುಖಂಗಳ ಹೇಳಿಹೆನು
414. ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ
415. ಮರಕ್ಕೂ ಕೊಂಬಿಗೂ ಭೇದವುಂಟೇ ಅಯ್ಯ
416. ಭೂಮಿಯ ಮೇಲೆ ಹುಟ್ಟಿದ ಕಲ್ಲ ತಂದು
417. ಪ್ರಸಾದ ಪದಾರ್ಥ ಉಚ್ಛಿಷ್ಟವೆನುತಿಪ್ಪಿರಿ
418. ಪೃಥ್ವಿ, ಸುಚಿತ್ತ, ಘ್ರಾಣ, ಗಂಧ, ಪಾಯ್ವಿಂದ್ರಿಯ ಇವು
419. ಕಾಯಲಿಂಗಾರ್ಪಿತವಾಯಿತ್ತಾಗಿ
420. ಸಂಗ್ರಹದ ಮನೆಯಲ್ಲಿ ಭೃಂಗೀಶ್ವರನೆದ್ದು
421. ಮಾಳಿಗೆಯ ಮನೆಯ ಕಾಳಿಕೆಯೊಳಗೆ
422. ಅದ್ವೈತವ ನುಡಿವ ಬದ್ಧಭವಿಗಳಿರಾ
423. ಗಾಳಿ ಬೀಸುವನ್ನಕ್ಕರ ಮರನುಲಿಯದೆ ಮಾಣದಯ್ಯ
424. ಮುಂದಳ ಮುಖಸಾಲೆಯೊಳಗೆ
425. ನಡುವಳ ಮಂಟಪದಲ್ಲಿ ಮೃಡಮೂರ್ತಿಯ ಕಂಡೆನಯ್ಯ
426. ಮುಂದಳ ಮನೆಯಲ್ಲಿ ಚಂದ್ರಶೇಖರನಿದಾನೆ ನೋಡಾ ಅಯ್ಯ
427. ಷಡಕ್ಷರ ಶಕ್ತಿ ಯುಕ್ತವಾಗಿ
428. ಬ್ರಹ್ಮವೆನಲು ಪರಬ್ರಹ್ಮವೆನಲು
429. ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ
430. ಲಿಂಗಕ್ಕೂ ಪ್ರಾಣಕ್ಕೂ ಭೇದವಿಲ್ಲೆಂದರಿದು
431. ಏಳುಪೀಠದೊಳಗೆ ಸಾವಿರದೈವತ್ತೆರಡು
432. ಎನ್ನ ರೂಹೆ ನಿನ್ನ ರೂಹಯ್ಯಾ; ನಿನ್ನ ರೂಹೆ ಎನ್ನ ರೂಹಯ್ಯ
433. ಕರಿಯ ಶಿರದಲ್ಲಿ ಬರಿಕೈ ಹುಟ್ಟಿ
434. ಮೂರುಮಂಡಲ ತಿರುಗುವಲ್ಲಿ
435. ಹರಿಯ ಹೇಳಿಗೆಯಲ್ಲಿ ಮಾರ್ಜಾಲ ಮೂಷಕನ
436. ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ
437. ಮರ್ತ್ಯಲೋಕದುದರದೊಳಗೆ ಮೃತ್ಯುದೇವತೆ
438. ಮೂಡಣಗಿರಿಯಲ್ಲಿ ಸೂರ್ಯನುದಯವಾಗಲು
439. ಕಾಲಾಗ್ನಿರುದ್ರನ ಲೋಕದಿಂದ ಜೇನುಮಳೆ ಕರೆವುದ
440. ರವಿಯ ಮಂಡಲದಲ್ಲಿ
441. ತಲೆಯಲ್ಲಿ ಹುಟ್ಟಿದ ಕಣ್ಣು ನೆಲದೊಡೆಯನ ನುಂಗಿತ್ತು
442. ಐದು ಬಣ್ಣದ ಗಿಡುವಿಂಗೆ ಇಪ್ಪತ್ತೈದು ಕೊನೆ ನೋಡಾ
443. ಲಿಂಗವೇ ಪತಿಯಾಗಿ ತಾನೆ ಸತಿಯಾಗಿ
444. ಆಕಾಶವೇ ಅಂಗವಾದ ಶರಣನಲ್ಲಿಯೆ
445. ನೀರೊಳಗಣ ಪಾವಕನೆದ್ದುರಿಯಲು
446. ಸಪ್ತದ್ವೀಪದ ಮಧ್ಯದಲ್ಲಿ
447. ಧರೆಯ ಮೇಲಣ ಅರೆಯಲ್ಲಿ
448. ಮದಗಜದ ಹೃದಯದಲ್ಲಿ ಮರಿವಾಲಿಪ್ಪುದ ಕಂಡೆನಯ್ಯ
449. ನೂಲೆಳೆಯ ತೋರದ ಮರದಲ್ಲಿ
450. ಹಾವ ಹಿಡಿದ ಚೇಳು ತಾನೆದ್ದೂರಲು
451. ಒಳಗೆಂಬವನೊಬ್ಬ; ಹೊರಗೆಂಬವನೊಬ್ಬ
452. ತಾನೆ ಬ್ರಹ್ಮವೆಂದು ಕರ್ತೃಹೀನನಾದ ವಾಗದ್ವೈತಿಯಲ್ಲ
453. ನಿರಾಕಾರ ಪರವಸ್ತು[ತಾನೆ] ತನ್ನ ವಿನೋದಾರ್ಥಕಾರಣ
454. ದೇಹಾದಿಗುಣವಿಲ್ಲದ ಜಾತಿ ವರ್ಣಾಶ್ರಮ ನಾಮರೂಪಿಲ್ಲದ
455. ಅಣಿಮಾ ಗರಿಮಾ ಲಘಿಮಾ ಮಹಿಮಾ
456. ದನುಜ ಮನುಜ ದಿವಿಜರ ಅಲ್ಪಪದವಿಯನೇನೆಂದು
457. ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ
458. ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ
459. ಪರುಷ ಸೋಂಕಿಯೂ ಪಾಷಾಣ ಶುದ್ಧವಾಗದಿದ್ದರೆ
460. ಜಂಗಮದ ಗುಣವನು, ಜಂಗಮದ ಭೇದವನು
461. ಜಂಗಮವೇನು ಕಾಮಿಯೇ? ಕ್ರೋಧಿಯೇ? ಲೋಭಿಯೇ
462. ಜಂಗಮವೇನು ಸಂಗಿಯೇ? ಭೂಭಾರಿಯೇ? ಸೀಮನೇ
463. ಜಂಗಮ ಜಂಗಮವೆಂದರೇನೋ ಲಜ್ಜಾಭಂಡರಿರಾ
464. ಕಂಥೆ ಖಟ್ವಾಂಗ ದಂಡ ಕಮಂಡಲ
465. ಪಂಚಮುದ್ರೆ ಪಂಚಮುದ್ರೆಯೆಂದೇನೋ
466. ಕಬ್ಬಿನ ಹೊರಗಣ ಸೋಗೆಯ ಮೆದ್ದು
467. ಪರಮಾರ್ಥವ ನುಡಿದು ಪರರ ಕೈಯಾಂತು
468. ಹೊರಗೆ ವೇಷದ ಸೊಂಪು
469. ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ
470. ಮಂಡೆ ಬೋಳಾಗಿ, ಮೈ ಬತ್ತಲೆಯಾಗಿಪ್ಪವರ ಕಂಡರೆ
471. ಹೆಣ್ಣ ಬಿಟ್ಟೆ, ಮಣ್ಣ ಬಿಟ್ಟೆ ಹೊನ್ನ ಬಿಟ್ಟೆನೆಂದು
472. ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ
473. ಹೆಣನ ಕಂಡರೆ ನಾಯಿ ಕಚ್ಚದೆ ಮಾಣ್ಬುದೇ
474. ಕಾಯ ಬತ್ತಲೆಯಿದ್ದರೇನೋ ಮಾಯವಳಿಯದನ್ನಕ್ಕರ
475. ಶ್ವಾನಂಗೆ ಪೃಷ್ಠದಲ್ಲಿ ಬಾಲ
476. ಪಂಚಭೂತೇಂದ್ರಿಯಂಗಳ ವಂಚನೆಯನತಿಗಳೆದ
477. ಅಂಗದ ಭಂಗವ ಲಿಂಗ ಸಂಗದಿಂದ ಪರಿಹರಿಸಬೇಕಯ್ಯ
478. ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ
479. ನಿರಾಕಾರ ಬಯಲು ಮೂರ್ತಿಗೊಂಡು
480. ಲಿಂಗಕ್ಕೆ ನಾದವಿಲ್ಲ. ಅದೇನು ಕಾರಣ
481. ಶರಣನೇ ಲಿಂಗ; ಲಿಂಗವೇ ಶರಣ
482. ಕಟ್ಟರಸಿಲ್ಲದ ರಾಜ್ಯ[ಕ್ಕೆ] ಕಳ್ಳರ ಭಯ
483. ಇಪ್ಪತ್ತೈದು ಧರೆಯೊಳಗೆ ಮುಪ್ಪುರವಿಪ್ಪುದ ಕಂಡೆನಯ್ಯ
484. ಬಣ್ಣದ ಮಡಕೆಯ ಹೊತ್ತಾಡುವ ಹೆಣ್ಣಿಗೆ
485. ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ
486. ಧರೆಯಾಕಾಶದ ಮಧ್ಯದಲ್ಲಿ
487. ಶರೀರವಿಲ್ಲದಂಗನೆಗೆ ಐವರು ಸ್ತ್ರೀಯರು ಹುಟ್ಟಿದರು ನೋಡಾ
488. ಬಿಂದಿನ ಕೊಡನ ಹೊತ್ತಾಡುವ ಅಂಗನೆವೊಂದಾಗಿ
489. ಅಳಿಯಗೂಳಿಗೆ ಹೋದಾತ ಅತ್ತೆಯ ನೆರೆದರೆ
490. ಮುತ್ತಿನ ದಿವಾಣದೊಳಗೆ ತತ್ವವೆಣ್ಣುಗಳೆಂಬ ಮುತ್ತೈದೆಯರು
491. ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ
492. ಇಚ್ಛಾಶಕ್ತಿ ತನ್ನ ಗರ್ಭದಲ್ಲಿ ಈರೇಳುಲೋಕವ ಹೆತ್ತಳು ನೋಡಾ
493. ಜ್ಞಾನಜ್ಯೋತಿಯ ಉದಯ
494. ಹೆಣ್ಣಿನ ರೂಪು ಕಣ್ಣಿಗೆ ರಮ್ಯವಾಗಿ ತೋರುವದಿದು
495. ಕರ್ಣದ ಕೊನೆಯಲ್ಲಿ ಎರಡು ಪರ್ಣ ಹುಟ್ಟಿ
496. ನಾಲಗೆಯ ಕೊನೆಯಲ್ಲಿ ನಂಜಿನ ಸೋನೆ ಸುರಿವನ್ನಕ್ಕರ
497. ತನುವಿಡಿದು ಕಾಬುದು ಗುರುವಿನ ಭೇದ
498. ಶುದ್ಧ ಶಿವತತ್ವ ವೇದ್ಯವಾಗಿ ಶಬ್ದಮುಗ್ಧನಾದೆನಾಗಿ
499. ಒಬ್ಬನಿಂದಾದವಂಗೆ ಇಬ್ಬರ ಸಂಗವನೇಕೆ ಹೇಳುವಿರಿ
500. ಆಕಾರವಿಲ್ಲದಾತಂಗೆ ಅಂಗವೆಂದೇಕೆ ಕಲ್ಪಿಸಿ ಹೇಳುವಿರಿ
501. ತತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ
502. ಒಬ್ಬನಿಗಿಬ್ಬರು ಸ್ತ್ರೀಯರು ನೋಡಾ
503. ಆಕಾಶವರ್ಣದ ಅಂಗನೆ
504. ಆಧಾರಶಕ್ತಿ ಅನಾದಿಪುರುಷನ ಕೂಡಲು
505. ಅಂತರಂಗದಲ್ಲಿ ಅರುಹು ಪೂರ್ಣವಾಗಿ
506. ಸತ್ಯದ ಭೂಮಿಯಲ್ಲಿ ಭಕ್ತಿಯ ಬೆಳಸು
507. ಊಟದ ದೆಸೆಯಿಂದ ಹೆಚ್ಚಿ
508. ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ ಭಕ್ತ
509. ಅರುಹಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು
510. ಮಾತೆಯಿಲ್ಲದ ಅಜಾತನು, ತಂದೆಯಿಲ್ಲದ ಇಂದುಧರನು
511. ಅಜ ಹರಿ ಸುರರಿಗೆ ಶರೀರವ ತೊಡಿಸಿ
512. ಕರಿಯ ಕಾಮಿನಿಯ ಉದರದಲ್ಲಿ ಧರೆ ಈರೇಳಿಪ್ಪವು ನೋಡಾ
513. ತನುವಿನಲ್ಲಿ ಜ್ಞಾನಗುರು ಸಾಹಿತ್ಯವಾಗಿ
514. ಸತ್ತುವೆಂಬ ಗುರುವಿನಲ್ಲಿ ಎನ್ನ ಸರ್ವಾಂಗವಡಗಿ
515. ಆದಿ ಪರಶಿವ ಬಿಂದುವಿನಿಂದ ಮಾದೇವಿ ಹುಟ್ಟಿ
516. ಆದಿಯಲ್ಲಿ ಹುಟ್ಟಿದಾತನು ಮೇದಿನಿಗಿಳಿದು
517. ಆದಿಯಾಧಾರವ ಮುಟ್ಟದ
518. ಬ್ರಹ್ಮ ವಿಷ್ಣುಪದವೆಂಬುವು ಒಂದು ತೃಣ ನೋಡಾ
519. ಕಲ್ಲ ಶರೀರವ ಧರಿಸಿ ಶಿಲಾಭೋಗಕ್ಕೆ ಬಂದವರು ಕೆಲಬರು
520. ಒಂದು ಪದದೊಳಗೆ ಎರಡೆಂಬತ್ತೆಂಟುಕೋಟಿ ಪದ
521. ಅಂಗಾಲ ಕಣ್ಣವರ ಪದವಿ ಅವರಿಗೆ ಇರಲಿ
522. ಕಾಯಶೂನ್ಯನು ಕರಣಶೂನ್ಯನು ಮಾಹೇಶ್ವರನು
523. ಕಣ್ಣಿಲ್ಲದಾತ ಕಾಣಬಲ್ಲನೆ ಅಯ್ಯ
524. ಗೇಣುದ್ದ ಒಡಲೊಳಗೆ ಬೆಟ್ಟದುದ್ದ ಮಾತು ಹುಟ್ಟಿತ್ತು ನೋಡಾ
525. ಮಾತಿನಲ್ಲಿ ಮಹತ್ವವ ನುಡಿದು
526. ಲೋಕಮೆಚ್ಚೆ ನಡೆವರಯ್ಯ, ಲೋಕಮೆಚ್ಚೆ ನುಡಿವರಯ್ಯ
527. ಲೋಕದ ನಚ್ಚು ಮಚ್ಚೆಂಬ ಕಿಚ್ಚೆದ್ದು ಸುಡುತಿದೆ ನೋಡಾ
528. ಒಸಿ ಲೋಕಾಧೀನ, ಒಸಿ ಶಿವಾಧೀನವುಂಟೆ ಲೋಕದೊಳಗೆ
529. ಜೀವನ ಬುದ್ಧಿ ಪರಮನ
530. ಇಷ್ಟಲಿಂಗದ ಮುಖವಾವುದು
531. ಇಷ್ಟಲಿಂಗದ ಪೂಜೆ ಯಾವುದು
532. ಇಷ್ಟಲಿಂಗಾರ್ಪಣವಾವುದು
533. ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ
534. ನೀ ಹುಟ್ಟಿದೆಯಯ್ಯ ಗುರುವಿನ ಮನಸ್ಥಲದಲ್ಲಿ
535. ಗುರುವಿನ ಮೂರ್ತಿ ನಿರಾಕಾರವು ನೋಡಾ
536. ಆ ಭಕ್ತಂಗೆ ಲಿಂಗವೇ ಪ್ರಾಣ
537. ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ
538. ಪಶ್ಚಿಮ ಚಕ್ರದಲ್ಲಿ ನಿತ್ಯ ನಿರಂಜನನ ಬೆಳಗು
539. ಶಿಖಾಚಕ್ರದಲ್ಲಿ ಅಕಳಂಕ ಅದ್ವಯ ಅಪ್ರಮೇಯ
540. ಸಹಸ್ರದಳದಲ್ಲಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ಸರ್ವಜ್ಞನು
541. ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ
542. ಷೋಡಶದಳಕಮಲದಲ್ಲಿ
543. ದ್ವಾದಶದಳ ಮಂಟಪದಲ್ಲಿ ರವಿ, ಶಶಿ, ಶಿಖಿಯ ಪೀಠದಲ್ಲಿ
544. ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು
545. ಆಕಾರ ನಿರಾಕಾರವಿಲ್ಲದಂದು
546. ತನು ಲಿಂಗವಾದ ಬಳಿಕ ವಿಕಾರವುಂಟೆ
547. ಶಿವಭಾವದಿಂದ ಆತ್ಮಹುಟ್ಟಿ
548. ಪಂಚಭೂತಿಕತತ್ತ್ವಂಗಳೆಂಬ ಬ್ರಹ್ಮಾಂಡದೊಳಗೆ
549. ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಲು
550. ಮಂಜರ ದೃಷ್ಟಿಯೊಳಗೆ ಚಂದ್ರಮನುದಯ ನೋಡಾ
551. ಕನಸಿನ ಕಾಮಿನಿಯರ ರೂಪು
552. ಕನಸಿನಲ್ಲಿ ಬಂದು ನೆರೆವ ಸ್ತ್ರೀಯರು
553. ನೆಲನಿಲ್ಲದ ಬಯಲಭೂಮಿಯಲ್ಲಿ ನಿರ್ಬಯಲ ಬೀಜ ನೋಡಾ
554. ದೇಹವೇ ದೇಗುಲ, ಕಾಲೇ ಕಂಬ, ಶಿರಸ್ಸೇ ಶಿಖರ ನೋಡಾ
555. ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ,
556. ಉದಯ ಮುಖದ ಜ್ಯೋತಿಯಿಂ
557. ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು
558. ಕೆಸರಿಲ್ಲದ ಭೂಮಿಯಲ್ಲಿ
559. ಹೃದಯಮಧ್ಯದಲೊಂದು ಸದಮಲದುದಯವ ಕಂಡೆ
560. ಕಂಗಳ ಕಳೆಯಲ್ಲಿ ಚೆಂಗಣಿಗಿಲ ಕಂಡೆ
561. ಹರಿಯ ಹಾದಿಯಲ್ಲಿ ಕರಿಯ ಮಲ್ಲಿಗೆಯ ಕಂಡೆ
562. ಉದಯದ ಪೂಜೆ ಉತ್ಪತ್ತಿಗೆ ಬೀಜ
563. ಉದಯಮುಖದ ಜ್ಯೋತಿ ಶರೀರತ್ರಯವ ನುಂಗಿತ್ತು
564. ನೋಟವಾಗದ ಮುನ್ನ ಬೇಟವಾಯಿತ್ತು
565. ವಾರಣದ ತಲೆಯನೊಡೆದು
566. ಕಂಗಳನೋಟ, ಕರಸ್ಥಲದ ಲಿಂಗ ಹೃದಯದ ಜ್ಞಾನ
567. ನಾನೆಂಬುದು ಅಹಂಕಾರ; ನೀನೆಂಬುದು ಮಾಯೆ
568. ನಾನು ನೀನೆಂಬ ಉಭಯ ತನುಗುಣ ನಾಸ್ತಿಯಾಗಿ
569. ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ
570. ಒಳಗೆಂದೇನು? ಹೊರಗೆಂದೇನು
571. ಆದಿಯೊಳಗೆ ಆಧಾರವಿಪ್ಪುದ ಕಂಡೆನಯ್ಯ
572. ಶಶಿವದನೆಯ ಮಸ್ತಕವನೊಡೆದು
573. ನಾದ ಗುರುಮುಖವೆಂದೆಂಬರು
574. ವಾರಿ ಬಲಿದು ವಾರಿಶಿಲೆಯಾದಂತೆ
575. ನಾನೊಬ್ಬನುಂಟೆಂಬವಂಗೆ ನೀನೊಬ್ಬನುಂಟಾಗಿ ತೋರುವೆ
576. ಏನುಯೇನೂ ಇಲ್ಲದ ಠಾವಿನಲ್ಲಿ
577. ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜರಾ, ಮರಣವೆಂಬ
578. ಆತ್ಮನೇ ಅಂಗವಾದ ಐಕ್ಯನಲ್ಲಿ
579. ಹಾರುವ ಹಕ್ಕಿಗೆ ಗರಿ ಈರೈದಾದುದ ಕಂಡೆನಯ್ಯ
580. ಹಾವು ಹಿಡಿದ ಚೇಳು ತಾನೆದ್ದು ಊರಲು
581. ಕರಿಯ ಮಹಿಸನಿಗೊಂದು ಅರಿದ ತಲೆ ಹುಟ್ಟಿ
582. ಮುಂಡದಲ್ಲಿ ಹುಟ್ಟಿದ ತಲೆ
583. ಹಿಕ್ಕೆಯ ನುಂಗಿದ ಹಕ್ಕೆಯ ನಿಲುವು
584. ಸಾಳುವನ ಹಕ್ಕಿಯನು ಪಾಳೆಯದ
585. ಪರುಷದ ಗಿರಿಯಲ್ಲಿ ಚಿಂತಾಮಣಿ ರತ್ನವ ಕಂಡೆನಯ್ಯ
586. ಅಂಗದ ಕೊನೆಯಲ್ಲಿ ಅಲೆದಾಡುವ ಕಪಿಯ
587. ಕಾಲವ್ಯಾಘ್ರನ ಶಿರವನೊಡೆದು
588. ಆದಿ ಅಂಗನೆಯ ಉದರದಲೊಂದು ಅದ್ಭುತದ ಕಿಚ್ಚು ಹುಟ್ಟಿ
589. ಜೀವ ಪವನನ ಬೆರಸಿದ ಪ್ರಾಣನ ನಿಲವು
590. ಕಾಯದೊಳಗಣ ಜೀವ ಹೇಂಗಿಪ್ಪುದೆಂದಡೆ
591. ಕರಿಯ ದಾನವನ ಶಿರದಲ್ಲಿ
592. ಊರೊಳಗೆ ಆರುಮಂಟಪವ ಕಂಡೆನು
593. ತಾಳಮರದ ಮೇಲೊಂದು ಹೂಳಿದ್ದ ವಸ್ತುವ ಕಂಡೆ
594. ದೂರ್ವೆಯದಳನ ಮೇಯಬಂದ ಮೊಲನ
595. ಸತ್ತಾತ ಗುರು, ಹೊತ್ತಾತ ಲಿಂಗವು
596. ಹಸು ಸತ್ತು ಆರುದಿನ, ಕರು ಸತ್ತು ಮೂರು ದಿನ
597. ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯ
598. ಸೂಕ್ಷ್ಮನಾಳದಲ್ಲಿ ಶುಭ್ರಮೂರ್ತಿಯ ಕಂಡೆನಯ್ಯ
599. ಕತ್ತಲೆಯ ಮನೆಯಲ್ಲಿ ಕಾಮಿನಿ ಮುತ್ತ ಸರಗೆಯ್ವದ ಕಂಡೆ
600. ಮೃತಜೀವಿಯೆಂಬ ಹೆಂಗೂಸಿನ ಶಿರದಲ್ಲಿ
601. ಅಪ್ರಶಿಖಾಮಂಡಲದಲ್ಲಿ
602. ಪಿಂಡ ಬ್ರಹ್ಮಾಂಡವನು ಕಂಡು ನುಂಗಿದ ಆಕೆ
603. ಮುಪ್ಪುರದರಸಿಂಗೆ ಮುಖವೈದು
604. ಭೂತಗ್ರಾಮದಲ್ಲಿ ಪಾತಕದ ಕಿಚ್ಚು ಹುಟ್ಟಿ
605. ಪರಶಕ್ತಿ ಬಂದು ಪಶುಪತಿಯ ನೆರೆಯಲು
606. ಸಿರಿಯ ಸೀರೆಯನುಟ್ಟು
607. ಆರೆಂಬ ಸಂಖ್ಯೆ ಆರೂ ಇಲ್ಲದ
608. ಬ್ರಹ್ಮಾಂಡಲೋಕ ಹುಟ್ಟದತ್ತತ್ತ ಮುನ್ನಿನ
609. ಸಚ್ಚಿದಾನಂದನ ಸಂಕಲ್ಪಮಾತ್ರದಿಂದ
610. ನಿರ್ವಿಕಾರಿಯ ಭಾವದಲ್ಲಿ ತೋರಿದ ಗರ್ವ
611. ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ
612. ಗುಣತ್ರಯಂಗಳನಳಿದ ನಿರ್ಗುಣನ ಮೇಲೆ
613. ಸದ್ಯೋಜಾತನ ಮುಟ್ಟಿ, ಪೃಥ್ವಿ ಬಯಲಾಗಿ
614. ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
615. ನಿರ್ವಯಲ ಸ್ಥಲದಲ್ಲಿ
616. ಸತ್ಯಲೋಕದಿಂದ ಚಿತ್ಸಮುದ್ರ ಉಕ್ಕಿ ಹರಿಯಲು
617. ಸದ್ಯೋಜಾತ ವಾಮದೇವ
618. ನೋಡಿಹೆನೆಂದರೆ ನೋಟ ಸಮರಸವಾಯಿತ್ತು
619. ಮುಗಿಲ ಮರೆಯ ಸೂರ್ಯನಂತೆ
620. ಘೃತ ಘೃತವ ಬೆರಸಿದಂತೆ
621. ಅಟ್ಟುದನು ಅಡಲುಂಟೆ? ಸುಟ್ಟುದ ಸುಡಲುಂಟೇ ಅಯ್ಯ
622. ನರರಂತೆ ನಡೆವುತ್ತಿಪ್ಪರಯ್ಯ, ನರರಂತೆ ನುಡಿವುತ್ತಿಪ್ಪಿರಿ ಅಯ್ಯ
623. ಚಿನ್ನದಿಂದಲಾದ ಹಲವು ಬಂಗಾರವನಳಿದು ಕರಗಿಸಿದರೆ
624. ಚಂದ್ರನಿಂದಾದ ಕಲೆ ಚಂದ್ರನಬೆರಸಿ ಚಂದ್ರನಾದಂತೆ
625. ತನುತ್ರಯಂಗಳು ಸದ್ರೂಪವಪ್ಪ ಗುರುವಿನಲ್ಲಡಗಿ
626. ತನುವ ನೀವು ಸೋಂಕಿ ತನು ನಷ್ಟವಾಯಿತ್ತಯ್ಯ
627. ಪ್ರವೃತ್ತಿ ನಿವೃತ್ತಿಯೆಂದು ಎರಡು ತೆರನಾಗಿಹುದೆಂಬರು
628. ಎಲೆಗಳೆದ ವೃಕ್ಷದಂತೆ ಉಲುಹಡರ್ಗಿದೆನಯ್ಯ
629. ಆರಾರರಿಂದ ಮೀರಿ ತೋರುವ[ಸೀಮೆ] ನಿಸ್ಸೀಮೆ ನೋಡಾ
630. ಉತ್ತರ ಲೋಕದಲ್ಲಿ ಸತ್ಯಜ್ಞಾನಾನಂದವೆಂಬ ಅಂಗನೆ
631. ಶುದ್ಧ ಸತ್ಕುಲಜಂಗೆ ಅಃಕ್ಕುಲಿಜೆಯ ಸಂಗದಿಂದ
632. ಮೂರೊಂದಾದ ಕಿಚ್ಚು ಧಾರಿಣಿಯೆಲ್ಲವ ಸುಡುವುದ ಕಂಡೆ
633. ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ
634. ಗುರುವನರಿಯದ ಭಕ್ತ, ಲಿಂಗವನರಿಯದ ಭಕ್ತ
635. ಮಾಡಿದ ಮಾಟವನರಿಯದ ಭಕ್ತ
636. ನಿತ್ಯನಿರಂಜನನಾದ ಪರಶಿವನು
637. ಶಿವನ ಕಾಯವೇ ಭಕ್ತ, ಭಕ್ತನ ಕಾಯವೇ ಶಿವ
638. ಬಿಂದುಶೂನ್ಯವಾದ ಲಿಂಗವೇ ಅಂಗವಾಗಿ
639. ಕಾಮದಿಂದ ಕರಗನು, ಕ್ರೋಧದಿಂದ ಕೊರಗನು
640. ಸತ್ಯನಲ್ಲ, ಅಸತ್ಯನಲ್ಲ
641. ಕಾಲದ ಗಂಡ, ಕರ್ಮದ ಗಂಡ
642. ಮನವಿದ್ದಲ್ಲಿಯೇ ನಿಮ್ಮ ನೆನೆಯಬೇಕು
643. ಸಟ್ಟುಗ ಸವಿಯಬಲ್ಲುದೇ
644. ನೀರ ಮೂಡೆಯ ಕಟ್ಟಿ
645. ಕೊರಡು ಕೊನರಾಗಬಲ್ಲುದೇ
646. ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೇ
647. ಲಿಂಗಮಧ್ಯೇ ಜಗತ್ ಸರ್ವಂ ಎಂದುದಾಗಿ-
648. ಉದಯ ಮುಖದ ಪ್ರಸಾದ ಸದಮಲದ ಬೆಳಗೇ
649. ಎಡದ ಕೈಯಲ್ಲಿ ಲಿಂಗವ ಹಿಡಿದುಕೊಂಡು
650. ಗರ್ಭದೊಳಗಣ ಶಿಶುವಿಂಗೆ ತಾಯಿ ಉಂಡಲ್ಲಿಯೆ
651. ತನುವಿನೊಳಗೆ ಲಿಂಗ, ಲಿಂಗದೊಳಗೆ ತನು
652. ವಾಸನೆಯ ಕೊಂಬುದು ಲಿಂಗದ ನಾಸಿಕ
653. ಅಂಗದ ಕೊನೆಯ ಮೊನೆಯಲ್ಲಿ ಸಂಗಿಸುವುದು
654. ಹೀಂಗೆಂದರಿಯದೆ
655. ತನ್ನ ಹೃದಯಕ್ಕೆ ಲಿಂಗದ ಹೃದಯ
656. ಕಿವಿಯಿಂದ ಕೇಳಿದುದು, ಕಣ್ಣಿಂದ ಕಂಡುದು
657. ಲಿಂಗದೇಹಿ ಶಿವಾತ್ಮಕನು
658. ಲಿಂಗಕ್ಕೆ ತನ್ನ ತನುವೇ ಭಾಜನವಾಗಿ
659. ಕಾಯಪ್ರಸಾದವ ಎನ್ನ ಕರಸ್ಥಲದಲ್ಲಿ ಕಂಡೆ
660. ಆಚಾರಲಿಂಗದ ಪ್ರಸನ್ನತ್ವದಿಂದ ಭಕ್ತ ಬಯಲಾದನು
661. ಸದ್ಯೋಜಾತನ ಶುದ್ಧ ಪ್ರಸಾದವೆನ್ನ ನಾಸಿಕವ ನುಂಗಿತ್ತಾಗಿ
662. ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ
663. ಸೋಮನಾಳದಲ್ಲಿ [ಶುಭ್ರ] ಕಳೆ
664. ನಿತ್ಯ ನಿಜವಸ್ತುವಿನ ಪ್ರಸನ್ನತ್ವ ಸಚ್ಚಿದಾನಂದ ಚಿದ್ಬೆಳಗು
665. ಆಚಾರಲಿಂಗ ಸಂಬಂಧಿಯಾದ ಬಳಿಕ
666. ಲೋಹವ ಅಗ್ನಿ ವೇಧಿಸಿಕೊಂಡಿಪ್ಪಂತೆ
667. ಉದ್ದದ ಮೇಲಣ ಕಪಿ, ಬದ್ಧರಸವ ಕರೆಯಲು
668. ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ
669. ಒಬ್ಬರುತ್ತಮರೆಂಬರು
670. ಮಳೆಹುಯ್ದರಾಕಾಶ ನೆನೆವುದೇ
671. ಕಂಡೊಂದ ನುಡಿವುದೀ ಲೋಕ
672. ಕಿಚ್ಚಿಗೂ ನೀರಿಗೂ ಏಕತ್ವವುಂಟೆ
673. ಮನ ಘನವಸ್ತುವಾದ ಬಳಿಕ
674. ಅಕ್ಕನ ತಮ್ಮನ ಸಂಗದಿಂದ ಹೆತ್ತವ್ವೆ ಹುಟ್ಟಿದಳು ನೋಡ
675. ಆಜ್ಞಾಕರ್ತೃವಿನ ಅಂಗನೆಗೆ
676. ಪಿಂಡಾಕಾಶದೊಳು ಅಖಂಡ
677. ಮಹದಾಕಾಶ ಘಟ ಭೇದದಿಂದ
678. ಅಹಂ ಬ್ರಹ್ಮವೆಂದೆಂಬ ಜ್ಞಾನಹೀನನಾದ ವಾಗದ್ವೈತಿಯಲ್ಲ
679. ನಿರಾಕಾರ ಪರವಸ್ತು ತಾನೇ
680. ಚಿತ್ತೇ ಅಂಗ, ಸತ್ತೇ ಪ್ರಾಣ
681. ನಿತ್ಯ ನಿರ್ಗುಣನು ನಿರ್ವಿಕಾರಿ ನಿರ್ವಿಕಲ್ಪ ನಿತ್ಯಾತ್ಮಕನು
682. ಮಣ್ಣಿನಿಂದಾದ ಮಡಕೆ, ಚಿನ್ನದಿಂದಾದ ತೊಡಿಗೆ
683. ನಿತ್ಯ ತೃಪ್ತನಿಗೆ ಹಸಿವಿನ ಭಯವುಂಟೇ
684. ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ
685. ಆಚಾರಲಿಂಗ ಗುರುಲಿಂಗ ಶಿವಲಿಂಗ
686. ಕ್ರಿಯಾಸ್ವರೂಪವೇ ಲಿಂಗವೆಂದು
687. ಒಳಗೆ ನೋಡಿದರೆ ಒಳಗೆ ಬಯಲು
688. ತನುವುಳ್ಳನ್ನಕ್ಕರ ನಿನ್ನ ಸಾವಯನೆಂದೆ
689. ನಿಶ್ಚಲನೆಂಬ ನಿರ್ದೇಹಿಯ ಮೇಲೆ
690. ಸವಿಕಲ್ಪ ಸತ್ತಿತ್ತು
691. ಮೆಟ್ಟಿಲಿಲ್ಲದ ಭೂಮಿಯಲ್ಲಿ
692. ಕಾಯದ ರೂಪನು ಕಂಗಳು ನುಂಗಿತ್ತು
693. ಅಂಗವಿಲ್ಲದ ಮಂಗಳಾಂಗಿಯ ಮನದಲ್ಲಿ
694. ಶಾಂಭವಲೋಕದ ಕುಂಭಿನಿಯುದರದ ಮೇಲೆ
695. ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು
696. ಮೂರುಲೋಕದ ಮೋಹಿನಿ
697. ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ
698. ಒಂದೆರಡಾಯಿತ್ತೆಂಬುದು ಭ್ರಮೆ
699. ಅಂಗವುಳ್ಳನ್ನಕ್ಕರ ಲಿಂಗ ಲಿಂಗವೆನುತಿರ್ದೆ
700. ಗಮನವುಳ್ಳನ್ನಕ್ಕರ ನಿರ್ಗಮನವುಂಟು
701. ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ
ವಚನಕಾರ ಮಾಹಿತಿ
×
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಕಿತನಾಮ:
ಮಹಾಲಿಂಗಗುರುಶಿವಸಿದ್ದೇಶ್ವರ ಪ್ರಭುವೇ
ವಚನಗಳು:
701
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×