Up
Down
ಶಿವಶರಣರ ವಚನ ಸಂಪುಟ
  
ನೀಲಮ್ಮ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಸಂಗವ ಹಿಂಗಿ ಅಂಗವನಳಿದೆನಯ್ಯ.
2. ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು.
3. ಅಂಗನೆಯ ಸಂಗವ ಮಾಡಿಹೆನು ನಾನು,
4. ಅಂಗವಡಗಿ ನಿರಂಗಿಯಾನಾದೆನು.
5. ಅಂಗವನರಿದು ಹಿಂಗಿದೆ ಪ್ರಾಣವ,
6. ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ
7. ಅಂಡಜವ ಕಲ್ಪಿಸಲು
8. ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ;
9. ಅಂಡದಲ್ಲಿಯೊಂದು ಆಕಾರದ ರೂಪು ಹುಟ್ಟಿತ್ತು.
10. ಅಘೋರವಕ್ತ್ರ, ಅಜಾತವಕ್ತ್ರ, ಸಾಧ್ಯವಿಲ್ಲದ
11. ಅಟ್ಟಡವಿಯಲ್ಲಿ ಬಿಟ್ಟು ಹೋದಿರಿ ಬಸವಯ್ಯಾ.
12. ಅಡಲಿಲ್ಲದ ಊಟವನುಣ ಹೋದಡೆ,
13. ಅಡವಿಯಲ್ಲಿ ಕಣ್ಣುಗೆಟ್ಟ ಪಶುವಿನಂತೆ,
14. ಅಡವಿಯ ಹುಯ್ಯಲು ಎನ್ನ ಮೇಲುವರಿಯಿತ್ತು.
15. ಅಡಿಯಿಡಲಿಲ್ಲ, ನುಡಿಯನೇನೆನಲಿಲ್ಲ,ಸರಸವೆನಲಿಲ್ಲ,
16. ಅಣ್ಣೆವಾಲ ಕರೆದು, ಪುಣ್ಯದ ಕಡೆಗೋಲಿನಲ್ಲಿ ಕಡೆದು,
17. ಅತೀತವಡಗಿ, ನಿರಾಲಂಬದ ಮನದ ಮೂರ್ತಿಯಂ ತಿಳಿದು,
18. ಅಧಿಕ ತೇಜೋನ್ಮಯ ಬಸವಾ.
19. ಅನಾದಿಯ ಸ್ಥೂಲ, ಆದಿಯ ನಿಃಕಲ,
20. ಅನುಭಾವದ ಸಾರವೆ ನಿಜಸಾರವಾಗಿ
21. ಅಪ್ರಮಾಣದ ತಾಣದಲ್ಲಿ
22. ಅಮೃತಡೊವಿಗೆಯೊಳಗೆ ಅಮೃತಡೋವಿಗೆ,
23. ಅರಸರಸಲು ನಾನು
24. ಅರಿಯದ ಶಬ್ದವ ಕುರುಹಿಂಗೆ ತಂದ ಬಸವಯ್ಯನು.
25. ಅರಿಯೆನರಿಯೆ ನಾನು, ಏನುವನರಿಯೆನಯ್ಯ;
26. ಅರಿಯೆನರಿಯೆನಿಂತಹ ಮೂರ್ತಿಯ,
27. ಅರಿವಡೆ ನಾನು ಅರಿವುಳ್ಳ ಹೆಣ್ಣಲ್ಲ;
28. ಅರಿವನರಸಿ, ಅರಿವ ಕುರುಹಿನಲ್ಲಿ ಕಂಡು,
29. ಅರುವೆರಳುದ್ದದೇಹವ ಮಾಡಿದೆ ಕರುಣಿ ಬಸವಾ.
30. ಅರುಹನರಿಯಲು ಕುರುಹ ಮರೆಯಲೇಬೇಕು.
31. ಅಲ್ಲಮನ ವಂಶದವಳು ನಾನು.
32. ಅಲ್ಲಮನ ಸಂಗ, ಅಜಗಣ್ಣನ ಸಂಗ,
33. ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,
34. ಅಲ್ಲಲ್ಲಿಯ ಸುಖಂ ಭೋ ಎನ್ನಲಿಲ್ಲ.
35. ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು,
36. ಆಟವಳಿದು ನಿರಾಕುಳವಾಯಿತ್ತು;
37. ಆಡದ ನುಡಿಯ ನುಡಿದೆನನ್ನ ಮನ ತುಂಬಿ.
38. ಆಡದ ಭಾಷೆಯ ನುಡಿವಳಲ್ಲ ನಾನು ಬಸವಾ,
39. ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ.
40. ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
41. ಆಡಲಿಲ್ಲ ಹಾಡಲಿಲ್ಲ ನುಡಿಯಲಿಲ್ಲ ನಡೆಯಲಿಲ್ಲ
42. ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ,
43. ಆದಿ ನಾದದ ಬಿಂದುವನರಿದು
44. ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,
45. ಆನಳಿದೆನು ನೀನಳಿದೆನೆಂಬ ಶಬ್ದವಡಗಿ ನಿಃಶಬ್ದವಾಗಿ,
46. ಆನು ನಿಷ್ಠೆಯುಳ್ಳವಳೆ ಅಲ್ಲವಯ್ಯ.
47. ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ,
48. ಆನೆತ್ತಲೀ ಸಂಸಾರವೆತ್ತ ! ಆನೆತ್ತಲೀ ಕಾಯವೆತ್ತ !
49. ಆರ ಸಂಗವೂ ಸ್ವಯವಲ್ಲವೆನಗೆ,
50. ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ;
51. ಆರೆಸಳೆಂಬರು ಮೂರೆಸಳೆಂಬರು;
52. ಆವಾವ ಕಾಲದಲ್ಲಿಯೂ
53. ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು.
54. ಇಬ್ಬರು ನಾವು ಒಂದೆಡೆಯನುಂಡೆವು.
55. ಇರವರಿದು ಪರವ ಮರದೆ.
56. ಇರವಿಲ್ಲದ ವಸ್ತುವ ಕಂಡು
57. ಇಷ್ಟದ ಹಂಗಿಲ್ಲವೆನಗೆ ಶಿವಬಸವ ಶಿವಬಸವ.
58. ಇಷ್ಟವನು ಅಷ್ಟಮದಲ್ಲಿ ಕಂಡು,
59. ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು.
60. ಎಂಟೆಸಳ ಹೂವೆಂಬರು; ಆ ಹೂವಿಂಗೆ ರೂಪಿಲ್ಲ,
61. ಎಡದೆರಹಿಲ್ಲದ ಪ್ರತಿರೂಪ ಕಂಡೆ.
62. ಎಡಬಲನ ಕಾಯವ ತಿಳಿದು,
63. ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ ತೀರಿತ್ತು.
64. ಎಡೆಯಲ್ಲಿ ಹುಟ್ಟಿದ ಭಕ್ತಿ ಎಡೆಯಲ್ಲಿಯೆ ಅಡಗಿತ್ತು.
65. ಎಡೆಯಿಲ್ಲ ಕಡೆಯಿಲ್ಲ ಎನಗೆ ಎಲೆ ಅಯ್ಯ.
66. ಎಡೆಯಿಲ್ಲದ ಭಕ್ತಿಯ ಮಾಡಹೋದರೆ
67. ಎಡೆಯಿಲ್ಲದೂಟವನುಂಡು ತಡವಳಿದು,
68. ಎತ್ತಳ ಸುಖ ಬಂದು ಎತ್ತಲಡಗಿತ್ತು
69. ಎತ್ತಿದ ಪ್ರಸಾದ ನಿತ್ಯದ ಮುಖವ ಕಂಡು
70. ಎದೆಬಿರಿವನ್ನಕ್ಕರ, ಮನದಣಿವನ್ನಕ್ಕರ,
71. ಎನಗಿನ್ನಾರು ಗತಿಯಿಲ್ಲವಯ್ಯ
72. ಎನ್ನಗಿನ್ನೇನು ಎನಗಿನ್ನೇನು ಎನಗಿನ್ನೇನು
73. ಎನಗಿನ್ನೇನು ಎಮ್ಮಯ್ಯನೈಕ್ಯವನೈದಿದ ಬಳಿಕ,
74. ಎನಗೆ ಇಲ್ಲಿ ಏನು ಬಸವ ಬಸವಾ?
75. ಎನಗೆ ಈ ಪ್ರಾಣದ ಕುರುಹಿಲ್ಲವಯ್ಯ.
76. ಎನಗೆ ಎಲ್ಲಿಯೂ ಕಾಣಿಸದು ಇರಪರದ ಸಿದ್ಧಿಯು.
77. ಎನಗೆ ಲಿಂಗವು ನೀವೆ ಬಸವಯ್ಯಾ,
78. ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು
79. ಎನಗೆ ಹಾಲೂಟವನಿಕ್ಕುವ ತಾಯೆ,
80. ಎನಗೆ ಹಿತಕಾರಿಗಳಾಗಿ ಇದ್ದವರೀ ಶರಣರು,
81. ಎನಗೆ ಹುಟ್ಟುವ ಮುನ್ನವೆ ಇಲ್ಲಿ
82. ಎನಗೇನೂ ತೋರದಂದು
83. ಎನಗೇನೆಂಬೆನೆಂಬ ಸಂದೇಹ ಹರಿಯಿತ್ತು.
84. ಎನ್ನ ಕೈಯಳ ಮಾತುವೆನ್ನ ಕೈಯಲಡಗಿತ್ತು.
85. ಎನ್ನಯ್ಯನೆನ್ನಲ್ಲಿಯಡಗಿದನೆಂದು ನಾ ನಂಬಿರಲು,
86. ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ
87. ಎಯ್ದದು ಎಯ್ದದು ಈ ಮನ ಬಸವನಲ್ಲಿ.
88. ಎರಡಿಲ್ಲದ ಅಂಗಕ್ಕೆ ಒಂದೆ ಕುರುಹಿಲ್ಲದ ಸ್ಥಲವಾಯಿತ್ತು.
89. ಎರಡಿಲ್ಲದ ವಸ್ತುವೆ ನೀನೆರಡಾದೆಯಲ್ಲ ಬಸವಯ್ಯ.
90. ಎಲ್ಲರ ಸಂಗವಲ್ಲಲ್ಲಿಯೆ;
91. ಎಲ್ಲವನರಿಯಬಹುದೆ ಎಂದು ನಾನು ತಿಳಿಯಲು
92. ಎಲ್ಲವನರಿಯೆನೆಂದರೆ ಎನಗೆ
93. ಎಲೆ ಅಯ್ಯಗಳಿರಾ,
94. ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ,
95. ಎಲೆ ಅಯ್ಯಾ ಬಸವಾ
96. ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ,
97. ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ.
98. ಎಲೆ ಲಿಂಗವೆ,
99. ಎಲೆಯಿಲ್ಲದೆ ಮರ ಕಾಯಾಯಿತ್ತು,
100. ಎಲೆ ಶರಣರಿರಾ, ಎಲೆ ಭಕ್ತರಿರಾ,
101. ಎಸಳ ಕಂಡು ಹೂವಿನ ಮೂಲವ ನೋಡಲು
102. ಎಸಳ ಕರಣವ ಕಂಡು,
103. ಎಸಳಕ್ಷರವ ಕಂಡು ಎಸಳ ಬಗೆಯ ತಿಳಿದು
104. ಎಸಳದಳವನಳಿದು ನಿಂದ ಬಸವಾ,
105. ಎಸಳ ಪಂಜರದ ಪಕ್ಷಿಯೆ
106. ಎಸಳು ಬಿಳಿದು ಆ ಎಸಳ ಕಂಪಿನ ವರ್ಣದ ಮುಂದೆ
107. ಎಸಳೆಸಳ ಮಾಡಿಸಲು
108. ಎಸಳೆಸಳಹೊಸದು ನೋಡುವ ಯೋಗಿಗಳು
109. ಎಸೆವ ಅನಂಗನ ಸಂಗವ ಹರಿದು,
110. ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;
111. ಎಸೆವಾಕ್ಷರದ ಕುರುಹ ಕಂಡು
112. ಏಕಮೂರ್ತಿ ತ್ರಿಮೂರ್ತಿ ದ್ವಿಮೂರ್ತಿಯಾಗಿ ತೋರಿ
113. ಏಕಯೇವ ದೇವನೊಬ್ಬನೆ ಶರಣ ಬಸವಯ್ಯ.
114. ಏಕಯೇವದೇವ ಬಸವಾ,
115. ಏಕಲಿಂಗದಲ್ಲಿ ಏಕತ್ವವಲ್ಲ ಮೂರ್ತಿಗಳಲ್ಲ;
116. ಏಕಲಿಂಗ ನಿಷ್ಠಾಪಾರಿಗಳೆಂದೆಂಬರಯ್ಯ;
117. ಏಕ ಸಂಗ ನಿಸ್ಸಂಗವಾಗಿ ಪ್ರಸಾದದ ಹಂಗಿಗಳಲ್ಲ.
118. ಏಕಾಕಾರ ನಿರಾಕಾರವಾಯಿತ್ತಯ್ಯ,
119. ಏಕಾಂಗವೆನಗೆ ಅನೇಕ ಬಸವಾ,
120. ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ
121. ಏಣನಗರ, ಎಸಳಗಂಗಳ ಸಾರಂಗ,
122. ಏತರಮಾರ್ಗವಡಗದ ಸಂಗ,
123. ಏತರಲ್ಲಿಯೂ ತೆರಹಿಲ್ಲವೆನಗೆ
124. ಏತರಲ್ಲಿಯೂ ತೆರಹಿಲ್ಲವೆನಗೆ;
125. ಏತರಲ್ಲಿಯೂ ಪರಿಣಾಮವಿಲ್ಲವೇತರಲ್ಲಿಯೂ ಗಮನವಿಲ್ಲ
126. ಏತರಲ್ಲಿಯೂ ಹೆಸರಿಲ್ಲದ ಕುರುಹು,
127. ಏನೂ ಏನೂ ಎನಲಿಲ್ಲ
128. ಏನೆಂದೆನ್ನಬಹುದಯ್ಯ? ಎಂತೆಂದೆನ್ನಬಹುದಯ್ಯ?
129. ಏಹೆ ಎಲೆ ಅಭವ ಬಸವಾ,
130. ಐಕ್ಯವ ತೋರಿ ಅಜಾತನಲ್ಲಡಗಿದ ಬಸವಾ.
131. ಐದದು ಎನಗೆ ಕಡೆಮುಟ್ಟದ ಪ್ರಸಾದ;
132. ಒಡಲ ಗುಣವ ಕಳೆದ ಬಳಿಕ ಹೆಣ್ಣಿಂಗೆ,
133. ಒಡಲಳಿದ ಕಾರಣ ಒಡಲಿಲ್ಲದ ಹೆಣ್ಣು
134. ಕರಣಂಗಳ ಹಂಗಹರಿದು,
135. ಕರಣಂಗಳ ಹಂಗ ಹರಿದು
136. ಕಲ್ಲಮಾಲೆಯ ಕಡಿದಾತ ಬಸವಯ್ಯನು.
137. ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ.
138. ಕಲಿಯುಗದಲ್ಲಿ ಹುಟ್ಟಿ
139. ಕಾಮದ ಹಂಗಿಗನಲ್ಲ ಶರಣ;
140. ಕಾಮವನಳಿದ ಹೆಣ್ಣಲ್ಲ ನಾನು, ಕಾಮ ಉಂಟೆನಗೆ.
141. ಕಾಮಿತಸುಖವ ಕಂಗೊಳಿಸಿದ ಗುರುವೆ,
142. ಕಾಮಿಯಾನಾಗಿ ಕಾಮದ ಹಂಗಹರಿದೆನು ಬಸವಾ.
143. ಕಾಯದ ಹಂಗ ಹರಿದು,
144. ಕಾಯವಿಲ್ಲದೆ ಕಾಯಕ್ಕೆ ಕಲ್ಪಿತದ ಸಯದಾನವ ಕೂಡಲಿಕ್ಕಲು
145. ಕಾಯವಿಲ್ಲದೆ ಪ್ರಾಣವಿರದು, ಪ್ರಾಣವಿಲ್ಲದೆ ಕಾಯವಿರದು.
146. ಕಾಯವಿಲ್ಲದೆ ಪುಷ್ಪಕವ ಕಂಡ ನಮ್ಮ ಬಸವಯ್ಯನು.
147. ಕಾಲವ ಕಂಡ ಬಸವಾ, ಕಲ್ಪಿತವ ಕಂಡ ಬಸವಾ,
148. ಕಾವಲಕಾದಿದ್ದವರು ಕಾವಲಮೀರಿ
149. ಕುಲವಳಿದ ಹೆಣ್ಣ ಕಣ್ಣ ಬಯಲ ಕಂಡು
150. ಕೋಪದ ತಾಪದ ಸಂಗವ ಕಳೆದು
151. ಕ್ರಮವನರಿಯದೆ ಪೂಜೆಯ ಮಾಡಹೋದರೆ,
152. ಗಮನದ ಸುಖವಡಿಗಿ ನಿರ್ಗಮನವಾಗಿತ್ತು ಬಸವಾ.
153. ಜನನ ಮರಣವಳಿದು, ಜಲ್ಮದೊಪ್ಪವ ಕಳೆದು,
154. ಜಯ ಸುಖ ವಿಸುಖವಿಲ್ಲ. ಜಯ ವಿಜಯವಾಯಿತ್ತು.
155. ಜ್ಞಾನವಿಲ್ಲದ ಕ್ರೀಯ ಮಾಡಿದಲ್ಲಿ ಫಲವೇನಯ್ಯ?
156. ಠಾವಿಲ್ಲ, ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು.
157. ತತ್ವದ ಮನ ತಾಯಿಗಳ ಬಿಡಾರವೆಂದೆನಿಸುವುದು ಬಸವಾ.
158. ತತ್ವದ ಹಂಗೇನೋ ಶರಣ ಬಸವಂಗೆ?
159. ತನುವಾವುದಯ್ಯಾ ಬಸವಾ?
160. ತನುವಿಲ್ಲ ಬಸವಯ್ಯಂಗೆ, ಮನವಿಲ್ಲ ಬಸವಯ್ಯಂಗೆ,
161. ತಾಯಿಲ್ಲವೆನಗೆ ಬಸವ ಬಸವಾ.
162. ತಿಳುವಿನ ಸಂಗವಿನ್ನೇತಕಯ್ಯ ಎನಗೆ.
163. ತ್ರಿವಿಧದ ಮಾಟವಿಲ್ಲವೆನಗೆ ಬಸವಾ.
164. ತ್ರಿವಿಧ ಪ್ರಸಾದವಿಲ್ಲ, ತ್ರಿವಿಧಾಕಾರವಿಲ್ಲ,
165. ದಾಯದಲ್ಲಿ ಹುಟ್ಟಿದ ಧ್ವನಿ ಆ ದಾಯದಲ್ಲಿ ಹೋಯಿತ್ತು.
166. ದೃಢವಿಡಿದ ಭಕ್ತಿಗೆ ಸಮಯಾಚಾರವೇತಕ್ಕಯ್ಯಾ?
167. ದ್ವಯಲಿಂಗವೆಂಬರು;
168. ಧ್ವನಿಯ ತೋರಲು, ಆ ಧ್ವನಿಯ ಮರೆಯಲ್ಲಿ ಹುಟ್ಟಿದ
169. ನಡವ ಕಾಲಿಂಗೆ ಶಕ್ತಿ ನಿಃಶಕ್ತಿಯಾಯಿತ್ತು.
170. ನಡೆನೋಟವಿಲ್ಲವೆ ತೃಪ್ತಿಯ ಕೂಡಲು?
171. ನಡೆಯಲಿಲ್ಲ ನುಡಿಯಲಿಲ್ಲ
172. ನನಗೊಂದು ತಾಣವಾಗಿಯದೆ ನಾನತ್ತಲಡಗಲೇಬೇಕು.
173. ನನ್ನನಾರೂವರಿಯರು,
174. ನಮಗಾರ ಸಂಗವಿಲ್ಲ, ನಮಗಾರ ಸಂಗವಿಲ್ಲ;
175. ನಮ್ಮ ಹಂಗಿಗನಲ್ಲ ಬಸವಯ್ಯನು.
176. ನವಕಲ್ಪಿತದ ರೂಪನರಿದು,
177. ನಾಡನಾಳ ಹೋದರೆ,
178. ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
179. ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ?
180. ನಾನಾರ ಹೆಸರ ಕುರುಹಿಡಲಯ್ಯಾ ಬಸವಾ?
181. ನಾನಾವ ಗಮನವ ಕಂಡೆನಯ್ಯ?
182. ನಾನು ನಿಮ್ಮವಳಲ್ಲವಯ್ಯಾ,
183. ನಾವು ನಮ್ಮ ವಶವಲ್ಲದವರ ಸಂಗವ ಮಾಡಲಿಲ್ಲ
184. ನಿರ್ಮೂಲವಾಯಿತ್ತಾಹಾ ನಿರಾಲಂಬವಾಯಿತ್ತಾಹಾ!
185. ನಿರೂಪ ರೂಪಿನಲ್ಲಿ ಅಡಗಿ,
186. ನಿರೋಧವಳಿದು ನಿರಾಕಾರವಾಯಿತ್ತು ಬಸವಾ,
187. ನಿಷ್ಠೆಯೆಂಬುದನೊಂದ ತೋರಿ
188. ನೀರುಂಡ ಸಾರ ನಿಸ್ಸಾರವಾಯಿತ್ತಯ್ಯ.
189. ನೆನಹು ನಷ್ಟವಾಯಿತ್ತು ಬಸವಾ, ಲೀಯವಾಗಲು.
190. ನೆನೆಯಲಾಗದು ಎನ್ನ ಹೆಣ್ಣೆಂದು ನೀವು ಭಕ್ತರು.
191. ನೆಲೆಯಿಲ್ಲದ ಜಲವ ಹೊಕ್ಕಡೆ
192. ನೋಡುವಡೆ ಎನ್ನ ಕಣ್ಣಿಂಗೆ ಗೋಚರವಲ್ಲ
193. ಪಯಣವಿಲ್ಲದೆ ಗಮನವ ಕಂಡವರುಂಟೆ?
194. ಪರಮನ ಹಂಗು, ಪ್ರಾಣದ ಸಂಗ
195. ಪಾರ್ವತಿಯ ರೂಪ ಕಂಡು ಪರಶಿವನ ಸಂಗ ನಿಸ್ಸಂಗವಾಗಿ,
196. ಪ್ರಣವದ ಹೆಸರಿಲ್ಲ ಬಸವಂಗೆ.
197. ಪ್ರಣವಾಕ್ಷರವ ಕಂಡು ಪ್ರಣವರೂಪನರಿದೆನಯ್ಯ
198. ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ,
199. ಪ್ರಾಣದ ಹಂಗೆಮಗಿಲ್ಲ, ಪ್ರಸಾದದ ಹಂಗೆಮಗಿಲ್ಲ,
200. ಪ್ರಾಣಯೋಗವ ಕಂಡು ಮನಯೋಗ ಬಳಲಿತ್ತು.
201. ಪ್ರಾಣವಿಲ್ಲದ ಹೆಣ್ಣು ನಾನಾಗಿರಲು,
202. ಪ್ರಾಣವಿಲ್ಲ ಪ್ರಸಾದವಿಲ್ಲ
203. ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
204. ಬಸವಣ್ಣನೆ ಗುರುವೆಂದು ಭಾವಿಸಲಾಗಿ,
205. ಬಸವನರಿವು ನಿರಾಧಾರವಾಯಿತ್ತು.
206. ಬಸವನ ಹೆಸರಳಿಯಿತ್ತು,
207. ಬಸವಯ್ಯಾ ಬಸವಯ್ಯಾ ಹುಯ್ಯಲಿಲ್ಲದ ಹುಲ್ಲೆಯಾದೆಯಾ?
208. ಬಸವಾ ಬಸವಾ ಎಂಬ ಶಬ್ದವಡಗಿತ್ತು.
209. ಬಸವಾ, ಹಂಗನಳಿದೆ ನಾ ನಿಮ್ಮ ಬಸವಾ.
210. ಬಹಿರಂಗದಾರೋಗಣೆಯ ರುಚಿಯನರಿಯಬಾರದು
211. ಬುದ್ಧಿಯನಳಿದು ನಿರ್ಬುದ್ಧಿವಂತಳ ಸಂಗದಿಂದ
212. ಬೆಳಗಿನಪ್ರಭೆ ಥಳಥಳಿಸಿ ಹೊಳೆಯಲು,
213. ಬ್ರಹ್ಮದ ನೆಮ್ಮುಗೆಯನಳಿದೆ
214. ಬ್ರಹ್ಮದ ಮುಂದೆ ಒಂದು ಬ್ರಹ್ಮದ ಕುರುಹ ಕಂಡೆ
215. ಬ್ರಹ್ಮವ ಕೂಡಲು ಆ ಬ್ರಹ್ಮವನರಿದು
216. ಭಕ್ತಿಪ್ರಸಾದ, ಮುಕ್ತಿಪ್ರಸಾದ,
217. ಭಕ್ತಿಯಿಲ್ಲದ ಕಿಂಕುರ್ವಾಣವ ಮಾಡಹೋದರೆ
218. ಭಾವವಿಲ್ಲದ ರೂಪೆ ರೂಪಿಲ್ಲದೆ ಅಡಗಿದೆ.
219. ಭೃತ್ಯಾಚಾರವಳಿಯ ಭೃತ್ಯವನನುಭವಿಸಿದೆನು.
220. ಮಂಗಳಸೂತ್ರವ ಕಟ್ಟಲು
221. ಮಂಡೆಯಿಲ್ಲದೆ ಪುಷ್ಪವ ಮುಡಿಯಲು
222. ಮಂತ್ರಾಕ್ಷತೆಯನರಿದು, ಮಂತ್ರಸರವ ಪರಿಗೊಳಿಸಲು
223. ಮಡದಿ ಎಂಬ ಶಬ್ದ ನಿಶ್ಶಬ್ದವಾದಡೆ,
224. ಮಡದಿ ಎನಲಾಗದು ಬಸವಂಗೆ ಎನ್ನನು.
225. ಮಧ್ಯಕಲ್ಪ ನಾಸ್ತಿಯಾಯಿತ್ತೆ ಬಸವಾ?
226. ಮನದ ಮಧ್ಯದ ಮೂರ್ತಿಯನರಿದು,
227. ಮನದ ಹಂದೆ ಏತಕ್ಕೆ? ನೀ ಧೀರನೆಂಬೆ.
228. ಮನವಿಲ್ಲದ ಮಾತನಾಡಹೋದರೆ
229. ಮನವಿಲ್ಲದೆ ತನುವ ಕುಡಹೋದರೆ
230. ಮನವೊಂದು ರೂಪಾಗಿ ಧನವೊಂದು ರೂಪಾಗಿ
231. ಮಲ ಮೂತ್ರ ವಿಸರ್ಜನೆಯಿಲ್ಲದೆ
232. ಮಾಟಕೂಟ ಸಮಯಾಚಾರ ಸದ್ಭಕ್ತಿಯ ನೆಲೆಯ
233. ಮಾಟವಿಲ್ಲದ ಸಮಯಾಚಾರವ ಮಾಡಹೋದೆ ಬಸವಾ.
234. ಮಾತನಳಿದು ಮನವಳಿದು,
235. ಮಾತಿನ ಹಂಗಿಲ್ಲದವಳಾದೆ ನಾನು.
236. ಮಾತಿನ ಹಂಗೇತಕ್ಕೆ,
237. ಮಾತಿಲ್ಲದವನ ಕೂಡೆ ಮಾತನಾಡ ಹೋದಡೆ,
238. ಮಾತಿಲ್ಲದ ಮಥನವ ಮಾಡಿ ಮೆರೆದೆ ಬಸವಾ.
239. ಮಾತಿಲ್ಲವೆನಗೆ; ಆ ಮಾತು ನುಡಿಯಲಿಲ್ಲವೆನಗೆ.
240. ಮಾಯದ ಮನದ ಕರ್ಮದ ಹಂಗ ಹರಿದು
241. ಮಾಹೇಶ್ವರರ ಸಂಗವಳಿದು
242. ಮುಕ್ತಿಯನಳಿದು ನಿರ್ಮುಕ್ತಳಾದ ಕಾರಣ
243. ಮುಖದಂತರದ ಬಾಗಿಲ ಮುಂದೆ
244. ಮುಖವಿಲ್ಲದ ಕನ್ನಡಿಯ ನೋಡಲು,
245. ಮುಗಿಸಿದೆ ಮುಗಿಸಿದೆ ಮನದಲ್ಲಿ ನಾನು ಬಸವಾ.
246. ಮುನ್ನಲೊಂದು ಕಾಯವಿಡಿದು ನಾನು ಹುಟ್ಟಿ
247. ಮುನ್ನಲೊಂದು ಶಿಶು ಹುಟ್ಟಿತ್ತು.
248. ಮುನ್ನವೆ ಮುನ್ನವೆ ಹುಟ್ಟಿದೆ ನಾನು.
249. ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ,
250. ಮುಯ್ಯೂರ ಮನೆಯೊಳಗೆ ನಾನು ಸಂಸಾರವ ಮಾಡುತ್ತಿರಲು,
251. ಮೂನೂಲನಳಿದೆ ಮುಖವ ಕಳದೆ
252. ಮೂರ್ತಿಯ ಸಂಗ ಮೂರಡಿಗೊಂಡಿತ್ತು.
253. ಮೂರ್ತಿಯನರಿದು ಮುಖ ವಿಕಸಿತವಾಯಿತ್ತಯ್ಯಾ.
254. ಮೂಲ ಪ್ರಣವ.
255. ಮೂಲಾಧಾರದ ಬಾಗಿಲ ಕಾಯಲು
256. ಮೂಲಾಧಾರದ ಮಂಟಪದ ಮನೆಯಮೇಲೆ
257. ಮೂವರಳಿದು, ಮೂರ್ತಿಯ ಕಳದು,
258. ಮೌಕ್ತಿಕದ ಮಂಟಪ ಕಟ್ಟಿ.
259. ಮೃತವಳಿದು ಕಾಯವುಳ್ಳವಳಾದೆ.
260. ಯತಿಯರ ಮನವನತಿ ವಿರತಾಕಾರವ ಮಾಡಿ ಕಂಡೆನಯ್ಯ.
261. ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ
262. ರೂಪಿಲ್ಲದ ವಸ್ತುವೆ ರೂಪಾದೆಯಾ ಬಸವಯ್ಯಾ?
263. ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
264. ಲಿಂಗದ ಹಂಗಿಗಳಲ್ಲ ನಾನು ಬಸವಾ.
265. ಲಿಂಗವಿದ್ದರೇನು?
266. ಲಿಂಗ ಸಂಗದಲ್ಲಿ ಹುಟ್ಟಿ
267. ಶಿರ ಭಾಳ ಕರ್ಣಂಗಳ ಗುಣವಿಲ್ಲ.
268. ಶಿವತತ್ವವ ಕಾಣದ ಮುನ್ನ
269. ಸಂಗನ ಕೂಟಕ್ಕೆ ತೆರಹಿಲ್ಲ.
270. ಸಂಗ ನಿಸ್ಸಂಗವಾಯಿತ್ತೆನಗೆ; ನಿಸ್ಸಂಗ ಸಂಗವಾಯಿತ್ತೆನಗೆ;
271. ಸಂಗಯ್ಯ ಸಂಗಯ್ಯ ನಿರಾಕಾರವೇನಯ್ಯ?
272. ಸಂಗವಪ್ಪ ಬಸವಾ,
273. ಸಮಯಾಚಾರವಡಗಿದ ಬಸವಾ,
274. ಸರ್ವಾಂಗ ಶುದ್ಧವಾಗಿ ಲಿಂಗದೇಹಿಯಾನಾದೆನು.
275. ಸಯದಾನವರತ ಬಸವಾ.ಸಂಭ್ರಮಮೂರ್ತಿ ಬಸವಾ.
276. ಸುವೀರವಾದಡಾಗಲಿ
277. ಸ್ವಯಸಮರಸದ ಇರವನಂಗವಿಸಿ
278. ಸ್ಥಾನಮಾನವಿಲ್ಲದೆ ಶರಣರ ಹಂಗ ಹರಿದೆ.
279. ಹಂದೆಯಲ್ಲ ನಾನು,ಹರುಷದ ಧೈರ್ಯವುಳ್ಳ ಹೆಣ್ಣು ನಾನು.
280. ಹಿರಿಯತನಕ್ಕೆ ಹೆಣ್ಣೆಂದು ಕರೆದರೆ
281. ಹುಟ್ಟಿಲ್ಲದ ಭೂಮಿಯಲ್ಲಿ ಹುಟ್ಟಿದೆ ನಾನು.
282. ಹುಟ್ಟುಗೆಟ್ಟೆ ನಾನು, ತೊಟ್ಟ ಬಿಟ್ಟ ನಾನು,
283. ಹೆಚ್ಚನರಿದು ಪ್ರಣವವ ಕೂಡಲು
284. ಹೆಸರಿಲ್ಲದ ರೂಪ ಕಂಡು
285. ಹೃದಯ ಮಧ್ಯದಲೊಂದು ಜ್ಯೋತಿಯ ಮನೆ ಹುಟ್ಟಿತ್ತು.
286. ಹೆಸರಳಿಯಿತ್ತು ಬಸವಾ, ಇಂದಿಂಗೆ ಭಕ್ತಿಯಿಲ್ಲದ ಕಾರಣ.
287. ಹೊಲಬರಿಯೆ ನಾನು,ಆ ಹೊಲಬರಿಯದಿರುತಿರಲು,
ವಚನಕಾರ ಮಾಹಿತಿ
×
ನೀಲಮ್ಮ
ಅಂಕಿತನಾಮ:
ಸಂಗಯ್ಯ
ವಚನಗಳು:
287
ಕಾಲ:
12ನೆಯ ಶತಮಾನ
ಕಾಯಕ:
ಅನುಭವ ಮಂಟಪ, ಮಹಾಮನೆಯ ಮೇಲ್ವಿಚಾರಣೆ.
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಸಿದ್ಧರಸ(ಸಿದ್ರಾಯಿ)
ತಾಯಿ:
ಪದ್ಮಗಂಧಾದೇವಿ
ಸತಿ/ಪತಿ:
ಬಸವಣ್ಣನವರು
ಐಕ್ಯ ಸ್ಥಳ:
ತಂಗಡಿಗೆ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಶೈವ ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×