Up
Down
ಶಿವಶರಣರ ವಚನ ಸಂಪುಟ
  
ಬಾಚಿಕಾಯಕದ ಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅನಾದಿಬಿಂದುವೆಂಬ ಆಧಾರ ಕುಂಡಲಿಯ ಸ್ಥಾನದಲ್ಲಿ
2. ಅಪ್ಪು ಬಲಿದು ಪೃಥ್ವಿಯ ಮೇಲೆ
3. ಆರಾರಿಗೂ ಅಗೋಚರ ಅಸಾಧ್ಯವೆಂಬ
4. ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ.
5. ಆಶೆಯರತ ಬಾಚಿಯಲ್ಲಿ ಭವಪಾಶವಿಲ್ಲದ ಜಂಗಮಕೆ ತೆತ್ತ.
6. ಆಸೆಯ ಬಿಟ್ಟಡೆ ಭಕ್ತರೆಂಬೆ.
7. ಐಘಟವೆಂಬ ಅಂಗದಲ್ಲಿ ಐದು ಕುಂಭವ ಕಂಡೆ.
8. ಕನಕನವರತ ಶೋಭಿತವೆಂಬ ದಿನಕರನುದಯದ ಪಟ್ಟಣದೊಳಗೆ
9. ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ
10. ಕುಂಭಿನಿಯ ಚಕ್ರದ ಮೇಲೆ ಪಿಂಡಬ್ರಹ್ಮಾಂಡವೆಂಬುದೊಂದು ಅಂಗ.
11. ಕುಲಗೋತ್ರಜಾತಿಸೂತಕದಿಂದ
12. ಘಟಸ್ಥಾವರದೊಳಗನೊಡೆದು ಕಿಚ್ಚಿನ ಹೊರೆಯ ಕಂಡೆ.
13. ಘೋರಾರಣ್ಯದ ಮಧ್ಯದಲ್ಲಿ
14. ಜಾಲಗಾರಂಗೆ ಸುವರ್ಣದ ವಳಿಯನರಿದು ತೊಳೆಯಬೇಕು.
15. ನಿಜಾ[ನಂದ] ನಿರ್ಭಿನ್ನವೆಂಬುವ ನಿತ್ಯನಾತನ ಪಿಂಡದೊಳಗೆ
16. ನಿರ್ವಯಲು ಸಾಮೀಪ್ಯ ಸಾಯುಜ್ಯವೆಂಬ ಒಡ್ಡುಗಲ್ಲ ಮೇಲೆ
17. ನಿರಾಳದೊಳಗಣ ಲಿಂಗದ ನೆಲೆ ಹೇಂಗೆ ಇದ್ದಿತ್ತು ಎಂದಡೆ:
18. ನಿಶ್ಚಿಂತ ನಿರ್ಲೇಪ ಸಚ್ಚಿದಾನಂದ ಸ್ವರೂಪವಪ್ಪ
19. ಪಂಚರತ್ನವೆಂಬ ಆಕಾರದ ಚಿತ್ಪಿಂಡದೊಳಗೆ
20. ಪರುಷವ ಸೋಂಕಿದ ಲೋಹಕ್ಕೆ ಮತ್ತೆ ಪರುಷದ ಹಂಗೇಕೆ ?
21. ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ
22. ಪೃಥ್ವಿಯ ಮರೆಯ ಸುವರ್ಣದಂತೆ
23. ಬಾಯಿ ಮುಚ್ಚಿ ಉಂಡಡೆ ಸಾವಧಾನಿಯೆಂಬೆ.
24. ಮಾತೆಯ ಆತ್ಮದಲ್ಲಿ ರೇತ ರಕ್ತವು ಕೂಡಿ
25. ಮೂರಂಗುಲದಲ್ಲಿ ಅಳೆದು, ಐದಂಗುಲದಲ್ಲಿ ಪ್ರಮಾಣಿಸಿ
26. ರತ್ನಜ್ಯೋತಿಯ ಪ್ರಭೆಯೊಳಗಣ ಸ್ವಯರತ್ನ ಶರಣಂಗೆ
27. ರುಜೆ ರೋಗಂಗಳು ಲಿಂಗದೇಹಿಗಳೆಂಬವರ ಸೋಂಕಿದಲ್ಲಿ,
28. ವಜ್ರದ ಘಟ, ಸೂಜಿಯಲ್ಲಿ ಛಿದ್ರಿಸಿಕೊಂಬುದೆ ?
29. ವಿಕಾರಿ ವಿರಕ್ತನಲ್ಲ.
30. ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು
31. [ನಿರಾಳ ನಿಶ್ಚಿಂ]ತ ನಿರಾಭಾರಿ ನಿಸ್ಸೀಮನಿಗೆ
ವಚನಕಾರ ಮಾಹಿತಿ
×
ಬಾಚಿಕಾಯಕದ ಬಸವಣ್ಣ
ಅಂಕಿತನಾಮ:
ಬಸವಪ್ರಿಯ ವಿಶ್ವ ಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರಲಿಂಗ
ವಚನಗಳು:
31
ಕಾಲ:
12ನೆಯ ಶತಮಾನ
ಕಾಯಕ:
ಬಡಗಿತನ
ಜನ್ಮಸ್ಥಳ:
ರಾಜೇಶ್ವರ, ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಪೂರ್ವಾಶ್ರಮ:
ವಿಶ್ವಕರ್ಮ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×