Up
Down
ಶಿವಶರಣರ ವಚನ ಸಂಪುಟ
  
ಅರಿವಿನ ಮಾರಿತಂದೆ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಕಾಲವನರಿತು ನೇಮವ ಮಾಡಲಿಲ್ಲ,
2. ಬಾರದಿರು ಬ್ರಹ್ಮನ ಅಂಡದಲ್ಲಿ,
3. ಕಲ್ಲು ಮರ ಮಣ್ಣಿನ ಮರೆಯಲ್ಲಿ
4. ಕಲ್ಲಿನೊಳಗಳ ಜ್ಯೋತಿ, ಉರಿಯೊಳಗಳ ಉಷ್ಣ,
5. ಆಕಾಶದಲ್ಲಿ ತೋರುವ ಮೋಡದ ಮುಗಿಲಿನಂತೆ,
6. ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ
7. ಅರುಣಕಿರಣ ಮಂದಿರದ ಕಂಡಿಯಲ್ಲಿ ತೋರುತ್ತದೆ,
8. ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು.
9. ಚಕ್ಷುಮಯನಾಗಿ, ಚಕ್ಷುರೂಪನಾಗಿ,
10. ಮಹಾವಾರಿಧಿಯ ತೆರೆಯ ಮಧ್ಯದಲ್ಲಿ
11. ಮಂಜಿನ ಉದಕ ವಾಯುಸಂಚಾರ ಮೋಡವಿಲ್ಲದೆ ಕರೆವಂತೆ
12. ಕಲ್ಪತರುವಿಂಗೆ ಅಪ್ಪು ಎಯ್ದುವಂತೆ,
13. ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ,
14. ಶಿರಪಾದದೊಳಗಾದ ಅಂಗದ ಸುಖದುಃಖವ ಆತ್ಮನರಿವಂತೆ,
15. ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು,
16. ಮರನ ತಾಳೂದಕ್ಕೆ ಪೃಥ್ವಿ ಆಧಾರವಾಗಿ,
17. ಬೇರಿಗೆ ನೀರನೆರೆದಲ್ಲಿ ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ
18. ಅಕ್ಷಿಯ ಮಧ್ಯದ ಕಾಳಿಕೆಯ ನಟ್ಟನಡುವಳ
19. ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ
20. ಮಣಿಯ ವೆಜ್ಜದಲ್ಲಿ ಎಯ್ದುವ ರಜ್ಜು,
21. ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ?
22. ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ,
23. ಶಶಿಕಾಂತದ ಶಿಲೆ ಒಸರುವಂತೆ,
24. ಭೂಮಿಯ ಬಡತನಕ್ಕೆ ಗೆಯ್ದರುಂಟೆ?
25. ಕಾಮಧೇನುವೆಂದಡೆ ಇಹುದಕ್ಕೆ ನೆಲೆ ಬೇಕು,
26. ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ
27. ರೂಪಿಗೆ ನಿರೂಪೆಂದು ಕುರುಹಿಟ್ಟುಕೊಂಡಿಪ್ಪರು,
28. ಅಂಗವ ಮರೆದು ಲಿಂಗವನರಿಯಬೇಕೆಂಬರು,
29. ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ
30. ಕಾಯವಿದ್ದು ಕಾಬುದು ವಿಜ್ಞಾನ,
31. ಅಗ್ನಿ ಅಂಗವಾಗಿ, ವಾಯು ಪ್ರಾಣವಾಗಿ,
32. ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ.
33. ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು.
34. ಉಂಟು ಇಲ್ಲಾ ಎಂಬುದನರಿತು
35. ತಲೆಯೊಳಗಳ ಬಾಯಲ್ಲಿ ಹಲವು ರುಚಿಯಿಲ್ಲದೆ
36. ಬೀಜವಿಲ್ಲದೆ ಬೆಳೆವುಂಟೆ, ಅಯ್ಯಾ? ನಾದವಿಲ್ಲದೆ ಶಬ್ದವುಂಟೆ, ಅಯ್ಯಾ?
37. ವಾಯು ಬಯಲೆಂದಡೆ ತಿರುಗುವ ಆಲವಟ್ಟದಲ್ಲಿ ಸಿಕ್ಕಿ
38. ವಸ್ತು ಸ್ವಯಂಭುವಾಗಿದ್ದಲ್ಲಿ ನಾಮರೂಪುಕ್ರೀಗೆ ಹೊರಗಾಗಿದ್ದಿತ್ತು.
39. ಪ್ರಾಣಕ್ಕೆ ಉಪದೇಶವ ಮಾಡಿ, ಕಾಯಕ್ಕೆ ಲಿಂಗವ ಕೊಡಬೇಕು,
40. ಗುರುಮಾರ್ಗವನರಿಯದೆ ಆತ್ಮತೇಜದಿಂದ ಪೀಳಿಗೆ ಶುದ್ಧವೆಂದು,
41. ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು,
42. ತನ್ನ ಕೈಯಲ್ಲಿ ಲಿಂಗವಿದ್ದು
43. ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು.
44. ವೀರಶೈವ ಗುರುವಾಗಿ ಶುದ್ಧಶೈವಕ್ಕೆ ಹೊರಗಾಗಬೇಕು,
45. ಸ್ಥಾವರಲಿಂಗಪೂಜೆ ಶುದ್ಧಶೈವ,
46. ಅರಿವ ಮರೆದ ಪೂಜೆ ಸ್ಥಾವರಲಿಂಗಕ್ಕೆ ಸರಿ
47. ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ,
48. ಲಿಂಗಕ್ಕೆ ಜಂಗಮಪ್ರಸಾದವ ಕೊಡುವಲ್ಲಿ
49. ಸಹಪಂತಿಯಲ್ಲಿ ತನ್ನ ಗುರುವೆಂದು ವಿಶೇಷವ ಮಾಡಲಾಗದು.
50. ತ್ರಾಸಿನ ನಾಲಗೆಯಂತೆ ಹೆಚ್ಚು ಕುಂದನೊಳಕೊಳ್ಳದೆ
51. ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು,
52. ದೀಕ್ಷಾಗುರುವಾದಲ್ಲಿ ತ್ರಿವಿಧದ ಆಸೆಯಿಲ್ಲದಿರಬೇಕು.
53. ಕಾಯಕ್ಕೆ ಕರ್ಮ ಗುರುವಾಗಬೇಕು,
54. ಇಷ್ಟಲಿಂಗ ಪ್ರಾಣಲಿಂಗವೆಂದು
55. ತನ್ನ ಶರೀರದ ಗುಣವನಳಿದು,
56. ಗುರುವಾದಲ್ಲಿ ಭವಂ ನಾಸ್ತಿಯಾಗಬೇಕು,
57. ಉಪಾಧಿ ಉಳ್ಳನ್ನಕ್ಕ ಗುರುವಲ್ಲ,
58. ಗುರುಚರಪರದ ಇರವು ಹೇಗಿರಬೇಕೆಂದಡೆ:
59. ಹಾವು ಹುಲಿ ಕಳ್ಳರ ಭಯವೆಂದು
60. ಬಯ್ಚಿಟ್ಟ ಬಯ್ಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ
61. ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ
62. ತನ್ನ ತಾನರಿತು ಮಾಡುವಲ್ಲಿ
63. ಓಗರ ಹಸಿಯಿತ್ತೆಂದು ಉಂಬವರಿಲ್ಲ,
64. ಇರು[ಹೆ] ಕಡೆ ಎಂಭತ್ತನಾಲ್ಕು ಲಕ್ಷ ಜೀವ
65. ಭಕ್ತನಾದಲ್ಲಿ ಅರ್ಥಪ್ರಾಣ ಅಭಿಮಾನವೆನ್ನದೆ,
66. ತನ್ನ ಕುರಿತು ಪರಿಹರವ ಮಾಡಿಕೊಂಬಲ್ಲಿ
67. ಭಕ್ತ ಗುರುಚರವ ನುಡಿದಲ್ಲಿ ನೋವುಂಟೆ ಅಯ್ಯಾ?
68. ಗಂಡ ತಪ್ಪಿ ನಡೆದಲ್ಲಿ ಹೆಂಡತಿ ಬಾಯಾಲುವುದೆ ಕಾರಣ.
69. ಸದ್ಭಕ್ತನ ಆಚರಣೆಯ ಕ್ರೀಯೆಂತುಂಟೆಂದಡೆ:
70. ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ
71. ಭಕ್ತಂಗೆ ವಿಶ್ವಾಸ, ಗುರುಚರಕ್ಕೆ ವಿರಕ್ತಿ,
72. ದಿವರಾತ್ರಿ ಕೂಡಿ ದಿನ ಲೆಕ್ಕಕ್ಕೆ ಸಂದಂತೆ,
73. ಸಹಭೋಜನ ಮಾಡುವ ಸಾಧನೆವಂತರು ಕೇಳಿರೊ:
74. ಬಂಟ ಒಡೆಯನೊಡನೆ ಉಂಡಲ್ಲಿ ದಾಸತನವಳಿಯಿತ್ತು.
75. ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ,
76. ಸಹಭೋಜನವ ಮಾಡುವನ ಇರವು ಹೇಗೆಂದಡೆ:
77. ಲಿಂಗಕ್ಕೆ ಸಹಭೋಜನವಾದಲ್ಲಿ
78. ಭರಿತಾರ್ಪಣವೆಂಬುದು ಲಿಂಗಕ್ಕೊ ನಿನಗೊ?
79. ಭರಿತಾರ್ಪಣವ ನೈವೇದ್ಯವ ಮಾಡಿದಲ್ಲಿ
80. ಬಿಟ್ಟು ಕಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿಕೊಂಡು,
81. ಎಲ್ಲವು ಲಿಂಗಕ್ಕೆ ಸಲ್ವುದೆಂಬುದನರಿದು, ಸಂಕಲ್ಪಸೂತಕವಳಿದು.
82. ಎನಗೆ ಭರಿತಾರ್ಪಣವೆಂದು ಹೇಳಿದಾಗವೆ,
83. ಬಂದಿತ್ತು ಬಾರದೆಂಬ ಸಂದೇಹವನಳಿದು ನಿಂದುದು,
84. ಲಿಂಗಕ್ಕೆ ಅರ್ಪಿತವ ಮಾಡುವಲ್ಲಿ
85. ಕಂಗಳಲ್ಲಿ ನೋಡಿ, ಕೈಯ್ಯಲ್ಲಿ ಮುಟ್ಟಿ,
86. ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು.
87. ಶಿವ ಭಕ್ತನಾಗಿ ಮುಂದೆ ಬಂದು ಮಂದಿರವ ಕಟ್ಟಿದ,
88. ಪಾದವ ಕೊಡುವಲ್ಲಿ ಪದಂ ನಾಸ್ತಿಯಾಗಿರಬೇಕು.
89. ಕೈ ಕಲಸಿ ಬಾಯಿ ಉಂಡಲ್ಲಿ ಅದಾವ ಹಂಗೆಂದೆನಬಹುದೆ?
90. ಆಚಾರವೆಂಬ ಭಕ್ತ ಘಟವಾಗಿ,
91. ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ,
92. ಅಜ ಕೊಂಡ ಗ್ರಾಸದ ಮಲವ
93. ವಸ್ತು ತ್ರಿವಿಧರೂಪಾದ ಪರಿ ಎಂತೆಂದಡೆ:
94. ಒಂದಂಗಕ್ಕೆ ಮೂರು ಯುಕ್ತಿ ಭಿನ್ನವಾದಂತೆ,
95. ಗುರುವಾದಲ್ಲಿ, ಶಿಷ್ಯನ ಅಂಗದಲ್ಲಿ
96. ಮಾಡುವ ಸೇವೆಯನರಿತು ಮಾಡಿಸಿಕೊಂಬುದು ಗುರುಸ್ಥಲ.
97. ತನ್ನಾಸೆಯ ಹರಿದು ಶಿಷ್ಯಂಗೆ ಅನುಜ್ಞೆಯ ಮಾಡಿದಾಗವೆ
98. ತನ್ನಯ ವಿಶ್ವಾಸದಿಂದ ಗುರುವ ಮುಕ್ತನ ಮಾಡಿದ ಭಕ್ತನು,
99. ಬಯ್ಚಿಟ್ಟ ಬಯ್ಕೆಯ ಒಡೆಯ ಕೊಂಡುಹೋದಲ್ಲಿ
100. ನಿಜಗುರುವಿನ ಇರವು ಹೇಗಿರಬೇಕೆಂದಡೆ:
101. ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ:
102. ಗುರುಜಂಗಮಲಿಂಗ ಭಕ್ತಿಮಾರ್ಗಸ್ಥಲ ಸಮರ್ಪಣ:
103. ಪೃಥ್ವಿಜ್ಞಾನ ಪಿಪೀಲಿಕಾಸಂಬಂಧವಾಗಿಹುದು,
104. ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ,
105. ಊರ ಹೊರಗಳ ಹೊಲತಿಯ ಹಾರುವ ನೆರೆದು
106. ಧರೆಯ ಹಾವು ಆಕಾಶದೊಳಗಳ
107. ಕೊಂಬಿನ ಮೇರಳ ಹಕ್ಕಿಯ ಆಕಾಶದ ಮೇರಳ ಗಿಡುಗ ಹಿಡಿಯಿತ್ತು.
108. ಮೂರು ಲೋಕವನೆಲ್ಲವ ಗಾಳಿಯಲ್ಲಿ
109. ಕೋಣೆಯೊಳಗಳ ಮಿಂಡ, ನಡುಮನೆಯೊಳಗಳ ಗಂಡ,
110. ಪಂಚಾಕ್ಷರಿಯ ಮಣಿಮಾಲೆಯಲ್ಲಿ
111. ಕಂಗಳ ದೃಷ್ಟಿ ಪುರುಷನಾಗಿ, ಕೈಯ ದೃಷ್ಟಿ ಸತಿಯಾಗಿ,
112. ಊರ ಬಾಗಿಲ ಕಂಬದಲ್ಲಿ ಮೂರು ಮುಖದ ಕೋಡಗ
113. ಉರಿಯ ಸಿರಿಯ ನಡುವೆ ಒಂದು
114. ಹರಿವ ಹಾವು ಕೊಂಬಿನ ಕೋಡಗ ಸಂಧಿಸಿ,
115. ಕೋಡುಗದ ಚೇಷ್ಟೆ ಉಡುಗಿ, ಹಾವಿನ ಹಲ್ಲು ಮುರಿದು,
116. ಬ್ರಹ್ಮಾಂಡದ ಧರೆಯ ಮೇಲೆ
117. ಆ ದುರ್ಗದಲ್ಲಿದ್ದ ದೊರೆಗಳ ವಿರೋಧವನರಿದು,
118. ನಿರಾಳದಲ್ಲಿ ನೀರಕೋಟೆಯನಿಕ್ಕಿ, ಬಯಲ ಅಗಳ ತೆಗೆದು,
119. ನಂಜಿನ ಭೂಮಿಯ ಮೇಲೆ ಸಂದೇಹದ ಕವರವ ನೆಟ್ಟು,
120. ಕಣ್ಣಿನ ಮನೆಯಲ್ಲಿ ಗನ್ನದ ಗರತಿ ಹಡದುಂಬುತ್ತೈದಾಳೆ.
121. ಸುಖದುಃಖದ ನಡುವೆ ಒಂದು ಅತಿರೇಕದ ಕೂಸು ಹುಟ್ಟಿ,
122. ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು,
123. ಸೂಜಿಯ ಮೊನೆಯಲ್ಲಿ ದಾರವೇರಿ ಹಿನ್ನೆಯ ಹಂಗ ಬಿಡಿಸಿತ್ತು.
124. ಕುರಿಯೊಡೆಯ ಹಲಬರ ನಡುವೆ
125. ಕ್ರೀಯಲ್ಲಿ ಕಾಬುದ ಕ್ರೀಯಲ್ಲಿ ಕಂಡು,
126. ಮಹಾಮನೆಯೊಳಗೊಂದು ಮಂದಿರವಾಡ:
127. ಹುವ್ವಿನ ಮೇರಳ ತುಂಬಿ ಹುವ್ವ ತಿಂದು ಗಂಧವನುಳುಹಿತ್ತು.
128. ಇನ್ನೇವೆ? ನಾ ತಂದ ಬೆಂಕಿಯಲ್ಲಿ
129. ನಾ ತೋಡಿದ ಬಾವಿಯಲ್ಲಿ ಡುಂಡುಕ ಭೇಕವೊಂದಾಗಿ ಇದ್ದವು.
130. ಎನ್ನ ಮಡದಿ ಹಾಲ ಕಾಸುವಾಗ, ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು.
131. ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ,
132. ಇರುಹೆ ಅಂಜದೆ ಮದ ಸೊಕ್ಕಿದ
133. ಎರಳೆಯ ಕೊಂಬಿನ ನುಲಿಯ ಬಳಸಿನಲ್ಲಿ
134. ಕ್ಷೀರಕ್ಕೆ ವಾರಿ ಅರತಲ್ಲದೆ ಮಧುರಗುಣವಿಲ್ಲ.
135. ಕಾಮನ ಅಂಬಿನ ಕಣೆಯಲ್ಲಿ
136. ಭಕ್ತಿಯ ನುಡಿವಲ್ಲಿ ಬಾಹ್ಯವಾಗಿರಬೇಕು,
137. ವೇದವ ನುಡಿವಲ್ಲಿ ವಿಪ್ರರು
138. ನಿಕ್ಷೇಪವ ನೀಕ್ಷೆಪಿಸುವಲ್ಲಿ ಮತ್ತಾರೂ ಅರಿಯದಂತೆ
139. ಬ್ರಹ್ಮವನರಿತ ಮತ್ತೆ ಸುಮ್ಮನೆ ಇರಬೇಕು.
140. ಮಹಾಪರಂಜ್ಯೋತಿಪ್ರಕಾಶವ ಕಂಡನಿಂದವರಲ್ಲಿ ಹೇಳಬಹುದೆ?
141. ವಚನರಚನೆಯ ಬಲ್ಲ ಅರುಹಿರಿಯರೆಲ್ಲರು
142. ಒಂದನಹುದು ಒಂದನಲ್ಲಾ ಎಂಬುದಕ್ಕೆ
143. ಒಡೆಯ ನೋಡುತ್ತಿದ್ದಲ್ಲಿ ಅಸುವಿನಾಸೆಯಿಲ್ಲದೆ ಅವಸರಕ್ಕೊದಗಬೇಕು.
144. ವರ್ತಕದಲ್ಲಿ ವರ್ತಿಸುವನ್ನಕ್ಕ ಸತ್ಕ್ರೀಯ ಮಾಡಬೇಕು,
145. ಆತ್ಮ ವಸ್ತುವೆಂದು ಅರಿತಲ್ಲಿ ಆತ್ಮನ ಅಳಿವ ಉಳಿವನರಿತು,
146. ಪಂಚತತ್ವದಲ್ಲಿದ್ದು ಪರತತ್ವವನರಿಬೇಕು. ಅದಕ್ಕೆ ದೃಷ್ಟ;
147. ಅಪ್ಪು ಆಧಾರವಾಗಿ, ಕಮಠ ಶೇಷ ನೆಮ್ಮುಗೆಯಿಂದ
148. ಪಾಷಾಣದ ಘಟದಲ್ಲಿ, ರತ್ನದ ಜ್ಯೋತಿಯ ಬೆಳಗು ತೋರುವಂತೆ,
149. ಆತ್ಮ ಘಟಮಧ್ಯದಲ್ಲಿ ನಿಂದು,
150. ಪೃಥ್ವಿಯ ಅಪ್ಪುವಿನ ಆಧಾರದಿಂದ ಬೀಜವೊಡೆದು ಬೆಳೆವಂತೆ
151. ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ
152. ಆಡಿನ ಮೊಲೆವಾಲ ಕೋಡಗವುಂಡು, ಹಾಲ ಸಿಹಿ ತಲೆಗೇರಿ,
153. ಮಹಾಧರೆಯಲ್ಲಿ ಮನೆಯ ಕಟ್ಟುವುದಕ್ಕೆ,
154. ಹಸಿದ ಹಾವಿನ ಹೆಡೆಯಲ್ಲಿ ಇಲಿ ಬಿಲನ ತೋಡುತ್ತದೆ.
155. ತಾವರೆಯ ನಾಳದ ತೆರಪಿನಲ್ಲಿ,
156. ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ
157. ಕೊಟ್ಟ ಕೂಗಿತ್ತು, ಹಾಲುವಕ್ಕಿ ಬಳಿಯಿತ್ತು, ಹಂಗ ಕಟ್ಟಿತ್ತು;
158. ಮೂಳಿಯ ಮೊದಲಿನಲ್ಲಿ ಮೂವರು ಮಕ್ಕಳು ಹುಟ್ಟಿ.
159. ಮಹಾಮಾಯವೆಂಬ ಶಕ್ತಿರೂಪಿನಲ್ಲಿ
160. ಕಲ್ಲ ಗಿರಿಯ ಹುಲ್ಲಿನ ಮೊನೆಯಲ್ಲಿ ಕುಕ್ಕಿ
161. ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು.
162. ಒಂದು ಹರಿವ ಹಾವು, ಒಂದು ದನಿ ಸರಕ್ಕೆ ನಿಂದ ಹಾವು,
163. ಮಹಾವಿಕಾರ ರಣಮಯವಾದಲ್ಲಿ
164. ಶರೀರವ ಕುರಿತಲ್ಲಿ ಸಾಧಕಾಂಗವ ನುಡಿಯಬೇಕು.
165. ಉಪ್ಪಿನ ನೀರು ಹೆಪ್ಪ ಬಲಿದು ಘಟ್ಟಿಯಾದಂತೆ
166. ಬೇರಿನ ಬಣ್ಣ ಇಂದುವಿನ ಕಳೆಕೊಂಡಂತಿರಬೇಕು.
167. ಒಂದು ಶರೀರ ನಾನಾ ಲಾಗ ಕಲಿತು,
168. ಮದ್ದ ಕೂಡಿ ತುಂಬಿದ ನಾಳಿಯಲ್ಲಿದ್ದ ಕಲ್ಲು
169. ಕಾಯವಿದ್ದಲ್ಲಿಯೇ ಸಕಲಕರ್ಮಂಗಳ ಮಾಡು,
170. ಅಸಿಯ ಮೊನೆಯು ಮುರಿದಡೆ ಮಸೆದಡೆ
171. ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು,
172. ಕರೆವ ಪಶುವಿಂಗೆ ತೃಣ ದವಸ ಎಯ್ದಾದಲ್ಲಿ ಹಾಲ ವೆಗ್ಗಳವ ಕಾಬಂತೆ,
173. ಗಂಡನಿಲ್ಲದ ಸತಿ ಯೋನಿಯಿಲ್ಲದೆ ಮಕ್ಕಳ ಹಡೆದು
174. ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ಮೂರು ಕಣ್ಣ ಕಂಡ.
175. ಕಾದ ಕಬ್ಬುನವ ಕಾಯದ ಕಬ್ಬುನದಲ್ಲಿ ಹಿಡಿದು,
176. ಸಿದ್ಧರಸ ಲೇಸೆಂದಡೆ ತಾನಿದ್ದ ಕುಡುಕೆ ಹೇಮವಾದುದಿಲ್ಲ.
177. ರಸದ ಬಾವಿಯ ಚೆಲ್ಲಿ, ಅಸಿಯ ಮಡುವ ಕಲಕಿ,
178. ಕಾಳಿಯ ಕಡೆಗಣ್ಣ ಕಿತ್ತು, ಏಡಿಯ ಸರ್ವಾಂಗವ ಸೀಳಿ,
179. ಅಂಗವರಿಯದೆ ಲಿಂಗವಿದ್ದಲ್ಲಿಯೆ ಸಂಗವ ಮಾಡಿ,
180. ಮೂವರ ಹಂಗಿಂದ ಬಂದುದು ಲಿಂಗವಲ್ಲಾ ಎಂದು,
181. ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,
182. ಶೈವವಾದ, ತತ್ತ್ವವಾದ, ಮಾಯಾವಾದ
183. ಬ್ರಹ್ಮ ಸೋರೆಯಾಗಿ, ವಿಷ್ಣು ದಂಡವಾಗಿ,
184. ಆದಿಯೆಂಬ ಅಂತರಾದಿಯಲ್ಲಿ ಅನಾದಿಯ ವಸ್ತುವನರಿತು,
185. ಬ್ರಹ್ಮಂಗೆ ಸರಸ್ವತಿಯಾಗಿ ಕಾಡಿತ್ತು ಮಾಯೆ.
186. ಐದು ಬಹಲ್ಲಿ ಒಂದಾಗಿ ಬಂದ ಮಾಯೆಯ,
187. ಸಕಲವೆಂಬನ್ನಕ್ಕ ನಿಃಕಲವುಂಟು,
188. ನೀತಿ ಲಿಂಗವಾಗಿ, ಸದ್ಗುಣ ಕಳೆಯಾಗಿ,
189. ವಾರಿಯ ಸಾರದ ಶೈತ್ಯದ ಇರವು.
190. ಅಪ್ಪು ಚಿಪ್ಪಿನಲ್ಲಿ ನಿಂದು [ಚಿಪ್ಪ]ವ ಬೆರಸದಂತೆ,
191. ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ,
192. ಅಂಧಕಾರವೆಂಬ ಮನೆಯ ಬಾಗಿಲಲ್ಲಿ ಆರಂಗದ ಕರಡಿ ಕಟ್ಟಿ
193. ಹರಿವ ಹಾವಿಂಗೆ ಕಾಲ ಕೊಟ್ಟು, ಉರಿವ ಕಿಚ್ಚಿಗೆ ಕಯ್ಯನಿಕ್ಕಿ,
194. ಹುಲಿ ಹುತ್ತವ ಹೊಕ್ಕು ಹಾವಾದ ಭೇದವನಾರು ಬಲ್ಲರು?
195. ಹಾವಿನ ಹುತ್ತದಲ್ಲಿ ಹದ್ದು ತತ್ತಿಯನಿಕ್ಕಿ,
196. ಹುಲ್ಲು ಕೆಂಡವ ಮುಟ್ಟಿ ಹೊತ್ತದ ಪರಿಯ ನೋಡಾ,
197. ಮೂಷಕ ಮಾರ್ಜಾಲ ಕೂಡಿ ಭೇಕನ ಕಂಡು ನೀತಿಯ ಕೇಳಿ,
198. ದತ್ತೂರದ ಬಿತ್ತಿನಲ್ಲಿ ಕಲ್ಪತರು ಹುಟ್ಟಿ,
199. ಹೊಲದೊಳಗಳ ಹುಲ್ಲೆ, ಗವಿಯೊಳಗಳ ಹುಲಿ,
200. ಹುತ್ತದೊಳಗಳ ಉಡು, ಹೊಳೆಯೊಳಗಳ ಮೊಸಳೆಯ ನುಂಗಿತ್ತು.
201. ಜೀವಜ್ಞಾನ ಭಾವಜ್ಞಾನ ಯುಕ್ತಿಜ್ಞಾನ ಚಿತ್ತಜ್ಞಾನ ಶಕ್ತಿಜ್ಞಾನ
202. ಉತ್ಪತ್ಯಕ್ಕೆ ಬ್ರಹ್ಮಂಗೆ ಸೃಷ್ಟಿಯ ಕೊಟ್ಟು,
203. ವೇದ ಪ್ರಣವದ ಮೂಲ, ಶಾಸ್ತ್ರ ಪ್ರಣವದ ಶಾಖೆ,
204. ಅಪ್ಪು ಮಣ್ಣು ಕೂಡಿ ಘಟವಾದಂತೆ,
205. ಅನಲ ನಂದಿದ್ದಲ್ಲಿ ವಾಯು ಸಂಗವಲ್ಲದೆ,
206. ಆದಿ ಮಧ್ಯ ಅವಸಾನವರಿಯಬೇಕೆಂಬರು,
207. ದರ್ಪಣದ ಒಪ್ಪ ಅತ್ತರೆ ಅತ್ತು, ನಕ್ಕರೆ ನಕ್ಕು
208. ಬೀಜದ ನೆಲೆಯಲ್ಲಿ ಹಲವು ತೋರುವವೊಲು,
209. ಮಾತಿಗೆ ಸಿಕ್ಕೆ, ಅವರ ನೀತಿಯ ಬಲ್ಲೆಯಾಗಿ,
210. ವೇದಪಾಠಕ ಶಾಸ್ತ್ರವಿತ್ತು ಪುರಾಣಬಹುಶ್ರುತಿವಂತ ವಾಚಕ
211. ಶೇಷ ಲಂಪಟಕೆಯ್ದುವ ಮುಖದಂತಿರಬೇಕು,
212. ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ
213. ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು?
214. ಯತಿಗುಣದ್ವೇಷ, ಸಮಯಗುಣದ್ವೇಷ, ಆಚಾರಗುಣದ್ವೇಷ,
215. ಪಂಚವಿಷಯಂಗಳೆಂದು, ಅಷ್ಟಮದಂಗಳೆಂದು,
216. ಆತ್ಮಗುಣ ವಿವರದ ಪರಿಯೆಂತುಟೆಂದಡೆ:
217. ಮೂಲದ ಜ್ವಾಲೆಯೆತ್ತಿ, ಕಮಲವ ತಾಳಿ, ಮೇಲೊಂದು ಕೊಡನಿಪ್ಪುದು.
218. ಶರೀರದಲ್ಲಿ ಷಡಾಧಾರಚಕ್ರವುಂಟೆಂಬರು.
219. ಅರಸು ಆಲಯವ ಹಲವ ಕಟ್ಟಿಸಿದಂತೆ,
220. ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ
221. ಸಕಲವನರಿದಡೂ ಮಲತ್ರಯ ನಾಸ್ತಿಯಾಗಿರಬೇಕು.
222. ಒಂದಾಸೆಯ ಕುರಿತು ಸರ್ವಮಾತಿಂಗೆ ಒಡಲಾಯಿತ್ತು,
223. ಉಂಟೆಂಬ ದೃಢ, ಇಲ್ಲಾ ಎಂಬ ಸಂದೇಹ ತಾನಲ್ಲಿಯೇ ತೋರಿ
224. ಕಯ್ಯೊಳಗಳ ಸಂಚ ಕಣ್ಣಿಗೆ ಮರೆಯಾದಂತೆ,
225. ಕಾಯದ ಕಕ್ಕುಲತೆಗಾಗಿ ಜೀವಿಗಳ ಬಾಗಿಲ ಕಾಯದೆ,
226. ವೇಷದಲ್ಲಿ ತಿರುಗುವುದು ಸಮಯದ ಹಂಗು.
227. ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ,
228. ಜಲದೊಳಗಳ ಮತ್ಸ್ಯದ ನೆಲೆಯ, ಮುಗಿಲೊಳಗಳ ಮಿಂಚಿನ ನೆಲೆಯ,
229. ಮಠದಲ್ಲಿ ತೋರುವ ಜ್ಯೋತಿ ಅಂಗ ಚಿಕ್ಕಿತ್ತಾಗಿ,
230. ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ
231. ಗಂಧವೊಂದೆಂದಡೆ ಹಲವು ವಾಸನೆಯ ಕುಸುಮದಲ್ಲಿ ಸಿಕ್ಕಿ,
232. ಉರಿಯಂಗವೆಲ್ಲ ಆಪೋಷನಕ್ಕೊಡಲು,
233. ಪಾದಪ ಗುರುಭಾವ, ಶಾಖೆ ಚರಭಾವ, ಲಿಂಗ ಫಲಭಾವ,
234. ಕೋಟಿ ಗುರುವಾಗಬಹುದು, ಭಕ್ತನಾಗಬಾರದು.
235. ಗುರುವಿಂಗೂ ಲಿಂಗಕ್ಕೂ ಜಂಗಮಕ್ಕೂ
236. ತ್ರಿವಿಧಮೂರ್ತಿಯು ಕೂಡಿ ಭಕ್ತನ ಅಂಗದಲ್ಲಿ ನಿಂದು,
237. ಆಗಮಂಗಳ ಶೋಧಿಸಿ ಮಾತಿನ
238. ಸ್ವಪ್ನದ ಮಂದಿರದಲ್ಲಿ ನಿಃಕಲದ ಕೊಡಗೂಸು
239. ಕಾಳೋಗರನ ಹೆಡೆಯ ಮೇಲೆ
240. ಯೋಗದಲ್ಲಿ ಕಾಬುದು ಶರೀರಕ್ಕೆ ಹೊರಗು.
241. ಮತಿಯಿಂದ ಕಾಬುದು ಚಿತ್ತದ ಹಂಗು,
242. ಬಯಲ ಬಯಲ ನೋಡಿ ಕಾಬುದಿನ್ನೇನು?
243. ಸಕಲಜ್ಞಾನಸಂಪನ್ನ ಕಲೆಯನರಿತೆನೆಂಬ
244. ಚಿತ್ತ ನೆನೆದು ವಸ್ತುವೆಂದು ಪ್ರಮಾಳಿಸುವಲ್ಲಿ
245. ಕೆಚ್ಚಲೊಳಗೆ ಕ್ಷೀರವಿಪ್ಪಂತೆ ಚಿತ್ತದೊಳಗೆ
246. ವಸ್ತುಲೀಲಾಲೋಲನಾಗಿ ಅವತಾರಮೂರ್ತಿಯಾದಲ್ಲಿ
247. ನಾದ ಬ್ರಹ್ಮಶಕ್ತಿಯಾಗಿ, ಬಿಂದು ವಿಷ್ಣುಶಕ್ತಿಯಾಗಿ,
248. ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ
249. ವಸ್ತುವಿನ ಪಾದಮಂಡಲ ಬ್ರಹ್ಮಲೋಕವಾಯಿತ್ತು,
250. ಯೋಗಿ ಪಾಶುಪತಿ ಕಾಳಾಮುಖಿ ಈ ಮೂರು ಶೈವಪಕ್ಷವಾಗಿಹವು.
251. ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು.
252. ತನುಸಂಬಂಧ ಬ್ರಹ್ಮನ ತೊಡಕಾದಲ್ಲಿ,
253. ಜಗದ ವರ್ತಕದ ಇರವು ಎಂತೆಂದಡೆ:
254. ಶಕ್ತಿರೂಪು ವಿಷ್ಣುವಿನ ಅವತಾರವಾಯಿತ್ತು.
255. ಯೋನಿಜನಾಗಿ ದಶ ಅವತಾರಕ್ಕೆ ಒಳಗಾದಲ್ಲಿ ದೇವಪದ ಹಿಂಗಿತ್ತು.
256. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕಕ್ಕೆ
257. ವಿಷ್ಣುಮಯ ಜಗವೆಂದಡೆ ಮಹಾಪ್ರಳಯದಲ್ಲಿ ವಟಪತ್ರಶಯನನಾದ.
258. ವಿಷ್ಣು ದೈವವೆಂದಡೆ ಪಾಂಡವರ ಬಂಡಿಯ ಬೋವನಾದ,
259. ವಿಷ್ಣು ಆದಿಶಕ್ತಿಯ ಕಂದನಾಗಿ
260. ಸೀತೆ ಸೆರೆಹೋಹಾಗ, ವಾಣಿಯ ನಾಸಿಕ ಅರಿವಾಗ,
261. ಧ್ಯಾನದಿಂದ ಕಾಬುದು ಬ್ರಹ್ಮನ ಕಲ್ಪಾಂತರಕ್ಕೊಳಗು.
262. ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು,
263. ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು.
264. ವೇದವನೋದಿದಲ್ಲಿ ಪ್ರಣವವನರಿಯಬೇಕು.
265. ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ
266. ವಂದಿಸಿ ನಿಂದಿಸಬಾರದೆಂಬುದೆ ಕ್ರೀವಂತನ ಇರವು.
267. ಉಭಯಚಕ್ಷು ಗುರುಚರವಾದಲ್ಲಿ ಹಿಡಿವ ಬಿಡುವ ಕರ ಸದ್ಭಕ್ತ.
268. ಕನ್ನಡಿಯಲ್ಲಿ ಕಪ್ಪು ಹುಟ್ಟಿದಾಗ ಕಪ್ಪ ಕಳೆದಲ್ಲದೆ ಒಪ್ಪವ ಕಾಣಬಾರದು.
269. ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ,
270. ವೇಷವ ತೊಟ್ಟಡೆ ಜಗಕ್ಕಳುಕಲ್ಲದೆ ಎನಗಳುಕಿಲ್ಲ.
271. ಪಾಶವರತು ಗುರುವಾಗಬೇಕು,
272. ಭಕ್ತಿಹೀನ ಭಕ್ತಿಯ ಮಾಡುವಲ್ಲಿ
273. ಭಕ್ತ ತನ್ನಯ ಪಾಶವ ಗುರುವಿನ ಮುಖದಿಂದ ಕಳೆವ,
274. ಜಂಗಮಲಿಂಗವಾದಲ್ಲಿ ಜಂಗುಳಿಗಳ ಬಾಗಿಲ ಕಾಯದಿರಬೇಕು.
275. ಬಾಗಿಲಲ್ಲಿ ತಡೆವಾತನ ಮನೆಯ ಬಾಗಿಲ
276. ರಾಜಸ ತಾಮಸ ಸಾತ್ವಿಕವನರಿದು
277. ಮುನ್ನವೆ ಮೂರ ಹರಿದು, ಗುರುಚರವಾಗಿ
278. ಗುರುವಿನ ಉಪಾಧಿಕೆಯ ಶಿಷ್ಯನರಿತಲ್ಲಿ
279. ವಂದಿಸಿ ನಿಂದಿಸಲಿಲ್ಲ, ನಿಂದಿಸಿ ವಂದಿಸಲಿಲ್ಲ.
280. ಭಕ್ತಂಗೆ ವಿಶ್ವಾಸ, ಗುರುವಿಂಗೆ ಅರಿವು,
281. ಮಾತಿನ ಮಾಲೆಯ ಕಲಿತು ಹೋರುವಾತ ಗುರುವಲ್ಲ;
282. ಕಂಚುಕೆಖಚಿತ ಆಭರಣ ವಿಲಾಸಿತಂಗಳಿಂದ ಸತಿ
283. ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ,
284. ಅನುವನರಿವನ್ನಕ್ಕ ಅರ್ಚನೆ, ಪುಣ್ಯವನರಿವನ್ನಕ್ಕ ಪೂಜೆ,
285. ತೆಪ್ಪದ ಮೇಲೆ ನಿಂದು ಒತ್ತುವ ಕ್ರೀಯೇ ಲಿಂಗವಾಗಿ,
286. ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು,
287. ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ
288. ಗುರುಭಕ್ತನಾಗಿದ್ದಲ್ಲಿ ಆ ಗುರುವಿನ ಗುಣವ ವಿಚಾರಿಸಬೇಕು,
289. ದಾತ ಗುಣ ವರ್ತಕ ಮಾಟ,
290. ಮಾಡುವಂಗೆ ಅರಿವೆ ಕಾರಣ,
291. ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ,
292. ಅರಿದು ಮಾಡುವುದು ಗುರುಭಕ್ತಿ,
293. ಗುರುವಿಂಗೆ ಗುರುವಿಲ್ಲದೆ ಅರಿದ ಪರಿಯಿನ್ನೆಂತೊ?
294. ಗುರುವಾದಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ.
295. ಗುರುವೆಂದು ಅನುಸರಣೆಯ ಮಾಡಿದಲ್ಲಿ ಲಿಂಗವಿಲ್ಲ,
296. ಕುಂಭಕ್ಕೆ ಜಲವ ತುಂಬುವಲ್ಲಿ ಶೋಧಿಸಿದಲ್ಲದೆ ಶುದ್ಧವಿಲ್ಲ.
297. ಗುರುವಿಂಗಾಸೆಯ ಕಲಿಸದೆ,
298. ತನ್ನ ಅಂಗದ ಮಲಿನವ ತಾನರಿದಂತೆ
299. ಏಕಮೂರ್ತಿತ್ರಯೋಭಾಗವಾದುದ ತಾನರಿತ ಮತ್ತೆ,
300. ಅಂಗದ ಆಪ್ಯಾಯನವ ಆತ್ಮನರಿವಂತೆ,
301. ಸಕಲಬ್ರಹ್ಮಾಂಡ ವಿಷ್ಣುಮಯ,
302. ಅಂಬು ಅಂಬುಜದು[ಭ]ಯ[ದ] ಸಂಗದಲ್ಲಿ
303. ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ,
304. ಗುರುಲಿಂಗಜಂಗಮವೆಂಬ ತ್ರಿವಿಧಮೂರ್ತಿ ಕೂಡಿ
305. ನೋಡಿಹೆನೆಂದಡೆ ನೋಡಲಿಲ್ಲ,
306. ಮುನ್ನ ಬಯಲೆಂಬುದೇನೋ?
307. ವೇಷವರಿತು ಗುರುವಾಗಬೇಕು,
308. ಶಿವನಿಂದಲುದಯಿಸಿತ್ತು ವಿಶ್ವ,
309. ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ,
ವಚನಕಾರ ಮಾಹಿತಿ
×
ಅರಿವಿನ ಮಾರಿತಂದೆ
ಅಂಕಿತನಾಮ:
ಸದಾಶಿವ ಮೂರ್ತಿಲಿಂಗ
ವಚನಗಳು:
309
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×