Up
Down
ಶಿವಶರಣರ ವಚನ ಸಂಪುಟ
  
ಮನಸಂದ ಮಾರಿತಂದೆ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಕ್ಕೆ ಕುರುಹೆಂಬುದೊಂದು ಲಿಂಗ.
2. ಅಂಗ ಪಿಂಡದಲ್ಲಿ ತೋರುವ ನೆಲೆ
3. ಅಂಗಲಿಂಗಿಯಾದಲ್ಲಿ,
4. ಅಂಡದಲ್ಲಿಪ್ಪ ತತ್ತಿಯ ಕಂಡು,
5. ಅಕ್ಕರ ರೂಪಾಗಿ ಲೆಕ್ಕವಟ್ಟೆಯ ಕಾಬಂತೆ,
6. ಅನಲಂಗೆ ಉರಿ ಉಷ್ಣವಿಲ್ಲದೆ,
7. ಅಪ್ಪು ಅಪ್ಪುವ ನುಂಗಿದಂತೆ,
8. ಅರ್ಪಿಸುವುದಕ್ಕೆ ಮುನ್ನವೆ
9. ಅರಿಕೆಗೊಡಲಾದವ ನಾನೆಂದು
10. ಅರಿದೆನೆಂದು ಎಲ್ಲವ ತೋರದ ಮತ್ತೆ
11. ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ,
12. ಅರಿವೆಂಬುದ ತಾನರಿದಲ್ಲಿ, ಮರವೆಗೆಡೆ ಉಂಟೆ ?
13. ಅವಿರಳಕ್ಕೆ ವಿರಳದ ದ್ವಾರವುಂಟೆ ?
14. ಅಳಿವುದಕ್ಕೆ ಮುನ್ನವೆ ಉಳಿಯಿತ್ತು ಆತ್ಮ.
15. ಆಯವಲ್ಲದ ಠಾವನಿರಿದಡೆ ಸಾವುಂಟೆ ?
16. ಇದಿರೆಡೆಯಾದಲ್ಲಿ ಹಿಂದಣಲಗ ಸತ್ತಿತ್ತು.
17. ಇಷ್ಟಲಿಂಗ, ಪ್ರಾಣಲಿಂಗವೆಂದು
18. ಇಷ್ಟವ ಹಿಡಿದಾಡುವನ್ನಬರ
19. ಇಹದಲ್ಲಿ ಕಾಬ ಸುಖ,
20. ಉಚಿತ ಬಂದಲ್ಲಿ ನಾಳೆಗೆಂದಾಗವೆ ಕುಚಿತವಲ್ಲವೆ ?
21. ಉಟ್ಟುದ ಹೊದ್ದುದ ಬಿಟ್ಟು ಬಂದು,
22. ಉದಕವೊಂದರಲ್ಲಿ ತಂದು,
23. ಉದಕ ಹಲವು ತೆರದಲ್ಲಿ ಬೆರಸಿ,
24. ಎಲ್ಲಾ ಸಂಕಲ್ಪ ತನ್ನ ತಾನರಿಯದ ಭೇದವಲ್ಲದೆ,
25. ಕಂಗಳಿಂದ ಕಂಡೆಹೆನೆಂದಡೆ, ಅಲ್ಲಿಗೆ ಪರಿಪೂರ್ಣ ನೀನು.
26. ಕಂಡೂ ಕಾಣದೆ, ಕೂಡಿಯೂ ಕೂಡದೆ,
27. ಕಂಡೆಹೆನೆಂಬ ಭ್ರಾಂತಿ, ಕಾಣೆನೆಂಬ ಬಯಕೆ.
28. ಕರ್ಪುರ ಪುತ್ಥಳಿಯ ಉರಿ ಮುಟ್ಟಲಿಕ್ಕೆ,
29. ಕರ್ಮದ ಧರ್ಮಂಗಳೊಳಗಾಗಿ ಮಾಡುವ
30. ಕರ್ಮದಿಂದ ಕಂಡೆಹೆನೆಂದಡೆ, ಮಲರೂಪು.
31. ಕರ್ಮವ ನೇತಿಗಳೆದು ನಿಂದಲ್ಲಿ,
32. ಕಲ್ಲು ರತಿಯಿಂದ ರತ್ನವಾದಂತೆ,
33. ಕಳನನೇರಿದಲ್ಲಿ ಕೈದನರಸಲಿಲ್ಲ.
34. ಕಾಣೆನೆಂಬ ಅರಿಕೆ, ಕಂಡೆನೆಂಬ ಸಂತೋಷ.
35. ಕಾಬುದಕ್ಕೆ ಮೊದಲೆ ಬಯಕೆ ಅರತು,
36. ಕಾಯಕಲ್ಪಿತಕ್ಕೊಳಗಲ್ಲದೆ ಇರಬೇಕು.
37. ಕಾಯದಲ್ಲಿ ಬತ್ತಲೆಯಿಪ್ಪವರೆಲ್ಲರು
38. ಕಾಯ ದಿಟವೆಂದು ಪ್ರಮಾಣಿಸುವಲ್ಲಿ ಅಳಿವುದಕ್ಕೆ ಮುಖ್ಯ.
39. ಕಾಯದೊಳಗಣ ಚಿತ್ತವ ಭಾವಿಸಿ,
40. ಕಾಯ ಮುಟ್ಟಿದ ಠಾವಿನಲ್ಲಿ ಜೀವ ಮುಟ್ಟಲಿಲ್ಲ.
41. ಕಾಯವ ಬಿಟ್ಟು ಪ್ರಾಣಹೋದ ಮತ್ತೆ,
42. ಕಾಯವಿಡಿದಿಹನ್ನಕ್ಕ ಕೈಯ ಕುರುಹು.
43. ಕಾಯವಿಡಿದಿಹನ್ನಬರ ಆಗುಚೇಗೆಯನರಿಯಬೇಕು.
44. ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ.
45. ಕಾಯಸೂತಕಿಗಳು ಕರ್ಮಕ್ಕೊಳಗು.
46. ಕುರುಹಿನ ಪತಾಕೆಯ ಹಿಡಿದವಂಗೆ,
47. ಕುಸುಮಗಂಧ ಹಿಸುಕಿದಲ್ಲಿ ದುರ್ಗಂಧ.
48. ಕೂರ್ಮನ ಮೋಹ, ಉರಗನ ಧ್ಯಾನ,
49. ಕೂಲಿಗೆ ಹಾವ ಕಚ್ಚಿಸಿಕೊಂಡು ಸಾಯಲೇತಕ್ಕೆ ?
50. ಕೈ ತುಂಬಿ ಹಿಡಿದು, ಕಂಗಳು ತುಂಬಿ ನೋಡಿ,
51. ಕ್ರೀಯಲ್ಲಿ ಇಷ್ಟವ ಪೂಜಿಸುವನ್ನಬರ,
52. ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ.
53. ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು.
54. ಗರಳವ ಬೈಚಿಟ್ಟುಕೊಂಡಿಪ್ಪ ಉರಗನಂತೆ,
55. ಗುರಿಯನೆಚ್ಚಲ್ಲಿ ತಾಗಿದವೊಲು,
56. ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ,
57. ಗುರುವಿನಲ್ಲಿ ವಿಶ್ವಾಸಿಸಿ, ಲಿಂಗವ ಮರೆಯಬೇಕು.
58. ಗೋವಧೆಯ ಮಾಡಿ, ಗೋದಾನವ ಮಾಡಿದಡೆ,
59. ಜ ಎಂಬುದನರಿದಲ್ಲಿ ಬ್ರಹ್ಮತತ್ವ.
60. ಜೀರ್ಣಕುಂಭದಲ್ಲಿ ತೋರುವ ಅನಲನಂತೆ,
61. ಜೀವದಿಂದ ಕಾಬ ಅರಿವು, ಪ್ರಕೃತಿರೂಪಾಗಿಪ್ಪುದು.
62. ಡಂಭಕದ ಪೂಜೆ, ಹೋಹ ಹೋತಿನ ಕೇಡು.
63. ತತ್ವ ಅಂಗವಾಗಿ, ಪರತತ್ವ ಪ್ರಾಣವಾಗಿ,
64. ತತ್ವವೆಲ್ಲ ಬ್ರಹ್ಮನ ಒಡಲು.
65. ತನು ಒಡಲುಗೊಂಡು ನಿಂದಲ್ಲಿಯೆ
66. ತನುವಿಂದ ಅನುವನರಿತೆಹೆನೆಂದಡೆ,
67. ತಪಕ್ಕೆ, ಬಂಧನಕ್ಕೆ ಸಿಕ್ಕದ ವಸ್ತು,
68. ತಮದ ಸತಿಯ ಸ್ವಯಂಜ್ಯೋತಿ,
69. ತೊರೆಯ ಹಾವನ್ನಕ್ಕ, ಒಂದು ಹರುಗೋಲ ಬೇಕು.
70. ತ್ರಿವಿಧಶಕ್ತಿಯನರಿದಲ್ಲಿ, ತ್ರಿಗುಣಾತ್ಮವ ಮರೆದಲ್ಲಿ,
71. ದಿವಾರಾತ್ರಿಯೆಂಬ ಉಭಯ ಕೂಡೆ,
72. ಧೀರ, ಕೂರಲಗಿಂಗೆ ಹೆದರುವನೆ ?
73. ಧೀರನೆಂದಡೆ ಇದಿರಾದವರ ಇರಿಯಬಹುದಲ್ಲದೆ,
74. ನಡೆವಾತನ ಕಾಲ ಕೊಯಿದು,
75. ನಾ ನೀನೆಂಬ ಉಭಯವ ವಿಚಾರಿಸುವುದು ಅದೇನು ಹೇಳಾ ?
76. ಭಕ್ತಂಗೆ ಪ್ರತ್ಯುತ್ತರ ಘಟಿಸಿದಾಗ,
77. ಭಕ್ತರು ನಾವೆಂದು ನಿತ್ಯನೇಮವ ಮಾಡಿಕೊಂಡೆವೆಂದು
78. ಭಟಂಗೆ ಭಾಷೆಯಲ್ಲದೆ, ಅಂಜಿ ತೊಲಗಿದವಂಗೆ
79. ಭಾವಭಾವಿಸಿದಲ್ಲಿ, ಜೀವ ಸಂಚರಿಸುವಲ್ಲಿ,
80. ಮನ ಬುದ್ಧಿ ಚಿತ್ತ ಅಹಂಕಾರವೆಂಬೀ ನಾಲ್ಕರಲ್ಲಿ ನಿಂದು
81. ಮನವನರಿದು, ನಯನ ಕಂಡು,
82. ಮನೋವಿಕಾರವೆಂದೆನಬಾರದು.
83. ಮಾಟದಿಂದ ಮಾಡಿ ಕಂಡೆಹೆನೆಂಬವರೆಲ್ಲರು
84. ಮಾತಿಗೆ ಮಾತಡಗಿ, ನೀತಿಗೆ ನೀತಿಯಡಗಿ,
85. ಮೊದಲಿಗೆ ಮರ ನೀರನೆರೆದಡೆ ಎಳಕುವುದಲ್ಲದೆ,
86. ಮೋಹದಿಂದ ಮಾಡುವುದೆಲ್ಲ ಬ್ರಹ್ಮನ ಪೂಜೆ.
87. ರಜ್ಜು ಸ್ಥಾಣು ಶಂಕೆ ಹರಿದಲ್ಲದೆ ಸಂದೇಹ ಬಿಡದು.
88. ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು.
89. ರೂಪೆಂಬುದನರಿದು ಸಂಕಲ್ಪಕ್ಕೊಳಗಾಗದೆ,
90. ಲಿಂಗದೇಹಿಯ ಅಂಗದಲ್ಲಿ ತೋರುವ ತೋರಿಕೆ,
91. ವಾಚಕ ಚಪಳತ್ವದಿಂದ ಮಾತನಾಡಿದಡೇನು,
92. ವಿರಳ ಅವಿರಳವೆಂಬನ್ನಬರ,
93. ವೀರನಾದಲ್ಲಿ ವಿತರಣ ಬೇಕು.
94. ವೇದವ ಕಲಿತಲ್ಲಿ, ಪಾಠಕನಲ್ಲದೆ ಜ್ಞಾನಿಯಲ್ಲ,ನಿಲ್ಲು.
95. ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು ?
96. ಸತ್ಯವಾಸದಿಂದ ಮುಕ್ತಿವಾಸಕ್ಕೆ ಒಡಲು.
97. ಸಾಯದ ಮುನ್ನವೆ ಸತ್ತುದನರಿದು,
98. ಹರಿವ ಗರಗಸವೊಂದೆಬಗೆಯಲ್ಲಿ ಹರಿವುದೆ ?
99. ಹರಿವ ಹಾವು, ಉರಿವ ಕಿಚ್ಚೆಂದಡೆ
100. ಹುಟ್ಟದ ಮುನ್ನವೆ ಬೆಳೆದ ಬೆಳೆಯ,
101. ಹೂವ ಕೊಯಿವುದಕ್ಕೆ ಮುನ್ನವೆ,
ವಚನಕಾರ ಮಾಹಿತಿ
×
ಮನಸಂದ ಮಾರಿತಂದೆ
ಅಂಕಿತನಾಮ:
ಮನಸಂದಿತ್ತು ಮಾರೇಶ್ವರ
ವಚನಗಳು:
101
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×