Up
Down
ಶಿವಶರಣರ ವಚನ ಸಂಪುಟ
  
ಮಾದಾರ ಧೂಳಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂದು
2. ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ
3. ಅಂಗದಲ್ಲಿ ಸೋಂಕಿದ ಸೋಂಕ ಲಿಂಗವೆಂದು
4. ಅಂಗ ಪ್ರಾಣ ಸಂಗವುಳ್ಳನ್ನಕ್ಕ,
5. ಅಂಗಲಿಂಗವೆಂಬನ್ನಕ್ಕರ ಕಾಯದ ಸೂತಕ.
6. ಅಗ್ನಿಯ ದೃಷ್ಟಿಯಂತೆ, ವಾಯುವಿನ ಆತ್ಮನಂತೆ,
7. ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ,
8. ಅಣುವಿಂಗಣು, ಮಹತ್ತಿಂಗೆ ಮಹತ್ತಪ್ಪ ಘನವನರಿತಲ್ಲಿ,
9. ಅಪ್ಪು ಉಳ್ಳನ್ನಕ್ಕ ತೊಪ್ಪೆ ಕಿಚ್ಚಿಗೊಳಗಪ್ಪುದೆ ?
10. ಅರಿದು ಕಂಡೆಹೆನೆಂಬನ್ನಬರ,
11. ಅರಿದು ಚುಚ್ಚುವರೆಲ್ಲರೂ ದನದಟ್ಟೆ,
12. ಅರಿದು ಮರೆದು ಎಚ್ಚತ್ತೆನೆಂಬಲ್ಲಿ ಅರಿವುಂಟೆ ?
13. ಅರಿದೆಹೆ ಅರುಹಿಸಿಕೊಂಡೆಹೆನೆಂಬ ಉಭಯವುಳ್ಳನ್ನಕ್ಕ,
14. ಅರಿವು ಅರಿದಲ್ಲದೆ ಲಿಂಗವೆಂಬ ರೂಪಿಲ್ಲ.
15. ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ,
16. ಅಲಗು ಮೊನೆಧಾರೆ ಕಟ್ಟುಳ್ಳವ ರಣಕ್ಕಂಜುವನೆ ?
17. ಆಕಾಶ ಆಕಾರವಾಗಿ ತೋರಿಯಡಗುವನ್ನಬರ,
18. ಆಕಾಶದ ನೀರಿಂಗೆ, ಮತ್ತೇತರಲ್ಲಿಯೂ
19. ಆತ್ಮಕ್ಕೂ ಇಂದ್ರಿಯಕ್ಕೂ ಭಿನ್ನ ಉಂಟು, ಇಲ್ಲಾ ಎಂಬಲ್ಲಿ
20. ಆತ್ಮನ ಅರಿವು ಜೀವ ಭಾವವೆಂಬುದು ಅದೇತರ ಕೂಟಸ್ಥ?
21. ಆಧ್ಯಾತ್ಮಿಕದಿಂದಾವ ದೇಹವ,
22. ಆವಾವ ವಾದ್ಯ ಘಟಭೇದಂಗಳಲ್ಲಿಯೂ
23. ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು.
24. ಇಂತಿವನೆಲ್ಲವನರಿತು, ಕ್ರೀಯೊಳಗೆ ನೀನಿದ್ದಿಹೆಯೆಂಬ
25. ಇಂದ್ರಿಯಂಗಳ ಹಿಂಗಿ ನೋಡಿಹೆನೆಂಬ ಎಡೆಯಲ್ಲಿ,
26. ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು,
27. ಇಷ್ಟದಲ್ಲಿ ಲಕ್ಷಿಸಿ ನೋಡಿಹೆನೆಂಬುದು,
28. ಇಷ್ಟಾರ್ಥವ ಬಯಸಿ, ಮುಟ್ಟಿ ಪೂಜಿಸುವಲ್ಲಿ,
29. ಉಂಟೆಂಬಲ್ಲಿಯೆ ಜ್ಞಾನಕ್ಕೆ ದೂರ.
30. ಉಂಡು ಉಪವಾಸಿಯಾದನಾಗಿ, ಬಳಸಿ ಬ್ರಹ್ಮಚಾರಿಯಾದನಾಗಿ,
31. ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ.
32. ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು.
33. ಎಸಳು ಬಿಟ್ಟು, ಕುಸುಮ ಉದುರಿ, ನಸುಫಲ ನಿಂದಲ್ಲಿ,
34. ಓಗರವಿಲ್ಲದಿರ್ದಡೆ ಓಂ ನಮಃ ಶಿವಾಯ ಎಂಬ ನುಡಿಯಿಲ್ಲ.
35. ಕಂಗಳ ಸೂತಕದಿಂದ ಕಾಣಿಸಿಕೊಂಬುದು,
36. ಕಂಗಳಲ್ಲಿ ನೋಡಿ ದೃಕ್ಕಿಂಗೆ ಒಳಗಪ್ಪುದದೇನು ಹೇಳಾ.
37. ಕಂಡು ಅರ್ಪಿಸುವುದು ಬ್ರಹ್ಮತತ್ವ.
38. ಕಟ್ಟಿದೆ ಘಟದಟ್ಟೆಯ ಹೊಲಿದು,
39. ಕರಚರಣಾದಿ ದೇಹಂಗಳಲ್ಲಿ ಹೊಕ್ಕು,
40. ಕಾಮವೆಂದಡೆ ಕುರಿತು ಕಾಬುದೊಂದು.
41. ಕಾಮಿಗೆ ಯೋನಿಯೆಲ್ಲವೂ ಸರಿ.
42. ಕಾಲಿಗೆ ಕೋಳ, ಕೈಗೆ ಸಂಕಲೆ,
43. ಕುಂಭಘಟಕ್ಕೆ ಒಳಗೂ ಬಯಲು, ಹೊರಗು ಬಯಲು.
44. ಕುಸುಮದೊಳಗಡಗಿದ ಸುವಾಸನೆಯಂತೆ,
45. ಕೆಂಡ ಕೆಟ್ಟು ಕೆಂಡವಾಗಬಲ್ಲುದಲ್ಲದೆ,
46. ಕ್ರಿಯಾದ್ವೈತ, ಭಾವಾದ್ವೈತ, ಅಧ್ಯಾತ್ಮಾದ್ವೈತ, ಅದ್ವೈತಂಗಳೆಂದು
47. ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ,
48. ಖಂಡಿತರಿಗೆ ಖಂಡಿತನಾಗಿ, ಅಖಂಡಿತರಿಗೆ ಪರಿಪೂರ್ಣನಾಗಿ,
49. ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು.
50. ಜಲದಿಂದ ಮಲವ ತೊಳೆಯಬೇಕೆಂಬಲ್ಲಿ,
51. ಜಾಗ್ರದಲ್ಲಿ ವ್ಯಾಪಾರ, ಸ್ವಪ್ನದಲ್ಲಿ ಕೂಟಸ್ಥ,
52. ಜಾತ, ಅಜಾತ, ನಿರ್ಜಾತನೆಂಬುದು ಅದೇತರ ಭಾವ ?
53. ತನ್ನ ಗುಣವ ತಾನರಿತೆನೆಂಬಲ್ಲಿ, ಇದಿರಿನಲ್ಲಿ,
54. ತಾನೆಂಬುದ ಅರಿದೆನೆಂದರಿತಲ್ಲಿ,
55. ತಿಲದೊಳಗಣ ತೈಲ, ಫಲದೊಳಗಣ ರಸ,
56. ದರ್ಪಣವ ನೋಡುವ ದೃಷ್ಠಿ ನಷ್ಟವಾದ ಮತ್ತೆ,
57. ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ
58. ಧೀರೆಯಾದ ಮಾಸ್ತಿಗೆ ವೀರತ್ವವಲ್ಲದೆ,
59. ನಡೆವಾತನ ಕಾಲ ತರಿದು, ಕೊಡುವಾತನ ಕೈಯ ಮುರಿದು,
60. ನಾನಾ ಚಿತ್ರ ವಿಚಿತ್ರ, ನಾನಾ ದೃಷ್ಟವಿದ್ಯಂಗಳಲ್ಲಿ
61. ನಾನಾ ಜೀವದ ನೋವು ಒಂದೆಂದಲ್ಲಿ,
62. ನಾನಾ ಶಬ್ದಂಗಳ ಮುಟ್ಟುವ ಕೈ,
63. ನಿಶ್ಚಯಿಸಿಕೊಂಡಲ್ಲಿಯೆ ನಿಜತತ್ವ.
64. ನುಡಿದಡೆ ಮಿಥ್ಯ, ಸುಮ್ಮನಿದ್ದಡೆ ತಥ್ಯವಲ್ಲ.
65. ನೆನೆವುದು ನೆನೆಹಿಸಿಕೊಂಬುದು ಜಡನೆಂದು ಮತ್ತೆ,
66. ನೋಡುವ ನೋಟ ತಾನೆಯಾದ ಮತ್ತೆ,
67. ನೋಡುವುದಕ್ಕೆ ಮುನ್ನವೆ ಕಂಡು,
68. ಪಂಚೇಂದ್ರಿಯಂಗಳಲ್ಲಿ ಒಂದರ ಗುಣವ ಒಂದರಿಯದಿರೆ,
69. ಪೂಜಿಸಿಕೊಂಬುದು, ಪೂಜಿಸಿಹೆನೆಂಬುದು,
70. ಪೂಜೆ ಪುಣ್ಯಕ್ಕೆ ಒಡಲು, ಜ್ಞಾನ ಶೂನ್ಯಕ್ಕೆ ಒಡಲು.
71. ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳ ಕಲ್ಪಿಸಿದಾತ,
72. ಬಂದ ಮಣಿಹ ಹಿಂಗಿತ್ತು.
73. ಬಣ್ಣವನರಿಯದ ಬಯಲಿನಂತೆ,
74. ಬತ್ತೀಸ ಆಯುಧದಲ್ಲಿ ಕಾದಿ ಕೊಂದಡೂ
75. ಬಯಲು ಬಯಕೆಗೆ ಒಳಗಾದಲ್ಲಿ ಇಕ್ಕುವರಿನ್ನಾರೊ ?
76. ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ,
77. ಬಲ್ಲವ ತಾನಾದೆನೆಂಬಲ್ಲಿ,
78. ಬಸವಣ್ಣನ ಡಿಂಗರಿಗನಯ್ಯಾ,
79. ಬೆಳಗೆಂದಡೂ ಒಂದರಲ್ಲಿ ಪ್ರಜ್ವಲಿಸಿ
80. ಬೇರು ಮೇಲಾದ ವೃಕ್ಷದ ತುದಿಯಲ್ಲಿ,
81. ಬ್ರಹ್ಮ ಪ್ರಳಯವಾದಲ್ಲಿ, ವಿಷ್ಣು ಪ್ರಳಯವಾದಲ್ಲಿ,
82. ಮನವಚನಕಾಯ ತ್ರಿಕರಣಶುದ್ಧವಾಗಿ
83. ಮರದಲ್ಲಿ ಉರಿ ಹುಟ್ಟಿ,
84. ಮರೀಚಿಕಾಜಲವ ಮೊಗೆದವರುಂಟೆ ?
85. ಯುಕ್ತಿಯಿಂದ ಚಿತ್ರಾರ್ಥವ ಕಾಬ ಆತ್ಮನು
86. ರೂಪುರಹಿತ ಶೂನ್ಯ, ರೂಪುವಿರಹಿತ ನಿಶ್ಶೂನ್ಯ.
87. ರೂಪುವಿಡಿದು ಭಾವಿಸುವನ್ನಕ್ಕ ಸಂದೇಹಕ್ಕೊಡಲು.
88. ಲಿಂಗದಿಂದ ಅರಿವನರಿದೆಹೆನೆಂದಡೆ, ಆತ್ಮಂಗೆ ಸೂತಕ.
89. ಲಿಂಗದಿಂದ ಕಂಡೆಹೆನೆಂಬುದು, ಮನದ ಸೂತಕ.
90. ವಾದ್ಯಕ್ಕೆ ಬಂಧವಲ್ಲದೆ, ನಾದಕ್ಕೆ ಬಂಧವುಂಟೆ ?
91. ವಾರಿ ತೆಂಗಿನ ಮರದಲ್ಲಿ ಏರಿತ್ತೊ ?
92. ವಿದ್ಯುಲ್ಲತೆಯಂತೆ, ಆಕಾಶದ ಗರ್ಜನೆಯಂತೆ,
93. ವಿದ್ಯೆ ಅವಿದ್ಯೆಯಾದಲ್ಲಿ,
94. ವೇದಕ್ಕೆ ಉತ್ತರದವನಲ್ಲ, ಶಾಸ್ತ್ರಕ್ಕೆ ಸಂತೆಯವನಲ್ಲ.
95. ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ.
96. ವ್ಯೋಮದಲ್ಲಿ ತೋರುವ ತೋರಿಕೆ,
97. ಶಂಕೆಯ ಹರಿದು ನುಡಿದೆಹೆನೆಂದಡೆ
98. ಶರೀರದ ಮಧ್ಯದಲ್ಲಿ ನಿರವಯವಪ್ಪ ಆತ್ಮ,
99. ಷಡುವರ್ಣ ದಶವಾಯು ಚತುಷ್ಟಯಂಗಳು
100. ಸಂಚಾರದಿಂದ ತರಗೆದ್ದು, ತನ್ನಂಗದ ಸಂಚಿತವ ಬಿಟ್ಟು,
101. ಸಕಲದ್ರವ್ಯಂಗಳೆಂದು ಕಲ್ಪಿಸಿ,
102. ಸತ್ಯಶುದ್ಧಕಾಯಕವ ಮಾಡಿ ತಂದು,
103. ಸತ್ತು ಸಾಯದುದ ಕಂಡು,
104. ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ
105. ಸುಳಿವ ಅನಿಲಂಗೆ ಮೈಯೆಲ್ಲ ಕೈ.
106. ಹಲವು ಚಿತ್ರವ ನೆನೆವ ಮನಕ್ಕೆ ಬೇರೆ ಸಲೆ ವಸ್ತು,
ವಚನಕಾರ ಮಾಹಿತಿ
×
ಮಾದಾರ ಧೂಳಯ್ಯ
ಅಂಕಿತನಾಮ:
ಕಾಮಧೂಮ ಧೂಳೇಶ್ವರ
ವಚನಗಳು:
106
ಕಾಲ:
12ನೆಯ ಶತಮಾನ
ಕಾಯಕ:
ಚರ್ಮ ಹದ ಮಾಡಿ ಜೋಡು, ಹಲಿಗೆ ಮುಂತಾದವುಗಳು ತಯಾರು ಮಾಡುವುದು.
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಕಕ್ಕಯ್ಯ
ತಾಯಿ:
ನುಲಿದೇವಿ
ಸತಿ/ಪತಿ:
ದಾರುಕಿ
ಪೂರ್ವಾಶ್ರಮ:
ಮಾದರ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×