Up
Down
ಶಿವಶರಣರ ವಚನ ಸಂಪುಟ
  
ಮುಕ್ತಾಯಕ್ಕ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು.
2. ಅಂಬರದಲಾಡುವ ತುಂಬಿಯ ಬಿಂಬದ
3. ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.
4. ಅಲರೊಳಡಗಿದ ಪರಿಮಳದಂತೆ,
5. ಅಹುದಹುದು ಶಿವಶರಣರ ಮಹಿಮೆ
6. ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
7. ಆರೂ ಇಲ್ಲದವಳೆಂದು ಆಳಿಗೊಳಲುಬೇಡ;
8. ಆರೆಂದು ಕುರುಹ ಬೆಸಗೊಳಲು,
9. ಉಟ್ಟುದ ತೊರೆದವಂಗೆ ಊರೇನು, ಕಾಡೇನು?
10. ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.
11. ಏಕತತ್ವ ತ್ರಿತತ್ವ ಪಂಚತತ್ವ ಪಂಚವಿಂಶತಿತತ್ವ
12. ಕಣ್ಣ ಮೊದಲಲ್ಲಿ ಕುಳ್ಳಿರ್ದು
13. ಕೈಯದು ಕುರುಹು, ಬಾಯದು ಬೊಬ್ಬೆ.
14. ಕ್ರೋಧವೆಂಬ ಹೊಲಗೇರಿಯ ಹೊರವಂಟು,
15. ಗುರುವಚನದಿಂದಲ್ಲದೆ ಲಿಂಗವನರಿಯಬಾರದು.
16. ಘನಮಹಿಮ ಶರಣರ ಸಂಗದಿಂದ
17. ಜಲದ ಚಿತ್ತಾರದ ಕೊರಳಿನಲ್ಲಿ
18. ಜ್ಞಾನಮೂಲ ಗುರುಸೇವೆ ಎಂಬೆನು.
19. ತನ್ನ ತಾನರಿದವಂಗೆ ಅರಿವೆ ಗುರು.
20. ತನುವಿಡಿದನಾಗಿ ಅನುವನರಿಯದೆ ಕೆಟ್ಟೆನು.
21. ತನುವಿನೊಳಗೆ ತನುವಾಗಿ,
22. ತೊರೆಯ ಕಟ್ಟೆಯ ಕಟ್ಟಿ ನಿಲಿಸಲುಬಹುದೆ?
23. ದೇವ ದೇವ ಶರಣು ಶರಣಾರ್ಥಿ, ಅವಧರಿಸಯ್ಯಾ.
24. ನಡೆದು ನಡೆದು ನಡೆಯ ಕಂಡವರು,
25. ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ,
26. ನುಡಿಯಲುಬಾರದು ಕೆಟ್ಟನುಡಿಗಳ.
27. ನುಡಿಯ ಹಂಗಿನ್ನೂ ನಿಮಗೆ ಹಿಂಗದು,
28. ನುಡಿಯೆನೆಂಬಲ್ಲಿಯೆ ನುಡಿ ಅದೆ.
29. ರವಿಯೊಳಡಗಿದ ಪ್ರತಿಬಿಂಬದಂತೆ
30. ವಾಯುವನುಟ್ಟನೇಕವ್ವಾ?
31. ಸಚ್ಚಿದಾನಂದಸ್ವರೂಪವಾದ, ವಾಙ್ಮನಕ್ಕಗೋಚರವಾದ,
32. ಸತ್ಯವುಳ್ಳಲ್ಲಿ ಶಬುದ ಹಿಂಗದು; ಭಾವವುಳ್ಳಲ್ಲಿ ಭಕ್ತಿ ಹಿಂಗದು.
33. ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ?
34. ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೊ?
35. ಸುಮ್ಮನೇಕೆ ದಿನ ಕಳೆವಿರಿ,
36. ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ,
37. ಹಿಡಿದಾಚಾರವ ಬಿಡದನ್ನಕ್ಕರ,
ವಚನಕಾರ ಮಾಹಿತಿ
×
ಮುಕ್ತಾಯಕ್ಕ
ಅಂಕಿತನಾಮ:
ಅಜಗಣ್ಣ
ವಚನಗಳು:
37
ಕಾಲ:
12ನೆಯ ಶತಮಾನ
ಕಾಯಕ:
ಗೃಹಿಣಿ-ಸೇವೆ-ವ್ಯವಸಾಯ
ಜನ್ಮಸ್ಥಳ:
ಲಕ್ಕುಂಡಿ-ಗದಗ ಜಿಲ್ಲೆ.
ಕಾರ್ಯಕ್ಷೇತ್ರ:
ಮಸಳಿಕಲ್ಲು.
ಐಕ್ಯ ಸ್ಥಳ:
ಮಸಳಿಕಲ್ಲು
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×