Up
Down
ಶಿವಶರಣರ ವಚನ ಸಂಪುಟ
  
ರಾಯಸದ ಮಂಚಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅರಿವಿನ ಪ್ರಸಂಗಕ್ಕೆ ಮಚ್ಚರವೇಕೆ?
2. ಉಂಬಡೆ ಬಂದು ಬಾಯ ಮರದೆನೆಂದು
3. ಊರವಂಕದ ಹೊರಗಿದ್ದು,
4. ಕುರುಡನ ಕೈಯ ಕೋಲು ದೃಢವೆಂದರಿವಂತೆ,
5. ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ
6. ಗೋಷ್ಠಿಯನೊಡ್ಡಿ ಆಡುವಲ್ಲಿ ಗೊತ್ತ ಮೀರಿದಡೆ,
7. ತೊಳೆದಡೆ ಮಡಿ, ಮಾಸಿದಡೆ ಮೈಲಿಗೆ.
8. ಬರೆದು ಮತ್ತೆ ತೊಡೆದಡೆ ಅಲೇಖ ಶುದ್ಧವಲ್ಲ ಎಂದೆ.
9. ಬೆಂಕಿಗೆ ಉರಿ ಮೊದಲೊ, ಹೊಗೆ ಮೊದಲೊ
10. ಮರಾಳಂಗೆ ಹಾಲು ನೀರನೆರೆದಲ್ಲಿ
ವಚನಕಾರ ಮಾಹಿತಿ
×
ರಾಯಸದ ಮಂಚಣ್ಣ
ಅಂಕಿತನಾಮ:
ಜಾಂಬೇಶ್ವರ
ವಚನಗಳು:
10
ಕಾಲ:
12ನೆಯ ಶತಮಾನ
ಕಾಯಕ:
ಬಿಜ್ಜಳನ ಆಸ್ಥಾನದಲ್ಲಿ ಓಲೆ(ಸುದ್ದಿಪತ್ರ)ಗಳನ್ನು ಮುಟ್ಟಿಸುವ ನಿಯೋಗಿ.
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಸತಿ/ಪತಿ:
ರಾಯಮ್ಮ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×