Up
Down
ಶಿವಶರಣರ ವಚನ ಸಂಪುಟ
  
ವಚನಭಂಡಾರಿ ಶಾಂತರಸ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗ ಕೋಟೆ, ಭುಜ ಆಳುವೇರಿ,
2. ಅಗೆಯದ ಬಾವಿಯಲ್ಲಿ ಸಲೆಯಿಲ್ಲದ ನೀರದೆ.
3. ಅಯ್ಯಾ ಗುರುವೆಂಬರ್ಚಕನು ತಂದು,
4. ಅಲ್ಲಿ ಇಲ್ಲಿ ಎಂಬುದಕ್ಕೆ ಎಲ್ಲಿಯೂ ನೀನೆ.
5. ಅಹಿ ಆಹಾರವ ಕೊಂಬಲ್ಲಿ,
6. ಆಡಿನ ಕೋಡಿನ ತುದಿಯ ಇಂಬಿನಲ್ಲಿ
7. ಆತ್ಮ ನಿಸ್ಸಂಗತ್ವದ ಇರವು:
8. ಆದಿ ಅನಾದಿಯ ಮಧ್ಯದ
9. ಆರೈದು ಕಾಣುವುದಕ್ಕೆ ಸ್ಥಾಣು ಕರ್ತನಲ್ಲ.
10. ಇನ್ನೆಲ್ಲರ ಕೇಳುವುದಕ್ಕೆ ಕುಲ ಛಲ ಮಲ ದೇಹಿಕರು ಬಿಡರೆನ್ನ.
11. ಉಭಯ ಭಕ್ತ ಜಂಗಮದಿರವು:
12. ಊರ್ಧ್ವ ಭೂಮಿಯ ವಿರಾಗದಲ್ಲಿ ಸಪ್ತಸಮುದ್ರಕ್ಕೆ ಭೂಮಿ ಒಂದೆ.
13. ಊರ ಹೊರಗೊಂದು ಗಿಡುಮರ.
14. ಊರಳಗಣ ಅರಳೆಯ ಮರದಲ್ಲಿ ,
15. ಎಚ್ಚ ಗುರಿಯ ಮನ ನಿಶ್ಚೈಸಿದಂತೆ,
16. ಎತ್ತಬಾರದ ಕಲ್ಲು ನೀರಿನ ಮೇಲೆ ತೆಪ್ಪದಂತೆ ಹೋದಾಗ
17. ಒಡೆಯನಿಲ್ಲದ ಬಂಟ ತಲೆಯ ಕೊಯಿತಂದ.
18. ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು.
19. ಕಂಬಳಿಯ ಕೌಪ ಕಟ್ಟಿದ ಮತ್ತೆ,
20. ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ,
21. ಕಾಯದ ಕರಸ್ಥಲದಲ್ಲಿ ಇಷ್ಟಲಿಂಗವನರಿವುದಕ್ಕೆ
22. ಕಾಲಲ್ಲಿ ಕಟ್ಟಿದ ಸಡ್ಡೆಯ ಕೀಳುವರಿಲ್ಲ.
23. ಕಾಳಮೇಘಮಂದಿರದ ಜಾಳಾಂಧರದ ಮನೆಯಲ್ಲಿ
24. ಕಾಳಾಡಿನ ಹಾಲ ಕಂಬಳಿಗುರಿ ಕುಡಿಯಿತ್ತು.
25. ಕುರುಹಿಂಗೆ ಆಚಾರದ ಪೂಜೆ.
26. ಚೊಚ್ಚಿಲ ಕೂಸು ಹೆತ್ತತಾಯ ಮೊಲೆಯನುಂಬಾಗ,
27. ಟಿಪ್ಪಣವ ಬರೆದ ಚಿತ್ರಜ್ಞನು
28. ತುಂಬಿದ ನಾಳಿ ಬಾಯ ಹಂಗಾದಂತೆ,
29. ತೆರೆಯ ಮರೆಯ ಬಹು ರೂಪದಂತೆ,
30. ಧ್ಯಾನವ ಮಾಡಿ ಕಾಬಲ್ಲಿ ಚಿತ್ತ ಪ್ರಕೃತಿಯ ಗೊತ್ತು.
31. ನನ್ನ ನಾನರಿವಡೆ, ಮೂರು ಹುಲಿಯ
32. ನಾದ ಗುರುವಾದಲ್ಲಿ , ಬಿಂದು ಲಿಂಗವಾದಲ್ಲಿ,
33. ನಾಮದ ರೂಪಿನಲ್ಲಿ ಅಡಗಿ ಹೊಯ್ದಡೆ ತೋರಿ,
34. ನಿನ್ನನರಿವುದಕ್ಕೆ ಅಲ್ಲಿ ಇಲ್ಲಿ ಗೆಲ್ಲ ಸೋಲವೇಕೆ?
35. ನಿನ್ನ ಭೇದವ ನಿನ್ನನರಿವರಲ್ಲಿ ಮನಸಿಜನಿಂದ ಕಡೆಯೆ?
36. ನಿನ್ನ ಸೋದಿಸುವಡೆ ಎನ್ನ ಕೈಯಲ್ಲಿ ಆಗದು.
37. ಪಾಡಿನ ಫಲವನಡೆದಡೆ ಫಳ ರಸವಲ್ಲದೆ
38. ಪುಡಿಯ ದ್ರವಹೀನವಾಗಿ ಕೂಡಿ ಕುಂಭವನೊದಗಿಸುವವನಂತೆ,
39. ಪೂಜೆ ಪುಣ್ಯದ ಇರವು, ಮಾಟ ಸುಕೃತದ ಬೀಜ,
40. ಪೃಥ್ವಿ ಆಕಾಶದ ಮಧ್ಯದಲ್ಲಿ ಖೇಚರ ಮಂಡಲ:
41. ಪೃಥ್ವಿ ನಿನ್ನ ಮುಖದಲ್ಲಿ, ಅಪ್ಪು ನಿನ್ನ ಮುಖದಲ್ಲಿ,
42. ಪೃಥ್ವಿಯಲ್ಲಿದ್ದು ಪೃಥ್ವಿಯನರಿತು,
43. ಬಾಯಲ್ಲಿ ಕಾಲು ಹುಟ್ಟಿ,
44. ಬಾಯಿ ಉಂಡು, ನಾಸಿಕ ವಾಸಿಸಿ, ಕಣ್ಣು ಕಂಡು, ಕಿವಿ ಕೇಳಿ,
45. ಬಾಯಿಲ್ಲದ ಪಶು ಬತ್ತದ ಹೊಲನ ಹೊಕ್ಕು,
46. ಬಾಹ್ಯ ರಚನೆಯಿಂದಾದ ಭಕ್ತಿ ವಿರಕ್ತಿ ಸತ್ಪಥ ಮಾರ್ಗದಿರವು,
47. ಬ್ರಹ್ಮಮೂರ್ತಿಗೂ ಶಿಲೆ ಒಂದೆ,
48. ಭಕ್ತ ಮಾಹೇಶ್ವರ ಪ್ರಸಾದಿ, ಇವು ಮೂರು ಭೃತ್ಯಭಾವ.
49. ಮಗನ ಕೊಂದು ತಿಂದ ತಾಯ ಕಂಡೆ.
50. ಮನೆಯ ಮರೆಯಲ್ಲಿ ಇದ್ದ ಸತಿಗೆ ಪತಿ ಕೂಟವುಂಟೆ?
51. ಮಲವ ತೊಳೆಯಬಹುದಲ್ಲದೆ,
52. ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು.
53. ಮಾರುತನ ಸಂಗದ ಸ್ಫುಟಿತ ಪಲ್ಲವ ಕಾಷ್ಠ ತೃಣ,
54. ವಾಸನೆ ವೆಗ್ಗಳದ ಕುಸುಮವ,
55. ವೃಕ್ಷ ಬೀಜದೊಳಗಡಗಿ, ಬೀಜ ವೃಕ್ಷದೊಳಗಡಗಿ
56. ವೃಶ್ಚಿಕ ಬಾಲದಲ್ಲಿ, ಸರ್ಪ ಬಾಯಲ್ಲಿ,
57. ವೇದದಲ್ಲಿ ಕಂಡುದಿಲ್ಲ,
58. ಶಿವ ಶಿವಾ! ಎಲ್ಲರೂ ಉಂಟಾದುದ ಹೇಳಿ,
59. ಸಾಸಿವೆಯ ಹಾಲು ಸಾಧಕಾಂಗರ ನಾಸಿಕದ ನೀರ ಬರಿಸಿತ್ತು.
60. ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು.
61. ಸ್ಥಳ ಕುಳವನರಿಯಬೇಕೆಂಬರು,
62. ಹಲವು ಧಾನ್ಯವನುಂಡವರ ಸಲಗೆಡದಿದೆ ಅಸು.
63. ಹುಟ್ಟದೆ ಬ್ರಹ್ಮನ ಹಂಗಿನಲ್ಲಿ,
64. ಹುಟ್ಟಿಸುವವ ಪೃಥ್ವಿಗೆ ಹಂಗಾದ,
ವಚನಕಾರ ಮಾಹಿತಿ
×
ವಚನಭಂಡಾರಿ ಶಾಂತರಸ
ಅಂಕಿತನಾಮ:
ಅಲೇಖನಾಥ ಶೂನ್ಯ ಕಲ್ಲಿನೊಳಗಾರ
ವಚನಗಳು:
64
ಕಾಲ:
12ನೆಯ ಶತಮಾನ
ಕಾಯಕ:
ಅನುಭವ ಮಂಟಪದ ವಚನ ಭಂಡಾರದ ಮುಖ್ಯಸ್ಥರು.
ಜನ್ಮಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಪೂರ್ವಾಶ್ರಮ:
ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×