Up
Down
ಶಿವಶರಣರ ವಚನ ಸಂಪುಟ
  
ಆದಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಕಳವಳ, ಮನದ ಸಂಚಲ, ಭಾವದ ಭ್ರಾಂತು,
2. ಅಂಗದ ಕಳೆ ಲಿಂಗಸಂಗವಾಗಿ,
3. ಅಂಗದಂತೆ ಲಿಂಗವಾಗಿರ್ದ ದೇಹ,
4. ಅಂಗದ ಮೇಲಣ ಲಿಂಗ ಅಂಗದಲ್ಲಿ ಪೂರ್ಣವಾಗಿ
5. ಅಂಗದ ಮೇಲಣ ಲಿಂಗ ಹಿಂಗಿದಾತ ಭವಿ ಎಂಬರು.
6. ಅಂಗದ ಮೇಲೆ ಶಿವಲಿಂಗಸಾಹಿತ್ಯವಿಲ್ಲದ ಅಂಗ
7. ಅಂಗದ ಮೇಲೆ ಸಾಕಾರವಿಡಿದು
8. ಅಂಗದಲ್ಲಿ ಲಿಂಗವಿರಲು ಎನ್ನ ತನು ನಿರ್ಮಲವಾಯಿತ್ತು,
9. ಅಂಗದಾಸೆಯುಳ್ಳನ್ನಕ್ಕ ಭಯ ಬಿಡದು ನೋಡಾ ಅಯ್ಯಾ.
10. ಅಂಗಲಿಂಗ ಮನಲಿಂಗ ಪ್ರಾಣಲಿಂಗ ಭಾವಲಿಂಗ
11. ಅಂಗಲಿಂಗರತಿಯಿಂದ ಆಯತವಾಯಿತ್ತು,
12. ಅಂಗ ಲಿಂಗವಾದಡದ್ಭುತಕ್ಕಾಳಪ್ಪುದೆ?
13. ಅಂಗವು ಲಿಂಗವೇಧೆಯಾದ ಬಳಿಕ
14. ಅಂಗವೆಂಬ ಅಂಗನೆ ಆತ್ಮನೆಂಬ ಪುರುಷನನಪ್ಪಿ
15. ಅಂಗವೆ ಲಿಂಗ, ಲಿಂಗವೆ ಅಂಗವೆಂದೆಂಬರು.
16. ಅಂಗಸುಖಿಗೆ ಲಿಂಗಸುಖವಳವಡದು,
17. ಅಂಗೈಯೊಳಗಣ ಹಂಸೆ ಹಾಲನೊಲ್ಲದೆ ನೀರ ಕುಡಿಯಿತ್ತು.
18. ಅಂತರಂಗದ ಆತ್ಮಜ್ಯೋತಿ ಬಹಿರಂಗವ ಮುಟ್ಟಿ
19. ಅಂದಿನವರು! ಇಂದಿನವರು! ಎಂಬ ಸಂದೇಹಿಗಳಿಗೆ
20. ಅಕಲ್ಪಿತ ಲಿಂಗವು ಕಲ್ಪಿತಕ್ಕೆ ಬಂದು,
21. ಅಖಂಡಿತನಾದ ಬ್ರಹ್ಮ ಸೂಕ್ಷ್ಮ ಸುನಾದದ ಬೆಳಗು,
22. ಅಗಣಿತನದ್ವಯನನುಪಮನಪ್ಪ
23. ಅಜಕಲ್ಪನೆಗೊಳಗಾದ ಊರೊಳಗೆ
24. ಅಜಾಂಡ ಪಿಂಡಾಂಡ ಚಿದ್ಬ್ರಾಂಡವೆಂಬ ತ್ರಿಭಾಂಡದೊಳಗೆ
25. ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ
26. ಅತ್ಯತಿಷ್ಠದ್ದಶಾಂಗುಲವೆಂದೆಂಬರಿ,
27. ಅದ್ವೈತನ ಹಸ್ತದಲ್ಲಿ ಅಪ್ರತಿಮನೆಂಬ ಲಿಂಗವಿದ್ದಿತ್ತು,
28. ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ.
29. ಅಧೋಮುಖದಷ್ಟದಳಕಮಲದಲ್ಲಿ
30. ಅಧೋಮುಖವಾಗಿಪ್ಪ ಹೃದಯಕಮಲವನೂರ್ಧ್ವಮುಖವ ಮಾಡಿ,
31. ಅನವರತ ಲಿಂಗಭಾವದಲ್ಲಿ ನೆನಹು ನೆಲೆಗೊಂಡು, ಬಿಡುವಡಗಿ,
32. ಅನಾದಿಯ ಲಿಂಗವ ಕಂಡು, ಆದಿಯ ಪ್ರಸಾದ ಕೊಂಡು,
33. ಅನುಭಾವ ಸಾಹಿತ್ಯವಾದ ಬಳಿಕ ಅನುಭವಿಸಲೆಲ್ಲಿಯದೊ?
34. ಅಯ್ಯಾ, ತನುವಿದ್ದಂತೆ
35. ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ಧರಿಸಿದಡೆ
36. ಅಯ್ಯಾ, ನಿಶೆಯ ಮೊತ್ತ ಸವಿತನ ಕಣ್ಗೆ ತಮವನೀಯಬಲ್ಲುದೆ?
37. ಅಯ್ಯಾ, ಹುಲ್ಲುಮೊರಡಿಯೊಳಗೆ ಕಲ್ಪತರುವನರಸುವರೆ?
38. ಅರಿವರತು ಅರಿವ ತಿಳಿದು,
39. ಅರಿವರತು ಅರಿವುಗೆಟ್ಟಿತ್ತು,
40. ಅರಿವರತು, ಮರಹರತು, ಕುರುಹಳಿದು,
41. ಅರುವಿನ ಕ್ರಿಯೆಯಲ್ಲಿ ತೊಳತೊಳಗಿ ಬೆಳಗುವ
42. ಅರುವಿನ ತರಹರದಿಂದ ಬಾವ ಸಧ್ಭಾವನೆಯ್ದಿದ ಶರಣನ
43. ಅರಿವು ಮರಹಳಿದುದಕ್ಕೇನು ದೃಷ್ಟ?
44. ಅರಿವು ಮರಹಳಿದು ನಿಜದಲ್ಲಿ ನಿಂದ ನಿರ್ಧರಂಗೆ
45. ಅರಿವುಳ್ಳವರೆಲ್ಲಾ ಎಡೆಯಲ್ಲಿ ಉಂಟು,
46. ಅವಿರಳಾತ್ಮಕನಾಗಿ ನಿಃಕಲಬ್ರಹ್ಮದೊಳೊಡವೆರಸಿ
47. ಅಷ್ಟಭೋಗಂಗಳ ಕಾಮಿಸಿ,
48. ಅಷ್ಟಭೋಗಂಗಳಭಿಲಾಷೆಯಿಂದಿಪ್ಪ ವೇಷಧಾರಿಗಳಿಗೆ
49. ಅಷ್ಟಭೋಗಂಗಳ ಶಕ್ತಿ ಕೆಟ್ಟಲ್ಲಿ ರೋಧಮಲ ನಷ್ಟ.
50. ಅಷ್ಟಾವಷ್ಠಿ ತೀರ್ಥಂಗಳ ಮೆಟ್ಟಿದವರೆಲ್ಲಾರೂ ಭಕ್ತರಪ್ಪರೇ?
51. ಅಶ್ವತ ಕಂಬಳರ ಕರ್ಣದಲ್ಲಿ ಧರಿಸಿದೆಯಯ್ಯಾ,
52. ಅಸಮಾನಾಢ್ಯರಪ್ರತಿಮಸ್ವತಂತ್ರ
53. ಅಸ್ತಿ ಭಾತಿ[ಕ್ರಿ]ಯವೆಂಬ ತ್ರಿವಾಕ್ಯದಿಂದಲ್ಲವಾದುದಲ್ಲ.
54. ಅಹಂಕಾರ ಮಮಕಾರಂಗಳಲ್ಲಿ ಸಂದು, ತ್ರಿಗುಣದಲ್ಲಿ ಕೂಡಿ,
55. ಆಕಾರವಿಡಿದು ಅರ್ಚನೆಯ ಮಾಡಬೇಕಲ್ಲದೆ
56. ಆಕಾಶದಲಾಡುವ ಹದ್ದನೊಂದು ಸರ್ಪನುಂಗಿತ್ತ ಕಂಡೆ.
57. ಆಕಾಶದಲ್ಲಿ ಪಂಚಮಹಾನಾದಂಗಳುಂಟು,
58. ಆಕೃತಿ ನಿರಾಕೃತಿಗಳೆಂಬ ಆಕೃತಿಯಳಿದು,
59. ಆಚಾರದನುವಳವಟ್ಟು, ಕರಣಂಗಳನುಡುಗಿ,
60. ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲ.
61. ಆಡಿನ ತತ್ತಿಯೊಳಗೊಂದು ಹೇರಡವಿಯಿದ್ದಿತ್ತು.
62. ಆತ್ಮತೇಜದಿಂ ತೋರ್ಪ ಚಿದಹಮ್ಮಿನ ಮೂಲಾಹಂಕಾರವೆ
63. ಆತ್ಮ ತೇಜ, ದೇಹೋ[ಹಂ] ಹಮ್ಮು, ಮನದ ಬಿಮ್ಮು,
64. ಆತ್ಮನೆಂಬ ಅಂಬುಧಿಯಲ್ಲಿ
65. ಆದಿ ಅನಾದಿಯಿಲ್ಲದಂದು,
66. ಆದಿಬಿಂದುವಿನಲ್ಲಿ ಅಖಂಡಿತ ಬಯಲು
67. ಆನೆಂಬ ಹಮ್ಮು, ನೀನೆಂಬ ಚಿದಹಮ್ಮು,
68. ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ
69. ಆಯತಲಿಂಗ ಅಂಗದಲ್ಲಿ ವೇಧಿಸಿಕೊಂಡ ಬಳಿಕ
70. ಆಯತ ಸ್ವಾಯತ ಸನ್ನಿಹಿತವೆಂದು ನುಡಿವ
71. ಆರು ದರುಶನಂಗಳು ತಮತಮಗೆ
72. ಆರು ಬಣ್ಣದ ಆರು ಲಿಂಗದಲ್ಲಿ
73. ಆಶ್ರಮಿಗಳಿದ್ದು ಅತ್ಯಾಶ್ರಮವ ತಳೆದು
74. ಆಶ್ರಯನಲ್ಲ ಅನಾಶ್ರಯನಲ್ಲ, ದ್ವೈತಿಯಲ್ಲ ಅದ್ವೈತಿಯಲ್ಲ.
75. ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು.
76. ಇನನ ಕರದಲ್ಲಿ ತಮವಿದ್ದು ಬದುಕಬಲ್ಲುದೆ?
77. ಇಲ್ಲವುಂಟೆಂಬ ಶಬ್ದನಿಃಶಬ್ದವೆಲ್ಲಾ
78. ಇಷ್ಟಲಿಂಗಕ್ಕೆ ರೂಪನರ್ಪಿಸಿ,
79. ಈ ತಾಮಸ ರುದ್ರತ್ವದಿಂ ಸ್ಥಿರಚಿತ್ತದಿಂ ಸ್ವಯವಾದ ಲಿಂಗವೆಂದಡೆ
80. ಉಂಟಾದುದುಂಟೆ? ಉಂಟಾದುದನಿಲ್ಲವೆಂಬುದು ಮಿಥ್ಯೆ.
81. ಊರೊಳಗೈವರು ಮಕ್ಕಳು.
82. ಎಂತೆಂತು ನೋಡಿದಡಂತಂತು ತೋರ್ಪುದೆಲ್ಲಾ ಜಡದೃಶ್ಯ,
83. ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು
84. ಎಚ್ಚರು, ಕನಸು, ನಿದ್ರೆ, ಮೂರ್ಛೆ, ಅರಿವು, ಮರವೆ,
85. ಎತ್ತನೇರಿ ಎತ್ತನರಸುವನಂತೆ,
86. ಎನ್ನಂಗ ಮನ ಪ್ರಾಣ ತ್ರಿವಿಧದಲ್ಲಿ
87. ಎಲುವಿನ ನಿಲವು ಅಮೇಧ್ಯದಾಗರ ಉಚ್ಛಿಷ್ಟದೊರತೆ
88. ಎಲ್ಲೆಲ್ಲಿ ಸುಳಿದಡೆ ಅಲ್ಲಲ್ಲಿ ಉಪಾಧಿ ಬಿಡದಯ್ಯಾ.
89. ಏಕಮುಖದ ರುದ್ರಾಕ್ಷಿಯೊಂದನೆ
90. ಏಕಾಕಾರ ಲೋಕಾಕಾರ ನೀನಾಗಿ
91. ಏಕೋತ್ತರದಲ್ಲಿ ಎಚ್ಚತ್ತಡೇನಯ್ಯಾ,
92. ಏಳು ನೆಲೆಯ ಕರುಮಾಡದುಪ್ಪರಿಗೆಯೊಳಗೆ,
93. ಒಂದು ಕಪಿಗೆ ಹತ್ತು ಮುಖ,
94. ಒಡಲೋಪಾದಿಯಿಂದ ತನುವ ಹೊರೆವವನಲ್ಲ.
95. ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,
96. ಕಂಗಳ ಬೆಳಗು ತವೆಯುಡುಗಿ
97. ಕಂಗಳ ಬೆಳಗು ದೃಕ್ಕಿಂಗೆ ದೃಷ್ಟವಾಗದೆ?
98. ಕಂಡುದ ಕಂಡು ಕೈಕೊಂಬರಲ್ಲದೆ,
99. ಕಂಡೆ ಕಾಣೆನೆಂಬುದು ಕಂಗಳ ಭ್ರಮೆ,
100. ಕಟ್ಟಣೆಯೊಳಗಣ ಕಾಂಸ್ಯಕದಂತೆ,
101. ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ,
102. ಕಡವರವಿರ್ದು ಬಡತನವೇಕೋ?
103. ಕಣ್ಣು ತನ್ನ ತಾ ಕಾಣಲರಿಯದಂತೆ,
104. ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು
105. ಕನಸಿಂಗೆ ಕಲ್ಪನೆಯಿಲ್ಲ. ನೆನಹಿಂಗೆ ಸೂತಕವಿಲ್ಲ,
106. ಕರಸ್ಥಲದಲ್ಲಿ ಲಿಂಗವಿರಲುಆ ಹಸ್ತವೇ ಕೈಲಾಸ,
107. ಕರ್ಮಮಲಮಾಯೆಗಳಿಲ್ಲದ, ಈಷಣತ್ರಯಂಗಳಿಗೆ ಸಲ್ಲದ,
108. ಕರ್ಮವಶದಿಂದುದಯಿಸಿದ ಶರೀರವ
109. ಕಲ್ಲಿನಲ್ಲಿ ಕನಕ ಒಗೆದಡೆ ಕನಕ ಕಲ್ಲಿಂಗೆ ಕಿಂಕರನಪ್ಪುದೆ?
110. ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ
111. ಕಾಮಂಗೆ ಕೈತಲೆಗೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ?
112. ಕಾಮದ ಸೀಮೆಯ ಕಳೆಯದನ್ನಕ್ಕ, ಕೋಪದ ಕೂಪ ಹೂಳದನ್ನಕ್ಕ,
113. ಕಾಮಧೇನು ಕಾಮಿಸಿದಲ್ಲದೆ ಈಯಲರಿಯದು,
114. ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ.
115. ಕಾಯದ ಅವಗುಣಂಗಳ ಕಾಣದೆ
116. ಕಾಯದ ಕೈಮುಟ್ಟಿದೆ, ಜೀವದ ಕೈಮುಟ್ಟಿದೆ,
117. ಕಾಯದ ಕೈಮುಟ್ಟಿ ಲಿಂಗಕ್ಕರ್ಪಿಸಿದೆನಂದಡೆ ಅನರ್ಪಿತ,
118. ಕಾಯದ ಗತಿಯಿಲ್ಲ, ನಡೆವವನಲ್ಲ.
119. ಕಾಯದ ಜನನಸ್ಥಾನ ಅಷ್ಟತನುವಿನ ಕೊನೆಯ ಮೊನೆಯಲ್ಲಿ,
120. ಕಾಯವೆ ಜೀವವೊ? ಜೀವವೆ ಕಾಯವೊ?
121. ಕಾಯವೆಂಬ ಕಲ್ಲಮೇಲೆ ಮನವೆಂಬ ಮಚ್ಚವ
122. ಕಾಯದಲ್ಲಿ ಜೀವಪ್ರಚ್ಛನ್ನವೆಂದಡೆ
123. ಕಾಲ ಕರ್ಮ ಬಿಂದು ಮಾಯೆ ಜೀವ ಪ್ರಕೃತಿ
124. ಕಾಷ್ಠದೊಳಗೆ ಅಗ್ನಿ ಇಪ್ಪಂತೆ, ಹಾಲೊಳಗೆ ತುಪ್ಪವಿದ್ದಂತೆ,
125. ಕಾಳ ರಕ್ಕಸಿಗೆ ಮೂರು ಬೆನ್ನು, ಐದು ಬಸುರು,
126. ಕಿಗ್ಗೊಂಬಿನ ಕಪಿ ಅಗ್ಗೊಂಬಿನ ಕಪಿಯನಣಕಿಸಲು
127. ಕುಂಜರನ ಪಂಜರವೆ ಸಂಜೀವನವಾದವರೆಲ್ಲರೂ
128. ಕುಂಡಲಿಯ ಮುಖದಲ್ಲಿ ಪ್ರಾಣನಿವಾಸಿಯಾಗಿಪ್ಪ
129. ಕುರುಹಿಲ್ಲದಠಾವ ನೋಡುವ ಪರಿಯೆಂತೊ,
130. ಕುರುಹಿಲ್ಲದಠಾವಿನಲ್ಲಿ ತೆರಹಿಲ್ಲದಾತ್ಮಂಗೆ
131. ಕೂಳ ಪ್ರಸಾದವೆಂದು ನುಡಿವ ಜಾಳು ಮಾತ ಕೇಳಿ,
132. ಕೃಶ ಮಧ್ಯ ಸ್ಥೂಲ, ಹ್ರಸ್ವ ದೀರ್ಘವಪ್ಪ ಬಹುಘಟದಂಬುವಿನಲ್ಲಿ
133. ಕೆಲರು ಚತುರ್ವೇದಭಾರಕರಾದರು,
134. ಕೊಡಗೂಸಿಂಗೆ ಕಡುಬೇನೆಯಾದುದ ಕಂಡೆ,
135. ಕೋಣನೊಂದು ಕುದುರೆಯ ನುಂಗಿತ್ತು.
136. ಕ್ಷೀರಸಮುದ್ರದಲ್ಲಿ ಬೆರಸಿದ ಜಲವೆಲ್ಲ ಕ್ಷೀರವಾಗಿಪ್ಪುದೆಂತಂತೆ
137. ಖಂಡಿತವಳಿದು ಇಂದ್ರಿಯಂಗಳು ಅಖಂಡಿತವಾದವಯ್ಯಾ.
138. ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ,
139. ಗಂಧಘ್ರಾಣ ಆಚಾರಲಿಂಗಸಹಿತ ಲಿಂಗಾರ್ಪಿತ,
140. ಗಗನದ ಪುತ್ಥಳಿ ಬಯಲ ಬಣ್ಣವನುಟ್ಟು.
141. ಗತಿಗೆಟ್ಟು, ಮತಿಯ ಹಂಗ ಮರೆದು,
142. ಗರುಡನನುರಗನ ಬಾಣದಿಂ ಪರಿಹರಿಸುವೆನೆಂಬವನಂತೆ,
143. ಗಾಳಿಯ ನಾರಿನಲ್ಲಿ ಬೆಟ್ಟ ಕಟ್ಟುವಡೆಯಿತ್ತ ಕಂಡೆ.
144. ಗುರುಕರಣವೆಂಬ ಪಾದೋದಕದಲ್ಲಿ ನಾಂದು ನಾಂದು,
145. ಗುರುಕರಾಬ್ಜದಿಂದ ಉದಯಿಸಿದ ಶಿಷ್ಯನು
146. ಗುರುಕಾರುಣ್ಯವ ಪಡೆದು ಲಿಂಗಾನುಗ್ರಾಹಕನಾಗಿ
147. ಗುರುಕಾರುಣ್ಯ ವೇದ್ಯವಾದ ಬಳಿಕ ಜನನ ಸೂತಕವಿಲ್ಲ,
148. ಗುರುಲಿಂಗಜಂಗಮ ಒಂದಾದ ಕ್ರಿಯೆಯಲ್ಲಿ ನಿಂದ
149. ಗುರುಲಿಂಗದ ದೃಷ್ಟಿಯಲ್ಲಿ ದೃಷ್ಟಿನಟ್ಟು, ಕಂಗಳು ಕರಗಿ,
150. ಗುರುವಿಡಿದು ಲಿಂಗವಾವುದೆಂದರಿಯಬೇಕು,
151. ಗುರುವಿನಂತರಂಗದೊಳಗೆ ಶಿಷ್ಯ,
152. ಗುರುವಿನಲ್ಲಿ ಗುಣವನರಸಲಿಲ್ಲ,
153. ಗುರುವೆ ಅಂಗ, ಲಿಂಗವೆ ಮನ,
154. ಗೊತ್ತ ಮೆಟ್ಟಿ ದಾಂಟಿ ಹುಟ್ಟದೆ ಹೋದ ಪರಿಯ ನೋಡಾ.
155. ಘಟಜಲ ಬಾಹ್ಯಾಗ್ನಿಯ ಉಷ್ಣ ಸೋಂಕಿ ಉಷ್ಣೋದಕವಾದಂತೆ,
156. ಘಟವ ಮಾಡಿದ ಕುಲಲಾನು ಆ ಘಟದೊಳಿಪ್ಪುದಿಲ್ಲವೆಂತಂತೆ,
157. ಘಟಾಕಾಶ ಮಠಾಕಾಶ ಬಿಂದ್ವಾಕಾಶ ಭಿನ್ನಾಕಾಶ
158. ಘಟಾಕಾಶ ಮಹದಾಕಾಶದ ಪರಿಯಲ್ಲವೆಂಬಿರಿ.
159. ಘನಕ್ಕೆ ಘನ ಮಹಾಘನ.
160. ಘನಲಿಂಗದಲ್ಲಿ ಮನ ನಟ್ಟು, ಭಾವ ಬೆರಸಿ,
161. ಘೋರಘೋರವಪ್ಪ ಮುಖ್ಯನರಕ ಒಂದು ಕೋಟಿ.
162. ಚಕ್ರೋದ್ಧರಣದ ಬಹಿರಾವರಣದ
163. ಚತುರ್ದಶಭುವನವನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ.
164. ಚರಪಾದೋದಕದಿಂದ ಲಿಂಗಾಂಗಗಳಿಗೆ
165. ಚರಿಸಿ ವರ್ತಿಸುವುದೆ ಆಚಾರವಾದ ಕಾರಣ,
166. ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ
167. ಚೈತನ್ಯಕ್ಕೆ ಚೈತನ್ಯ ನೀನಾಗಿ
168. ಚೈತನ್ಯಾತ್ಮಕವಪ್ಪ ನಾದಬಿಂದುವಿನೊಳಡಗಿಪ್ಪ
169. ಚೌಷಷ್ಠಿ ವಿದ್ಯೆಗಳ ಕಲಿತಡೇನೊ?
170. ಜಗತ್ಪ್ರಪಂಚ ಮಾಡಿ,
171. ಜಗದಗಲದ ಬಲೆಯನಗಲಬಲ್ಲರ ಕಾಣೆ,
172. ಜಗಭರಿತಲಿಂಗ ಶರಣಭರಿತಲಿಂಗ ನಾಮರಹಿತಲಿಂಗ:
173. ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ,
174. ಜಿಹ್ವೆ ಗುಹ್ಯೇಂದ್ರಿಯದಿಚ್ಛೆಯುಳ್ಳನ್ನಕ್ಕ ಜಂಗಮವಲ್ಲ,
175. ಜೀವಂಗೆ ಜೀವವಾದಾತನೆ ಪರಮಾತ್ಮನು, ಪರಬ್ರಹ್ಮವು.
176. ಜೀವಭಾವದ ಹಂಸ ಜಪದಲ್ಲಿ
177. ಜ್ಞಾತೃಸ್ವರೂಪದಿಂದರುಹಿಸುವ ಬುದ್ಧಿ,
178. ಜ್ಞಾನಕಾಯಂಗೆ ಬಹುಕಾಯವಿಲ್ಲ,
179. ಟಿಕ್ಕೆಯೊಳಗೆ ಮಾಣಿಕ್ಯ ಉಂಟೆ ಅಯ್ಯಾ?
180. ಟಿಕ್ಕೆಯಲ್ಲಿ ಮಾಣಿಕವನರಸಲುಂಟೆ?
181. ತತ್ವಮೂವತ್ತಾರ ಮೀರಿ ನಾದಬಿಂದುಕಳಾತೀತನಾದ
182. ತನಗೊಬ್ಬರು ಮುನಿದರು ತಾನಾರಿಗೂ ಮುನಿಯಲಾಗದು.
183. ತನ್ನ ತಾನರಿವುದೇನೋ, ತನ್ನ ತಾ ಮರೆವುದು ಮತ್ತದೇನೋ?
184. ತನ್ನನೆ ಅರ್ಪಿಸಿಹ ಶರಣಂಗೆ
185. ತನು ಒದಗಿದಲ್ಲಿ ಮನವಾಯಿತ್ತು,
186. ತನುಕರಣ ಭುವನಭೋಗಂಗಳ ಶಕ್ತಿಯುಳ್ಳನ್ನಕ್ಕ
187. ತನುಗುಣ ಮನಗುಣ ಪ್ರಾಣಗುಣಾದಿಗಳಲ್ಲಿ ಹುದುಗಿದಡೆ,
188. ತನುಗುಣ ಮನಗುಣ ಪ್ರಾಣಗುಣಾದಿಗಳು ಹುಸಿಯೆಂಬ
189. ತನುಗುಣವಳಿದಲ್ಲಿ ತ್ಯಾಗಾಂಗ,
190. ತನುಗುಣವಳಿದಾತನಲ್ಲದೆ ಭಕ್ತನಲ್ಲ,
191. ತನುಗುಣವಿರಹಿತ ಗಮನರಹಿತ ಅನುಪಮಜ್ಞಾನಸನ್ನಹಿತ ಶರಣ,
192. ತನುಭಾವವಳಿದು ಲಿಂಗಾನುಭಾವದಲ್ಲಿ ನಿಲಲರಿಯದೆ ದೇಹೋಹಂ ಎಂದು
193. ತನುಮನಧನ ತನ್ನವೆಂಬ ಬಳಕೆಯಳಿದು,
194. ತನು ಮನ ಧನದ ಲೋಭ ಎನಗೇಕೋ?
195. ತನು ಮನ ನೆನಹು, ಹಲವು ನೆನಹಾಗಿ
196. ತನು ಮಾಯೆ, ತನುವಿಂಗೆ ಮನ ಮಾಯೆ,
197. ತನುಮುಟ್ಟಿ ಮನಮುಟ್ಟದೆ ಒಂದೊಂದನೆ ನೆನೆದು
198. ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
199. ತನುವಿನಲ್ಲಿ ಮನ ಜನಿಸಿ,
200. ತನುವೆಂಬ ಮನೆಗೆ ಆಸ್ಥಿಯ ಗಳು, ನರದ ಭೀಮಗಟ್ಟು,
201. ತನು ಸೋಂಕಿ ಅರ್ಪಿಸುವುದೇ ಸಂದೇಹ,
202. ತಮೋಗುಣವೆಂಬ ಮಯಣದಲ್ಲಿ
203. ತಲೆಯಿಲ್ಲದ ಕಾಗೆ ನೆಲದಲ್ಲಿ ನಡೆಯಿತ್ತು.
204. ತಳದಲೊಂದು ಕೋಲ ಕುಳಿ ಮಾಡಿ,
205. ತಾನು ತನ್ನನರಿಯದ ಮುನ್ನ
206. ತಾನೆ ಶಿವನೆಂದು ಕುರುಹ ತೋರುವ ಹಾಂಗೆ
207. ತಿಳಿದ ತಿಳಿಗೊಳದ ತಳಿತ ತಾವರೆಯರಳ ತಂಡುಲದ ರುಚಿಯ
208. ತಿಳಿದ ತಿಳಿಗೊಳದ ತಳಿತ ತಾವರೆಯರಳ
209. ತೀರ್ಥಯಾತ್ರೆಯ ಮಾಡಿ ಪಾಪವ ಕಳೆದಿಹೆನೆಂಬ
210. ತೆರಹಿಲ್ಲದ ಘನ ತನು ಮನ ಮಹವ ಮೀರಿತ್ತು,
211. ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ
212. ತ್ರಿಪುರಸಂಹಾರವ ಮಾಡುವಲ್ಲಿ
213. ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ.
214. ದಿವಾರಾತ್ರಿಯ ಮಧ್ಯದಲ್ಲಿ ಕತ್ತಲೆ ಬೆಳಗು ತಳೆದಿಪ್ಪ ಬಯಲು
215. ದೇವದೇಹಿಕ ಭಕ್ತನಾಗಿ
216. ದೇಶ ಉಪದೇಶವಾಗದನ್ನಕ್ಕ,
217. ದೇಹ ಪ್ರಾಣದಂತೆ ಕೂಡಿದ ಭಕ್ತ ಜಂಗಮ[ದ]
218. ದೇಹಾಭಿಮಾನವಳಿದು,
219. ದೇಹಾರ್ಥಪ್ರಾಣಾಭಿಮಾನಕ್ಕೆ
220. ದೇಹಿಯಲ್ಲ ನಿರ್ದೇಹಿಯಲ್ಲ ನಿತ್ಯ, ಫಲಪದವ ಮೀರಿದ ಸ್ವತಂತ್ರ,
221. ದೇಹೇಂದ್ರಿಯ ಕರಣ ಜೀವ ಭಾವ ಅರಿವು
222. ದ್ವೈತಾದ್ವೈತದ ಬಳಿವಿಡಿದರಸುವನಲ್ಲ.
223. ಧರೆಯಾಕಾಶವಿಲ್ಲದಂದು, ಅಂದೇನೊ ಅಂದೇನೊ!
224. ಧರ್ಮಾರ್ಥಕಾಮಮೋಕ್ಷಂಗಳ ಕಾಮಿಸಿ
225. ನಟ್ಟಡವಿಯಲ್ಲಿ ಕೆಂಡದ ಮಳೆ ಕರೆದು
226. ನಾದಬ್ರಹ್ಮ ನಾದಾತೀತಬ್ರಹ್ಮ ಶಬ್ದಬ್ರಹ್ಮ ನಿಶ್ಶಬ್ದಬ್ರಹ್ಮ
227. ನಾದಬಿಂದುಕಳೆಯ ಸಂದನರಿತು
228. ನಾದವೇ ಲಿಂಗ, ಬಿಂದುವೇ ಪೀಠವಾಗಿ
229. ನಾಲ್ಕು ವೇದಂಗಳುಪಮೆ,
230. ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ,
231. ನಾಸಿಕಾಗ್ರ ಭ್ರೂನಿಟಿಲ ಮಧ್ಯದೊಳ್ಪ್ರಜ್ವಲಿಸಿ
232. ನಿಜಸುಖದ ಸಂಗದಿಂದ ನೆನಹಳಿದು,
233. ನಿಮ್ಮ ನೆನಹಿನ ಪಂಚಾಕ್ಷರವೆಂಬ ಪಂಚಾಮೃತದಿಂ ಮಜ್ಜನಕ್ಕೆರದು,
234. ನಿರಿಂದ್ರಿಯನಾದ ಶಿವನು ತಾನೇ ದೇವದೇಹಿಕ ಭಕ್ತನಾಗಿ
235. ನಿಷ್ಕಲ ಷಟ್ಸ್ಥಲಲಿಂಗದ ಮೂಲಾಂಕುರವೆನಿಸುವ ಪರಮ ಕಳೆ,
236. ನೀರಮೇಲೆ ಒಂದು ನಟ್ಟ ಕಂಬವಿದ್ದಿತ್ತು.
237. ನೀರು ನೀರ ಕೂಡಿದಂತೆ, ಕ್ಷೀರಕ್ಷೀರ ಬೆರಸಿದಂತೆ
238. ನೆಣದ ಕೊಣ, ರಕ್ತದ ಹುತ್ತ,
239. ನೆಲದ ಮೇಲಣ ನಿಧಾನವ ಕಂಡವರಲ್ಲದೆ
240. ನೆಳಲಂತೆ ಮಾಯಾತಂತ್ರಿಯಲ್ಲ.
241. ನೆಳಲ ನುಡಿಸಿಹೆನೆಂದು ಬಳಲುವನಂತೆ,
242. ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು.
243. ಪಂಚತತ್ವಂಗಳುವಿಡಿದಾಡುವ
244. ಪಂಚಬ್ರಹ್ಮದಿಂದಾದುದಲ್ಲ,ಸಂಚಿತ, ಪ್ರಾರಬ್ಧ,
245. ಪಂಚಬ್ರಹ್ಮದಿಂದುದಯಿಸಿದ
246. ಪಂಚಬ್ರಹ್ಮದಿಂದೊಗೆದ ಪಂಚಭೂತಾಂಶದ
247. ಪಂಚೇಂದ್ರಿಯಂಗಳು ಲಿಂಗಮುಖವಾಗಿ ನಿಂದು,
248. ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತಕ್ಕೆ?
249. ಪರತತ್ವ ಪರಬ್ರಹ್ಮ ಪರಶಿವನಪ್ಪಮಂತ್ರಮೂರ್ತಿ
250. ಪರದಿಂದಾದ ಅಪರಸ್ವರೂಪಂಗೆ ಉಪಾಧಿಯೆಂಬುದಿಲ್ಲ.
251. ಪರಬ್ರಹ್ಮಸ್ವರೂಪನಾದ ಪರಾತ್ಮನೆ ಸರ್ವಾತ್ಮನು.
252. ಪರಮಜ್ಞಾನಕ್ಕೆ ಕರ್ತೃವಾದ ಸದಾಶಿವನೆ ಜೀವಭಾವದಿಂ
253. ಪರಶಿವನೆ ಅಪಸ್ವರೂಪನಾಗಿ
254. ಪರಸತಿಗಳುಪುವ ಪಾರದ್ವಾರಿಯರಿವು ಪರವಕ್ಕು ಕಾಣಿಭೋ.
255. ಪರಿಪೂರ್ಣ ಪರತತ್ವದಿಂದೊದಗಿದ ಆನಂದಭರಿತ
256. ಪರಿಯಾಣವೇ ಭಾಜನವೆಂಬರು.
257. ಪಾತಾಳದಿಂ ಕೆಳಗೆ ಪಾದ,
258. ಪಿಂಡಪ್ರಸಾದಿಗಳ ಕಂಡುಬಲ್ಲೆ, ಇಂದ್ರಿಯಪ್ರಸಾದಿಗಳ ಕಂಡುಬಲ್ಲೆ,
259. ಪುತ್ರೇಷಣ ವಿತ್ತೇಷಣ ದಾರೇಷಣಂಗಳೆಂಬ ಈಷಣತ್ರಯವನುಳಿದು
260. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಆತ್ಮ
261. ಪೃಥ್ವಿಯ ಕಠಿಣವಳಿದ ಭಕ್ತಂಗೆ ಜಾಗ್ರಾವಸ್ಥೆಯಿಲ್ಲ.
262. ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ,
263. ಪೃಥ್ವಿಯ ಪೂರ್ವಾಶ್ರಯವಳಿದ ಭಕ್ತಂಗೆ ಆಚಾರಲಿಂಗಸಾಹಿತ್ಯ,
264. ಪ್ರಣವಾಂಕುರದಿಂ ತೋರಿತ್ತು ಚಿತ್ತು, ಆ ಚಿತ್ತುವಿಂ ಕಾಣಿಸಿತ್ತು ಮಹವು,
265. ಪ್ರತಿಯಿಲ್ಲದ ಲಿಂಗದಲ್ಲಿ ಪ್ರತಿರಹಿತವಾದ ಮಹಿಮನಿಗೆ
266. ಪ್ರಸಾದ ಪ್ರಸಾದವೆಂಬರು, ಪ್ರಸಾದವಾವುದೆಂದರಿಯರು.
267. ಪ್ರಸಾದವೇ ಪರಮಜ್ಞಾನ, ಪ್ರಸಾದವೇ ಪರಾಪರ,
268. ಪ್ರಾಣದ ಮೇಲೆ ಪ್ರಾಣಲಿಂಗ ಸ್ವಾಯತವಾದ ಬಳಿಕ
269. ಪ್ರಾಣಲಿಂಗಧಾರಣದಲ್ಲಿಯಲ್ಲದೆ
270. ಬಂಧಮೋಕ್ಷಂಗಳ ಭ್ರಾಂತನಳಿದು
271. ಬಟ್ಟಬಯಲ ದೃಷ್ಟಾಕಾಶದಲ್ಲಿ ನಾನೊಂದು ದೃಷ್ಟವ ಕಂಡೆ.
272. ಬದ್ಧನಲ್ಲ ಮುಕ್ತನಲ್ಲ, ಎರಡಿಲ್ಲವಾಗಿ ಸಹಜಭರಿತನಯ್ಯಾ.
273. ಬಲ್ಲೆನೆಂಬುದು ಮಾಯೆ, ಅರಿಯೆನೆಂಬುದು ಮಾಯೆ,
274. ಬಸವಣ್ಣನ ಭಕ್ತಿಸ್ಥಲ, ಮಡಿವಾಳ
275. ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,
276. ಬಾಣತಿ ರಕ್ಕಸಿಯಾದಡೆ ಮಕ್ಕಳ ಕಾಯುವರಿನ್ನಾರಯ್ಯಾ ?
277. ಬಾಹಿರವ ಕಳೆದು, ಎಡೆನಾಣ್ಯವನುಳಿದು,
278. ಬೀಜದೊಳಗಣ ವೃಕ್ಷ, ಅಂಕುರ, ಪಲ್ಲವ, ಪತ್ರ,
279. ಬೀಜವೃಕ್ಷ ಯೋಗದಂತೆ ಭಕ್ತಸ್ಥಲ,
280. ಬುದ್ಧಿಯೊಡನೆ ಸಂಬಂಧವಾದ ಪುಣ್ಯಪಾದ ರೂಪವೆ
281. ಬೆಚ್ಚು ಬೇರಿಲ್ಲದ ಸುಖವಚ್ಚಾದ ಪರಿಯ ನೋಡಾ ಅಯ್ಯಾ.
282. ಬೆಟ್ಟದ ಮೇಲೋಂದು ದಳ್ಳುರಿ ನಿಮುರಿ ಬಳ್ಳಿವರಿದು
283. ಬೇರು ಮೊದಲಾಗಿ ಚರಿಸುವ ವೃಕ್ಷದೊಳಗೆ
284. ಬ್ರಹ್ಮಜ್ಞಾನದಿಂದ ಬ್ರಹ್ಮವನರಿತವು
285. ಬ್ರಹ್ಮನೆ ಬಟ್ಟಲು ವಿಷ್ಣುವೆ ನೇಣು ರುದ್ರನೆ ತೊಲೆ,
286. ಬ್ರಹ್ಮವೆಂಬ ವ್ರುಕ್ಷದಲ್ಲಿ ಫಲಪತ್ರಕುಸುಮಂಗಳೆಂಬ
287. ಬ್ರಹ್ಮಸ್ಥಾನದಲ್ಲಿ ಜ್ಯೋತಿಲಿಂಗವಿಪ್ಪುದನರಿತು,
288. ಭಕ್ತನೊಂದು ಕುಲ, ಭವಿಯೊಂದು ಕುಲವೆಂದೆಂಬರು.
289. ಭಕ್ತಿಯಾಚಾರದ ಪಥವಿಡಿದು
290. ಭಕ್ತಿಯೆಂಬ ಸತಿಯಲ್ಲಿ ಜ್ಞಾನವೆಂಬ ಸುತ ಹುಟ್ಟಲು
291. ಭವಿಯೊಂದು ಕುಲ ಭಕ್ತನೊಂದು ಕುಲವೆಂಬ
292. ಭಾನುಮಂಡಲವಂಜುವದೆ ಮಂಜು ಮುಸುಕಿದಡೆ ?
293. ಭಾವದ ಮುಂದೆ ತೋರುವ ಜ್ಞಾನದ ಕುರುಹಿದೇನೋ !
294. ಭಾವ ದುರ್ಭಾವ ಅಳಿದು, ಸ್ವಭಾವಿಯಾದ ಸದ್ಭಾವಿಗೆ
295. ಭಾವಭೇದವಿಲ್ಲದೆ ಬೆರೆಸಿ,
296. ಭ್ರಮರ ಸೋಂಕಿದ ಕೀಟ ಭ್ರಮರನಾಗದೆ, ಮರಳಿ ಕೀಟನಪ್ಪುದೆ ?
297. ಮಂಡೆ ಬೋಳಾದಡೇನೊ ! ಹುಟ್ಟು ಬೋಳಾಗದನ್ನಕ್ಕರ,
298. ಮಧ್ಯನಿರಾಳದಲ್ಲಿ ನಿಂದು, ಊಧ್ರ್ವ ನಿರಾಳವನೆಯ್ದಿದಲ್ಲಿ,
299. ಮನದ ನಯನದಿಂದ ಕಂಡು
300. ಮನಮುಕ್ತನಾದ ಶರಣ ತಾನೆ ಲಿಂಗವಾಗಿ
301. ಮನವೆ ಮಹ, ತನುವೆ ಪೃಥ್ವಿ,
302. ಮನ ಸೋಂಕಿದ ಸುಖವನೊಂದು ಶ್ರುತಕ್ಕೆ ತಂದಡೆ
303. ಮನೋವಾಕ್ಕಾಯದಲ್ಲಿ ಲಿಂಗವ ನಂಬಿ ನಚ್ಚಿ ಒಚ್ಚತವೋಗಿ,
304. ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು.
305. ಮರ್ಕಟ ದರ್ಪಣವ ಹಿಡಿದು ನೋಡಿ ತನ್ನ ಪ್ರತಿಬಿಂಬವ ಕಂಡು
306. ಮಲಜಲವ ತೊಳೆಯಲುಂಟಲ್ಲದೆ,
307. ಮಹಿಯೆಂಬ ಕುಟ್ಟಿಮದ
308. ಮಾತ ಕಲಿತು ಮಂಡೆಯ ಬೋಳಿಸಿ ವೇಷ ಭಾಷೆಗಳಿಂ
309. ಮಾಯೆಯಿಂದಾದ ಸಂಸಾರದಡವಿಯೊಳಗೆ
310. ಮಾಯೆಯೆಂದೇನೊ ಮದವಳಿದಂಗೆ ?
311. ಮುಖದಲ್ಲಿ ರುದ್ರನಿಪ್ಪನಯ್ಯಾ,
312. ಮುತ್ತು ನೀರೊಳಗೆ ಹುಟ್ಟಿ ಮರಳಿ ನೀರಾಗದಂತೆ,
313. ಮುನ್ನ ಮುನ್ನ ತಾನೆ ಸ್ವಯಂಭು.
314. ಮೂರು ಪಂಚಭೂತದಿಂದ ಗಾರಪ್ಪುದು [ಬೇರೆ] ಮಾಡಿ,
315. ಯೋಗ ವಿಯೋಗವೆಂಬೆರಡಳಿದು,
316. ರಸವನುಗುಳ್ದು ಕಸವನಗಿವವನಂತೆ,
317. ರಸವುಂಡ ಅಂಗದಲ್ಲಿ
318. ರಾಗದ್ವೇಷರಹಿತನಾಗಿ ಮೋಹಕ್ಕೆ ಕಾರಣ ಶೋಕ,
319. ರೂಪು ರುಚಿ ತೃಪ್ತಿಗಳು ಬೇಸರವಿಲ್ಲದೆ ಇರ್ಪ ಮರ್ಮವನರಿತು,
320. ಲಿಂಗದ ಸಂಗದಲ್ಲಿಪ್ಪ ಅಂಗ ಹಿಂಗದೆ
321. ಲಿಂಗಪ್ರಸಾದ ತನಗಾಗಬೇಕೆಂಬ ಪ್ರಸಾದಿ
322. ಲಿಂಗವೇ ಪ್ರಾಣವಾಗಿ ಪ್ರಾಣಲಿಂಗವೆಂಬ ಪ್ರಪಂಚನರಿಯನಯ್ಯಾ !
323. ಲಿಂಗೋದಕ ಪಾದೋದಕ ಪ್ರಸಾದೋದಕವಾದ ತ್ರಿವಿಧೋದಕದಲ್ಲಿ
324. ಲಯಭೋಗಾಧಿಕಾರವನುಳ್ಳ ಪರಶಿವನು ತಾನೆ
325. ವಾಯುವಿನ ಹಸ್ತದಲ್ಲಿ ಸೊಡರಿದ್ದು ಬೆಳಗಬಲ್ಲುದೆ ?
326. ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವಿಡಿದ
327. ವೀರಶೈವ, ಶುದ್ಧಶೈವವೆಂಬುಭಯ ಪಕ್ಷದ
328. ವೇದಂಗಳ ಹಿಂದೆ ಹರಿಯದಿರು ಹರಿಯದಿರು.
329. ವೇದವಿತ್ತುಗಳು ಅಗ್ನಿಪುರುಷನೆ ದೇವರೆಂಬರಯ್ಯಾ.
330. ವೇದಶಾಸ್ತ್ರಪುರಾಣಂಗಳ ಗತಿಯಲ್ಲಿ ನಡೆದು ತಪ್ಪಿತ್ತೆಂಬವನಲ್ಲ ಶರಣ.
331. ವೇದಾಗಮಂಗಳ ದ್ವೈತಾದ್ವೈತದ ಬಗೆಗೆ ನಿಲುಕುವನಲ್ಲ,
332. ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ
333. ವೈದಿಕರಪ್ಪ ವೇದವಿತ್ತುಗಳೊಂದು ಕೋಟಿಗೆ
334. ವ್ಯಾಪಕಾಕ್ಷರದಲ್ಲಿ ನಾಲ್ಕಕ್ಷರ, ಸ್ಪರ್ಶನಾಕ್ಷರದಲ್ಲಿ ಏಕಾಕ್ಷರ,
335. ಶಬ್ದಶಾಸ್ತ್ರ ತರ್ಕಾಗಮಂಗಳ ಹೇಳಿ ಕೇಳಿ,
336. ಶಬ್ದಶಾಸ್ತ್ರ ಶ್ರುತಿಸ್ಮೃತಿಗೆ ವಾಙ್ಮ[ಹ]ವೊ ? ಮಹವೊ ?
337. ಶರೀರಧಾರಕನಾಗಿ ಇಂದ್ರಿಯಂಗಳಿಚ್ಛೆಯಲ್ಲಿ ಸುಳಿವನಲ್ಲ.
338. ಶಿವತತ್ವದ ಮೂಲಾಧಾರದ ಜ್ಞಾನಶಕ್ತಿಯೆ ಚಿದ್ವಿಭೂತಿ.
339. ಶಿವತತ್ವ ಶಿವಜ್ಞಾನ ಶಿವೈಕ್ಯವಪ್ಪ ತ್ರಿವಿಧವನರಿಯಬಲ್ಲಡೆ
340. ಶಿವಪಥವನರಿದು, ಲಿಂಗನಿಷ್ಠೆಯಿಂದೇಕೋಭಾವ ಬಲಿದು,
341. ಶಿವಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ,
342. ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ
343. ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನ.
344. ಶಿವಲಾಂಛನವ ಧರಿಸಿ, ಚರಲಿಂಗಮೂರ್ತಿಯಾದ ಬಳಿಕ
345. ಶಿವಲಿಂಗಾರ್ಚನಾಕ್ರಿಯಾಶಕ್ತಿಗೆ
346. ಶಿಷ್ಟೋದನವ ಲಿಂಗಕ್ಕಿತ್ತು ಪ್ರಸಾದಭೋಗ ಮಾಡುವುದಯ್ಯಾ.
347. ಶುಕ್ಲಶೋಣಿತದಲ್ಲಿ ಬಲಿದ ಕರುಳು ಕತ್ತಲೆಯಲ್ಲಿ ಬೆಳೆದು,
348. ಶುಕ್ಲಕಶೋಣಿತದಿಂದ ತನು ಮನ ಜನಿಸಿತ್ತು.
349. ಶುದ್ಧ ಕೇವಲಜ್ಞಾನಸ್ವರೂಪನಾದಾತ ನೀನಯ್ಯಾ.
350. ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ
351. ಶುದ್ಧಶೈವದ ನಿರ್ಧರವನರಿವ ಬುದ್ಧಿಯನನುಕರಿ[ಸೆ]
352. ಶ್ರದ್ಧೆ, ನೈಷ್ಠೆ, ಅವಧಾನ, ಅನುಭಾವ, ಆನಂದ, ಸಮರಸವೆಂಬ
353. ಶ್ರಮಿಸಿದುದೆ ಶ್ರಾದ್ಧ, ಪ್ರೇತವಾದುದೆ ಪ್ರೇದ್ಧ.
354. ಶ್ರೀಗುರು ಕರುಣದಿಂದ
355. ಶ್ರೀಗುರುವಿನ ಕರುಣದಿಂದ ಪವಿತ್ರಗಾತ್ರನಾದೆ.ಅದೆಂತೆಂದಡೆ:
356. ಶ್ರೀಗುರುವಿನ ಶ್ರೀಚರಣದಲ್ಲಿ ಅರುವತ್ತೆಂಟು ತೀರ್ಥಗಳು
357. ಶ್ರೀಗುರುಸೋಂಕಿದ ಶಿಷ್ಯ ತಾನಾ ಗುರುವಾಗದೆ ಮಾಣನು.
358. ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳಲ್ಲಿ
359. ಷಟ್ತ್ರಂಶತತ್ವಂಗಳೆ ದೇಹವಾಗಿ
360. ಸಂಯೋಗ ವಿಯೋಗವೆಂಬೆರಡಿಲ್ಲದ
361. ಸಂವಿದಾತ್ಮಂಗೆ ಕ್ರಿಯಾಪಾಶ ಘಟಿಸದಾಗಿ
362. ಸಕಲವ್ಯಾಪಾರಂಗಳುಡುಗಿ,
363. ಸಕಲೇಂದ್ರಿಯಂಗಳಲ್ಲಿ ವಿಕರಿಸುವ
364. ಸಗುಣನಾಗಬಲ್ಲ ನಿರ್ಗುಣನಾಗಬಲ್ಲ,
365. ಸತ್ಯವೆ ಜಲ, ಸಮತೆಯೆ ಗಂಧ, ಅರಿವೆ ಅಕ್ಷತೆ,
366. ಸತ್ಯಶುದ್ಧದಿಂ ಬಂದ ಪದಾರ್ಥವ
367. ಸತ್ಯಶುದ್ಧದಿಂ ಬಂದ ಪದಾರ್ಥವ ಶೀಲವ್ರತನೇಮಂಗಳಿಂ
368. ಸತ್ಯಸಹಜವುಳ್ಳ ಶಿವಶರಣರ ಕಂಡಲ್ಲಿ ಮನಮಚ್ಚಿ ಹರುಷವಡೆದು
369. ಸತ್ವರಜತಮೋಗುಣಗಳೆಂಬ ಒಂದೊಂದು
370. ಸಾಕಾರ ನಿರಾಕಾರದೊಳಗೆ ಚಿದ್ರೂಪವ
371. ಸಾನುರಾಗ ಸುಸಂಗವಾಗಿ
372. ಸುಜ್ಞಾನಾನುಭವದಿಂ ಭವಿ ಭವವಳಿದುಳಿದ ಶೇಷನು,
373. ಸುನಾದ ಮಹಾನಾದಂಗಳು ಸದ್ಭಾವದಲ್ಲಿ ಪ್ರಕಾಶಿಸಲು
374. ಸುರರೆಲ್ಲರೂ ಬೆಂದು ಹೋದರು.
375. ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ.
376. ಸೂಕರಂಗೆ ಸುಗಂಧ ಸೊಗಸುವುದೆ ?
377. ಸೂಕ್ಷನಾದದಿಂದತ್ತಣ ಆದಿಬಿಂದುವಿನಲ್ಲಿ ಅರಿವು ರೂಪಾದ
378. ಸೋಂಕದ ಮುನ್ನವೇ ಸುಯಿಧಾನ ಪ್ರಸಾದಿ.
379. ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ,
380. ಸ್ವಕಾಯದಂತರ್ಗತದಲ್ಲಿ, ಚಿದಾಕಾಶದಲ್ಲಿ
381. ಹಠಯೋಗ ಲಂಬಿಕಾಯೋಗ ಆತ್ಮಯೋಗ
382. ಹಣ ಬಂಗಾರ ವಸ್ತ್ರ ಕಪ್ಪಡ ಬಟ್ಟೆಯಲ್ಲಿ ನೆಟ್ಟನೆ ಬಿದ್ದಿರಲು
383. ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು
384. ಹರಣವಿರ್ದು ಹರಣವಿಲ್ಲ, ಹರಣ ಲಿಂಗದಲ್ಲಿ ನಿರ್ಯಾಣವಾಯಿತ್ತಾಗಿ.
385. ಹರಿಗೆ ಇಂದ್ರನೀಲಲಿಂಗ, ಬ್ರಹ್ಮಂಗೆ ಶೈಲಲಿಂಗ,
386. ಹರಿಹರಬ್ರಹ್ಮಾದಿಗಳ ನುಂಗಿತ್ತು ಈ ಮಾಯೆ.
387. ಹಲವು ಕರಣಂಗಳೆಂಬ ಹಲವು ಬಣ್ಣದ ಚಿನ್ನವ
388. ಹಾಲ ಹಿಡಿದು ಬೆಣ್ಣೆಯನರಸಲುಂಟೆ ?
389. ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ.
390. ಹಿಂದಣ ಭವವನೊರಸಿ, ಮುಂದಣ ಜನನಕರ್ಮವ ಸಂಹರಿಸಿ
391. ಹಿಡಿದ ವ್ರತವ ಬಿಡುವವನಲ್ಲ,
392. ಹಿಡಿಯದೆ, ಹಿಡಿದುದ ಬಿಡದೆ,
393. ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು
394. ಹುಟ್ಟುವುದೇ ಬಂಧ, ಸಾವುದೇ ಮೋಕ್ಷ ಎಂಬ
395. ಹುಟ್ಟು ಹೊಂದುಗೆಟ್ಟುದೇ ನಿರ್ವಾಣ.
396. ಹುರಿದು ಬಿತ್ತಿದ ಬೀಜ ಮೊಳೆದೋರದಂತೆ
397. ಹುಸಿಯಿಂದ ಶಿವನ ಮುಕುಟವ ಕಂಡೆನೆಂದು
398. ಹೃದಯದೊಳಗಿಹನ್ನಕ್ಕ ಲಿಂಗಪ್ರಾಣಿ,
399. ಹೆಚ್ಚದು-ಕುಂದದು, ಮಚ್ಚದು-ಬೆಚ್ಚದು,
400. ಹೊಂಬಣ್ಣವ ಹಿಮ್ಮೆಟ್ಟದೆ ಕಂಡು,
401. ಹೊನ್ನು ಹೆಣ್ಣು ಮಣ್ಣು ನಿಮ್ಮ ಸೊಮ್ಮು.
ವಚನಕಾರ ಮಾಹಿತಿ
×
ಆದಯ್ಯ
ಅಂಕಿತನಾಮ:
ಸೌರಾಷ್ಟ್ರ ಸೋಮೇಶ್ವರ
ವಚನಗಳು:
401
ಕಾಲ:
12ನೆಯ ಶತಮಾನ
ಕಾಯಕ:
ವ್ಯಾಪಾರ
ಜನ್ಮಸ್ಥಳ:
ಸಾಸಲು ಗ್ರಾಮ, ಸೌರಾಷ್ಟ್ರ, ಗುಜರಾತ ರಾಜ್ಯ
ಕಾರ್ಯಕ್ಷೇತ್ರ:
ಅಣ್ಣಿಗೆರೆ-ಪುಲಿಗೆರೆ-ಲಕ್ಷ್ಮೇಶ್ವರ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಘೋರದತ್ತ
ತಾಯಿ:
ಪುಣ್ಯವತಿ
ಸತಿ/ಪತಿ:
ಪದ್ಮಾವತಿ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×