Up
Down
ಶಿವಶರಣರ ವಚನ ಸಂಪುಟ
  
ವೀರಸಂಗಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಜ್ಞಾನ ಮತ ಲಗ್ನ ಸುಮೂರ್ತ
2. ಶಿವಲಿಖಿತಕ್ಕೆ ಸಿಕ್ಕು-ವಕ್ರಗಳುಂಟೇನಯ್ಯ?
3. ಉದಯ ತತ್ಕಾಲವೆ ಅಸ್ತಮಯ,
4. ಎನಬಹುದು ಎನಬಾರದು;
5. ತತ್ವಭಕ್ತಿ, ತತ್ವಮುಕ್ತಿ,
6. ಶರೀರ ಭಿನ್ನ, ಪರಮಾತ್ಮ ಏಕವೆಂಬುದೇ ವೇದವಾಕ್ಯ.
7. ಶಬ್ದವೇ ಸಾಹಿತ್ಯ, ಶಬ್ದವೇ ಸಾರೂಪ್ಯ,
8. ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು.
9. ಗುರುಲಿಂಗ ಜಂಗಮವೆಂಬರಲ್ಲದೆ
10. ದ್ವಂದ್ವವು ಜೀವನ ಕಾಯಕ್ಕೆ ಒಂದಲ್ಲ ಅನಂತ ಆಸ್ಕರ.
11. ಬಲ್ಲವ ಮಾತ ಕಲಿತರೇನಯ್ಯ
12. ಮಾತೇ ಮಂತ್ರ, ಮಾತೇ ತಂತ್ರ, ಮಾತೇ ಯಂತ್ರ,
13. ಸೂತಕದೊಳು ಪುಟ್ಟಿತು ಸುಜ್ಞಾನ;
14. ಪುಣ್ಯಪಾಪವೆಂಬೆರಡನು ಕಣ್ಣಿಲಿ ಕಾಣರು,
15. ದಾನಧರ್ಮ ಪರೋಪಕಾರವೆಂಬ[ವ]
16. ತನ್ನ ಧರ್ಮಕೆ ನೀಡಿಸುವ
17. ಧನ ಧಾನ್ಯ ಅಷ್ಟಮಹದೈಶ್ವರ್ಯದೊಳು
18. ಎಂಟರ ಮದದಿಂದ ಕಂಟಕ ಹೊಂದಿಬಹುದು.
19. ಕುರುವ ಹಿಡಿವರೆ ಗುರು ಕರಜಾತ.
20. ಗುರುಭಕ್ತಿಸ್ಥಲ ತತ್ವಜ್ಞಾನವು
21. ಪೃಥ್ವಿಯ ಪೋಲ್ವಡೆ ಭಕ್ತ,
22. ನಾನು ಭಕ್ತ, ನಾನು ಮಹೇಶ್ವರ,
23. ಒಬ್ಬರೊಬ್ಬರ ಕಂಡು ಗೊಬ್ಬರದ ಬಂಡಿಯ ಹೂಡಿದಂತೆ
24. ಮಿಸುರವಂ ನುಡಿವರು, ಮುಸುರುವರು ನೋಣದಂತೆ.
25. ಜಂಗಮಕೆ ಜನನ ಮರಣವುಂಟೆ?
26. ಗುರುವ ತನ್ನೊಳಗರಿವುದು ಗುಪ್ತಜ್ಞಾನವಯ್ಯ.
27. ಮಾಡುವರೆ ಮಾಟದಂತಲ್ಲ;
28. ವ್ರತ ಸ್ವವ್ರತಸ್ಥರೆಲ್ಲ ಗತಿಯಿಂ
29. ಗುರು ತೀರ್ಥಪ್ರಸಾದ ಅರುಹಿನಘಟ್ಟಿ
30. ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೇನಯ್ಯಾ?
31. ಬಲ್ಲೆ ಬಲ್ಲಿದರೆಂಬ ಅಹಂಕಾರಿಗೆ ಸಲ್ಲದು ಭಕ್ತಿ.
32. ಕಲಿಕೆಯ ಮಾತಿನ ಮಾಲೆಯ ನೀಲೆ ಸೀಲೆಗೆ
33. ಮಲಿನವುಂಟೆ ಮಹಾಸಮುದ್ರಕ್ಕೆ?
34. ಅನಾದಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಮೂರ್ತಿಗೆ
35. ‘ಯದ್ಭಾವಂ ತದ್ಭವತಿ’ ಎಂಬರಲ್ಲದೆ
36. ಅಂಬಿಗೆ ಗರಿ, ರೆಂಬೆಗೆ ರಾಜಸ್ಯ ಕೊಂಬುಯಿಲ್ಲದೆ
37. ಮೂರರೊಳಗೆ ಮುಣುಗಿ ಮುಖಭಂಗವಾದರು ಮುನ್ನಿನ ಹಿರಿಯರು.
38. ನೆಳಲಾನು ಆಪೆನುಯೆಂಬ ಅರೆಮರುಳು ಭ್ರಾಂತನೆ ಕೇಳೈ.
39. ಸತಿಗೆ ಸದ್ಗತಿ ತನ್ನ ಪತಿಯಿಂದಲಪ್ಪುದಲ್ಲದೆ
40. ಪತಿವ್ರತ ಧರ್ಮ ಪಾಶಾಣವ ಪೂಜಿಸಲಾಪುದೆ?
41. ಇಟ್ಟಿಟ್ಟ ಕಲ್ಲಿಗೆ ಹರಿದಾಡುವರು
42. ಉದಯ ಅಸ್ತಮಯ ನದಿಯೊಳು ಮುಣುಗಿ
43. ಶಾಸ್ತ್ರವೆಲ್ಲ ಸಂತೆಯ ಸಂಗಡ;
44. ಓದುವುದು ಕುತರ್ಕ,
45. ಸಂದುಸಂಶಯವನಳಿದಲ್ಲದೆ
46. ಶಾಸ್ತ್ರ ವೈರಾಗ್ಯ, ಪ್ರಸೂತಿ ವೈರಾಗ್ಯ,
47. ನಿತ್ಯ ವೈರಾಗ್ಯದಿಂದ ದೊರೆಕೊಂಬುದು ಭಕ್ತಿಸ್ಥಲ.
48. ಬಲ್ಲಿಬಲ್ಲಿದರನೆಲ್ಲ ಬಲು ಮಾಯೆ ನುಂಗಿತು.
49. ನಾನೆಂಬ ಬ್ರಹ್ಮನ ನುಂಗಿದಳು ಮಾಯೆ.
50. ನಾನುಯೆಂಬ ಅಕ್ಷರದ ಮೊದಲ
51. ಒಂಬತ್ತು ರತ್ನವೆಂಬರಲ್ಲದೆ,
52. ದರಿದ್ರವನು ಅನುಭವಿಸಿದಲ್ಲದೆ
53. ವಿರಕ್ತ ವಿರಕ್ತರು ತೊತ್ತಿನ ತಲೆಯ
54. ಯಾವಕಾಲತಪ್ಪಿದರೆ ಸಾವಕಾಲ ತಪ್ಪದುಯೆಂಬರಯ್ಯ.
55. ತ್ರಿಗುಣಾತ್ಮ ತ್ರಿಸಂಧ್ಯಾಕಾಲದ ಪ್ರವರ್ತನೆಯಲ್ಲಿ ವೇದಿಸಿ,
56. ಗೊಹೇಶ್ವರಲಿಂಗವೆಂಬ
57. ತತ್ವ ಅಂತರಂಗ ತರಂಗ ತರಂಗ ತೃಪ್ತ
58. ಮಿಸುಳಸ್ಥಲ ಮೇಲುವ್ರತ
59. ಪಿಂಡಾಂಡವ ಕಾಣದವರು
60. ಪಂಚಾಕ್ಷರಕೆ ಪ್ರಥಮ ಅಕ್ಷರವು ನಕಾರವು.
61. ನಾನು ನೀನುಯೆಂಬ ಸಂದೇಹ
62. ಸಕಲಯಾತ್ರೆ ಸಮಸ್ತ ಪರ್ವತ
63. ಓಂಕಾರದ ಪ್ರಣಮದ ಮೂಲದಿಂದ
64. ಸಾಸಿರನಾಮ ಭಕ್ತಂಗೆ ಸಲುವುದಲ್ಲದೆ
65. ಅಂಕಿತನಾಮದಿಂದ ಶಂಕರ ತಾಳ್ದ ಸಜೀವಿ ನಿರ್ಜೀವಿ.
66. ಭಕ್ತರೆಂಬರು ಉತ್ತಮ ಜಲ್ಮವ ಕಾಣರು;
67. ವಚನವಂ ಕಲಿತು ರಚಿಸುವ
68. ಪುರಾಣವಂ ಕಲಿತು ಪುಂಡರ ಸಂಗವ ಮಾಡಿದಂತೆ
69. ಲಿಂಗದ ಬೆಳಗ ಅನಂಗದೊಳರಿಯದೆ ಅಂಗೀಕರಿಸುವರು.
70. ದಿನಚರಿ ವಾಲಿಯದಿನ ಅನುಭವದಲ್ಲಿ ಚರಿಸಿ
71. ಓದುವುದು ಭಕ್ತಿಸ್ಥಲ
72. ಜ್ಞಾನಸ್ವರೂಪು ಮಾನವಸ್ವರೂಪಿನೊಳು ಅಡಿಗಿದ್ದ
73. ಬೀಜ ವೃಕ್ಷದ ಮೊದಲು ಕಡೆ
74. ಕರ್ಮದಿಂದ ಧರ್ಮ, ಕ್ರಿಯದಿಂದ ನಿಃಕ್ರಿಯ;
75. ಗ್ರಂಥವಾಕ್ಯ ಗರ್ವದ ಮಾತು
76. ದಾನಧರ್ಮ ಪರೋಪಕಾರ ದಯ ದಾಕ್ಷಿಣ್ಯ
77. ಆರು ದರುಶನ ಹದಿನೆಂಟು ಸಮಯ
78. ಅನ್ನಭವಿ ಅಗ್ಗವಣಿ ಭವಿ
79. ಅನಂತ ಯುಗದಲ್ಲಿ ಆತ್ಮದೈವವಲ್ಲದೆ
80. ವಂದನೆ ಸ್ತುತಿ ನಿಂದ್ಯಸ್ತುತಿ
81. ಹಿಂದು ಮುಂದುಯೆಂಬರು ಒಂದೆ ಗರ್ಭದೊಳುಪುಟ್ಟಿ
82. ಉಳುವೆಯ ಸಮಯರ ಮುಂದೆ
83. ನಿರಾಕಾರದೊಳು ನೀರಬೀಜವಮಾಡಿ
84. ತೆಂಗು ತಿಳಿದಂತೆ ಅಂತರಂಗವ ತಿಳಿವರು
85. ನುಡಿದಂತೆ ನಡೆವವರ, ನಡೆದಂತೆ ನುಡಿವವರ
86. ಖಂಡ ವಚನವ ಕಲಿತರೇನಯ್ಯ?
87. ಖಂಡಿತವಂ ನುಡಿವುದು,
88. ಅಂತು ಇಪ್ಪ ಶರಣರ
89. ನೋಡುವರೆ ಎನ್ನಳವೆ ನೋಟಕ್ಕೆ ಸಿಕ್ಕರು;
90. ತನ್ನ ತಾನರಿವುದೆ ಉತ್ತಮ ಶರೀರ.
91. ಉದ್ಯೋಗವ ಮಾಡಿ ತಂದಾಕ್ಷಣ
92. ಇಚ್ಛೆಯನಾಡಿದರೆ ಲೋಕ ಮಚ್ಚುವುದು ಬೆರವುದು
93. ತನ್ನ ಸತಿಯಂ ಬಿಟ್ಟು ಅನ್ಯ ಸತಿಗೆರಗುವ
94. ತನ್ನ ಸತಿ ತನ್ನ ಕಾಯಕ ಕೃಷಿಯಲ್ಲದೆ
95. ಮೋಡಕೆ ಮುನಿವರು ಮಳೆಬಿಂಬಕೆ ಇಪ್ಪರೇನಯ್ಯ?
96. ತತ್ವದ ಮಾತು ತೊತ್ತು ಮಾರಿಗಳಿಗ್ಯಾತಕಯ್ಯ?
97. ಒಬ್ಬರಿಗೆ ಹೇಳಿ ನಡೆಯದವರ ಸಂಗ
98. ರೂಪು ಸಂಪನ್ನನಾದಡೇನಯ್ಯ ಸ್ತ್ರೀಯರಿಗೆ ಭಾಜನವಾಯಿತ್ತು.
99. ಮಾಂಸಪಿಂಡ ಮಂತ್ರಪಿಂಡವೆಂಬುದಕ ಕುರುಹ್ಯಾವುದು?
100. ಸೂತಕವೆಂದಲ್ಲಿ ಪಾತಕ ಹೊದ್ದುವುದೇನಯ್ಯ?
101. ನೂರೊಂದು ಕುಲ ಕಾಯಕ
102. ಹೊರಗು ಒಳಗುಯೆಂಬ ಮರವೆಯ ಮನುಜರೆ ಕೇಳಿ
103. ಕುಲಪಾಶ ಮಲಪಾಶ ಜಲಜಾಡ್ಯ
104. ಹೊನ್ನೆಯ ಹುಳವ ಕಂಡು
105. ಕುಲ ಅಕ್ಕುಲವೆಂಬ ಕುಮಂತ್ರಿಗಳ ಕೇಳಿರೈ
106. ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನಯ್ಯ? ಸನ್ನಹಿತರಲ್ಲ.
107. ಎಂಬತ್ತುನಾಲ್ಕು ಲಕ್ಷ ಜೀವರಾಶಿ ಬೆಂಬಳಿ
108. ಭೂಮಿಯ ಹೋಲುವ ಭಕ್ತ
109. ಹಾರುವ ಹಾರೈದ ತನ್ನೊಳು
110. ವೇಶಿಯ ಕುಲವ್ಯಾವುದು? ದಾಸಿಯ ಕುಲವ್ಯಾವುದು?
111. ವೇಶಿಯ ಕಾಯಕ ಮುಂತು
112. ಬಣ್ಣಿಸುವವರು ತಮ್ಮ ವಸ್ತವ ಬಣ್ಣನೆಯನ್ನಿಟ್ಟು ಭಜನೆಯಂ ಸುಟ್ಟು
ವಚನಕಾರ ಮಾಹಿತಿ
×
ವೀರಸಂಗಯ್ಯ
ಅಂಕಿತನಾಮ:
ಎಲೆನಮ್ಮ ಕೂಡಲ ಚೆನ್ನಸಂಗಮದೇವಯ್ಯ
ವಚನಗಳು:
112
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಬಿದಿರುಕೊಟ್ಟೆ-ಬಿದಿರು ಕೋಟೆ (ಬೀದರ)
ಕಾರ್ಯಕ್ಷೇತ್ರ:
ಕೋವೂರು
ತಂದೆ:
ಕಾಮಣ್ಣ
ತಾಯಿ:
ಸೋಮಲದೇವಿ
ಸತಿ/ಪತಿ:
ಚಂದ್ರುಣಿದೇವಿ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×