Up
Down
ಶಿವಶರಣರ ವಚನ ಸಂಪುಟ
  
ಶಿವಲೆಂಕ ಮಂಚಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಏಕಮಯ ವಸ್ತು ತನ್ಮಯ ರೂಪಾದಲ್ಲಿ,
2. ಕಾರುಕನ ಕೈ ಮುಟ್ಟುವುದಕ್ಕೆ ಮುನ್ನವೆ,
3. ಪೃಥ್ವಿ ಸಾಕಾರವ ಮಾಡಿದಲ್ಲಿ, ಅಪ್ಪು ಆಸ್ತಿಕವಾದಲ್ಲಿ,
4. ಗುರು ಮೂರು ಕೂಡಿ ಗುರುವಾದಲ್ಲಿ,
5. ಇಚ್ಛಾಶಕ್ತಿ ಮರ್ಕಟರೂಪಾದಲ್ಲಿ,
6. ನಡೆದು ನಡೆಯದವನ ಕಂಡು,
7. ಕಂಡು ತವಕ ಸಂಗದಿಂದಳಿವಂತೆ,
8. ಗುರುಲಿಂಗ ಬ್ರಹ್ಮರೂಪವಾಯಿತ್ತು.
9. ಪೂಜಿಸಿ ಕಾಬುದು ಗುರುವಿನ ಭೇದ,
10. ಸ್ತ್ರೀಲಿಂಗ ನಾಸ್ತಿಯಾಗಿರಬೇಕು ಗುರುವಿನಿರವು.
11. ಅಕಾರತತ್ವ ಆಕಾಶದೊಡಲಾಯಿತ್ತು.
12. ಮರೀಚಿಕಾಜಲದಂತೆ ತೋರುತ್ತಿಹ ವಸ್ತು
13. ವೇದ ಅಪರವನರಸಿತ್ತು, ಪುರಾಣ ಪುಣ್ಯವ ಬಯಸಿತ್ತು.
14. ಐವತ್ತೊಂದು ಶಾಖೆಯಲ್ಲಿ, ಮೂವತ್ತೊಂದು ಬಿಂದುವಿನಲ್ಲಿ,
15. ಪೃಥ್ವಿ ರೂಪಾದಲ್ಲಿ ಸದ್ಯೋಜಾತನಾದ,
16. ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು.
17. ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ?
18. ಆದಿವಸ್ತು, ಅನಾದಿವಸ್ತುವೆಂದು
19. ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ.
20. ಕಾರುಕ ಮುಟ್ಟಿ ಗುರುವಿನ ಕೈಗೆ ಬಂದುದಲ್ಲ.
21. ಆದಿಶಕ್ತಿ ರೂಪಾಗಿ, ಅನಾದಿಶಕ್ತಿ ಪ್ರಾಣವಾಗಿ,
22. ರಸವನರಿವುದಕ್ಕೆ ಜಿಹ್ವೆಯಾಗಿ ಬಂದು,
23. ವಿಶ್ವಮಯ ರೂಪು ನೀನಾಗಿ,
24. ಈಶ್ವರರೂಪ ತಾಳಿ ಜಗ ಜೀವಾಳರುಗಳ ಬಾಗಿಲಲ್ಲಿ
25. ಬಹುರೂಪಕ್ಕೆ ಭಾಷಾಂಗವಿಲ್ಲದಿರೆ ಮೆಚ್ಚದು ಜಗ.
26. ಅಂಗದೇಹಿ ಲಿಂಗೋದಕವ ಕೊಳಲಾಗದು.
27. ಜಂಗಮದ ಪಾದತೀರ್ಥವ ಲಿಂಗಕ್ಕೆ
28. ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ,
29. ನಾದವಿಲ್ಲದೆ ಬಿಂದುವಿಲ್ಲ, ಬಿಂದುವಿಲ್ಲದೆ ಕಳೆಯಿಲ್ಲ,
30. ಉತ್ತರಕಕ್ಷೆಯನರಿತು, ಪೂರ್ವಕಕ್ಷೆಯನರಿತು,
31. ಮೇಲು ಹೇಮದಲ್ಲಿ ಕೀಳುಕೊಡೆ,
32. ತನುವಿಗೆ ರುಜೆಯಡಸಿದಲ್ಲಿ ಆತ್ಮಕ್ಕೆ ಅವಗಡೆ ಬಂದಿತ್ತು.
33. ತುಷವಿದ್ದಲ್ಲಿ ಭತ್ತವಾಯಿತ್ತು, ತುಷ ಹೆರಹಿಂಗೆ ತಂಡುಲವಾಯಿತ್ತು,
34. ಗುರುವಿರೆ ಲಿಂಗಪ್ರಸಾದವ ಕೊಳಲಾಗದು.
35. ಅಪ್ಪು ಮೂಲಾಧಾರವಾಗಿ ಬೀಜದ ಮೇಲೆ ಬೀಳೆ,
36. ಮಡಿಕೆಗೆ ಮುಸುಕು, ತಮಗೆ ಗುಹ್ಯಕ್ಕೆ ದಶಾವಸ್ಥೆ.
37. ಹೊರಗೆ ಚಿಲಮೆ, ಒಳಗೆ ಮೂತ್ರದ ಕುಳಿ.
38. ಪರಧನವನೊಲ್ಲದಿಪ್ಪುದೆ ವ್ರತ,
39. ನಿತ್ಯ ಚಿಲಮೆಯ ನೋಡುವಾತಂಗೆ
40. ಅಪ್ಪು ಲವಣವೆಲ್ಲವು ಸರಿ, ಪರಿಪಾಪಕವೆಲ್ಲವು ಸರಿ.
41. ಮನ ಅರೋಚಕವಾದಲ್ಲಿ,
42. ಜಲ ಕೆಯ್ಯಿ ಭಾಜನ ವಾಸ ಇವು ಮುಂತಾಗಿ
43. ಅರಿವನರಿತೆನೆಂಬಲ್ಲಿ ಮರೆದುದೇನು ಅರಿವೋ ಮರವೆಯೋ?
44. ತರ್ವಾಯಕ್ಕೆ ಸಿಕ್ಕಿದಲ್ಲಿ ವೇದಾಂತಿಯಾದ.
45. ವಾಸದ ದೀಪಕ್ಕೆ ವಾಯು ವಿರೋಧವಲ್ಲದೆ
46. ಸಕಲ ಬಹುಕೃತವೆಂಬ ಗಹನದಲ್ಲಿ,
47. ಜಗಕ್ಕೆ ಹೊರಗಾಗಿ ಅರಿವ ಠಾವಿಲ್ಲ, ಜಗಕ್ಕೆ ಒಳಗಾಗಿ ಮರೆವ ಠಾವಿಲ್ಲ,
48. ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ,
49. ಪಿಪೀಲಿಕ ಮಧುರವ ಕಾಂಬಂತೆ,
50. ಕಾಯದಲ್ಲಿ ಪರಿಪೂರ್ಣನಾಗಿ ಜೀವನಿಪ್ಪ ಭೇದವ,
51. ಕಾಯವ ಮರೆದು ಜೀವವನರಿಯಬೇಕು.
52. ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ,
53. ಬಂಗಾರದ ರೂಪಿದ್ದಲ್ಲದೆ ಬಣ್ಣ ವನವಗವಿಸದು.
54. ಕ್ರೀಯ ಮರೆದಲ್ಲಿ, ಅರಿವು ಹೀನವಾಗಿಪ್ಪುದು.
55. ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ.
56. ಮನಸಿಜನ ಇರವುಳ್ಳನ್ನಕ್ಕ ಶೃಂಗಾರವ ಹಾರಬೇಕು.
57. ಅಂಗ ಶಿರದ ಮಲಿನವ ಕಳೆದಲ್ಲಿ,
58. ಅರ್ಚನೆ ಪೂಜೆಯ ಕುರಿತು ಮಾಡಿದಲ್ಲಿ,
59. ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ,
60. ಅಂಗವನಳಿವನ್ನಕ್ಕ ಶಿವಲಿಂಗ ಪೂಜೆಯ ಮಾಡಬೇಕು.
61. ಕಾಯ ಜೀವವನರಿದಲ್ಲಿ, ಇಷ್ಟ ಪೂಜೆಯ ಮರೆದಿರಬೇಕು.
62. ಪೂಜೆ ಅರತಲ್ಲಿ, ಎಲೆ ಉದುರಿದ ವೃಕ್ಷ ಉಲುಹಡಗಿದಂತಿರಬೇಕು.
63. ಜ್ಞಾನವುಳ್ಳನ್ನಕ್ಕ ಅರಿವು, ಅರಿವುಳ್ಳನ್ನಕ್ಕ ಆತ್ಮ,
64. ಜ್ಞಾನಾದ್ವೈತದ ಹೆಚ್ಚುಗೆ,
65. ಶಿಲೆ ಕಾಷ್ಠದಲ್ಲಿ ಪಾವಕ ಜನಿಸುವ ಭೇದದಂತೆ,
66. ವಾಗದ್ವೈತದಲ್ಲಿ ನಿಂದು,
67. ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು,
68. ಸಕಲ ಗಂಧಕ್ಕೆ ವಾಯುವೆ ಬೀಜ,
69. ಕಾಯವಿದ್ದು ಕಾಬುದು ಗುರುಸ್ಥಲ,
70. ಆರುಸ್ಥಲವಿಟ್ಟು ಬೇರೆ ಕರೆದ ಭಾವವಾವುದಯ್ಯಾ?
71. ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ
72. ಗುರುವೆಂದಡೂ ಕಾಯವುಳ್ಳನ್ನಕ್ಕ,
73. ಅಂಗ ಲಿಂಗವ ಪೂಜಿಸಿ, ಪ್ರಾಣ ಜ್ಞಾನವ ಕಂಡು,
74. ಮಧುರ ದಂಡ ಒರಳಿಗೆ ಬಂದು,
75. ಕಂಡೆಹೆನೆಂಬನ್ನಕ್ಕ ಆತುರ ಕಂಡು ಮನ ನಿಂದಲ್ಲಿ,
76. ಗುರುವೆಂಬ ಅಂಗವ ಧರಿಸಿದಡೇನು?
77. ಲಿಂಗವಸ್ತುವಾದಲ್ಲಿ, ನಂಬುವ ಮನ ವಿಶ್ವಾಸವಾಗಬೇಕು.
78. ಕಿರಾತಂಗೆ ಪಿಸಿತದ ಅರೋಚಕವುಂಟೆ?
79. ಕಾಯ ಲಿಂಗದರುಶನವನರಿದಲ್ಲಿ, ಮನವನರಿದು
80. ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ,
81. ಕಾಮವೆಂಬುದು ಕಂಗಳ ಮುಂದೆ ಸುಳಿದಾಡುತ್ತಿದೆ.
82. ಪಾದತೀರ್ಥವ ಕೊಂಡಲ್ಲಿ ತೃಷೆಯರತು.
83. ಚಚ್ಚೆಗೊಟ್ಟಿಯಿಂದ ಒಡೆಯತನ ಹುಚ್ಚಾಗಿ ಕೆಟ್ಟಿತ್ತು.
84. ಪರಸ್ತ್ರೀಯರ ಬಿಟ್ಟಾಗಲೆ ಗುರುವಿನ
85. ಅರ್ತಿಯಿಂದ ಮಾಡುವ ಭಕ್ತಿ,
86. ಕಾಮದಿಂದ ಕಾಬುದೆಲ್ಲವು ಗುರುವಿಂಗೊಳಗಾಗಿ.
87. ತನುವಿಂಗೆ ಕುರುಹಾದಲ್ಲಿ, ಅರ್ಚನೆ ಆವರಿಸಬೇಕು.
88. ಬರಿಹುಂಡನ ಗಡಿವಾಡದಲ್ಲಿರಿಸಿದಂತೆ,
89. ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ,
90. ಕಂಗಳ ಮುಂದೆ ಬಂದು ನಿಂದು,
91. ಅರ್ಥಪ್ರಾಣವ ಕೊಟ್ಟಲ್ಲಿ,
92. ಕಾಯವೆ ದೇಗುಲವಾಗಿ,
93. ಅಂಗ ಮುಟ್ಟಿ ಅಪ್ಪಿ, ಕಂಗಳು ತುಂಬಿ ನೋಡಿ,
94. ತ್ರಿವಿಧಕ್ಕೆ ಮನ ಎಷ್ಟರಾಸೆ ಉಂಟು
95. ವ್ಯಾಧನ ಚಿತ್ತದಂತೆ, ಸಾಧನೆಯಯ್ಯನ ಮೈಲಾಗಿನಂತೆ,
96. ಅರ್ಪಿತ ಅವಧಾನವನರಿವ ಸತ್ಯನ ನಿತ್ಯನ ಇರವು,
97. ಉಂಡಿಗೆಯನೆತ್ತಿದವನ ಮನದಂಗದಂತೆ,
98. ಮಾಟ ಕೂಟವ ಮಾಡುವನ್ನಬರ
99. ಅರ್ತಿ ಅಭ್ಯಾಸ ಮಚ್ಚು ಕಾರಣದಿಂದ ಮಾಡುವ ಭಕ್ತಿ,
100. ಕಾಯಭ್ರಮೆಯಿಂದ ಮಾಡುವುದು ದೇವಪೂಜೆಯಲ್ಲ.
101. ರೂಪು ರುಚಿ ಚಿತ್ತ, ಈ ಮೂರು ಏಕವಾಗಿ ನಿಂದಲ್ಲಿ,
102. ಕಲ್ಲ ತಾಗಿದ ಕಠಿಣಸರದಂತೆ, ವಲ್ಲಭನೊಲ್ಲದ ಸತಿಯಂತೆ,
103. ಭಕ್ತನ ಭಾಷೆ ಗುರುಲಿಂಗಜಂಗಮವಲ್ಲ.
104. ಹೇರನೊಪ್ಪಿಸಿದವಂಗೆ ಸುಂಕವ ಬೇಡಿ ಗಾರುಮಾಡಲೇತಕ್ಕೆ?
105. ನೀ ಹಾಕಿದ ಮುಂಡಿಗೆ ಎನಗೂ ಸರಿ, ನಿನಗೂ ಸರಿ.
106. ಉಭಯವನರಿವ ಚಿತ್ತಕ್ಕೆ ಅರಿವೆ ಇಷ್ಟಲಿಂಗಕ್ಕೆ ಗೊತ್ತು.
107. ಜಲದಲ್ಲಿ ಹುಟ್ಟಿದ ಚೇತನ, ಜಲವುಳಿದು ಜೀವಿಸಬಲ್ಲುದೆ?
108. ರೂಪಿನಲ್ಲಿ ಉಂಟೆಂದು ಹೋರುವಾಗ,
109. ಭಕ್ತ ನಾನೆ ಎಂದು ತನ್ನ ತಾನೆ ನಿಶ್ಚೈಸುವನ್ನಬರ,
110. ಭಕ್ತನಾಗಿದ್ದಲ್ಲಿ, ಗುರುಲಿಂಗಜಂಗಮ
111. ಪರಶಿವಮೂರ್ತಿಯ ರೂಪತಾಳಿ,
112. ತನುವಿನಲ್ಲಿ ಮನೋಮೂರ್ತಿಯಾಗಿ,
113. ಸುಖದುಃಖಾದಿಗಳ ಮೀರುವ ಎನ್ನವರ ಕಾಣೆ.
114. ಅಂಗದ ಮೇಲಣ ಲಿಂಗ,
115. ತಮಕ್ಕೂ ದಿವಕ್ಕೂ ಸೂರ್ಯನಾದ ಮತ್ತೆ,
116. ಶಿವಭಕ್ತಂಗೆ ಭೃತ್ತಾಚಾರವಳವಟ್ಟಲ್ಲಿ, ಸದಾಚಾರವಿಪ್ಪುದು.
117. ಪ್ರಸಾದವ ನೆಮ್ಮಿದ ಭಕ್ತನಲ್ಲಿ, ಪರಶಿವನು ಪ್ರಸನ್ನನಾಗಿರ್ಪನು.
118. ಅಂದಳ ಸತ್ತಿಗೆ ಕರಿ ತುರಗಂಗಳಿಂದ ಮನಗುಂದದೆ,
119. ಗುರುಸೇವೆಯಲ್ಲಿ ತನು ಕರಗಿ, ಲಿಂಗಸೇವೆಯಲ್ಲಿ ಮನ ಕರಗಿ,
120. ಅಂಗದಲ್ಲಿ ಸೋಂಕಿದ ಸುಳುಹ ಮನವರಿದು,
121. ಘಟದಲ್ಲಿದ ಗಂಧ ಅಡಗುವುದಲ್ಲದೆ,
122. ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ,
123. ಸಾರಿದುದ ಕಂಡು, ಕೇಳಿ ಮೀರಿ ನಡೆದಡೆ,
124. ವ್ರತಾಚಾರವ ಹಿಡಿದು ಬಿಟ್ಟಲ್ಲಿ,
125. ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ,
126. ಮಹಾರ್ಣವವುರಿದು ಬೇವಲ್ಲಿ,
127. ಅಂಗದಲ್ಲಿ ಅರಿದು ನಡೆವ ಆಚರಣೆ,
128. ಹಲವಾಡುವಂತೆ ಕೆಲೆದಾಡಲಿಲ್ಲ.
129. ಸ್ವಯಂಪಾಕದಲ್ಲಿ ಆದ ದ್ರವ್ಯವ,
130. ವ್ರತಸ್ಥನಾದಲ್ಲಿ,
131. ಕಾಯಕವೆಂದು ಕಾಯವ ಬಳಲಿಸದೆ,
132. ಮಣ್ಣು ಮೂರು, ಹೆಣ್ಣು ಆರು, ಹೊನ್ನು ಒಂಬತ್ತು,
ವಚನಕಾರ ಮಾಹಿತಿ
×
ಶಿವಲೆಂಕ ಮಂಚಣ್ಣ
ಅಂಕಿತನಾಮ:
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗ
ವಚನಗಳು:
132
ಕಾಲ:
12ನೆಯ ಶತಮಾನ
ಕಾಯಕ:
ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಾಶಿ
ಕಾರ್ಯಕ್ಷೇತ್ರ:
ಕಾಶಿ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಶಂಭುಭಟ್ಟರು
ಐಕ್ಯ ಸ್ಥಳ:
ಕಲ್ಯಾಣ
ಪೂರ್ವಾಶ್ರಮ:
ಬ್ರಾಹ್ಮಣ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×