Up
Down
ಶಿವಶರಣರ ವಚನ ಸಂಪುಟ
  
ಷಣ್ಮುಖಸ್ವಾಮಿ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಆದಿಯಾಧಾರವಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು,
2. ಪೃಥ್ವಿ ಆಕಾಶಂಗಳಿಲ್ಲದಂದು,
3. ಕಾಲಕಲ್ಪಿತಂಗಳಿಲ್ಲದಂದು, ಲೀಲೆ ಇಪ್ಪತ್ತೈದ ನಟಿಸದಂದು,
4. ಪ್ರಕೃತಿ ವಿಕೃತಿಗಳಿಲ್ಲದಂದು,
5. ಹಗಲಿರುಳ್ಗಳಿಲ್ಲದಂದು,
6. ನೀವು ನಿಮ್ಮ ಸ್ವಲೀಲೆಯಿಂದೆ
7. ಎನ್ನ ತನುವಿನ ಮರೆಯಲ್ಲಿರ್ದ ಚಿನುಮಯನ
8. ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು,
9. ನೆನಹಿಗೆ ಬಾರದ ವಸ್ತುವ ನೆನವ ಪರಿ ಇನ್ನೆಂತೋ?
10. ಅನಂತಕಾಲ ಎನ್ನ ಒಡಲ ಮರೆಯೊಳಗೆ ಅಡಗಿರ್ದು
11. ಎನ್ನಂಗದ ಮಧ್ಯದೊಳಗೆ ಮಂಗಳಾಂಗನ ಬೆಳಗು
12. ಅಂಜನದ ಬಲದಿಂದೆ
13. ಎನ್ನ ಭವಭವದಲ್ಲಿ ತೊಳಲಿಸಿ
14. ಅಡವಿಯಲ್ಲಿರ್ದ ಗೋವು ಮನೆಯಲ್ಲಿರ್ದ
15. ಎಂದು ಅಷ್ಟತನುಗಳು ನಿರ್ಮಿತವಾಗಿ ಪಿಂಡಾಂಡವಾದುವು,
16. ಘ್ರಾಣೇಂದ್ರಿಯವಿಷಯದಿಂದೆ ಭ್ರಮರ ಕೆಡುವುದು
17. ವಿಷಯವೆಂಬ ಕಾಳಗಿಚ್ಚಿನ ಜ್ವಾಲೆಯಲ್ಲಿ
18. ಬಣ್ಣದಚರ್ಮದ ಹೆಣ್ಣಿನಂಗಸಂಗದ ಕೂಟಸುಖ ಸವಿಯೆಂದು
19. ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ,
20. ಹರಿಯ ಹತ್ತು ಭವದಲ್ಲಿ ಬರಿಸಿತ್ತು ಮಾಯೆ.
21. ಬಂಧನಕ್ಕೊಳಗಾದ ಹುಲಿಗೆ
22. ಕೆಟ್ಟೆಕೆಟ್ಟೆನಯ್ಯ ಒಡಲುಪಾಧಿಯ ಹಿಡಿದು,
23. ಕಿಸುಕುಳದ ಕೀವುರಕ್ತದ, ಒಸೆದು
24. ಸುಡುಸುಡು ಈ ದೇಹದ ರೂಪು;
25. ಭವಕ್ಕೆ ಬೀಜವಾದುದು ತನುವೊ? ಮನವೊ?
26. ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ,
27. ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ,
28. ಮತಿಗೆಟ್ಟೆನಯ್ಯ ಮನದಾಸೆಯ ಕಚ್ಚಿ
29. ಹಸಿವು ತೃಷೆಯಂಡಲೆಯಾವರಿಸಿ,
30. ಸಾಕುಮಾಡದು ಭವಬಂಧನಂಗಳ,
31. ಸತ್ಯವ ನುಡಿಯದು, ಸದಾಚಾರದಲ್ಲಿ ನಡೆಯದು,
32. ಹುಲಿಯಬಾಯಲ್ಲಿ ಸಿಲ್ಕಿದ ಹುಲ್ಲೆಯಂತೆ,
33. ಕಾಲನೆಂಬ ಜಾಲಗಾರನು ಕರ್ಮವೆಂಬ ಬಲೆಯ ಬೀಸಿ,
34. ಸಿರಿವಂತರೆಂದು ಹೇಳುವವರ ದರಿದ್ರಕ್ಕೆ ಒಳಗುಮಾಡಿ
35. ಎನ್ನ ಕಾಯದ ಕಠಿಣವ ಕಳೆಯಯ್ಯ,
36. ಗುರುವೆ ಪರತತ್ವವು ತಾನೆ ನೋಡಾ.
37. ಗುರುವೆನಲು ಕೊರೆವುದು
38. ಗುರುವಚನದಿಂದಲ್ಲದೆ ಭವಪಾಶ ಹರಿಯದು.
39. ತಂದೆ-ತಾಯಿ, ಬಂಧು-ಬಳಗ, ಹೆಂಡಿರು-ಮಕ್ಕಳು,
40. ಎನ್ನ ಭವಪಾಶಂಗಳ ಹರಿದು ಶಿವಸಂಸ್ಕಾರಿಯ ಮಾಡಿದ
41. ಎನ್ನ ಜೀವಭಾವಿಯೆಂದೆನಿಸದೆ
42. ಎನ್ನ ಭಾವವ ಸಿಂಹಾಸನವ
43. ಸಕಲ ವಿಸ್ತಾರದೊಳಗೆಲ್ಲ ಲಿಂಗವ ತೋರಿದ.
44. ಕಲ್ಪತರು ಕಾಡಮರನಾಗಬಲ್ಲುದೇನಯ್ಯಾ?
45. ಪರುಷಲೋಹದಂತೆ ಮಾಡಿತ್ತೆನ್ನ, ಶ್ರೀಗುರುವಿನ ಉಪದೇಶ.
46. ಬೀಜದಿಂದ ಹುಟ್ಟಿದ ವೃಕ್ಷವು ಬೀಜವ ಹೋಲುವಂತೆ,
47. ಸಚ್ಚಿದಾನಂದ ಸದ್ಗುರು ತೋರಿದರೆ
48. ಗುರುವಿಡಿದು ಕುರುಹಕಾಣಬೇಕು.
49. ಶ್ರೀಗುರುಸ್ವಾಮಿ ಮಾಡಿದಡಾಯಿತ್ತು
50. ಎನ್ನ ತನುವ ತನ್ನ ತನುವ ಮಾಡಿದನಯ್ಯ
51. ಎನ್ನ ತನುವ ಶೋಧಿಸಿ
52. ಎನ್ನ ಕರಸ್ಥಲದಲ್ಲಿ ಲಿಂಗಮೂರ್ತಿಯಾಗಿ
53. ಗುರುಚರಣವ ಪೂಜಿಸಿ
54. ಆದಿಮಯ ಗುರು, ಅನಾದಿಮಯ ಗುರು,
55. ಸಚ್ಚಿದಾನಂದ ನಿತ್ಯಪರಿಪೂರ್ಣ ಗುರುವೇ ನಮೋ ನಮೋ.
56. ಎನ್ನ ಕರಕಮಲಮಧ್ಯದಲ್ಲಿ
57. ಅಶ್ವವ ಕೊಂದವನಾದಡಾಗಲಿ,
58. ಜ್ಞಾನದಿಂದಾದಡಾಗಲಿ ಅಜ್ಞಾನದಿಂದಾದಡಾಗಲಿ,
59. ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ,
60. ಮುನ್ನ ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗದಲ್ಲಿ
61. ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ
62. ಆರೂ ಸಾಧಿಸಬಾರದ ವಸ್ತುವ ಸಾಧಿಸಿ ತಂದುಕೊಟ್ಟನಯ್ಯ
63. ಅಂಧಕಂಗೆ ಕಣ್ಣು ಬಂದಂತೆ, ಹೆಳವಂಗೆ ಕಾಲು ಬಂದಂತೆ,
64. ಜಗವನೊಳಕೊಂಡ ಲಿಂಗವು
65. ಅಣುವಿಂಗೆ ಅಣು ಮಹತ್ತಿಂಗೆ ಮಹತ್ತೆಂದೆನಿಸುವ
66. ಮನಕ್ಕೆ ಮನೋಹರವಾದ ದೇವನ
67. ಶಿವಶಿವಾ ಎಂದು ಶಿವನ ನೆನೆದು,
68. ಮುನ್ನ ವಿಟ ಶ್ವೇತನು ಶಿವ ಎಂಬ ಶಬ್ದದಿಂದೆ
69. ಹಾಡಿರೋ ಜಿಹ್ವೆದಣಿಯದೆ ಲಿಂಗವ.
70. ನಂದಿವಾಹನನಾಗಿ,
71. ಪಂಚಮುಖ ದಶಪಂಚನೇತ್ರ
72. ಹರಿನಯನವ ಚರಣಕಮಲದಲ್ಲಿ ಧರಿಸಿ,
73. ವಿಶ್ವತೋ ಮುಖ ವಿಶ್ವತೋ ಪಾದ
74. ಸಾಲೋಕ್ಯವಿದೆ, ಸಾಮೀಪ್ಯವಿದೆ,
75. ಸತ್ಚಿತ್ತಾನಂದ ನಿತ್ಯ ಪರಿಪೂರ್ಣವಾದ ಪರವಸ್ತುವು
76. ಶಿವಶಿವಾ ಮಹಾಪ್ರಸಾದ
77. ಬಾರಯ್ಯ ಬಾರಯ್ಯ ಭಕ್ತದೇಹಿಕದೇವನೆ.
78. ಶಿವಶಿವಾ ಎಂದು ಶಿವನ ಕೊಂಡಾಡುತ್ತ
79. ಹೀನಜಾತಿಯಲ್ಲಿ ಹುಟ್ಟಿದ ಮಾನವನಾದಡಾಗಲಿ
80. ಹರಿಕುಲದ ವಿಪ್ರರು ಶ್ರೀ ವಿಭೂತಿಯ ಧರಿಸದೆ
81. ಆವ ಕಾರ್ಯಕ್ಕಾದಡೂ ಶ್ರೀ ವಿಭೂತಿಯೇ ಬೇಕು.
82. ಆದಿಯಲ್ಲಿ ಶ್ರೀ ವಿಭೂತಿಯ
83. ಮಹದೈಶ್ವರ್ಯವು ಕೈಗೂಡುವಡೆ
84. ಸಂಚಲಗುಣವಳಿದು ಶ್ರೀ ವಿಭೂತಿಯ
85. ಸಚ್ಚಿದಾನಂದ ಪರಶಿವನ
86. ಶ್ರೀ ವಿಭೂತಿಯ ಘನಮಹಿಮೆಯ ಹೇಳುವಡೆ
87. ಗುರುಕಾರುಣ್ಯವ ಪಡೆದು
88. ಅನಂತಕೋಟಿ ಯಜ್ಞಂಗಳ ಮಾಡಿ
89. ಮುನ್ನ ಮಹಾನಂದಿನಿಯೆಂಬ
90. ಜಾತಿ ಧರ್ಮ ನೀತಿಯ ಬಿಟ್ಟು
91. ಆವನೊಬ್ಬನು ಉಪಪಾತಕ ಮಹಾಪಾತಕಂಗಳ ಮಾಡಿ,
92. ರುದ್ರಾಕ್ಷಿಯೆಂದೊಡೆ ಸಾಕ್ಷಾತ್ ಪರಶಿವನು ತಾನೇ ನೋಡಾ.
93. ಅಯ್ಯಾ ಎನಗೆ ರುದ್ರಾಕ್ಷಿಯೇ
94. ಪಂಚಾಕ್ಷರಿಯೆಂದಡೆ ಪರತತ್ವವು ತಾನೆ ನೋಡಾ.
95. ಆವನೊಬ್ಬನ ಹೃದಯದಲ್ಲಿ 'ಓಂ ನಮಃ ಶಿವಾಯ'
96. ಏಳುಕೋಟಿ ಮಹಾಮಂತ್ರಗಳ
97. ಶಿವಮಂತ್ರವೆನಗೆ ಕಾಮಧೇನುವಯ್ಯ.
98. ಸಕಲವೇದಶಾಸ್ತ್ರಾಗಮ ಪುರಾಣಂಗಳೆಲ್ಲ
99. ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು
100. ನಾಲ್ಕು ವರ್ಣ ಹದಿನೆಂಟು ಜಾತಿ
101. ಶಿವಶಿವಾ ಎಂದು ಶಿವನ ಕೊಂಡಾಡಿ
102. ಅರಿಯದೆ ಒಂದು ವೇಳೆ 'ಓಂ ನಮಃಶಿವಾಯ' ಎಂದಡೆ
103. `ಓಂ ನಮಃಶಿವಾಯ' ಎಂಬುದೇ ಎನಗೆ ಧರ್ಮ ನೋಡಾ!
104. ಓಂಕಾರವೆಂಬ ಮರಕ್ಕೆ ಷಟ್ಕೃತಿಯೆಂಬ ಶಾಖೆ ಪಸರಿಸಿ,
105. ಎನ್ನ ಷಡ್ಧಾತುಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
106. ಎನ್ನ ಸ್ಥೂಲತನುವೆಂಬ ಮನೆಯಲ್ಲಿ
107. ಶಿವಭಕ್ತಿ ಶಿವಜ್ಞಾನ ಶಿವನಲ್ಲಿ ವಿಶ್ವಾಸವಮಾಡಿದ
108. ಶಿವಶಿವಾ ಎನ್ನಿರೋ! ಶಿವನ ಧ್ಯಾನಕ್ಕೆ ತನ್ನಿರೊ!
109. ಅಕುಲಜ ಅಧಮ ಮೂರ್ಖನಾದಡಾಗಲಿ
110. ಶಿವಶಿವಾ! ಶಿವಭಕ್ತನಿರ್ದ ಹಳ್ಳಿಯಾದಡಾಗಲಿ,
111. ಪಂಚಮಹಾಪಾತಕಂಗಳ ಮಾಡಿದವನಾದಡಾಗಲಿ,
112. ಸದ್ಭಕ್ತನಾದಾತನು ಸತ್ಪಾತ್ರದಾನಯುಕ್ತನಾಗಿರಬೇಕಲ್ಲದೆ
113. ಬ್ರಾಹ್ಮಣನ ದರ್ಶನ ಪಾಪದ ಪುಂಜ ನೋಡಾ.
114. ಜಂಗಮವೇ ಜಗದ್ಭರಿತನು ನೋಡಾ.
115. ಚತುರ್ವೇದಿಗಳಾದ ಶತಕೋಟಿ ಬ್ರಾಹ್ಮಣರಿಗೆ
116. ಮತ್ತೆ ಕೇಳಿರೋ, ಸತ್ಪಾತ್ರಜಂಗಮಕ್ಕೆ ಇತ್ತ ಪುಣ್ಯವು
117. ತೆಂಗಿಗೆ ನೀರನೆರೆದರೆ ಅಂಗೈಯಲ್ಲಿ ಫಲವು ಕಾಣುವಂತೆ
118. ಜಂಗಮಕ್ಕೆ ನೀಡಿದ ತೃಪ್ತಿ ಜಗಕೆಲ್ಲ ತೃಪ್ತಿಯಾಯಿತ್ತು ಕಾಣಿರೋ!
119. ಆಲಸ್ಯವೇತಕೋ ಲಿಂಗಪೂಜೆಮಾಡುವುದಕ್ಕೆ?
120. ಇಂದು ನಾಳೆಯೆಂಬ ಮಂದಬುದ್ಧಿಗೆ ಸಂದುಗೊಡದಿರಣ್ಣಾ.
121. ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ.
122. ಮಡದಿ ಮಕ್ಕಳು, ಪಡೆದ ದ್ರವ್ಯವು ಎನ್ನೊಡವೆ ಎಂದು
123. ಮಹೇಂದ್ರಜಾಲದಂತೆ ಕಣ್ಣಮುಂದೆ ಒಡ್ಡಿದ
124. ಸುರಚಾಪದಂತೆ ತೋರಿ ಅಡಗುವ ತನುವ ನೆಚ್ಚಬೇಡರೋ!
125. ಇಮ್ಮನ ಭಕ್ತಂಗೆ ಕರ್ಮದ ವಿಧಿ ಕಾಡುತ್ತಿರ್ಪುದು ನೋಡಾ!
126. ಅಂಜನಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ
127. ವಿದ್ಯೆಯ ಬಹಳ ಕಲಿತಡೇನು ಭಕ್ತಿಯಲ್ಲಿ ಶುದ್ಧನಲ್ಲದವನು.
128. ಗಾಳಿ ಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗ ಬೇಗ!
129. ಮುನ್ನ ಪಡೆಯದೆ ಇನ್ನು ಬೇಡಿದರೆ ಬರ್ಪುದೆ
130. ಹಿಂದೆ ಗುರುಭಕ್ತಿ ಲಿಂಗಪೂಜೆ
131. ಹಿಂದಣ ಜನ್ಮದಲ್ಲಿ ಗುರುಲಿಂಗಜಂಗಮವ
132. ನುಡಿಯಲ್ಲಿ ಕರ್ಕಶವಿಲ್ಲದೆ ನಡೆಯಲ್ಲಿ ಬೀಸರವಾಗದೆ,
133. ಎನ್ನ ತನು ಎನ್ನ ಧನ ಎನ್ನ ಮನೆ,
134. ಇದಿರಿನಲ್ಲಿ ಜಂಗಮವು ಬರುವುದು ಕಂಡು
135. ಸರ್ವಲೋಕೋಪಕಾರವಾಗಿ ಶಿವನೇ ಜಂಗಮವಾಗಿ
136. ಮನೆಗೆ ಬಂದ ಜಂಗಮವ ಕಂಡು
137. ಸದ್ಭಕ್ತನ ಸಹಜಸ್ವಭಾವದ ನಡೆ ಹೇಗಿರಬೇಕೆಂದರೆ,
138. ಕೋಳಿ ಕೂಗುವುದು ಬೆಳಗಿನ ವೇಳೆಯನರಿದು.
139. ಲಿಂಗ ಜಂಗಮಕ್ಕೆ ಮಾಡಿದ ಭಕ್ತಿ
140. ಧರ್ಮಾರ್ಥವಾಗಿ ದೀಕ್ಷೆಯ ಮಾಡಬೇಕಲ್ಲದೆ,
141. ಲಿಂಗಾರ್ಚನೆಯ ಮಾಡಿದ ಬಳಿಕ
142. ಒಳಗೆ ಲಿಂಗದ ಕೂಟದಲ್ಲಿ ಮನವಡಗಿರಬೇಕು.
143. ಆದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ;
144. ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು
145. ಕಾಮವುಳ್ಳಂಗೆ ಲಿಂಗದಪ್ರೇಮವಿನ್ನೆಲ್ಲಿಯದೊ?
146. ಲಿಂಗಪ್ರೇಮವುಳ್ಳವಂಗೆ ಭವಬಂಧನವಿಲ್ಲ;
147. ಲಿಂಗಪ್ರೇಮಿಗಳನಂತರುಂಟು ಜಗದೊಳಗೆ,
148. ಲಿಂಗಾರ್ಚನೆಯಿಂದ ಜಂಗಮಾರ್ಚನೆಯಧಿಕ ನೋಡಾ.
149. ಜಂಗಮವ ಕಂಡು ವಂದನೆಯ ಮಾಡಿದರೆ
150. ಜಂಗಮವೇ ಜಗದೀಶನೆಂದು ನಂಬದವನ
151. ಸಂಗನಬಸವಣ್ಣನಂತೆ ಸದ್ ಭಕ್ತನೆಂದೆನಿಸಯ್ಯ ಎನ್ನ.
152. ಸ್ವರ್ಗಕ್ಕೆ ಏಳು ಸೋಪಾನವಿರ್ಪುದನು ಆರೂ ಅರಿಯರಲ್ಲ!
153. ಲಿಂಗಪೂಜಕನಾದಡೆ ಜಂಗಮವನರ್ಚಿಸಬೇಕು.
154. ಭಕ್ತಿಯ ಸ್ಥಳಕುಳವನರಿಯದೆ ಬರಿದೆ ಭಕ್ತರೆನಿಸಿಕೊಂಬ
155. ತನುವ ಗುರುವಿಂಗೆ ಕೊಟ್ಟು ಗುರುಭಕ್ತನಾಗಬೇಕು.
156. ಗುರುವಿನಲ್ಲಿ ಗುಣವನರಸಿದಡೆ ಒಂದನೆಯ ಪಾತಕ.
157. ಗುರುವಿನಲ್ಲಿ ಭಕ್ತಿಯಿಲ್ಲ, ಲಿಂಗದಲ್ಲಿ ನಿಷ್ಠೆಯಿಲ್ಲ,
158. ಭಕ್ತನಾಗಬೇಕು ಭವವ ಹರಿದು.
159. ಸಟೆಯನಾಡದಾತ ಭಕ್ತ.
160. ಶಿವಭಕ್ತನೆನಿಸುವಾತಂಗೆ ಆವುದು ಚಿಹ್ನವೆಂದೊಡೆ:
161. ಗುರುವಿಂಗೆ ತನುವನರ್ಪಿಸಿದಲ್ಲದೆ
162. ಹರಹರಾ, ಎನ್ನ ಬಡಮನದ ಅಳಿಯಾಸೆಯ ನೋಡಾ!
163. ಶಿವಶಿವಾ, ನೀವೆನ್ನ ನಡೆಯೊಳಗೆ ನಡೆರೂಪವಾಗಿರ್ದು
164. ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ.
165. ನೀನೊಲಿದಡೆ ಜಗವೆಲ್ಲ ಕೊಂಡಾಡುತಿರ್ಪುದು ನೋಡಾ;
166. ಸತ್ಯನೆಂದೆನಿಸಯ್ಯ ಎನ್ನ;
167. ಎನ್ನ ಕಂಗಳ ಮುಂದಣ ಕಾಮವ ಕಳೆದು
168. ಗುರುವ ನೋಡಿರೋ, ಲಿಂಗವ ಹಾಡಿರೋ,
169. ಭಕ್ತಿಗೆ ಮುಖವಾದಾತನೇ ಸದ್ ಭಕ್ತನು.
170. ಗುರುಲಿಂಗಜಂಗಮದಲ್ಲಿ ಭಯ ಭಕ್ತಿ
171. ಸತ್ಕಾಯಕದಿಂದ ತಂದ ದ್ರವ್ಯಂಗಳ
172. ಸತ್ಯವಚನವ ನುಡಿವಾತನೇ ಸದ್ ಭಕ್ತನು.
173. ನಾನಾದೇಶವ ತಿರುಗಿದಡಿಲ್ಲ.
174. ಭಕ್ತನಾದಡೆ ನಿರ್ವಂಚಕಭಾವದಿಂದೆ
175. ಭಕ್ತಿಯ ಮರ್ಮವನರಿಯೆ, ಜ್ಞಾನದ ಕುರುಹನರಿಯೆ,
176. ಶಿವಶಿವಾ, ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ.
177. ಸೋಹಂ ಎಂದಡೆ ಅಂತರಂಗದ ಗರ್ವ;
178. ಸದ್ ಭಕ್ತರೇ ಎನ್ನ ತಂದೆ ತಾಯಿಗಳಯ್ಯ.
179. ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ
180. ಶ್ರೀಗುರುವೇ ತಂದೆ ತಾಯಿಗಳಲ್ಲದೆ,
181. ಗುರುಕರಜಾತನಾದೆನಾಗಿ,
182. ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ
183. ಭಕ್ತನ ನಡೆ ಶುದ್ಧ, ಭಕ್ತನ ನುಡಿ ಶುದ್ಧ,
184. ಭಕ್ತನಾದಡೆ ಲಿಂಗನಿಷ್ಠಪರನಾಗಿರಬೇಕು.
185. ಅರ್ಥ ಗುರುವಿನಲ್ಲಿ ಸವೆದು,
186. ಮನದಲ್ಲಿ ನಂಬಿಗೆ, ಮಾತಿನಲ್ಲಿ ಕಿಂಕುರ್ವಾಣ ಬಿಡದೆ
187. ತನುವಂಚನೆಯಿಲ್ಲದೆ ಮಾಡುವಾತನೇ ಭಕ್ತ;
188. ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು
189. ಸ್ನೇಹ ಸಮರಸ ಮೋಹವಿರಬೇಕು ಗುರುವಿನಲ್ಲಿ.
190. ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು
191. ಹೊನ್ನಿನಾಶೆಯ ಮಾಡುವವನಲ್ಲ ಭಕ್ತ.
192. ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ
193. ಗುರುಸೇವೆಯಲ್ಲಿ ತನು ಸವೆದು,
194. ತನುವೆ ಗುರುವೆಂದರಿದ ಬಳಿಕ
195. ಹಿಂದಣಜನ್ಮದ ಸಂಸಾರವ ಮರೆದು,
196. ಉಪಾಧಿಯನಳಿದು, ನಿರುಪಾಧಿಯ ತಿಳಿದು,
197. ತನುವಿನ ಪ್ರಕೃತಿಯಳಿದು,
198. ತಾನೇ ಗುರುವಾಗಿ ಗುರುಭಕ್ತಿಯ ಮಾಡುತಿರ್ಪನು.
199. ಹಾಡಿದರೆ ಹಾಡುವೆನಯ್ಯ ಶಿವಶರಣರ ಮನವೊಲಿದು.
200. ಎನ್ನ ತನುವೆ ಶ್ರೀಗುರುಸ್ಥಾನವಯ್ಯ,
201. ಆದಿಯ ಭಕ್ತ ಅನಾದಿಯ ಜಂಗಮ
202. ತನುವಿಲ್ಲದೆ ಮಾಡಿ, ಧನವಿಲ್ಲದೆ
203. ಮಾಡುವ ಭಕ್ತ ನೀನೆಯೆಂದರಿದೆ;
204. ತನುವ ನಿಮಗೆ ಸಮರ್ಪಿಸಿಹೆನೆಂದಡೆ
205. ಭಾವವಿಲ್ಲದ ಬಯಲಮೂರ್ತಿಯಾದವ ಭಕ್ತ.
206. ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ, ಭಾವವಿಲ್ಲದ ಭಕ್ತ,
207. ಮಾಡುವ ತನುವು ನೀವೇ ಆದಿರಿ.
208. ಪರಸ್ತ್ರೀಯರಮುಟ್ಟದಿರಬೇಕು.ಪರಧನವನಪಹರಿಸದಿರಬೇಕು.
209. ಹುಸಿ ಕಳವು ಪರದಾರ ಪರಹಿಂಸೆಯ ಬಿಟ್ಟು
210. ನೈಷ್ಠಿಕಭಾವ ನಂಬುಗೆ ಇಲ್ಲದ ಬಳಿಕ,
211. ನೈಷ್ಠೆಯೆಂಬುದು ತನುವಿನ ಪ್ರಕೃತಿಯ ಕೆಡಿಸುವುದು.
212. ನೈಷ್ಠೆನೆಲೆಗೊಳ್ಳಬೇಕು ಗುರುಭಕ್ತಿಯ ಮಾಡುವಲ್ಲಿ
213. ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ ಹಿಡಿದುಬಿಡೆನೆಂಬ.
214. ಗುರುಭಕ್ತಿಯ ಮಾಡಿದ ಬಳಿಕ
215. ಫಲಪದವಿಯ ಬಯಸಿ ಮಾಡಲಾಗದು ಗುರುಭಕ್ತಿಯ.
216. ನಿತ್ಯ ಗುರುಲಿಂಗಜಂಗಮಕ್ಕೆ ಪೂಜೆಯ ಮಾಡಿ
217. ಮೊಟ್ಟೆ ಮೊಟ್ಟೆ ಪತ್ರಿ ಪುಷ್ಪವ ತಂದು
218. ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ
219. ಹೊರಗೆ ಹೊನ್ನ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ
220. ಬಾಳೆಯ ಎಲೆಯ ಮೇಲೆ ತುಪ್ಪವ ತೊಡೆದಂತೆ
221. ದುರ್ಗುಣಿ ದುರಾಚಾರಿಯಯ್ಯ ನಾನು.
222. ಆಸೆವಿಡಿದು ಹಲವು ದೇಶಕ್ಕೆ ಹರಿದಾಡಿದೆನಲ್ಲದೆ
223. ಮನದಲ್ಲಿ ಆಸೆ ಮೊಳೆದೋರಿ
224. ಎನ್ನ ತನುವು ನಿಮ್ಮ ಚರಣವ ಪೂಜಿಸಲೊಲ್ಲದೆ
225. ತನುವ ನಿಮಗೊಪ್ಪಿಸಿ ತನುಶುದ್ಧನಾಗಲರಿಯೆನಯ್ಯ ನಾನು.
226. ತನುವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ,
227. ಸತ್ತು ಹುಟ್ಟುವನಲ್ಲ ನೋಡಾ ಮಹೇಶ್ವರನು.
228. ನುಡಿಯಲ್ಲಿ ಎರಡು ನುಡಿಯನು;
229. ಹಿಡಿದುದ ಬಿಡುವವನಲ್ಲ; ಬಿಟ್ಟುದ ಹಿಡಿವವನಲ್ಲ.
230. ಪರಧನ ಪರಸ್ತ್ರೀಯರ ಬಿಟ್ಟಡೆ
231. ಮಾತಿನಲ್ಲಿ ಕರ್ಕಶ, ಮನದಲ್ಲಿ ಘಾತಕತನವುಳ್ಳವನ
232. ತಾ ಒಳ್ಳೆಯವನಾದಡೆ ಸರ್ವರೂ ತನಗೆ
233. ತೊತ್ತಿಂಗೆ ಒಡತಿಯ ಬಲವಯ್ಯ.
234. ಕಾಯವ ದಂಡಿಸಿ, ಕಂಡ ಕಂಡ ಕ್ಷೇತ್ರಂಗಳಿಗೆ ಹೋಗಿ
235. ಕನಕ ಕಾಮಿನಿ ಭೂಮಿಗಾಗಿ ಹೊಡೆದಾಡಿ ಕೆಟ್ಟಿತೀ ಜಗವೆಲ್ಲ.
236. ಅಂದೊಬ್ಬ ದೇವ, ಇಂದೊಬ್ಬ ದೇವನೆಂದು
237. ನೋಡಬಾರದು ಪರಸತಿಯರ.
238. ನೋಟ ಭಂಗ ಪರಸತಿಯರ.
239. ಇಂದ್ರಿಯಂಗಳಿಚ್ಛೆಯಲ್ಲಿ ಇರಿಸದಿರಯ್ಯ ಎನ್ನ.
240. ಗುರುಹರ ವಚನ ಪ್ರಮಾಣದಿಂದೆ ಹಿಡಿದ
241. ಎನ್ನ ಜನನಮರಣಂಗಳೆಲ್ಲ ಜಾರಿಹೋದವಯ್ಯ
242. ಎನ್ನ ಕರಕಮಲಮಧ್ಯದಲ್ಲಿ ಪರಮ ಶಿವಲಿಂಗವ ತುಂಬಿ,
243. ಪ್ರಾಣವು ಲಿಂಗವ ನುಂಗಿತ್ತೋ,
244. ಘನತರದಿಷ್ಟಲಿಂಗದಲ್ಲಿ ಅನಿಮಿಷದೃಷ್ಟಿ ಬಲಿದು,
245. ಬೇಕೆಂಬನಲ್ಲವಯ್ಯ ನಿಮ್ಮ ಶರಣ.
246. ನಿಮ್ಮ ನೋಡಿ ನೋಡಿ ಎನ್ನ ಕಂಗಳು ದಣಿಯವಯ್ಯ.
247. ಎನ್ನ ಕಂಗಳು ನಿಮ್ಮ ನೋಡಲಿಚ್ಛಿಸುತಿರ್ಪುವು.
248. ನಾನಾ ವರ್ಣದ ಕಾಷ್ಠವ ಸುಟ್ಟಲ್ಲಿ
249. ನೀರು ಗಟ್ಟಿಗೊಂಡು ಮುತ್ತಪ್ಪುದಲ್ಲದೆ
250. ಜಾತಿಪೂರ್ವಾಶ್ರಯವ ಕಳೆದು, ಸೂತಕ ಪಾತಕಂಗಳನಳಿದು,
251. ತನು ಲಿಂಗವಾದ ಶರಣಂಗೆ ತಾಪತ್ರಯಂಗಳಿಲ್ಲ.
252. ಎನ್ನ ಜನನ ಸೂತಕ ಹೋಯಿತ್ತು
253. ಆಚಾರ ವಿಚಾರವೆಂದರಿಯರು.
254. ನುಡಿಯಲಾಗದು ನುಡಿಯಲಾಗದು
255. ನುಡಿಯಬೇಕು ಸತ್ಯಸದಾಚಾರವುಳ್ಳವರೊಡನೆ
256. ಇಷ್ಟಲಿಂಗದಲ್ಲಿ ನೈಷ್ಠೆ ಬಲಿಯರು.
257. ಇಷ್ಟಲಿಂಗದ ನಿಜವನರಿಯದೆ ಪ್ರಾಣಲಿಂಗದ ಮಾತನುಡಿವ
258. ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ
259. ಕಾಷ್ಠದಲ್ಲಿ ಅಗ್ನಿ ಉಂಟೆಂದಡೆ,
260. ಪರಾತ್ಪರವಾದ ಪರಶಿವಬ್ರಹ್ಮವನೊಡಗೂಡುವ
261. ಕ್ರಿಯವೇ ಅಧಿಕವೆಂಬ
262. ಶೈವಸಿದ್ಧಾಂತಿಗಳೆಂಬ ಅಬದ್ಧ ಭವಿಗಳ
263. ಷಡೀಂದ್ರಿಯ ಸಪ್ತಧಾತುಗಳಲ್ಲಿ
264. ಜಗದೊಳಹೊರಗೆಲ್ಲ ತೆರಹಿಲ್ಲದೆ
265. ಕುರುಹು ಉಂಟೇ ಮರುಳೆ ಲಿಂಗಕ್ಕೆ?
266. ಅಷ್ಟಮೂರ್ತಿಗಳು ದೇವರೆಂಬ
267. ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ.
268. ಶರಣಭರಿತ ಶಿವನು ಶಿವಭರಿತ ಶರಣನೆಂಬುದು ನಿಜವಲ್ಲದೆ,
269. ಸರ್ವಗತ ಶಿವನೆಂದು ಹೇಳುವ
270. ಪೃಥ್ವಿ ಆಕಾಶಮಧ್ಯದಲ್ಲಿ ಉತ್ಪತ್ತಿಯಾದ
271. ಸರ್ವಜಗದಲ್ಲಿ ಶಿವನಿಲ್ಲವೆಂದಡೆ
272. ಜಗವಾಗಬಲ್ಲ ನೋಡಿರೊ ನಮ್ಮ ಶಿವನು.
273. ಬ್ರಹ್ಮ ದೇವನಾದಡೆ
274. ಗುರುಭಕ್ತರಾದವರು
275. ಹರಿ ಹರಗೆ ಸರಿಯೆಂಬ
276. ಇಕ್ಕಿದೆನು ಮುಂಡಿಗೆಯ
277. ಇಕ್ಕಿದೆನು ಮುಂಡಿಗೆಯ ದೇವರದೇವನೆಂದು.
278. ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ
279. ಕಟ್ಟಿದೆನು ಬಿರಿದು ಶಿವನಲ್ಲದೆ ಬೇರೆದೇವರಿಲ್ಲವೆಂದು.
280. ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ!
281. ಎನ್ನ ನಡೆನುಡಿ ಚೈತನ್ಯವೇ ನೀವೆಂದರಿದೆ.
282. ಒಮ್ಮೆ ಜ್ಞಾನಿಯೆನಿಸಿ, ಒಮ್ಮೆ ಅಜ್ಞಾನಿಯೆನಿಸಿ,
283. ಸುಖ ಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯ.
284. ತಂದೆ ನೀನೆ ಅಯ್ಯ ಎನಗೆ,
285. ದರ್ಪಣದೊಳಗಣ ರೂಹಿಗೆ ಚೇಷ್ಟಾಭಾವ ಉಂಟೆಂದಡೆ
286. ಆಚಾರಲಿಂಗವಾಗಿ ಬಂದೆನ್ನ
287. ಅರಿದರಿದು ಗುರುಭಕ್ತಿಯು ನಲೆಗೊ೦ಬುದು.
288. ಗುರುಭಕ್ತನಾದ ಬಳಿಕ ಗುರುವಿಂಗೆ
289. ಜಂಗಮದಲ್ಲಿ ರೂಪು ಕುರೂಪವ ನೋಡಲಾಗದು.
290. ಜಂಗಮದ ಘನವನು, ಜಂಗಮದ ನಿಲವನು
291. ಜಂಗಮಕ್ಕೆ ಮಾತಾಪಿತರಿಲ್ಲ.
292. ಸ್ಥಾವರವು ಜಂಗಮವು ಒಂದೆ ಎಂಬಿರಿ,
293. ಲಿಂಗಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವಲ್ಲ.
294. ಲಿಂಗಭಕ್ತನಾದ ಬಳಿಕ,
295. ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಲಿಂಗವನು
296. ಸದ್ಭಕ್ತರಾದವರು ಸ್ಥಾವರಲಿಂಗದ
297. ಪರದೈವವ ಪೂಜಿಸುವಾತ ಸದ್ ಭಕ್ತನೆ? ಅಲ್ಲಲ್ಲ.
298. ಅನಂತಕೋಟಿ ಹೀನ ಭವಿಜನ್ಮವ ನೀಗಿ ಶಿವಜನ್ಮಕ್ಕೆ ಬಂದು,
299. ಮಾಡಲಾಗದು ಭವಿಯ ಸಂಪರ್ಕವ.
300. ನೆರೆಹೊಲ್ಲ ದುರಾಚಾರಿಗಳ,
301. ಮಾಡಬಾರದು ಮಾಡಬಾರದು
302. ಒಬ್ಬರೊಬ್ಬರ ಸಂಗವ ಬಯಸುತಿರ್ಪವರು ನೀವು ಕೇಳಿರೋ!
303. ಸಂಗ ಲೇಸು ಸಾಧುಮಹಾಪುರುಷರ.
304. ತನ್ನ ತಾನರಿಯದೆ ಅನ್ಯರ ಗುಣಾವಗುಣಗಳ
305. ತನ್ನ ಎಡೆಯಲ್ಲಿ ಕತ್ತೆ ಸತ್ತುಬಿದ್ದುದನರಿಯದೆ
306. ತಮ್ಮೊಳಗೆ ತಾವು ತಿಳಿಯಲರಿಯರು,
307. ಸಲ್ಲರು ಸಲ್ಲರಯ್ಯ ಶಿವಪಥಕ್ಕೆ,
308. ದಯವಿರಬೇಕು ಸಕಲಪ್ರಾಣಿಗಳಲ್ಲಿ
309. ಬಲ್ಲವರು ಬೆಸಗೊಂಡಡೆ ಸೊಲ್ಲನಾರೈದು
310. ಬಲ್ಲರೆ ಬಲ್ಲರೆಂಬೆನು, ಲಿಂಗಜಂಗಮ
311. ಅಲ್ಲದುದ ಹಿಡಿವನಲ್ಲ ಶರಣ.
312. ಸತ್ಯವಚನವ ನುಡಿಯಬಲ್ಲರ ಶರಣನೆಂಬೆನು.
313. ಹಾಲ ಹರವಿಯ ಮೇಲೆ ಮಜ್ಜಿಗೆಯ ತುಂಬಿರಿಸಿದಡೇನು
314. ಕ್ರಿಯೆಯಲ್ಲಿ ಬಲ್ಲಿದರು, ಜ್ಞಾನದಲ್ಲಿ ಸಂಪನ್ನರು
315. ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು.
316. ಒಲ್ಲನು ಒಲ್ಲನಯ್ಯ ಶಿವಭಕ್ತಿ ಇಲ್ಲದವರ.
317. ಎಚ್ಚರವಿರಬೇಕು ನಡೆನುಡಿಯಲ್ಲಿ,
318. ಇಂದು ಎನ್ನ ಮನೆಯಲ್ಲಿ ದೇವರಹಬ್ಬ ಘನವಾಯಿತ್ತು.
319. ಹೊನ್ನಿನಾಸೆ ಉಳ್ಳನ್ನಕ್ಕರ ಸಂಚಿತಕರ್ಮ ಬಿಡದು.
320. ಹೊನ್ನು ಬ್ರಹ್ಮನ ಹಂಗು,
321. ಶಿವ ಶಿವಾ ಮಹಾಪ್ರಸಾದ
322. ಕುಚಿತ್ತವಳಿದು ಸುಚಿತ್ತ ನೆಲೆಗೊಂಡು
323. ಗುರುವಿಂಗಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು.
324. ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
325. ಇಷ್ಟಲಿಂಗದಲ್ಲಿ ತನುವ ಸವೆಯದೆ,
326. ಜಡೆ ಬೋಳು ಲೋಚು ದಿಗಂಬರವನು
327. ಷಡುವರ್ಗಂಗಳ ಸಡಲಿಸಿ
328. ಒಳಗೆ ಬೋಳಾಗಲರಿಯದೆ ಹೊರವೇಷದ ಬೋಳಿನಲ್ಲಿ
329. ವಿರಕ್ತ ವಿರಕ್ತರೆಂದು ನುಡಿದುಕೊಂಬ ಅಣ್ಣಗಳಿರಾ.
330. ನಡೆವ ಗತಿಯಲ್ಲಿ ಲಿಂಗದ ನಡೆಯ ತುಂಬಿ
331. ಈಶನ ಮರೆಯಲ್ಲಿ ವೇಷವ ತೊಟ್ಟಾಡುವರೆಲ್ಲ
332. ಆದಿಯಾಧಾರವಿಲ್ಲದ ಮುನ್ನ,
333. ಜಂಗಮಲಿಂಗವೇ ನಮೋ ನಮೋ.
334. ಎನ್ನ ಗರ್ವ ಅಹಂಕಾರವ ಕೆಡಿಸಯ್ಯ
335. ಶಿವ ಶಿವಾ, ನೀ ನಡೆಸಿದಂತೆ ನಡೆವೆ.
336. ಮಡುವಿನಗ್ಗಣಿ, ಗಿಡದ ಹೂವು, ಒಡಲಿಗೆ ಅನ್ನ,
337. ನಿತ್ಯಲಿಂಗಾರ್ಚನೆಯ ಮಾಡುತ್ತ ಸದ್ ಭಕ್ತರನರಸುತ್ತ
338. ಒಲ್ಲೆನಯ್ಯ ಜಗದ ಹಂಗಿನ
339. ಹಾಡುವನಯ್ಯ ನಿಮ್ಮ,
340. ನಿತ್ಯ ಲಿಂಗಾರ್ಚನೆಯ ಮಾಡುವೆ.
341. ಅಂಜುವೆನಂಜುವೆನಯ್ಯ ಅಡಿಗಡಿಗೆ
342. ಜಗವೆಲ್ಲ ಮುನಿದಡಂಜೆ.
343. ಮನದೊಡೆಯ ಮನವ ನೋಡುವೆನೆಂದು
344. ವೀರಶೈವ ಭಕ್ತಮಾಹೇಶ್ವರರು
345. ಗಂಡಸತ್ತನೆಂದು ಗಂಡನೊಡನೆ ಕೆಂಡವ ಬೀಳುವೆನೆಂದು
346. ನಡೆಯೊಳಗೆ ನುಡಿತುಂಬಿ,
347. ನಡೆದು ತಪ್ಪುವರಲ್ಲ ಶರಣರು.
348. ನುಡಿದಂತೆ ನಡೆ ಇಲ್ಲವಯ್ಯ ಎನ್ನಲ್ಲಿ.
349. ಎನ್ನ ಮಾನಾಪಮಾನವೆಲ್ಲ ನಿಮ್ಮದಯ್ಯ.
350. ಶಿವ ಶಿವಾ ಮಹಾಪ್ರಸಾದ
351. ಹರಹರಾ ಎಂದು ಹರನೊಳಗೈಕ್ಯರಾದ
352. ಅಂತರಂಗದಲ್ಲಿ ಅಖಂಡ ಪರಿಪೂರ್ಣ
353. ಸೃಷ್ಟಿ ಸ್ಥಿತಿ ಪ್ರಳಯಂಗಳ ನೇಮವ ಮೀರಿ,
354. ಎಲೆ ಶಿವನೆ, ನೀವು ಭಕ್ತದೇಹಿಕದೇವನೆಂಬುದು
355. ಹತ್ತು ದಿಕ್ಕಿನ ಒಳಹೊರಗೆ ಸುತ್ತಿ ಸುಳಿದಾಡುವ
356. ಮನವು-ಘನವ ನುಂಗಿ, ಘನವು ಮನವ ನುಂಗಿ,
357. ಮಾಡಿದ ಮಾಟವ ಮರೆದೆನಯ್ಯ ನಿಮ್ಮೊಳಗೆ.
358. ಆಳವಿಲ್ಲದ ನಿರಾಳನಾಟವನೇನೆಂಬೆ,
359. ಲಿಂಗಕ್ಕೆ ಸಮರ್ಪಿಸಿದ ಸಕಲದ್ರವ್ಯಂಗಳನು
360. ಶಿವಶಿವಾ ಮಹಾಪ್ರಸಾದದ ಮಹಿಮೆಯನೇನೆಂಬೆನಯ್ಯ?
361. ನಂಬಿರೊ ನಂಬಿರೊ ಶಿವನ ಪಾದತೀರ್ಥದ
362. ಸಪ್ತಸಾಗರದಷ್ಟು ಪಾದೋದಕವ
363. ಶಿವಪಾದೋದಕವ ನಂಬಿ ಕೊಂಡಡೆ
364. ಫಲಪದ ಮುಕ್ತಿಯ ಬಯಸಿ ಯುಕ್ತಿಗೆಟ್ಟು
365. ತ್ರಿಕರಣಂಗಳು ಶುದ್ದನಾಗಿ
366. ಗುರುಪ್ರಸಾದಿಯಾದಡೆ,
367. ಗುರುಪ್ರಸಾದಿಯಾದಡೆ,
368. ಗುರುಪ್ರಸಾದವ ಕೊಂಬ ನೇಮವಿರ್ದ ಬಳಿಕ,
369. ನೇಮವಿರಬೇಕು ಗುರುಪ್ರಸಾದವಲ್ಲದೆ
370. ಕಾಯದ ಕೈಮುಟ್ಟಿ ಇಷ್ಟಲಿಂಗಕ್ಕೆ ರೂಪವನರ್ಪಿಸಿದಲ್ಲಿ
371. ಒಂದು ವೇಳೆ ಲಿಂಗಕ್ಕೆ ಕೊಟ್ಟು
372. ಗುರುಪ್ರಸಾದವನರಿಯದವಂಗೆ ಲಿಂಗಪ್ರಸಾದವಿಲ್ಲ.
373. ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ
374. ಆಧಾರದಲ್ಲಿ ಗುರುಸಂಬಂಧವು.
375. ಶಿವನೇ ಗುರುವೆಂದು ತಿಳಿದು
376. ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶ್ರೀಗುರುವು.
377. ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಗುರುವಿನಲ್ಲಿ.
378. ಶಿವಶಿವಾ ಪ್ರಸಾದಭಕ್ತರ ತೋರಿಸಯ್ಯಾ.
379. ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು.
380. ಧರ್ಮ ಅರ್ಥ ಕಾಮ ಮೋಕ್ಷವೆಂಬ
381. ಜೀವಭಾವದಿಂದೆ ಜೀವನ ತಿಂದು
382. ಪರಿಪಾಕವಾದ ಸಕಲಪದಾರ್ಥಂಗಳ ಹಸ್ತಪರುಷದಿಂದ
383. ಇಷ್ಟಲಿಂಗಕ್ಕೆ ರೂಪುಪದಾರ್ಥವನರ್ಪಿಸಿ,
384. ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಬ
385. ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ,
386. ಗುರುಪ್ರಸಾದಿಯಾದಡೆ
387. ಶಿವಪ್ರಸಾದವನಾರೋಗಣೆಯ ಮಾಡುವಲ್ಲಿ
388. ದೇವರದೇವ ಮಹಾಪ್ರಸಾದ ತ್ರಿಕರಣಶುದ್ಧವಾಗಿ
389. ಲಿಂಗವನರಿಯದ ಅಂಗವಿಕಾರಿಗೇತಕೋ ಶಿವಪ್ರಸಾದ?
390. ಜಂಗಮದ ದರ್ಶನ ಸ್ಪರ್ಶನದಿಂದೆ
391. ಜಂಗಮ ಜಂಗಮವೆಂದು ನುಡಿಯುತಿರ್ಪರೆಲ್ಲರು,
392. ಗುರುಪ್ರಸಾದವ ಕೊಂಡು ತನ್ನ ತನು
393. ಹರಿವಿರಂಚಿಗಳಿಗೆ ನಿಲುಕದ ಪರಬ್ರಹ್ಮಪ್ರಸಾದ.
394. ಗುರುವೆ ಲಿಂಗವೆಂದರಿದೆನಾಗಿ,
395. ಶಿವಂಗೆ ಐದುಮುಖವಿರ್ಪುದ ಸಕಲರು ಬಲ್ಲರು.
396. ಒಮ್ಮೆ ನೀ ದೇವನಾದಲ್ಲಿ ನಾ ಭಕ್ತನಾಗಿರ್ಪೆನು.
397. ಗುರುಭಕ್ತಿಯ ಮಾಡಿದರೆ ಮಾಡಬಹುದು;
398. ಪ್ರಸಾದಿಯೊಳಗಣ ಭಕ್ತಸ್ಥಲವನಿಂಬುಗೊಂಡರು
399. ಪ್ರಸಾದಿಯಾದಡೆ ಚೇಳಿಯಕ್ಕನಂತಿರಬೇಕು.
400. ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ.
401. ತನುವಿನಲ್ಲಿ ಗುರುಭಕ್ತಿಯಿಂಬುಗೊಂಡು,
402. ಕ್ರಿಯಾದೀಕ್ಷೆಯಿಂದೆ ಇಷ್ಟಲಿಂಗದಲ್ಲಿ
403. ಶ್ರೀಗುರುವಿನಿಂದಧಿಕರು ಆವ
404. ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ,
405. ಕೇಳುವ ಸಂಗೀತ, ನೋಡುವ ಸುರೂಪುಗಳ
406. ಪೃಥ್ವಿಯೆ ಅಂಗವಾದ ಭಕ್ತಂಗೆ ಚಿತ್ತವೆ ಹಸ್ತ;
407. ಅಪ್ಪುವೆ ಅಂಗವಾದ ಮಹೇಶ್ವರಂಗೆ ಬುದ್ಧಿಯೆ ಹಸ್ತ;
408. ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆ ಹಸ್ತ;
409. ಪವನವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆ ಹಸ್ತ;
410. ಗಗನವೆ ಅಂಗವಾದ ಶರಣಂಗೆ ಸುಜ್ಞಾನವೆ ಹಸ್ತ;
411. ಆತ್ಮವೆ ಅಂಗವಾದ ಐಕ್ಯಂಗೆ ಸದ್ ಭಾವವೆ ಹಸ್ತ
412. ಪೃಥ್ವಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
413. ಎನ್ನ ತನುವಿನೊಳಗೆ ನಿಮ್ಮ ತನುವಡಗಿರ್ಪುದು;
414. ಎನ್ನ ಚಿತ್ತ ಸುಚಿತ್ತವಾಯಿತ್ತಯ್ಯಾ.
415. ಹಾಡಿದರೆ ಹಾಡುವೆನಯ್ಯಾ ನಿಮ್ಮ ಪರಮಪ್ರಸಾದವನೆ.
416. ಆದಿಪ್ರಸಾದ, ಅನಾದಿಪ್ರಸಾದ,
417. ನಿಮ್ಮ ಪ್ರಸಾದವೆನಗೆ ತನುವಾಯಿತ್ತು.
418. ಎನ್ನ ನೇತ್ರವು ನಿಮ್ಮ ಪ್ರಸಾದವನೆ ನೋಡುತಿರ್ಪುದು.
419. ಕರಸ್ಥಲದ ಲಿಂಗವನು ಮನಸ್ಥಲದಲ್ಲಿ ಕುಳ್ಳಿರಿಸಿ,
420. ಲಿಂಗಘ್ರಾಣದಲ್ಲಿ ಲಿಂಗಕ್ಕೆ ಲಿಂಗಗಂಧವನರ್ಪಿಸಿ,
421. ಎನ್ನ ಘ್ರಾಣದ ಪರಿಣಾಮ ನಿಮಗರ್ಪಿತವಯ್ಯಾ.
422. ಎನ್ನ ಘ್ರಾಣದ ಕೊನೆಯಲ್ಲಿ ಕುಳ್ಳಿರ್ದು
423. ಎನ್ನ ಘ್ರಾಣ ಗಂಧವ ಗ್ರಹಿಸುವುದಕ್ಕೆ ಮೊದಲೆ
424. ಎನ್ನ ಘ್ರಾಣ ಸಮರಸವಾಯಿತ್ತಯ್ಯಾ
425. ಎನ್ನ ತನು ನಿಮ್ಮ ಪ್ರಸಾದವನೆ ಸೋಂಕುತಿರ್ಪುದಯ್ಯಾ.
426. ಎನ್ನ ನೇತ್ರ ಪ್ರಸಾದವಾಯಿತ್ತಯ್ಯಾ.
427. ಎನ್ನ ಆಧಿವ್ಯಾಧಿಗಳೆಲ್ಲ ಪ್ರಸಾದವಯ್ಯಾ.
428. ಪೃಥ್ವಿಯಾಕಾಶದೊಳಗೆಲ್ಲ
429. ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ
430. ಎನ್ನ ತನು ಅಡಗುವುದಕ್ಕೆ
431. ಕಾರ್ಯವಿಲ್ಲದ ಪ್ರಸಾದ, ಕಾರಣವಿಲ್ಲದ ಪ್ರಸಾದ,
432. ಭಯವಿಲ್ಲದ ಪ್ರಸಾದ, ನಿರ್ಭಯವಿಲ್ಲದ ಪ್ರಸಾದ,
433. ಅಡಿಮುಡಿಯಿಲ್ಲದ ಪ್ರಸಾದ, ನಡುಕಡೆಯಿಲ್ಲದ ಪ್ರಸಾದ,
434. ಪಂಚಪ್ರಾಣವಾಯುಗಳ ಸಂಚಲಗುಣವನಳಿದಿರಬೇಕು.
435. ಪ್ರಾಣಲಿಂಗ ಪ್ರಾಣಲಿಂಗವೆಂದು
436. ಕ್ಷೀರದ ರುಚಿಯ ಹಂಸಬಲ್ಲುದಲ್ಲದೆ,
437. ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ,
438. ವೇದ ಶಾಸ್ತ್ರ ಆಗಮ ಪುರಾಣ ತರ್ಕ
439. ವೇದವನೋದಿದ ವೇದಜ್ಞಾನಿಗಳು ಸರಿಯಲ್ಲ.
440. ವೇದಂಗಳು ನಿಮ್ಮ ಭೇದಿಸಿ ಕಂಡಿಹೆವೆಂದು
441. ವೇದಂಗಳಿಗಭೇದ್ಯವಾದ ಶಿವನ
442. ಇದಿರ ಹಳಿದು ತನ್ನ ಬಣ್ಣಿಸುವನ್ನಕ್ಕರ
443. ಅನುಭಾವ ಅನುಭಾವವೆಂದು ನುಡಿವುತಿರ್ಪರೆಲ್ಲರು.
444. ತನುವಿನ ಮಧ್ಯದಲ್ಲಿ ಹೂಳಿರ್ದ ಇಷ್ಟಲಿಂಗದಲ್ಲಿ
445. ಅನುಭಾವಿಯಾದಡೆ ತಿರುಳು ಕರಗಿದ
446. ಲಿಂಗದ ನಡೆ, ಲಿಂಗದ ನುಡಿ,
447. ಕಾಯಜೀವದ ಕೀಲವನರಿದು
448. ಪರಾತ್ಪರವಾದ ವಸ್ತುವನೊಡಗೂಡಿದ ಪ್ರಾಣಲಿಂಗಿಯ
449. ಚಿತ್ತ ನಿರ್ಮಲವಾದಾತ್ಮನು ಭಕ್ತಿಯಿಂದೆ
450. ಸರ್ವಜ್ಞನು ನೀನೇ ಅಯ್ಯಾ.
451. ಕುಂಭಸಹಸ್ರ ಉದಕದೊಳಗೆ
452. ವಿಶ್ವದೊಳಗೆಲ್ಲ ನೀನೇ ದೇವ,
453. ಸಕಲ ವಿಸ್ತಾರದ ರೂಪು ನಿಮ್ಮೊಳಗಿರ್ಪುದು:
454. ಪಶ್ಚಿಮದ ಗಿರಿಯಲ್ಲಿ ಚಿತ್ಸೂರ್ಯನುದಯವಾದುದ ಕಂಡೆ.
455. ಅಂಬರದೊಳಗಣ ಅಮೃತದ ಕೊಣನುಕ್ಕಿ
456. ಕಪ್ಪೆಯ ಶಿರದ ಮೇಲೆ ಎಪ್ಪತ್ತೆರಡು ಪುರವಿರ್ಪುವು.
457. ನವಖಂಡ ಮಂಡಲದೊಳಗೊಂದು
458. ಅಂಜನಗಿರಿಯಲ್ಲಿ ಅರ್ಕನ ಉದಯವ ಕಂಡೆ.
459. ನಂಜು ಅಮೃತವಾದುದ ಕಂಡೆ.
460. ಆಕಾಶಮಂಡಲದೊಳಗೆ ಲೋಕೇಶನ
461. ಕುಂಡಲಿಯ ಬಾಗಿಲಲ್ಲಿ ಕೆಂಡವ ಪುಟಮಾಡಿ,
462. ಆನೆಗಳೆಂಟನು ಒಂದು ಮೌನದ ಚಿಕ್ಕಾಡು ನುಂಗಿತ್ತು.
463. ಕಡಲಮಧ್ಯದಲ್ಲಿ ವಡವಾಗ್ನಿ ಹುಟ್ಟಿ,
464. ಬಣ್ಣವಿಲ್ಲದ ಪಕ್ಷಿ
465. ನೀರ ಮಂಟಪದೊಳಗೊಂದು
466. ನಳಿನಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಳವಳಿಸದೆ
467. ದೇಹದ ವಾಸನೆ ಹರಿದು
468. ಶುದ್ಧಪದ್ಮಾಸನದಲ್ಲಿ ಕುಳ್ಳಿರ್ದು ಊರ್ಧ್ವಲೋಚನನಾಗಿ,
469. ಕಮಲದ ಸಾಲುಗಳೊಳಗೆ
470. ಗಗನಮಂಟಪದಲ್ಲಿ
471. ಉತ್ತರಗಿರಿಯ ಚಿತ್ರಮಂಟಪದೊಳಗೆ
472. ತ್ರಿಕೂಟಗಿರಿಯಲ್ಲಿ ತ್ರಿಣಯನ ಕುಳ್ಳಿರಿಸಿ
473. ಚಂದ್ರಶಿಲೆಯ ಮಂಟಪದೊಳಗೆ
474. ಸಾಸಿರ ಕಂಬದ ಮಂಟಪದೊಳಗೆ
475. ಅಂಬರದೇಶದ ಕುಂಭ ಕೋಣೆಯೊಳಗೆ
476. ದೇಹವೆಂಬ ದೇಗುಲದೊಳಗೆ
477. ತನುವೆಂಬ ಗುಡಿಯೊಳಗೆ,
478. ಮೇರುವಿನ ಮಂದಿರದಲ್ಲಿ ಆರೈದು ನೋಡಿದರೆ
479. ಹೊರಗಣ ಒಂಬತ್ತು ಬಾಗಿಲವ ಮುಚ್ಚಿ
480. ಎನ್ನಂತರಂಗದ ಆರು ಭುವನದ ಮೇಲೆ ತೋರುತಿರ್ಪ
481. ಮುಕ್ತಿಗೆ ಸದಾ ಸಂಧಾನವಾದ
482. ಉನ್ಮನಿಯ ಮಂಟಪದಲ್ಲಿ ಉಮೆಯಾಣ್ಮನ
483. ಸೂರ್ಯಮಂಡಲದಲ್ಲಿ ವೀರಗಣಂಗಳ ವಿಪರೀತವಿದೇನೋ?
484. ಸಹಸ್ರದಳ ಕಮಲಮಧ್ಯದಲ್ಲಿ ಪಂಚಪತ್ರ.
485. ಯೋಗ ಯೋಗವೆಂದು ನುಡಿಯುತಿರ್ಪರೆಲ್ಲರು;
486. ಈಡಾ ಪಿಂಗಳೆಯಲ್ಲಿ ತುಂಬಿ ಸೂಸುವ
487. ಇನ್ನು ಹಠಯೋಗಕ್ಕೆ ಸಾಧನಮಾದ
488. ಈ ಹಠಯೋಗಕ್ಕೆ ನಿಜದಂಗವಾಗಿರ್ಪ
489. ಬಳಿಕ ನಿಯಮದ ಲಕ್ಷಣವೆಂತೆಂದೊಡೆ:
490. ಇನ್ನು ಆಸನದ ಭೇದವೆಂತೆಂದೊಡೆ:
491. ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ:
492. ಇನ್ನು ಪ್ರತ್ಯಾಹಾರದ ಭೇದವೆಂತೆನೆ:
493. ಇನ್ನು ಯೋಗೀಶ್ವರರ
494. ಇನ್ನು ಧಾರಣಯೋಗದ ಲಕ್ಷಣವೆಂತೆನೆ:
495. ಇನ್ನು ಸಮಾಧಿಯೋಗವೆಂತೆಂದೊಡೆ:
496. ಬಳಿಕೀ ಪ್ರಕಾರಮಾದ ಹಠಯೋಗರೂಪಮಪ್ಪ
497. ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ:
498. ಇನ್ನು ತಾರಕಯೋಗದ ಲಕ್ಷಣವೆಂತೆನೆ:
499. ಸದ್ಗುರುಪ್ರಸಾದದಿಂದೊಗೆದ
500. ಚಂದ್ರಸೂರ್ಯರೆನಿಸುವ
501. ದಕ್ಷಿಣಜ್ಯೋತಿಮಂಡಲದ ಮಧ್ಯದಲ್ಲಿ
502. ಪರತರ ಪರಮ ಸಮರಸಸ್ವರೂಪವಾದ ತಾರಕಬ್ರಹ್ಮವು
503. ನಾಸಿಕಾಗ್ರದಿಂ ಮುಂದೆ ನಾಲ್ಕಂಗುಲಪ್ರಮಾಣದಲ್ಲಿ
504. ಮತ್ತಂ, ಶಿರಸ್ಸಿನ ಮೇಲುಭಾಗದ
505. ಚತುರ್ಭೂತಂಗಳನೊಳಕೊಂಡು
506. ಈ ಲಕ್ಷ್ಯತ್ರಯಂಗಳನರಿದ ಯೋಗೀಶ್ವರನು
507. ರಾಜಯೋಗಾನುಸಂಧಾನದಿಂದೆ
508. ಸಕಲ ಸಾಧನಂಗಳಿಲ್ಲದೆ ಬಹುಪ್ರಯಾಸವಿಲ್ಲದೆ
509. ತ್ರಿಕೂಟವೆಂಬ ಭ್ರೂಮಧ್ಯಸ್ಥಾನದಲ್ಲಿ
510. ರಾಜಯೋಗದಲ್ಲಿ ನಿಶ್ಚಿಂತನಾದ ಯೋಗೀಶ್ವರನ
511. ಕಾಯದೊಳಗಣ ಮನಸ್ಸು
512. ಎನ್ನ ಆಧಾರಚಕ್ರವೆ ಶ್ರೀಶೈಲಕ್ಷೇತ್ರ:
513. ಎನ್ನ ಆರುಚಕ್ರಂಗಳಲ್ಲಿ ಪೂರೈಸಿ ತುಂಬಿರ್ಪ
514. ಪ್ರಾಣಲಿಂಗಸಂಬಂಧಿಗಳೆಂದು
515. ಎನ್ನ ಆಧಾರದಲ್ಲಿ
516. ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು
517. ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿದಡೆ
518. ಎನ್ನೊಡಲೊಳಗೆ ತೋರಿ ತೋರಿ ಅಡಗುವ
519. ಎನ್ನ ಸ್ಥೂಲತನುವೆಂಬ ಕೈಲಾಸದ ಮೇಲೆ
520. ಕೇಳು ಕೇಳಯ್ಯ ಪ್ರಾಣನಾಥನೆ,
521. ಒಳಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ.
522. ಒಳಗೆ ಕೂಡಿ ಹೊರಗೆ ಮರೆದಿರ್ಪೆನಯ್ಯಾ.
523. ಒಳಗೆಂಬುದನರಿಯೆ, ಹೊರಗೆಂಬುದನರಿಯೆ,
524. ನೇತ್ರದ ಸೂತ್ರದಲ್ಲಿ
525. ತನುವಿನ ಕೊನೆಯಲ್ಲಿ ನೇತ್ರದ ಅನುವ ಕಂಡೆನಯ್ಯಾ
526. ನೇತ್ರವೆಂಬ ಸುವರ್ಣದ ಕೊಡದಲ್ಲಿ
527. ಭಾವವೇ ಬ್ರಹ್ಮವಾದ ಬಳಿಕ
528. ಕಾಲಲ್ಲಿ ಕಣ್ಣು ಮೂಡಿತ್ತ ಕಂಡೆ.
529. ಕಾಲಿಲ್ಲದೆ ನಡೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ.
530. ತನುವಿನವಗುಣಂಗಳ ತರಿದೊಟ್ಟಿ,
531. ಕರ್ಮಸಾದಾಖ್ಯಸ್ವರೂಪವಾದ
532. ಎನ್ನ ಘ್ರಾಣದ ಕೊನೆಯಲ್ಲಿ
533. ಗುರುಪಾದೋದಕವ ಕೊಂಡು
534. ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ.
535. ಜಂಗಮದ ಪಾದತೀರ್ಥವು ಭವರೋಗವೈದ್ಯವಯ್ಯಾ.
536. ನಿತ್ಯನಿರಂಜನ ಜಂಗಮವ ಭಕ್ತಿಯಿಂ ಬಿಜಯಂಗೈಸಿ
537. ಕೇಳಿ, ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ.
538. ಆದಿಯಾಧಾರವಿಲ್ಲದ ಮುನ್ನ,
539. ನಿರುಪಮ ಬಸವಣ್ಣನ ನಿರಾಳ ಬೆಳಗಿನೊಳಗೆ
540. ಬೀಜದೊಳಗೆ ಅಂಕುರವಿರ್ಪುದು.
541. ಎನ್ನ ಪೃಥ್ವಿತತ್ತ್ವದಲ್ಲಿ ಆಧಾರಚಕ್ರವಿರ್ಪುದು.
542. ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ
543. ನಿಮ್ಮ ಸ್ವಲೀಲೆಯಿಂದೆ
544. ಬಚ್ಚಬರಿಯ ಬಯಲೊಳಗೊಂದು
545. ಪಿಂಡದೊಳಗೊಂದು ಅಖಂಡಜ್ಯೋತಿ
546. ದ್ವೀಪ ಏಳರೊಳಗೆ ವ್ಯಾಪಿಸಿಕೊಂಡಿರ್ಪುದು
547. ಒಂಬತ್ತುನಾಳದೊಳಗೆ ತುಂಬಿಸೂಸುವ ಮನಪವನಂಗಳ
548. ನೀರಿಲ್ಲದ ಭೂಮಿಯಲ್ಲಿ ಬೇರಿಲ್ಲದ ವೃಕ್ಷಹುಟ್ಟಿತ್ತ ಕಂಡೆ.
549. ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಅಖಂಡವೆಂಬ
550. ಕಾಮದ ಕಳವಳದಲ್ಲಿ ಕಂಗೆಡುವನಲ್ಲ ಶರಣ.
551. ಗೋಸುಂಬೆ ಹುಳದಂತೆ ಬಹುವೇಷಧಾರಿಯಲ್ಲ ಶರಣ.
552. ಮನದಲ್ಲಿ ಒಂದು, ಮಾತಿನಲ್ಲಿ ಎರಡಾಗಿ
553. ಸತ್ಯಸದಾಚಾರಿಯಯ್ಯಾ ನಿಮ್ಮ ಶರಣ.
554. ಲಿಂಗದ ನಡೆಯಂತೆ ನಡೆವನಲ್ಲದೆ,
555. ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ
556. ಶರಣಸ್ಥಲದ ಕುರುಹಿನ ಮಾರ್ಗವನರಿಯದೆ,
557. ಮಾತಿನಲ್ಲಿ ಶುದ್ಧವಿಲ್ಲದವರು ಶರಣರೆ?
558. ಸತ್ತು ಹೋಗುವರೆಲ್ಲ ಸ್ವರ್ಗಪದಸ್ಥರೆ? ಅಲ್ಲಲ್ಲ.
559. ಪುರುಷನಿಲ್ಲದ ಬಳಿಕ ಸ್ತ್ರೀಗೆ ಗರ್ಭವಿನ್ನೆಲ್ಲಿಯದೊ?
560. ಗುರು ಕರುಣಿಸಿಕೊಟ್ಟ ಮಂತ್ರವೆ
561. ಗುರುದೀಕ್ಷೆಯಿಲ್ಲದ ಲಿಂಗವು ಧರೆಯ ಕಲ್ಲೆನಿಸಿತ್ತು.
562. ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು;
563. ನೋಡಿರೆ ನೋಡಿರೆ ಒಂದು ವಿಚಿತ್ರವ.
564. ಶ್ರೇಷ್ಠ ಶ್ರೀಗುರುಸ್ವಾಮಿ
565. ಶ್ರೀಗುರು ಕರುಣಿಸಿ ಕರಸ್ಥಲಕ್ಕೆ ಕೊಟ್ಟ ಇಷ್ಟಲಿಂಗವನು
566. ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ
567. ಸಕಲ ಗಣಂಗಳು ಸಾಕ್ಷಿಯಾಗಿ
568. ಲಿಂಗ ಛಿನ್ನ ಭಿನ್ನವಾದಡೆ ಸ್ಥೂಲಸೂಕ್ಷ್ಮವನರಿಯಬೇಕು.
569. ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ
570. ಶ್ರೀಗುರುವಿನ ಕರಗರ್ಭದಲ್ಲಿ ಉದಯವಾದ
571. ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ
572. ಪುರುಷನೆಂದು ಕರೆವುತಿರ್ಪುದು ಜಗದವರೆಲ್ಲ ಎನ್ನ;
573. ಗಂಡನುಳ್ಳ ಗರತಿಯರೆಲ್ಲರು
574. ಎಲ್ಲರಂತಲ್ಲ ನೋಡಿರೆ ನನ್ನ ನಲ್ಲ.
575. ನಲ್ಲನ ಕಾಣದೆ
576. ಚಿತ್ತದೊಲ್ಲಭನ ಕಾಣದೆ
577. ಬುದ್ಧಿಗೂಡದು ನಿದ್ರೆಬಾರದು ಎನಗೆ, ಸುದ್ದಿ ಹೇಳಿರೆ ಆತಗೆ.
578. ಅರಳಿಯ ಮರದೊಳಗಿರುವ ಅರಗಿಳಿಗಳಿರಾ,
579. ಆತನ ಆಳಾಪದಿಂದೆ ಹಗಲಾದುದನರಿಯೆನವ್ವಾ!
580. ನಾನೇನೆಂದೆನೆ? ತಾನೇತಕೆ ಮುನಿದನೆ?
581. ತನ್ನನಲ್ಲದೆ ಅನ್ಯವ ನೋಡೆನವ್ವಾ.
582. ಜೀವದೊಡೆಯನನಗಲಿ ಜೀವಿಸಲಾರೆನವ್ವಾ.
583. ಪ್ರಾಣನಾಯಕನ ಕಾಣದೆ
584. ಅರಸನ ಕಾಣದಬಳಿಕ ಹರುಷವಿಲ್ಲವ್ವಾ ಎನಗೆ.
585. ಕಂಡರೆ ಸಂತೋಷ, ಕಾಣದಿರ್ದರೆ ಕಡುದುಃಖವೆನಗೆ
586. ಬಾರನೇತಕವ್ವಾ ನಮ್ಮನೆಯಾತ?
587. ಘುಲ್ಲುಘುಲ್ಲೆಂದಡೆ ನಲ್ಲ ಬರುತಾನೆಂದು
588. ಹಗಲು ಹನ್ನೆರಡುತಾಸು ತನ್ನ ಹಂಬಲದಲ್ಲಿ
589. ಬಾರಯ್ಯ ಬಾರಯ್ಯ ಗಂಡನೆ,
590. ನೋಡು ನೋಡಯ್ಯಾ ಗಂಡನೆ,
591. ಸೊಕ್ಕಿದ ಜವ್ವನದ, ಕಕ್ಕಸಕುಚದ,
592. ಇಂದಿನ ಇರುಳಿನಲ್ಲಿ
593. ಚಂದ್ರಸಾಲೆಯಲ್ಲಿ ಬಂದು ನಿಂದವನಾರೆಂದು
594. ಆತನ ದಿವ್ಯರೂಪು ನೋಡಿ ಎನ್ನ ಕಂಗಳು ದಣಿಯವು.
595. ನಲ್ಲನ ಕೂಡಿದ ಸುಖವೆಲ್ಲವ
596. ಬಾಯೊಳಗೆ ಬಾಯನಿಕ್ಕಿ
597. ಕೇಳಿರೇ ಕೇಳಿರವ್ವಾ ಕೆಳದಿಯರೆಲ್ಲ.
598. ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
599. ಶರಣನ ಚರಣದಲ್ಲಿ ನಡೆಪರುಷ.
600. ಶರಣನ ಕಂಗಳೆ ಕಾಮಧೇನುವಿನ ಹಿಂಡು.
601. ಎಲೆ ಶಿವನೆ ನಿಮ್ಮಲ್ಲಿ ನಾನೊಂದ ಬೇಡಿಕೊಂಬೆನು,
602. ಅಂಗಕ್ಕೆ ಆಚಾರವೆ ಚೆಲುವು.
603. ಶರಣರ ಸಂಗದಿಂದೆ ತನು ಶುದ್ಧವಪ್ಪುದು ನೋಡಿರೆ.
604. ಸಕಲ ಗಣಂಗಳು
605. ಅನುಭಾವಿಗಳ ಸಂಗ ಕೀಟಕ ಭ್ರಮರವಾದಂತೆ ಕಾಣಿರೊ.
606. ಅಗ್ನಿಯ ಸಂಗದಿಂದ ಕಾನನ ಕೆಟ್ಟಂತೆ,
607. ಕಾಯವೇ ಕೈಲಾಸವಾಗಿ,
608. ಒಬ್ಬರು ನಡೆದಾಚರಣೆಯಲ್ಲಿ ನಡೆಯರು.
609. ಶೀಲವಂತ ಶೀಲವಂತರೆಂದು
610. ಶಿವನೆ ಗುರುವೆಂದು ಗುರುವಿಂಗೆ ತನುವನರ್ಪಿಸಿ,
611. ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು.
612. ಇಷ್ಟಲಿಂಗದಲ್ಲಿ ತನುವನಡಗಿಸಿ,
613. ತನು ಗುರುವಾದುದೆ ಶೀಲ.
614. ಶಿವನ ಕೂಡಿರ್ಪ ಶರಣರ ಶೀಲವನೇನೆಂಬೆನಯ್ಯಾ!
615. ಶರಣನಾದಡೆ ಮುರಿದ ಬಂಗಾರವ
616. ತಾಮಸಗುಣಂಗಳಲ್ಲಿ ಬಿದ್ದು,
617. ಗುರುಸ್ಥಲದ ಗಂಭೀರವಸ್ತುವ ಕೂಡಬಲ್ಲಡೆ
618. ಘನಲಿಂಗದೇವರು ಘನಲಿಂಗದೇವರೆಂದು
619. ಸತ್ಯಾಸತ್ಯವೆಂದು ವಿವರಿಸಿ ತಿಳಿದು
620. ಪರಧನವ ಹಿಡಿಯದೆ,
621. ಮಹಾಂತನ ಕೂಡಿದ ದೇವರುಗಳೆಂಬ
622. ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ,
623. ಅನುಪಮಲಿಂಗದಲ್ಲಿ ಅಂಗ ಮನ ಪ್ರಾಣಂಗಳನಡಗಿಸಿ
624. ನಾದಬಿಂದುಕಳಾತೀತವಾದ ಪರವಸ್ತುವೆ
625. ವಿರಕ್ತನೆನಿಸುವಂಗಾವುದು ಚಿಹ್ನವೆಂದೊಡೆ:
626. ವಿರಕ್ತಂಗೆ ಕಾಮಕ್ರೋಧಂಗಳುಂಟೆ?
627. ಹಲವು ವೇಷವ ಧರಿಸಿ
628. ಬಹುಕ್ರಿಯೆಯ ನಟಿಸದೆ, ಬಹುಶಾಸ್ತ್ರಕ್ಕೆ ಮುಖವಾಗದೆ,
629. ಚರಣದೊಳಗೆ ಚರಣವಿಟ್ಟು ನಡೆವ ಭೇದವು
630. ಎನ್ನ ತನುವೆ ಬಸವಣ್ಣನು.
631. ಬಸವಣ್ಣನೆ ಗುರುವೆನಗೆ,
632. ಬಸವನ ನಾಮವು ಕಾಮಧೇನು ಕಾಣಿರೊ.
633. ಇಷ್ಟಲಿಂಗವಾಗಿ ಎನ್ನ ಸ್ಥೂಲತನುವಿಗೆ
634. ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು
635. ಜನನವಿಲ್ಲದ ಶರಣ, ಮರಣವಿಲ್ಲದ ಶರಣ,
636. ಶರಣನ ತನುವೆ ಕೈಲಾಸ ತಾನೆ ನೋಡಾ.
637. ಶರಣ ಗಮನಿಯಾದಡೆ ಕಿರಿದೆಂಬರು,
638. ಸಂದೇಹಿಸೂತಕಿಯಲ್ಲ ಶರಣ,
639. ಕಾಷ್ಠದಲ್ಲಿ ಬೊಂಬೆಯ ಮಾಡಿ,
640. ಎನ್ನ ನಡೆವ ನಡೆಗಳೆಲ್ಲ ನಿಮ್ಮ ನಡೆಗಳಯ್ಯಾ.
641. ಎನ್ನ ಸ್ಥೂಲತನುವಿನ ಜಾಗ್ರಾವಸ್ಥೆಯಲ್ಲಿ
642. ಲಿಂಗಾಂಗಸಾಮರಸ್ಯವನರಿಯದೆ
643. ತನುವಿನ ಕೈಯಲ್ಲಿರ್ದ ಘನಲಿಂಗವನು
644. ಅನಾದಿ ಪರವಸ್ತುವು ತನ್ನ ಸ್ವಲೀಲಾಸ್ವಭಾವದಿಂದೆ
645. ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ
646. ಶರಣಲಿಂಗಕ್ಕೆ ನೋಡುವ ಕಣ್ಣು,
647. ಅರಿದಲ್ಲಿ ಶರಣ ಮರೆದಲ್ಲಿ ಮಾನವನೆಂದು ನುಡಿವ
648. ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ
649. ಎನ್ನ ತನುವಿನೊಳಗೆ ತನುರೂಪಾಗಿರ್ದಿರಯ್ಯಾ ನೀವು.
650. ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು
651. ಘನಮಹಾಲಿಂಗಕ್ಕೆ
652. ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು!
653. ಮನ ಮಹಾಘನವಾಯಿತ್ತು.
654. ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ
655. ವೇದ ಶಾಸ್ತ್ರಾಗಮ ಪುರಾಣಂಗಳನೋದಿ
656. ಸಗುಣನಲ್ಲ ನಿರ್ಗುಣನಲ್ಲ ನೋಡಾ ಲಿಂಗೈಕ್ಯನು.
657. ಸಾವಯವ ನಿರವಯವನಲ್ಲ ನೋಡಾ ಲಿಂಗೈಕ್ಯನು.
658. ನಿರುಪಮ ನಿರಾಳನು ನೋಡಾ ಲಿಂಗೈಕ್ಯನು.
659. ಕಾಯಕಲ್ಪಿತಕ್ಕೆ ದೂರನು ನೋಡಾ ಲಿಂಗೈಕ್ಯನು.
660. ಸರ್ವಾಚಾರಸಂಪತ್ತನರಿದಲ್ಲದೆ
661. ಗರ್ವಾಹಂಕಾರವಳಿದು ಸರ್ವಕರಣಂಗಳು ತರಹರವಾಗಿ
662. ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ,
663. ಅಂಗವಿಕಾರಿಗೇಕೊ ಲಿಂಗದೊಡನೆ ಏಕಭಾಜನ?
664. ಇಷ್ಟಲಿಂಗಕ್ಕೆ ತನುವೆ ಭಾಜನ.
665. ಮನವೆಂಬ ಒರಳಿಗೆ
666. ಬಾರಯ್ಯ ಬಾರಯ್ಯ ಗಂಡನೆ,
667. ಕೇಳಿ ಕೇಳಿರವ್ವಾ ನಮ್ಮ ಮನೆಯಾತನ
668. ಲಿಂಗದೊಡನೆ ಸಹಭೋಜನ ಮಾಡುವ
669. ಭಾಷೆಗಳ್ಳಗೇಕೊ ಸಹಭೋಜನ?
670. ಪ್ರಾಣನ ಹಸಿವೆದ್ದು ದೇಹವನಂಡಲೆವಾಗ
671. ಗುರುವಿನೊಡನೆ ಸಹಭೋಜನ ಮಾಡಬೇಕಾದಡೆ,
672. ಕಾಯದ ಕಳವಳದಲ್ಲಿ ಕಂಗೆಟ್ಟು,
673. ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು
674. ಸಂಸಾರದೊಳಗಿರ್ದ ಸದ್ಭಕ್ತನು
675. ನಡೆವ ಕಾಲದಲ್ಲಿ ನಿಮ್ಮ ಕೂಡೆ ನಡೆವೆನಯ್ಯಾ.
676. ಎನಗೆ ನೀನೇ ಚಿದ್ಭಾಂಡವಯ್ಯಾ;
677. ಕೇಳು ಕೇಳಯ್ಯಾ ಕರುಣಿ,
678. ತಂದೆ ಕೇಳಯ್ಯಾ ಲಿಂಗವೆ.
679. ಒಮ್ಮೆ ಜ್ಞಾನಿಯೆನಿಸಿ ಮತ್ತೊಮ್ಮೆ ಅಜ್ಞಾನಿಯೆನಿಸಿ
680. ಸಕಲ ವ್ಯಾಪಾರವ ಬಿಟ್ಟು ನಿಮಗೆ ನಾನು ಮರುಳಾಗಿರ್ಪೆನಯ್ಯಾ.
681. ಪರಮನಪ್ಪಣೆಯಿಂದೆ ಧರೆಗಿಳಿದು ಬಂದು
682. ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು.
683. ಏನೆಂಬೆನೇನೆಂಬೆನಯ್ಯ ಒಂದು ಎರಡಾದುದ.
684. ತನುವಿನ ಕೈಯಲ್ಲಿ ಮೂರ್ತಿಗೊಂಡಿರ್ದ
685. ನಾನಿಹ ಪರಿಯಂತರ ನೀನುಂಟು;
686. ತನುವಿಹ ಪರಿಯಂತರ ನಿಮ್ಮ ಪೂಜಿಸಿದೆನಯ್ಯಾ.
687. ತನು ನಿಮ್ಮದಾದ ಬಳಿಕ
688. ನಿಮ್ಮ ಪೂಜಿಸಿಹೆನೆಂದಡೆ ತನುವಿಲ್ಲವಯ್ಯಾ ಎನಗೆ.
689. ಎನ್ನ ಕಾಲಕಲ್ಪಿತಂಗಳು ಹೊರಗಾದುವಯ್ಯಾ.
690. ಅಹುದೆನಲಮ್ಮೆ, ಅಲ್ಲೆನಲಮ್ಮೆ,
691. ಕಾಲಿಲ್ಲದ ನಡೆ, ಒಡಲಿಲ್ಲದ ರೂಪು,
692. ಕನ್ನಡಿಯ ನೋಡುವಲ್ಲಿ ಪ್ರತಿರೂಪು ಕಾಣುತಿರ್ಪುದು.
693. ನಾದ ನಿಜವೆಂಬೆನೆ? ನಾದ ನಿಜವಲ್ಲ.
694. ಘನಗಂಭೀರ ಮಹಾಘನ ಬೆಳಗಿನೊಳಗೆ
695. ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ
696. ಅನಂತಸಾಧಕಂಗಳ ಕಲಿತ ಆಯಗಾರನು,
697. ಶರಣನಿರ್ದಲ್ಲಿ ಸಕಲರ್ತಿರ್ಥಕ್ಷೇತ್ರಂಗಳಿರ್ಪವು.
698. ಹಿಂದಣ ಶಂಕೆಯ ಹರಿದು,
699. ಇಂದ್ರಚಂದ್ರರು ಪ್ರಳಯವಾಗಿ ಹೋದಡು
700. ಅಣುವಿಂಗೆ ಅಣು ಮಹತ್ತಿಂಗೆ ಮಹತ್ತಾದ
701. ಘನಕ್ಕೆ ಘನವಾದ ಮಹಾಘನವಸ್ತುವಿನಲ್ಲಿ
702. ಎಲ್ಲಿ ನೋಡಿದಡಲ್ಲಿ ನೀನೇ ದೇವ.
703. ತೆರಹಿಲ್ಲ ತೆರಹಿಲ್ಲವಯ್ಯಾ ನಡೆನೋಟಕ್ಕೆ.
704. ಅಂಡಾಭರಣರು ಘನವೆಂಬೆನೆ?
705. ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ,
706. ಪೃಥ್ವಿ ಅಡಗುವುದಕ್ಕೆ ಅಪ್ಪುವೆ ಆಶ್ರಯವಾಗಿರ್ಪುದು.
707. ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು.
708. ಆಕಾಶದಲ್ಲಿ ತೋರಿದ ಇಂದ್ರಧನು ಅಡಗುವುದಕ್ಕೆ
709. ಬಯಲು ಬಯಲು ಬೆರೆದಲ್ಲಿ ಮೇರೆಯುಂಟೆ ಅಯ್ಯಾ?
710. ನದಿ ನದಿಯ ಕೂಡಿದಂತೆ, ಬಯಲು ಬಯಲ ಬೆರೆದಂತೆ,
711. ಕೇಳಿ ಕೇಳಿರಯ್ಯಾ ಮರ್ತ್ಯಲೋಕದ
712. ಬಯಲ ಸ್ತ್ರೀಯಳ ನಿರವಯಲ
713. ನೋಡಲಿಲ್ಲದ ಬಯಲು, ಸೂಡಲಿಲ್ಲದ ಬಯಲು,
714. ಮೂರ್ತಿಯಿಲ್ಲದ ಬಯಲು,
715. ಸಾಕಾರವಿಲ್ಲದ ಬಯಲು,
716. ಭಾವವಿಲ್ಲದ ಬಯಲು,
717. ಆದಿಯಿಲ್ಲದ ಬಯಲು,
ವಚನಕಾರ ಮಾಹಿತಿ
×
ಷಣ್ಮುಖಸ್ವಾಮಿ
ಅಂಕಿತನಾಮ:
ಅಖಂಡೇಶ್ವರ
ವಚನಗಳು:
717
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×