Up
Down
ಶಿವಶರಣರ ವಚನ ಸಂಪುಟ
  
ಸುಂಕದ ಬಂಕಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು.
2. ಕಟ್ಟಿದುದೇನು ಕಂಕುಳದೊಳಗೆ?
3. ಹೊರವಾರು ಉಭಯಮಾರ್ಗ,
4. ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು.
5. ಮುತ್ತು ಮೊಲೆಯ ನುಂಗಿತ್ತು,
6. ಎಂಬತ್ತನಾಲ್ಕು ಲಕ್ಷಕೋಟಿ ಮಾರಿನಲ್ಲಿ
7. ಹುಲಿ ಹುತ್ತ ಕಳ್ಳರ ಹಾದಿ, ಬಲುಗೈಯರ ತೆಕ್ಕೆ,
8. ಭಾವವಿಕಾರ ಕಾಯಕ್ಕೆ ಚೇಗೆ.
9. ಕೊಂಡವಂಗೆ, ಕೂಲಿಗೆ ಕಟ್ಟಿದವಂಗೆ,
10. ಕ್ರೀಯೆಂಬ ಬೆವಹಾರವ ಮಾಡುವಾಗ,
11. ಕೊರಳು ತಲೆಹೊರೆ ಭವಜನ್ಮ ತೊಟ್ಟು,
12. ಅರಿದಾಡುವಲ್ಲಿ ಹೊರೆಸುಂಕ.
13. ಕಾಲದೊಳು ತನುದಂಡಣೆ, ಜೀವಭವ ಸಂಭವ.
14. ಸುಖವ ನಿಶ್ಚೈಸಲಿಲ್ಲ, ಅದು ದುಃಖಕ್ಕೆ ಬೀಜ.
15. ಸಾಗರದ ತಡಿಯಲ್ಲಿ ಒಂದು ಆರವೆ.
16. ಅಂಬುಧಿಯಲ್ಲಿ ಹಡಗು ಬರುತ್ತಿರಲಾಗಿ,
17. ಊರ ಹೊರಗಣ ಹೊಲೆಯರ ಮನೆಯಲ್ಲಿ ಈರೈದು ಮಗ್ಗ.
18. ಹಡಗಿನ ಮನೆ ಮೂರು.
19. ಕಾಳೋರಗನ ಹಿಡಿದು ಹೇಳಿಗೆಯ ಕೂಡಿ,
20. ಸಾಕಾರವೆಂಬ ಸೆಟ್ಟಿ, ಜೀವವೆಂಬ ಎತ್ತಿನ ಮೇಲೆ
21. ಸಾಕಾರವೆಂಬ ಚೀಲದಲ್ಲಿ,
22. ವೇಷ ಲಾಂಛನವೆಂಬ ಪಾಠದ ಹೊರೆಯ ಹೊತ್ತು,
23. ಬ್ರಹ್ಮನ ಕುದುರೆಯ ಮಾಡಿ, ವಿಷ್ಣುವ ಹೇರ ಮಾಡಿ,
24. ಹರಿವ ಮನ ತುರಗ, ಅಹಂಕಾರ ಗಜ,
25. ಆಸೆಯೆಂಬ ಕತ್ತೆಯ ಮೇಲೆ ಪೂಸತನವೆಂಬ ಸೆಟ್ಟಿವೇಷ,
26. ತೋರುವ ತೋರಿಕೆ ಸಬರೆ ಮುಟ್ಟಾಗಿ,
27. ಇದು ಜಗವ್ಯವಹಾರಣೆಯ ಧರ್ಮ,
28. ಶೋಣಿತವ ಮುತ್ತಿದ ನೊಣನ, ಆ ಶೋಣಿತವೇ ತಿಂದಿತ್ತು.
29. ಕಣ್ಣಿನ ಕಡೆಯ ಕಾಡಿಗೆಯನಿಕ್ಕಿದವಳ
30. ಅಪ್ಪು ಉತ್ಪತ್ಯವಾಗಿ ಜಗವ ಕದಡುವಾಗ,
31. ಮಹಿಮಾಪದದಲ್ಲಿ ಒಂದು ಮನೋಹರದ ಪಟ್ಟಣ.
32. ಕಾಯದ ಜೀವದ ಮಧ್ಯದಲ್ಲೊಂದೂರ ಬಾಗಿಲಲ್ಲಿ
33. ಕಾಳೆಯ ಮೊಗಹಿನಲ್ಲಿ ಒಂದು ಜೀರುಂಡೆ ಹುಟ್ಟಿ,
34. ಮಾಧವನ ಪಟ್ಟಣದಿಂದ ಓಡಿದರು
35. ಬಂದವರಿವರಾರು? ಅಂದಗೇಡಿಯ ಮೂಳಿಯ ಮಕ್ಕಳು.
36. ಕೋಡಗ ಬಲಿದು ಕೋಣನಾಗಿ,
37. ತುರೀಯದಲ್ಲಿ ಕೂಡಿದ ಕೂಟ ಸುರತಕ್ಕೆ ಈಡಲ್ಲ.
38. ಎವೆಯ ಮುಚ್ಚಿ,ಕಣ್ಣು ತೆರೆಯಬೇಕು.
39. ಹಸಿದುಂಬ ಅಣ್ಣಗಳೆಲ್ಲರೂ ಅಸುವಿನ ಘಾತಕ್ಕೊಳಗಾದರು.
40. ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ,
41. ದಬ್ಬಳ ಧರೆಯ ಚುಚ್ಚಲಾರದೆ,
42. ಸೂತಕ ತಡೆದಲ್ಲಿ ಮಕ್ಕಳಾದಹರೆಂದು ಮಚ್ಚಿಪ್ಪುದು ಜಗ.
43. ಹಾವ ಕೊಂದು ತಿಂದ ಹದ,
44. ಹಾವು ಸತ್ತು ಹೇಳಿಗೆಯ ಹೊತ್ತಾಡುವವರೆಲ್ಲರೂ ಎನ್ನವರು.
45. ಹೊಲದೊಳಗೊಂದು ಹುಲ್ಲೆ ಮರಿಯನೀದು,
46. ರಕ್ಕಸಿಯ ಕೋರೆದಾಡೆಯಲ್ಲಿ,
47. ಸುಧೆಯ ಸುಮ್ಮಾನದ ಗಿರಿಯಲ್ಲಿ ಒಂದು
48. ರಕ್ಕಸಿ ಮಗುವ ಹೆತ್ತು, ಕರುಳ ನೇಣ ಮಾಡಿ,
49. ಕಾಲ ಸಂಹಾರವ ಮಾಡುವಲ್ಲಿ ,
50. ಅಯ್ದು ಕೂಡಿ ವೇಧಿಸಿ, ಹಿರಿಯ ಸಾಗರವಾಯಿತ್ತು.
51. ತತ್ವಾರ್ಥವ ಬಲ್ಲವಂಗೆ ಆ ತತ್ವಾರ್ಥವೆ ಕತ್ತಲೆಯ ಮಾಯೆ.
52. ಕ್ಷಯು ಕಾರಣವೆಂಬ ಪಟ್ಟಣಕ್ಕೆ
53. ಭಂಡವ ತುಂಬಿರಿಸಿದ ಮುಟ್ಟು,
54. ಭಾನುತೇಜವ ರಾಹು ಕೊಂಡಲ್ಲಿ,
55. ಹುಳ್ಳಿ ಹಳ್ಳದಲ್ಲಿ ಹೋಗುತ್ತಿರೆ,
56. ಪಂಕವ ಮೆಟ್ಟಿದ ಅಡಿ,
57. ತರುಗಿಡು ಗುಣನಾಮವಾದಡೇನು,
58. ಹರಿಗೆಯ ಹಿಡಿದು ರಣವ ಹೊಕ್ಕಲ್ಲಿ,
59. ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ,
60. ನಡೆದಾಚರಿಸೂದಕ್ಕೆ ಕ್ರೀ,
61. ಆಚಾರ ಕ್ರೀ ಸನ್ನದ್ಧವಾಗಿ ನಿಂದಲ್ಲಿ, ಅದು ಅರಿವಿನ ಘನ,
62. ಸದಾಚಾರವೆ ಸಾಕಾರವಾಗಿ, ಸತ್ಪ್ರಣಮವೆ ಪ್ರಾಣವಾಗಿ,
63. ಸರ್ವಜೀವಕ್ಕೆ ದಯವೆ ಮೂಲಮಂತ್ರ.
64. ಘಟ ದೀಪಾಂತರ ಮಾರುತ ಮಾವಿಂದ ಬಂದಿತ್ತೊಂದು
65. ಐಮುಕ್ತಿ ಕ್ಷೇತ್ರದ ವಾಸದ ರಜತಗಿರಿಯ ಮಧ್ಯದಲ್ಲಿ ಕುರುಕ್ಷೇತ್ರ.
66. ತನುಮಂಡಲ ರಣಮಯವಾಯಿತ್ತು.
67. ಅಸ್ಥಿ ಚರ್ಮವ ಪುದಿದ ಮರೆಯ ಹರಿಗೆಯೊಳು,
68. ಕಾಳಗ ಕರಣಂಗಳಲ್ಲಿ ಸೋಲುವೆ.
69. ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ತನಗೆ ವೈರಿಗಳು.
70. ಇದಿರಗುಣ ಸಂಪಾದಿಸುವಲ್ಲಿಯೆ ತನ್ನಯ ಮರವೆ.
71. ಲೌಕಿಕಕ್ಕೆ ದರ್ಶನ ಧರ್ಮದ ಆಚರಣೆಯಿಂದ,
72. ಚಿದ್ಘನದ ಒಂದನೆಯ ಮೂರ್ತಿ ರುದ್ರನ ಅವತಾರ.
73. ಪರಮಪ್ರಕಾಶ ತನ್ನಯ ಮೂರ್ತಿ ಭಿತ್ತಿ ಅಹಲ್ಲಿ,
74. ಗೋಳಕಾಕಾರ ಗೋರಕ್ಷನೆಂಬ ಪಟ್ಟಣದಲ್ಲಿ,
75. ಅಜಶ್ರೋಣಿಯೆಂಬ ಶುಕ್ಲಪೀಠದಲ್ಲಿ,
76. ಕಾಯದಿಂದ ಕಾಬುದು ಬ್ರಹ್ಮಯೋಗ.
77. ಅಂಬರ ಸಂಭ್ರಮದ ಬಾಗಿಲಲ್ಲಿ,
78. ಕೈಯಲ್ಲಿ ಮುಟ್ಟೂದಕ್ಕೆ ಮುನ್ನವೆ, ಮರವೆ ತೋರದ ಮುನ್ನವೆ,
79. ಅಂಗದಲ್ಲಿದ್ದು ಅವಧಾನಿಯಾಗಿ,
80. ಸರ್ವೇಂದ್ರಿಯವೆಲ್ಲವು ಸರ್ವಸುಖಂಗಳ ಭೋಗಿಸಿ,
81. ಭವಿಸಂಗವನೊಲ್ಲೆನೆಂದು,
82. ನಿಜ ನಿಶ್ಚಯವಾದಲ್ಲಿ ಚಿಲುಮೆ ಜಲ, ಸಕಲರುಚಿ,
83. ನಾಡೆಲ್ಲರೂ ನೆರೆದು ಕೂಡಿ ಮಾಡುವ ಗುಣಸಮೂಹ ಬೇಡ.
84. ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ.
85. ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು.
86. ಬಲುಗಲ್ಲಿನ ಮಣಿಯ ಬೆಗಡವನಿಕ್ಕೂದಕ್ಕೆ
87. ಇರುಹಿನ ಕಾಲಿನಲ್ಲಿ ಮೂರು ಮೊರಡಿ ಹುಟ್ಟಿದವು.
88. ಗೂಗೆ ಹಂಸೆಯ ಕಚ್ಚಿದ ಭೇದದಿಂದ ಕಾಗೆಯಾಯಿತ್ತು.
89. ಹಿಂಡುಗಟ್ಟಿಯ ಕಟ್ಟುವವನ ಅಂಡಿನ ಕೂದಲಿನಲ್ಲಿ,
90. ಮೇಲೇರಿದ ಹುಗಿಲ ತಾಳ ಪುಟಕ್ಕೆ ಅಗೆದು,
91. ಮುಕ್ತ್ಯಾಂಗನೆಯ ಕೊಟ್ಟಿಗೆಯಲ್ಲಿ ಮೂರು ಎತ್ತು ಕಟ್ಟಿದವು.
92. ಶುಕ್ಲಪರ್ವತದಲ್ಲಿ ಒಂದು ಮತ್ತಗಜ ಬಿಟ್ಟಾಡುತ್ತಿದೆ.
93. ಅಕ್ಕನ ಮೂಲೆಯ ಮೊದಲಿನಲ್ಲಿ
94. ಮೊದಲು ಬಂದ ಬಾಯಿ ಕಚ್ಚಿದುದಿಲ್ಲ.
95. ಕಾಬುದು ಕ್ಷೀರವಾಗಿ ಕಂಡು, ನಿಂದುದು ದಧಿಯಾಗಿ,
96. ಬಹುರೂಪು ತೊಟ್ಟಾಡಿದ ದೇಹ ಒಂದೇ.
97. ಬ್ರಹ್ಮಾಂಡ ಮಂಡಲದಲ್ಲಿ ಒಬ್ಬ ನಾರಿ ಹುಟ್ಟಿದಳು.
98. ಧರ್ಮವ ನುಡಿವಲ್ಲಿ ಕ್ರಿಯಾಧರ್ಮ,
99. ಕಾಯದ ಭಾವವ ನಿನ್ನಂಗವ ಮುಟ್ಟಿ ಕಳೆದೆ.
100. ಕಾಯವ ಬಿಟ್ಟು ಜೀವವಸ್ತುವಿನಲ್ಲಿ ಕೂಡಬೇಕೆಂಬರು.
101. ಕಣ್ಣು ನೀರ ನುಂಗಿದಂತೆ, ಬಣ್ಣ ಛಾಯವ ನುಂಗಿದಂತೆ,
102. ಅಡಿಗಡಿಗೆ ಬಂದಡರುತಿರ್ಪೆ.
103. ಅನ್ನದ ಮೇಲಣ ಲವಲವಿಕೆ, ನಿದ್ರೆಯ ಮೇಲಣ ಲವಲವಿಕೆ,
104. ಕಾಯವೆಂಬ ಭೂಮಿಯ ಮೇಲೆ
105. ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ವಿಶ್ವ ತೈಜಸ
106. ನಿಂದಿಸುವನೊಬ್ಬ, ಸ್ತುತಿಸುವನೊಬ್ಬ.
107. ಬಸವಣ್ಣನೆ ಗುರುಮೂರ್ತಿಯಾಗಿ
108. ಸುಖದ ಸುಖಿಗಳ ಸಂಭಾಷಣೆಯಿಂದ,
ವಚನಕಾರ ಮಾಹಿತಿ
×
ಸುಂಕದ ಬಂಕಣ್ಣ
ಅಂಕಿತನಾಮ:
ಬಂಕೇಶ್ವರ ಲಿಂಗ
ವಚನಗಳು:
108
ಕಾಲ:
12ನೆಯ ಶತಮಾನ
ಕಾಯಕ:
ಸುಂಕದ ಕಟ್ಟೆಯಲ್ಲಿ ಕೆಲಸ(ಸುಂಕ ಪಡೆಯುವುದು)
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×