Up
Down
ಶಿವಶರಣರ ವಚನ ಸಂಪುಟ
  
ಹಡಪದ ಅಪ್ಪಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಕ್ಕೆ ಲಿಂಗಕ್ಕೆ ಪೊಂಗೆ ಪರಿಮಳದ ಶೃಂಗಾರದ ಹಾರ.
2. ಅಂಗಗುಣಂಗಳನೆಲ್ಲ ಅನಲಂಗಿಕ್ಕಿ,
3. ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು,
4. ಅಂಗದ ಲಯ ಲಿಂಗದೊಳಗೆ,
5. ಅಂಗ ಲಿಂಗವಾಯಿತ್ತೆಂಬಿರಿ,
6. ಅಂಗ ಲಿಂಗವೆಂದರಿದ ಬಳಿಕ,
7. ಅಂಗಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ,
8. ಅಂಗಲಿಂಗಸಂಬಂಧವಾದ ಬಳಿಕ ಮನ ಹಿಂಗದಿಪ್ಪುದು.
9. ಅಂಗವದಾರದು? ಲಿಂಗವದಾರದು? ಸಂಗವದಾರದು?
10. ಅಂಗವ ಮರೆದು ಲಿಂಗವ ಕೂಡಿ,
11. ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
12. ಅಂತರಂಗದಲ್ಲಿ ಆಸೆ, ಬಹಿರಂಗದಲ್ಲಿ ಕ್ರೋಧ,
13. ಅಖಂಡ ಗೋಳಾಕಾಕಾರವಾಗಿರ್ದ
14. ಅತ್ತಿಗೆ ಸತ್ತಳು, ನಾದಿನಿ ಮೊರೆಯಲಿಲ್ಲ.
15. ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು,
16. ಅನ್ನವನ್ನಿಕ್ಕಿದರೇನು? ಹೊನ್ನ ಕೊಟ್ಟರೇನು?
17. ಅನುಭಾವ ಅನುಭಾವವೆಂದು, ನುಡಿದಾಡುತ್ತಿಪ್ಪಿರಿ.
18. ಅಯ್ಯಾ ಅರಗಿನ ಮರದ ಮೇಲೆ ಗಿರಿ ಹುಟ್ಟಿತ್ತಯ್ಯಾ.
19. ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು
20. ಅಯ್ಯಾ ಎನೆಗೆ ಬಸವಪ್ರಿಯನೆಂದರೂ ನೀನೆ,
21. ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕರ್ಪುರದಂತಾಯಿತ್ತು.
22. ಅಯ್ಯಾ ಎನ್ನಂಗದಲ್ಲಿಪ್ಪ ಅರುವೆಯ ಕಂಡು,
23. ಅಯ್ಯಾಎನ್ನ ಗುರು ಎನಗೆ ಉಪದೇಶವ ಮಾಡಿದ
24. ಅಯ್ಯಾ ಎನ್ನ ತಂದೆ ತಾಯಿಗಳು
25. ಅಯ್ಯಾ, ಎನ್ನ ಬಾಳುವೆಯಲ್ಲಿ ಹೇಳದೆ ಕೇಳದೆ,
26. ಅಯ್ಯಾ ಏನು ಏನೂ ಇಲ್ಲದಂದು,
27. ಅಯ್ಯಾ ಧರೆಯ ಮೇಲೆ ಹುಟ್ಟಿದವರೆಲ್ಲ
28. ಅಯ್ಯಾ ನಾ ಉತ್ತರವನೇರಿ ನೋಡಲಾಗಿ,
29. ಅಯ್ಯಾ ನಾನು ದಿಟ್ಟಿಸಿ ನೋಡಿ ನಿಂದು ಬಟ್ಟಬಯಲ ಕಂಡೆ.
30. ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ,
31. ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
32. ಅಯ್ಯಾ ನೀನಿಲ್ಲದಿದ್ದರೆ ಎನಗೆ ಮುನ್ನ ನಾಮ ರೂಪುಂಟೆ?
33. ಅಯ್ಯಾ ಲಿಂಗವ ಪೂಜಿಸಿಹೆನೆಂದು ಅಂಗದ ಕುರುಹ ಮರೆದೆ.
34. ಅಯ್ಯಾ, ಶಿವಭಕ್ತರು ನುಡಿವಲ್ಲಿ ಜಾಣತನದಿಂದ ನುಡಿವರು.
35. ಅಯ್ಯಾ ಹಾಳೂರೊಳಗೊಂದು ಹಗವ ಕಂಡೆನಯ್ಯಾ.
36. ಅಯ್ಯಾ, ಹುಟ್ಟಿದ ಮನುಜರೆಲ್ಲ
37. ಅರಿವೆಂಬುದೆ ಆಚಾರ, ಆಚಾರವೆಂಬುದೆ ಅರಿವು.
38. ಅವರನಕ ಕೂಳ ಇಡಿದ ಒಡಲಿಗೆ,
39. ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ.
40. ಅವಿರಳ ಲಿಂಗವ ಕಂಡಿಹೆನೆಂದು
41. ಆಶನ ವಸನಕ್ಕಾಗಿ ಒಂದು ಪಶುವು ಹುಟ್ಟಿತ್ತು.
42. ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ?
43. ಆಗುತಿವೆ ಉದಯ ಮಧ್ಯಾಹ್ನ ಅಸ್ತಮಾನ.
44. ಆಚಾರದ ಅರಿವು ಹೊರಗಾದ ಮೇಲೆ.
45. ಆಚಾರದರಿವು ಆಗಮವ ಕೂಡಿಕೊಂಡಿಹುದು.
46. ಆಚಾರಲಿಂಗ ಗುರುಲಿಂಗ ಶಿವಲಿಂಗ
47. ಆಟ ಕೋಟಲೆ ಎಂಬ ರಾಟಾಳವ ಮುರಿದು,
48. ಆಟದಲಿ ಕೆಲಹೊತ್ತುಗಳೆದು, ಕೂಟದಲಿ ಕೆಲಹೊತ್ತುಗಳೆದು,
49. ಆಡುವ ಹಾಡುವ ನಡೆವ ನುಡಿವ ಬೆಡಗ ಬಿಡದೆ,
50. ಆಣವಮಲ, ಮಾಯಾಮಲ, ಕಾರ್ಮಿಕಮಲದೊಳಗಣ
51. ಆದಿ ಅನಾದಿ ಅಂತ್ಯವೆಂದು ನುಡಿದಾಡುವರಲ್ಲದೆ,
52. ಆದಿ ಅನಾದಿ ಎಂದು ಗಾದೆಯ ಮಾತು ನುಡಿದಾಡುವರೆಲ್ಲ
53. ಆದಿ ಅನಾದಿ ಎಂದು ನೀವು ಗಾದೆಯಮಾತ ನುಡಿದಾಡುವಿರಿ.
54. ಆದಿ ನಿರಾಳ, ಮಧ್ಯ ನಿರಾಳ, ಊರ್ಧ್ವ ನಿರಾಳ.
55. ಆದಿಪ್ರಸಾದಿ, ಅನಾದಿಪ್ರಸಾದಿ, ಅಂತ್ಯಪ್ರಸಾದಿ,
56. ಆದಿಯ ತೋರಿದ, ಅನಾದಿಯ ತೋರಿದ, ಭಾವವ ತೋರಿದ.
57. ಆಧಾರದ ಕುಂಡಲಿ ಸರ್ಪನ ಮಂಡೆಯ ಮೆಟ್ಟಿ ನಿಲಲು,
58. ಆಧಾರ, ಸ್ವಾಧಿಷ್ಠನ, ಮಣಿಪೂರಕ, ಅನಾಹತ, ವಿಶುದ್ಧಿ,
59. ಆಯತಲಿಂಗದಲ್ಲಿ ನೀವೆನಗೆ ಆಚಾರವ ತೋರಿದಿರಾಗಿ,
60. ಆಸೆಯನುಳಿದು ನಿರಾಸೆಯಲ್ಲಿ ನಿಂದು,
61. ಆಸೆಯಳಿದು, ನಿರಾಸೆಯಲ್ಲಿ ನಿಂದು,
62. ಆಸೆ ರೋಷವೆಂಬ ದ್ವೇಷವ ಬಿಟ್ಟು,
63. ಇಂತಪ್ಪ ಘನವನಗಲಿಸಿದ ಮಹಾಪ್ರಸಾದಿಯ
64. ಇಂದು ನಾಳೆ ಎಂಬ ಸಂದೇಹವ ಬಿಟ್ಟು,
65. ಇತ್ತಲು ಪೃಥ್ವಿಯಿಂದ, ಅತ್ತಲು ಉತ್ತರಿಯ ಬೆಟ್ಟಕ್ಕೆ ಹತ್ತದ
66. ಈ ಜಗದೊಳಗಣ ಆಟವ ನೋಡಿದರೆ,
67. ಈಡಾ ಪಿಂಗಳ ಸುಷುಮ್ನನಾಳದ
68. ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು.
69. ಈ ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದಡೆ:
70. ಈಯನುವನರಿದು ಲಿಂಗವ ನೋಡಿ ಕೂಡಿಹೆನೆಂದರೆ,
71. ಉಟ್ಟರೆ ತೊಟ್ಟರೇನಯ್ಯ? ನಟ್ಟುವರಂತೆ.
72. ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ
73. ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು,
74. ಉದಯ, ಮಧ್ಯಾಹ್ನ ಅಸ್ತಮಯವೆಂಬ ತ್ರಿಕಾಲದಲ್ಲಿ
75. ಉರಗನ ಫಣಾಮಣಿಯ ಬೆಳಗಿನಲ್ಲಿ ನಿಂದ ಪ್ರಸಾದಿ
76. ಉರಿಯೊಳಗೆ ಉರಿ ಹುಟ್ಟಿ,
77. ಊರ ಮೇಲೆ ಊರ ಕಂಡೆ,
78. ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ?
79. ಎಮ್ಮ ಶರಣರು ಗುರುಸ್ಥಲ ನಾಸ್ತಿಯಾಯಿತ್ತೆಂಬರು,
80. ಒಂದು ಹುತ್ತಕ್ಕೆ ಒಂಬತ್ತು ಬಾಯಿ,
81. ಒಳಗೆ ತೊಳೆದು, ಹೊರಗೆ ಮೆರೆದ ಪ್ರಸಾದಿ.
82. ಒಳಹೊರಗೆಂಬೆರಡು ಬಟ್ಟೆಗಳೊಳು
83. ಓದಲೇಕೋ ಲಿಂಗದ ಭೇದಾದಿಭೇದವನರಿದವಂಗೆ?
84. ಓಂ ಏಕವ ನ ದ್ವಿತೀಯಾಃ ಸ್ವಯಂಭುವೇ
85. ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ
86. ಓದಲೇತಕ್ಕೆ ಪ್ರಾಣಲಿಂಗಿಗೆ?
87. ಓದಿದರೇನಯ್ಯಾ? ಗಾದೆಯ ಮಾತಾಯಿತ್ತು.
88. ಕಂಗಳ ಮಣಿಯ ಬೆಳಗಿನೊಳು,
89. ಕಂಡುದ ಹೇಳಿಹೆನೆ? ಸಮಯಕ್ಕೆ ದೂರ,
90. ಕಟ್ಟಬೇಕು ಮನವ, ಮೆಟ್ಟಬೇಕು ಮದವ,
91. ಕತ್ತಲೆ ಬೆಳಗೆನಬೇಡ, ಸತ್ಯ ತಾನೆನಬೇಡ,
92. ಕರಕನಿಷ್ಟ ಕಬ್ಬಿಣವ ನೆರಹಿರೆ,
93. ಕರವನರಿದಂಗೆ ಕಮಲದ ಹಂಗೇಕೊ?
94. ಕರಿದೈದು ಬಿಳಿದೈದು ಭಾಸುರವೈದು ಹದಿನೈದು ಬಗೆಯ
95. ಕಲ್ಲುದೇವರ ನಂಬಿದವರೆಲ್ಲ
96. ಕಾಡಬೇಡ ಕಂಡವರ, ಬೇಡಬೇಡ ನರರುಗಳ,
97. ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ.
98. ಕಾಯ ಕರಣಾದಿಗಳ ಏಕವ ಮಾಡಿದ ಪ್ರಸಾದಿ.
99. ಕಾಯಸ್ಥಲ, ಕರಸ್ಥಲ, ಉರಸ್ಥಲ,
100. ಕೀಡೆ ತುಂಬಿಯ ಬಿಡದೆ ನೆನೆಯೆ,
101. ಕುದುರೆಯ ಕುಪ್ಪಟ ಘನವಾಯಿತ್ತು. ಆನೆಯ ಹರಿದಾಟ
102. ಕೂಟವಿಲ್ಲದ ಮಾಟ, ಬೇಟವಿಲ್ಲದ ನೋಟ,
103. ಕೇಳು ಕೇಳಾ, ಭಕ್ತ, ಮಹೇಶ, ಪ್ರಸಾದಿ,
104. ಗುರು ಗುರು ಎಂದು ನುಡಿದಾಡುತಿಪ್ಪರು,
105. ಗುರು ಗುರು ಎಂದು ಪೂಜೆಯ ಮಾಡುವರು.
106. ಗುರುಪಾದೋದಕಕ್ಕೆ ಹರಿವ ನದಿಯೆಲ್ಲ ಸರಿಯೆಂದು ನುಡಿದರೆ,
107. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
108. ಗುರುಭಕ್ತಿಯ ಮಾಡಿಹೆವೆಂದು ಅಂಗಸೂತಕವ ಮಾಡಿದರು.
109. ಗುರುವ ಮುಟ್ಟಿ ಗುರುವಿನಂತಾಗಬೇಡವೆ?
110. ಗುರುವಿಂದಾದ ಲಿಂಗ, ಲಿಂಗದಿಂದಾದ ಜಂಗಮ,
111. ಗುರುವಿಂದಾದ ಬಯಲು,
112. ಗುರುವಿನಿಂದಾದ ಪರಂ ಗೂಢಂ ಶರೀರ ಸ್ಥಲಂ.
113. ಗುರುಶಿಷ್ಯಸಂಬಂಧವೆಂತಿಪ್ಪುದೆಂದಡೆ,
114. ಘನವೆಂದರೆ ತನುವಿನೊಳಗಾಯಿತ್ತು,
115. ಚೌದಳ ಷಡುದಳ ದಶದಳ
116. ಜಂಗಮ ಜಂಗಮವೆಂದು ನುಡಿದು,
117. ಜಂಗಮಲಿಂಗ ಎಂತಿಹನು ಎಂದರೆ,
118. ಜಂಗಮಲಿಂಗವೆಂತಾಹನೆಂದರೆ:
119. ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ.
120. ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ,
121. ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ,
122. ಜಪ ತಪ ನೇಮ ನಿತ್ಯದಿಂದ
123. ತನ್ನ ತಾನರಿದವರು ಎಂತಿಪ್ಪರೆಂದರೆ,
124. ತನ್ನ ತಾನರಿಯದೆ ತನ್ನ ತಾ ನೋಡದೆ,
125. ತನ್ನ ಮನೆಯನರಿಯದೆ ತವರುಮನೆಗೆ ಹಾರುವ ಹೆಣ್ಣಿನಂತೆ,
126. ತನುವ ಕೊಟ್ಟು ಭಕ್ತರಾದೆವೆಂಬರು,
127. ತನುವಿನಿಚ್ಛೆಗೆ ಶೀಲವ ಕಟ್ಟಿಕೊಂಬವರು ಲಕ್ಷೋಪಲಕ್ಷ ಉಂಟು.
128. ತಲೆ ಇಲ್ಲದ ಮುಂಡ, ಮೊಲೆ ಇಲ್ಲದಾವು.
129. ತಾನೆನಬೇಡ, ಮನ ಮುಗ್ಧನೆನಬೇಡ,
130. ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ,
131. ದಾಸಿಯ ಸಂಗ ಎರಡನೆಯ ಪಾತಕ,
132. ದಿನದಿನಕ್ಕೆ ದೀನಮಾನವನಂತೆ,
133. ದಿವ್ಯಾನಂದ ಗುರುವೆ, ದೇದೀಪ್ಯಮಯ ಗುರುವೆ,
134. ದೀಕ್ಷಾಗುರು, ಶಿಕ್ಷಾಗುರು, ಮೋಕ್ಷಗುರುವೆಂದು
135. ಧರೆಯ ಹೊತ್ತಿರ್ಪ ಸರ್ಪ ಹೆರಿಯಿತ್ತಾಕಾಶಕ್ಕೆ.
136. ಧರೆಯೊಳಗೆ ಹುಟ್ಟಿದವರೆಲ್ಲ ಬಲ್ಲೆನೆಂದು
137. ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ,
138. ನಂಬುವುದು, ಶರಣರನೆ ನಂಬುವುದು.
139. ನಮ್ಮಂತುವ ತಿಳಿದು, ನೋಡಿದರೆ ಹೇಳಿಹೆನು.
140. ನಾನೊಂದು ಸುಖವ ಕಂಡು, ಸುಯಿಧಾನಿಯಾಗಿ ನಿಂದೆ.
141. ನಾವು ಜಂಗಮವೆಂಬರು, ತಾವು ಭಕ್ತರೆಂಬರು.
142. ನಾವು ಭಕ್ತ, ಮಹೇಶ್ವರ, ಪ್ರಸಾದಿ,
143. ನಿತ್ಯ ಅನಿತ್ಯವೆಂಬುದ ತೋರಿದಿರಿ,
144. ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ
145. ನಿಷ್ಠೆಯ ಮರೆದರೇನಯ್ಯಾ ?
146. ನೀವು ಹೊತ್ತಿಪ್ಪ ವೇಷದಲ್ಲಿ ತತ್ವವ ತಿಳಿದು ನೋಡಿರಣ್ಣಾ.
147. ನುಡಿದ ನುಡಿಗೆ ನಡೆ ಇಲ್ಲದಿದ್ದರೆ,
148. ನುಡಿದರೆ ಗುರುವಾಗಿ ನುಡಿಯಬೇಕು,
149. ನುಡಿದರೇನಯ್ಯ ನಡೆ ಇಲ್ಲದನ್ನಕ್ಕ ?
150. ಪರಾಪರದಲ್ಲಿ ಹುಟ್ಟಿದ ಪಾದೋದಕ.
151. ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು.
152. ಪುರಾತರು ಪುರಾತರು ಎಂದು,
153. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ,
154. ಪ್ರಣಮವೆ ಪ್ರಾಯ, ಪ್ರಾಣವೆ ಲಿಂಗ.
155. ಪ್ರಥಮದಲ್ಲಿ ಭಕ್ತಸ್ಥಲವೆಂದು ನುಡಿವಿರಿ.
156. ಪ್ರಸಾದವೆಂದು, ಅರ್ಪಿತಪ್ರಸಾದವೆಂದು,
157. ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ನುಡಿದಾಡುತಿಪ್ಪಿರಿ.
158. ಬಟ್ಟಬಯಲ ತುಟ್ಟತುದಿಯ ನಟ್ಟನಡುವಣ,
159. ಬಯಲಬ್ರಹ್ಮವೆ ಪಿಂಡಬ್ರಹ್ಮವೆನಿಸಿ,
160. ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
161. ಬಯಲೆ ರೂಪಾಯಿತ್ತು, ನಿರ್ವಯಲೆ ನಿರೂಪಾಯಿತ್ತು.
162. ಬೆಟ್ಟವ ಬೆಳ್ಳಕ್ಕಿ ನುಂಗಿ,
163. ಬೆಳಗ ನುಂಗಿದ ಕತ್ತಲೆಯಂತೆ,
164. ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ,
165. ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ
166. ಭಕ್ತನಾದರು ಆಗಲಿ, ಗುರುವಾದರು ಆಗಲಿ,
167. ಭಕ್ತನಾದರೆ ಎಂತಿರಬೇಕೆಂದರೆ,
168. ಭಕ್ತನಾದರೆ ಪೃಥ್ವಿಸಾರದಲಾದ
169. ಭಕ್ತನಾದರೆ ಮುಕ್ತಿಪಥಗತಿಗೆ ನಿಲುಕದಂತಿರಬೇಕು.
170. ಭಕ್ತನೊಂದು ಕುಲ, ಭವಿಯೊಂದು ಕುಲವೆಂಬರು.
171. ಭಕ್ತ, ಮಹೇಶ್ವರ, ಪ್ರಸಾದಿ ಪ್ರಾಣಲಿಂಗಿ,
172. ಭಕ್ತಿಯ ಮಾಡಿಹೆನೆಂಬವರೆಲ್ಲ ಭಾಗ್ಯವಂತರಾದರು.
173. ಮನವನರಿದಂಗೆ ಮತದ ಹಂಗೇಕೊ?
174. ಮನವೆ ಮಾರುತನ ಒಡಗೂಡಿರ್ದು, ತ
175. ಮತ್ರ್ಯದಲ್ಲಿ ಹುಟ್ಟಿ, ಕಂಗಳ ಮುಂದಣ
176. ಮರ್ತ್ಯಲೋಕದ ಮಹಾಗಣಂಗಳು ನೀವು ಕೇಳಿರಯ್ಯ,
177. ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯ.
178. ಮರೆದರೆ ಮಾಯೆ, ಅರಿದರೆ ಮಾಯೆ ಇಲ್ಲ,
179. ಮಹಾಘನ ನೆಲೆಗೊಂಡಿಪ್ಪ
180. ಮಾತುಬಲ್ಲಾತಂಗೆ ಮಥನದ ಹಂಗೇಕೆ?
181. ಮಾತು ಮಾತಿಗೆ ಮಥನವ ಮಾಡುವಾತನೆ ಜಾತ.
182. ಮಿಥ್ಯವನರಿದವರೆಲ್ಲ ತತ್ವಕ್ಕೆ ಅಂದೇ ಹೊರಗು,
183. ಮೀಸಲು ಸೂಸಲಾಗಿ, ದೋಸೆ ಕಡಬು ಹೊಯ್ದು,
184. ಮುಟ್ಟಿಯೂ ಮುಟ್ಟಬಾರದ ಠಾವಿನಲ್ಲಿ,
185. ಮುಳುಗುತ್ತ ತೆರಹಿಲ್ಲದಲ್ಲಿ
186. ಮೂಲಬ್ರಹ್ಮದಲ್ಲಿ ಮೊನೆದೋರಿದ
187. ಯೋಗದಿಂದರಿದಿಹೆನೆಂಬಿರಿ,
188. ಯೋಗಾಂಗ ಭೋಗಾಂಗ
189. ರಾಗ ರಚನೆಯ ಬಲ್ಲೆನೆಂಬ
190. ರಾಗವ ಹಾಡಿದವರೆಲ್ಲರು
191. ಲಿಂಗನಯನದಲ್ಲಿ ನೋಡುತ್ತ ,
192. ಲಿಂಗಪೂಜೆಯ ಮಾಡುತ್ತ
193. ಲಿಂಗಪ್ರಸಾದವ ಜಂಗಮಕ್ಕೆ
194. ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಲಿಬೇಡ.
195. ವಜ್ರದ ಮನೆಯೊಳಗಿರ್ದು,
196. ವಾದಿಗೆ ಜೂಜನಾಡುವಾತನೊಬ್ಬ ಪಾತಕ.
197. ವೇದಪುರಾಣಾಗಮಶಾಸ್ತ್ರ ನಾದದ ಸೊಮ್ಮೆಂಬಿರಿ.
198. ವೇದವನೋದಿದವರೆಲ್ಲ ನಮ್ಮ ಶರಣರು
199. ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ,
200. ವ್ಯಸನವುಳ್ಳನ್ನಕ್ಕ ಪ್ರಸಾದಿಯಲ್ಲ .
201. ಶರಣನ ಅಂಗವು ಎಂತಿಪ್ಪುದೆಂದರೆ,
202. ಶರಣರಿಗೆ ಭವವುಂಟೆಂದು ಮರ್ತ್ಯದಲ್ಲಿ ಹುಟ್ಟಿದ
203. ಶಿವಭಕ್ತರ ಹಾದಿಯ ಕಾಣದೆ,
204. ಶೀಲವಂತರು, ಶೀಲವಂತರು ಎಂದೇನೊ ?
205. ಶೀಲವಂತರು, ಶೀಲವಂತರು ಎಂಬರು
206. ಶುದ್ಧ , ಸಿದ್ಧ , ಪ್ರಸಿದ್ಧ , ಪ್ರಸಾದವೆಂದು
207. ಶೃಂಗಾರದ ಊರಿಗೆ ಒಂಬತ್ತು ಬಾಗಿಲು,
208. ಶ್ರೀ ಗುರುವಿನ ಕೃಪಾದೃಷ್ಟಿ ತತ್ಶಿಷ್ಯನ
209. ಶ್ರೀಜಂಗಮಲಿಂಗ ಎಂತಿಹನೆಂದಡೆ :
210. ಶ್ರೀಗುರುವೆ ಮದ್ಗುರುವೆ ಸದ್ಗುರುವೆ
211. ಶ್ರೋತ್ರ, ನೇತ್ರ, ಜಿಹ್ವೆ, ತ್ವಕ್ಕು,
212. ಸಂಜೆ ಮಂಜಾನೆಯೆಂದೆನಬೇಡ,
213. ಸತಿಸುತ ಮಾತಾಪಿತರಂದದಿ
214. ಸಾಕಾರ ನಿರಾಕಾರ ಏಕೀಕೃತಾನಂದ ಗುರುವೆ
215. ಸಾವಾಗ ದೇವನೆಂದರೆ, ಸಾವು ಬಿಡುವುದೇ?
216. ಸೀಮೆಭೂಮಿಯೆಂದೇನೋ, ಹೇಮವನುರುಹಿದಂಗೆ.
217. ಸುಖಾನುಭಾವ, ಲಿಂಗಾನುಭಾವವೆಂದು ನುಡಿದಾಡುತಿಪ್ಪಿರಿ.
218. ಸುಪ್ರಭಾಕಳೆಯಿಂದ ಚಿತ್ಪ್ರಣಮ ಉದಯ.
219. ಸೋಹಂ ಹೊಕ್ಕು ದಾಸೋಹವೆಂಬ ಅಂಜನವ ಹಚ್ಚಿ,
220. ಸ್ಥಲವಿಟ್ಟು ನಡೆಯಬೇಕೆಂಬರು,
221. ಸ್ಥಲವೆಂದರೆ ಒಂದು, ನೆಲೆಯೆಂದರೆ ಎರಡು,
222. ಹಂಚುಕಂಥೆ, ಅತೀತ, ವಿರಕ್ತರು,
223. ಹಗಲು ಗೂಗೆಗೆ ಇರುಳಾಗಿಪ್ಪುದು,
224. ಹರನಲ್ಲದೆ ದೈವವಿಲ್ಲೆಂದು ಶ್ರುತಿ ಸಾರುತಿರ್ದು,
225. ಹರಹರ ಎಂದು ಹತ್ತುಬಾರಿ ಎನಬಹುದಲ್ಲದೆ,
226. ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿಗಳ ದೇವರೆಂದು
227. ಹರಿವ ಜಲಧಿಯಂತೆ, ಚರಿಸಿಬಹ ಮನವ
228. ಹಲವಂದ ಚಂದದಲ್ಲಿ ಹಾಡಿದರೇನಯ್ಯ,
229. ಹಸನ ಮಾಡಿ ಹರಗಿ ಹೊಲದಲ್ಲಿ
230. ಹಸಿವಿನಾಸೆಗೆ ಅಶನವ ಕೊಂಬರು,
231. ಹಾಕಿದ ಮುಂಡಿಗೆಯ ಎತ್ತುವರಿಲ್ಲ.
232. ಹಾಲ ಕಂಡ ಬೆಕ್ಕು ಮೆಲ್ಲುಲಿ ತೆಗೆದು ಕುಡಿವುತ್ತಿರಲು,
233. ಹಾಲಸಾಗರದೊಳು ತೇಲಾಡುತ್ತಿದ್ದು,
234. ಹಾವ ಹಿಡಿವುದ ಹಾವಾಡಿಗ ಬಲ್ಲನಲ್ಲದೆ,
235. ಹಿಂದನರುಹಿ ಹಿಂದ ಹರಿದಿರಿ,
236. ಹುಟ್ಟಲೇಕೊ ನರರ ಜನ್ಮದಲ್ಲಿ?
237. ಹುಟ್ಟಿದ ಮನುಜರೆಲ್ಲ ಹೊಟ್ಟೆಯ
238. ಹುಟ್ಟುವಾತ ಲಿಂಗಪಿಂಡದೊಳಡಗಿ ಬರಲು,
239. ಹುಡಿಯ ಹಾರಿಸಿ ಅಡಗಿಸುವ ವಾಯು
240. ಹುತ್ತಕ್ಕೆ ಹಾಲು ತುಪ್ಪವನೆರೆದು,
241. ಹುತ್ತದ ಮೇಲಣ ಸರ್ಪ ಸತ್ತಿತ್ತೆಂದು
242. ಹುತ್ತದ ಮೇಲೊಂದು ಕಸ್ತೂರಿಯ ಮೃಗವ ಕಂಡೆ.
243. ಹುಸಿಯ ಹಟ್ಟಿಯಲಿಪ್ಪ ಸೊನಗ,
244. ಹೆತ್ತವರೇ ಹೆಸರಿಡಬೇಕಲ್ಲದೆ,
245. ಹೆಸರಿಗೆ ಬಾರದ ಘನವ ಹೆಸರಿಗೆ ತಂದು,
246. ಹೊತ್ತಾರೆ ಎದ್ದು ಹೂವು ಪತ್ರೆ ಉದಕವ ತಂದು,
247. ಹೊತ್ತಾರೆಯಿಂದ ಅಸ್ತಮಯ ತನಕ
248. ಹೊತ್ತುಹೊತ್ತಿಗೆ ನಿತ್ಯರ ಸಂಗವ ಮಾಡಿ,
249. ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
250. ಹೊತ್ತುಹೋಗದ ಮುನ್ನ ನೀವು ಸತ್ತಂತೆ ಇರಿರೊ.
251. ಹೊನ್ನ ಗಳಿಸಿದರೇನಯ್ಯಾ,
ವಚನಕಾರ ಮಾಹಿತಿ
×
ಹಡಪದ ಅಪ್ಪಣ್ಣ
ಅಂಕಿತನಾಮ:
ಬಸವಪ್ರಿಯ ಕೂಡಲ ಚೆನ್ನ ಬಸವಣ್ಣ
ವಚನಗಳು:
251
ಕಾಲ:
12ನೆಯ ಶತಮಾನ
ಕಾಯಕ:
ಹಡಪದ -ತಾಂಬೂಲ ಕರಂದ (ಬಸವಣ್ಣನವರಿಗೆ ತಾಂಬೂಲ ಕೊಡುವುದು)-ಆಪ್ತ ಕಾರ್ಯದರ್ಶಿ
ಜನ್ಮಸ್ಥಳ:
ಮಸಬಿನಾಳ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ ಜಿಲ್ಲೆ.
ಸತಿ/ಪತಿ:
ಲಿಂಗಮ್ಮ
ಐಕ್ಯ ಸ್ಥಳ:
ತಂಗಡಿಗೆ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಕ್ಷೌರಿಕ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×