Up
Down
ಶಿವಶರಣರ ವಚನ ಸಂಪುಟ
  
ಹಾವಿನಹಾಳ ಕಲ್ಲಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಮೇಲೆ ಲಿಂಗವುಂಟೆಂದು
2. ಅಂತರಂಗದಲ್ಲಿ ಅರಿವ ತೋರಿ,
3. ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ
4. ಅಂದಂದಿನ ದಿನವ ಸಂಸಾರವಂದಂದಿಗೆ ಗ್ರಹಿಸುತ್ತಿದೆ.
5. ಅತ್ಯಾಶೆಯೆಂಬುದೆ ಪಾಪ,
6. ಅನುನೇಹದ ಅನುರುಚಿಯ
7. ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ.
8. ಅಯ್ಯಾ ವಿಪ್ರರೆಂಬವರು ಮಾತಂಗಿಯ
9. ಅರ್ಚನೆಯಾವರಿಸಿತ್ತಯ್ಯಾ,
10. ಅರ್ಥವೆಂಬುದೆ ಪಾಪ,
11. ಅರ್ಧನಾರಿಯಾಗಿದ್ದ ಉಮಾದೇವಿ
12. ಅರ್ಪಿತಂಗಳ ನಾರು ಮುಖದಲ್ಲಿ ಬಲ್ಲಡೆ,
13. ಅರಳಿದ ಪುಷ್ಪ ಪರಿಮಳಿಸದಿಹುದೆ?
14. ಅರಿವ ಬೈಚಿಟ್ಟುಕೊಂಡು ಮರೆಯಮಾನವರಂತೆ,
15. ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
16. ಅಶನದಾಪ್ಯಾಯನ, ವ್ಯಸನ ಉಳ್ಳನ್ನಕ್ಕ ಆ
17. ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ
18. ಆದಿಜಂಗಮಕ್ಕೆ ಸ್ವಾಯತವಾದಲ್ಲಿ ಆಚಾರಲಿಂಗಪ್ರಾಣಿ.
19. ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ
20. ಆರಡಿ ತಾನಾಗಿಹ ಆಶ್ರಯವ
21. ಆವಂಗದಲ್ಲಿದ್ದಡೇನು, ಒಂದು ಸುಸಂಗ
22. ಆವ ನೇಮವನು ಮಾಡ, ಕರ್ಮವನು ಹೊದ್ದ.
23. ಇಕ್ಕದ ಕೋಗಿಲೆ, ಕಾಗೆಯ ತತ್ತಿಯಲ್ಲಿ,
24. ಉದಕದ ತಂಪವ ತಾವರೆಯಲ್ಲದೆ
25. ಉಪನಿಷದ್ವಾಕ್ಯವೆನಬಹುದಲ್ಲದೆ,
26. ಉರವೆ ಕುರುಕ್ಷೇತ್ರ, ಶಿರವೆ ಶ್ರೀಪರ್ವತ,
27. ಎಡದ ಕೈಯಲ್ಲಿ ನಿಗಳ ಕಂಕಣನಿಕ್ಕಿ,
28. ಎತ್ತೆತ್ತ ನೋಡಿದಡತ್ತತ್ತ ನಿಮ್ಮನೆ ಕಾಬೆ.
29. ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು.
30. ಎನ್ನ ಗುರುವೆನ್ನ ಪ್ರಾಣಲಿಂಗವ
31. ಎಲ್ಲವನರಿದು ಇಲ್ಲವೆ ತಾನಾದ,
32. ಏಕ ಏವ ರುದ್ರ ನ ದ್ವಿತೀಯಃ'ನೆಂಬ ಶ್ರುತಿ,
33. ಒಂದಹದು ಒಂದನಲ್ಲಾಯೆಂಬುದು
34. ಒಲಿದೊಲಿಸಿಕೊಳ್ಳಬೇಕು, ಒಲಿದಲ್ಲದಿಲ್ಲ.
35. ಒಳಗೆ ಶೋಧಿಸಿ, ಹೊರಗಳವಡಿಸಿ,
36. ಕಂಗಳು ತುಂಬಿ ನಿಮ್ಮುವ ನೋಡುತ್ತ ನೋಡುತ್ತಲಯ್ಯಾ,
37. ಕರ್ತೃ ಭೃತ್ಯನ ವಾಸಕ್ಕೆಯಿದ್ದಲ್ಲಿ,
38. ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು,
39. ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ,
40. ಕಲುನಡೆಯ ಪಶುಗಳೈದೆ ಕರೆವ ಹಯನಪ್ಪಡೆ,
41. ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು,
42. ಕೂತಾಗ ಭಕ್ತ ಮುನಿದಾಗ ಮಾನವನಾದ
43. ಕೂಪರ ಕೊಲುವಡೆ ಮಸೆದ ಕೂರಲಗು ಮತ್ತೇಕೆ?
44. ಕೇಳಿರೆ ಕೇಳಿರೆ ಶಿವವಚನ, ಗುರುವಚನ.
45. ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ,
46. ಕ್ಷೇತ್ರ ವಿಶೇಷವೊ, ಬೀಜವಿಶೇಷವೊ?
47. ಗುರು ಕರುಣ, ಚರಣ ಸೇವೆ,
48. ಗುರುಕರುಣಾಮೃತವಿಲ್ಲದ ಭಕ್ತಿಯ ಅನು,
49. ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವಂ ಕೊಟ್ಟು,
50. ಗುರುವಿದೆ, ಲಿಂಗವಿದೆ, ಜಂಗಮವಿದೆ,
51. ಘನದ ವೇದಿಸಿದ ಮನ,
52. ಜಂಗಮದ ಪಾದೋದಕವ ಲಿಂಗಮಜ್ಜನಕ್ಕೆರೆದು,
53. ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ
54. ಜಾತಿಯಲ್ಲಿ ಅಧಿಕವೆಂದು ನುಡಿವರು ವಿಪ್ರಜನರು.
55. ತನ್ನ ಗುಣವ ಹೊಗಳಬೇಡ,
56. ತನ್ನ ತಾನರಿದರೆ ತನ್ನರಿವೆ ಗರು,
57. ತನುವ ಗುರುವಿಂಗಿತ್ತ, ಮನವ ಲಿಂಗಕಿತ್ತ,
58. ತಾನಿಲ್ಲದ ಮುನ್ನ ಗುರುವೆಲ್ಲಿಹುದೊ?
59. ದಾನಿಯಾದಡೇನು ಅವನು
60. ದೀಕ್ಷಾಮೂರ್ತಿರ್ಗುರುರ್ಲಿಂಗಂ ಪೂಜಾಮೂರ್ತಿಃ ಪರಶ್ಶಿವಃ |
61. ದೇಹದೊಳಗು ದೇಹವಿದ್ದು,
62. ನಡೆವಲ್ಲಿ ಕಾಣದೆ ಎಡಹಿ, ಅರಿಕೆಯಲ್ಲಿ ಅರಿದ ಮತ್ತೆ
63. ನಿಃಕಲ ಪರತತ್ವವ ಮಹಾಲಿಂಗಕ್ಷೇತ್ರ.
64. ನಿಮ್ಮ ನೆನವ ಮನಕ್ಕೆ ಜ್ಞಾನಸಿದ್ಧಿಯೆಂತಪ್ಪುದೆಂದರಿಯೆನಯ್ಯಾ.
65. ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
66. ಪರಮಪವಿತ್ರ ನಿರ್ಮಲಲಿಂಗ ತನ್ನ ಅಂಗದ ಮೇಲಿರುತ್ತಿರಲು,
67. ಪರಸ್ತ್ರೀಯರ ರೂಪ ಕಾಯದ ಕಣ್ಣಿನಲ್ಲಿ ಕಂಡು,
68. ಪೂರ್ವಜಾತವ ಕಳೆದು ಪುನರ್ಜಾತನಾದ ಬಳಿಕ,
69. ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆನೆಂದು
70. ಬಯಲಬೊಮ್ಮವ ನುಡಿವ,
71. ಬಯಲು ಮೊಳಗಿ, ಮಳೆ ಸೃಜಿಸೆ,
72. ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು.
73. ಬಾರೆ, ಏತಕ್ಕಯ್ಯ? ನಿಮ್ಮ ಬರವ ಹಾರುತ್ತಿರ್ದೆನು.
74. ಬಾಲಕಿ ಹಾಲ ಸವಿದಂತೆ,
75. ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ,
76. ಭಕ್ತದೇಹಿಕ ದೇವನೆಂದಂಜದ ಮನವದೇನಪ್ಪದೊ?
77. ಭಕ್ತನೆಂಬ ನಾಮಧಾರಕಂಗೆ ಆವುದು ಪಥ್ಯವೆಂದಡೆ:
78. ಭಾಜನದಲ್ಲಿ ಅಳವಟ್ಟು, ಗಡನಿಸಿದ, ಪದಾರ್ಥಂಗಳ ರೂಪ
79. ಮನಕೆ ತೋರದು ನೆನೆವಡನುವಲ್ಲ,
80. ಮನಮನವೇಕಾರ್ಥವಾಗದವರಲ್ಲಿ,
81. ಮಾಡಿದ ಮಾಟದೊಳಗೆ ನುಡಿ ಘನವಾಡದೆ ಭಕ್ತನೆ? ಅಲ್ಲ.
82. ಮುಟ್ಟಿತ್ತು ಕೆಟ್ಟಿತ್ತೆಂದಡೆ,
83. ಮುನಿಸ ಮುನಿದಡೆ ಶ್ರೀಗಂಧದ ಮರುಡಿನಂತಿರಬೇಕವ್ವಾ.
84. ರೂಪ ನಿರೂಪ ವಿಚಾರಿಸುವರು,
85. ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
86. ಲಿಂಗಕ್ಕೆ ಹೊರೆ ಹೊರೆಯಲ್ಲದೆ,
87. ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು.
88. ಲಿಂಗರೂಪಿನ ಸಹಜದುದಯದ
89. ಲಿಂಗ ಹೋಯಿತ್ತು ಇದ್ದಿತ್ತೆಂಬ ಭಂಗಿತರು ನೀವು ಕೇಳಿರೆ,
90. ಲಿಂಗರ್ಪಿತವಿಲ್ಲದೆ ಕೊಂಬ ಕರ್ಮಿಗಳು, ನೀವು ಕೇಳರೆ.
91. ವೇದವನೋದಿದಡೇನು?
92. ವೇದವೆಂಬುದು ಮಾಯಿಕದ ಕೈಯ ವಿಕಾರದಲ್ಲಿ ಹುಟ್ಟಿತ್ತು.
93. ಶರಣಸಂಬಂಧವನರಿದ ಬಳಿಕ,
94. ಶಿಲಾಮೂರ್ತಿ ಸ್ಥಾವರ ಶಿವಕುಲ ದೈವಕೆಲ್ಲಕೂ
95. ಶಿವ ತನ್ನ ನಿಜರೂಪವನು ಸದ್ಭಕ್ತರಿಗಲ್ಲದೆ
96. ಶುಚಿಗಳು ಶುದ್ಧಾತ್ಮರೆಂಬರು ನಾವಿದನರಿಯೆವಯ್ಯಾ.
97. ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವಲ್ಲಿ,
98. ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ,
99. ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ
100. ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಸಂದು,
101. ಹರವಸದಿ ಹಸಿವನರಿಯದಿಪ್ಪ ಪರಮಸುಖವೆನಗೆಂದಿಪ್ಪುದೊ?
102. ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ,
103. ಹಾಹಾ! ವೇದವೆ ತತ್ವವಾದಡೆ,
104. ಹುಟ್ಟುವಂದು ನಿಮ್ಮ ಮೋಹವಿಲ್ಲ.
105. ಹೊಟ್ಟು ಜಾಲಿಯ ಮುಳ್ಳ ಕೊನೆಯ ಮೇಲೊಂದು
ವಚನಕಾರ ಮಾಹಿತಿ
×
ಹಾವಿನಹಾಳ ಕಲ್ಲಯ್ಯ
ಅಂಕಿತನಾಮ:
ಮಹಾಲಿಂಗ ಕಲ್ಲೇಶ್ವರ
ವಚನಗಳು:
105
ಕಾಲ:
12ನೆಯ ಶತಮಾನ
ಕಾಯಕ:
ಅಕ್ಕಸಾಲಿಗ
ಜನ್ಮಸ್ಥಳ:
ಹಾವಿನಹಾಳ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಸೊಲ್ಲಾಪುರ-ಸುರಪುರದ ದಕ್ಷಿಣ-ಬಳ್ಳಾರಿ.
ತಂದೆ:
ಶಿವನಯ್ಯ(ಶಿವಯ್ಯ)
ತಾಯಿ:
ಸೋಮವ್ವೆ.
ಸತಿ/ಪತಿ:
ಚೆನ್ನವ್ವೆ.
ಐಕ್ಯ ಸ್ಥಳ:
ಹಾವಿನಹಾಳ (ಝಳಕಿಕ್ರಾಸ್) ವಿಜಯಪುರ ಜಿಲ್ಲೆ-ಸೋಲಾಪುರ
ಪೂರ್ವಾಶ್ರಮ:
ಪತ್ತಾರ (ಅಕ್ಕಸಾಲಿಗ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×