Up
Down
ಶಿವಶರಣರ ವಚನ ಸಂಪುಟ
  
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ ಅಂಕಿತದ ವಚನಗಳು
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಉದಯ ತತ್ಕಾಲವೆ ಅಸ್ತಮಯ.
2. ಮಲಿನವುಂಟೆ ಮಹಾಸಮುದ್ರಕ್ಕೆ ಅರಸಲು ?
3. ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ
4. ಎನಬಹುದು ಎನಬಾರದು ಜನರಿಂಗೆ.
5. ತತ್ವಭಕ್ತಿ, ತತ್ವಮುಕ್ತಿ, ತತ್ವ ಉತ್ಪತ್ತಿ ಸಾರಾಯ
6. ಶರೀರ ಭಿನ್ನ, ಪರಮಾತ್ಮ ಏಕವೆಂಬುದೇ ವೇದವಾಕ್ಯ.
7. ಶಬ್ದವೇ ಸಾಹಿತ್ಯ, ಶಬ್ದವೇ ಸಾರೊಪ್ಯ
8. ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು.
9. ಗುರುಲಿಂಗಜಂಗಮವೆಂಬರಿಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ.
10. ದ್ವಂದ್ವವು ಜೀವನ ಕಾಯಕ್ಕೆ ಒಂದಲ್ಲ ಅನಂತ ಆಸ್ಕರ.
11. ಬಲ್ಲಹುಕಿಕ್ಕೆ ಮಾತ ಕಲಿತರೇನಯ್ಯ ಬಯಲು ಬೊಮ್ಮದ?
12. ಮಾತೇ ಮಂತ್ರ ಮಾತೇ ತಂತ್ರ ಮಾತೇ ಯಂತ್ರ
13. ಸೂತಕದೊಳು ಪುಟ್ಟಿತು ಸುಜ್ಞಾನವು.
14. ಪುಣ್ಯಪಾಪವೆಂಬೆರಡನು ಕಣ್ಣಲಿ ಕಾಣರು ಕಿವಿಯಲ್ಲಿ ಕೇಳರು
15. ದಾನಧರ್ಮ ಪರೋಪಕಾರವೆಂಬ(ಬುದ?)
16. ತನ್ನ ಧರ್ಮಕ್ಕೆ ನೀಡಿಸುವ ಅನ್ನ ಉದಕ ಅರವಟ್ಟಿಗೆ ಕೆರೆ ಭಾವಿ
17. ಧನಧಾನ್ಯ ಆಷ್ಟಮಹದೈಶ್ವರ್ಯದೊಳು
18. ಎಂಟರ ಮದದಿಂದ ಕಂಟಕ ಹೊಂದುವುದಯ್ಯ.
19. ಕುರುಹು ಹಿಡಿವನೆ ಗುರುಕರಜಾತ?
20. ಗುರುಭಕ್ತಿಸ್ಥಲ ತತ್ವಜ್ಞಾನವು ಅರುಹುತರಿಗಲ್ಲದೆ
21. ಪೃಥ್ವಿಯ ಪೋಲ್ವಡೆ ಭಕ್ತ,
22. ನಾನು ಭಕ್ತ, ನಾನು ಮಹೇಶ್ವರ
23. ಒಬ್ಬರೊಬ್ಬರ ಕಂಡು ಗೊಬ್ಬರಕ್ಕೆ ಬಂಡಿಯ ಹೂಡಿದಂತೆ,
24. ಮಿಸುರವ ನುಡಿವರು, ಮುಸುರುವರು ನೊಣದಂತೆ
25. ಜಂಗಮಕೆ ಜನನ ಮರಣ ಉಂಟೆ?
26. ಗುರುವು ತನ್ನೊಳು ಅರಿವರೆ ಗುಪ್ತಜ್ಞಾನವಯ್ಯ.
27. ಮಾಡುವುರೆ ಮಾಟದಂತೆ ಅಲ್ಲವು,
28. ವ್ರತಸ್ಥ ವ್ರತಸ್ಥರೆಲ್ಲ ಗತಿಯನು ಕಾಣದೆ ಭ್ರಾಂತುಗೇಡಿಗಳಾದರಯ್ಯ.
29. ಗುರುತೀರ್ಥಪ್ರಸಾದ ಅರುಹಿನ ಗಟ್ಟಿ,
30. ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದಡೇನಯ್ಯ,
31. ಬಲ್ಲೆ ಬಲ್ಲೆನೆಂಬ ಅಹಂಕಾರಿಗೆ ಸಲ್ಲದು ಭಕ್ತಿ.
32. ಕಲಿಕೆಯ ಮಾತಿನಮಾಲೆಯ ನಿಲೆಶಿಲೆಗೆ
33. ‘ಯದ್ಭಾವಂ ತದ್ಭವತಿ’ ಎಂಬರಲ್ಲದೆ
34. ಅಂಬಿಗೆ ಗರಿ, ರಂಬೆಗೆ ರಾಜಸ್ಯ ಕೊಂಬುಯಿಲ್ಲದೆ
35. ಮೂರರೊಳಗೆ ಮುಣುಗಿ ಮುಖಭಂಗಿತರಾದರು
36. ನೆಳಲು ಅಪ್ಪೆನೆಂಬ ಅರೆಮರಳು ಭ್ರಾಂತನೆ ಕೇಳಯ್ಯ
37. ಸತಿಗೆ ಸದ್ಗತಿ, ತನ್ನ ಪತಿಯಿಂದಲಾದುದು ಅಲ್ಲದೆ
38. ಪತಿವ್ರತಾಧರ್ಮ ಪಾಷಣವ ಪೂಜಿಸಲಾಪುದೆ?
39. ಇಟ್ಟಿಟ್ಟ ಕಲ್ಲಿಗೆ ಹರಿದಾಡುವರು ನೆಟ್ಟನೆ ಜ್ಞಾನಿಗಳಪ್ಪರೇನಯ್ಯ?
40. ಉದಯ ಅಸ್ತಮಯವು ನದಿಯೊಳು ಮುಳುಗಿ
41. ಶಾಸ್ತ್ರವೆಲ್ಲ ಸಂತೆಯ ಸಂಗಡ, ಪುರಾಣವೆಲ್ಲ ಪುಂಡರ ಸಂಗಡ
42. ಓದಿದ ಓದುವುದು ತರ್ಕ,
43. ಸಂದು ಸಂಶಯವ ಅಳಿದಲ್ಲದೆ ಮುಂದುದೋರದು ಭಕ್ತಸ್ಥಲ,
44. ಶಾಸ್ತ್ರ ವೈರಾಗ್ಯ, ಪ್ರಸೂತಿ ವೈರಾಗ್ಯ, ಶ್ಮಶಾನವೈರಾಗ್ಯ
45. ನಿತ್ಯವೈರಾಗ್ಯದಿಂದ ದೊರೆಕೊಂಬುದು ಭಕ್ತಸ್ಥಲ,
46. ಬಲ್ಲ ಬಲ್ಲಿದರನೆಲ್ಲ ಬರಿಮಾಯೆ ನಂಗಿತ್ತು.
47. ನಾನೆಂಬ ಬ್ರಹ್ಮನ ನುಂಗಿದಳು ಮಾಯೆ,
48. ನಾನುನೀನಂಬ ಅಕ್ಷರದ ಮೊದಲು ಏನೆಂದು ಬಲ್ಲರಯ್ಯ?
49. ಒಂಬತ್ತು ರತ್ನವೆಂಬರಲ್ಲದೆ,
50. ದಾರಿದ್ರ್ಯವ ಅನುಭವಿಸದಲ್ಲದೆ, ವೀರಧೀರತ್ವ ಅಳವಡುವುದೆ?
51. ರಕ್ತವಿರಕ್ತರು ತೊತ್ತಿನ ತಲೆಯ ಸಿಂಬಿಯ ರೂಢಿಯಾದರಯ್ಯ.
52. ಯಾವಕಾಲ ತಪ್ಪಿದರೆ ಸಾವಕಾಲ ತಪ್ಪದು ಎಂಬ
53. ತ್ರಿಗುಣಾತ್ಮ ತ್ರಿಸಂಧಿ ಕಾಲಪ್ರವರ್ತನೆಯ ವೇಧಿಸಿ,
54. ಗುಹೇಶ್ವರಲಿಂಗವೆಂಬ ಭೇದಾಭೇದದದ್ವೈತ.
55. ತತ್ವ ಅಂತರಂಗ, ತರಂಗ ತರಂಗ ತೃಪ್ತ
56. ಮಿಸುರಸ್ಥಲ, ಮೇಲುವ್ರತ
57. ಪಿಂಡಾಂಡವ ಕಾಣದವರು ಬ್ರಹ್ಮಾಂಡವನೆತ್ತಬಲ್ಲರಯ್ಯ?
58. ಪಂಚ ಅಕ್ಷರಕ್ಕೆ ಪ್ರಥಮ ಅಕ್ಷರವು ನಕಾರ.
59. ನಾನು ನೀನು ಎಂಬ ಸಂದೇಹಿಯೊಳು,
60. ಸಕಲಯಾತ್ರೆ, ಸಮಸ್ತ ಪರ್ವತ, ಪುಣ್ಯಕ್ಷೇತ್ರಾದಿಗಳೆಲ್ಲ
61. ಓಂಕಾರದ ಪ್ರಣಮದ ಮೂಲದಿಂದ ವಸ್ತು ನಿರಾಳ ಪುಟ್ಟಿತು.
62. ಸಹಸ್ರನಾಮ ಭಕ್ತಂಗೆ ಸಲ್ಲುವುದಲ್ಲದೆ ವಸ್ತುವಿಂಗೆ ಸಲ್ಲದು
63. ಅಂಕಿತನಾಮದಿಂದ ಶಂಕರ, ತಾಳ್ವ ಸಜೀವಿ ನಿರ್ಜಿವಿ
64. ಭಕ್ತರು ಎಂಬುವರು ಉತ್ತಮ ಜನ್ಮಾವತಾರರು.
65. ವಚನವಂ ಕಲಿತು ರಚಿಸುವ
66. ಪುರಾಣವ ಕಲಿತು ಪುಂಡರ ಸಂಗವ ಮಾಡಿದಂತೆ,
67. ಲಿಂಗದ ಬೆಳೆಗೆ ಅನಂಗದೊಳರಿಯದೆ ಅಂಗೀಕರಿಸುವರು.
68. ದಿನಚರಿ ವಾಲಿಯ ದಿನ ಅನುಭವದಲ್ಲಿ ಚರಿಸಿ.
69. ಓದುವುದು ಭಕ್ತಸ್ಥಲ
70. ಜ್ಞಾನಸ್ವರೂಪು ಮಾನವಸ್ವರೊಪಿನೊಳು
71. ಬೀಜವೃಕ್ಷವು ಮೊದಲಿಕಡೆ,
72. ಕರ್ಮದಿಂದ ಧರ್ಮ, ಕ್ರಿಯೆಯಿಂದ ನಿಃಕ್ರಿಯಾ
73. ಗ್ರಂಥವಾಕ್ಯ ಗರ್ವದ ಮಾತು.
74. ದಾನಧರ್ಮ, ಪರೋಪಕಾರ, ದಯೆ ದಾಕ್ಷಿಣ್ಯ
75. ಆರು ದರುಶನ, ಹದಿನೆಂಟು ಸಮಯ
76. ಅನ್ನಭವಿ, ಅಗ್ಗವಣೆ ಭವಿ
77. ಅನಂತಯುಗದಲ್ಲಿ ಆತ್ಮಲಿಂಗವಲ್ಲದೆ ಅನ್ಯತ್ರ ದೈವವಿಲ್ಲ.
78. ಒಂದನೆ (ವಂದನೆ?) ಶ್ರುತಿ
79. ಹಿಂದುವ ಮುಂದುವ ನಂಬುವರು
80. ಉಳುವೆಯ ಸಮಯದ ಮುಂದೆ
81. ನಿರಾಕಾರದೊಳು ನೀರಬೀಜವ ಮಾಡಿ,
82. ತೆಂಗು ತಿಳಿದಂತೆ ಅಂತರಂಗವ ತಿಳಿವವರು,
83. ನುಡಿದಂತೆ ನಡೆವವರ, ನಡೆದಂತೆ ನುಡಿವವರ
84. ಖಂಡ ವಚನವ ನುಡಿದರೇನೋ
85. ಖಂಡಿತವ ನುಡಿವುದು, ಕರ್ಮಧರ್ಮವ ಕಂಡು ನಡೆವುದು.
86. ಅಂತಪ್ಪ ಶರಣರ ಅಂತಸ್ಥವನೆಂತು ಪೊಗಳುವೆನಯ್ಯ!
87. ನೋಡವರೆ ಎನ್ನಳವೇ? ನೋಟಕ್ಕೆ ಸಿಕ್ಕರು.
88. ತನ್ನ ತಾನರಿವುದೆ ಉತ್ತಮ ಶರೀರಿ.
89. ಉದ್ಯೋಗವ ಮಾಡಿ ತಂದಾಕ್ಷಣ ಖಂಡಿಸುವುದು ಅನರ್ಘ್ಯ.
90. ಅಳವಡದವರಿಗೆ ಅಳವಡುವುದೇನಯ್ಯ ಭಕ್ತಿ?
91. ಇಚ್ಚೆಯನಾಡಿದರೆ ಲೋಕ ಮೆಚ್ಚುವುದು ಬೆರೆವುದು.
92. ತನ್ನ ಸತಿಯ ಬಿಟ್ಟು ಅನ್ಯಸತಿಯಳಿಗೆ ಎರಗುವ
93. ತನ್ನ ಸತಿ, ತನ್ನ ಕಾಯಕ, ತನ್ನ ಕಾಯ ಕೃಷಿಯಲ್ಲದೆ
94. ಮೋಡಕ್ಕೆ ಮುನಿವವರು,
95. ತತ್ವದ ಮಾತು ತೊತ್ತು ಮಾರಿಗೇತಕ್ಕೆ?
96. ಒಬ್ಬರಿಗೆ ಹೇಳಿ ತಾ ನಡೆಯದವರ ಸಂಗ,
97. ರೂಪುಸಂಪನ್ನನಾದಡೇನಯ್ಯ?
98. ಹೊಲೆ ಹದಿನೆಂಟು ಜಾತಿನೆನಿಸಿ,
99. ಸೂತಕವೆಂದಲ್ಲಿ ಪಾತಕ ಹೊದ್ದುವುದೇನಯ್ಯ?
100. ನೂರೊಂದು ಕುಲಕಾಯಕ,
101. ಹೊರಗು ಒಳಗು ಎಂಬ ಮರವೆಯ ಮನುಜರೆ ಕೇಳಿರೊ:
102. ಕುಲಪಾಶ, ಮಲಪಾಶ, ಜಲಜಾಡ್ಯ ಹಲವು ಪಾಶ.
103. ಹೊನ್ನೆಯ ಹುಳುವ ಕಂಡು,
104. ಕುಲ ಅಕ್ಕುಲವೆಂಬ ಕುಮಂತ್ರಿಗಳು ಕೇಳಿರಯ್ಯ,
105. ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನು, ಸನ್ನಿಹಿತರಲ್ಲ.
106. ಎಂಬತ್ನಾಲ್ಕು ಲಕ್ಷ ಜೀವರಾಶಿ ಬೆಂಬಳಿ,
107. ಹಾರುವ ಹಾರೈಸಿ ತನ್ನೊಳು,
108. ಭೂಮಿಯ ಹೋಲುವೆ ಭಕ್ತ,
109. ವೇಶ್ಯೆಯ ಕುಲವಾವುದು? ದಾಸಿಯ ಕುಲವಾವುದು?
110. ವೇಶ್ಯೆಯ ಕಾಯಕ ಮುಂತು,
111. ಬಣ್ಣಿಸುವರು ತಮ್ಮ ವಸ್ತುವ,
112. ಶಿವಭಕ್ತ ಶಿವಭಕ್ತನೆಂಬರು,
113. ಶಿವನ ಸತ್ಕರುಣೆ ಭಕ್ತಿಯ ಅಂತಿಂತೆಂದು ಉಪಮಿಸಲಳವೆ?
114. ನಿನ್ನ ವಿನೋದವ ನೋಡುವರೆ, ಇನ್ನೊಬ್ಬರಳವೆ?
115. ಅರ್ಪಿತಂಗಳು ಅನಾದಿ ಸಿದ್ಧಾರ್ಥ.
116. ಅರ್ಪಿತಂ ಅಮಳೋಕ್ಯ ಲಿಂಗಾಕಾರ.
117. ಆದಿಯಲ್ಲಿ ಒಬ್ಬ ಭಕ್ತನಂಗಶೂನ್ಯದಲ್ಲಿ ಆಚಾರ ಹುಟ್ಟಿತು.
118. ಭಕ್ತನಾದ ಆರಕ್ಕೆ ಮುಕ್ತನಾದ, ಐಕ್ಯನಾದ,
119. ಭಕ್ತನಾಪರೆ ಬಸವಣ್ಣನಂತೆ,
120. ಆದಿಯಲ್ಲಿ ಒಂದು ಓಂಕಾರವೆಂಬ ಬೀಜದಿಂದ
121. ಭಕ್ತ ಯೋನಿಜನೆಂಬ ಉಭಯ ಭ್ರಷ್ಟರೆ ಕೇಳಿ:
122. ಪಂಚಕಳಸವನಿಟ್ಟು, ಪ್ರಥಮಾಚಾರಕ್ಕೆ ಉಪದೇಶವ ಕೊಟ್ಟವರಾರು?
123. ಪಂಚಾಳ ನಿರ್ಮಿತ, ಬ್ರಹ್ಮ ನಿರುತ ಉಪದೇಶ
124. ಕ್ರಿಯಾಕರ್ಮ ವೇದವ್ಯಾಕ್ಯ, ನಿಃಕ್ರಿಯಾಕರ್ಮ ಶರಣವಾಕ್ಯ
125. ದೇಹಿ ದೇಹವನೆ ಕಾಣದವಂಗೆ
126. ಲಿಂಗದೇಹಿ ಆದ ಬಳಿಕ ಅಂಗಕ್ಕೆ
127. ಕುರುಹಿಂಗೆ ಬಂಬರೆ ಅರುಹುಳ್ಳ ಲಿಂಗಾಂಗಿಗಳು?
128. ಭಾವ ಗಟ್ಟಿಗೊಂಬುದಕ್ಕೆ
129. ಆತ್ಮ ಬ್ರಹ್ಮ ವಿಷ್ಣು ಮಹೇಶ್ವರಾದಿಗಳು
130. ಸ್ವಾತಿ ಅಪ್ಪುವಿಗಾಗಿ ಕಪ್ಪೆ ಬಾಯಿದೆರೆದು ಮುತ್ತು ಒಡೆಯಿತ್ತು.
131. ಅನ್ನದೈವದ ಆಚರಣೆ ಸಲ್ಲದು ಎಂಬ
132. ತೆತ್ತೀಸಕೋಟಿ ದೇವಾದಿದೇವರ್ಕಳು
133. ಸಕಲ ಭಕ್ತನ ಆದಿ ಆಧಾರದಲ್ಲಿ
134. ಕೊಂಬರೆ ಕೊಡುವರೆ ಕುಲಾಚಾರವೆಂದಿರಿ;
135. ಕುಲವನೆತ್ತಿ ಕೇಳಿದರೆ ಮಲತ್ರಯದೊಳಗಣ ಕ್ರಿಮಿ.
136. ತನುವಿಡಿದ ಸೂತಕ ಪಾತಕಾದಿಗಳು
137. ಲೋಕವಿರಹಿತ ಶರಣ, ಶರಣವಿರಹಿತ ಲೋಕ.
138. ದರ್ಪಣವ ನೋಡಿ ಅರ್ಪಣೆಯ ಕಾಂಬುದು.
139. ರೂಪ, ರಸ, ಗಂಧ, ಶಬ್ದ, ಸ್ಪರ್ಶದಲ್ಲಿ
140. ಮಡಿವ ಜನ್ಮದ ಅರುಹು
141. ಸತಿಯ ಹೋಲುವೆ ಭೂತಪ್ರಾಣಿ.
142. ತನುವಂ ಸತ್ತಿಪ್ಪುದು ಅಪೇಕ್ಷದ ಚೇಳು.
143. ನುಡಿತಪ್ಪಿನಿಂದ ನೂರೊಂದು ಜನ್ಮಕ್ಕೆ ಬಪ್ಪ.
144. ನುಡಿದ ನುಡಿಯಲ್ಲಿ ಸುಶೀಲನಪ್ಪುದು.
145. ಸಂಸಾರವೆಂಬ ಹೊಳೆ ಬಹಳೆ ಬಿಗಿದು ಹರಿವುತಿದೆ.
146. ಈಸುವ ಸಂಸಾರ ಈಸದಿರೆ ನಿವಾಸ ನಿವಾಸವಪ್ಪುದೇನಯ್ಯ?
147. ಈ ಭ್ರಾಂತು ಈ ಬ್ರಾಂತು ಎಂಬರಯ್ಯ
148. ಆಕಾರವೆ ಭಕ್ತ, ನಿರಾಕಾರವೆ ಮಹೇಶ್ವರ
149. ಪಂಚತತ್ವ ಪಂಚತತ್ವ ಎಂಬ ಅಣ್ಣಗಳಿರಾ ಕೇಳಿರಿ:
150. ಪಂಚತತ್ವ ಬಾಹ್ಯಕ್ಕೆ ಇಳಿದು ನಿರ್ಣಯವ ಕೇಳಿರಯ್ಯ:
151. ಪಂಚಕಳಸ ಪಂಚಕಳಸ ಎಂದೆಂಬರು ನೋಡಯ್ಯ,
152. ನಾಲ್ಕು ಆಚಾರ್ಯರಿಗೆ ಲಿಂಗ ವಿಭೂತಿ ರುದ್ರಾಕ್ಷಿ ಇದ್ದ ಕಾರಣ
153. ನಾಲ್ಕು ಮಠ ನಾಲ್ಕು ಜಂಗಮಸ್ಥಲವೆಂಬ
154. ನಾಲ್ಕು ಆಚಾರ್ಯರ ಮಠಸ್ಥಲಗಳ ಕೇಳಿರಯ್ಯ:
155. ರೇವಣಸಿದ್ಧೇಶ್ವರ ಮರುಳಸಿದ್ಧೇಶ್ವರ ಏಕೋರಾಮೇಶ್ವರ
156. ಭಕ್ತಸ್ಥಲ ಘನವೆಂಬೆನೆ? ಭಕ್ತಸ್ಥಲ ಗುರುವಿನಿಂದಾಯಿತ್ತು.
157. ಜಂಗಮಲಿಂಗ ಜಂಗಮಲಿಂಗ ಎಂಬ ಅಣ್ಣಗಳಿರಾ.
158. ಜಂಗಮಲಿಂಗ ಜಂಗಮಲಿಂಗ ಎಂಬ ಭಂಗಿತರೆ ಕೇಳಿ:
159. ಜಂಗಮಲಿಂಗ ಜಂಗಮಲಿಂಗ ಎಂಬ ಅಣ್ಣಗಳಿರಾ ಕೇಳಿರಿ;
160. ಜಂಗಮಲಿಂಗ ಜಂಗಮಲಿಂಗ ಎಂದೆಂಬರು ನೋಡಯ್ಯ
161. ಇಷ್ಟಲಿಂಗ ಇಷ್ಟಲಿಂಗ ಎಂದೆಂಬರು ನೋಡಯ್ಯ,
162. [ಪ್ರಾಣಲಿಂಗಸಂಬಂಧಿಗಳು] ಪ್ರಾಣಲಿಂಗಸಂಬಂಧಿಗಳು ಎಂಬ
163. ಲಿಂಗ ವಿಭೂತಿ ರುದ್ರಾಕ್ಷಿ ಕಟ್ಟಿದವನ,
164. ಗುರುಶಿಷ್ಯರ ಸಂಬಂಧವ ಕೇಳಿರಯ್ಯ
165. ಅಶನಮಾತ್ರರೆಲ್ಲ ಗುರುವಾಗಬಲ್ಲರೆ?
166. ಸಂಸಾರಿ ನಿಸ್ಸಂಸಾರಿ ಎಂದೆಂಬರು ನೋಡಾ,
167. ಸಹಜ ಸಹಜ ಎಂದೆಂಬರು ನೋಡಾ.
168. ಸಹಜ ಸಹಜವೆಂತೆಂಬ ನಿರ್ಣಯವ ಕೇಳಿರಯ್ಯ;
169. ಶಿಶುವು ತಾಯಿಯ ಹೋತಿತು, ತಂದೆಯ ಹೋತಿತು
170. ಬ್ರಹ್ಮಗೆ ಗಂಧ, ವಿಷ್ಣುವಿಗೆ ನಾಮ, ರುದ್ರಗೆ ವಿಭೂತಿ
171. ಬ್ರಹ್ಮಲೋಕ, ವಿಷ್ಣುಲೋಕ, ರುದ್ರಲೋಕ ಎಂದೆಂಬರು
172. ಆರ ಸಂಗದೊಳಿಪ್ಪುದನಾರು ಬಲ್ಲರು?
173. ಮುರವು ಮುದ್ರೆ ಲಾಂಛನ ಹೊತ್ತು,
174. ಕೃತಯುಗಕ್ಕೆ ಪೃಥ್ವಿ ಮೂಲಸ್ಥಾನ
175. ಬಸವನೆಂದು ಪಾಷಾಣ ಹೊಂದಿಸುವ
176. ಜಂಗಮವಾದ ಮೇಲೆ ಲಿಂಗದ ಹಂಗು ಯಾತಕ್ಕೊ?
177. ಮರ್ತ್ಯದೊಳಗಿಹ ಉತ್ತಮ[ನ] ಮಹಾತ್ಮೆ ನೀವು ಕೇಳಿರಯ್ಯ:
178. ವ್ರತಸ್ಥಲ ವ್ರತಸ್ಥಲ ಎಂಬನ ವ್ರತ ಎಂತಿಪ್ಪುದಯ್ಯ ತಥಾಸ್ತು,
179. ಕುಲದಲ್ಲಿ ಉತ್ತಮನಾದರೆ ಎಂತು ಕಾಣಬಹುದಯ್ಯ?
180. ಕುಲದಲ್ಲಿ ಹುಟ್ಟಿದವಂಗೆ ಜನ್ಮ(ಅನ್ನ?) ಅಗ್ಗವಣಿ ಎಂದನು.
181. ಸಾಕ್ಷತ್ ಬಾವನ್ನವ ಹೀಕುಜಾಲಿ ಹಳಿದರೇನು,
182. ನಿಂದೆ ವಂದನೆ ಎರಡು ಅರಸುವ
183. ಗುರುವ ನರನೆಂದಂಗೆ ಲಿಂಗವ ಶಿಲೆಯಂದಂಗೆ
184. ರೂಪಿಂಗೆ ಪುಟ್ಟಿತು ಶಿಲೆ, ಶಾಪಕ್ಕೆ ಆಯಿತು ಮೂರ್ತಿ
185. ರುದ್ರಾಕ್ಷಿ ಅಕ್ಷಿಯು ವೃಕ್ಷದ ಕಲ್ಪಿತಕ್ಕೆ ಪುಟ್ಟುವುದೆ?
186. ವಿಭೂತಿ ಭೂಷಣ, ಅಂಗವಿಕಾರಿಗೆ ಅಳವಡುವುದೆ?
187. ಆಧಾರ ವಿಭೂತಿ, ಅಪ್ರಸಿದ್ಧಿ ಪ್ರಸಿದ್ಧಿ
188. ಅಜಾತಭಕ್ತಂಗೆ ಅಮಳೋಕ್ಯಲಿಂಗ, ಆಕೃತಿ ಸುಸಂಗ
189. ಪಾದತೀರ್ಥ ಪ್ರಸಾದ ಜಿಹ್ಹೆಯಲ್ಲಿ ಉಂಟು ಎಂದು,
190. ಗುರು ಬಲ್ಲ ತೀರ್ಥಪ್ರಸಾದದ ಕೊಳುಕೊಡೆಯ
191. ಕೊಡಬಹುದು ಕೊಡಬಹುದು ಉಪದೇಶ ಕ್ರಿಯವ.
192. ಮುಗ್ಗಿತು ಲೋಕ, ಕ್ರಿಯೆಯೊಳು ಮುಖಭಂಗಿತಕ್ಕೆ.
193. ಕಷ್ಟನಷ್ಟರಿಗೆ ಕೊಟ್ಟಲ್ಲಿ ಏನು ಫಲ?
194. ಇಂತಪ್ಪ ಭಕ್ತಿ, ಬಂತಿದು ಬಹಿರಂಗ
195. ಹೋಲುವೆಗೆ ಹೋಲುವೆ ಹೊಲೆ ಹುಸಿ ನಿಲೆಶಿಲೆ,
196. ಅಂದು ಕಲ್ಯಾಣದೊಳು ಜಂಗಮಾರ್ಚನೆ ಎಂದು
197. ಆಚಾರಸ್ಥಲಕ್ಕೆ ಜಂಗಮಸ್ಥಲ ಅಗೋಚರ ಅಪ್ರಮಾಣ.
198. ಅಜಾತ ಅನಂಗವೇಷ ಜಂಗಮ ಪ್ರಭು,
199. ಪುರಾತರು ಮುಂತು ಪರವ ಕಾಣದೆ ಭ್ರಮಿತರಾದರು.
200. ಸಂಗದೋಷದಿಂದ ಭಂಗಪಡಬೇಕಾಯಿತು.
201. ಬಲ್ಲಬಲ್ಲಿದರು ಮುಂತಾಗಿ ಸಲ್ಲದ ಹೊನ್ನಿನಂತಾದರು.
202. ಬಲ್ಲತನ ಬಲ್ಲಿದತನ ಸಲ್ಲದು ಸರ್ವರಿಗೆ.
203. ಗುರು ಬಲ್ಲ ಗುರು ಬಲ್ಲಿದ ಎಂಬ ನರರೇನು ಬಲ್ಲರಯ್ಯ?
204. ಕಳ್ಳಹೊನ್ನಿಂಗೆ ದೊಡ್ಡ ಮುದ್ರೆಯಿಟ್ಟರೇನಯ್ಯ,
205. ಜಾರೆಗೆ ರೂಪು ಲಾವಣ್ಯ, ಪತಿವ್ರತೆಗೆ ಕುರೂಪು ವರ
206. ದಶಾವತಾರ ಸಂಪೂರ್ಣವಪ್ಪ ತತ್ಕಾಲಕ್ಕೆ
207. ಪ್ರಾಣಲಿಂಗದ ಪ್ರಸನ್ನವ ಅಣೆಕಾರರಲ್ಲದೆ, ಅಜ್ಞಾನಿಗಳೆತ್ತಬಲ್ಲರಯ್ಯ?
208. ಭಕ್ತಿವಾದಕ್ಕೆ, ಕರ್ತನಿಟ್ಟು ಕಾರ್ಯಕಾರಣಕ್ಕೆ
209. ಪ್ರಕಟಕ್ಕೆ ಬಂದ ಸೋಹಂ ಭವಪ್ರಕೃತಿ, ಬಿನ್ನವಪ್ಪುದೇನಯ್ಯ?
210. ಗುಪ್ತಾರ್ಥ ಭಕ್ತಿಗೆ ಅಶನ ಎತ್ತಣದು?
211. ಇಂದ್ರಜಾಲ ಮಹೇಂದ್ರಜಾಲ
212. ಮಿಥ್ಯವಾದ ಆರು ದರುಶನಕ್ಕೆ ಭಕ್ತಿದೂರ.
213. ಯೋಗಿ ಜೋಗಿಗೆ ಮಿಥ್ಯ, ಜೋಗಿ ಶ್ರವಣಕ್ಕೆ ಮಿಥ್ಯ.
214. ಖಂಡಣೆ ದಂಡಣೆಯಿಂದ ಭಂಡ ಅಪ್ಪುದು, ತಪ್ಪದ,
215. ಭೋಗವ ಕಾಣದೆ ಯೋಗಬಲ್ಲಿದರೇನಯ್ಯ?
216. ಯೋಗಿ ಸಿದ್ದರಾಮ, ಜೋಗಿ ಗೋರಕ್ಷ, ಶ್ರವಣ ಆದಿಮಯ್ಯ
217. ಅಂತಪ್ಪ ಅವರಿಗೆ ಮುಂತು ಆರು ದರುಶನದ ತಪ್ಪು ಬಂತು.
218. ಶಿವಲಿಂಗದ ನಿವಾಸ ಕಾಣದೆ ಸಿದ್ಧರಾಮ,
219. ಷಡುಚಕ್ರವರ್ತಿಗಳು ಮುಂತು ಸಂಸಾರದೊಳು ಸಾಮಾನ್ಯರಾದರು.
220. ಕುಲದೆಂಜಲು ಕುಲಕಾಯಕದಲ್ಲೆ ಹೊಂದುವುದು.
221. ಆವ ಕುಲದೊಳು ಹುಟ್ಟು, ಆವ ಭೂಮಿಯ ಮೆಟ್ಟು,
222. ಅನ್ನಕೆ ಹುಟ್ಟಿದವು ಅನ್ನದೈವವು.
223. ಕುಲಜನಾಗಿ ಅಕ್ಕುಲವ ದೈವವ ಪೂಜಿಸುವರೆ?
224. ಮನುಷ್ಯಜನ್ಮದಲ್ಲಿ ಹುಟ್ಟಿ ಮಾಡುವ ಕೃಷಿಯ[ದು]ವೆ ಕುಲ.
225. ಆಡಿತಪ್ಪುವುದ ಅಕ್ಕುಲ,
226. ಕುಲ ಅಕ್ಕುಲವೆಂಬುದು ತನ್ನಲೆ.
227. ಹತ್ತರೊಳು ದೈವ ಉಂಟೆಂದು ಭಕ್ತರು ನುಡಿದರು.
228. ವರ್ಣಾಶ್ರಮವ ಮಾಡಿ ವರ್ಣವ ಕಲ್ಪಿಸಿದ ಮರ್ಮಿಗನೊಬ್ಬನೆ.
229. ಏಕಲಿಂಗನಿಷ್ಠಾಪರ ಲೋಕವಿರಹಿತಶರಣ.
230. ತುರುಕ ಸ್ಥಲಕ್ಕೆ ನರಕಪ್ರಾಪ್ತಿ ಇಲ್ಲ.
231. ಆದಿಪೂರ್ವಭಕ್ತಿಯೆಂಬ ಪುತ್ತಳಿಗೆ
232. ಪೃಥ್ವಿಯೊಳಡಗಿತ್ತು ತ್ವಕ್ಕಿಂದ್ರಿಯ,
233. ಗುರುವೆಂಬ ತಥ್ಯ, ಲಿಂಗವೆಂಬ ತಥ್ಯ, ಜಂಗಮವೆಂಬ ತಥ್ಯ
234. ಇಂತಪ್ಪ ತತ್ವದ ತಥ್ಯೆ, ಅಂತು ಉಪದೇಶಕ್ಕೆ ಉಪದೇಶ.
235. ಗುರುಲಿಂಗಜಂಗಮ ಅಸಾಧ್ಯ;
236. ಮೂರರ ಸಾಧ್ಯದ ಮುಕ್ತಿ ಆತನಲ್ಲೆ.
237. ಇದಿರಿಟ್ಟು ತೋರಿದ ಭಕ್ತಸ್ಥಲವ;
238. ಭವಮಾಲೆಯ ತೊಟ್ಟು, ಭಕ್ತಿಮಾಲೆಯ ಉಟ್ಟು
239. ಆಕಾರವಂ ಬಿಟ್ಟು ನಿರಾಕಾರ ಸಾಧ್ಯವಪ್ಪುದೆ?
240. ತನು ಗುಹೇಶ್ವರ, ಮನ ನಿರ್ಗುಹೇಶ್ವರ
241. ಅಂಡಜ, ಪಿಂಡಜ, ಉದ್ವಿಜ, ಸ್ವೇದಜ
242. ಜಲ ಹುಟ್ಟಿ ಪ್ರಳಯವೇಳು ಭವ, ಜಲಪ್ರಮಾಣ ಅಪ್ರಮಾಣ
243. ಗುರುಭಕ್ತಿ ಗುಹೇಶ್ವರ, ಗುಪ್ತಭಕ್ತಿ ನಿರ್ಗುಹೇಶ್ವರ.
244. ಆಕಾರದ ವಂದನೆ ಅಲಂಕಾರ ಪ್ರಕಾರವು.
245. ಪೂರ್ವಜಾತ ಪುನರ್ಜಾತ, ಪೂರ್ವದೀಕ್ಷೆ ಪುನರ್ದೀಕ್ಷಾ
246. ಇನ್ನು ಪೂರ್ವವನ್ನು ಅಳಿವ ಪಥ ಅನ್ಯಾಯ ಅನ್ಯಾಯ.
247. ಕುಲಾಚಾರವಂ ಬಿಡದೆ ಶಿವಾಚಾರಿಗಳೆಂಬ
248. ಮನದ ಮಾರ್ಗವ ಬಿಡದೆ
249. ಪ್ರಾಯಬಂದ ತನುವಿಂಗೆ ಸಾಹಿತ್ಯವೆಂತಪ್ಪುದಯ್ಯ?
250. ಸಟೆ ಸಾಹಿತ್ಯವಂ ಕಟ್ಟಿ. ಪಟುತರ ಸ್ವತಂತ್ರಲಿಂಗವ ಮರೆವುದು
251. ಸರಮ(ಮೆ?)ಳೆಯೊಳು ಶಿಲೆ ಸಿಕ್ಕಿದ್ದರೇನು,
252. ಹಿಂದಕ್ಕೆ ನಡೆದವರ ನುಡಿಯ ಮುಂದಕ್ಕೆ ಓದುವರೆ ತಾನಾರು?
253. [ಕುರುಹು] ಅರುಹಿನ ನೋಟಕ್ಕೆ ಮರವೆ ಎರಡು ಉಂಟು.
254. ನಾ ಗುರುವೆಂಬ ವಾಕ್ಯಕೆ, ಆ ಪಾದ ಎಲ್ಲಿತ್ತು?
255. ದೀಕ್ಷೆಯ ಕೊಟ್ಟು ದಿಕ್ಕುಗೆಟ್ಟುಹೋದರಯ್ಯ.
256. ಪೂರ್ವವ ಅಳಿಯ ಪುನರ್ವ.
257. ನುಡಿವದು ಶಿವಾಚಾರ ಶಬ್ದವು,
258. ಜಾರಿಯ ಸ್ಥಲ ಜನರಿಗೆ ಹಿತ,
259. ಧನಿಕ ನಿರ್ಧನಿಕ ಕಾಲಿಗೆ ಕೊರಳಿಗೆ ಕಟ್ಟಿಸಿಕೊಂಬರೆ?
260. ಮೂರು ಯುಗದಲ್ಲಿ ಮುತ್ತೈದರಾದ ಮೂರ್ತಿಗಳು,
261. ಇಹಪರವ ಸಾಧಿಸಿದೆನೆಂಬ ಭ್ರಮೆಯ ಭ್ರಾಂತನೆ ಕೇಳು:
262. ತತ್ವದ ತಿತ್ತಿಯೊಳು ನೀರು ಅರತು,
263. ಬಯಕೆಯ ಬಯಸಿದರೇನಯ್ಯ?
264. ಬಳಲಿದ ಪಾದವ ಸತ್ಕರಿಸುವುದು ಹಸ್ತ.
265. ಇಂತಿರೆ ಭಕ್ತ, ಇಂತಿರೆ ಮಹೇಶ್ವರ
266. ಷಡುಸ್ಥಲದ ಮಾರ್ಗವು,
267. ನಾನು ಭಕ್ತ, ನಾನು ಮಹೇಶ್ವರ
268. ಭಕ್ತನ ಪೋಲ್ವಡೆ ಪೃಥ್ವಿ, ಮಹೇಶ್ವರನ ಪೋಲ್ವಡೆ ಅಪ್ಪು
269. ಅಶನವಿಷಯಕ್ಕೆ ಪುಟ್ಟುವ ಜನ್ಮ ಮಸಣವಕ್ಕು
270. ಕುಲನಿಷೇದ ನಿಂದೆ ಕುಂದು ಮಂದಮತಿ
271. ಕುಲಾಚಾರವೆಂಬ ಕುಲಕರ್ಮಿಗೆ, ಶಿವಚಾರವೆಂತಪ್ಪುದಯ್ಯ?
272. ನಂಟು, ಅತೀವ ಇಷ್ಟತೆಯಂದ ಕುಂಟಿಸುವುದಯ್ಯ ಭಕ್ತಿ
273. ಪೃಥ್ವಿ[ಯ] ಆಸ್ತಿ ಶಿಲೆ, ಪಿತಮಾತೆ ಬಿನ್ನಣೆ
274. ಕಲಿಪ್ರವೇಶದಿಂದ ಕಲ್ಲು ಆಯಿತು ಮೂರ್ತಿ.
275. ಗುಹೇಶ್ವರನೆಂಬ ಗೌಪ್ಯದ ಲಿಂಗವ
276. ಪರಮಾರ್ಥದ ಪ್ರಸನ್ನಕೆ ಪರ್ಯಾಯ ಎಂತಿಪ್ಪುದಯ್ಯ?
277. ದಾರಿದ್ರೈ[ಕೆ] ದಯವುಂಟು, ದೈನ್ಯವುಂಟು, ಕೋಪಕ್ರೋಧವಿಲ್ಲ
278. ಕಲಿಕೆಯ ಶಾಸ್ತ್ರದಿಂದ ಕರ್ಮ ಹೊಂದುವುದು.
279. ಜ್ಞಾನ, ವೈರಾಗ್ಯ, ಭಕ್ತಿ ತನ್ನ ತಾನಪ್ಪುದಲ್ಲದೆ
280. ಅರಿವು ಮಾತ್ರದಿ ಮರೆಯಾದಂತೆ ಕರುಹು,
281. ಭೂಚರ ಚರಿಸುವ ಜೀವನ ಖೇಚರ ಚರಿಸವುದೇನಯ್ಯ?
282. ಎಂತಪ್ಪುದಯ್ಯ ಭಕ್ತಿ, ಸಂತೆಯ ರೂಪು ಸಕಲ ಜನ್ಮಕ್ಕೆ?
283. ಕುಲಗೆಡುವರು ಸಲೆ ಕಾಮಕ್ಕೆ, ಕುಲಗೆಡೆವರು ಮಲಪಾಶಕ್ಕೆ
284. ವೇಶ್ಯೆ ದಾಸಿ ಎಂಜಲ ತಿಂದು ಮೋಸಹೋಯಿತ್ತು ಲೋಕ
285. ಹೆಣ್ಣು ಕುಲವ ನುಂಗಿತ್ತು, ಹೊನ್ನು ಛಲವ ನುಂಗಿತ್ತು,
286. ಭುವನದ ಪೊಂದಿದ ಕಾಮರನೆಲ್ಲ[ವು] ಪರಿಮಳವಪ್ಪುದೆ?
287. ಅಂಗದ ಅವಗುಣ ಹಿಂಗದೆ ಅಮಂಗಲೆ,
288. ಅವಗುಣವಂ ಬಿಟ್ಟು ಗುಣವ ಮುಟ್ಟು,
289. ಹುಸಿಯೊಂದನೆ ಬಿಡುವುದು, ವಸುಧೆಯೊಳು ಅಪ್ಪುದೇನಯ್ಯ?
290. ಗುರುಲಿಂಗಜಂಗಮ ಗುಪ್ತಾರ್ಥವಲ್ಲದೆ, ನರರಿಂಗೆ ಅಹುದೆ?
291. ಕಲ್ಪನೆ ತನ್ನ ಕಾರ್ಪಣ್ಯಪಡಿಸದೇನಯ್ಯ?
292. ಸಂಸಾರ ಸಕಲಕರ್ಮಕಾಂಕ್ಷೆ.
293. ಸಂಸಾರ ಯೋಗ ಸಂಸಾರ ಉದ್ಯೋಗ,
294. ಅರ್ಚಿಸುವು[ದು],ಸಕಲಗುರುವಿಗೆ ಅಚ್ಚಪ್ರಸಾದವನೈದುವುದು.
295. ನಿಲೆಶಿಲೆ ಸೋಲದೊಳು ಮೇಲುಸ್ಥಲ ಸೋಲವುದುಂಟೇನಯ್ಯ?
296. ಲೀಲೆಯೊ ಶಿಲೆಯೊ ಕಾಲಕ್ರಮ.
297. ಅಂತರ್ವೇಷ ಅಸ್ಕರರಿಗೆ ಎಂತಿಪ್ಪುದಯ್ಯ ಭಕ್ತಿ
298. ಆರು ದರುಶನದ ರೂಪ ಅಳಿದಾವಯ್ಯ.
299. ಅಲ್ಲಮಫ್ರಭುವಿಗೆ ಎಲ್ಲ ಕುಲ ಶೂನ್ಯ.
300. ಪ್ರಭುಲಿಂಗಲೀಲೆಯ ಪಠಿಸುವ ಪಾಠಕರೆಲ್ಲ ಸಟೆಕರು.
301. ಕುಲಾಚಾರಕ್ಕೆ ಹೋರುವುರು,
302. ಅಸ್ಥಿರ ಸ್ಥಿರವಪ್ಪುದೆ ಅನಂತ ಪ್ರಯಾಸಪಟ್ಟರೆ?
303. ಮತ್ಸರದೇಹಿಗಳು ಸೇರರು, ಎಚ್ಚರಿಕೆಯನೆತ್ತಬಲ್ಲರಯ್ಯ?
304. ಗುರುವಿನ ಅರುಹ ಮರೆದಲ್ಲಿ[ಯೆ] ಲಿಂಗ ಕರುಹು ಆಯಿತು.
305. ಕುರುಹು ಲಿಂಗವೆಂಬ ನರಿಮನ[ದ] ಭ್ರಾಂತರೇನಬಲ್ಲರಯ್ಯ?
306. ಕುರುಹನರಿವುದ ಗುರುವಿನ ಉಪದೇಶ,
307. ಪರಿಪೂರ್ಣ ಸಂಪೂರ್ಣ,
308. ವಿಶ್ವಪರಿಪೂರ್ಣಲಿಂಗ, ವಿಧಾನ ಸಂಪೂರ್ಣ
309. ನಿಶೂನ್ಯ ಲಿಂಗದ ಬೆಡಗ ಅಶನಾದಿಗಳೆತ್ತಬಲ್ಲರು?
310. ಅರ್ಪಿತವೆಂದರೆ ಅನರ್ಪಿತ,
311. ದಳನೇಮದ ಅರಿವು, ಮರವೆಯ
312. ಕ್ರಮವಿಲ್ಲದ ಕ್ರಿಯವ, ಕಟ್ಟಿ ಬಿಡುವ ಸಂಬಂಧಿಗಳಿಗೆ
313. ಷಡುಸ್ಥಲ ನುಡಿಯಲ್ಲಿ ಸಾಧ್ಯವಪ್ಪುದೇನಯ್ಯ?
314. ಮೂಲಮಂತ್ರದ ಅರಿವು,
315. ಮನೆಮನೆಗೆ ನುಡಿವ ನುಡಿ,
316. ಒಬ್ಬರು ನುಡಿವ ನುಡಿ, ಒಬ್ಬರು ನಡೆದ ನಡೆ
317. ಗುರುವಿನ ಗುರುವು ಪರಮಗುರುವು
318. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ
319. ಅಂಗವ ತಿಳಿದಾತ ಭಕ್ತ, ಮಾಯವ ತಿಳಿದಾತ ಮಹೇಶ್ವರ,
320. ಕಾಯ ಹಣ್ಣಾದಬಿಳಿಕ ರಸವಿಲ್ಲ.
321. ಮುದ್ರೆ ಎಂಬುದು ಮೂರುಲೋಕ ಒಳಗೊಂಡಿದೆ.
322. ವಿಭೂತಿ ವಿಭೂತಿ ಎಂದೆಂಬರು,
323. ಸದ್ಭಕ್ತನ ಹೃದಯದೂಳು ಪುಟ್ಟಿದ ವಿಭೂತಿಯ
324. ಆಚಾರ ಆಚಾರ ಎಂದೆಂಬರು.
325. ವ್ರತಿಗಳು ಷೇಧ ನಿಷೇಧವಂ ಮಾಡುವ(ರು)
326. ಗುರುವುಂಟು, ಲಿಂಗವುಂಟು, ಜಂಗಮವುಂಟು.
327. ತೀರ್ಥಪ್ರಸಾದ ತೀರ್ಥಪ್ರಸಾದವೆಂಬರು.
328. ಲಿಂಗ ಉಂಟೊ ಇಲ್ಲವೊ ಎಂಬ ಭಂಗಿತನ ಶಬ್ದವ
329. ಅಂದು ಲಕ್ಷದಾಮೇಲೆ ತೊಂಬತ್ತಾರು ಸಾವಿರ
330. ಸಾಯಬಂದ ತನುವಿಂಗೆ ಸಾಹಿತ್ಯವೆಂತಿಪ್ಪುದಯ್ಯ?
331. ಸಟೆ ಸಾಹಿತ್ಯಮಂ ಕಟ್ಟಿ
332. ನಿಮ್ಮ ಭಕ್ತನೆ ಭಕ್ತ, ನಿಮ್ಮ ಯುಕ್ತನೆ ಯುಕ್ತ
333. ಸಕಲಾರ್ಪಿತ ಪ್ರಾಣಲಿಂಗ ಅಕಲ್ಪಿತ ಸಂಗನೆಂಬ ಶ್ರುತಿ
334. ಮಲವಿಭೂತಿ ಮಾಯಾಪಾಶ ಲಿಂಗಕ್ಕೆ
335. ಅಧಮಂಗೆ ಅನಾದಿ ಸಿದ್ಧದ ಶಬ್ದ.
336. ಅಧಮನಾದ, ಅಲ್ಲಮನಾದ
337. ಹುಟ್ಟಿದರು ಅನಂತ ಬ್ರಹ್ಮರು.
338. ಯುಗಸಂಬಂಧ ಅಗಣಿತ ಸಮ್ಮೋಹಿಗಲ್ಲದೆ
339. ಹೋಲಿಪ ನುಡಿ ಹುಸಿ, ಮಾತಿನ ಮಾಲೆಯೊ
340. ನಿಂದೆ ವಂದನೆ ತಂದಿಟ್ಟಿರಿ, ಜಗಕೆ ದ್ವಂದ್ವವ ಕೂಡಿಸಿ
341. ಶ್ವಾನಜನ್ಮದ ಬಲ್ಮೆಯೊ ಕೊನವದು
342. ಗುಣಕ್ಕೆ ಬಾಲವ ಬೀಸುವರು,
343. ಆಳುವ ಒಡೆಯಂಗೆ ಒಪ್ಪಿಸಿ
344. ನೆಂಟನು ಬಂಟನು ಶಿಷ್ಯನು
345. ಗುರುತನ ಶಿಷ್ಯತನ ಕರುವ ಕಟ್ಟಿ ಕಂಚನೆರೆದಂತೆ ಕಾಣಯ್ಯ
346. ರಾಜತ್ವ ಪ್ರಧಾನತ್ವ ರಾಮಲಕ್ಷ್ಮಣಗೆ ಸಹಜ.
347. ರಘುನಾಯಕನೆನಿಸಿ ಒಡೆಯನ ಬಗೆಯನ್ನು ಕಾಣದೆ
348. ಹುಟ್ಟಿದರೆ ಗುರುಪುತ್ರನು ಕರ್ತನು.
349. ಅವ ನುಡಿ ವಚನದ ರಚನೆಯ
350. ವಚನ ಅನುಭಾವದಿಂದಲಿ
351. ಇನ್ನು ಅರಸುವ ಹೊರಗೆ ದೃಷ್ಟವ
352. ಇಂತೀ ವಚನವ ಅತಿಗಳೆವ ಅಂತ್ಯಜರ ಏನಂಭೆನಯ್ಯ?
353. ಆಳು ಕುದುರೆ ಅನೇಕಗಳು ಅಳಿಪ್ಪುವೆ?
354. ನುಡಿ[ಗೆ] ಬರನಪ್ಪುದೆ ಜಗದೊಳು?
355. ಬಾಣವ ತಾಕಿದ ಲೆಕ್ಕದಿ,
356. ಪಕ್ಷಿಯ ನುಡಿ ಶಕುನಾರ್ಚನೆಯ ಆಚರಿಸುವಾತ ಬಲ್ಲನೆ ಅರ್ಚನೆ?
357. ಕಸ್ತೂರಿ ರಕ್ತಗಳಲ್ಲವೆ
358. ನಿತ್ಯರಯ್ಯ ನೀವೆಂದು ನಂಬಿದ ಭಕ್ತರು ಮುಕ್ತರು.
359. ನಂಬದೆ ಕೆಡುವುದು ನಾಡೊಳು
360. ತುರೀಯವ ಕದಲವ ಮನವ
361. ಶಬ್ದ ಸಾಹಿತ್ಯದೊಳು ಲಿಂಗವ
362. ತೀರ್ಥಪ್ರಸಾದ ಕೊಳಕೊಡೆ ಸಂಬಂಧವ
363. ಕಾಲ ತೊಳೆದು ಕಾಲಕಾಲ ನಷ್ಟಭ್ರಷ್ಟರಾದರು.
364. ಅಂತು ಚೈತನ್ಯ ಆತ್ಮ ಅನಂತ ವಿಚಾರಣೆಯಂ ಕಾಣದೆ
365. ಗುಹೇಶ್ವರನೊಳು ಈಶ್ವರ ಇರೆ, ಬಾಹ್ಯದಿ ಶಂಭುದ್ವಿತೀಯನ
366. ವರವು ಶಾಪ, ಕರುಣಕೃಪೆಯುಳ್ಳ ಪರಮಾರ್ಥನ ಕಾಣದೆ,
367. ಕೇವಲ ಬ್ರಹ್ಮವ ಕಾಣದೆ
368. ಷಡುಸ್ಥಲ ಬ್ರಹ್ಮಕ್ಕೆ ಷಡ್ವಿಧ ಸ್ಥಾಪ್ಯ.
369. ಆರುಸ್ಥಲಕೆ ಆರೂಢಲಿಂಗವನು ಇನ್ನು ಬೇರೆ ಅರಸುವರೆ,
370. ನಡೆಡೊಂಕಿನಿಂದ ಲೋಕವು,
371. ಭೂಮಿಯ ಹೊಯ್ದ ಹಸ್ತ ತಪ್ಪುವುದೆ?
372. ಕುಲಗೇಡಿ, ಛಲಗೇಡಿ, ಹಲವುಕುಲ[ದ] ವ್ರತಗೇಡಿ
373. ಅಂದೆ ನುಡಿದರು ತುರುಕಸ್ಥಲವಿಡಿದು.
374. ಆಡಲರಿಯದ ಅಂಗ ಕುಣಿಗಾಯಿತ್ತು.
375. ಭಾಷೆ ಪಲ್ಲಟವಾದರೇನು, ಮಾತೆಲ್ಲ ಒಂದೆ.
376. ಎಂಬತ್ನಾಲ್ಕು ಡಿಂಭವ ತೊಳಲಿದ ಜೀವನಕೆ
377. ಇದಿರ ತಾನರಿವುದು, ತನ್ನ ಇದಿರರಿವುದು
378. ಲೋಕಕ್ಕೆ ಅಂಜಿ ಏಕತ್ರಯವನು ಬಿಡುವುದೆ?
379. ಅಂದು ಕುಲಾಚಾರ ಶಿವಾಚಾರ ಎರಡು ಇದ್ದ ಕಾರಣದಿಂದ
380. ಕುಲವೆಂದು ನುಡಿವ ಹೊಲೆಯರೆ, ಛಲ ನಿಮಗ್ಯಾಕೆ ಬಿಡಿ.
381. ಎಳಹೊಟಿ ಬಿಡಿಸಿವುದು ಉಳವಿಯ ಚನ್ನಪ್ರಭುವಿಗಲ್ಲದೆ
ವಚನಕಾರ ಮಾಹಿತಿ
×
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ ಅಂಕಿತದ ವಚನಗಳು
ಅಂಕಿತನಾಮ:
ವಚನಗಳು:
381
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×