Up
Down
ಶಿವಶರಣರ ವಚನ ಸಂಪುಟ
  
ಉರಿಲಿಂಗಪೆದ್ದಿ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಮೇಲೆ ಲಿಂಗಸಂಬಂಧಿಯಾಗಲು
2. ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
3. ಅಂಗಭಾವ ಹಿಂಗದೆ ಮಜ್ಜನಕ್ಕೆರೆವಿರಿ,
4. ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ
5. ಅಂಡಜನುದರದಲ್ಲಿ ತಂದಿಕ್ಕಿದಾ ತತ್ತಿ
6. ಅಂತರಂಗ ಬಹಿರಂಗವೆಂದೆಂಬರು,
7. ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ,
8. ಅಂತ್ಯಜನಾಗಲಿ, ಅಗ್ರಜನಾಗಲಿ ಮೂರ್ಖನಾಗಲಿ, ಪಂಡಿತನಾಗಲಿ
9. ಅಕಟಕಟಾ ಬೆಡಗು ಬಿನ್ನಾಣ ಒಂದೇ ನೋಡಾ.
10. ಅಕಾರ ಉಕಾರ ಮಕಾರಂಗಳು
11. ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ.
12. ಅಚ್ಚಭವಿತನದಿಂದ ನಿಚ್ಚನರಕಕ್ಕಿಳಿವ
13. ಅದನದನತಿಗಳೆದನೆ ಯೋಗಿ,
14. ಅನಂತ ಜನ್ಮಗಳ ಪಾಪಂಗಳು ಸವೆದು ಹೋಗಿ
15. ಅನುಭಾವ ಬಲ್ಲೆನೆಂಬಣ್ಣಗಳು ನೀವು ಕೇಳಿರೇ:
16. ಅನುಭಾವಲಿಂಗದ ಮರ್ಮವನರಿವುದರಿದು,
17. ಅಮೃತಕ್ಕೆ ಹಸಿವುಂಟೆ? ಜಲಕ್ಕೆ ತೃಷೆಯುಂಟೆ?
18. ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ
19. ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ
20. ಅಮೃತಸೇವನೆಯಾದ ಬಳಿಕ
21. ಅಯ್ಯಾ, ನಿಮ್ಮ ಶರಣರ ಅನುಭಾವಸಂಗ ಸಾಲೋಕ್ಯಪದವಯ್ಯ.
22. ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ
23. ಅಯ್ಯಾ, ನೀನು ತತ್ತ್ವಂಗಳ ಮರೆಗೊಂಡಿರ್ಪನ್ನಕ್ಕ,
24. ಅಯ್ಯಾ, ಪಾದೋದಕವ ಮುಗಿಸಿ ಪ್ರಸಾದವ ಮುಗಿಸಬೇಕಲ್ಲದೆ,
25. ಅಯ್ಯಾ ಶಿವಷಡಾಕ್ಷರಮಂತ್ರವೆ
26. ಅಯ್ಯಾ, ಹರಿಹರ ಒಂದೆಂಬರು
27. ಅರಿದಡೆ ಆತ್ಮನಲ್ಲ, ಅರಿಯದಿದ್ದಡೆ ಆತ್ಮನಲ್ಲ.
28. ಅರಿದು ಮರೆದವನು ಶಿವಭಕ್ತನೆ? ಅಲ್ಲ.
29. ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು.
30. ಅರಿಯದ ಕಾರಣ ಭವಕ್ಕೆ ಬಂದರು.
31. ಅರಿವೇ ತಾನಾಗಿ ತೊಳಗಿ ಬೆಳಗುತ್ತಿಪ್ಪ
32. ಅರಿಷಡ್ವರ್ಗದುರವಣಿಗೆಗೊಳಗಾಗನಾಗಿ ಭಕ್ತಕಾಯನಾದ.
33. ಅರುಹೆಂಬ ಗುರುವಿನ ಕೈಯಲ್ಲಿ,
34. ಅರ್ಘ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಾದಿಭಿಃ
35. ಅರ್ಪಿತದ ಮಹಿಮೆಯ ಅನುವ,
36. ಅಷ್ಟಾಷಷ್ಠಿತೀರ್ಥಂಗಳ ಮೀಯಲ್ಕೆ
37. ಅರ್ಹನ್, ಬುದ್ಧ, ಚಾರ್ವಾಕ, ಮೀಮಾಂಸಕ, ನೀಲಪಟರೆಂಬವರು
38. ಆಚಾರ ಕರ್ಪರವಳವಟ್ಟಿತ್ತು, ಶಂಕರದಾಸಿಮಯ್ಯಂಗಳಿಗೆ.
39. ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ
40. ಆತ್ಮಶುದ್ಧಿ:ಗುರು ಹಸ್ತವ ಮಸ್ತಕದಲ್ಲಿ ನ್ಯಸ್ತಮಾಡಿದನಾಗಿ.
41. `ಆತ್ಮಾsಹಂ' ಎಂಬರು ತಾವು ಆತ್ಮವಿತ್ತುಗಳೆಲ್ಲ.
42. ಆದಿಮಧ್ಯ ಅವಸಾನದಲ್ಲಿಯೂ ಎನ್ನನು ಆಶೆಯೇ ಗ್ರಹಿಸುತ್ತಿದೆ.
43. ಆದಿಲಿಂಗ ಅನಾದಿಶರಣನೆಂಬುದು
44. ಆದಿ ಸಿಂಹಾಸನವಾಗಿ, ಫಣಿ ಭೂಷಣವಾಗಿ,
45. ಆಯುಷ್ಯಭಾಷೆಯನು ಲಿಂಗವೆ ಕೊಡುವನಯ್ಯಾ.
46. ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ.
47. ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ
48. ಆಸರಿನ ಭಕ್ತಜಡರುಗಳು ಬೇಸತ್ತು
49. ಆಶೆಯುಳ್ಳನ್ನಬರ ಆಶ್ರಯಿಸುವ ಆಶ್ರಯವು
50. ಆಹ್ವಾನ ವಿಸರ್ಜನೆಗಳ ಮಾಡಲೇಕಯ್ಯ ಶರಣಂಗೆ?
51. ಇಂತಪ್ಪ ಶಿವಯೋಗಿಯಂ
52. ಇಂದ್ರಿಯಂಗಳಿಗೆ ಪ್ರೇಮದಿಂದಾಡಿ ನುಡಿದು,
53. ಇಂದ್ರಿಯ ವಿಷಯ ಕರಣಂಗಳರಿದಾಚಾರದಲಗಲ್ಲಿ
54. ಇಚ್ಛಾ ಜ್ಞಾನ ಕ್ರಿಯಾ ಶಕ್ತಿ ನಿಮ್ಮಿಚ್ಛೆ ಎಂಬುದಂ ಬಲ್ಲೆ.
55. ಇಚ್ಛೆಯರಿದು, ಕಾಲಕಾಲದಲ್ಲೂ ಇಚ್ಛೆಯ ಸಲಿಸಿ,
56. ಇನ್ನು ಮುಕ್ತನೆಂದಡೆ ಮುನ್ನಲೇನು ಬದ್ಧನೇ?
57. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ? ಎಂದುದಾಗಿ,
58. ಇಷ್ಟಲಿಂಗಕ್ಕೆ ಕಾಯದ ಕೈಯಿಂದ ಮುಟ್ಟಿ
59. ಈರೇಳು ಭುವನ ಚೌರಾಸಿಲಕ್ಷ
60. ಉದಯದಲ್ಲಿ ಉತ್ಪತ್ತಿ, ಮಧ್ಯಾಹ್ನದಲ್ಲಿ ಸ್ಥಿತಿ,
61. ಎಂಬತ್ತುನಾಲ್ಕು ಲಕ್ಷ ಯೋನಿಯೊಳು
62. ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ,
63. ಎನಗೆ ನೀನು ಪ್ರಾಣ, ನಿನಗೆ ನಾನು ಪ್ರಾಣ.
64. ಎನ್ನಂಗದಲ್ಲಿ ನಿನಗೆ ಮಜ್ಜನ,
65. ಎನ್ನ ಅಂತರಂಗದಲ್ಲಿ ಆವರ್ತಿಸಿ
66. ಎನ್ನ ಕರಸ್ಥಲದಲ್ಲಿಯ ಲಿಂಗಕ್ಕೆ
67. ಎನ್ನ ಗತಿ, ನಿನ್ನ ಗತಿ ಎನ್ನ ಕೇಳಿಕೆ, ನಿನ್ನ ಕೇಳಿಕೆ
68. ಎನ್ನ ನಾನರಿಯದೆ ಪುರಾಕೃತ ಕರ್ಮಫಲದಿಂ ಕರ್ಮವಶನಾಗಿ
69. ಎನ್ನ ಮನಕ್ಕೆ ಮತ್ತೊಂದ ನೆನೆಯಲು ತೆರಹಿಲ್ಲಯ್ಯಾ
70. ಎನ್ನ ಸದ್ಗುರುವು ಮಾಡುವ ಗುರುತ್ವ ಉಪಮಾತೀತವಯ್ಯ
71. ಎನ್ನ ಸರ್ವಾಂಗದಲ್ಲಿ ಲಿಂಗವೈದಾನೆ, ಐದಾನೆ,
72. ಎನ್ನೊಳಗೆ ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ,
73. ಎರಡ ನುಡಿದ ವಿಷ್ಣುವೇನಾದ? ಎರಡ ನುಡಿದ ಬ್ರಹ್ಮನೇನಾದ?
74. ಎಲ್ಲಾ ವ್ರತಂಗಳಿಗೆ ಮೇಲಾದ ವ್ರತ ವಿಭೂತಿಯ ವ್ರತ.
75. `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ'
76. ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್ತ್ರಿಂಶತ್ ತತ್ತ್ವ
77. ಏಕಮೂರ್ತಿ ತ್ರಿಧಾ ಭೇದವಾಯಿತ್ತು
78. `ಏಕ ಏವ ರುದ್ರೋ ನ ದ್ವಿತೀಯಃ' ನೆಂದು ಶ್ರುತಿ ಸಾರುತ್ತಿರೆ,
79. ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮನಾಯಿತ್ತು.
80. ಒಳಗೊಂದು ಗಾಲಿ, ಹೊರಗೊಂದು ಗಾಲಿ
81. ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿಯಃ
82. ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ
83. ಓಂ ನಮಃ ಶಿವಾಯ ಎಂಬುದೆ ಆಚಾರಲಿಂಗ,
84. ಓಂ ನಮಃ ಶಿವಾಯ ಓಂ ನಮಃ ಶಿವಾಯ
85. ಓಂ ನಮಃ ಶಿವಾಯ ಎಂಬುದೆ ಋಷಿ,
86. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬುದೆ ಛಂದ.
87. ಓಂ ನಮಃ ಶಿವಾಯ ಎಂಬುದೆ ವೇದ,
88. ಕರಸ್ಥಲದಲ್ಲಿ ಶಿವಲಿಂಗವ ಬಿಜಯಂಗೈಸಿಕೊಂಡು
89. ಕರುವಿನ ರೂಪಿಂಗೆ ಒಳಗೊಂದು ಹೊರಗೊಂದಲ್ಲದೆ
90. ಕಕ್ಷೆ ಕರಸ್ಥಲ ಉತ್ತಮಾಂಗ ಉರಸ್ಥಲ
91. ಕಾಮ ಕ್ರೋಧ ಲೋಭ ಮೋಹಾದಿಗಳ ಆಗರವೆನಿಪ ಒಡಲ
92. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
93. ಕಾಮಧೇನು ಕಲ್ಪತರು ಚಿಂತಾಮಣಿ ಪರುಷ ಮೊದಲಾದ
94. ಕಾಮಧೇನು ಕಾಮಿಸಿದುದ ಕುಡದಿರ್ದಡೆ
95. ಕಾಮವುಳ್ಳಲ್ಲಿ ಭಕ್ತಿ ಇಲ್ಲ, ಕ್ರೋಧವುಳ್ಳಲ್ಲಿ ಭಕ್ತಿ ಇಲ್ಲ
96. ಕಾಮಿಸುವ ವಸ್ತು ಕರಸ್ಥಲಕ್ಕೆ ಬಂದ ಬಳಿಕ
97. ಕುಲಕಷ್ಟಮತಿಹೀನನಿಗೆ ಉಪದೇಶವ ಕೊಡಲಾಗದು
98. ಕೇಳಾ ಹೇಳುವೆನು:
99. ಕೇಳಿದಾತ ಶಂಕರದಾಸಿಮಯ್ಯ,
100. ಕೊಡುವ ಲಿಂಗವನು ಬೇಡಿಕೊಳಲರಿಯದೆ
101. ಕ್ಷುಧೆಯಾರ್ಥ ಎತ್ತರಹದಲ್ಲಿ ಇಂಬಿಟ್ಟಡೆ
102. ಗುರುಕಾರುಣ್ಯವ ಪಡೆದು ಲಿಂಗವೇ ಪ್ರಾಣವಾಗಿ
103. ಗುರುತ್ವವುಳ್ಳ ಮಹದ್ಗುರುವನರಿಯದೆ
104. ಗುರುಲಿಂಗ ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು,
105. ಗುರು ಲಿಂಗ ಜಂಗಮ ಪ್ರಸಾದ-
106. ಗುರುಲಿಂಗಜಂಗಮವೆ ಶಿವನೆಂದು
107. ಗುರುವ ಕಂಡಲ್ಲಿ ನಿನ್ನನೇ ಕಾಬೆ,
108. ಗುರುವನರಿವನ್ನಕ್ಕರ ಅಷ್ಟಾದಶ ವಿದ್ಯೆಯನರಿಯಲುಂಟು
109. ಗುರುವಿನ ಮಹತ್ವವನು, ಶಿಷ್ಯನ ಗುರುತ್ವವನು
110. ಗುರುವೆ ಪರಶಿವನು
111. ಗುರುಸ್ವರೂಪನಾಗಿ ಮಹಾಸ್ಥಾನದಲ್ಲಿರುತ್ತಿದ್ದೆ,
112. ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ
113. ಘನಕ್ಕೆ ಘನ ಮಹಿಮೆಯ ಪಡೆವರೆಲ್ಲರು
114. ಚರಣ ವಿಶ್ವಂ ಸೂಕ್ತದಲ್ಲಿ-
115. ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
116. ಜಗವೊಂದೆಸೆ, ತಾನೊಂದೆಸೆ,
117. ಜನನವೆಲ್ಲರಿಗುಳ್ಳ ಯೋನಿಗಳಲ್ಲಿ ಜನಿಸದೆ
118. ಜನ್ಮದ ಭವಬಂಧನವ ತೊಡೆಯಬಲ್ಲಡೆ ಷಡಕ್ಷರವೇ ಬೀಜಮಂತ್ರ,
119. ಜನಿತವಿಲ್ಲದ [ಜನಿತ]ನಾದ ಹರನೆ,
120. ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇ
121. ಜಲಕುಂಭಚಂದ್ರವತ್ತೆಂಬ ಯಥಾ ನ್ಯಾಯವನರುಹಿಸಿ
122. ಜಗದೊಳಗೆ ಸೂರ್ಯನಂತಿರ್ಪನಯ್ಯ ಶಿವನು.
123. ಜಲ ಮಲಿನ[ವಪ್ಪು]ವ ತೊಳೆವಂತೆ,
124. ಜಾತವೇದಸ್ಸಿನಲ್ಲಿ ಶೋಧಿಸಿ
125. ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ,
126. ಜ್ಞಾತೃವ ಜ್ಞಾನ ನುಂಗಿ, ಜ್ಞಾನವ ಜ್ಞೇಯ ನುಂಗಿ,
127. ಜ್ಞಾ[ತೃ] ವೇ ಗುರು, ಜ್ಞಾನವೇ ಲಿಂಗ,
128. ಜ್ಞಾನವೇ ಪ್ರಸಾದಕಾಯ,
129. ಜ್ಞಾನ ಸದ್ಭಕ್ತಿ ಸನ್ನಹಿತವಾಗಿ,
130. ಜ್ಯೋತಿಕರ್ಪುರದ ಸಂಗ ಜ್ಯೋತಿಯಪ್ಪಂತೆ,
131. ತಂದೆ-ತಾಯಿ ಸಂಯೋಗಸಂಭೂತನಲ್ಲದವನು,
132. ತತ್ ಪದ ಲಿಂಗವೆಂದರುಹಿ,
133. ತನ್ನ ತಾನರಿಹವೇ ಪರಮಾತ್ಮಯೋಗ,
134. ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ,
135. ತನು ಮನ ಶುದ್ಧವಾದಡೆ ಸ್ವಲ್ಪದ್ರವ್ಯ
136. ತಾನಾರೆಂದರಿವುದು ಭಕ್ತಿ.
137. 'ತಾನು ಸಾವ ಕನಸ ಕಂಡಡೆ ಎದ್ದು ಕುಳ್ಳಿರಿ ಎಂಬ ಲೋಕದ
138. ತೃಣಾದಿ ವಿಷ್ಣ್ವಂತ್ಯವಾಗಿ ಸರ್ವರ
139. ದಿಟದಿಟ ಈ ಬಂದುತ್ತೆ, ಈ ಬಂದುತ್ತೆ ಸಾವು,
140. ದೇವ ದಾನವ ಮಾನವ ಋಷಿಜಂಗಳೆಲ್ಲರನು
141. ದೇವನೊಂದೆ ವಸ್ತು, ಮನವೊಂದೆ ವಸ್ತು.
142. ದೇವ, ಮಂಗಳಮಜ್ಜನಮಂ ಮಾಡಲು,
143. ದೇವರಾರೋಗಣೆಯಂ ಮಾಡಿಸಿ,
144. ದೇಹವೆಂಬ ಮನೆಯಲ್ಲಿ ಮಹಾಲಿಂಗವೆಂಬರಸು
145. ಧರ್ಮದೊಳಗೆ ಶಿವಧರ್ಮವೇ ಧರ್ಮವೆಂದರಿದೆನಾಗಿ,
146. ``ನ ಗುರೋರಧಿಕಂ, ನ ಗುರೋರಧಿಕಂ,
147. 'ನ ಭೂಮಿ ನರವಿಂದಾಪೋನವಹ್ನಿ
148. ನಾನಾ ಪ್ರಯತ್ನದಿಂದ ಹೊನ್ನನಾರ್ಜಿಸುವಂತೆ,
149. ನಾನಾವಿಧದ ಪೂಜೆಗಳ
150. ನಾನು ಕಾಮಿಸುತ್ತಿಪ್ಪ ವಸ್ತುವಿನಲ್ಲಿ
151. ನಾನೊಂದು ಮಾಡೆಹೆನೆಂಬ ಪ್ರತಿಜ್ಞೆ ಎನಗೊಡ್ಡಿ,
152. ನಿತ್ಯನಿರಂಜನಪರಂಜ್ಯೋತಿಲಿಂಗವು
153. ನಿಮ್ಮ ಶರಣನು ಲಿಂಗಭರಿತನು,
154. ನಿರಾಳದ ಅಷ್ಟದಳಕಮಲದೊಳಗೆ
155. ನಿರುಪಾಧಿಕನಾಗಿ, ನಿರ್ವಂಚಕತ್ವದಿಂದ ದಾಸೋಹವ ಮಾಡಿ,
156. ನಿಕ್ಷೇಪನಿಧಿಯ ಸಾಧ್ಯವ ಮಾಡಲೆಂದು
157. ನಿಃಕಾಮಿತ ಫಲವ ಕಾಮಿಸುವ ಮಹಾಕಾಮಿಯೆ ಶಿವಭಕ್ತನು,
158. ನೆಟ್ಟನೆ ಲಿಂಗವ ಕಟ್ಟಿದ ಶಿವಭಕ್ತ
159. ನೆಲನನೊಳಕೊಂಡ ಸಲಿಲ,
160. ನೇತ್ರದಲ್ಲಿ ಷಡುವರ್ಣಸಂಬಂಧವಹ
161. ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ?
162. ಪಂಚಗವ್ಯದಿಂದಾದ ಗೋಮಯವಂ ತಂದಾರಿಸಿ
163. ಪಂಚಭೂತದನುವರಿದು
164. ಪಂಚಭೂತವಂಗವಾಗಿಪ್ಪ ಆತ್ಮಂಗೆ
165. ಪಂಚಾಕ್ಷರಿಯೆ ಸರ್ವಮಂತ್ರವೆಲ್ಲವಕ್ಕೆಯು,
166. ಪದ ಪದವಿಗಳ ವಿಚಾರಿಸಲು
167. ಪರಬ್ರಹ್ಮನಿಂದ ಜೀವನಾಯಿತ್ತೆಂಬುವನೊಬ್ಬ ವಾದಿ.
168. ಪರಲೋಕದಲ್ಲಿ ಲಾಭವನರಸುವರು
169. ಪರಶಿವನು ಸುಖಮಯನು, ಸುಖಾತ್ಮನು, ಸುಖಸ್ವರೂಪನು,
170. ಪರಶಿವನೇ ಶ್ರೀಗುರು, ಶ್ರೀಗುರುವೇ ಪರಶಿವನು,
171. ಪರಾಂಗನೆಯರ ಅಂಗವ ಹಿಂಗಿಹುದೆ ಶೌಚ.
172. ಪರುಷದ ಗೃಹದೊಳಗಿದ್ದು,
173. ಪರುಷವು ಪಾಷಾಣದಂತೆ ಇಪ್ಪುದು,
174. ಪಾಪ ನನ್ನದೇ? ಪುಣ್ಯ ನಿನ್ನದೆ? ಹೇಳಾ ಅಯ್ಯಾ.
175. ಪುಣ್ಯೆರಾಪ್ನೋತಿ ದೇವತ್ವಂ ಪಾಪೈಃ ಸ್ಥಾವರಮೇವ ಚ
176. ಪುಣ್ಯಾಂಗನೆಯ ಸುತಂಗೆ
177. ಪುತ್ರ ಮಿತ್ರ ಕಳತ್ರಕ್ಕೆ ಸ್ನೇಹಿಸುವಂತೆ
178. ಪುರಾಕೃತಪುಣ್ಯಫಲದ ಪರಿಯ ನೋಡಿರೆ!
179. ಪೃಥ್ವಿ ಅಂಗ, ಚಿತ್ತ ಹಸ್ತ, ನಾಸಿಕ ಮುಖ, ಗಂಧ ಪದಾರ್ಥ,
180. ಪ್ರಕೃತಿವಿಡಿದಿಹುದು ಪ್ರಾಣ, ಪ್ರಾಣವಿಡಿದಿಹುದು ಜ್ಞಾನ,
181. ಪ್ರಣವವೆ ಸರ್ವವರ್ಣಂಗಳ ಕಾರ್ಯಕಾರಣವ್ಯಾಪ್ತಿ ಮೂಲವು,
182. ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ
183. ಪ್ರಸಾದ ಪ್ರಸಾದವೆನುತಿಪ್ಪಿರಿ. ಪ್ರಸಾದವೆಂತಿಪ್ಪುದು?
184. ಪ್ರಸಾದವೆಂದು ಪ್ರಸಾದಿಗಳೆಂದು,
185. ಪ್ರಾಣಲಿಂಗ, ಲಿಂಗಪ್ರಾಣ
186. ಪ್ರಾಣ ಲಿಂಗಸಂಬಂಧಿ, [ಲಿಂಗವೂ ಪ್ರಾಣಸಂಬಂಧಿ].
187. ಪ್ರಾಣಲಿಂಗಸಂಬಂಧಿಯಾಗಿ,
188. ಪ್ರಾಣಲಿಂಗಸಂಬಂಧಿಯಾದ ಸದ್ಭಕ್ತನು
189. ಪ್ರಾಣಲಿಂಗ ಸ್ವಾಯತವಾದ ಶಿವಭಕ್ತಂಗೆ, ಸದ್ಭಕ್ತಿಮಾರ್ಗವ ಕ್ರೀ ನೋಡಾ,
190. `ಬಸವ, ಬಸವ, ಬಸವ' ಎನುತಿರ್ಪವರೆಲ್ಲರು
191. ಬಹಿರಂಗದಲ್ಲಿ ಶಿವಲಿಂಗ, ಅಂತರಂಗದಲ್ಲಿ ಅನ್ಯದೈವ
192. ಬಳ್ಳ ಬೇವಿನಕೊರಡು ಆಡಿನಹಿಕ್ಕೆ ಲಿಂಗವೆ?
193. ಬೆಡಗಿನಲಿಪ್ಪ ಅಗ್ನಿ ಮೈದೋರದಿದ್ದಲ್ಲಿ ಆಕಾರ ನಾಸ್ತಿಯಾಗದು.
194. ಬ್ರಹ್ಮದೇವರಾದರೆ ತಾನೇರುವ ಹಂಸೆಯಿಂದಲಿ ಬಿತ್ತಿ ಬೆಳೆದು
195. ಬ್ರಹ್ಮ ವಿಷ್ಣು ಮೊದಲಾದ ದೇವದಾನವ ಮಾನವರೆಲ್ಲರನೂ
196. ಬ್ರಹ್ಮವೆಂಬುದನರಿದ ಬಳಿಕ
197. ಬ್ರಹ್ಮಸೃಷ್ಟಿ ಪಂಚಭೂತ ಸಮ್ಮಿಶ್ರದಿಂದಾದ
198. ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣುಮಾಯೆ,
199. ಭಕ್ತಕಾಯ ಮಮಕಾಯ ಕಂಡಾ ಲಿಂಗವು,
200. `ಭಕ್ತಕಾಯ ಮಮಕಾಯ' ಎಂಬ ವಾಕ್ಯದಲ್ಲಿ
201. ಭಕ್ತಂಗಾಗಲಿ ಜಂಗಮಕ್ಕಾಗಲಿ ಸಹಪಂತಿ ಶಿವಭೋಜನದಲ್ಲಿ
202. ಭಕ್ತನು ರುದ್ರಗಣಂಗಳ ಮಠಕ್ಕೆ ಬಂದಡೆ ಭೃತ್ಯನಾಗಿರಬೇಕು
203. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
204. ಭಕ್ತರಲ್ಲದವರನಾಸೆಗೈದಡೆ ಕಕ್ಕುಲತೆಯಲ್ಲದೆ ಕಾರ್ಯವಲ್ಲ.
205. ಭಕ್ತಿ ಭಕ್ತಿಯೆಂಬರು: ಭಕ್ತಿ ಹಿಂದೊ
206. ಭಕ್ತಿಭಾಂಡದ ಶಿವಭಕ್ತರ ನಿಷೇಧವ ಮಾಡುವ
207. ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜದೇವರಿಗೆ.
208. ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬಾತನು
209. ಮಜ್ಜನಕ್ಕೆರೆವ ಶರಣರ ಮಹಿಮೆಯನೇನೆಂಬೆನು!
210. ಮಣ್ಣ ಬೆಲ್ಲವ ಮಾಡಿ, ಮಗುವಿನ ಕೈಯಲ್ಲಿ ಕೊಟ್ಟು,
211. ಮದ್ಗುರುವೆ ಸದ್ಗುರುವೆ ತ್ರಿಜಗದ್ಗುರುವೆ
212. ಮನದಲ್ಲಿ ಮಹವನರಿದು ಮನ ನಿರ್ದೇಶವಾಗಿ
213. ಮನ ಮುಟ್ಟದು, ಬುದ್ಧಿ ಒಂದಾಗದು, ಚಿತ್ತವಿಡಿಯದು,
214. ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ,
215. `ಮನೋವಾಕ್ಕಾಯಮೇಕಸ್ಯ ಗುರುಶ್ಚರಃ ಶಿವಸ್ತಥಾ'
216. ಮಹಾಜ್ಯೋತಿಯು ಸೋಂಕಿದ
217. ಮಹಾರಾಜನನೆಲ್ಲರೂ ಬಲ್ಲರು.
218. ಮಹಾಸ್ಥಾನದಲ್ಲಿ ಗುರುಸ್ವರೂಪನಾಗಿರುತಿರ್ದೆ,
219. ಮಾತಂಗ ಪಾರಮೇಶ್ವರೇ:
220. ಮಾತಾಪಿತಸಂಯೋಗಸಂಭೂತನಲ್ಲದವನು
221. ಮೂರು ಮಲ ಮೊದಲಾದ ಸಂಸಾರ ಸಂಗವ ಬಿಟ್ಟು,
222. ಮೃಗಾದಿಗಳಂತೆ [ಆಚರಿಸಿದಡೇನು?]
223. `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ'
224. `ಯಥಾ ಬೀಜಂ ತಥಾಂಕುರಂ' ಎಂಬ ವಾಕ್ಯ ತಪ್ಪದು,
225. ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ,
226. ರತ್ನಂಗಳೊಳಗೆ ಚಿಂತಾಮಣಿ ಮಹಾರತ್ನವೆಂತು
227. ರಾವಣ ಪಡೆದ ಲಿಂಗ ಚಂದ್ರಾಯುಧ ಪಾರ್ವತಿಯ ಗಜಮುಖನ
228. ರುದ್ರಪಿಂಡದಲ್ಲಿ ಉತ್ಪತ್ತಿ
229. ಲಘು ಗುರುವಪ್ಪನೆ? ಗುರು ಲಘುವಪ್ಪನೆ? ಆಗದಾಗದು.
230. ಲಿಂಗಕ್ಕೆಯೂ ತನಗೆಯೂ ಭಿನ್ನಭಾವವಿಲ್ಲೆಂಬರು,
231. ಲಿಂಗದಲ್ಲಿ ಮನ ಲೀಯವಾಗಿ,
232. ಲಿಂಗದ ಮರ್ಮವನರಿವುದರಿದು,
233. ಲಿಂಗದೇವನ ನಂಬಿದವಂಗೆ ಜ್ಞಾನವಿದೆ,
234. ಲಿಂಗದೊಡನೆ ಸಹಭೋಜನ ಮಾಡುವ
235. ಲಿಂಗಪ್ರಸಾದವಂ ಚೆಲ್ಲಿ,
236. ಲಿಂಗಪ್ರಸಾದದಲ್ಲಿ ಸುಯಿಧಾನಿಯಾಗದವರಲ್ಲಿ
237. ಲಿಂಗ ಪ್ರಾಣ, ಪ್ರಾಣ ಲಿಂಗ,
238. ಲಿಂಗಭರಿತ ಶರಣ, ಶರಣಭರಿತ ಲಿಂಗವದೆಂತೆಂದಡೆ:
239. ಲಿಂಗ ಲಿಂಗಿಗಳ ದರ್ಶನ:ಸಾಲೋಕ್ಯಪದ.
240. ಲಿಂಗವಂತಂಗೆ ಲಿಂಗವು ಮಾಡಿದ
241. ಲಿಂಗವಂತನು ಕೇವಲ ಲಿಂಗಮೂರ್ತಿ.
242. ಲಿಂಗವಂತನು ಲಿಂಗವಂತಂಗೆ
243. ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು,
244. ಲಿಂಗವತನು ಲಿಂಗವಂತರೊಡನೆ ಸತ್ಯವ ನುಡಿವುದು,,
245. ಲಿಂಗವಂತನು ಲಿಂಗವಿಲ್ಲದವರ ಬಯಸಿದಡೆ ಆತಂಗೆ ಲಿಂಗವಿಲ್ಲ,
246. ಲಿಂಗವಂತರ ಲಿಂಗವೆಂಬುದೇ ಶೀಲ,
247. ಲಿಂಗವಂತ ಲಿಂಗವಂತ ಎಂಬಿರಿ,
248. ಲಿಂಗವಂತನು ಲಿಂಗಾಚಾರಿ
249. ಲಿಂಗವಂತನು ಲಿಂಗಾಚಾರ, ಸದಾಚಾರ,
250. ಲಿಂಗವ ನಂಬಿ ಲಿಂಗಾರ್ಚನೆಯ ಮಾಡಿ
251. ಲಿಂಗವನರಿದು ಲಿಂಗಾರ್ಚನೆಯ ಮಾಡಿ
252. ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ.
253. ಲಿಂಗವನರಿಯರು ಲಿಂಗದ ಮುಖವನರಿಯರು.
254. ಲಿಂಗವಿದ್ದುದೇ ಕೈಲಾಸ, ಲಿಂಗವಿದ್ದುದೇ ಕಾಶೀಕ್ಷೇತ್ರ
255. ಲಿಂಗವು ಕೊಟ್ಟ ಆಯುಷ್ಯದಲ್ಲಿ ನಿಮಿಷಾರ್ಧ
256. ಲಿಂಗವು ಸರ್ವಾಂಗದಲ್ಲಿ ಭರಿತವಾಗಿರಲು
257. ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ,
258. ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ,
259. ಲಿಂಗಾರ್ಚನೆಯ ಮಾಡಿ
260. ಲಿಂಗಾರ್ಪಿತವ ಮಾಡಿ ಪ್ರಸಾದವನಲ್ಲದೆ ಭೋಗಿಸೆನೆಂಬ
261. ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ|
262. ಲೋಕದ ಜಡಜೀವಿಗಳಿಗೆ
263. ಲೋಕಹಿತಾರ್ಥವಾಗಿ, ಪ್ರಾಣಿಗಳೆಲ್ಲ ಕೆಟ್ಟಹರೆಂದು
264. ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ,
265. ವಟಬೀಜವು ವಟವೃಕ್ಷಕೋಟಿಯನೊಳಕೊಂಡಿಪ್ಪಂತೆ,
266. ವಟಬೀಜ ವಟವೃಕ್ಷಕೋಟಿಯ ನುಂಗಿಪ್ಪಂತೆ
267. ವಶಿಷ್ಠಗೋತ್ರದಲ್ಲಿ ಹುಟ್ಟಿದವನು ವಶಿಷ್ಠಗೋತ್ರದವನೆಂಬಂತೆ,
268. ವಿತ್ತಂ ಚ ರಾಜವಿತ್ತಂ ಚ ಕಾಮಿನೀ ಕಾಮಕಾವಶಾ|
269. ವಿಶ್ವಾಸವೆ ಭಕ್ತಿ, ಗುರುಲಿಂಗಜಂಗಮವೊಂದೆಂದರಿವುದೆ ಜ್ಞಾನ,
270. ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ?
271. ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು,
272. ವೇದವನೋದಿ ಕೇಳಿ
273. ವೇದವನೋದಿ ಕೇಳಿದಡೇನು?
274. ವೇದವಾಕ್ಯ ವಿಚಾರಕ್ಕೆ ಬೀಜ,
275. ವೇದವಾವುದು? ವೇದ್ಯವಾವುದು?
276. ವೇದಶಾಸ್ತ್ರಪುರಾಣಾಗಮಗ್ರಂಥಂಗಳ
277. ವೇದಶಾಸ್ತ್ರಾಗಮಪುರಾಣಿಯಾದವರಿಂದತ್ತತ್ತ ನೀನು.
278. ವೇದಾದಿ ಅಷ್ಟಾದಶವಿದ್ಯೆಗಳ ಸರ್ವಮಂತ್ರಗಳ
279. ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು?
280. ಶರಣನ ಇಂದ್ರಿಯ ಕರಣಂಗಳು ಶಿವಾಚಾರದಲ್ಲಿ
281. ಶರಣರ ಕೂಡೆ ನುಡಿ ದಿಟವಿಲ್ಲ, ಮೇಲೆ ಇನ್ನೇನಾದೀತು?
282. ಶರಣರಲ್ಲದವರನಾಸೆಗೈದಡೆ
283. ಶರಣರ ಸಂಗ ಸಾಲೋಕ್ಯಪದವಯ್ಯಾ.
284. ಶರಣಲಿಂಗಸಂಬಂಧಿಯಾದಾತನು ತನ್ನಂಗದ ಲಿಂಗದಲ್ಲಿ
285. ಶಿವ ಜಗವಾಗಲ್ಲ, ಶಿವ ಜಗವಾಗದಿರಲೂ ಬಲ್ಲ.
286. ಶಿವ ತನ್ನ ವಿನೋದಕ್ಕೆ ರಚಿಸಿದನು, ಅನಂತ ವಿಶ್ವವನು.
287. ಶಿವನು ನರಕಾಯವ ತೊಟ್ಟು ಗುರುರೂಪಾಗಿ ಮರ್ತ್ಯಕ್ಕೆ ಬಂದು
288. ಶಿವನು ಸರ್ವಗತನು, ಸಕಲಬ್ರಹ್ಮಾಂಡಗಳಿಗೆಲ್ಲ
289. ಶಿವನೆ, ನಿಮ್ಮ ನಾ ಬಲ್ಲೆನು.
290. 'ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್
291. ಶಿವನೇ ದೈವ, ಶಿವಭಕ್ತನೇ ಕುಲಜ, ಷಡಕ್ಷರವೇ ಮಂತ್ರ,
292. ಶಿವಭಕ್ತನ ಕಂಡಲ್ಲಿ ಪಾಪ ಕೇಡುವುದು
293. ಶಿವಭಕ್ತನೆ ಕುಲಜ, ಅಧಮದೈವಕ್ಕೆರುಗುವನೆ ಅಕ್ಕುಲಜ.
294. ಶಿವಭಕ್ತನೆ ಕುಲಜ, ಅಧಮದೈವಕ್ಕೆರುಗುವನೆ ಅಕ್ಕುಲಜ.
295. ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ವರ್ಮವನು
296. ಶಿವಲಿಂಗಧಾರಣವ ಮಾಡಬೇಕೆಂದುದು ಶ್ರುತಿ.
297. ಶಿವಶರಣರಿಗೆ ಶರಣೆನ್ನದೆ
298. ಶಿವ ಶಿವ! ಪರಶಿವಮೂರ್ತಿ ಮಹಾಲಿಂಗವು
299. ಶಿವ ಶಿವ! ಮಹಾದೇವ,
300. ಶಿವ ಶಿವ! ಮಹಾದೇವ ಶಿವನೇ
301. ಶಿವ ಶಿವ! ಮಾಹೇಶ್ವರರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ,
302. ಶಿವ ಶಿವಾ, ನೀನೆನ್ನ ಮನವ ನೋಡಿಹೆನೆಂಬೆ.
303. ಶಿವ ಶಿವಾ, ಬಸವಣ್ಣನೇ ಗುರುತ್ತ್ವವುಳ್ಳ ಮಹಾವಸ್ತುವಾಗಿ
304. ಶಿವ ಶಿವಾ, ಲಿಂಗವಂತರ ಚಿತ್ತಕ್ಕೆ, ಲಿಂಗದ ಚಿತ್ತಕ್ಕೆ
305. ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ,
306. ಶಿಷ್ಯನ ಗುರುತ್ವವನು, ಗುರುವಿನ ಮಹತ್ವವನು,
307. ಶೀಲ ಸಮಾನವಿಲ್ಲೆಂದು ಅಲಿಂಗವಂತರ ಮಗಳಿಗೆ
308. ಶ್ರೀಗಂಧದ ತರು ಕಾಮರನಾದುದುಂಟೆ?
309. ಶ್ರೀಗುರು ಕರುಣಿಸಿ ಪ್ರಾಣಲಿಂಗಸಂಬಂಧವ ಮಾ[ಡೆ],
310. ಶ್ರೀಗುರುಕಾರುಣ್ಯವ ಪಡೆದು ಲಿಂಗಸ್ವಾಯತವಾದ ಬಳಿಕ
311. ಶ್ರೀಗುರುಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ
312. ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು.
313. ಶ್ರೀಗುರುಲಿಂಗ ಸಾಕ್ಷಾತ್ಪರಶಿವಲಿಂಗ ತಾನೆ.
314. ಶ್ರೀಗುರುಲಿಂಗಜಂಗಮಕ್ಕೆ ತನುಮನಧನವನು
315. ಶ್ರೀಗುರು ಲಿಂಗ ಜಂಗಮ ಒಂದೆ ಎಂಬುದು,
316. ಶ್ರೀಗುರು ಲಿಂಗ ಜಂಗಮ ತ್ರಿವಿಧವೆಂದು ನಾನರಿವಂದು
317. ಶ್ರೀಗುರುಲಿಂಗದಲ್ಲಿ ಬಸವಣ್ಣನ ಕಂಡೆನು,
318. ಶ್ರೀಗುರುವಿನಲ್ಲಿ ಸಕಲಮಾಹೇಶ್ವರರಲ್ಲಿ, ಅನುಕೂಲವ ನುಡಿಯದೆ
319. ಶ್ರೀಗುರುವೇ ಪರಶಿವಲಿಂಗ,
320. ಶ್ರೀಗುರು ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ,
321. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದಿಂದ
322. ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ,
323. ಸಕಲಜನರು ಹೇಸಿದ ಉದಾನವ ಶ್ವಾನ ಭುಂಜಿಸಿ
324. ಸಕಲವ ಪೂಜಿಸಿಹೆನೆಂಬವಂಗೆ,
325. ಸಕಲವೆಂದು ನಿಃಕಲವೆಂದು ಸಂಪಾದಿಸುವ ಷಡ್ದರ್ಶನಂಗಳು
326. ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ
327. ಸತ್ಯ ಛಲ ಭಾಷೆಯಿಂ ಸತಿಯಾಗಿರಬಲ್ಲ ಶರಣಂಗೆ ಲಿಂಗವೇ ಪತಿ.
328. ಸತ್ಯಸಹಜ ನಿತ್ಯ ಉತ್ತಮ ವಸ್ತು,
329. ಸತ್ಕ್ರೀಯಿಂದ ಸಕಲಪದಾರ್ಥಂಗಳ ಭಾಜನ ತೀವಿ,
330. ಸತ್ತುರೂಪು ಲಿಂಗ, ಚಿತ್ತುರೂಪು ಜಂಗಮ,
331. ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ,
332. ಸದ್ಭಕ್ತಿಯೆ ಆರು ಸ್ಥಲಕ್ಕೆ ಮುಖ್ಯ
333. ಸದ್ಗುರುವಿನಿಂದ ಮಹತ್ತಪ್ಪ ಮಹಾಲಿಂಗ ಉತ್ಪತ್ತಿ,
334. ಸದ್ಗುರುವೇ ಶಿವಲಿಂಗವು,
335. ಸದ್ಗುರುಶ್ಶಿವಲಿಂಗಂ ಚ ಜಂಗಮಶ್ಚ ಪ್ರಸಾದಕಂ
336. ಸದ್ಯೋಜಾತಮುಖವೇ ಪೃಥ್ವಿ ಎಂದರಿದಲ್ಲಿ
337. ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ
338. ಸಪ್ತವ್ಯಸನಿಗಳಾದವರಿಗೆ ಆ ವ್ಯಸನಿಗಳ ಸಂಗದಿಂದಲ್ಲದೆ
339. ಸಮ್ಯಜ್ಞಾನ ಸದ್ಭಕ್ತಿ ಸನ್ನಹಿತನಾಗಿ,
340. ಸರ್ವಗತನಾಗಿ ನೀನೆನ್ನೊಳಗಿಹೆ,
341. ಸಾಕಾರವಿಡಿದು ಅರ್ಚನೆ ಪೂಜನೆಯಂ ಮಾಡುವುದಲ್ಲದೆ
342. ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ.
343. ಸಾಲೋಕ್ಯವೆಂದೇನೋ,
344. ಸಾವುದು ದಿಟ ದಿಟ ನೋಡಾ.
345. ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ?
346. ಸೂಳೆ ಭಕ್ತೆಯಾದಡೆ ಮಿಂಡಜಂಗಮಕ್ಕಲ್ಲದೆ ಮಾಡಳು.
347. ಸೆಜ್ಜೆ ಶಿವದಾರ ವಸ್ತ್ರದಲ್ಲಿ ಹುದುಗಿಸಿ ಲಿಂಗವ ಧರಿಸಿಕೊಂಡು
348. ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು,
349. ಸ್ತನಾಮೃತವ ಸೇವಿಸುವ ಶಿಶು ಸಕ್ಕರೆಯನಿಚ್ಛಿಸುವುದೆ?
350. ಸ್ಥಾವರಕ್ಕೆ ಮೊದಲು ವೀರಭದ್ರ ನಂದಿಕೇಶ್ವರ
351. ಸ್ವಸ್ತಿ ಸಮಸ್ತವಿದ್ಯಾದಿ ಮೂಲವಹ
352. ಸ್ಥೂಲತನು ಸೂಕ್ಷ್ಮತನುವಿಡಿದು ಜಾಗ್ರತೆಯಲ್ಲಿ
353. ಹರನೆ, ನಿಮ್ಮನು ದುಷ್ಟನಿಗ್ರಹ ಶಿಷ್ಟಪರಿಪಾಲನವಿಚಕ್ಷಣನೆಂದೆಂಬರು.
354. ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ
355. ಹಿಂದಾದ ದುಃಖವನೂ ಇಂದಾದ
356. ಹೆಣ್ಣ ಧ್ಯಾನಿಸಿ ನಿಮ್ಮ ಮರೆದೆನಯ್ಯಾ,
357. ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು,
358. ಹೊನ್ನು, ಹೆಣ್ಣು, ಮಣ್ಣು, ಅನ್ನ, ಉದಕ, ದ್ರವ್ಯಂಗಳು
ವಚನಕಾರ ಮಾಹಿತಿ
×
ಉರಿಲಿಂಗಪೆದ್ದಿ
ಅಂಕಿತನಾಮ:
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ವಚನಗಳು:
358
ಕಾಲ:
12ನೆಯ ಶತಮಾನ
ಕಾಯಕ:
ಗುರುಲಿಂಗ ದೇವರ ಮಠಕ್ಕೆ ಸೌದೆ ತಂದು ಹಾಕುವುದು-ಮಠಾಧಿಪತಿ.
ಜನ್ಮಸ್ಥಳ:
ಕಂದರ (ಕಂದಹಾರ), ನಾಂದೇಡ ಜಿಲ್ಲೆ, ಮಹಾರಾಷ್ಟ್ರ ರಾಜ್ಯ.
ಕಾರ್ಯಕ್ಷೇತ್ರ:
ಅವಸೆ ಕಂಧಾರ-ಕಲ್ಯಾಣ, ಬೀದರ ಜಿಲ್ಲೆ.
ಸತಿ/ಪತಿ:
ಕಾಳವ್ವೆ
ಐಕ್ಯ ಸ್ಥಳ:
ಅವಸೆ ಕಂಧಾರ
ಪೂರ್ವಾಶ್ರಮ:
ಅಸ್ಪೃಶ್ಯ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×