Up
Down
ಶಿವಶರಣರ ವಚನ ಸಂಪುಟ
  
ಕಾಡಸಿದ್ಧೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ನಿರಾಕುಳನೆಂಬ ಗಣೇಶ್ವರನ ಶಿಷ್ಯ
2. ಆದಿ ಅನಾದಿಯಿಲ್ಲದಂದು ;
3. ಜಲದೊಳಗಣ ಸೂರ್ಯನಂತೆ;
4. ನೆಲದೊಳಗಣ ಮಧುರದಂತೆ;
5. ಉದಯಕಾಲದ ಸೂರ್ಯನಂತೆ;
6. ಗುಡಿಗೊರವ ಗುಡಿಸಿ ಕಣ್ಣು ಕೆಂಪಗಾಗಿ
7. ಊರ ಬೆಂಕಿ ಊರ ಸುಟ್ಟಿತ್ತ ಕಂಡೆ.
8. ಬೇವಿನಮರದ ಬೆಂಕಿ ಪುಟವಾಗಿ,
9. ಪಿಂಡದಲ್ಲಿ ಶಿವಜ್ಞಾನ ತಲೆದೋರಿದ ಲಕ್ಷಣವೆಂತೆಂದೊಡೆ:
10. ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ,
11. ಅಗಮ್ಯ, ಅಗೋಚರವಾದ ಪರಬ್ರಹ್ಮವನು
12. ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ.
13. ವಸ್ತುವೆಂದರೆ ಪರಬ್ರಹ್ಮದ ನಾಮವು.
14. ಶಿಶುವಿನ ಗರ್ಭದೊಳಗೆ ಈರೇಳು ಭುವನಂಗಳಿರ್ಪವು.
15. ಆಕಾರವಿಲ್ಲ-ನಿರಾಕಾರವಿಲ್ಲ, ಅಡಿಯಿಲ್ಲ-ಅಂತರವಿಲ್ಲ,
16. ಅಲುಕುಮಲುಕಿನ ಅರಮನೆಯಲ್ಲಿ
17. ಆರುವರ್ಣದ ಪಕ್ಷಿ ಮೂರುವರ್ಣದ ಗೂಡನಿಕ್ಕಿ
18. ಹರಹರಾ, ಈ ಮಾಯೆ ಇದ್ದೆಡೆಯ ನೋಡಾ !
19. ಇಂತಪ್ಪ ಮಾಯೆಯ ಗೆಲಲರಿಯದೆ
20. ಮನೆಯೆನ್ನದು, ಧನವೆನ್ನದು, ತನುವೆನ್ನದು
21. ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ,
22. ಶಿವಶಿವಾ, ತಾವಾರೆಂಬುದನರಿಯದೆ
23. ಶಿವಶಿವಾ, ಈ ಮಾಯಾಸಂಸಾರಯುಕ್ತವಾದ
24. ಶಿವಶಿವಾ, ನಾವು ಗುರುಗಳು,
25. ಶಿವಶಿವಾ, ಈ ಮರುಳಮಾನವರಿಗೆ
26. ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ
27. ಶಿವಶಿವಾ, ಈ ಸಂಸಾರದಂದುಗ ದುಃಖ ನಾನೆಂತು ಪೇಳ್ವೆ.
28. ಶಿವಶಿವಾ, ಈ ಮರುಳಮಾನವರು
29. ಶಿವಶಿವಾ, ಈ ಮರುಳಮಾನವರ
30. ಶಿವಶಿವಾ, ಈ ಲೋಕದ ಮಾನವರು
31. ಶುಕ್ಲ ಶೋಣಿತಾತ್ಮಸಂಬಂಧವಾದ
32. ಇಂತಪ್ಪ ದೇಹವ ತಾಳಿ
33. ಒಂದು ಕೊಟ್ಟು ಎರಡು ಕೊಂಡು,
34. ಎರಡು ಕೊಟ್ಟು ಒಂದು ಕೊಂಡೆ,
35. ಇಬ್ಬರ ಸಂಗದಲ್ಲಿ ಹುಟ್ಟಲಿಲ್ಲ,
36. ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ.
37. ಸಾಲ ಮಾಡಲಿಲ್ಲ, ಕಡ ಕೊಡಲಿಲ್ಲ,
38. ಮೂರು ಹೊನ್ನು ಕೊಟ್ಟು
39. ಹೊನ್ನು ತೆತ್ತಲ್ಲದೆ ಹೊಲ ಮಾಡಬಾರದು.
40. ಹೊನ್ನು ತೆತ್ತಲ್ಲದೆ ಹೊಲ ಮಾಡಿದೆ,
41. ಇಂತಪ್ಪ ಸಂಸಾರವ ಮಾಡಲರಿಯದೆ
42. ಸಕಲ ಲೋಕಾದಿಲೋಕಂಗಳು
43. ಗುರುವೆನಲು ಕೊರವುದು ಭವಗಜವು.
44. ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ.
45. ಶಿವಾಶಿವಾ, ಗುರು ಲಿಂಗಾಂಗಿ ಜಂಗಮ ಭಕ್ತರ
46. ಶಿವಶಿವಾ, ಈ ಲೋಕದೊಳಗೆ
47. ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ.
48. ಇಂತೀ ಕ್ರಮವನರಿದು ದೀಕ್ಷೋಪದೇಶವ
49. ಇಂತಪ್ಪ ನಿರ್ಣಯವನರಿಯದೆ
50. ದೀಕ್ಷೋಪದೇಶವ ಮಾಡಿ ಗುರುವಿನ
51. ನೀರಿಲ್ಲದ ಮರದ ಬೇರ ತಂದು,
52. ಎನಗೊಂದು ವ್ಯಾಧಿ ಹತ್ತಿ ಗೊಲ್ಲನ ಧ್ವನಿಮಾಡಲು,
53. ಎನ್ನ ಮನದಲ್ಲಿ ನೀ ಹುಟ್ಟಿ, ನಿನ್ನ ಕರದಲ್ಲಿ ನಾ ಹುಟ್ಟಿ,
54. ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು
55. ಪಂಚವರ್ಣದ ಭೂಮಿಯ ಮೇಲಿನ ಕಣಿಯ ತಂದು
56. ಕಕ್ಷೆ ಕರಸ್ಥಲ ಹೃದಯ ಕಂಠ ಉತ್ತಮಾಂಗ
57. ಲಿಂಗಧಾರಣದ ನಿರ್ಣಯವ ಪೇಳ್ವೆ.
58. ಇಂತಪ್ಪ ಲಿಂಗಧಾರಣದ ಭೇದವ ತಿಳಿಯದೆ
59. ಗಂಡಗೊಂದು ಲಿಂಗ, ಹೆಂಡತಿಗೊಂದು ಲಿಂಗ,
60. ಹೊತ್ತಾರೆ ಎದ್ದು ಗುಡಿಯ ಜಾಡಿಸಿ,
61. ಹಾರುವರ ಬಿಟ್ಟಿಯ ಮಾಡಲಿಲ್ಲ, ಹಾಲಕೊಡ ಹೊರಲಿಲ್ಲ.
62. ಇಂತಪ್ಪ ಲಿಂಗಧಾರಣದ ನಿರ್ಣಯವನು
63. ಪಂಚವರ್ಣದ ಗೋವಿನ ಶೆಗಣೆಯ
64. ಇಂತೀ ನಿರ್ಣಯದಲ್ಲಿ ವಿಭೂತಿ ಧರಿಸಲರಿಯದೆ
65. ಪಂಚವರ್ಣದ ಭಸ್ಮವನು ಸಂಚಲಗುಣವಳಿದು,
66. ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ
67. ಅರಣ್ಯವ ಸುಟ್ಟು ಭಸ್ಮವ ಧರಿಸಬಲ್ಲಡೆ
68. ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ
69. ಆರೂ ಇಲ್ಲದ ಭೂಮಿಯಲ್ಲಿ
70. ಇಂತಪ್ಪ ರುದ್ರಾಕ್ಷಿಯನು ಅಂತರಂಗ ಬಹಿರಂಗದಲ್ಲಿ
71. ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ
72. ಸಹಸ್ರಮುಖ ರುದ್ರಾಕ್ಷಿಯನು ಬ್ರಹ್ಮನ ಸಂತತಿಗೆ ಕಟ್ಟಿದೆ.
73. ಇಂತಪ್ಪ ರುದ್ರಾಕ್ಷಿಯನು ಧರಿಸಿದ
74. ಪಂಚಾಕ್ಷರವೆಂದಡೆ ಪರಬ್ರಹ್ಮ.
75. ಪಂಚಾಕ್ಷರಮಂತ್ರದಿಂದ
76. ಇಂತಪ್ಪ ಪ್ರಣವಪಂಚಾಕ್ಷರಿ ಮಂತ್ರವನು
77. ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ,
78. ಸಮಾಧಿ ಸಮಾಧಿ ಎಂಬರಯ್ಯಾ
79. ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ
80. ಇಂತಪ್ಪ ಪ್ರಣಮಮಂತ್ರಸಂಬಂಧವನು
81. ಮುಖದಲ್ಲಿ ಮಂತ್ರ, ಪಣೆಯಲ್ಲಿ ವಿಭೂತಿ,
82. ಭಕ್ತನಾದಮೇಲೆ ಗುರುವಿಗೆ ತನುವ ನೀಡಬೇಕು,
83. ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ
84. ಮೂರು ಮಲವ ಜರಿದು,
85. ಹಳೆಯ ರಗಳೆಯ ಹೋಲಬಲ್ಲರೆ ಭಕ್ತರೆಂಬೆ.
86. ಹಾದಿಹೊಲವ ಮಾಡಿ, ಮೂರೆತ್ತು ಹೂಡಿ,
87. ಇಂತಪ್ಪ ವಿಚಾರವ ತಿಳಿಯದೆ
88. ಹತ್ತಕ್ಕೆ ನೀಡಿ ಹನ್ನೊಂದಕ್ಕೆ ನೀಡದಾತ
89. ಬೇಡಿಸಿಕೊಂಡು ನೀಡುವಾತ ಭಕ್ತನಲ್ಲ,
90. ಭಕ್ತನಾದರೆ ಬಾಳೆಹಣ್ಣಿನಂತಿರಬೇಕು.
91. ಭಕ್ತಿಗೆ ತೋಲಾಗಿ ಓಡುವಾತ ಜಂಗಮವಲ್ಲ.
92. ಸೆರೆಯ ಕುಡಿದವ ಗುರು ಎಂಬೆನೆ? ಎನ್ನೆನಯ್ಯಾ.
93. ಗುರುವೆಂಬವನೇ ಹೊಲೆಯ.
94. ಹಂದಿ, ಮೊಲ, ಪಶುವ ತಿಂದವನೇ ಭಕ್ತ.
95. ಶ್ರೀಗುರು ಬಂದು ತ್ರಿವಿಧದೀಕ್ಷೆಯಿಂದ
96. ಇಂತಪ್ಪಪ್ರಸಾದದ ಘನವನರಿಯದೆ
97. ಲಿಂಗಜಂಗಮ ಒಂದೆಂದರಿಯದೆ
98. ಸ್ಥಾವರ ಜಂಗಮವೆಂದೆಂಬಿರಿ.
99. ಅಡ್ಡಕ್ಕೆ ಆರು, ದುಡ್ಡಿಗೆ ಮೂರು ಲಿಂಗ ಮಾರುವರು.
100. ಇಂತಪ್ಪ ಮೂಢಾತ್ಮರ ಮೇಳಾಪವ ಬಿಟ್ಟು
101. ನವಖಂಡಮಂಡಲದೊಳಗೊಂದು
102. ಪಂಚವರ್ಣದ ನಗರದಲ್ಲಿ,
103. ಏಳು ತೊಲೆಗೆ ನಾಲ್ಕು ಬೋದು, ಎಂಟು ಕಂಬ,
104. ಒಂದು ಅಚ್ಚಿಗೆ ನಾಲ್ಕು ಗಾಲಿ, ಒಂದೇ ಕೀಲು.
105. ಶರಣಸತಿ ಲಿಂಗಪತಿ ಎಂಬಾಚಾರವ ಪಿಡಿದು
106. ಉದಯಕ್ಕೆ ತನುವೆಂಬ ಹಸ್ತದಲ್ಲಿ
107. ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು
108. ಲೋಕದ ಗಂಡರ ಪರಿ ಬೇರೆ,
109. ಇಂತಪ್ಪ ನಿರ್ಣಯವನು ಸ್ವಾನುಭಾವ ಗುರುಮುಖದಿಂ
110. ಇಂತಪ್ಪ ಭಿನ್ನ ಗುರುವಿನ ಕೈಯಿಂದ
111. ಗುರುಕಾರುಣ್ಯವಾದಡೆ ಕಾಲಿಲ್ಲದೆ ನಡೆಯಬೇಕು,
112. ಜಂಗಮರ ಕಂಡರೆ ಜರಿವರು,
113. ಅರಗಿನ ಭೂಮಿ ನೀರಹೊಳೆಯಲ್ಲಿ ಅಗ್ನಿ ಪುಟ್ಟಿ
114. ಮುದ್ದುಮುಖದ ಮಾನಿನಿಯ ಮಸ್ತಕದ ಮೇಲೆ
115. ಹೊಲಗೇರಿಯಲ್ಲಿ ಎಲುವಿನ ಮರ
116. ಮೂಗಿಲ್ಲದ ಸತಿಗೆ ಪತಿಯಾದಾತ
117. ಏಳುಕೊಳ್ಳದ ಕಲ್ಲು ತಂದು,
118. ಕಣ್ಣಿಲ್ಲದ ಒಡ್ಡರು ಕಲ್ಲು ತಂದು
119. ಶೈವರುಕಟ್ಟಿದ ಗುಡಿಯ ಬಿಚ್ಚದೆ,
120. ಎಮ್ಮ ಶಿವಗಣಂಗಳು ಕಲ್ಯಾಣಪುರದಲ್ಲಿ
121. ಇಂತಪ್ಪ ಭೇದವ ತಿಳಿಯದೆ
122. ನೀಲವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ.
123. ಇಬ್ಬರಲ್ಲಿ ಹುಟ್ಟದೆ ಕರದಲ್ಲಿ ಹುಟ್ಟಿ,
124. ಬೆಳ್ಳಿ, ಬಂಗಾರ, ತಾಮ್ರ, ಹಿತ್ತಾಳಿಯ ಕೊಡದೆ,
125. ಮಹಾಮಲಸರೋವರದ ವರಾಹ ಆಕಾಶವ ನುಂಗಿ
126. ಇಂತಪ್ಪ ಲಿಂಗೈಕ್ಯದ ಭೇದವ ತಿಳಿಯದೆ
127. ಲಿಂಗೈಕ್ಯವಾಗಬೇಕೆಂದು ಅಜ್ಞಾನದೊಳಗೆ
128. ಲೌಕಿಕದ ಮಧ್ಯದಲ್ಲಿ ಬಾಗಿಣವನಿಕ್ಕಿದ ಸ್ತ್ರೀಯರ
129. ತಲೆಯಿಲ್ಲದ ಪುರುಷನಿಗೆ ಕಾಲಿಲ್ಲದ ಸ್ತ್ರೀ.
130. ಕಾಮವಿಲ್ಲದ ಸ್ತ್ರೀಗೆ ನಪುಂಸಕನೆಂಬ ಪುರುಷನು.
131. ಯೋನಿಯಿಲ್ಲದ ಸ್ತ್ರೀಗೆ ಶಿಶ್ನವಿಲ್ಲದ ಪುರುಷನು.
132. ವಿಭೂತಿ ರುದ್ರಾಕ್ಷಿಯ ಧರಿಸಿ
133. ಆನೆಯ ಏರುವಾತ ಮಹೇಶ್ವರನಲ್ಲ.
134. ಭಕ್ತರಮನೆಗೆ ಕರೆಯದೆ ಅಶನಕ್ಕೆ ಪೋಗುವ ಮಹೇಶ್ವರರೆಲ್ಲ
135. ಕಲ್ಲು ದೇವರೆಂದು ಪೂಜಿಸುವರೆಲ್ಲ
136. ಒಂದು ಜನ್ಮದಲ್ಲಿ ನಿನ್ನ
137. ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ?
138. ಮಾನವರಿಗೆ ಮರ್ತ್ಯಲೋಕ,
139. ಮುಷ್ಟಿಯ ಚಡಾಯಿಸಿ ಮಾನವರ ಕೊಲ್ಲುವಾತ
140. ಸತ್ತವರ ಸಮಾಧಿಯಲ್ಲಿ ತಡಿಗಿಯ ಕಟ್ಟಿಸಿ,
141. ಶೀಲವಂತರೆಲ್ಲ ಶೂಲದ ಹೆಣನೆಂಬೆ.
142. ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು
143. ಹಳದಿಯ ಪೂಸಿ, ವಸ್ತ್ರವ ಪೊದ್ದು,
144. ಪುಣ್ಯಕ್ಷೇತ್ರಯಾತ್ರೆ ಪುಣ್ಯತೀರ್ಥಸ್ನಾನವ ಮಾಡಬೇಕೆಂಬಿರಿ.
145. ಆದಿ ಅನಾದಿ ಸುರಾಳ ನಿರಾಳ
146. ಕಾಶಿಗೆ ಹೋಗಬೇಕೆಂಬಣ್ಣಗಳು ನೀವು ಲಾಲಿಸಿರಯ್ಯ,
147. ಪರ್ವತಮಲ್ಲಯ್ಯನ ಯಾತ್ರೆಗೆ ಹೋಗಬೇಕೆಂಬರಯ್ಯಾ
148. ಪರ್ವತಕ್ಕೆ ಹೋಗಬೇಕಾದರೆ
149. ಇಂತಪ್ಪ ವಿಚಾರವನು
150. ಒಂದು ಕ್ಷೇತ್ರಕ್ಕೆ ಹೋಗಿ
151. ಹುಟ್ಟದ ಮುನ್ನ ಹೋಗಾಡಿ ಕೊಟ್ಟು ಕೊಂಡೆ.
152. ಶುಕ್ಲಶೋಣಿತಾತ್ಮಸಂಬಂಧವಾದ
153. ನಾನು ಪರಶಿವತತ್ವದಿಂ ಭಿನ್ನವಾಗಿ
154. ರಾತ್ರಿಯಲ್ಲಿ ಬಹುಕುಲದಲ್ಲಿ ಪುಟ್ಟಿದೆ.
155. ಎನ್ನ ತಾಯಿ ಹೊಲೆಯನ ಸಂಗವಮಾಡಿ
156. ಪ್ರಸಾದಿಗೆ ಪರದ್ರವ್ಯದ ಪ್ರೇಮವುಂಟೆ ?
157. ಒಳ್ಳೆ ಪದಾರ್ಥ ಬಂದಡೆ ನೀಡೆಂಬಿರಿ,
158. ಪ್ರಸಾದಿ ಪ್ರಸಾದಿಗಳೆಂದು ಹೆಸರಿಟ್ಟುಕೊಂಡು
159. ಅಚ್ಚಪ್ರಸಾದಿಗಳೆಂದು ಹೆಸರಿಟ್ಟುಕೊಂಡು
160. ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ
161. ಎಮ್ಮ ಶಿವಶರಣರ ಪ್ರಸಾದವಿವರ ಎಂತೆಂದಡೆ :
162. ಅರಣ್ಯದ ಅಡ್ಡಗುಡ್ಡದ ಸರೋವರದಲ್ಲಿರುವ ಹಂದಿಯ
163. ಇಂತಪ್ಪ ಶಿವಪ್ರಸಾದದ ಮಹಾಘನವನರಿಯದೆ
164. ಪ್ರಾಣಲಿಂಗಿಗೆ ಪದಾರ್ಥಪ್ರೇಮವುಂಟೆ ?
165. ಅಂಗದ ಮೇಲೆ ಇಷ್ಟಲಿಂಗವ ಧರಿಸಿ
166. ಒಂದು ಜಡಿಯ ಬಿಚ್ಚಿ ಸಹಸ್ರ ಹುರಿಗೂಡಿದ ಒಂದು ಹಗ್ಗ.
167. ಮೇಲುಗಿರಿಯಮೇಲಣ ಪಕ್ಷಿ ಉತ್ತಾಯವಾಗಿ
168. ಪಂಚವರ್ಣದ ವಟವೃಕ್ಷದ ಘಟ್ಟದಲ್ಲಿ
169. ಇಂತೀ ವಿಚಾರವನು ತಿಳಿಯದೆ
170. ಶರಣರು ಶರಣರು ಎಂದು ಹೆಸರಿಟ್ಟುಕೊಂಬಿರಿ,
171. ನೀರಲ ಫಲ, ಉತ್ತತ್ತಿ, ಮಾವಿನ ಹಣ್ಣಿನಂತೆ
172. ಆರೂ ಇಲ್ಲದ ಅರಣ್ಯಕ್ಕೆ ಪೋಗಿ,
173. ನೆಲನಿಲ್ಲದ ಭೂಮಿಯಲ್ಲಿ ಪುಟ್ಟಿದ
174. ಕತ್ತೆಯ ಕಟ್ಟಲಿಲ್ಲಾ, ಕತ್ತೆಯಿಲ್ಲದೆ ಅರಣ್ಯಕ್ಕೆ ಹೋಗಲಿಲ್ಲ.
175. ಮೂರಾರು ಬಾಗಿಲಲ್ಲಿ ಹೋಹ ಕರುವ
176. ಅಮ್ಮನ ಮೊಮ್ಮಗಳ ಗಂಡ
177. ಹಗಲಳಿದು ಇರುಳಲ್ಲಿ ಒಂದು ಕತ್ತೆಯನೇರಿ,
178. ಕಾಲಿಲ್ಲದೆ ನೂರಾವಂದುಯೋಜನ ನಡೆದು,
179. ಈರಾರುಮಣಿಯ ಲೆಕ್ಕಕ್ಕೆ ನಿಲುಕದು.
180. ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ
181. ಮಹಾಮಲೆಯ ವ್ಯಾಘ್ರನ ನೀರ ನಕ್ರ ಕಚ್ಚಿ,
182. ಅಷ್ಟಪರ್ವತ ಮೇಲುಗಿರಿಯ ಮೇಲೊಂದು
183. ನಾ ಪುಟ್ಟಿದುದ ಎಲ್ಲರೂ ಬಲ್ಲರು.
184. ಅಂಗೈಯೊಳಗಿನ ಕೂಸು ಆಕಾಶವ ನುಂಗಿ,
185. ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ
186. ಪ್ರಸಾದ ಪ್ರಸಾದವೆಂದು ನುಡಿಯಬಹುದಲ್ಲದೆ,
187. ಪ್ರಾಸದವೆಂಬುದು ಪುಣ್ಯಪಾಪವೆಂಬುಭಯ ಕರ್ಮವ ಸಂಹರಿಸುವುದು.
188. ಪ್ರಸಾದವೆಂಬುದು ಆಕಾರವಲ್ಲ ನಿರಾಕಾರವಲ್ಲ,
189. ಶಿವ ಶಿವಾ, ನಾವು ಗುರುಲಿಂಗಜಂಗಮದ
190. ಇಂತಪ್ಪ ನಿರ್ಣಯವನು ಸ್ವಾನುಭಾವ ಗುರುಮುಖದಿಂ
191. ಅಂತಪ್ಪ ಭವಭಾರಿಗಳಾದ ಜೀವಾತ್ಮರು
192. ಪಾದೋದಕ ಪಾದೋದಕವೆಂದು ಕೊಂಬಿರಿ,
193. ಪ್ರಸಾದ ಪ್ರಸಾದವೆಂದು ನುಡಿದುಕೊಂಡುಂಬಿರಿ.
194. ಕೇಳು ಕೇಳಯ್ಯ ಎನ್ನ ಮತ್ಪ್ರಾಣನಾಥ
195. ಶಿವ ಶಿವಾ, ನಾವು ಗುರುಲಿಂಗಜಂಗಮದ
196. ಪ್ರಸಾದಗ್ರಾಹಕನಾದ ಸದ್ಭಕ್ತನು
197. ಗುರುಲಿಂಗಜಂಗಮದ ಪಾದೋದಕ
198. ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು
199. ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ
200. ಇಂದಿನ ಚಿಂತೆಯುಳ್ಳವರೆಲ್ಲ ಹಂದಿಗಳು.
201. ಉಣ್ಣಬೇಕು, ಉಡಬೇಕು, ಇಡಬೇಕು,
202. ಉಂಡು ಕಾರುವಾತ ಇಸವ ಕಂಡ.
203. ಇಂತಪ್ಪ ವಿಚಾರವ ತಿಳಿದು
204. ಇಂತಪ್ಪ ಗುರುಶಿಷ್ಯರ ಮೇಳಾಪವ ಕಂಡು
205. ಎನಗೆ ಭಕ್ತನೆಂಬರು,
206. ಲಿಂಗನಿಷ್ಠೆಯುಳ್ಳ ವೀರಶೈವ ಮಹೇಶ್ವರರು
207. ದಿನಚರಿ ಮಾಸದೊಳಗೆ ಏಳು ವಾರದೊಳಗೆ
208. ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ,
209. ಈ ಲೌಕಿಕದ ಮಧ್ಯದಲ್ಲಿ ಜೀವಾತ್ಮರು ದಿನಚರಿ,
210. ದ್ವಾದಶಮಾಸದೊಳಗೆ ಶ್ರಾವಣಮಾಸದ ಫಲಪುಣ್ಯ
211. ದ್ವಾದಶಮಾಸ, ಚತುದರ್ಶಿ,
212. ಇಂತಪ್ಪ ತ್ರಿವಿಧಾಚರಣೆಯಲ್ಲಿ ಭಿನ್ನಜ್ಞಾನಿಗಳಾಗಿ
213. ಅಡ್ಡಗುಡ್ಡದ ಬೆಟ್ಟವನೊಡೆದು,
214. ನವಖಂಡಪೃಥ್ವಿ ಎಂಬುದು ಪಂಚಶತಕೋಟಿ ಯೋಜನ.
215. ಭೂಮಿಯಲ್ಲಿ ಲಿಂಗಸ್ಥಾಪನೆಯಿಲ್ಲದೆ
216. ಇಂತಪ್ಪ ಶಿವಾಚಾರದ ನಿರ್ಣಯವನರಿಯದೆ
217. ಪ್ರಾಣಲಿಂಗಿ ಪ್ರಾಣಲಿಂಗಿ ಎಂಬಿರಿ,
218. ಮೂರಾರು ಪರ್ವತದ ಮೇಲುಗಿರಿ ಅಗ್ರದ ಕಮಲದೊಳಗೆ,
219. ಬಯಲ ಪಟ್ಟಣದ ರಾಜಕುಮಾರನು
220. ನೀರಿಲ್ಲದ ಭೂಮಿಯಲ್ಲೊಂದು ಬೇರಿಲ್ಲದ ವೃಕ್ಷಪುಟ್ಟಿ,
221. ಮಂಡಲತ್ರಯದ ಚಿತ್ತದೊಳಗೆ
222. ಪಂಚವರ್ಣದ ಚಿತ್ತದ
223. ಅವಿದ್ಯಾಪಟ್ಟಣದ ಹೊರಕೇರಿಯಲ್ಲಿ
224. ಅತ್ತೆ ಅಳಿಯನ ನೆರೆದು ಮಾವ ಸೊಸೆಯ ಬೆರೆದು,
225. ಊರ ಬಾರಿಕನ ಬಾಗಿಲಲ್ಲಿ
226. ಸಂದಿ ಕೇರಿ ಗೊಂದಿ ಪಕ್ಷಿಯ ಕೋಡು ಕಿತ್ತು,
227. ಮಲೆಯಮಂದಿರದ ವಟವೃಕ್ಷದ ಘಟದಲ್ಲಿ
228. ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು,
229. ನೆಲನಿಲ್ಲದ ಭೂಮಿಯ ಪಕ್ಷಿ
230. ಅಂಬರದ ಪಕ್ಷಿಗೆ ಕಾಲಾರು, ತಲೆ ಮೂರು,
231. ರಂಡೆಮುಂಡೆಯ ಮಗ ರಾಜಕುಮಾರ
232. ಭೂಮಿಯಿಲ್ಲದೆ ಊರೊಳಗೆ ಒಂದು ಶಿಶು ಹುಟ್ಟಿ,
233. ಅಂಬರದ ಕೂಸು ಆನೆಯ ನುಂಗಿ,
234. ನೀರಿಲ್ಲದ ಸಮುದ್ರದಲ್ಲಿ ಅಗ್ನಿಯು ಪುಟ್ಟಿ,
235. ಪಂಚಾಗ್ನಿಪುರವೆಂಬ ಪಟ್ಟಣದಲ್ಲಿ
236. ಆಕಾರ ಪ್ರಸಾದ ಅಂಗೈ ನುಂಗಿ,
237. ಪ್ರಾಣಲಿಂಗಿ ಪ್ರಾಣಲಿಂಗಿ ಎಂಬರಯ್ಯಾ ;
238. ಪ್ರಾಣಲಿಂಗಿಯ ನಿಲವ ಪೇಳ್ವೆ.
239. ಪ್ರಾಣಲಿಂಗಿಗೆ ಚತುರ್ವಿಧಭಕ್ತಿಯಿಂದ
240. ಪ್ರಾಣಲಿಂಗಿಗೆ ಪರದೈವ ಪೂಜೆಯುಂಟೆ ?
241. ಮನೆಯ ಕಟ್ಟುವಾತ ಪ್ರಾಣಲಿಂಗಿಯಲ್ಲ ;
242. ಕಟ್ಟಿದ ಮನೆ ಬಿಚ್ಚದೆ, ಮಾಡಿದ ಮನೆ ಕೆಡವದೆ,
243. ರಂಜನಿಪುರದಲ್ಲಿ ಕಪಿ ಉಡವ ಕಚ್ಚಿ
244. ಕತ್ತಲಿಪುರದಲ್ಲಿ ಎತ್ತೆಮ್ಮೆ ಮೈಥುನ ಮಾಡುವದ ಕಂಡೆ.
245. ಮನೆಯೊಳಗೊಂದು ಮಾಯದ ಕೂಸು ಹುಟ್ಟಿ,
246. ವಿರಕ್ತನಾದೆನೆಂಬರು, ವಿರಕ್ತನ ಬಗೆಯ ಪೇಳ್ವೆ.
247. ವಿರಕ್ತನಾದಡೆ ಕುಳ್ಳಬೂದಿಯ ಧರಿಸಲಾಗದು.
248. ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿರಬೇಕು.
249. ವಿರಕ್ತನಾದಡೆ ರಂಡೆಯ ಸಂಗವಮಾಡಿ,
250. ಇಂತಪ್ಪ ವಿರಕ್ತನ ನಿಲುಕಡೆಯ
251. ಸಾಣಿಯ ಮೇಲೆ ಶ್ರೀಗಂಧವನಿಟ್ಟು,
252. ಕಲ್ಲಮರದ ಕೋಡಗದ ತಲೆಯೆಂಟು ಸ್ಥಾನವ ಮೆಟ್ಟಿ
253. ಆರು ಇಲ್ಲದ ಅರಣ್ಯದಲ್ಲೊಂದು
254. ಮಹಾಮಲೆಯಲ್ಲಿ ಮಕ್ಷಿಕವಿರ್ಪುದು.
255. ಬೇರಿಲ್ಲದೆ ಭೂಮಿಗೆ ಹೊಂದದೆ
256. ಮೋಟುಗಿಡದಲ್ಲಿ ಹೂವು ಕಾಯಿಲ್ಲದೆ
257. ವಂದಿಸಿದಲ್ಲಿ ಶತಕೋಟಿ ಯೋಜನವಾಯಿತ್ತು.
258. ಗುರುಪೂಜೆ ಮಾಡುವಾತ ಶಿಷ್ಯನಲ್ಲ.
259. ವೇದವನೋದುವರೆಲ್ಲ ಬಂಜೆಯ ಮಕ್ಕಳು.
260. ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ
261. ಹೆಂಡದ ಹರವಿಗೆ ಹಾಲಹರವಿಯ ಹೋಲಿಸಿದರೆ,
262. ಹಾಲುಕುಡಿದ ಶಿಶು ಸತ್ತು
263. ಮೃತ್ಯುವೆಂಬ ಪಟ್ಟಣದಲ್ಲಿ ಒಂದು ಚಿತ್ರವ ಕಂಡೆ.
264. ಮುದುಕಿ ಮುದುಕನ ಸಂಗದಿಂದೊಂದು
265. ಗುಂಗರಿಯ ಮೂರು ಮುಖದಲ್ಲಿ ಊರು ಇರ್ಪುದು.
266. ಅರಸನ ಹೆಂಡತಿಯ ತಂದು
267. ಬೇವಿನಮರಕ್ಕೆ ಬೆಲ್ಲದ ಕಟ್ಟೆಯ ಕಟ್ಟಿ,
268. ಮೋರೆಯಿಲ್ಲದವರಿಗೆ ಕನ್ನಡಿಯ ತೋರಿದಂತೆ,
269. ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ
270. ಮೋಟ ಮೂಕಾರ್ತಿಯ ಮದುವೆಗೆ
271. ಪಾದೋದಕ ಪ್ರಸಾದಗಳೆಂದೆಂಬಿರಿ,
272. ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ,
273. ಗುರು ಮುನ್ನವೋ ಶಿಷ್ಯ ಮುನ್ನವೋ ಲಿಂಗ ಮುನ್ನವೋ
274. ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು
275. ತಮ್ಮನ ಪ್ರಸಾದ, ಅಣ್ಣಗಲ್ಲದೆ
276. ಕಮಲಪ್ರಸಾದ ಬ್ರಹ್ಮನ ನುಂಗಿತ್ತು.
277. ಒಬ್ಬ ಪುರುಷಂಗೆ ಮೂವರು ಸ್ತ್ರೀಯರು.
278. ಮಂಗಳಾಂಗಿ ಮಧುರವಾಣಿ ಕೇಳವ್ವಾ,
279. ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು
280. ವೀರಮಾಹೇಶ್ವರರು ಸರ್ವಾಂಗದಲ್ಲಿ
281. ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ.
282. ಕಾಳಿಯ ಉದರದ ಮೂರು ಕೋಣೆ
283. ತಾಡಿನಮರದಮೇಲೆ ತೆಂಗಿನಮರವ ಕಂಡೆ.
284. ತ್ರಿಪುರಮಧ್ಯದಲ್ಲಿ ಮೂರಾರು ಮಂಡಲ ಇರ್ಪುದ ಕಂಡೆ.
285. ಪಂಚಶತಕೋಟಿ ಯೋಜನದಾಚೇಲಿ
286. ಆರುವರ್ಣದ ಭೂಮಿಯ ಮೂರು ಬೆಟ್ಟದ ನಡುವಣ
287. ಹರಿವ ನೀರ ಉರಿಕೊಂಡದಲ್ಲಿ
288. ಆಡ ಅಣ್ಣ ತಿಂದ, ಕುರಿ ತಮ್ಮ ತಿಂದ,
289. ಮೂರುದಿಬ್ಬದ ಅರಣ್ಯದಲ್ಲಿ ಚರಿಸುವ ಕುರಿತಂಡನು
290. ಆಡ ಕೊಂದು ಗಡಿಗೆಯಲಿಕ್ಕಿ,
291. ಆಡಿನ ಹಾಲ ಹರವಿಯ ತುಂಬಿ,
292. ಮೂರು ಸುತ್ತಿನ ಹಟ್ಟಿಯ ಸುಟ್ಟು
293. ಕುರಿಯ ಹಾಲ ಮರಿಯು ಕುಡಿದು
294. ಶರಣರು ಶರಣರು ಎಂದೆಂಬಿರಯ್ಯ;
295. ಶರಣನ ನಿಲವು ಜ್ಯೋತಿಯಂತೆ,
296. ಶರಣನಾದೊಡೆ ಅಚ್ಚೊತ್ತಿದ ಅರಿವಿಯಂತಿರಬೇಕು ಲಿಂಗದಲ್ಲಿ.
297. ಎರಡುಗಾಲಿಯ ಬಂಡಿಯ ಮುರಿದು
298. ಕೀಲಿಲ್ಲದ ಬಂಡಿಯ ಗಾಲಿಯನುಚ್ಚಿ,
299. ಕಪ್ಪಿನ ಭೂಮಿಗೆ ಮೂರುಗಜ ಸೂರ್ಯಕಾಂತದ ಕಲ್ಲು ಹಾಕಿ,
300. ಗುರುಪೂಜೆ ಮಾಡುವಣ್ಣಗಳ
301. ಶೀಲಮಾಡುವಣ್ಣಗಳ ಶುಚಿ ಅವಶುಚಿಯೆಂಬ
302. ಅರಣ್ಯದೊಳಗಿರುವಣ್ಣಗಳ
303. ಮೂರಾರು ಕಂಡಿಕಿ ದಂಡಿಗಿಗೆ
304. ಮೂರುಗಂಟಿನ ದಂಡಿಗಿ,
305. ಲಿಂಗಪೂಜೆಯುಳ್ಳನ್ನಕ್ಕ ಲಿಂಗವಿಲ್ಲ.
306. ಹಾಳುಗೋಟಿನ ಭಿತ್ತಿ ಬೇಲಿಯಲ್ಲಿ
307. ಅರಸು ಪ್ರಧಾನಿಗಳು ಬಿಟ್ಟಿಯ ಮಾಡಲಿಲ್ಲ.
308. ಆನೆಯ ಹಿಂಡು ಹೊಗದೆ, ಕುದುರೆಯ ತೂರ ಹಿಡಿಯದೆ,
309. ಅಟಮಟವೃಕ್ಷದ ಘಟದಲ್ಲಿ
310. ಮರಿದುಂಬಿ ಮರದ ಮೂಲಗೂಡಿನಲ್ಲಿರುವ
311. ಗಜಿಬಿಜಿಯೆಂಬ ಪಟ್ಟಣದ ಗುಜ್ಜದೇವಿ ಎಂಬ ಸ್ತ್ರೀಯಳ
312. ಎಮ್ಮೆ ಕೋಣನ ಚರ್ಮವ ತೆಗೆದು,
313. ಹಾಳುಬಾವಿ ಹಿಡಿಮೊಟ್ಟೆಗೆ
314. ಮೂರು ಜರಿಬಾವಿಯ ನೀರಿನಲ್ಲಿ
315. ಕನ್ಯಾಸ್ತ್ರೀಯಳ ಕುಚವ ಪಿಡಿದು,
316. ಪಂಕದೊಳಗಿನ ಪಶುವಿಗೆ ಒಬ್ಬ ಪುರುಷನಿಂದ ಚೆೃತನ್ಯವಲ್ಲದೆ
317. ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು
318. ಕುರಿತೊಗಲು ಬಿಸಿಲಿಗೆ ಹದಮಾಡಿ,
319. ಹಸಿತೊಗಲಿಗೆ ಬಿಸಿಯೆಳಿಯನಿಕ್ಕಿ,
320. ಕಾಶಿಗೆ ಹೋಗಬೇಕೆಂಬಣ್ಣಗಳು
321. ಕರಿಚರ್ಮದ ಮಚ್ಚಿ ಮೆಟ್ಟಿದವರು ಕೆಳಗಾದರು.
322. ಚಮ್ಮಾರನಲ್ಲಿ ಮಚ್ಚೆಯ ಕೊಂಡು
323. ಇಹವ ತಿಳಿಯದೆ, ಮೂರಿಟ್ಟು ಕಮಲವ ಕಾಣದೆ
324. ಮೂರು ಹೊನ್ನಿಗೆ ಹಚ್ಚಡವ ಮಾರಿದೆ.
325. ಶಕಲಾತಿ ಬ್ರಹ್ಮಂಗೆ ಕೊಟ್ಟು,
326. ಶ್ವೇತವರ್ಣದ ವಸ್ತ್ರವನೆಲ್ಲ ಭಕ್ತಂಗೆ ಕೊಟ್ಟು,
327. ಕೊಟ್ಟ ಹಣವ ಮುಟ್ಟದೆ,
328. ಪುರುಷ ಸತ್ತಬಳಿಕ ಗಂಧ ಅಕ್ಷತೆ ಧರಿಸಿ
329. ಹಿಡಿಯಿಲ್ಲದ ಉಳಿ, ಕಾವಿಲ್ಲದ ಬಾಚಿ, ಹಲ್ಲಿಲ್ಲದ ಕರಗಸ
330. ಮಲೆಯ ಕಡಿದು ಒಂದು ವೃಕ್ಷವ ತಂದು,
331. ಪರ್ಣ ಉದುರಿದ ವೃಕ್ಷ ಕಡಿದು,
332. ಪಂಚಲೋಹದ ಕಬ್ಬಿಣವ ಬೆಂಕಿಯಿಲ್ಲದೆ
333. ಮಣ್ಣಿಲ್ಲದ ಮುಶಿಯೊಳಗೆ ಪಂಚರಸದ ಲೋಹವ ಹಾಕಿ
334. ಭವಿಗಳ ಕಪ್ಪಡ ಕವುದಿ ಕಂಬಳಿ ಕರಿಯಶಾಲಿಯ ತೊಳೆಯದೆ
335. ಕತ್ತೆಯ ಕಟ್ಟದೆ, ಮಡಿಯ ಮುಟ್ಟದೆ,
336. ಎಡಭಾಗದ ಮುರಗಿಂದ ಬ್ರಹ್ಮನ ಹೊಡೆದು ಕೊಂದೆ,
337. ಕಲ್ಯಾಣಪುರದೊಳಗೆ ಬಿಜ್ಜಳಾಂಕನೆಂಬ ರಾಜನು
338. ನೆಲವಿಲ್ಲದ ಭೂಮಿಯ ಮಣ್ಣನ್ನು ತಂದು,
339. ಮಣ್ಣ ತುಳಿದು ಮಡಿಕೆಯ ಮಾಡಿ
340. ಅಟ್ಟುಂಬ ಜನರಿಗೆ ಮಡಿಕೆಯ ಕೊಡಲಿಲ್ಲ;
341. ರಂಜಣಿಗೆಯ ಉದಕವ ಕುಡಿದವರು ಸಾಯಲಿಲ್ಲ.
342. ಕಾಳಮ್ಮನ ಪೂಜಿಸದೆ, ಕಾಳಿಶಾಲಿಯನುಡದೆ
343. ಕುಬಟಗಿಯನೊಡೆದು ಇದ್ದಲಿಯ ಹಾಕದೆ,
344. ಮನುಜರಿಲ್ಲದ ಊರ ಬಳೆಯ ತಂದು,
345. ಹಡಿಯದವರಿಗೆ ಬಳೆಯನಿಡಿಸುವೆ,
346. ಪ್ರಪಂಚ ಪಾರಮಾರ್ಥ, ಲೌಕಿಕ ಪಾರಮಾರ್ಥ
347. ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನಳಿದಲ್ಲದೆ
348. ಮದುವೆಯಿಲ್ಲದವರಿಗೆ ಮುಹೂರ್ತವ ಪೇಳಲಿಲ್ಲ
349. ಪಂಚಾಂಗವ ಬರೆದು ಓದಿ
350. ಲಿಂಗವಂತರಿಗೆ ಮುಹೂರ್ತವ ಪೇಳಿ
351. ಮೂರಳಿದು ಮೂರುಳಿದು ಮೂರೊಂದುಗೂಡಿದವರ
352. ಆಶೆಯುಳ್ಳವರಿಗೆ ವೇಷವ ಧರಿಸಿ
353. ಪಂಚಾಂಗವ ಸುಟ್ಟವರಿಗೆ ಪಂಚಾಂಗವ ಕೊಟ್ಟು
354. ಮೂರು ಹೊನ್ನು ಕೊಟ್ಟು
355. ತನ್ನ ಗ್ರಾಮವಬಿಟ್ಟು ಅನ್ಯಗ್ರಾಮದಲ್ಲಿರಲು,
356. ಅರಸು ಪ್ರಧಾನಿ ಗೌಡರಿಗೆ ಅಂಜದೆ,
357. ಭೂಮಿ ಬಿಟ್ಟವರಿಗೆ ಭೂಮಿಕೊಟ್ಟು ಹಣವ ಕೊಂಬುವರು
358. ಇಬ್ಬರಿಗೆ ಮೂರು, ಮೂರಿಟ್ಟವರು
359. ಬಯಲ ಹೊತ್ತವರು ಅಳಲಿಲ್ಲ;
360. ಮನೆ ಸುಟ್ಟು ಸತಿಸುತರು ಸತ್ತು
361. ಕರಿಶಾಲಿಯ ಹರಕ ಬಿಡಿಹೊಲಿಗೆಯ ಕರಿಕುಪ್ಪಸ,
362. ಅನೇಕ ಹೊಲಿಗೆಯ ಕಪ್ಪಡವ ಬಿಚ್ಚಿ,
363. ಕೀಲಿಲ್ಲದ ಕತ್ತರಿ, ಹಿನ್ನಿಯಿಲ್ಲದ ಸೂಜಿ, ನೂಲಿಲ್ಲದ ದಾರ.
364. ಸೂಜಿಯ ಹಿನ್ನಿಯ ಹರಿದು ದಾರವ ಪೋಣಿಸಿ,
365. ಲೋಡಿಗೆ ಮೂರು ಹಣವ ಕೊಂಬರು.
366. ಹರಕರವಿಯ ಹುರಿಯಿಲ್ಲದ ದಾರದಲ್ಲಿ ಹೊಲಿದು,
367. ಗಿಲಾಯದ ಮಣ್ಣಿನ ಗೋಡೆಗೆ,
368. ಹಸಿಯ ಗೋಡೆಗೆ ಚಿತ್ರವ ಬರೆಯದೆ
369. ಅಗ್ನಿವರ್ಣದ ಚಿತ್ರ ಆಕಾಶವ ನುಂಗಿತ್ತು.
370. ಚಿತ್ರವನರಿಯದವರು
371. ಮೂದೇವಿಯ ಮಕ್ಕಳೆಲ್ಲಾ ಚಿತ್ರವ ಪೂಜಿಸಿ
372. ಕರ್ಲಭೂಮಿಯ ಹರಳ
373. ನೀರಿಲ್ಲದ ಭೂಮಿಯ ಹರಳು ತಂದು
374. ಸುಟ್ಟ ಸುಣ್ಣವ ಹಸಿಮಡಕೆಗೆ ತುಂಬದೆ,
375. ಇರುವ ಮನೆಯ ವಿಸರ್ಜಿಸಿ ನೆರೆಮನೆಯಲ್ಲಿ ಚರಿಸಿ,
376. ಒಮ್ಮನದ ಯೋನಿಯಲ್ಲಿ ಪುಟ್ಟಿದವರು
377. ಪಂಚವರ್ಣದ ಗಾಣಕ್ಕೆ ಎಂಟೇಣಿನ ಕಣಿಯನಿಕ್ಕಿ,
378. ಪಂಚವರ್ಣದ ಗಾಣ, ಆರೇಣಿನ ಕಣಿ,
379. ಬುದ್ದಲಿಕಿ ಎಣ್ಣೆಯ ಊರೊಳಗಿನ ಶೀಲವಂತರಿಗೆ ಮಾರುವಳು.
380. ಸೌಟೆಣ್ಣೆಯ ಪ್ರೇಮಿಗಳು
381. ಆನೆ ಕುದುರೆ ವೈಲಿ ಪಾಲಿಕಿ ರೂಢರಾದವರು,
382. ಭವಿಗಳ ನೂಲಪಿಡಿದು ನೆಯ್ದು ವಸ್ತ್ರವ ಮಾರಿ
383. ಕರಿಹಾಸ ಆರುಮೊಳ ಹೂಡಿ,
384. ಆರೇಣಿನ ಬೆಸೆ, ಒಂಬತ್ತುಹುರಿ ಬೇವ,
385. ಒಮ್ಮನದವರಿಗೆ ಹಣವಿಲ್ಲ;
386. ಹುಟ್ಟಿದ ಶಿಶುವಿಂಗೆ ಸುನತಿ ಇಲ್ಲ;
387. ಬಯಲಭೂಮಿಯಲ್ಲಿ ನಿಂತು ನಮಾಜ ಮಾಡಲು
388. ಸಹೀದರ ಖುರಾನವ ನೋಡಿ ದಾಡಿ ಜವನ ಲೋಚವ ಬಿಟ್ಟು
389. ಸಹೀದರು ಕೊಟ್ಟ ಖುರಾನವ ಮುಂದಿಟ್ಟು
390. ಅಲ್ಲಂಗೆ ದ್ವಯಜ್ಯೋತಿ ಬೆಳಗಿಲ್ಲ.
391. ತೀಸಹಿದರು ಆ ಕರ್ ಬಚ್ಚ್ಯಾಕು ಘರ್ಮೇ
392. ಖುದಾ ಜಾತಕು ಬಮ್ಮನ ಆದ್ಮಿಕು ಗರಕಾ ದಂದೇಗನೈ
393. ಏಕ ಪಾವುಮೇ ಶತಯೇಕ ಪಾವು ಗಈಬಾ.
394. ಅರಳಿ ಅತ್ತಿ ಆಲದ ಮರವೆಂಬ
395. ಭೂಲೋಕದಲ್ಲಿ ಪುಟ್ಟಿದ ವೃಕ್ಷ ಪರ್ಣಪಾತ್ರೆಯಲ್ಲಿ
396. ಮೋಟಮರದ ಹಾಟ ಕುಡಿದವರು
397. ಮದನಂಗದ ಗುಹ್ಯದ ಮುದಿಕೋಡಗದ ಹಾಲು
398. ಆರೂ ಇಲ್ಲದ ಅರಣ್ಯದ ಹುಲ್ಲತಂದು,
399. ಸೂರ್ಯವರ್ಣದ ಚಾಪಿ ಬ್ರಹ್ಮಲೋಕವ ನುಂಗಿತ್ತು.
400. ಕರಿಭೂಮಿಯ ಬಿದಿರ ಬೊಂಬವ ಕಡಿದು
401. ಭೂಮಿಯ ಬೆಳೆ ಕಳೆಯದೆ,
402. ಗೊಲ್ಲಂಗೆ ಕಲ್ಲಿನ ಕಷ್ಟ, ಅಗ್ನಿಯ ತಪದ್ಯೋಗಿಗಳ
403. ಬೆಳ್ಳನ್ನವರ ಭಾಷೆಯ ಹಿಂಗಿ
404. ಪಶ್ಚಿಮದೇಶದ ಧಾನ್ಯಕ್ಕೆ ಒಂದು ಸುಂಕ.
405. ಆನೆ ಕುದುರೆ ಒಂಟೆ ನಾಯಿ ಕೋತಿಗಳು
406. ಇರುವೆ ಕುಕ್ಕಟ ವಿಹಂಗ ಮರ್ಕಟ ಗಜ ಶ್ವಾನವೆಂಬ
407. ನೆಲವಿಲ್ಲದ ಭೂಮಿಯಲ್ಲಿ ಪುಟ್ಟಿದ ವೃಕ್ಷದ ಬೇರ ತಂದು
408. ಔಷಧಿಯ ಕೊಂಡು ಬಿಸಿಹಾಲು ಕುಡಿಯದೆ
409. ಹಿರಿಬೇನೆಯನಳಿಯಬೇಕೆಂಬಣ್ಣಗಳು
410. ಶಿಕಾರಿಯ ಹೋದಲ್ಲಿ ಶುನಿಗಳ ಕೊಂದು
411. ಕರೆಯದೆ ಬಂದವರು ಕೆಲಬರು,
412. ಕೊಂಬಿಲ್ಲದ ಪಶುವಿನ ಮೇಲೆ
413. ಉದಯದ ಉದಕವ
414. ಸರ್ಪನ ಧ್ವನಿಗೆ ಆಕಾಶದ ಟೆಂಗಿನುದಕ ಉಕ್ಕಿ
415. ಲಿಂಗೈಕ್ಯರು ಲಿಂಗೈಕ್ಯರು ಎಂದೆಂಬಿರಿ.
416. ಲಿಂಗೈಕ್ಯಂಗೆ ಕಾಮವಿಲ್ಲ, ಕ್ರೋಧವಿಲ್ಲ,
417. ಶಶಿರವಿಕಿರಣಕೋಟಿ ಮಾಣಿಕದ ದೀಪ್ತಿಯಂತೆ,
418. ಬ್ರಹ್ಮಯ್ಯನವರು ನಿತ್ಯದಲ್ಲಿ ಹಾದರವನಾಡಿ
419. ಹಾದರವನಾಡುವರಿಗೆ ಹನ್ನೆರಡು ಮಂದಿ,
420. ಹಾದರದಲ್ಲಿ ಹುಟ್ಟಿದ ಕೂಸಿಂಗೆ
421. ಹಾದರಗಿತ್ತಿಗೆ ಹಲವು ಶಬ್ದ,
422. ಕಲ್ಯಾಣನಗರದ ಬಸವೇಶ್ವರನ ಪ್ರಮಥಗಣಂಗಳ
423. ಪ್ರಮಥಗಣಂಗಳ ಪ್ರಸಾದಕೊಂಡದಲ್ಲಿ
424. ಅರಸಿಯ ಪುತ್ರನು ಶಿರವಿಲ್ಲದೆ ಐದರಲ್ಲಿರಲು,
425. ಪಂಚಲೋಹವ ಕರಗಿಸಿ ರಸ ಬೆರೆಸಲು
426. ಲೌಕಿಕ ಪಾರಮಾರ್ಥವೆಂಬುಭಯವನು ಪಿಡಿದು
427. ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಪಿಡಿದು
428. ಅಂಗಭಾವ ಹಿಂಗಿ, ಲಿಂಗಭಾವ ಮುಂದುಗೊಂಡಿರುವುದೇ ಪಾರಮಾರ್ಥ.
429. ಹಿತ್ತಾಳಿಯ ಭಾಂಡಕ್ಕೆ ಹೊನ್ನು ಕೊಟ್ಟು
430. ಎರಕದ ಭಾಂಡಕ್ಕೆ ತೂಕಿಲ್ಲ, ಹಣವಿಲ್ಲ.
431. ಜ್ಯೋತಿ ಉದಕದಂತೆ ಲಿಂಗೈಕ್ಯರು.
432. ಕರ್ಲಭೂಮಿ, ನೀರಭೂಮಿ, ಹಾಳಭೂಮಿ
433. ಮಾಳಿಯ ಉಪ್ಪ ಬಡವರು ಉಣ್ಣಲಾಗದು.
434. ಮಾಳಿ ಮೂರಳಿದು, ಕಾವಲಿ ಆರಳಿದು,
435. ನೆಲವಿಲ್ಲದ ಭೂಮಿ ಭಾಗವ ಮಾಡಿ
436. ನೆಲೆಯಿಲ್ಲದ ಬಾವಿಗೆ ಕಾವಲಿಲ್ಲದ ಯಾತ,
437. ಸವುಳಭೂಮಿಯ ಉಳ್ಳಿ ಮೂಲಂಗಿ ಬಳ್ಳೊಳ್ಳಿ
438. ಕೆಚ್ಚಿಲ್ಲದ ವೃಕ್ಷಕ್ಕೆ ಫಲವಾದುದೆ ಕಡೆ.
439. ಶೀಲವಂತರ ಶೀಳ ಕೊಳ್ಳದೆ, ಭವಿಗಳ ಶೀಳ ಕೊಂಬುವರು.
440. ಕರಿದು ಕೆಂಪು ಬಿಳಿದು ಮೊದಲಾದ ಬಣ್ಣವನೆದ್ದದೆ
441. ಕರಿಯಬಣ್ಣದ ನೂಲು ಉತ್ಪತ್ಯದವನ ನುಂಗಿತ್ತು.
442. ದೇವರು ದೇವರು ಎಂದು ಬಳಲುತ್ತಿರ್ಪರು
443. ಆಯತಲಿಂಗ ಮರ್ತ್ಯವ ನುಂಗಿತ್ತು.
444. ದೇವರಿಗೆ ಅಗ್ನಿಯಿಲ್ಲ, ಪೂಜಾರಿಗೆ ಜಲವಿಲ್ಲ.
445. ದೇವನಾದಡೆ ಅಗ್ನಿಯ ನುಂಗಬೇಕು.
446. ಗುರು ಗುರುವೆಂದು ಬೊಗಳುತ್ತಿರ್ಪರು
447. ಪಂಚರಸದ ಪಡಿಗೆ
448. ಮಣ್ಣಪಡಿಯಿಂದ ಮರ್ತ್ಯವನಳೆದು,
449. ತುಡುಗುವ್ಯಾಪಾರದವರಿಗೆ, ಶೀಲವಂತರಿಗೆ
450. ಕೊಟ್ಟ ಪಡಿಯನುಣ್ಣದೆ
451. ನೀರಿಲ್ಲದ ಸಾಗರದಲ್ಲಿರ್ಪ ಮತ್ಸ್ಯಕ್ಕೆ
452. ಸೆಳವು ನೆಲೆಯಿಲ್ಲದ ಮಡುವಿನ
453. ಸೆಳವಿನ ಮಡದ ಮತ್ಸ್ಯವು ವ್ಯಾಧಂಗೆ ವಶ.
454. ಒಂದನೆಯ ಗಾಳಕ್ಕೆ ಬ್ರಹ್ಮನ ಕೆಡವಿದೆ.
455. ಕುರುಡ, ಕುಂಟ, ಅಧಮರು ಹಾಕಿದ
456. ಕರ್ಲಭೂಮಿ ಸವುಳ ಭೂಮಿ ಕಲ್ಲು ಭೂಮಿ
457. ಹಸಿಹುಲ್ಲಿನ ರಸವ ಕುಡಿದವರು ಬರುವರು.
458. ಪುಲ್ಲ ಕೊಯ್ಯದೆ ಹೊಡೆಯ ಹಿರಿದು
459. ಅರಸು ಪ್ರಧಾನಿ ಬಂಟರು ವೀರರು
460. ಗಂಡನಿಲ್ಲದ ಸ್ತ್ರೀಯರು ಗಂಡನ ಮದುವೆಯಾಗಿ,
461. ಪುರುಷನನಗಲಿ ಪರಪುರುಷನ ನೆನೆದರೆ
462. ಬ್ರಹ್ಮಂಗೆ ಕಾಲಕೊಟ್ಟು, ವಿಷ್ಣುವಿಂಗೆ ಕೈಯಕೊಟ್ಟು,
463. ಒಬ್ಬನ ಮಾತಕೊಟ್ಟು ಬಾಹ್ಯದಲ್ಲಿಟ್ಟು ಕೊಂದೆ.
464. ಒಳ್ಳೆಯವರ ಸಂಗವ ಮಾಡಿ
465. ಹುಟ್ಟಲಿಲ್ಲದ ಮರದಲ್ಲಿ ಹಾರದ ಪಕ್ಷಿ ಗೂಡನಿಕ್ಕಿ,
466. ಅಣ್ಣಗಳು ಅಕ್ಕನ ಕೂಡ
467. ಅರಣ್ಯದ ಬೆಟ್ಟದಲ್ಲಿ ಮೂವರು ಕಳ್ಳರು ಮನೆಮಾಡಿ
468. ಅಕ್ಕನಪುರುಷನ ಬಲದಿಂದ
469. ಪಶುವಿಗೆ ಕರುವಿನ ಮಮಕಾರ,
470. ನಿನ್ನಿನವರೂ ಇಂದಿನವರೂ ನಾಳಿನವರೂ ಹೋದ ದಾರಿ
471. ಆಳಿಂಗೆ ವರುಷದ ಚಿಂತೆ.
472. ಎನ್ನ ಕಾಳಿಯ ಧ್ವನಿಕೇಳಿ ಬ್ರಹ್ಮ ಬೆದರಿದ,
473. ಕಾಳಿಯ ಧ್ವನಿ ಒಳ್ಳೆಯವರು ಕೇಳರು, ಬಡವರು ಕೇಳ್ವರು.
474. ಗೊಲ್ಲನ ಕೊಳಲಧ್ವನಿ ಕೇಳಿ
475. ಆರುಕಾಲವನ ಸುದ್ದಿ ಉಭಯ ಜಿಹ್ವೆಯನುಳ್ಳವರಿಗೆ ಹೇಳಿದಡೆ
476. ಪಂಚವರ್ಣದ ಗೋವಿನ ಹಾಲ ಕರದು
477. ಎಮ್ಮಿಯ ಕೊಂದು ಹಾಲು ಕರದು,
478. ನೀರಿಲ್ಲದೆ ಬೆಳೆದ ಹುಲ್ಲು ಮೆಯ್ದ
479. ಹಸಿಹುಲ್ಲು ಮೆಯ್ದ ಪಶುವಿಗೆ
480. ಸಾಯದ ಪಶುವಿಂಗೆ ಒಂದು ಗೂಟ,
481. ಸಾಯದವರು ಸತ್ತವರ ಸುದ್ದಿಯ ಕೇಳಿ,
482. ಹಗಲೋದಿ ಬ್ರಹ್ಮಂಗೆ ಪೇಳಿದೆ,
483. ಆಧಾರ, ಸ್ವಾಧಿಷ್ಠಾನ, ಮಣಿಪೂರಕ,
484. ಓದಿದರೆ ಓದಬಹುದು ಅಧಮ ಮೂಢರಮುಂದೆ ;
485. ಮುಡಿಮೂಡದ ಮುನ್ನ ಪುರುಷನ ಹುಡುಕಲೇಕೆ ?
486. ಪುರುಷನ ಮರೆದು ಮಾವನ ಪೇಳುವರು.
487. ಪಾಕವಾದನ್ನವನುಣ್ಣದೆ ಪಾಕವ ಮಾಡುಂಬೆವೆಂಬರು
488. ಹುಟ್ಟಿ ಸಾಯಬೇಕೆಂಬಾತ ಶರಣನಲ್ಲ.
489. ತೊಟ್ಟ ಕಾಶಿಯ ಕಳೆಯದೆ ಸುಟ್ಟು,
490. ಒಂದು ಟಗರು ಮೂರು ಸೊನ್ನಿಗೆ ಹತವಾಗಿ,
491. ಸತ್ತವರ ಸಂಗ ಸಾಯದವರು ಮಾಡಿ
492. ಒಕ್ಕಲಿಗನ ಸಂಗದಲ್ಲಿದ್ದವರಿಗೆ ಬಡತನವಿಲ್ಲ.
493. ಮುದ್ರಿಕಿಪಶುವಿಂಗೆ ಭಯವಿಲ್ಲ.
494. ಸತ್ತವರ ಸುದ್ದಿ ಇದ್ದವರು ಕೇಳಿ
495. ಹೊಲತಿ ಹೊಲೆಯನು ಕೂಡಿ
496. ಸತ್ತವರು ಸಾಯದವರ ನುಂಗಿ,
497. ಕಂಡವರಿಗೆ ಒಂದು, ಕಾಣದವರಿಗೆ ಎರಡು.
498. ಸತ್ತ ಹೆಣದ ಮುಂದೆ ಅತ್ತವರು
499. ಕರೆದವರಿಗೆ ಕೊಡುವರು;
500. ಸತ್ತವರ ಮನೆಗೆ ಸಾಯದವರು ಪೋಗಿ
ವಚನಕಾರ ಮಾಹಿತಿ
×
ಕಾಡಸಿದ್ಧೇಶ್ವರ
ಅಂಕಿತನಾಮ:
ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ
ವಚನಗಳು:
500
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×